alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಿಲ್ಲದ ದಂಪತಿಗೆ ಇಲ್ಲಿದೆ ಗುಡ್ ನ್ಯೂಸ್….

ಮೆಲ್ಬರ್ನ್: ಮಕ್ಕಳಿಲ್ಲದವರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ರಕ್ಷಿಸಿ ಇಡಲಾದ ಭ್ರೂಣದಿಂದಲೂ ಹೆಚ್ಚಿನ ಫಲವನ್ನು ಪಡೆಯಬಹುದಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಪ್ರನಾಳ ಪ್ರಕ್ರಿಯೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಆಡಿಲೇಡ್ ವಿಶ್ವವಿದ್ಯಾಲಯ ಹಾಗೂ Read more…

ಅಲ್ಟ್ರಾಸೌಂಡ್ ಬದಲಾಯಿಸ್ತು ತಾಯಿಯ ಬದುಕು

ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗ ಬಯಸ್ತಾಳೆ. ಹಾಗೆ ಅಮೆರಿಕಾದ ರಾಜ್ಯ ಇಂಡಿಯಾನಾದಲ್ಲಿ ವಾಸವಾಗಿರುವ ಸಾರಾ ಇಂಬರಿಯೊವಿಕ್ಜ್ ಕೂಡ ತಾಯಿಯಾಗುವ ಕನಸು ಕಂಡಿದ್ದಳು. ಮದುವೆಯಾಗಿ ಮೂರು ವರ್ಷವಾದ್ರೂ ಸಾರಾಗೆ ತಾಯಿ ಭಾಗ್ಯ Read more…

ಕತ್ತಲಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಗರ್ಭಧಾರಣೆ ಸುಲಭ

ಮದುವೆ, ಶಾರೀರಿಕ ಸಂಬಂಧ, ಗರ್ಭಧಾರಣೆ ಹೀಗೆ ದಾಂಪತ್ಯಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುತ್ತಾರೆ. ಕೆಲವೊಂದು ಸಂಶೋಧನೆಗಳು ಆಶ್ಚರ್ಯಕರ ಫಲಿತಾಂಶವನ್ನು ನೀಡುತ್ತದೆ. ಗರ್ಭಧಾರಣೆ ವಿಚಾರಕ್ಕೆ ಸಂಬಂಧಿಸಿದಂತೆ Read more…

ಗರ್ಭಧಾರಣೆ ತಡೆಯುವ ಹೊಸ ವಿಧಾನ ನಿಮಗೆ ಗೊತ್ತಾ?

ಗರ್ಭನಿರೋಧಕ ಮಾತ್ರೆಯಿಂದ ಖಿನ್ನತೆ ಕಾಡುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಸಾಮಾನ್ಯವಾಗಿ ಗರ್ಭನಿರೋಧಕ ಮಾತ್ರೆಯನ್ನು ಮಹಿಳೆಯರು ಸೇವನೆ ಮಾಡುತ್ತಾರೆ. ಡೆನ್ಮಾರ್ಕ್ ನಲ್ಲಿ ನಡೆದ ಸಂಶೋಧನೆ ಪ್ರಕಾರ ಗರ್ಭನಿರೋಧಕ ಮಾತ್ರೆ Read more…

ಇಂತ ಸಮಯದಲ್ಲಿ ಮಹಿಳೆಯರು ಆ ಸ್ಥಳಕ್ಕೆ ಹೋಗಬೇಡಿ

ಮಗುವೊಂದಕ್ಕೆ ಜನ್ಮ ನೀಡಿದ್ರೆ ಮಹಿಳೆ ಜನ್ಮ ಸಾರ್ಥಕವಾಯ್ತು ಎಂಬ ಮಾತೊಂದಿದೆ. ಮಗುವಾದ್ಮೇಲೆ ತಾಯಿಯಾದವಳ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಗರ್ಭಿಣಿಯಾದಾಗಿನಿಂದಲೇ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಮಹಿಳೆಯಾದವಳು ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ. Read more…

ಶಿಶುವಿನ ಭವಿಷ್ಯದ ಬಗ್ಗೆ ಚಾಣುಕ್ಯ ನೀತಿ ಏನು ಹೇಳುತ್ತೆ?

ಆಚಾರ್ಯ ಚಾಣುಕ್ಯನ ನೀತಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ರಾಜಕಾರಣದಿಂದ ಹಿಡಿದು ಸಾಂಸಾರಿಕ ವಿಚಾರಗಳ ಬಗ್ಗೆ ಚಾಣುಕ್ಯ ವಿಸ್ತಾರವಾಗಿ ಹೇಳಿದ್ದಾನೆ. ಮನುಷ್ಯನ ಯಶಸ್ಸಿನ ಗುಟ್ಟು, ಪತ್ನಿಯಾಗುವವಳು ಹೇಗಿರಬೇಕೆನ್ನುವ ಬಗ್ಗೆಯೂ ಚಾಣುಕ್ಯ Read more…

‘ಸೆಕ್ಸ್ ಗುರು’– ಇದು ಸರ್ಕಾರದ ಮೊಬೈಲ್ ಆಪ್..!

ದಕ್ಷಿಣ ಅಮೆರಿಕಾ ದೇಶ ಉರುಗ್ವೆಯಲ್ಲಿ ಹದಿಹರೆಯದವರಿಗೆ ನೀಡ್ತಾ ಇರುವ ಸ್ವಾತಂತ್ರ್ಯ ಎಲ್ಲೆ ಮೀರಿದೆ. 15-17 ವರ್ಷ ವಯಸ್ಸಿನ ಹುಡುಗಿಯರು ಗರ್ಭ ಧರಿಸುತ್ತಿರುವ ಸಂಖ್ಯೆ ಜಾಸ್ತಿಯಾಗಿದೆ. ದುರಾದೃಷ್ಟವೆಂದ್ರೆ ಈ ಹುಡುಗಿಯರಿಗೆ Read more…

ಈ ಮಹಿಳೆ 17 ತಿಂಗಳ ಗರ್ಭಿಣಿ..!

ಗರ್ಭಿಣಿಯಾದವಳು 9 ತಿಂಗಳು ತುಂಬಿದ ನಂತ್ರ ಮಗುವಿಗೆ ಜನ್ಮ ನೀಡೋದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಬ್ಬ ಮಹಿಳೆ ಗರ್ಭ ಧರಿಸಿ 17 ತಿಂಗಳುಗಳಾಗಿದೆ. ಇನ್ನೂ ಮಗುವಿಗೆ ಜನ್ಮ ನೀಡಿಲ್ಲ. Read more…

ಮದುವೆಗೂ ಮುನ್ನ ಗರ್ಭ ಧರಿಸಿದ ಯುವತಿಯ ಕಥೆ

ವಡೋದರಾದ 20 ವರ್ಷದ ಯುವತಿ ‘ನನಗೆ ನನ್ನ ಪ್ರೇಮಿಯ ಮೇಲೆ ಯಾವುದೇ ಬೇಸರವಿಲ್ಲ. ಹೊಟ್ಟೆಯಲ್ಲಿನ ಮಗು ನಮ್ಮ ಪ್ರೇಮದ ಕುರುಹು. ಅದನ್ನು ನಾನು ಸಾಯಿಸುವುದಿಲ್ಲ’ ಎಂದು ಪಟ್ಟುಹಿಡಿದು ಕೂತಿದ್ದಾಳೆ. Read more…

ಗರ್ಭದಲ್ಲಿರುವ ಶಿಶುವನ್ನೇ ಮಾರಲು ಮುಂದಾದ ಮಹಿಳೆ

ಭಾರತದಲ್ಲಿ ಬಡತನ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಈ ಸ್ಟೋರಿ ಸ್ಪಷ್ಟಪಡಿಸುತ್ತದೆ. ಆಲಿಗಢದಲ್ಲಿ ಎರಡು ಹೊತ್ತಿನ ಊಟಕ್ಕಾಗಿ ಮಹಿಳೆಯೊಬ್ಬಳು ಗರ್ಭದಲ್ಲಿರುವ ಶಿಶುವನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ. ರಿಜ್ವಾನಾ ಅಲಿಯಾಸ್ ಸೋನಿ Read more…

24 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ

ಇಪ್ಪತ್ತ್ನಾಲ್ಕು ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಮುಂಬೈನ  ಮಹಿಳೆ, ಪ್ರೆಗ್ನೆನ್ಸಿ ಆಕ್ಟ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಳು. ಇದರ Read more…

ಒಂದೇ ಬಾರಿ ಈತನ 13 ಪತ್ನಿಯರು ಪ್ರೆಗ್ನೆಂಟ್..!

ವಿಶ್ವದಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಸುದ್ದಿ ಕೇಳುವಾಗ, ಓದುವಾಗ ಹೀಗೂ ಉಂಟೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹಾಗೆ ಆಶ್ಚರ್ಯ, ಆಘಾತ ಹುಟ್ಟಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಈ Read more…

ಈ ಮಹಿಳೆ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಸ್ಪೋರ್ಟ್ಸ್ ಕಾರ್..!

ಈ ಸುದ್ದಿ ವಿಚಿತ್ರವೆನಿಸಬಹುದು. ಆದ್ರೆ ಇದು ನಿಜ. ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಮಗುವಿನ ಬದಲು ಸ್ಪೋರ್ಟ್ಸ್ ಕಾರ್ ಕಾಣಸಿಕ್ಕಿದೆ. ಅಲ್ಟ್ರಾಸೌಂಡ್ ರಿಪೋರ್ಟ್ ನೋಡಿದ ದಂಪತಿ ದಂಗಾಗಿದ್ದಾರೆ. ಈ ಫೋಟೋಗಳನ್ನು ಆಕೆಯ Read more…

ನಿವೃತ್ತಿಯಾದ ಮೇಲೆ ಸೆಕ್ಸ್ ವರ್ಕರ್ಸ್ ಎಲ್ಲಿಗೆ ಹೋಗ್ತಾರೆ?

ಹೊಟ್ಟೆ ಪಾಡಿಗಾಗಿ ಜನ ಏನೆಲ್ಲ ಕಸರತ್ತು ಮಾಡ್ತಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ. ಮನಸ್ಸಿಲ್ಲದಿದ್ದರೂ ದೇಹ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಮಾಜ ದೂರ ಇಡುವ ಇಂತ ಮಹಿಳೆಯರ Read more…

ಗರ್ಭಿಣಿ ಎಂಬ ವಿಚಾರ ಆಕೆಗೆ ಗೊತ್ತಾಗಿದ್ದು ಮಗು ಹುಟ್ಟಿದ ಮೇಲೆ..!

ಈ ಸುದ್ದಿ ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಆದ್ರೆ ಅನೇಕ ಮಹಿಳೆಯರಿಗೆ ಇಂತ ಅನುಭವವಾಗಿರುತ್ತದೆ. ಬ್ರಿಟನ್ ನ ಕ್ಲಾರಾ ಕೆಲ ದಿನಗಳ ಹಿಂದಷ್ಟೆ ಅಮ್ಮನಾಗಿದ್ದಾಳೆ. ವಿಚಿತ್ರ ಎಂದ್ರೆ ಡಿಲೆವರಿಯವರೆಗೂ Read more…

ವಿದ್ಯಾಭ್ಯಾಸದ ವೇಳೆ ದಾರಿ ತಪ್ಪುತ್ತಿರುವ ಹುಡುಗಿಯರು-ಮುಂದೆ ಬರ್ತಾ ಇದೆ ಹೊಟ್ಟೆ..!

ದಕ್ಷಿಣ ಆಫ್ರಿಕಾದಲ್ಲಿ ಎಲ್ಲರೂ ಚಕಿತಗೊಳ್ಳುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಅಧ್ಯಯನ ಮಾಡುವ ಸಾವಿರಕ್ಕೂ ವಿದ್ಯಾರ್ಥಿಗಳು ಗರ್ಭ ಧರಿಸುತ್ತಿದ್ದಾರೆ. ಕಡಿಮೆ ವಯಸ್ಸಿನಲ್ಲಿಯೇ ಶಾರೀರಿಕ ಸಂಬಂಧ ಬೆಳೆಸುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಇಪ್ಪತ್ತು Read more…

ಅಲ್ಲಿ ಸಾಮಾಜಿಕ ಪಿಡುಗಾಗಿದೆ ಟಿನೇಜ್ ಗರ್ಭಧಾರಣೆ

ಈಗಿನ ಯುವಜನತೆ ಎಲ್ಲದರಲ್ಲೂ ಮುಂದು. ಸೆಕ್ಸ್ ವಿಚಾರದಲ್ಲಿಯೂ ಮುಂದಿದ್ದಾರೆ. ಕಾಲೇಜು ಮೆಟ್ಟಿಲೇರುವ ಮುನ್ನವೇ ಎಲ್ಲ ಅನುಭವ ಪಡೆಯಲು ಮುಂದಾಗ್ತಾರೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಸಮಯದಲ್ಲಿ ದಾರಿ ತಪ್ಪಿ, ಬಾಳು Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...