alex Certify ಗರ್ಭಿಣಿ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಹಾರʼದಲ್ಲಿ ಸುಣ್ಣಕ್ಕೂ ಇರಲಿ ಜಾಗ

ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಹೊಂದಿರುವ ಸುಣ್ಣದ ಸೇವನೆಯಿಂದ ಸುಮಾರು 60 ರಿಂದ 70 ಕಾಯಿಲೆಗಳನ್ನು ಗುಣ ಪಡಿಸಬಹುದು ಎನ್ನುತ್ತದೆ ಆಯುರ್ವೇದ. ದೇಹದಲ್ಲಿ ಉಷ್ಣ ಅಥವಾ ಪಿತ್ತ ಜಾಸ್ತಿ ಆಗಿ Read more…

ತುಂಬು ಗರ್ಭಿಣಿಯಾಗಿದ್ದರೂ ಸಖತ್ತಾಗಿ ವರ್ಕೌಟ್‌ ಮಾಡ್ತಿದ್ದಾರೆ ಈ ನಟಿ!

ದಕ್ಷಿಣದ ಖ್ಯಾತ ನಟಿ ಕಾಜಲ್‌ ಅಗರ್ವಾಲ್‌ ಸದ್ಯದಲ್ಲೇ ಅಮ್ಮನಾಗಿ ಭಡ್ತಿ ಪಡೆಯಲಿದ್ದಾರೆ. ತುಂಬು ಗರ್ಭಿಣಿ ಕಾಜಲ್‌ ಗೆ ಇತ್ತೀಚೆಗಷ್ಟೆ ಸೀಮಂತ ಕಾರ್ಯವೂ ನೆರವೇರಿತ್ತು. ಇದೀಗ ಕಾಜಲ್‌ ತಮ್ಮ ವರ್ಕೌಟ್‌ Read more…

ಈ ಗ್ರಾಮದಲ್ಲಿ ಗರ್ಭಿಣಿ ಕತ್ತೆಗೆ ನಡೆದಿದೆ ಸೀಮಂತ ಕಾರ್ಯ..!

ಗರ್ಭಿಣಿಯರಿಗೆ ನವ ಮಾಸಗಳು ತುಂಬಿ ಮಗುವಿಗೆ ಜನ್ಮ ನೀಡುವ ಮುನ್ನ ಹಿಂದೂ ಸಂಪ್ರದಾಯದಲ್ಲಿ ಸೀಮಂತ ಶಾಸ್ತ್ರವನ್ನು ಮಾಡಲಾಗುತ್ತದೆ. ಗರ್ಭಿಣಿಯರಿಗೆ ಇಷ್ಟವಾದ ತಿನಿಸುಗಳನ್ನು ಹಾಕಿ ಅವರಿಗೆ ಈ ಶಾಸ್ತ್ರವನ್ನು ಮಾಡಲಾಗುತ್ತದೆ. Read more…

ಕಾಲುಂಗುರದಲ್ಲಿದೆ ಮಹಿಳೆ ʼಆರೋಗ್ಯʼ…….!

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ. ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಆದರೆ Read more…

ವೇತನ ಸಹಿತ ರಜೆ ಪಡೆಯಲು ಈಕೆ ಮಾಡಿರೋ ಖತರ್ನಾಕ್ ಪ್ಲಾನ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಕೆಲವರು ತಾವು ಉದ್ಯೋಗಕ್ಕೆ ತೆರಳದೆ, ವೇತನ ಪಡೆಯಬೇಕು ಅನ್ನೋ ಮನಸ್ಥಿತಿಯವರು ಇರುತ್ತಾರೆ. ಆದರೆ, ದುಡ್ಡೇನು ಮರದಲ್ಲಿ ಬೆಳೆಯೊಕ್ಕಾಗುತ್ತಾ..? ಹೀಗಾಗಿ ಅನಿವಾರ್ಯವಾಗಿ ಉದ್ಯೋಗಕ್ಕೆ ಹೋಗಬೇಕಾಗುತ್ತದೆ. ಆದರೆ, ಇಲ್ಲೊಬ್ಬಳು ತಾನು ಕೆಲಸಕ್ಕೆ Read more…

ʼಸೊಳ್ಳೆʼ ನಿಮ್ಮನ್ನೇ ಕಚ್ಚಲು ಇದೆ ಐದು ಕಾರಣ

ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡವರು ಯಾರಿದ್ದಾರೆ ಹೇಳಿ..? ಯಾವ ಗುಡ್ ನೈಟ್, ಮಸ್ಕಿಟೋ ಕಾಯಿಲ್ ಗಳೂ ಕೂಡ ಸಂಪೂರ್ಣವಾಗಿ ಸೊಳ್ಳೆ ನಿರ್ನಾಮ ಮಾಡಲ್ಲ. ಕೆಲವೊಮ್ಮೆ ಪಕ್ಕದಲ್ಲಿರುವವರಿಗಿಂತ ನಮಗೇ ಬಂದು ಬಂದು Read more…

ರಶ್ಮಿಕಾ ಮಂದಣ್ಣ ಹಾಡಿಗೆ ಗರ್ಭಿಣಿ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದ ಹಾಡುಗಳು, ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ರೌಂಡ್ ಹೊಡೆಯುತ್ತಲೇ Read more…

ಅಪರೂಪದ ಖಾಯಿಲೆಯಿಂದ ಬಳಲಿದ ಗರ್ಭಿಣಿ…..! ಅಲರ್ಜಿ ಸಮಸ್ಯೆ ಹಂಚಿಕೊಂಡ ಮಹಿಳೆ

ಬಾಣಂತಿಯೊಬ್ಬಳು ಪ್ರಸವಾನಂತರ ಅಪರೂಪದ ಅಲರ್ಜಿಯಿಂದ ಬಳಲುತ್ತಿದ್ದು, ಇದು ಜಗತ್ತಿನಲ್ಲಿ 50,000 ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ತನಗಾದ ವಿಚಿತ್ರ ವೇದನೆಯನ್ನು ಮಹಿಳೆ ಹಂಚಿಕೊಂಡಿದ್ದಾಳೆ. 32 Read more…

OMG…..! ಈ ಮದುವೆಗೆ ಮಕ್ಕಳು, ಗರ್ಭಿಣಿಯರು, ಬಿಳಿ ಉಡುಗೆ ತೊಟ್ಟವರಿಗಿಲ್ಲ ಪ್ರವೇಶ

ವಧು-ವರರು ತಮ್ಮ ವಿವಾಹದ ನಿಯಮಗಳ ಪಟ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ತಮ್ಮ ದೊಡ್ಡ ದಿನದಂದು ನಿಯಮಗಳನ್ನು ಹೊರತಂದಿದ್ದು, ಅದನ್ನು ಅವರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ವಧು-ವರರ Read more…

ʼವಿಟಮಿನ್ʼ ಕೊರತೆಯೇ…? ಇಲ್ಲಿದೆ ಸರಳ ಪರಿಹಾರ

ನೀವು ವಿಟಮಿನ್ ಸಿ ಯಿಂದ ಬಳಲುತ್ತಿದ್ದೀರಾ? ಅದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಿರಾ? ಇಲ್ಲಿದೆ ಸರಳ ಉಪಾಯ. ನಿಮ್ಮ ಕೂದಲು ಒಣಗುತ್ತಿದೆಯಾ? ಎಣ್ಣೆ ಹಚ್ಚಿ ಸಂಜೆಯಾಗುತ್ತಲೇ ನಿಮ್ಮ ತಲೆಕೂದಲು Read more…

ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಪುತ್ರಿ ತಾಯಿಗೆ ಮಾಹಿತಿ ನೀಡಿದ ಬಳಿಕ ಬಯಲಾಯ್ತು ನೀಚ ಕೃತ್ಯ

ಶಿವಮೊಗ್ಗ: 17 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿ ವಿರುದ್ಧ ತೀರ್ಥಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿ ಮನೆ ಸಮೀಪ ಗಾರೆ ಕೆಲಸಕ್ಕೆ Read more…

ಅಕ್ಕನ ಮನೆಗೆ ಬಂದಿದ್ದ ನಾದಿನಿ ಮೇಲೆ ಭಾವನಿಂದಲೇ ಅತ್ಯಾಚಾರ

ಶಿವಮೊಗ್ಗ: ಅಕ್ಕನ ಮನೆಗೆ ಬಂದಿದ್ದ ನಾದಿನಿ ಮೇಲೆ ಅತ್ಯಾಚಾರ ಎಸಗಿದ ಅಕ್ಕನ ಗಂಡನ ವಿರುದ್ಧ ಶಿವಮೊಗ್ಗ ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಎಸ್ಎಸ್ಎಲ್ಸಿ Read more…

ವಿರೋಧದ ಬೆನ್ನಲ್ಲೇ ‘ಗರ್ಭಿಣಿಯರ ನೇಮಕ’ದ ವಿವಾದಿತ ಸುತ್ತೋಲೆ ವಾಪಸ್ ಪಡೆದ SBI

ನವದೆಹಲಿ: ಗರ್ಭಿಣಿಯರು ಕೆಲಸಕ್ಕೆ ಅಸಮರ್ಥ ಎನ್ನುವ ರೀತಿ ಹೊರಡಿಸಿದ್ದ ಸುತ್ತೋಲೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಪಸ್ ಪಡೆದುಕೊಂಡಿದೆ. ಗರ್ಭಿಣಿಯಾಗಿ ಮೂರು ತಿಂಗಳಾದ ಮಹಿಳೆಯರು ಕರ್ತವ್ಯ ನಿರ್ವಹಣೆಗೆ ತಾತ್ಕಾಲಿಕವಾಗಿ Read more…

ಗರ್ಭಿಣಿ ಸಿಬ್ಬಂದಿಗಳ ಕುರಿತ SBI ನಿಯಮಕ್ಕೆ ಆಕ್ಷೇಪ…! ಮಹಿಳಾ ಆಯೋಗದಿಂದ ನೋಟಿಸ್​

ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸುವ ಹಾಗೂ ಹೆರಿಗೆಯಾದ ನಾಲ್ಕು ತಿಂಗಳ ಒಳಗಾಗಿ ಸೇವೆಗೆ ಹಾಜರಾಗಲು ಅನುಮತಿ ನೀಡುವ ಎಸ್.​ಬಿ.ಐ. ಹೊಸ ನಿಯಮಗಳನ್ನು Read more…

ಕಿವುಡ ಹಾಗೂ ಮೂಗ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಶ್ರವಣ ದೋಷ ಹಾಗೂ ಮೂಗಳಾಗಿದ್ದ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯು ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಯುವತಿಯು ಭಿಲ್ವಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ Read more…

ಹಿಮದ‌ ನಡುವೆ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್

ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರು ಆಗಾಗ ಮಾನವೀಯತೆ ತೋರಿ ಹೃದಯ ಗೆದ್ದುಬಿಡುತ್ತಾರೆ. ಶಿಮ್ಲಾದಲ್ಲಿ ಹಿಮವರ್ಷದಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಮಹಿಳೆಯೊಬ್ಬರ ನೆರವಿಗೆ ಬಂದ ಹಿಮಾಚಲ ಪ್ರದೇಶ ಪೊಲೀಸರು ಆಕೆಯನ್ನು ಆಸ್ಪತ್ರೆಗೆ Read more…

ಮೊಟ್ಟೆಯಲ್ಲಿದೆ ʼಆರೋಗ್ಯʼದ ಗುಟ್ಟು…..!

ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದೇನೋ ನಿಜ. ಅದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಷ್ಟೇ ಮುಖ್ಯ. ಇದರಿಂದ ನಮ್ಮ ದೇಹದಲ್ಲಿ ಪೌಷ್ಟಿಕಾಂಶವೂ ಹೆಚ್ಚುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ Read more…

ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಕಾಡುವ ಬೆನ್ನು ನೋವನ್ನು ನಿವಾರಿಸಲು ಈ ಯೋಗಾಸನ ಮಾಡಿ

ಯೋಗ ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹಲವಾರು ಸಮಸ್ಯೆಗಳ್ನು ಹೋಗಲಾಡಿಸುತ್ತದೆ. ಅಲ್ಲದೇ ಯೋಗ ಮಾಡುವುದು ಗರ್ಭಿಣೆಯರಿಗೂ ಕೂಡ ತುಂಬಾ ಉತ್ತಮ. ಹಾಗಾಗಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆನ್ನು ನೋವಿನ Read more…

ಗರ್ಭಿಣಿಯರು ಎಳನೀರು ಸೇವಿಸಿದರೆ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಎಳನೀರು ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗರ್ಭಿಣಿಯರು ಪ್ರತಿ ನಿತ್ಯ ಎಳನೀರು ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಎಳನೀರಿನಲ್ಲಿ ಕೊಬ್ಬಿನಾಂಶವಿಲ್ಲ. Read more…

ದೆಹಲಿ: ಗರ್ಭಿಣಿಯರನ್ನು ಕಾಡ್ತಿದೆ ಕೊರೊನಾ ಸೋಂಕು

ನವದೆಹಲಿ: ಎಲ್ಲೆಡೆ ಕೊರೊನಾ ಮೂರನೇ ಅಲೆ ಆತಂಕ ಮೂಡಿಸುತ್ತಿದ್ದು, ಇಲ್ಲಿಯವರೆಗೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದ್ದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತ ಸಾಗುತ್ತಿದೆ. ಈ ಸಮಾಧಾನಕರ ಸಂಗತಿಯ ಮಧ್ಯೆಯೇ ಅಲ್ಲಿ Read more…

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಚಿತ್ರದುರ್ಗ: ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೊಸದುರ್ಗ ತಾಲ್ಲೂಕಿನ ರಂಗವ್ವನಹಳ್ಳಿ ಮಂಜುಳಾ ಅವರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. Read more…

ʼಗರ್ಭಿಣಿʼಯರು ಒತ್ತಡಕ್ಕೆ ಒಳಗಾದರೆ ಆಗುವ ಪರಿಣಾಮವೇನು…..?

ಗರ್ಭಿಣಿಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುವ ತಾಯಿ, ಊಟ, ತಿಂಡಿ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಬೇಕು. ಇದನ್ನು ಯಾಕಿಷ್ಟು ಒತ್ತಿ ಹೇಳುತ್ತಿದ್ದೇವೆಂದರೆ ಗರ್ಭಿಣಿ ಮಾನಸಿಕ Read more…

ಶಿಶುವಿನ ಮೇಲೆ ಪ್ರಭಾವ ಬೀರುತ್ತೆ ಗರ್ಭಿಣಿ ಮಾಡುವ ಈ ಕೆಲಸ

ಗರ್ಭಿಣಿಯರು ಅನೇಕ ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಗರ್ಭಿಣಿ ನಡವಳಿಕೆ ಆಕೆ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಒಳ್ಳೆ ವಿಷ್ಯದ ಬಗ್ಗೆ ಆಲೋಚನೆ Read more…

ಇಲ್ಲಿದೆ ಗರ್ಭಿಣಿಯರು ಅನುಸರಿಸಬೇಕಾದ ‘ವಾಸ್ತು ಟಿಪ್ಸ್’

ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗಬಯಸ್ತಾಳೆ. ಆ ದಿನವನ್ನು ಮತ್ತಷ್ಟು ಖುಷಿಯಾಗಿಡಲು ಏನೆಲ್ಲ ಸಾಧ್ಯವೋ ಎಲ್ಲವನ್ನೂ ಮಾಡ್ತಾಳೆ. ಗರ್ಭಿಣಿಯಾದವಳು ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸಿದ್ರೆ ಬಹಳ ಒಳ್ಳೆಯದು. ಮನೆಗೆ ಬರುವ ಮಗು Read more…

ವಿಜಯನಗರ, ಬಳ್ಳಾರಿಯಲ್ಲಿ ಹೆಚ್ಚಾಗುತ್ತಿದೆ ಹಸುಗೂಸುಗಳ ಸಾವಿನ ಸಂಖ್ಯೆ..!

ಬಳ್ಳಾರಿ : ಇಡೀ ಜಗತ್ತಿನಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಕಾಟ ಶುರುವಾಗಿದೆ. ಇದರ ಬೆನ್ನಲ್ಲಿಯೇ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿನ ಜನರಿಗೆ ಮತ್ತೊಂದು ಆತಂಕ ಆರಂಭವಾಗಿದೆ. ಈ Read more…

ವಿದ್ಯಾರ್ಥಿನಿ ಮನೆಗೆ ಬಂದು ಹೋಗ್ತಿದ್ದ ಬಸ್ ಚಾಲಕ, ಗರ್ಭಿಣಿಯಾದ ಬಳಿಕ ಬಯಲಾಯ್ತು ನೀಚ ಕೃತ್ಯ

ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ವಡಿಪಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಗರ್ಭ ಧರಿಸಿದ ಆರೋಪದ ಮೇಲೆ ಮಿನಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ Read more…

ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಾ ಎಳನೀರು…..?

ಎಳನೀರು ಕುಡಿಯುವುದು ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ಮಳೆಗಾಲ, ಚಳಿಗಾಲದಲ್ಲಿ ಕುಡಿಯದಿರಿ. ಇದರಿಂದ ನೆಗಡಿ, ಜ್ವರ ಬರುವ ಸಾಧ್ಯತೆಗಳೇ ಹೆಚ್ಚು. ಗರ್ಭಾವಸ್ಥೆಯಲ್ಲಿ ಎಳೆನೀರನ್ನು ಕುಡಿಯುವುದರಿಂದ ಪೋಷಕಾಂಶಗಳು, ಮೆಗ್ನಿಶಿಯಮ್, ಕ್ಯಾಲ್ಸಿಯಂ, Read more…

ಏಳು ವಾರಗಳ ಕೋವಿಡ್ ಕೋಮಾದಿಂದ ಎಚ್ಚರವಾದಾಗ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡುಕೊಂಡ ಮಹಿಳೆ..!

ಕೋವಿಡ್ ಸೋಂಕಿಗೆ ಒಳಗಾಗಿದ್ದ ಗರ್ಭಿಣಿಯೊಬ್ಬರು ಕೋಮಾಗೆ ಜಾರಿದ್ದರು. 7 ವಾರಗಳ ಬಳಿಕ ಕೋಮಾದಿಂದ ಎಚ್ಚರವಾದ ಅವರಿಗೆ ತಾನು ಹೆಣ್ಣುಮಗುವಿಗೆ ಜನ್ಮ ನೀಡಿರುವುದು ತಿಳಿದುಬಂದಿದೆ. ಗರ್ಭಿಣಿಯಾಗಿದ್ದಾಗ ಕೋವಿಡ್ ಸೋಂಕಿಗೆ ಒಳಗಾದ Read more…

ಕೂದಲ ಬೆಳವಣಿಗೆಗೆ ಸಹಕಾರಿ ಈ ಯೋಗ

ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ. ಇಲ್ಲವಾದರೆ ಇದರಿಂದ ಬೊಕ್ಕ ತಲೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ Read more…

ಹೆರಿಗೆ ವೇಳೆ ಗರ್ಭಿಣಿ, ಮಗು ಸಾವು; ವೈದ್ಯರ ವಿರುದ್ಧ ಕುಟುಂಬದ ಆಕ್ರೋಶ

ಚಿಕ್ಕಮಗಳೂರು: ಹೆರಿಗೆ ವೇಳೆ ಗರ್ಭಿಣಿ ಹಾಗೂ ಮಗು ಇಬ್ಬರೂ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ನಡೆದಿದೆ. 27 ವರ್ಷದ ಶ್ವೇತಾ ಹಾಗೂ ಆಕೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...