alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಗುಂಡು ಹಾರಿಸಿದೆ ಎಂದ ಪೊಲೀಸರಿಗೆ ಕರೆ ಮಾಡಿದಾತ…!

ಇಂತಹ ವಿಲಕ್ಷಣ ಘಟನೆಗಳು ಅಮೆರಿಕಾದಲ್ಲಿ ಮಾತ್ರ ನಡೆಯಬಹುದೇನೋ? ಪೊಲೀಸರ ತುರ್ತು ಸಹಾಯ ವಾಣಿ ನಂಬರ್ 911 ಗೆ ಕರೆ ಮಾಡಿದವನೊಬ್ಬ ನಾಯಿ ತನಗೆ ಗುಂಡು ಹಾರಿಸಿದೆ ಎಂದು ಹೇಳಿದ್ದು, Read more…

ದುಡುಕಿನ ನಿರ್ಧಾರ ಕೈಗೊಂಡ ನಿವೃತ್ತ ಯೋಧ

ಬೆಂಗಳೂರು: ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊರಮಾವು ಎಲೈಟ್ ಅಪಾರ್ಟ್ ಮೆಂಟ್ ನಲ್ಲಿ Read more…

ಒಂಟಿಯಾಗಿ ಮೂವರು ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಪಿಜ್ಜಾ ಹಟ್ ಸಿಬ್ಬಂದಿ

ಫಿಲಿಡೆಲ್ಫಿಯಾದಲ್ಲಿ ಪಿಜ್ಜಾ ಹಟ್ ಸಿಬ್ಬಂದಿಯೊಬ್ಬ ಮೂವರು ದರೋಡೆಕೋರರನ್ನು ಒಂಟಿಯಾಗಿಯೇ ಹಿಮ್ಮೆಟ್ಟಿಸಿದ್ದಾನೆ. ಡಿಮೆಟ್ರಿಯಸ್ ಕಾರ್ನೆಗಿ ಮತ್ತವನ ಸಹೋದರಿ ಇಬ್ಬರೂ ಅದೇ ಪಿಜ್ಜಾ ಹಟ್ ನಲ್ಲಿ ಕೆಲಸ ಮಾಡುತ್ತಿದ್ರು. ಮೂವರು ದರೋಡೆಕೋರರು Read more…

ಜ್ಞಾನಭಾರತಿ ಠಾಣೆ ಪೊಲೀಸರಿಂದ ಸುನಾಮಿ ಕಿಟ್ಟಿ ಅರೆಸ್ಟ್

ವ್ಯಕ್ತಿಯೊಬ್ಬರನ್ನು ಅಪಹರಿಸಿ ಗನ್ ತೋರಿಸಿ ಚಿತ್ರಹಿಂಸೆ ನೀಡಿದ ಆರೋಪ ಹೊತ್ತಿದ್ದ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಬೆಂಗಳೂರಿನ ಜ್ಞಾನಭಾರತಿ Read more…

ಬಿಗ್ ಬಾಸ್ ಸ್ಪರ್ಧಿ ಸುನಾಮಿ ಕಿಟ್ಟಿ ವಿರುದ್ದ ಕಿಡ್ನಾಪ್ ಕೇಸ್

‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ವಿರುದ್ದ ವ್ಯಕ್ತಿಯೊಬ್ಬನನ್ನು ಅಪಹರಿಸಿ ಗನ್ ತೋರಿಸಿ ಬೆದರಿಕೆ ಹಾಕಿರುವ ಸಂಬಂಧ ದೂರು ದಾಖಲಾಗಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೊಳಗಾಗಿದ್ದ ಗಿರೀಶ್ Read more…

ವಿಚಾರಣೆ ವೇಳೆ ಸ್ಪೋಟಕ ಸತ್ಯ ಬಾಯ್ಬಿಟ್ಟಿದ್ದಾನೆ ಯುವತಿಯ ಹಂತಕ

ಅಮೆರಿಕಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದಿದ್ದ 19 ವರ್ಷದ ಯುವತಿಯ ಹತ್ಯೆ ಪ್ರಕರಣವನ್ನು ಬೇಧಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ ವೇಳೆ ಆತ Read more…

ಅಮೆರಿಕಾ ಶಾಲೆಯಲ್ಲಿ ಮತ್ತೆ ಮೊಳಗಿದ ಗುಂಡು

ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಮಿಡ್ಲ್ ಸ್ಕೂಲ್ ನ 12 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಲಾ ಕೊಠಡಿಯಲ್ಲೆ ಗುಂಡು ಹಾರಿಸಿದ್ದು, ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗುರುವಾರದಂದು ಈ ಘಟನೆ ನಡೆದಿದ್ದು, Read more…

ಪೊಲೀಸರ ಸಕಾಲಿಕ ಪ್ರವೇಶದಿಂದ ತಪ್ಪಿದ ಅನಾಹುತ

ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡುವ ಯತ್ನವೊಂದು ಪೊಲೀಸರ ಸಕಾಲಿಕ ಪ್ರವೇಶದಿಂದಾಗಿ ತಪ್ಪಿದೆ. ತೆಲಂಗಾಣದ ಸಿಕಂದರಾಬಾದ್ ನಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, ಗಜರಾಜ್ Read more…

ಲಾಲೂಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಂದ ಗನ್ ಲೈಸೆನ್ಸ್ ಗೆ ಅರ್ಜಿ

ಬಹು ಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್  ಗೆ ಜೈಲು ಶಿಕ್ಷೆ ವಿಧಿಸಿರುವ ರಾಂಚಿಯ ಸಿಬಿಐ ವಿಶೇಷ Read more…

ಹಾಡಹಗಲೇ ಉದ್ಯಮಿ ಮೇಲೆ ಗುಂಡಿನ ದಾಳಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಹಾಡಹಗಲೇ ಉದ್ಯಮಿಯೋರ್ವರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ನವದೆಹಲಿಯ ಮಾಳವೀಯ ನಗರದಲ್ಲಿ ಈ Read more…

ಬ್ಯಾಟ್ ಬಿಟ್ಟು ಗನ್ ಹಿಡಿದ ಧೋನಿ….

ಮೈದಾನಕ್ಕೆ ಇಳಿದ್ರೆ ಮಹೇಂದ್ರ ಸಿಂಗ್ ಧೋನಿ ಬಾಸ್. ಕೇವಲ ಬ್ಯಾಟಿಂಗ್ ಮಾತ್ರವಲ್ಲ, ಮಿಂಚಿನ ವೇಗದ ಕೀಪಿಂಗ್ ಗೂ ಧೋನಿ ಹೆಸರುವಾಸಿ. ಈಗ ಧೋನಿ ತಮ್ಮಲ್ಲಿರೋ ಮತ್ತೊಂದು ಪ್ರತಿಭೆಯನ್ನು ಅನಾವರಣ Read more…

ವ್ಯಕ್ತಿಯ ಹೃದಯ ಹೊಕ್ಕಿದೆ 3.5 ಇಂಚು ಉದ್ದದ ಮೊಳೆ

ಅಮೆರಿಕದ ವಿಸ್ಕನ್ಸನ್ ನಗರದಲ್ಲಿ 52 ವರ್ಷದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ. ಆಕಸ್ಮಿಕವಾಗಿ ಗನ್ ನಿಂದ ಸಿಡಿದ ಮೊಳೆಯೊಂದು ಆತನ ಹೃದಯಕ್ಕೇ ಹೊಕ್ಕಿದೆ. ಡೌಗ್ ಬರ್ಗೆನ್ಸನ್ ಎಂಬಾತ ಮನೆಯಲ್ಲೇ Read more…

ತಿರುಮಲಕ್ಕೆ ಗನ್ ತಂದಿದ್ದ ತಂದೆ-ಮಗ ಅರೆಸ್ಟ್

ಬಂದೂಕು ಹಾಗೂ ಮದ್ದುಗುಂಡು ತಂದಿದ್ದ ತಂದೆ- ಮಗನನ್ನು ತಿರುಮಲದಲ್ಲಿ ಬಂಧಿಸಲಾಗಿದೆ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ನಡೆದಿದೆ. ಆಗಸ್ಟ್ 2ರಂದು ಪುಣೆ ಮೂಲದ ವ್ಯಕ್ತಿಯೊಬ್ಬ Read more…

ಮೊದಲ ರಾತ್ರಿಯೇ ವಧು ಮಾಡಿದ್ಲು ಇಂತಹ ಕೆಲ್ಸ

ಈ ದಂಪತಿಯ ಮಧುಚಂದ್ರವೇ ಮುರಿದು ಬಿದ್ದಿದೆ. ಮದುವೆಯ ದಿನವೇ ನಡೆಯಬಾರದ ಘಟನೆ ನಡೆದಿದೆ. ಮದುವೆಯಾದ ಕೆಲ ಹೊತ್ತಿನಲ್ಲೇ ಮದುಮಗಳು ವರನ ಹಣೆಗೆ ಗನ್ ಹಿಡಿದಿದ್ದು, ಬೆಚ್ಚಿ ಬಿದ್ದ ವರ Read more…

ಪೊಲೀಸರಿಗೇ ಗನ್ ತೋರಿಸಿ ಬೆದರಿಕೆ

ಬೆಂಗಳೂರು: ದಾಳಿಗೆ ತೆರಳಿದ್ದ ಸಿ.ಸಿ.ಬಿ. ಪೊಲೀಸರಿಗೇ ಗನ್ ತೋರಿಸಿ, ಬೆದರಿಕೆ ಹಾಕಿದ ಘಟನೆ ಬೆಂಗಳೂರು ರೆಸಿಡೆನ್ಸಿ ರಸ್ತೆಯಲ್ಲಿ ನಡೆದಿದೆ. ವಿಡಿಯೋ ಪಾರ್ಲರ್ ಒಂದರ ಮೇಲೆ, ಸಿ.ಸಿ.ಬಿ. ಪೊಲೀಸರು ದಾಳಿ Read more…

ಎಂಥ ಕೆಲಸ ಮಾಡಿದ್ದಾರೆ ನೋಡಿ ಈ ಶಾಸಕ

ಕೊಟ್ಟಾಯಂ: ಶಾಸಕರೊಬ್ಬರು ಗನ್ ಹಿಡಿದು ಎಸ್ಟೇಟ್ ಕಾರ್ಮಿಕರಿಗೆ ಬೆದರಿಕೆ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಶಾಸಕ ಪಿ.ಸಿ. ಜಾರ್ಜ್ ಮುಂದಕಾಯಂನ ವೆಲ್ಲಾಂಡಿಯಲ್ಲಿರುವ ಹ್ಯಾರಿಸನ್ ಎಸ್ಟೇಟ್ ನಲ್ಲಿ ಕಾರ್ಮಿಕರನ್ನು ಬೆದರಿಸಲು Read more…

ದರೋಡೆಕೋರರ ಬೆವರಿಳಿಸಿದ್ದಾನೆ ಮನೆ ಮಾಲೀಕ

ಫ್ಲೋರಿಡಾದಲ್ಲಿ ನಡೆದ ದರೋಡೆ ಪ್ರಕರಣವೊಂದರ ವಿಡಿಯೋ ವೈರಲ್ ಆಗಿದೆ. ಬೆಳಗ್ಗೆ 4.45ರ ವೇಳೆಗೆ ಮನೆಯ ಮಾಲೀಕ ಹೊರಭಾಗದಲ್ಲಿ ಕುಳಿತು ಮಾತನಾಡ್ತಾ ಇದ್ದ. ಈ ವೇಳೆ ಇದ್ದಕ್ಕಿದ್ದಂತೆ ಗನ್ ಹಿಡಿದು Read more…

ಪಾಕ್ ಸಮಸ್ಯೆಗೆ ಹೀಗಿದೆ ಸಲ್ಮಾನ್ ಖಾನ್ ಪರಿಹಾರ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪಾಕಿಸ್ತಾನ ಗಡಿ ಸಮಸ್ಯೆಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದ್ದಾರೆ. ‘ಟ್ಯೂಬ್ ಲೈಟ್’ ಚಿತ್ರದ ಪ್ರಮೋಷನ್ ನಲ್ಲಿ ಸಲ್ಮಾನ್ ಖಾನ್ ಈ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹಾಡಹಗಲೇ ನಡೆದ ಕೃತ್ಯ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹಾಡಹಗಲೇ ನಡೆದಿರುವ ಭೀಕರ ಕೃತ್ಯವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ನೇಹಿತನೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಯುವಕನನ್ನು ಬೈಕ್ ನಲ್ಲಿ ಬಂದವರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಫೆಬ್ರವರಿ Read more…

ಪತ್ನಿಗೆ ಗನ್ ಕೊಟ್ಟ ಎಸ್ಪಿ ಮೇಲೆ ಬಿತ್ತು ಕೇಸ್

ಕರ್ನೂಲ್ ಎಸ್ಪಿ ಎ. ರವಿಕೃಷ್ಣ ತಮ್ಮ ಪತ್ನಿಗೆ ಎಕೆ-47 ಗನ್ ಕೊಟ್ಟು ಈಗ ಪಜೀತಿ ಅನುಭವಿಸ್ತಿದ್ದಾರೆ. ಎಸ್ಪಿ ರವಿಕೃಷ್ಣ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈದ್ರಾಬಾದ್ Read more…

ಕೊರಂಗು ಹತ್ಯೆಗೆ ಸಂಚು: ಇಬ್ಬರು ಅರೆಸ್ಟ್

ಶಿವಮೊಗ್ಗ: ಕುಖ್ಯಾತ ರೌಡಿ ಕೊರಂಗು ಕೃಷ್ಣನ ಹತ್ಯೆಗೆ ಸಂಚು ರೂಪಿಸಿದ್ದ, ಇಬ್ಬರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಅಶ್ರಫ್(37) ಹಾಗೂ ನದೀಮ್(42) ಬಂಧಿತ ಆರೋಪಿಗಳು. ಬಂಧಿತರಿಂದ 9 ಎಂ.ಎಂ. ಪಿಸ್ತೂಲ್, 48 Read more…

ಚಿಕನ್ ಗಾಗಿ ಸ್ನೇಹಿತೆಗೆ ಗನ್ ತೋರಿಸಿದ 12 ರ ಪೋರ

ಅಮೆರಿಕದಲ್ಲಿ ಗನ್ ಅಂದ್ರೆ ಆಟಿಕೆಯಂತಾಗಿಬಿಟ್ಟಿದೆ, ಮಕ್ಕಳ ಕೈಗೂ ಗನ್ ಸುಲಭವಾಗಿ ಸಿಕ್ತಾ ಇದೆ. ನ್ಯೂಯಾರ್ಕ್ ನಗರದಲ್ಲಿ 12 ವರ್ಷದ ಬಾಲಕನೊಬ್ಬ ‘ಚಿಕನ್ ಮ್ಯಾಕ್ ನಗ್ಗೆಟ್’ ಗಾಗಿ ಬಾಲಕಿಗೆ ಗನ್ Read more…

ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಮೈಸೂರು: ವಿದ್ಯಾರ್ಥಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ರಾಘವೇಂದ್ರ ನಗರ ಬಡಾವಣೆ ನಿವಾಸಿ 19 ವರ್ಷದ ಭುವನ್ ಆತ್ಮಹತ್ಯೆ ಮಾಡಿಕೊಂಡವ. ಮಾಜಿ Read more…

ಡ್ಯೂಟಿಯಲ್ಲಿದ್ದಾಗಲೇ ಗುಂಡಿಟ್ಟುಕೊಂಡು ಪೇದೆ ಆತ್ಮಹತ್ಯೆ

ಸೆಂಟ್ರಿ ಡ್ಯೂಟಿಯಲ್ಲಿದ್ದಾಗಲೇ ಪೊಲೀಸ್ ಪೇದೆಯೊಬ್ಬರು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಹೊರ ವಲಯದ ಗಂಗಿಬಾವಿಯಲ್ಲಿರುವ ಕೆ ಎಸ್ ಆರ್ Read more…

ಪುತ್ರನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

ಚಿಕ್ಕಮಗಳೂರು: ಜಗಳ ವಿಕೋಪಕ್ಕೆ ತಿರುಗಿ, ಮಗನೇ ತಂದೆಯ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನಡೆದಿದೆ. 55 ವರ್ಷದ ಭೋಜಣ್ಣ ಕೊಲೆಯಾದವರು. ತರೀಕೆರೆ Read more…

ಗೃಹಿಣಿಗೆ ಗಂಟು ಬಿದ್ದ ಯುವಕನಿಂದಾಯ್ತು ಅನಾಹುತ

ಕಾಸರಗೋಡು: ಈಗಾಗಲೇ ಮದುವೆಯಾಗಿ 2 ಮಕ್ಕಳಿರುವ ಮಹಿಳೆಯನ್ನು, ಪ್ರೀತಿಸುವಂತೆ ದುಂಬಾಲು ಬಿದ್ದ ಯುವಕನೊಬ್ಬ ಅನಾಹುತ ಮಾಡಿಕೊಂಡಿದ್ದಾನೆ. ಕಾಸರಗೋಡಿನ ಮಹಿಳೆಗೆ ಗಂಡನನ್ನು ತೊರೆದು ಮದುವೆಯಾಗುವಂತೆ ಯುವಕ ಗಂಟು ಬಿದ್ದಿದ್ದು, ಆಕೆ Read more…

ಲೈವ್ ಕಾರ್ಯಕ್ರಮದಲ್ಲೇ ಪತ್ರಕರ್ತೆಗೆ ಕಪಾಳಮೋಕ್ಷ

ಸಾರ್ವಜನಿಕರ ಕುಂದು ಕೊರತೆಗಳನ್ನು ಲೈವ್ ಕಾರ್ಯಕ್ರಮದಲ್ಲಿ ವರದಿ ಮಾಡುತ್ತಿದ್ದ ಪತ್ರಕರ್ತೆಯೊಬ್ಬರಿಗೆ ಪೊಲೀಸ್ ಪೇದೆಯೊಬ್ಬ ಕಪಾಳಮೋಕ್ಷ ಮಾಡಿರುವುದಲ್ಲದೇ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. K-21 ಚಾನೆಲ್ Read more…

ಪಂಚತಾರಾ ಹೋಟೆಲ್ ನಲ್ಲಿ ಗನ್ ಫೈಟ್..!

ಚೆನ್ನೈನ ಫೈವ್ ಸ್ಟಾರ್ ಹೋಟೆಲ್ ಒಂದ್ರಲ್ಲಿ ವ್ಯಕ್ತಿಯೊಬ್ಬ ಗನ್ ತೋರಿಸಿ ಗ್ರಾಹಕನಿಗೆ ಬೆದರಿಸಿದ ಘಟನೆ ನಡೆದಿದೆ. ನುಂಗಬಾಕ್ಕಮ್ ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ಬಾರ್ ಒಂದ್ರಲ್ಲಿ 48 ವರ್ಷದ Read more…

ಬೆಚ್ಚಿ ಬಿದ್ದಿದ್ದಾಳೆ ಅರೆಬೆತ್ತಲೆ ಬೆಡಗಿ ಕಿಮ್ ಕರ್ದಾಶಿಯನ್

ತನ್ನ ನಗ್ನ ಸೆಲ್ಫಿಗಳಿಂದ ಸದಾ ಸುದ್ದಿಯಲ್ಲಿರುವ ಹಾಲಿವುಡ್ ನ ರಿಯಾಲಿಟಿ ಷೋ ಸ್ಟಾರ್ ಕಿಮ್ ಕರ್ದಾಶಿಯನ್ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಪ್ಯಾರಿಸ್ ನಲ್ಲಿ ನಡೆಯಲಿದ್ದ ಷೋ ಒಂದರಲ್ಲಿ Read more…

ಕಲಬುರಗಿ ಹತ್ಯೆ ಪ್ರಕರಣಕ್ಕೆ ತಿರುವು

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರಗಿ ಅವರ ಹತ್ಯೆಯಾಗಿ ಒಂದು ವರ್ಷ ಕಳೆದಿದ್ದು, ಪ್ರಕರಣದ ತನಿಖೆಯ ತಾರ್ಕಿಕ ಅಂತ್ಯಕ್ಕೆ ಧಾರವಾಡದಲ್ಲಿ ಮಂಗಳವಾರ ನಡೆದ ಬೃಹತ್ ಸಮಾವೇಶದಲ್ಲಿ 2 ವಾರದ ಗಡುವು Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...