alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಮಳೆಗೆ ಜಲಾವೃತವಾಯ್ತು ಗ್ರಾಮ

ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಯಕ್ಲಾಸ್ ಪುರ ಗ್ರಾಮ ಜಲಾವೃತವಾಗಿದೆ. ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ಇಡೀ ಗ್ರಾಮದ ರಸ್ತೆಗಳು, ಮನೆಗಳು Read more…

ಹಳ್ಳದಲ್ಲಿ ಕೊಚ್ಚಿಹೋದ ಸರ್ಕಾರಿ ಬಸ್

ಗದಗ: ಗದಗ ಜಿಲ್ಲೆಯಾದ್ಯಂತ ರಾತ್ರಿ ಸುರಿದ ಭಾರೀ ಮಳೆಗೆ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿದಿದ್ದು, ಸರ್ಕಾರಿ ಬಸ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು Read more…

ಮಲಗಿದ್ದವರ ಮೇಲೆ ದಾಳಿ ಮಾಡಿದ ತೋಳಗಳು

ಗದಗ: ಮನೆ ಮುಂದೆ ಮಲಗಿದ್ದವರ ಮೇಲೆ ತೋಳಗಳ ಹಿಂಡು ದಾಳಿ ಮಾಡಿದ ಆತಂಕಕಾರಿ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಸೆಖೆಯ ಕಾರಣದಿಂದ ಗುಜಮಾಗಡಿ, ನಾಗರಾಳ, ಯರೇಬೇಗೇರಿ ಗ್ರಾಮದಲ್ಲಿ ಜನ Read more…

ಮಲಗಿದಲ್ಲೇ ಮೂವರ ದುರ್ಮರಣ

ಗದಗ: ಅಪರಿಚಿತ ವಾಹನ ಚಲಿಸಿ, ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ ತಾಲ್ಲೂಕಿನ ಸಂಭಾಪುರ ಕ್ರಾಸ್ ಬಳಿ ನಡೆದಿದೆ. ನವಲಗುಂದದ ಅಮೀನ್ ಸಾಬ್, ರಾಜೇ ಸಾಬ್, ಮಂಜು ಮೃತಪಟ್ಟವರೆಂದು Read more…

ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ವೈದ್ಯ ಅರೆಸ್ಟ್

ಗದಗ: ಐ.ಪಿ.ಎಲ್. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ, ವೈದ್ಯರೊಬ್ಬರನ್ನು ಗದಗ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾಸರಗಲ್ಲಿಯಲ್ಲಿರುವ ಕ್ಲಿನಿಕ್ ನಲ್ಲಿಯೇ ವೈದ್ಯ ಐ.ಪಿ.ಎಲ್. ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ Read more…

ಕೊಳವೆ ಬಾವಿ ದುರಂತ: ಪರಿಹಾರ ಘೋಷಣೆ

ಬೆಂಗಳೂರು: ಗದಗ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದು, ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಶಂಕರಪ್ಪ(30) ಮತ್ತು ಬಸವರಾಜ್(32) ಎಂಬುವವರು Read more…

ಲಾಡ್ಜ್ ಮೇಲಿನ ದಾಳಿಯಲ್ಲಿ ಬಯಲಾಯ್ತು ದಂಧೆ

ಗದಗ : ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು, ಲಾಡ್ಜ್ ಹಾಗೂ ಡಾಬಾ ಮೇಲೆ ದಾಳಿ ಮಾಡಿದಾಗ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಗದಗ ಜಿಲ್ಲೆ ರೋಣ ತಾಲ್ಲೂಕಿನ Read more…

PDO ಮೇಲೆ ಮಚ್ಚಿನಿಂದ ಹಲ್ಲೆ ಯತ್ನ

ಗದಗ: ಕರ್ತವ್ಯ ನಿರತ ಪಿ.ಡಿ.ಒ. ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆಯ ಬೆಳದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಲಾಯಕಟ್ಟೆ ಗ್ರಾಮದಲ್ಲಿ ನಡೆದಿದೆ. ಬೆಳದಡಿ ಗ್ರಾ.ಪಂ. ಪಿ.ಡಿ.ಒ. Read more…

ನೂರಾರು ವರ್ಷದ ಹಿಂದಿನ ಚಿನ್ನದ ನಾಣ್ಯಗಳ ಪತ್ತೆ

ಮನೆಯ ಅಡಿಪಾಯ ತೆಗೆಯುವಾಗ ನೂರಾರು ವರ್ಷ ಹಳೆಯದಾದ ಚಿನ್ನದ ನಾಣ್ಯಗಳು ದೊರೆತಿದ್ದು, ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ. ಗದಗ ಜಿಲ್ಲೆ ಮುಳುಗುಂದ ಪಟ್ಟಣದಲ್ಲಿ Read more…

ವೇಶ್ಯಾವಾಟಿಕೆ: ವಿದ್ಯಾರ್ಥಿನಿ ಸೇರಿ 6 ಮಂದಿ ಅರೆಸ್ಟ್

ಗದಗ: ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗದಗದ ಪ್ರಮುಖ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, Read more…

ಮನೆಗೆ ಬೆಂಕಿ: ಮಹಿಳೆ ಸಜೀವ ದಹನ

ಗದಗ: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಮಹಿಳೆ ಸಜೀವ ದಹನವಾದ ಘಟನೆ ಗದಗ ಜಿಲ್ಲೆ ಮುಂಡರಗಿ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. 56 ವರ್ಷದ ಮಹಿಳೆ ಮೃತಪಟ್ಟವರು. ಮನೆಯಲ್ಲಿದ್ದ ನಾಲ್ವರು Read more…

ಕಣ್ಣೆದುರಲ್ಲೇ ನಡೆದ ಕೃತ್ಯದಿಂದ ಬೆಚ್ಚಿಬಿದ್ದ ಜನ

ಗದಗ: ಹಾಡಹಗಲೇ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ. ವಿಜಯ ಮಹಾಂತೇಶ ಹಿರೇಮಠ(24) ಕೊಲೆಯಾದ ಯುವಕ. ಬೆಟಗೇರಿ ಐ.ಟಿ.ಐ. ಕಾಲೇಜ್ ಸಮೀಪ ಬೈಕ್ ನಲ್ಲಿ Read more…

ಕಪ್ಪತಗುಡ್ಡಕ್ಕಾಗಿ ಹೋರಾಟ: ಇಬ್ಬರು ಅಸ್ವಸ್ಥ

ಗದಗ: ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ, ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಭುಗೌಡ ಪಾಟೀಲ್, ಪ್ರತಿಮಾ ಅವರು Read more…

2 ನೇ ದಿನಕ್ಕೆ ಕಾಲಿಟ್ಟ ಕಪ್ಪತಗುಡ್ಡ ಹೋರಾಟ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೇಳಲಾಗುವ, ಕಪ್ಪತಗುಡ್ಡ ಸಂರಕ್ಷಣೆಗಾಗಿ ನಡೆಯುತ್ತಿರುವ ಅಹೋರಾತ್ರಿ ಹೋರಾಟ 2 ನೇ ದಿನಕ್ಕೆ ಕಾಲಿಟ್ಟಿದೆ. ಯೋಗದೊಂದಿಗೆ 2 ನೇ ದಿನದ ಹೋರಾಟ ಆರಂಭವಾಗಿದೆ. Read more…

ಲಾಕಪ್ ಡೆತ್: ಪೊಲೀಸ್ ಠಾಣೆ ಧ್ವಂಸ

ಗದಗ: ಪೊಲೀಸ್ ವಶದಲ್ಲಿದ್ದ ಯುವಕನೊಬ್ಬ ಸಾವನ್ನಪ್ಪಿದ್ದರಿಂದ, ಆಕ್ರೋಶಗೊಂಡ ಸಾರ್ವಜನಿಕರು, ಠಾಣೆಯನ್ನು ಧ್ವಂಸ ಮಾಡಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ನಡೆದಿದೆ. ಶಿರಹಟ್ಟಿ ತಾಲ್ಲೂಕು ಬಟ್ಟೂರು ಗ್ರಾಮದ ಶಿವಪ್ಪ ಗೂಳಿ(21) Read more…

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ

ಗದಗ: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳು, ಬೆಂಕಿ ಹಚ್ಚಿದ ಘಟನೆ ಗದಗ ಜಿಲ್ಲೆ ಬೆಟಗೇರಿಯಲ್ಲಿ ನಡೆದಿದೆ. ನರಸಾಪುರ ಆಶ್ರಯ ಕಾಲೋನಿಯಲ್ಲಿ ಶಾಹಿದ್ ಅಹ್ಮದ್ ಕಾತರಕಿ ಎಂಬುವವರಿಗೆ ಸೇರಿದ Read more…

ಒಂದೇ ನಂಬರ್ ನ 9 ನಕಲಿ ನೋಟ್ ಕೊಟ್ಟ ಭೂಪ

ಗದಗ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, 2000 ರೂ ಮುಖಬೆಲೆಯ ನಕಲಿ ನೋಟ್ ಗಳನ್ನು ಚಲಾವಣೆ ಮಾಡಿದ್ದ ಅನೇಕ ಪ್ರಕರಣ ವರದಿಯಾಗಿವೆ. ಆದರೆ, Read more…

ಬ್ಯಾಂಕಿನಲ್ಲೇ ಆತ್ಮಹತ್ಯೆಗೆ ಮುಂದಾದ ರೈತ

ಗದಗ: ಒತ್ತೆ ಇಟ್ಟಿದ್ದ ಚಿನ್ನವನ್ನು ಮಾಹಿತಿ ನೀಡದೇ, ಬ್ಯಾಂಕ್ ಅಧಿಕಾರಿಗಳು ಹರಾಜು ಹಾಕಿದ್ದರಿಂದ, ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗದಗ ಜಿಲ್ಲೆಯ ಹೊಳೆ ಆಲೂರು ಬ್ಯಾಂಕ್ ಒಂದರಲ್ಲಿ, ಬಿ.ಎಸ್. ಬೇಲೇರಿ Read more…

ಹಾಸಿಗೆ ತುಳಿದ ಬಾಲಕನನ್ನು ಹತ್ಯೆ ಮಾಡಿದ ಸಹೋದರರು

ಮನೆಯ ಮುಂದೆ ಹಾಸಿದ್ದ ಹಾಸಿಗೆ ತುಳಿದನೆಂಬ ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ. 16 ವರ್ಷದ ಮಾಬೂಲಿ ರಾಜಾಸಾಬ್ Read more…

ಕಚೇರಿಯಿಂದ ಹೊರಗೆಳೆದು ಜನಪ್ರತಿನಿಧಿ ಮೇಲೆ ಹಲ್ಲೆ

ಗದಗ: ಕಚೇರಿಯಿಂದ ಹೊರಗೆಳೆದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಶಿರಹಟ್ಟಿ ತಾಲ್ಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ Read more…

ಅಮ್ಮನ ಸಾವಿಗೆ ಕಾರಣವಾಯ್ತು ಅಕ್ರಮ ಸಂಬಂಧ

ಗದಗ: ಅನೈತಿಕ ಸಂಬಂಧದಿಂದ ಏನೆಲ್ಲಾ ಅನಾಹುತವಾಗುತ್ತದೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಮಗನ ಅಕ್ರಮ ಸಂಬಂಧದ ಕಾರಣಕ್ಕೆ, ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಗದಗ ಜಿಲ್ಲೆ ಮುಳಗುಂದ Read more…

ಗದಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಮಹದಾಯಿ ತೀರ್ಪು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇಳೆ ಪೊಲೀಸ್ ಲಾಠಿ ಚಾರ್ಜ್ ಖಂಡಿಸಿ ಗದಗದ ನರಗುಂದದಲ್ಲಿ ರೈತನೊಬ್ಬ ಆತ್ಮಹತ್ಯೆಗೆ Read more…

ಬಾಲಕಿ ತಾಯಿಯಾದ ನಂತರ ಬಯಲಾಯ್ತು ರಹಸ್ಯ

ಗದಗ: ತಾಯಿಯೇ ಮಕ್ಕಳಿಗೆ ಅತ್ಯಾಚಾರ ಎಸಗಲು ಕುಮ್ಮಕ್ಕು ನೀಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದ್ದು, ಇದರಿಂದ ಬಾಲಕಿಯೊಬ್ಬಳು ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಮನೆಯಲ್ಲಿದ್ದ ಸಂಬಂಧಿಕರೊಬ್ಬರ ಮಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...