alex Certify
ಕನ್ನಡ ದುನಿಯಾ       Mobile App
       

Kannada Duniya

ವಾಸ್ತು ದೋಷ ಕಡಿಮೆ ಮಾಡಲು ಈ ದೇವರ ಮೂರ್ತಿ ಮನೆಯಲ್ಲಿರಲಿ

ಗಣೇಶ ಮೂರ್ತಿ ಮತ್ತು ಫೋಟೋ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ. ಗಣೇಶನ ವಿವಿಧ ಪ್ರಕಾರಗಳು ಎಲ್ಲ ದಿಕ್ಕುಗಳಿಂದಲೂ ನಮ್ಮನ್ನು ರಕ್ಷಣೆ ಮಾಡುತ್ತದೆ. ವಾಸ್ತು ದೇವ ತೃಪ್ತನಾಗಬೇಕೆಂದ್ರೆ ಗಣೇಶನ ಪೂಜೆಯನ್ನು Read more…

ಎಂದೂ ಗಣಪತಿ ಮೂರ್ತಿಯ ಹಿಂಭಾಗ ದರ್ಶನ ಮಾಡಬೇಡಿ

ಶ್ರೀ ಗಣೇಶನ ದರ್ಶನದಿಂದ ಎಲ್ಲ ಪಾಪಗಳು ಪರಿಹಾರವಾಗುವ ಜೊತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಎಲ್ಲ ಬಗೆಯ ಸುಖ, ಸಂತೋಷವನ್ನು ನೀಡುವ ದೇವರು ಗಣೇಶ ಎಂದು ನಂಬಲಾಗಿದೆ. ಭಕ್ತರನ್ನು ರಕ್ಷಿಸುವ ಗಣಪತಿ Read more…

ದೀಪಾವಳಿಯಲ್ಲಿ ಮರೆತೂ ಈ ಉಡುಗೊರೆ ನೀಡಬೇಡಿ

ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆ ನೀಡುವ ಪದ್ಧತಿಯಿದೆ. ವಿಶೇಷ ಉಡುಗೊರೆ ಖರೀದಿ ಮಾಡುವಲ್ಲಿ ಜನರು ನಿರತರಾಗಿದ್ದಾರೆ. ಆನ್ಲೈನ್ ಸೇರಿದಂತೆ ಎಲ್ಲ ಕಡೆ ಆಫರ್ ಗಳನ್ನು ನೀಡಲಾಗ್ತಿದೆ. Read more…

ಮಗಳ ಲಗ್ನ ಪತ್ರಿಕೆ ಹಿಡಿದು ದೇವಸ್ಥಾನಕ್ಕೆ ಬಂದ ಅಂಬಾನಿ ಕುಟುಂಬ

ಮುಕೇಶ್ ಅಂಬಾನಿ ಮನೆಯಲ್ಲಿ ಮಗಳು ಇಶಾ ಅಂಬಾನಿ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆಗೆ ಸಿದ್ಧತೆಗಳು ಜೋರಾಗಿ ನಡೆದಿವೆ. ಲಗ್ನ ಪತ್ರಿಕೆ ಮುದ್ರಣವಾಗಿದ್ದು, ಮುಕೇಶ್ ಅಂಬಾನಿ ಕುಟುಂಬ ಮೊದಲ Read more…

ಬಿಯರ್ ಗೆ ಗಣೇಶನ ಹೆಸರಿಟ್ಟು ಯಡವಟ್ಟು ಮಾಡಿಕೊಂಡ ಕಂಪನಿ

ಉತ್ತರ ಇಂಗ್ಲೆಂಡ್ ನ ಬಿಯರ್ ಕಂಪನಿಯೊಂದು ತನ್ನ ಹೊಸ ಬಿಯರ್ ಉತ್ಪನ್ನಕ್ಕಿಟ್ಟಿದ್ದ ಹೆಸರನ್ನು ವಾಪಸ್ ಪಡೆದಿದೆ. ಕಂಪನಿ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದೆ. ಹೊಸ ಬಿಯರ್ ಗೆ Read more…

ವಾಸ್ತುವಿಗೆ ತಕ್ಕಂತೆ ಬಂಗಲೆಯನ್ನು ಬದಲಾಯಿಸಿದ ಡಿಸಿಎಂ ಪರಮೇಶ್ವರ್

ಮೂಢನಂಬಿಕೆಯನ್ನು ನಂಬಬೇಡಿ ಎಂದು ಹೇಳಬೇಕಾದವರೇ ಈಗ ವಾಸ್ತು, ಜೋತಿಷ್ಯಕ್ಕೆ ಕಟ್ಟುಬಿದ್ದಿದ್ದಾರೆ. ಡಿಸಿಎಂ ಪರಮೇಶ್ವರ್ ಕೂಡ ಈಗ ವಾಸ್ತು ಪ್ರಕಾರವಾಗಿ ತಮ್ಮ ಸರ್ಕಾರಿ ಬಂಗಲೆಯಲ್ಲಿ ಬದಲಾವಣೆಯನ್ನು ಮಾಡಿಸುತ್ತಿದ್ದಾರೆ. ಸದಾಶಿವನಗರದಲ್ಲಿ ಪರಮೇಶ್ವರ್ Read more…

ಗಣೇಶ ಪೆಂಡಾಲ್ ನಲ್ಲಿ ಆಡ್ತಿದ್ದ ಬಾಲಕಿಗೆ ಮಿಠಾಯಿ ಆಸೆ ತೋರಿಸಿ….

ರಾಜಸ್ತಾನದ ಕೋಟಾ ಜಿಲ್ಲೆಯಲ್ಲಿ ಮುಗ್ದ ಬಾಲಕಿಯನ್ನು ನಂಬಿಸಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಮಿಠಾಯಿ ಆಸೆ ತೋರಿಸಿ ಗಣೇಶ ಪೆಂಡಾಲ್ ನಿಂದ ಬಾಲಕಿಯನ್ನು ಮನೆಯೊಂದರ ಮಹಡಿ ಮೇಲೆ ಕರೆದೊಯ್ದಿದ್ದಾನೆ. Read more…

ಗಣೇಶನ ದರ್ಶನಕ್ಕೆ ಬಂದ ಐಶ್ ಫುಲ್ ಸುಸ್ತ್

ಬಾಲಿವುಡ್ ನ ಬಚ್ಚನ್ ಕುಟುಂಬದಲ್ಲಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಗಣಪತಿ ಹಬ್ಬ, ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಬಚ್ಚನ್ ಕುಟುಂಬದ ಸದಸ್ಯರು Read more…

ನೀವು ನೋಡಿದ್ರಾ ಈ ಹೈಟೆಕ್ ಲಂಬೋಧರನಾ…?

ಭಾರತದಲ್ಲಿ ಸದ್ಯ ಗಣೇಶ ಉತ್ಸವದ ಸಡಗರ ಮನೆ ಮಾಡಿದೆ. ಇನ್ನು ಮಹಾರಾಷ್ಟ್ರದ ನಾಡ ಹಬ್ಬ, ದೇಶವಾಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ದೊಡ್ಡ ದೊಡ್ಡ ಮೂರ್ತಿಗಳು, ಅದರ ಅಲಂಕಾರ, ಪೆಂಡಾಲ್ ನೋಡಿ Read more…

ವಿಘ್ನ ವಿನಾಶಕನಿಗಾಗಿ ಸಿದ್ಧವಾಗಿದೆ 580 ಕೆಜಿ ತೂಕದ ಲಡ್ಡು

ದೇಶದೆಲ್ಲೆಡೆ ಈಗ ಮನೆ ಮನೆಗಳಲ್ಲಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಕ್ತರು ಇಷ್ಟದೇವನನ್ನು ಭಕ್ತಿ ಪೂರಕವಾಗಿ ಪೂಜಿಸುತ್ತಿದ್ದಾರೆ. ಹೈದ್ರಾಬಾದ್ ನ ಫಿಲ್ಮ್ ನಗರ್ ನ ದೈವ ಸನ್ನಿಧಾನಮ್ ನಲ್ಲಿ Read more…

ಮುತ್ತೈದೆಯರ ಅಚ್ಚುಮೆಚ್ಚಿನ ಗೌರಿ ಹಬ್ಬ

ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೌರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗೌರಿ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ Read more…

ಗಣೇಶ ಮೂರ್ತಿಯನ್ನು ಮನೆಗೆ ತರುವ ಮೊದಲು ಇದು ನೆನಪಿರಲಿ

ಈ ಬಾರಿ ಸೆಪ್ಟೆಂಬರ್ 13 ರಂದು ಗಣೇಶ ಚತುರ್ಥಿ ಆಚರಣೆ ಮಾಡಲಾಗ್ತಿದೆ. ಈ ವಿಶೇಷ ಸಂದರ್ಭದಲ್ಲಿ ಗಣೇಶ ಮೂರ್ತಿಗೆ ಪೂಜೆ ನಡೆಯುತ್ತದೆ. ಮನೆಗೆ ಗಣೇಶ ಮೂರ್ತಿ ತಂದು ಪೂಜೆ Read more…

ಹೆಣ್ಣುಮಕ್ಕಳಿಗೆ ಗೌರಿಹಬ್ಬ ಅಚ್ಚುಮೆಚ್ಚಿನದು

ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ, ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ದಿ. ಗೌರಿಹಬ್ಬದ ಸಂದರ್ಭದಲ್ಲಿ ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ, ಬಾಗಿನ ಕೊಡಲಾಗುತ್ತದೆ. ಹೊಸದಾಗಿ Read more…

ಚೌತಿಯಂದು ಚಂದ್ರನನ್ನು ನೋಡಿದ್ರೆ ಈ ಮಂತ್ರ ಜಪಿಸಿ

ಆಕಾಶದಲ್ಲಿ ಹೊಳೆಯುವ ಚಂದ್ರ ಎಲ್ಲರಿಗೂ ಇಷ್ಟ. ಹುಣ್ಣಿಮೆ ಚಂದ್ರನ ಸೌಂದರ್ಯವನ್ನು ಹಾಡಿ ಹೊಗಳಲಾಗುತ್ತದೆ. ಆದ್ರೆ ಸುಂದರವಾಗಿರುವ ಈ ಚಂದ್ರನನ್ನು ವಿಶೇಷ ಸಂದರ್ಭದಲ್ಲಿ ನೋಡಿದ್ರೆ ದೋಷ ಕಾಡುತ್ತದೆ. ಭಾದ್ರಪದ ಶುಕ್ಲ Read more…

ಗಣೇಶನ ಪೂಜೆ ವೇಳೆ ಮಾಡಬೇಡಿ ಈ ತಪ್ಪು

ಸೆಪ್ಟೆಂಬರ್ ತಿಂಗಳಿನಲ್ಲಿ ಕೃಷ್ಣಾಷ್ಟಮಿ ನಂತ್ರ ಗಣೇಶ ಚತುರ್ಥಿ ಹಬ್ಬ ಬರ್ತಿದೆ. ಈ ಬಾರಿ ಸೆಪ್ಟೆಂಬರ್ 13ರಂದು ಗಣೇಶ ಚತುರ್ಥಿ ಆಚರಿಸಲಾಗ್ತಿದೆ. ಗಣೇಶನ ಮೂರ್ತಿ ಮನೆಯಲ್ಲಿದ್ದರೆ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ. Read more…

ಈ ಶುಭ ಮುಹೂರ್ತದಲ್ಲಿ ಮಾಡಿ ಗಣೇಶನ ಆರಾಧನೆ

ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 13ರಂದು ಚತುರ್ಥಿ ಬಂದಿದೆ. ಗಜಮುಖನ ಆರಾಧನೆಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಮಾರುಕಟ್ಟೆಯಲ್ಲಿ ಬಣ್ಣ Read more…

ಶ್ರಾವಣ ಮಾಸದ ಬುಧವಾರದಂದು ಧನ ಲಾಭಕ್ಕೆ ಮಾಡಿ ಈ ಕೆಲಸ

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಹಾಗೆ ಬುಧ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಬುಧ ಬುದ್ಧಿ ಹಾಗೂ ಧನ ಪ್ರಾಪ್ತಿಯ ಗ್ರಹವೆಂದು ಪರಿಗಣಿಸಲಾಗಿದೆ. ಬುದ್ಧಿ ದೋಷ ಹಾಗೂ ಧನ Read more…

ಜೂನ್ 2 ರಂದು ಗಣೇಶನ ಪೂಜೆ ಮಾಡಿ ಇದನ್ನು ಅರ್ಪಿಸಿ

ಜೂನ್ 2 ಶನಿವಾರ ಅಧಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ. ಸಾಮಾನ್ಯವಾಗಿ ಚತುರ್ಥಿಯಂದು ಗಣೇಶನ ಆರಾಧನೆ ಮಾಡಲಾಗುತ್ತದೆ. ಆದ್ರೆ ಈ ಬಾರಿ ಅಧಿಕ ಮಾಸವಾಗಿರುವ ಕಾರಣ ವಿಶೇಷ ಪ್ರಾಮುಖ್ಯತೆ Read more…

ಸುಖ-ಸಂತೋಷ ಬಯಸುವವರು ಬುಧವಾರ ಗಣೇಶನಿಗೆ ಅರ್ಪಿಸಿ ಈ ವಸ್ತು

ಗಣೇಶ ಪುರಾಣದ ಪ್ರಕಾರ, ವಿಘ್ನ ವಿನಾಶಕನಿಗೆ ಆದಿಯಲ್ಲಿ ಮೊದಲ ಪೂಜೆ ನಡೆಯುತ್ತದೆ. ಯಾವುದೇ ಶುಭ ಕೆಲಸದ ಆರಂಭದಲ್ಲಿ ಮೊದಲು ಗಣೇಶನ ಆರಾಧನೆ ಮಾಡಲಾಗುತ್ತದೆ. ಸಫಲತೆ ಪ್ರಾಪ್ತಿಗಾಗಿ ಪ್ರತಿ ಬುಧವಾರ Read more…

ಬುಧವಾರ ಈ ಕೆಲಸ ಮಾಡಿದ್ರೆ ಸಿಗುತ್ತೆ ಲಾಭ

ಬುಧವಾರ ಗಣೇಶನಿಗೆ ಶುಭವಾದ ದಿನ. ಈ ದಿನ ಯಾರಿಗೂ ಸಾಲ ನೀಡಬಾರದು. ಸಾಲ ತೆಗೆದುಕೊಳ್ಳಬಹುದು. ಬುಧವಾರ ಕೊಟ್ಟ ಸಾಲವನ್ನು ಮರುಪಡೆಯುವುದು ಕಠಿಣವಾಗುತ್ತದೆ. ಬ್ಯಾಂಕಿನಲ್ಲಿ ನಿಗದಿತ ಠೇವಣಿ ಇಡುವುದು ಅಥವಾ Read more…

ಗಣಪತಿ ಸ್ಥಾಪನೆ ಮಾಡುವ ಮುನ್ನ ಈ ಬಗ್ಗೆ ಗಮನವಿರಲಿ

ಯಾವುದೇ ಶುಭ ಕಾರ್ಯಗಳ ಆರಂಭದಲ್ಲಿ ಮೊದಲು ಗಣೇಶನನ್ನು ಆರಾಧನೆ ಮಾಡಲಾಗುತ್ತದೆ. ಗಣೇಶನನ್ನು ಶುಭ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನ ಪೂಜೆಯಿಂದ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ವಾಸ್ತುಶಾಸ್ತ್ರದಲ್ಲಿಯೂ ಗಣೇಶನಿಗೆ ಪ್ರಾಮುಖ್ಯತೆ ನೀಡಲಾಗಿದೆ. Read more…

ಬಿಹಾರ ವಿವಿಯಲ್ಲಿ ಗಣೇಶನಿಗೂ ಸಿಕ್ಕಿದೆ ಪ್ರವೇಶ ಪತ್ರ

ಬಿಹಾರದ ಯೂನಿವರ್ಸಿಟಿಯಲ್ಲಿ ವಿಘ್ನ ನಿವಾರಕ ಗಣೇಶ ಕೂಡ ಪರೀಕ್ಷೆ ಬರೆಯುತ್ತಿದ್ದಾನೆ. ದರ್ಭಂಗಾ ಜಿಲ್ಲೆಯಲ್ಲಿರುವ ಲಲಿತ್ ನಾರಾಯಣ್ ಮಿಥಿಲಾ ಯೂನಿವರ್ಸಿಟಿ, ಜೆಎನ್ ಕಾಲೇಜಿನ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿ ಕೃಷ್ಣನ್ Read more…

ವಾಸ್ತುದೋಷ ನಿವಾರಿಸುತ್ತೆ ಮನೆಯಲ್ಲಿರುವ ಈ ವಸ್ತು

ವಾಸ್ತು ದೋಷ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಗಲು-ರಾತ್ರಿ ದುಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಅನಾರೋಗ್ಯ, ಕಿರಿಕಿರಿ ಸದಾ ಕಾಡುತ್ತಿರುತ್ತದೆ. ಕೆಲವೊಂದು ಸುಲಭ ಉಪಾಯಗಳಿಂದ, Read more…

ಮುಸ್ಲಿಂ ದೇಶದ ನೋಟ್ ಮೇಲೆ ಗಣಪತಿ ಚಿತ್ರ

ಇಂಡೋನೇಷ್ಯಾ ನೋಟಿನ ಬಗ್ಗೆ ತಿಳಿಯದವರಿಗೆ ಈ ವಿಷ್ಯ ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಯಾಕೆಂದ್ರೆ ಅತಿ ದೊಡ್ಡ ಮುಸ್ಲಿಂ ದೇಶ ಇಂಡೋನೇಷ್ಯಾದ ನೋಟಿನಲ್ಲಿ ಗಣಪತಿ ಚಿತ್ರವಿದೆ. ವಾಸ್ತವವಾಗಿ ಇಂಡೋನೇಷ್ಯಾದಲ್ಲಿ ಶೇಕಡಾ Read more…

ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ

ಪೂನಂ ಪಾಂಡೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಪಡ್ಡೆಗಳ ಅಚ್ಚುಮೆಚ್ಚಿನ ನಟಿ ಪೂನಂ. ಸದಾ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿರುವ ಪೂನಂ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರು ಕಣ್ಣು ಬಿಡುವಂತೆ ಮಾಡಿದ್ದಾಳೆ. Read more…

ಜ್ಞಾಪಕ ಶಕ್ತಿ ವೃದ್ಧಿಸುತ್ತೆ ಈ ರುದ್ರಾಕ್ಷಿ

ಎಷ್ಟೇ ಓದಿದ್ರೂ ಮಗು ಎಲ್ಲವನ್ನೂ ಮರೆಯುತ್ತೆ. ಫಲಿತಾಂಶ ಚೆನ್ನಾಗಿ ಬರಲ್ಲ. ವಿದ್ಯಾಭ್ಯಾಸ ತಲೆಗೆ ಹಿಡಿಯಲ್ಲ ಅಂತಾ ಪಾಲಕರು ಚಿಂತೆಗೆ ಬೀಳ್ತಾರೆ. ಆದ್ರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಗಣೇಶ ರುದ್ರಾಕ್ಷಿ Read more…

ಗಣೇಶ ಬಪ್ಪನ ದರ್ಶನದ ವೇಳೆ ಇದು ನೆನಪಿರಲಿ

ಗಣೇಶ ಚತುರ್ಥಿಯನ್ನು ಭಾರತದಲ್ಲಿ ಒಂದು ಉತ್ಸವದಂತೆ ಆಚರಿಸಲಾಗುತ್ತದೆ. ವಿಘ್ನ ವಿನಾಶಕ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತದೆ. ಸುಖ-ಶಾಂತಿ, ಸಮೃದ್ಧಿ ಜೀವನಕ್ಕೆ ಗಣೇಶನ ಧ್ಯಾನ ಮಾಡ್ತಾರೆ ಭಕ್ತರು. ಕೇಳಿದ್ದೆಲ್ಲವನ್ನು Read more…

ವಿಧಿ-ವಿಧಾನದ ಮೂಲಕ ಮೋದಕ ಪ್ರಿಯನಿಗೆ ಪೂಜೆ ಮಾಡಿ

ಆಗಸ್ಟ್ 25ರಂದು ಗಣೇಶ ಚತುರ್ಥಿಯನ್ನು ದೇಶದೆಲ್ಲೆಡೆ ಆಚರಿಸಲಾಗ್ತಿದೆ. ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ವಿಘ್ನನಾಶಕನ ಮೂರ್ತಿಯನ್ನು ಮನೆಗೆ ತಂದು ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಲಿದ್ದಾರೆ. Read more…

ಗಣೇಶ ಮೂರ್ತಿ ಮನೆಗೆ ತರುವ ಮೊದಲು ಇದು ನೆನಪಿರಲಿ

ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣೇಶ ಮೂರ್ತಿ ಸ್ಥಾಪನೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ. ಮಾರುಕಟ್ಟೆಯಿಂದ ಗಣೇಶ ಮೂರ್ತಿ ತರುವ ವೇಳೆ Read more…

ಈ ಬಾರಿ 11 ದಿನಗಳವರೆಗೆ ನಡೆಯಲಿದೆ ಗಣೇಶೋತ್ಸವ

ಭಾರತೀಯ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿ ದಿನ ಗಣೇಶನ ಪೂಜೆ ನೆರವೇರುತ್ತದೆ. ವಿಘ್ನ ವಿನಾಯಕನಿಗೆ ಮೊದಲ ಪೂಜೆ. ಈಗಾಗಲೇ ಗಣೇಶ ಚತುರ್ಥಿಗೆ ತಯಾರಿ ಜೋರಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...