alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಹಕ್ಕಿಯೊಂದಿಗೆ ಹಾರಿದ ಮಹಿಳಾ ಸಿಬ್ಬಂದಿ…!

ಪ್ರೀತಿ ಕುರುಡು‌ ಎನ್ನುತ್ತಾರೆ. ಆದರೆ ಪ್ರೀತಿಗಾಗಿ‌ ಸರಕಾರಿ‌ ಕೆಲಸವನ್ನು ಬಿಟ್ಟು ಜೈಲಿನಿಂದ ಬಿಡುಗಡೆಯಾದ ಖೈದಿಯೊಂದಿಗೆ ಓಡಿ ಹೋಗಿರುವ ಜೈಲಾಧಿಕಾರಿಯ ಕಥೆ ಕೇಳಿಲ್ಲದಿದ್ದರೆ, ಇಲ್ಲಿದೆ ನೋಡಿ ಸ್ಕಾಟ್ ಲ್ಯಾಂಡ್ ನ Read more…

ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದವಳಿಗೆ ಜಾಬ್ ಆಫರ್

ಹಿಮಾಚಲ ಪ್ರದೇಶದ ಹರ್ಮೀಪುರದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಹಮೀರ್ಪುರ ಜಿಲ್ಲಾ ಜೈಲಿನಲ್ಲಿ ಹತ್ಯೆ ಪ್ರಕಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಹಿಳೆಗೆ ಸ್ಥಳೀಯ ಕಂಪನಿಯೊಂದು ಉದ್ಯೋಗ ನೀಡಲು ಮುಂದಾಗಿದೆ. ಜೈಲಿನಲ್ಲಿರುವ Read more…

ಇದು “ಮುಕ್ತ ಮುಕ್ತ” ಜೈಲು- ಪತ್ನಿ-ಮಕ್ಕಳೂ ಜೊತೆಗಿರಬಹುದು, ಹೊರಗೆ ಕೆಲಸಕ್ಕೂ ಹೋಗಬಹುದು

ಜೈಲೆಂದೆರೆ ಒಂದು ಬಂಧನ, ಹಿಂಸೆ. ಅಲ್ಲಿ ಬದುಕುವುದೇ ಒಂದು ಶಿಕ್ಷೆ. ಆದರೆ ಇಲ್ಲೊಂದು ಜೈಲು ಇವೆಲ್ಲಕ್ಕೂ ಹೊರತಾಗಿದೆ, ಇಲ್ಲಿ ಕೈದಿಯೂ ಮುಕ್ತಮುಕ್ತ. ಏಕೆಂದರೆ ಇದು ಜೈಲೇ ಆಗಿದ್ದರೂ ಇಲ್ಲಿ Read more…

ಲಂಡನ್ ಜೈಲಿನ ನಂತ್ರ ಭಾರತ ಜೈಲಿನಲ್ಲಿ ಕಂಬಿ ಎಣಿಸಲಿದ್ದಾನೆ ಪತ್ನಿ ಹಂತಕ

ಮೊದಲ ಬಾರಿ ಅಪರಾಧಿಯೊಬ್ಬನನ್ನು ವಿದೇಶದಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗ್ತಿದೆ. ನವೆಂಬರ್ 16,2009 ರಲ್ಲಿ ಲಂಡನ್ ನಲ್ಲಿ ಪತ್ನಿ ಗೀತಾಳನ್ನು ಹರ್ಪ್ರೀತ್ ಹತ್ಯೆ ಮಾಡಿದ್ದ. ವಿಚಾರಣೆ ನಡೆಸಿದ್ದ ಕೋರ್ಟ್ 28 Read more…

ಜೈಲಿನಲ್ಲಿ ನಡೆದ ಹಿಂಸಾಚಾರಕ್ಕೆ 68 ಮಂದಿ ಬಲಿ

ವೆನೆಜುವೆಲಾ ಉತ್ತರ ನಗರ ವೇಲೆನ್ಸಿಯಾದ ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ ಮಹಿಳೆಯರು ಸೇರಿದಂತೆ ಸುಮಾರು 68 ಮಂದಿ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ಸ್ ಟೈಮ್ಸ್ ಬುಧವಾರ ಈ ಬಗ್ಗೆ ವರದಿ ಪ್ರಕಟಿಸಿದೆ. ಮೃತರೆಲ್ಲ Read more…

ಮೀರತ್, ಗಾಜಿಯಾಬಾದ್ ನಲ್ಲಿ 37 ಖೈದಿಗಳಿಗೆ HIV ಸೋಂಕು

ಮೀರತ್ ಹಾಗೂ ಗಾಜಿಯಾಬಾದ್ ಜೈಲಿನಲ್ಲಿರುವ ಸುಮಾರು 37 ಖೈದಿಗಳಲ್ಲಿ ಎಚ್ ಐ ವಿ ಸೋಂಕು ಪತ್ತೆಯಾಗಿದೆ. ಓರ್ವ ಮಹಿಳಾ ಖೈದಿಗೆ ಸಹ ಎಚ್ ಐ ವಿ ಸೋಂಕು ತಗುಲಿರುವುದು Read more…

ಖೈದಿಗಳ ಜೊತೆ ಸೇರಿ ವೀರ್ಯ ಕಳ್ಳತನ ಮಾಡ್ತಿದ್ದಾರೆ ಮಹಿಳೆಯರು…!

ಇಸ್ರೇಲ್ ನಲ್ಲಿ ಬಂಧಿಯಾಗಿರುವ ಪ್ಯಾಲೆಸ್ಟೀನಿಯರ ಕುಟುಂಬ ವೀರ್ಯ ಕಳ್ಳಸಾಗಣೆ ಮಾಡ್ತಿದೆ. ಇಸ್ರೇಲ್ ಜೈಲಿನಲ್ಲಿ ಸುಮಾರು 6ರಿಂದ 7 ಸಾವಿರ ಕೈದಿಗಳಿದ್ದಾರೆ. 2 ವಾರದಲ್ಲಿ ಒಂದು ಬಾರಿ ಕೇವಲ 45 Read more…

ಜೈಲಿನಲ್ಲಿ ಪತ್ನಿಯಲ್ಲ ಹನಿಪ್ರೀತ್ ಭೇಟಿಯಾಗಲು ಬಯಸಿದ್ದಾನೆ ರಾಮ್ ರಹೀಂ

ಅತ್ಯಾಚಾರಿ ರಾಮ್ ರಹೀಂ ಶಿಕ್ಷೆ ಶುರುವಾಗಿದೆ. ರಾಮ್ ರಹೀಂ ರೋಹ್ಟಕ್ ಜೈಲಿನಲ್ಲಿ 20 ವರ್ಷಗಳ ಕಾಲ ಶಿಕ್ಷೆ ಅನುಭವಿಸಲಿದ್ದಾನೆ. ಶಿಕ್ಷೆ ಶುರುವಾಗುವ ಮೊದಲು ಖೈದಿಗಳು ಭೇಟಿಯಾಗಲು ಬಯಸುವ ತಮ್ಮ Read more…

ರಾಮ್ ರಹೀಂ ಬರ್ತಿದ್ದಂತೆ ಸಹ ಖೈದಿಗಳ ಪ್ರತಿಭಟನೆ

ಅತ್ಯಾಚಾರಿ ರಾಮ್ ರಹೀಂ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ಬಂಧಿಯಾಗಿದ್ದಾನೆ. ರಾಮ್ ರಹೀಂ ಜೈಲಿಗೆ ಬರ್ತಿದ್ದಂತೆ ಸಹ ಖೈದಿಗಳು ಉಪವಾಸ ಸತ್ಯಾಗ್ರಹ ಶುರುಮಾಡಿದ್ದಾರೆ. ರಾಮ್ ರಹೀಂನಿಂದಾಗಿ ಸಹ ಖೈದಿಗಳಿಗೆ Read more…

ತೆಲಂಗಾಣದಲ್ಲಿ ಬಾಡಿಗೆಗಿದೆ ಜೈಲು

ಭಾರತದ ಬಹುತೇಕ ಜೈಲುಗಳೆಲ್ಲ ಭರ್ತಿಯಾಗಿವೆ. ಖೈದಿಗಳಿಗೆ ಜಾಗವೇ ಇಲ್ಲದಂತಾಗಿದೆ. ಆದ್ರೆ ಇನ್ಮುಂದೆ ಆಯಾ ರಾಜ್ಯಗಳು ತಮ್ಮ ಖೈದಿಗಳನ್ನು ಬಾಡಿಗೆ ಜೈಲಿನಲ್ಲಿಡಬಹುದು. ಅದು ಕೂಡ ಭಾರತದ ಅತ್ಯಂತ ಕಿರಿಯ ರಾಜ್ಯ Read more…

ಜೈಲಿನಲ್ಲಿದ್ದುಕೊಂಡೇ ಮಾಡಿದ್ದಾನೆ ಖತರ್ನಾಕ್ ಕೆಲಸ

ಜೊರ್ಡನ್ ಮ್ಯಾಕ್ ಕ್ರೀಡಿ ಸದ್ಯ ಸ್ಕಾಟ್ಲಾಂಡ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದಾನೆ. ಕೊಲೆ ಕೇಸೊಂದರಲ್ಲಿ ಜೈಲು ಸೇರಿರುವ ಜೊರ್ಡನ್ , ಅಲ್ಲೇ ಯಾರದ್ದೋ ಫೋನ್ ಕದ್ದು ಫೇಸ್ಬುಕ್ ಮೂಲಕ Read more…

ಇವರ ನೆರವಿಗೆ ಮುಂದಾಗಿದ್ದಾರೆ ಭಾರತ ಮೂಲದ ಉದ್ಯಮಿ

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರು ಶಿಕ್ಷೆಯ ಅವಧಿ ಮುಗಿದಿದ್ದರೂ ದಂಡದ ಮೊತ್ತ ಪಾವತಿಸಲು ವಿಫಲರಾಗಿ ಇನ್ನೂ ಜೈಲುಗಳಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಇಂತವರ ದಂಡದ ಮೊತ್ತವನ್ನು ಪಾವತಿಸಲು 1 Read more…

ಜೈಲಿನಿಂದ್ಲೇ ಪತ್ನಿಗೆ ಅದ್ಭುತ ಗಿಫ್ಟ್ ಕಳಿಸಿಕೊಟ್ಟ ಖೈದಿ

ಮನಸ್ಸಿದ್ದಲ್ಲಿ ಮಾರ್ಗವಿದೆ ಅನ್ನೋ ಮಾತು ಅಕ್ಷರಶಃ ಸತ್ಯ. ಇದಕ್ಕೆ ಜೀವಂತ ನಿದರ್ಶನ ಉತ್ತರಪ್ರದೇಶದ ಮಹಾರಾಜ್ಗಂಜ್ ಜೈಲಿನಲ್ಲಿರುವ ಫ್ರಾನ್ಸ್ ಮೂಲದ ಖೈದಿ. ಈತ ಜೈಲಿನಲ್ಲಿದ್ದುಕೊಂಡೇ ಬೆಂಕಿ ಕಡ್ಡಿಯ ಸಹಾಯದಿಂದ ತನ್ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...