alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೂಫೇನ್ ಸೇವಿಸುವವರು ಇದನ್ನೊಮ್ಮೆ ಓದಿ

ಆಧುನಿಕತೆಯ ಪ್ರಭಾವದಿಂದ ಇಂದು ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಔಷಧಗಳ ಮೊರೆ ಹೋಗುತ್ತಿದ್ದೇವೆ. ಇದನ್ನು ತೆಗೆದುಕೊಂಡಾಕ್ಷಣ ನೋವು ನಿವಾರಣೆಯಾಗುತ್ತೆ ನಿಜ. ಆದರೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ Read more…

ದೇಸಿ ಗರ್ಲ್ ಪ್ರಿಯಾಂಕಾಳನ್ನು ಕಾಡ್ತಿದೆ ಈ ಖಾಯಿಲೆ

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಬೆಡಗಿ. ಪ್ರಿಯಾಂಕ-ನಿಕ್ ಪ್ರೀತಿ, ನಿಶ್ಚಿತಾರ್ಥದ ಜೊತೆ ಭಾರತ್ ಚಿತ್ರ ಕೈಬಿಟ್ಟ ವಿಚಾರ ಸೇರಿದಂತೆ ಅನೇಕ ಸಂಗತಿಗೆ Read more…

ಸಕ್ಕರೆ ಜಾಸ್ತಿ ತಿಂದೀರಾ ಜೋಕೆ…!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ Read more…

ಎಚ್ಚರ…! ಐದು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಕಾಡುತ್ತೆ ಈ ಖಾಯಿಲೆ

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ Read more…

ನಿಮ್ಮ ಕಷ್ಟಗಳನ್ನು ದೂರ ಮಾಡುತ್ತೆ ನವಿಲು ಗರಿ

ನವಿಲುಗರಿ ನಕಾರಾತ್ಮಕ ಶಕ್ತಿಯನ್ನು ತಗ್ಗಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ. ಶ್ರೀಕೃಷ್ಣ ತನ್ನ ಮುಕುಟದ ಮೇಲೆ ನವಿಲುಗರಿ ಇಟ್ಟುಕೊಂಡಿದ್ದ. ಹಾಗೆ ನವಿಲು ಗರಿಯನ್ನು ಲೇಖನಿಯಾಗಿ ಬಳಸಿಕೊಂಡು ಮಹಾಗ್ರಂಥಗಳನ್ನು ಬರೆದಿದ್ದಾರೆ. ಈ Read more…

ಹುಟ್ಟಿದ ಕೆಲ ವರ್ಷಗಳಲ್ಲಿ ಹುಡುಗರಾಗ್ತಾರೆ ಅಲ್ಲಿನ ಹುಡುಗಿಯರು…!

ಹುಟ್ಟುವಾಗ ಹುಡುಗಿ, ಬೆಳೆದ ನಂತ್ರ ಹುಡುಗನಾಗ್ತಾನೆ ಎಂಬ ವಿಷಯವನ್ನು ನೀವು ಎಲ್ಲಿಯಾದ್ರೂ ಕೇಳಿದ್ದೀರಾ? ಆಶ್ಚರ್ಯಪಡಬೇಡಿ. ಹೆಣ್ಣಾಗಿ ಹುಟ್ಟುವ ಮಗು, 12 ವರ್ಷ ದಾಟಿದ ನಂತ್ರ ಗಂಡಾಗಿ ಪರಿವರ್ತನೆಯಾಗುವ ಊರೊಂದಿದೆ. Read more…

ಈ ಉಪಾಯ ಅನುಸರಿಸಿ ಸುಖ ನಿದ್ರೆ ಮಾಡಿ

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ದೊಡ್ಡ ಖಾಯಿಲೆಯಾಗಿದೆ. ರಾತ್ರಿ ನಿದ್ದೆ ಬರ್ತಾ ಇಲ್ಲ ಎನ್ನುವ ವಿಚಾರವನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯವನ್ನು ಆಹ್ವಾನಿಸಿದಂತೆ. ಯಾಕೆಂದ್ರೆ ನಿದ್ರೆ ಬರದ ಸಮಸ್ಯೆ ನಿದ್ರಾಹೀನತೆ ರೋಗಕ್ಕೆ Read more…

ಕಿಡ್ನಿ ರೋಗಕ್ಕೆ ಒಂದು ಲೋಟ ನೀರು ಸಂಜೀವಿನಿ

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಅದು ಕೆಲಸ ನಿಲ್ಲಿಸಿದ್ರೆ ಪ್ರಾಣ ಹೋದಂತೆ. ನಮ್ಮ ದೇಹದಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಮೂತ್ರದ ರೂಪದಲ್ಲಿ ಹೊರ ಹೋಗುತ್ತವೆ. ಆದ್ರೆ ಈಗಿನ Read more…

ಕಡಿಮೆ ರಕ್ತದೊತ್ತಡಕ್ಕೆ ಮನೆ ಮದ್ದು

ಕಡಿಮೆ ರಕ್ತದೊತ್ತಡ ಇತ್ತೀಚೆಗೆ ಹಲವರಲ್ಲಿ ಕಂಡು ಬರುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ದೊರೆಯದೇ ಇದ್ದಲ್ಲಿ ಇದು ಹೃದಯ, ಕಿಡ್ನಿ, ಮೆದುಳಿಗೂ ಹಾನಿಮಾಡುತ್ತದೆ. ಉಪ್ಪಿನ ನೀರು Read more…

ಆರೋಗ್ಯಕ್ಕೆ ಅಪಾಯಕಾರಿ ಮಸಾಲೆ ಪಾಪಡ್

ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ Read more…

ರೇಪ್ ಕೇಸ್ ವಿಚಾರಣೆ ನಡೆಸ್ತಿದ್ದ ಅಧಿಕಾರಿ ಪತಿ ಜೊತೆ ಸಂಬಂಧ ಬೆಳೆಸಲು ಹೆದರಿದ್ಲು

ಇದೊಂದು ಮಹಿಳಾ ಅಧಿಕಾರಿಯ ಕಥೆ. ವಿಲಕ್ಷಣವೆನಿಸಿದ್ರೂ ಭಯ ಹುಟ್ಟಿಸುವ ಕಥೆ. ಸ್ಕಾಟ್ಲ್ಯಾಂಡ್ ಯಾರ್ಡ್ ನ ಒಬ್ಬ ಮಹಿಳಾ ಅಧಿಕಾರಿ ರೇಪ್ ಕೇಸ್ ವಿಚಾರಣೆ ಮಾಡ್ತಾ ಮಾಡ್ತಾ ಮಾನಸಿಕ ಖಾಯಿಲೆಗೆ Read more…

ಖಾಯಿಲೆಗೆ ತುತ್ತಾಗಿರುವ ವಾಜಪೇಯಿ ದಿನಚರಿ ಹೇಗಿದೆ ಗೊತ್ತಾ?

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿ ಮೂಲಗಳು ನಿಯಮಿತ ತಪಾಸಣೆಗೆ ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿವೆ. 93 ವರ್ಷದ ವಾಜಪೇಯಿ Read more…

ದೊಡ್ಡ ಪತ್ರೆಯ ಪ್ರಯೋಜನಗಳು

ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ Read more…

ಅತಿರೇಕದ ಸೆಕ್ಸ್ ಗೆ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ಲು ಮಹಿಳೆ…!

ಒತ್ತಡ ಹಾಗೂ ಗಂಭೀರ ಸಮಸ್ಯೆಯಿಂದ ಬಳಲುವ ಜನರು ಆತ್ಮಹತ್ಯೆಗೆ ಮುಂದಾಗ್ತಾರೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಳು. ಆಕೆ ಆತ್ಮಹತ್ಯೆ ನಿರ್ಧಾರಕ್ಕೆ ಬರಲು ಕಾರಣವಾಗಿದ್ದು Read more…

ನಟ ಇರ್ಫಾನ್ ಖಾನ್ ಗೆ ಕಾಡ್ತಿರೋ ಅಪರೂಪದ ಖಾಯಿಲೆ ಯಾವುದು?

ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಲೇಟೆಸ್ಟ್ ಟ್ವೀಟ್ ಒಂದು ಅಭಿಮಾನಿಗಳಲ್ಲಿ ತೀವ್ರ ಆತಂಕ ಹುಟ್ಟುಹಾಕಿದೆ. ಅಪರೂಪದ ಖಾಯಿಲೆಯೊಂದರಿಂದ ಇರ್ಫಾನ್ ಬಳಲುತ್ತಿದ್ದಾರಂತೆ. ಆದ್ರೆ ಆ ರೋಗದ ನಿರ್ದಿಷ್ಟ ಲಕ್ಷಣಗಳು, Read more…

ಇಲ್ಲಿದೆ ಬೆಂಗಳೂರಿಗರಿಗೆ ‘ಶಾಕ್’ ಆಗುವ ಸುದ್ದಿ…!

ರಾಷ್ಟ್ರರಾಜಧಾನಿ ದೆಹಲಿಯಂತೂ ವಾಯುಮಾಲಿನ್ಯದಿಂದ ತತ್ತರಿಸಿದೆ. ಕರ್ನಾಟಕದ ಸ್ಥಿತಿ ಕೂಡ ಭಿನ್ನವಾಗಿಲ್ಲ. ಮಾಲಿನ್ಯಕ್ಕೆ ಸಂಬಂಧಪಟ್ಟ ಖಾಯಿಲೆಗಳಿಂದ ರಾಜ್ಯದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಶೇ.38 ಜನರು ಸಾವನ್ನಪ್ಪಿದ್ದಾರೆ ಅಂತಾ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. Read more…

ಎಚ್ಚರ..! ಪದೇ ಪದೇ ನೀವೂ ಮೂತ್ರಕ್ಕೆ ಹೋಗ್ತೀರಾ?

ದೇಹದಿಂದ ವಿಷಕಾರಿ ಪದಾರ್ಥ ಹೊರ ಹೋಗುವುದು ಬಹಳ ಅಗತ್ಯ. ಆದ್ರೆ ಕೆಲವರು ರಾತ್ರಿ 3-4 ಬಾರಿ ಮೂತ್ರಕ್ಕೆ ಎದ್ದು ಹೋಗ್ತಾರೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಪದೇ ಪದೇ Read more…

ಡೆಂಗ್ಯೂ ರೋಗ ಬರದಂತೆ ನಿಮ್ಮವರನ್ನು ರಕ್ಷಿಸಿ

ಮತ್ತೆ ಡೆಂಗ್ಯೂ ಆರ್ಭಟ ಶುರುವಾಗಿದೆ. ರಾಜ್ಯ ಸೇರಿದಂತೆ ದೇಶದ ಅನೇಕ ಭಾಗದಲ್ಲಿ ಡೆಂಗ್ಯೂ ಕಾಣಿಸಿಕೊಳ್ತಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗ. ಈ ಸೊಳ್ಳೆ ಯಾವ ಸಮಯದಲ್ಲಿಯಾದ್ರೂ ನಿಮಗೆ ಕಚ್ಚಬಹುದು. Read more…

ನಿಧಾನ ನಡಿಗೆ ನಿಮ್ಮದಾಗಿದ್ದರೆ ಎಚ್ಚರ..!

ನೀವು ಯಾವ ವೇಗದಲ್ಲಿ ನಡೆಯುತ್ತೀರಿ ಎಂಬುದನ್ನು ಎಂದಾದ್ರೂ ಗಮನಿಸಿದ್ದೀರಾ? ಉತ್ತರ ಇಲ್ಲ ಎಂದಾದ್ರೆ ಇಂದೇ ಗಮನ ನೀಡಿ. ನಿಮ್ಮ ನಡಿಗೆಯ ವೇಗಕ್ಕೂ ನಿಮ್ಮ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮ್ಮ Read more…

ಪ್ರತಿದಿನ ದೇಶಿ ತುಪ್ಪ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ Read more…

ಸದಾ ಸೆಕ್ಸ್ ಬಯಸೋ ಖಾಯಿಲೆಯಿಂದ ಬಳಲ್ತಿದ್ದಾಳೆ ಈ ಮಹಿಳೆ

ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಪ್ರತಿ ಕ್ಷಣವೂ ಶಾರೀರಿಕ ಸಂಬಂಧ ಬೆಳೆಸಲು ಉತ್ಸುಕಳಾಗಿರುತ್ತಾಳೆ ಈ ಮಹಿಳೆ. ಬಿಬಿಸಿ ನಡೆಸಿದ ಸಂದರ್ಶನದಲ್ಲಿ ತನ್ನ ಜೀವನದಲ್ಲಿ ಎದುರಿಸಿದ ಎಲ್ಲ ಸವಾಲುಗಳನ್ನು Read more…

ಸೆಕ್ಸ್ ಸಂಬಂಧಿ ಖಾಯಿಲೆ ಬಗ್ಗೆ ಜಾಗೃತರಾದ ಜನ

ಜನರು ಸೆಕ್ಸ್ ಸಂಬಂಧಿ ಖಾಯಿಲೆಗಳಿಂದ ರಕ್ಷಣೆ ಪಡೆಯುವ ವಿಚಾರದಲ್ಲಿ ಜಾಗೃತರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಡೋಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ಈ ವಿಷ್ಯವನ್ನು ಹೇಳಿದೆ. ನ್ಯಾಶನಲ್ Read more…

ಮಹಿಳೆಯರ ಸಾಮಾನ್ಯ ಸೆಕ್ಸ್ ಸಮಸ್ಯೆ

ಒತ್ತಡದ ಜೀವನ ಈಗ ಸಾಮಾನ್ಯವಾಗಿದೆ. ಇದ್ರಿಂದ ಅನೇಕ ಖಾಯಿಲೆಗಳು ಕಾಡುತ್ತವೆ. ಅದ್ರಲ್ಲಿ ಲೈಂಗಿಕ ರೋಗ ಕೂಡ ಒಂದು. ಸಮೀಕ್ಷೆಯೊಂದರ ಪ್ರಕಾರ ಶೇಕಡಾ 43ರಷ್ಟು ಮಹಿಳೆಯರು ಒಂದಲ್ಲ ಒಂದು ಲೈಂಗಿಕ Read more…

ಜೂನಿಯರ್ ಐಶ್ ಚಿತ್ರರಂಗದಿಂದ ದೂರವಾಗಿದ್ಯಾಕೆ?

ಸ್ನೇಹಾ ಉಳ್ಳಾಲ್, ಈ ನಟಿಯನ್ನು ನೋಡಿದ್ರೆ ಎಲ್ಲರಿಗೂ ನೆನಪಾಗೋದು ಐಶ್ವರ್ಯಾ ರೈ. ಯಾಕಂದ್ರೆ ಇಬ್ಬರಲ್ಲೂ ತುಂಬಾನೇ ಹೋಲಿಕೆ ಇದೆ. ನಟ ಸಲ್ಮಾನ್ ಖಾನ್ ಪರಿಚಯಿಸಿದ ನಟಿಯರಲ್ಲಿ ಸ್ನೇಹಾ ಕೂಡ Read more…

ದಿನದಿಂದ ದಿನಕ್ಕೆ ಹಲ್ಲಿಯಂತಾಗ್ತಿದ್ದಾಳೆ ಈ ಹುಡುಗಿ

ವಿಶ್ವದಲ್ಲಿ ಚಿತ್ರವಿಚಿತ್ರ ಖಾಯಿಲೆಗಳು ಮನುಷ್ಯನನ್ನು ಕಾಡ್ತಾ ಇವೆ. ಕೆಲವೊಂದಕ್ಕೆ ಔಷಧಿ ಇದ್ರೆ ಮತ್ತೆ ಕೆಲವೊಂದಕ್ಕೆ ಔಷಧಿಯಿಲ್ಲ. 2 ವರ್ಷದ ಮಗುವೊಂದು ವಿಚಿತ್ರ ಖಾಯಿಲೆಗೆ ತುತ್ತಾಗಿದೆ. ನಿಧಾನವಾಗಿ ಆಕೆ ಚರ್ಮ Read more…

ಈ 18ರ ಯುವತಿಗೆ ಸಾವಿರ ಬಾರಿ ಮುರಿದಿದೆ ಮೂಳೆ

ಸಬಲ್ ಪರ್ವೀನ್ ಗೆ ಈಗ 18 ವರ್ಷ. ನೋಡಲು ಪುಟ್ಟ ಮಗುವಿನಂತಿದ್ದಾಳೆ. ಕೂರಲು, ಮಲಗಲು, ಊಟ ಮಾಡಲು, ನಡೆದಾಡಲು ಅವಳಿಂದ ಸಾಧ್ಯವಿಲ್ಲ. ಚೆನ್ನಾಗಿ ಓದಿ ಬ್ಯಾಂಕ್ ಮ್ಯಾನೇಜರ್ ಆಗಬೇಕು Read more…

ಪದೇ ಪದೇ ಕಾಲು ಅಲ್ಲಾಡಿಸುವವರು ನೀವಾಗಿದ್ದರೆ ಎಚ್ಚರ..!

ನಿಮ್ಮ ಅಕ್ಕಪಕ್ಕದಲ್ಲಿ ಕುಳಿತವರು ಕಾಲನ್ನು ಪದೇ ಪದೇ ಅಲ್ಲಾಡಿಸುತ್ತಿರುವುದನ್ನು ನೀವು ನೋಡಿರಬಹುದು. ಅಥವಾ ನೀವೇ ಪದೇ ಪದೇ ಕಾಲನ್ನು ಅಲ್ಲಾಡಿಸುತ್ತೀರಾದರೆ ಎಚ್ಚರ. ಇದು ರೆಸ್ಟ್ಲೆಸ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ರೆಸ್ಟ್ಲೆಸ್ Read more…

ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರಲಿದೆ ದೆಹಲಿ ಹೊಗೆ

ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಮಿತಿಮೀರಿದೆ. ಈ ವಾಯುಮಾಲಿನ್ಯದಿಂದಾಗಿ ಹೊಸ ಹೊಸ ಖಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ವಿಷಕಾರಿ ಗಾಳಿ ಶಾರೀರಿಕ ಸಂಬಂಧದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. Read more…

ಈ ಅವಳಿಗಳ ಹಸಿವು ನೀಗುವುದೇ ಇಲ್ಲ..!

ಅಮೆರಿಕದ ಕನೆಕ್ಟಿಕಟ್ ನಿವಾಸಿಗಳಾದ ಸ್ಟೀವ್ ಮತ್ತು ಎಡ್ಡಿ ಎಂಬ ಅವಳಿಗಳು ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗಿರುವ ಖಾಯಿಲೆಯಿಂದ ಇವರಿಗೆ ದಿನದ 24 ಗಂಟೆ ಹಸಿವಾಗುತ್ತಲೇ ಇರುತ್ತದೆ. ಪ್ರಾಡೆರ್ ವಿಲ್ಲಿ Read more…

ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ರೋಬೋಟ್ ಮನೆಪಾಠ

ಶಾಲೆಗೆ ಹೋಗುವ ಮಕ್ಕಳು ಖಾಯಿಲೆಗೆ ತುತ್ತಾದಾಗ ಅವರು ತರಗತಿಗೆ ಹಾಜರಾಗಲು ಸಾಧ್ಯವಿರುವುದಿಲ್ಲ. ಇದರಿಂದ ಅವರು ಆ ಸಂದರ್ಭದ ಪಠ್ಯದಿಂದ ವಂಚಿತರಾಗುತ್ತಾರೆ. ಇದು ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...