alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡುಕ ಪೈಲೆಟ್ ನಿಂದ ವಿಮಾನ ಹಾರಾಟ ವಿಳಂಬ

ಲಂಡನ್ ನಿಂದ ಜಪಾನ್‌ ನ ಟೋಕಿಯೋಗೆ ಹಾರಾಟ ನಡೆಸಬೇಕಿದ್ದ ವಿಮಾನದ ಸಹ ಪೈಲೆಟ್ ಕಂಠಪೂರ್ತಿ ಮದ್ಯ ಸೇವಿಸಿದ್ದ ಘಟನೆ ಬೆಳಕಿಗೆ ಬಂದಿದ್ದು, ಇದರಿಂದ ಸುಮಾರು 9 ಗಂಟೆ ತಡವಾಗಿ Read more…

ಶುಕ್ರವಾರ ದೇಶದಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ಸಿಬಿಐ ನಿರ್ದೇಶಕರು ಹಾಗೂ ಆ ಸಂಸ್ಥೆಯ ವಿಶೇಷ ನಿರ್ದೇಶಕರ ನಡುವಿನ ಗುದ್ದಾಟ ಹಾಗೂ ಆ ನಂತರ ರಾತ್ರೋರಾತ್ರಿ ಇಬ್ಬರನ್ನೂ ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ವಿದ್ಯಮಾನವು ಕೇಂದ್ರದ ವಿರುದ್ಧ Read more…

6 ವರ್ಷದ ಬಳಿಕ ತಪ್ಪನ್ನು ಒಪ್ಪಿಕೊಂಡ ಪಾಕ್ ಕ್ರಿಕೆಟಿಗ

ಪಂದ್ಯ ಒಂದರಲ್ಲಿ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ ಪಾಕ್ ಕ್ರಿಕೆಟಿಗನೊಬ್ಬ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನಗೆ ಕ್ಷಮೆ ನೀಡುವಂತೆ ಮನವಿ ಮಾಡಿದ್ದಾನೆ. ತನ್ನ ತಪ್ಪನ್ನು ಒಪ್ಪಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ Read more…

ನಾಯಿಗೆ ಸಾರಿ ಕೇಳಿಲ್ಲವೆಂದು ಕೊಲೆ

ಒಂದೊಂದು ಕೊಲೆ‌ ಹಿಂದೆ ಒಂದೊಂದು‌ ಕಾರಣವಿರುತ್ತದೆ. ಆದರೆ ನಾಯಿಗೆ ಕ್ಷಮೆ ಕೇಳಿಲ್ಲವೆಂದ ಮಾತ್ರಕ್ಕೆ ಕೊಲೆ ಮಾಡಿರುವ‌ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಉತ್ತಮ್ ನಗರದ ಮೋಹನ್ ಗಾರ್ಡನ್‌ Read more…

ಈ ಫೋಟೋ ತೆಗೆದಿದ್ದಕ್ಕಾಗಿ ಕ್ಷಮೆ ಯಾಚಿಸಿದ್ದಾನೆ ಫೋಟೋಗ್ರಾಫರ್

ಭಾರತದ ಬಡತನವನ್ನು ಅಣಕಿಸುವ ಫೋಟೋ ತೆಗೆದಿದ್ದ ಇಟಾಲಿಯನ್ ಛಾಯಾಚಿತ್ರಗಾರ ಅಲಿಯಾಸೊ ಮ್ಯಾಮೊ ಕ್ಷಮೆ ಯಾಚಿಸಿದ್ದಾರೆ. ಇಟಾಲಿಯನ್ ಫೋಟೋಗ್ರಾಫರ್ ತೆಗೆದಿದ್ದ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ Read more…

25 ಸೆಕೆಂಡ್ ಮುಂಚಿತವಾಗಿ ರೈಲು ಬಂದಿದ್ದಕ್ಕೆ ಕ್ಷಮೆ ಯಾಚಿಸಿದ ಜಪಾನ್ ರೈಲ್ವೆ…!

ಭಾರತದಲ್ಲಿ ರೈಲು ಪ್ರಯಾಣ ಅಂದ್ರೆ ಆರಾಮದಾಯಕ, ಅಷ್ಟೇ ಸುರಕ್ಷಿತ ಜೊತೆಗೆ ಟಿಕೆಟ್ ದರವೂ ಕಡಿಮೆ. ಆದ್ರೆ ಭಾರತದಲ್ಲಿ ರೈಲುಗಳು ಸರಿಯಾಗಿ ಸಮಯ ಪಾಲಿಸಲ್ಲ. ಯಾವುದೋ ಸಮಯಕ್ಕೆ ಬರುವುದು, ಹೋಗುವುದು ಹೀಗಾಗಿ Read more…

ಮುಜುಗರಕ್ಕೊಳಗಾಗುವಂತೆ ಮಾಡಿದೆ ಸಚಿವರ ಟ್ವೀಟ್

7 ತಿಂಗಳ ಮೊದಲೇ ಗುರುನಾನಕ್ ಜಯಂತಿ ಶುಭಕೋರಿ ಉತ್ತರ ಪ್ರದೇಶ ಬಿಜೆಪಿ ನಾಯಕರು ಪೇಚಿಗೆ ಸಿಲುಕಿದ್ದಾರೆ. ಗುರುನಾನಕ್ ಜಯಂತಿ ನವೆಂಬರ್ 23 ರಂದು. ಆದರೆ ಈಗಲೇ ಆ ಕುರಿತು Read more…

ಸ್ವಾತಂತ್ರ್ಯ ಹೋರಾಟಗಾರನ ‘ಕ್ಷಮೆ’ ಕೋರಿದ ನ್ಯಾಯಾಲಯ

ದೇಶಾದ್ಯಂತ ಇಂದು 69 ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರೂ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಕಡೆಗಣಿಸುತ್ತಿರುವ Read more…

ಕ್ಯಾನ್ಸರ್ ಕುರಿತ ಹೇಳಿಕೆಗೆ ಕ್ಷಮೆ ಕೋರಿದ ಸಚಿವ

ನೂತನವಾಗಿ ನೇಮಕಗೊಂಡ ಶಿಕ್ಷಕರನ್ನುದ್ದೇಶಿಸಿ ಮಾತನಾಡುವ ವೇಳೆ ಕ್ಯಾನ್ಸರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಈಗ ಕ್ಷಮೆ ಕೋರಿದ್ದಾರೆ. ಯಾವ ಮನುಷ್ಯ Read more…

ಶಾಕಿಂಗ್! ಪ್ರಯಾಣಿಕನ ಮೇಲೆ ಇಂಡಿಗೋ ಸಿಬ್ಬಂದಿಯಿಂದ ಹಲ್ಲೆ

ಚೆನ್ನೈನಿಂದ ಇಂಡಿಗೋ ವಿಮಾನದಲ್ಲಿ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಪ್ರಯಾಣಿಕರೊಬ್ಬರ ಮೇಲೆ ಇಂಡಿಗೋ ವಿಮಾನದ ಸಿಬ್ಬಂದಿ ಹಲ್ಲೆ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ Read more…

ವಿರಾಟ್ ಕೊಹ್ಲಿ ಆಯ್ತು, ಈಗ ಗೇಲ್ ಸರದಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಕ್ತ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಪ್ರದರ್ಶನ ನೀಡಿದೆ. ತಂಡದ ಅಭಿಮಾನಿಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ನಮ್ಮ Read more…

ಮನೆಗೆ ಕನ್ನ ಹಾಕಿದ್ದ ಕಳ್ಳ ಮಾಡಿದ್ದಾನೆ ಅಚ್ಚರಿಯ ಕೆಲಸ

ಮಧ್ಯಪ್ರದೇಶದ ಭೋಪಾಲದಲ್ಲಿ ಕಳ್ಳತನ ಮಾಡಿ 5 ತಿಂಗಳ ನಂತರ ದರೋಡೆಕೋರನಿಗೆ ಜ್ಞಾನೋದಯವಾಗಿದೆ. ತಾನು ಕಳವು ಮಾಡಿದ್ದ ಮನೆಯ ಒಡತಿಗೆ ಪತ್ರ ಬರೆದಿರುವ ಕಳ್ಳ ಕ್ಷಮೆ ಕೇಳಿದ್ದಾನೆ. ಅಷ್ಟೇ ಅಲ್ಲ Read more…

‘ಬಾಹುಬಲಿ 2’ ವಿರುದ್ದದ ಪ್ರತಿಭಟನೆ ವಾಪಾಸ್

ಕನ್ನಡಿಗರ ವಿರುದ್ದ ಅವಹೇಳನಾಕಾರಿಯಾಗಿ ಮಾತನಾಡಿದ್ದ ಕಾರಣಕ್ಕೆ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದ ಬಾಹುಬಲಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ಕ್ಷಮೆ ಕೋರಿದ ಬಳಿಕ ಕನ್ನಡಪರ ಸಂಘಟನೆಗಳು ಇದನ್ನು ಮನ್ನಿಸಿ ‘ಬಾಹುಬಲಿ-ದಿ ಕನ್ Read more…

ರಸ್ತೆಯಲ್ಲೇ ತಬ್ಬಿಕೊಂಡ ಜೋಡಿ : ಆಗಿದ್ದೇನು..?

ಭಿವಂಡಿ: ಯುವ ಜೋಡಿಯೊಂದು ಮಟಮಟ ಮಧ್ಯಾಹ್ನ ನಡು ರಸ್ತೆಯಲ್ಲೇ, ತಬ್ಬಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಸಮುದಾಯದ ಕೆಲವರು ಕೆರಳಿದ್ದು, ಜನನಿಬಿಡ ಸ್ಥಳದಲ್ಲೇ ಈ ರೀತಿ Read more…

ಕ್ಷಮೆ ಯಾಚಿಸಿದ BCCI ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗಾಗಿ ಇಂದು ಸುಪ್ರೀಂ ಕೋರ್ಟ್ ಗೆ ಆಗಮಿಸಿದ್ದ ಬಿ.ಸಿ.ಸಿ.ಐ. ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಕ್ಷಮೆಯಾಚಿಸಿದ್ದಾರೆ. ಬಿ.ಸಿ.ಸಿ.ಐ. ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನುರಾಗ್ Read more…

ಟ್ವಿಟ್ಟರ್ ನಲ್ಲಿ ಪೊಲೀಸರ ಕಾಲೆಳೆದು ಕ್ಷಮೆ ಕೇಳಿದ ಲೇಖಕಿ

ಪೊಲೀಸರ ಬಗ್ಗೆ ವ್ಯಂಗ್ಯವಾಡಿದ್ದ ಲೇಖಕಿ ಶೋಭಾ ಡೇ ಇದೀಗ ಕ್ಷಮೆ ಕೇಳಿದ್ದಾರೆ. ಜೊತೆಗೆ ಖಾಕಿಪಡೆಗೆ ಬಿಟ್ಟಿ ಸಲಹೆಯೊಂದನ್ನು ಕೂಡ ಕೊಟ್ಟಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿದ್ದ ದಪ್ಪನೆಯ ವ್ಯಕ್ತಿಯೊಬ್ಬನ ಫೋಟೋವನ್ನು Read more…

ಅಮೆಜಾನ್ ಗೆ ಸುಷ್ಮಾ ಸ್ವರಾಜ್ ವಾರ್ನಿಂಗ್, ಕಾರಣ ಗೊತ್ತಾ..?

ನವದೆಹಲಿ: ಕೆನಡಾ ಮೂಲದ ಇ ಕಾಮರ್ಸ್ ಕಂಪನಿ ಅಮೆಜಾನ್ ವಿರುದ್ಧ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕಿಡಿಕಾರಿದ್ದಾರೆ. ದೇಶಾದ್ಯಂತ ಕೂಡ ಅಮೆಜಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಮೆಜಾನ್ Read more…

ಇಂಗ್ಲೆಂಡ್ ತಂಡಕ್ಕೆ ನಿಮ್ಮ ವೆಚ್ಚವನ್ನು ನೀವೇ ಭರಿಸಿ ಎಂದ ಬಿಸಿಸಿಐ

ಕಾನೂನು ಹೋರಾಟದ ಹಗ್ಗ ಜಗ್ಗಾಟದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಎದುರು ಬಿಸಿಸಿಐ ಮುಜುಗರಕ್ಕೀಡಾಗಿದೆ. ಭಾರತ-ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದ್ದು, ಇಂಗ್ಲೆಂಡ್ ತಂಡ ಈಗಾಗ್ಲೇ ಮುಂಬೈಗೆ Read more…

ಕ್ಷಮಿಸಿ ಎಂದು ಕೈಮುಗಿದ ಅಮೀರ್ ಖಾನ್..!

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಹೆಸರಾಗಿರುವ ನಟ ಅಮೀರ್ ಖಾನ್ ಎಲ್ಲರಿಗಿಂತ ವಿಭಿನ್ನ. ಬಾಕ್ಸ್ ಆಫೀಸ್ ನಂಬರ್ ಗೇಮ್ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತುಂಬಾ Read more…

ನರಕವನ್ನು ಯಾರೂ ನೋಡಿಲ್ಲ ಎಂದ ರಮ್ಯಾ

ಬೆಂಗಳೂರು: ಪಾಕಿಸ್ತಾನ ಕುರಿತ ತಮ್ಮ ಹೇಳಿಕೆಯಿಂದ ವಿವಾದ ಉಂಟಾದ ಬಳಿಕ, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ನರಕವಲ್ಲ, ನರಕವನ್ನು ಯಾರೂ ನೋಡಿಲ್ಲ ಎಂದು Read more…

ಪ್ರೀತಿ ಝಿಂಟಾ ಬಳಿ ಕ್ಷಮೆ ಕೋರಿದ ಶಾರುಖ್..!

ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ತಪ್ಪು ಮಾಡಿದ್ದಾರೆ, ಅದನ್ನು ಒಪ್ಪಿಕೊಂಡು ಕ್ಷೆಮೆ ಕೂಡ ಕೇಳಿದ್ದಾರೆ. ಹೌದು ‘ದಿಲ್ ಸೆ’ ಚಿತ್ರ 18 ವರ್ಷ ಪೂರೈಸಿದ ಸಂಭ್ರಮಾಚರಣೆ ವೇಳೆ Read more…

ಪ್ರಾಣಕ್ಕೆ ಮುಳುವಾಯ್ತು ಆಕೆ ಹೇಳಿದ ಸುಳ್ಳು

ಸಾಲ್ಟ್ ಲೇಕ್ ಸಿಟಿ: ಕಿರಿಯ ವಯಸ್ಸಿನಲ್ಲೇ ಪ್ರೇಮದ ಬಲೆಗೆ ಬಿದ್ದ ಯುವತಿಯೊಬ್ಬಳು ಗರ್ಭಿಣಿಯಾಗಿದ್ದೇನೆ ಎಂದು ಸುಳ್ಳು ಹೇಳಿದ್ದೇ ಪ್ರಮಾದವಾಗಿದ್ದು, ಆಕೆಯ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ. ಪ್ರಿಯಕರನಿಗೆ ಬರೋಬ್ಬರಿ 15 ವರ್ಷ Read more…

ಸಿಂಗರ್ ಕ್ಷಮಿಸಲು ತಯಾರಿಲ್ವಂತೆ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರದಲ್ಲಿ ಖ್ಯಾತ ಗಾಯಕ ಅರ್ ಜಿತ್ ಸಿಂಗ್ ಹಾಡೊಂದನ್ನು ಹಾಡಿದ್ದು, ಅದು ಹಿಟ್ ಆಗುವ ನಿರೀಕ್ಷೆ ಹುಟ್ಟಿಸಿದೆ. ಇದೇ Read more…

ಸಲ್ಮಾನ್ ಖಾನ್ ಕ್ಷಮೆ ಕೇಳಿದ ಸಿಂಗರ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಅಭಿನಯದ ‘ಸುಲ್ತಾನ್’ ಚಿತ್ರೀಕರಣ ಹಂತದಲ್ಲಿದೆ. ಈ ಚಿತ್ರದಲ್ಲಿ ಖ್ಯಾತ ಗಾಯಕ ಅರ್ ಜಿತ್ ಸಿಂಗ್ ಕೂಡ ಹಾಡಿದ್ದಾರೆ. ಅವರು ಹಾಡಿರುವ ಹಾಡು ಹಿಟ್ Read more…

ಕ್ಷಮೆ ಕೋರಿದ ಕ್ರಿಕೆಟ್ ಆಟಗಾರ

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುವುದುಂಟು. ವಿಶ್ವಕಪ್ ಟಿ-20 ಹಾಗೂ ಏಷ್ಯಾಕಪ್ ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ನಿರೀಕ್ಷಿತ Read more…

ಆಡಿದ ಮಾತಿಗೆ ಸಾರ್ವಜನಿಕವಾಗಿ ಕ್ಷಮೆ ಕೋರಿದ ನಟ

ತೆರೆ ಮೇಲೆ ಭಾರೀ ಡೈಲಾಗ್ ಗಳನ್ನು ಹೇಳಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ನಾಯಕ ನಟರೊಬ್ಬರು ನಿಜ ಜೀವನದಲ್ಲಿ ಮಹಿಳೆಯರ ಕುರಿತು ಕೆಟ್ಟದಾಗಿ ಕಮೆಂಟ್ ಮಾಡಿ ಇದೀಗ ಅದು ವಿವಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...