alex Certify ಕ್ರೀಡೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ಬಲ ಹೃದಯಿಗಳಿಗಲ್ಲ ಈ ‘ಡೆಡ್ಲಿ ಸೇತುವೆ’

ಡೆಡ್ಲಿಯಾದ ಸಾಹಸವೊಂದರ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಲಾಗಿದ್ದು, ಇದನ್ನು ವೀಕ್ಷಿಸುವ ಮಂದಿಗೆ ಭಾರೀ ಪುಳಕದ ಭಾವ ಸೃಷ್ಟಿಯಾಗಿದೆ. ಚೀನಾದಲ್ಲಿರುವ ನಿರ್ದಿಷ್ಟ ಅಡಚಣೆ ಕೋರ್ಸ್‌ ಒಂದರ ವಿಡಿಯೋವನ್ನು ವೀಕ್ಷಿಸಿದ ಮಂದಿಯ Read more…

ಟೆನಿಸ್ ಅಭ್ಯಾಸ ಮಾಡುತ್ತಿರುವ ಸಾನಿಯಾಗೆ ಸಾಥ್ ಕೊಟ್ಟ ಪುತ್ರ

ಸಾನಿಯಾ ಮಿರ್ಜಾರ ಎರಡು ವರ್ಷದ ಪುತ್ರ ಇಝಾನ್ ಮಿರ್ಜಾ ಮಲಿಕ್ ತನ್ನ ತಾಯಿಗೆ ಟೆನಿಸ್ ಅಭ್ಯಾಸ ಮಾಡುವ ವೇಳೆ ನೆರವಾಗುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ. ಅಭ್ಯಾಸದ ವೇಳೆ Read more…

ಪಿಚ್‌ ಮೇಲೆ ಓಡುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಮೇಲೆ ಕೊಹ್ಲಿ ಕೋಪ: ಸ್ಟಂಪ್ ಮೈಕ್ ನಲ್ಲಿ ದಾಖಲಾಯ್ತು ಮಾತು

ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಪಿಚ್‌ ಮೇಲೆ ಓಡುತ್ತಿರುವ ವಿಚಾರವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದ ವಿಷಯ ಬೆಳಕಿಗೆ Read more…

ಇವನೇ ನೋಡಿ‌ ಸುಮೋ ಕುಸ್ತಿಯ ʼವಂಡರ್‌ ಬಾಯ್‌ʼ

ಸುಮೋ ಕುಸ್ತಿ ಪಟುಗಳ ಪೈಕಿ ಭಾರ ಎತ್ತುವ ವಿಭಾಗದಲ್ಲಿ ಇಲ್ಲೊಬ್ಬ 10 ವರ್ಷದ ಪೋರ ಭಾರೀ ಸದ್ದು ಮಾಡುತ್ತಿದ್ದಾನೆ. ತನ್ನ ವಯಸ್ಸಿನ ಇತರ ಮಕ್ಕಳ ಸರಾಸರಿ ತೂಕದ ದುಪ್ಪಟ್ಟು Read more…

PUBG ಆಡಲು ಕಾಶ್ಮೀರ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಭೂಪ…!

ಪ್ರಸಿದ್ಧ ಇ ಗೇಮ್ ಪಬ್ ಜಿಯನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಆದರೆ, ಪಬ್ ಜೀ ಆಡುವ ಸಲುವಾಗಿಯೇ ಭಾರತದ ಯುವಕನೊಬ್ಬ ಗಡಿದಾಟಿ ಪಾಕಿಸ್ತಾನಕ್ಕೆ ತೆರಳಿದ ಘಟನೆ ನಡೆದಿದೆ. ಕಾಶ್ಮೀರದ Read more…

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗಿಯಾಗುವ ಕುರಿತು ಸೈನಾ ಮಹತ್ವದ ಹೇಳಿಕೆ

ಪಿ.ವಿ. ಸಿಂಧು ಉದಯದ ಬಳಿಕ ಏಕೋ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿರುವ ಬ್ಯಾಡ್ಮಿಂಟನ್ ಸೆನ್ಸೇಶನ್ ಸೈನಾ ನೆಹ್ವಾಲ್ 2020ರ ಒಲಿಂಪಿಕ್ಸ್‌ನಲ್ಲಿ ಆಡುವರೇ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ Read more…

ದಿನವನ್ನು ಮುದಗೊಳಿಸುತ್ತೆ ಈ ʼಕ್ಯೂಟ್ʼ‌ ವಿಡಿಯೋ

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪಂದ್ಯ ವೀಕ್ಷಿಸಿದ ನಾಯಿಯೊಂದು ಬಲೇ ಖುಷಿ ಪಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹುಚ್ಚು ಕ್ರೀಡಾಭಿಮಾನಿಗಳನ್ನು ನೆನಪಿಸುವ ಮಟ್ಟದಲ್ಲಿ ಅತೀ ಉತ್ಸಾಹದಿಂದ ಪಂದ್ಯವನ್ನು ವೀಕ್ಷಿಸುತ್ತಿದೆ ನಾಯಿ. ತನ್ನ Read more…

ತರಬೇತಿಗಾಗಿ ‘ದುಬಾರಿ’ ಕಾರನ್ನು ಮಾರಾಟ ಮಾಡಲು ಮುಂದಾದ ಓಟಗಾರ್ತಿ…!

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಮೇಲೂ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ಜನತೆ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಕ್ರೀಡೆ ಹಾಗೂ ಮನೋರಂಜನಾ ಕ್ಷೇತ್ರಗಳಿಗೆ Read more…

ಮೊದಲ ಯತ್ನದಲ್ಲಿ ಬಾಸ್ಕೆಟ್‌ ಗೆ ಚೆಂಡೆಸೆದ ಅಂಧ ವ್ಯಕ್ತಿಯ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಫಿದಾ

ಕಣ್ಣಿದ್ದೂ, ಕಿವಿ ಇದ್ದೂ ಸಹ ನಮ್ಮಲ್ಲಿ ಏನೋ ದೋಷವಿದೆ ಎಂದು ಕೊರಗುವ ಸಾಕಷ್ಟು ಮಂದಿಯ ನಡುವೆ, ಅಂಗಾಂಗ ಊನವಾಗಿದ್ದೂ ಸಹ ಅದನ್ನು ಒಂದು ಕೊರತೆ ಎಂದು ಭಾವಿಸದೇ ಜೀವನದಲ್ಲಿ Read more…

ಇವುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ರೀಡೆಗಳಿಗೆ ‘ಗ್ರೀನ್ ಸಿಗ್ನಲ್’

ನಾಲ್ಕನೆ ಹಂತದ ಲಾಕ್ಡೌನ್ ಘೋಷಣೆ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಹೀಗಾಗಿ ರಾಜ್ಯದಲ್ಲೂ ಸಹ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕಬ್ಬಡ್ಡಿ, ಜಿಮ್, ಈಜು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...