alex Certify
ಕನ್ನಡ ದುನಿಯಾ       Mobile App
       

Kannada Duniya

ನಟನ ಮತ್ತೊಂದು ಮುಖವನ್ನು ತೆರೆದಿಟ್ಟಿದೆ ಈ ವಿಡಿಯೋ

ಬಾಲಿವುಡ್ ನಲ್ಲಿ ವಿಭಿನ್ನ ಸಿನಿಮಾ ಮತ್ತು ಪಾತ್ರಗಳಿಂದಾನೇ ಗುರುತಿಸಿಕೊಳ್ತಿರೋ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ‘ಗೋಲ್ಡ್’ ತೆರೆಗೆ ಬರೋದಕ್ಕೆ ಸಿದ್ಧತೆ ನಡೆಸಿದೆ. ಸ್ಪೋರ್ಟ್ಸ್ ಸಬ್ಜೆಕ್ ಸಿನಿಮಾ ಆಗಿರುವ ಗೋಲ್ಡ್ Read more…

ಆಟವಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಬಲು ಕಷ್ಟ

ಆಟದಿಂದ ದೇಹ, ಮನಸ್ಸಿಗೆ ನವೋಲ್ಲಾಸ ಸಿಗುತ್ತದೆ. ಆಟವಾಡುವುದರಿಂದ ದೇಹ ಸದೃಢವಾಗುತ್ತದೆ. ದಿನವಿಡೀ ಉಲ್ಲಾಸದಿಂದ ಕಾಲ ಕಳೆಯಬಹುದು ಎಂದೆಲ್ಲ ಅಂದುಕೊಂಡಿರುವ ನಮಗೆ ಕೆಲವು ಆಟಗಳಿಂದ ಪುರುಷರಿಗೆ ಬಂಜೆತನ ಬರಬಹುದು ಎಂದರೆ Read more…

ರಷ್ಯಾ ಕ್ರೀಡಾಪಟುವಿಗೆ ನಾಯಿ ಉಡುಗೊರೆ ಕೊಟ್ಟ ಜಪಾನ್ ಪ್ರಧಾನಿ

ರಷ್ಯಾ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ, ಶನಿವಾರದಂದು ರಷ್ಯಾದ ಸ್ವಿಮ್ಮಿಂಗ್ ಪಟು 16 ವರ್ಷದ ಝಾಗಿಟೋವಾಗೆ ನಾಯಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಝಾಗಿಟೋವಾ, ಜಪಾನ್ ನಲ್ಲಿ ತರಬೇತಿ ಪಡೆಯುತ್ತಿರುವ Read more…

CBSE ಶಾಲೆಗಳಲ್ಲಿ ಆಟೋಟ ಅವಧಿ ಕಡ್ಡಾಯ

ಸಿಬಿಎಸ್ಇ ಶಾಲೆಗಳಿಗೆ ಹೊಸ ಮಾರ್ಗದರ್ಶನ ನೀಡಲಾಗಿದೆ. ಈ ಶಾಲೆಗಳಲ್ಲಿ ಇನ್ಮುಂದೆ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಕ್ರೀಡಾ ಅವಧಿಯನ್ನು ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳು ಆಲಸ್ಯದ ಜೀವನಶೈಲಿ ಅಳವಡಿಸಿಕೊಳ್ಳಬಾರದು ಅನ್ನೋ ಕಾರಣಕ್ಕೆ ಈ Read more…

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪಾಕ್ ಪಡೆದ ಪದಕಗಳೆಷ್ಟು ಗೊತ್ತಾ?

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ Read more…

ಪ್ರದರ್ಶನ ನೀಡುವಾಗಲೇ ಕಳಚಿಕೊಂಡಿತ್ತು ಸ್ಪರ್ಧಿಯ ಡ್ರೆಸ್

ಕ್ರೀಡಾ ಸ್ಪರ್ಧೆಗಳ ವೇಳೆ ತೊಟ್ಟಿರುವ ಡ್ರೆಸ್ ಹಲವು ಸಂದರ್ಭಗಳಲ್ಲಿ ಪ್ರದರ್ಶನಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಅದರಲ್ಲೂ ಮಹಿಳಾ ಸ್ಪರ್ಧಿಗಳು ಈ ಕುರಿತು ಬಲು ಎಚ್ಚರಿಕೆ ವಹಿಸುತ್ತಾರೆ. ಹೀಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ Read more…

ಮತ್ತಿಬ್ಬರನ್ನು ಬಲಿ ಪಡೆದ ಜಲ್ಲಿಕಟ್ಟು ಕ್ರೀಡೆ

ಮಕರ ಸಂಕ್ರಾಂತಿ ವೇಳೆ ನಡೆಯುವ ಪ್ರಸಿದ್ಧ ಜಲ್ಲಿಕಟ್ಟು ಕ್ರೀಡೆ ಮತ್ತೆರಡು ಬಲಿ ಪಡೆದಿದೆ. ಈವರೆಗೆ ಜಲ್ಲಿಕಟ್ಟು ಕ್ರೀಡೆ ವೇಳೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. 79ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. Read more…

‘ಪೈಲ್ವಾನ್’ ಸುದೀಪ್ ಮುಂದಿದೆ ಬಹುದೊಡ್ಡ ಸವಾಲು

ಸ್ಯಾಂಡಲ್ ವುಡ್ ಬಿಗ್ ಪ್ರಾಜೆಕ್ಟ್ ಆಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಆರಂಭಕ್ಕೆ ತಯಾರಿ ನಡೆದಿದೆ. ‘ಹೆಬ್ಬುಲಿ’ ಬಳಿಕ ಸುದೀಪ್ ಮತ್ತು ಕೃಷ್ಣ ಕಾಂಬಿನೇಷನ್ ನಲ್ಲಿ Read more…

ಟೆನಿಸ್ ತಾರೆಯಿಂದ ಕೋಚಿಂಗ್

ನವದೆಹಲಿ: ಭಾರತದ ಮಾಜಿ ನಂ. 1 ಸಿಂಗಲ್ಸ್ ಆಟಗಾರ ಸೋಮದೇವ್ ದೇವ್ ವರ್ಮನ್ ಕೋಚಿಂಗ್ ಸೆಂಟರ್ ಆರಂಭಿಸಲಿದ್ದಾರೆ. ಟೆನಿಸ್ ಆಟಗಾರರಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲು ದೆಹಲಿ ಲಾನ್ ಟೆನಿಸ್ Read more…

ಯಶಸ್ಸಿಗೆ ಇಲ್ಲಿದೆ ಸಿಂಪಲ್ ಸೂತ್ರ

ಒಂದೇ ಒಂದು ಸೋಲಿಗೆ ಎಲ್ಲವೂ ಮುಗಿದೇ ಹೋಯ್ತು ಎಂದು ಕೊರಗುವವರೇ ಜಾಸ್ತಿ. ಯಾವುದೇ ಕೆಲಸ ಕಾರ್ಯಗಳಿಗೆ ಸತತ ಪ್ರಯತ್ನ, ಪರಿಶ್ರಮ ಅಗತ್ಯ. ಕೆಲವೊಮ್ಮೆ ಸೋಲು ಎದೆಗುಂದಿಸಿಬಿಡುತ್ತದೆ. ಅದಕ್ಕೆಲ್ಲ ಅಂಜದೆ Read more…

ಮಕ್ಕಳ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಲಿದೆ ಕ್ರೀಡೆ

2016ರ ರಿಯೋ ಒಲಂಪಿಕ್ಸ್ ನಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದೆ. ಬೆರಳೆಣಿಕೆಯಷ್ಟೂ ಪ್ರಶಸ್ತಿ ಭಾರತಕ್ಕೆ ಬಂದಿಲ್ಲ. ಹಾಗಾಗಿ ದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ Read more…

ಸುಗ್ರೀವಾಜ್ಞೆ ಬದಲು ಕಂಬಳಕ್ಕೆ ಪ್ರತ್ಯೇಕ ಕಾನೂನು

ಬೆಂಗಳೂರು: ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳಕ್ಕೆ, ಸುಗ್ರೀವಾಜ್ಞೆ ಬದಲಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ವಿಧಾನಸೌಧದಲ್ಲಿ ಇಂದು ಕಾನೂನು ಮತ್ತು ಸಂಸದೀಯ ಖಾತೆ Read more…

ಹಾಕಿ ಆಟಗಾರ್ತಿಯಿಂದ ಮೊಬೈಲ್ ಕಳ್ಳನಿಗೆ ಬಿತ್ತು ಗೂಸಾ

ರಾಷ್ಟ್ರೀಯ ಹಾಕಿ ಆಟಗಾರ್ತಿಯೊಬ್ಬರು ತಮ್ಮ ಸ್ನೇಹಿತೆಯರೊಂದಿಗೆ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ಕಳ್ಳನೊಬ್ಬ ಆಟಗಾರ್ತಿ ಸ್ನೇಹಿತೆಯ ಮೊಬೈಲ್ ಅಪಹರಿಸಿದ್ದು, ಇದು ಗಮನಕ್ಕೆ ಬರುತ್ತಲೇ ಆಟಗಾರ್ತಿ ಚಲಿಸುವ ಬಸ್ Read more…

ಕ್ರೀಡಾ ಸಮಿತಿಗೆ ಬಿಂದ್ರಾ, ಪಡುಕೋಣೆ

ನವದೆಹಲಿ: ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ, ನೆರವು ನೀಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಎಲ್ಲಾ ಕ್ರೀಡೆಗಳಿಗೆ ಉತ್ತೇಜನ ನೀಡಲು ರಾಷ್ಟ್ರೀಯ ಕ್ರೀಡಾ ನೀತಿಯನ್ನು ರೂಪಿಸಲು, 9 Read more…

ಅತ್ಯಾಚಾರ ಆರೋಪಿಗೆ ಸ್ಟೇಡಿಯಂನಲ್ಲೇ ಬಿತ್ತು ಗೂಸಾ

ತನ್ನ ಕೋಚ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳಾ ಶೂಟರ್ ಒಬ್ಬರು ಪುಣೆಯಲ್ಲಿ ನಡೆಯುತ್ತಿರುವ 60 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಆತ ಎದುರಾದಾಗ ಥಳಿಸಿರುವ ಘಟನೆ Read more…

ಬ್ಯಾಡ್ಮಿಂಟನ್ ಅಂಗಳಕ್ಕೂ ಕಾಲಿಟ್ಟ ಸಚಿನ್ ತೆಂಡೂಲ್ಕರ್

ಬೆಂಗಳೂರು: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್( ಪಿ.ಬಿ.ಎಲ್.) ಟೂರ್ನಿಯಲ್ಲಿ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಫ್ರಾಂಚೈಸ್ ನ ಸಹಮಾಲೀಕರಾಗುವ ಮೂಲಕ, ಸಚಿನ್ ತೆಂಡೂಲ್ಕರ್ ಬ್ಯಾಡ್ಮಿಂಟನ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ Read more…

ದುರಂತ ಸಾವು ಕಂಡ ಜಿಮ್ನಾಸ್ಟಿಕ್ ಚಾಂಪಿಯನ್

ಗುರ್ ಗಾಂವ್: ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದ ಉದಯೋನ್ಮುಖ ಜಿಮ್ನಾಸ್ಟಿಕ್ ಬ್ರಿಜೇಶ್ ಯಾದವ್(17) ಸಾವನ್ನಪ್ಪಿದ್ದಾರೆ. ಆಗ್ರಾದ ಬ್ರಿಜೇಶ್ ಯಾದವ್ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಆಯತಪ್ಪಿ Read more…

ಟೂರ್ನಮೆಂಟ್ ಹೆಸರಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ನೀಚ ಕೃತ್ಯ

ದೈಹಿಕ ಶಿಕ್ಷಕನೊಬ್ಬ ಟೂರ್ನಮೆಂಟ್ ಹೆಸರಿನಲ್ಲಿ ಇಬ್ಬರು 10 ನೇ ತರಗತಿ ವಿದ್ಯಾರ್ಥಿನಿಯರನ್ನು ಹೊರ ಜಿಲ್ಲೆಗೆ ಕರೆದುಕೊಂಡು ಹೋಗಿ ಲಾಡ್ಜ್ ನಲ್ಲಿ ಅವರುಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. Read more…

ಹೊಟ್ಟೆಪಾಡಿಗಾಗಿ ನೂಡಲ್ಸ್ ಮಾರುತ್ತಿದ್ದಾರೆ ಈ ಸಾಧಕಿ

ಏನೆಲ್ಲಾ ಪದವಿ, ಪದಕ ಗಳಿಸಿದರೂ ಕೆಲಸ ಸಿಗುವುದು ಕನಸಿನ ಮಾತು. ಕೆಲಸ ಸಿಕ್ಕಿಲ್ಲ ಎಂದು ಕೈಕಟ್ಟಿ ಕೂರುವಂತಿಲ್ಲ, ಕುಳಿತರೆ ಜೀವನ ನಡೆಯಬೇಕಲ್ಲ, ಹಾಗಾಗಿ ಯಾವುದಾದರೂ ಕೆಲಸ ಮಾಡಿ ಜೀವನ Read more…

ಚಾಂಪಿಯನ್ ಪಟ್ಟ ಧರಿಸಿದ ಕಬಡ್ಡಿ ಆಟಗಾರರಿಗೆ ಸಿಗ್ತಾ ಇರೋ ಹಣವೆಷ್ಟು?

ಭಾರತದಲ್ಲಿ ಕ್ರೀಡೆ ಅಂದರೆ ಕ್ರಿಕೆಟ್ ಮಾತ್ರ ಎಂಬಂತಾಗಿದೆ. ಇತರೆ ಕ್ರೀಡೆಗಳಿಗೆ ಪ್ರೋತ್ಸಾಹವಿರಲಿ ಕಡೇ ಪಕ್ಷ ಗೆದ್ದು ಬಂದಾಗಲೂ ಅವರುಗಳಿಗೆ ಸೂಕ್ತವಾದ ಸನ್ಮಾನ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ನಡೆದ ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ Read more…

ನಷ್ಟದ ಸುಳಿಯಲ್ಲಿ ನೈಕಿ, ಶೇ.35 ರಷ್ಟು ಮಳಿಗೆಗಳು ಬಂದ್

ಭಾರತದಲ್ಲಿ ಫಿಟ್ನೆಸ್ ಬಗ್ಗೆ ಜನರು ಹೆಚ್ಹೆಚ್ಚು ಕಾಳಜಿ ವಹಿಸಲು ಆರಂಭಿಸಿದ್ದಾರೆ. ಆದ್ರೂ ಉತ್ಪನ್ನಗಳನ್ನು ಖರೀದಿಸುವಂತೆ ಯುವಜನತೆಯ ಮನವೊಲಿಸುವಲ್ಲಿ ಅಮೆರಿಕದ ಕ್ರೀಡಾ ಉತ್ಪನ್ನ ತಯಾರಿಕಾ ಸಂಸ್ಥೆ ನೈಕಿ ವಿಫಲವಾಗಿದೆ. ನೈಕಿ, Read more…

ಪದಕ ಗೆಲ್ಲದ ಕ್ರೀಡಾಪಟುಗಳಿಗೀಗ ಬಂಧನದ ಭೀತಿ

ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲದಿದ್ದಕ್ಕೆ ಉತ್ತರ ಕೊರಿಯಾದ ಕ್ರೀಡಾಪಟುಗಳಿಗೆ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಲಾಗುವುದೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಇನ್ನೂ ಒಂದು ಹೆಜ್ಜೆ ಮುಂದೆ Read more…

ಸಾನಿಯಾಗೆ ಮತ್ತೊಂದು ಡಬಲ್ಸ್ ಕಿರೀಟ

ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಟೂರ್ನಿ ನಾಳೆಯಿಂದ ಆರಂಭವಾಗ್ತಿದೆ. ಯುಎಸ್ ಓಪನ್ ನಲ್ಲಿ ಕಣಕ್ಕಿಳಿಯುವ ಮುನ್ನ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಕನೆಕ್ಟಿಕಟ್ ಓಪನ್ Read more…

‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೇನು..?

ನವದೆಹಲಿ: ಧ್ಯಾನ್ ಚಂದ್ ಜನ್ಮ ದಿನಾಚರಣೆಯನ್ನು ಖೇಲ್ ದಿವಸ್ ರೂಪದಲ್ಲಿ ಆಚರಿಸಲಾಗುವುದೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 23 ನೇ ‘ಮನ್ ಕಿ ಬಾತ್’ನಲ್ಲಿ ಅವರು ಮಾತನಾಡಿ, ಆಗಸ್ಟ್ Read more…

ಬೆಳ್ಳಿತೆರೆ ಮೇಲೆ ಪುಲ್ಲೇಲಾ ಗೋಪಿಚಂದ್ ಬದುಕು

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ತಾರೆಯಾಗಿ ಮಿನುಗುತ್ತಿರುವ ಭಾರತದ ಪಿ.ವಿ. ಸಿಂಧು ಸಾಧನೆಯ ಹಿಂದಿರುವವರು ಕೋಚ್ ಪುಲ್ಲೇಲಾ ಗೋಪಿಚಂದ್. ಗೋಪಿಚಂದ್ ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಚಿರಪರಿಚಿತರು. ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ Read more…

ಇಸ್ರೇಲ್ ಸ್ಪರ್ಧಿಗೆ ಕೈ ಕುಲುಕಲು ನಿರಾಕರಿಸಿದ ಈಜಿಪ್ಟ್ ಸ್ಪರ್ಧಿ

ಕ್ರೀಡಾ ಪಂದ್ಯಗಳ ವೇಳೆ ಆರಂಭದಲ್ಲಿ ಹಾಗೂ ನಂತರ ಎದುರಾಳಿಗಳು ಪರಸ್ಪರ ಕೈ ಕುಲುಕುವುದು ಸರ್ವೇ ಸಾಮಾನ್ಯ ಸಂಗತಿ. ಆದರೆ ವಿರೋಧಿ ರಾಷ್ಟ್ರದ ಸ್ಪರ್ಧಿ ಎಂಬ ಕಾರಣಕ್ಕೆ ಪರಾಭವಗೊಂಡವನೊಬ್ಬ ಕೈ Read more…

ಅಥ್ಲೀಟ್ ಗಳ ಬೆನ್ನು ತಟ್ಟಿದ ಸಚಿನ್….

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಬಗ್ಗೆ ಟೀಕೆ- ಟಿಪ್ಪಣಿಗಳು ಕೂಡ ಕೇಳಿ ಬರ್ತಿವೆ. ಶೋಭಾ ಡೇ ಅವರ ಟೀಕೆಗಳ ಬಗ್ಗೆ ಕೂಡ Read more…

ಮೂರು ಕಿ.ಮೀ. ಈಜಿದ್ದ ಬಾಲಕನಿಗೆ ಬಂಪರ್ ಆಫರ್

ತನ್ನ ಊರಿಗೆ ಸೇತುವೆ ಮಂಜೂರು ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ 3 ಕಿ.ಮೀ. ದೂರದಲ್ಲಿದ್ದ ಶಾಲೆಗೆ ಈಜಿಕೊಂಡು ಹೋಗುವ ಮೂಲಕವೇ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಕೇರಳದ 14 ವರ್ಷದ ಬಾಲಕ ಅರ್ಜುನ್ ಸಂತೋಷ್ ಗೆ Read more…

ಒಲಂಪಿಕ್ಸ್ ಆರಂಭಕ್ಕೂ ಮುನ್ನವೇ ಚೀನಾ ದಾಖಲೆ

ಇನ್ನು ಕೆಲ ದಿನಗಳಲ್ಲಿ ಆರಂಭವಾಗಲಿರುವ ರಿಯೋ ಒಲಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪದಕಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಚೀನಾ, ಈ ಬಾರಿ ಒಲಂಪಿಕ್ಸ್ ಗೂ ಮುನ್ನವೇ ಹೊಸ ದಾಖಲೆ Read more…

ತನ್ನ ಜೀವನದ ರಹಸ್ಯ ಬಹಿರಂಗಪಡಿಸಿದ ದೀಪಿಕಾ

ಸ್ಯಾಂಡಲ್ ವುಡ್ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು, ಬಾಲಿವುಡ್, ಹಾಲಿವುಡ್ ನಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ 2 ವರ್ಷಕ್ಕಿಂತ ಹೆಚ್ಚು ಸಮಯ ಮಾನಸಿಕ ಖಿನ್ನತೆಯಿಂದ ಬಳಲಿದ್ದು, ಇದರಿಂದ ಹೊರಬರಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...