alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿಗೆ ಬಿತ್ತು 24 ಲಕ್ಷ ರೂ. ಫೈನ್

ಐಪಿಎಲ್ ನಿಯಾಮವಳಿ ಉಲ್ಲಂಘಿಸಿದ್ದಕ್ಕಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯವರಿಗೆ ಬರೋಬ್ಬರಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಹಿಂದೆಯೂ ಕೊಹ್ಲಿಯವರಿಗೆ 12 ಲಕ್ಷ Read more…

ವಿರಾಟ್ ಕೊಹ್ಲಿ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರೆಹಾನೆ ಅವರ ಹೆಸರನ್ನು ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ವಿರಾಟ್ ಕೊಹ್ಲಿ ಅವರಿಗೆ Read more…

ಮಗಳ ಒಳಿತಿಗಾಗಿ ಪೂಜೆ ಮಾಡಿಸಿದ ಜಾಂಟಿ ರೋಡ್ಸ್

ದಕ್ಷಿಣ ಅಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಗೆ ಭಾರತವೆಂದರೇ ಆಪಾರ ಅಭಿಮಾನ. ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿರುವ ಅವರು ಈ ಕಾರಣಕ್ಕಾಗಿಯೇ ತಮ್ಮ ಮಗಳಿಗೆ ‘ಇಂಡಿಯಾ’ ಎಂಬ Read more…

ಅಂಪೈರ್ ತೀರ್ಪು ಪ್ರಶ್ನಿಸಿ ಸಂಕಷ್ಟಕ್ಕೆ ಸಿಲುಕಿದ ಜಡೇಜಾ

ಐಪಿಎಲ್ ಪಂದ್ಯದ ವೇಳೆ ಅಂಪೈರ್ ತೀರ್ಪು ಪ್ರಶ್ನಿಸಿದ ಕಾರಣಕ್ಕೆ ಗುಜರಾತ್ ಲಯನ್ಸ್ ನ ಅಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರೀಗ ವಾಗ್ದಾಂಡನೆಗೆ ಗುರಿಯಾಗಿದ್ದಾರೆ. ರಾಜ್ Read more…

ಮ್ಯಾಚ್ ಫಿಕ್ಸಿಂಗ್ ಗೆ 10 ವರ್ಷ ಜೈಲು

ನವದೆಹಲಿ: ಕ್ರೀಡಾಪಟುಗಳು ಮ್ಯಾಚ್ ಫಿಕ್ಸಿಂಗ್ ನಂತಹ ಕೃತ್ಯದಲ್ಲಿ ಭಾಗಿಯಾದರೆ, 10 ವರ್ಚ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲು ಚಿಂತನೆ ನಡೆದಿದೆ. ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, Read more…

ಕೇವಲ 21 ಎಸೆತದಲ್ಲಿ ಶತಕ ಬಾರಿಸಿದ ಕ್ರಿಕೆಟರ್

ಲೂಯಿಸ್ ಡಿ ಓರ್(ಜಮೈಕಾ): ದಾಖಲೆಗಳನ್ನು ಬರೆಯುವುದು, ಅದನ್ನು ಇನ್ನೊಬ್ಬರು ಅಳಿಸಿ ಹಾಕುವುದು ಹೊಸದೇನಲ್ಲ. ಅದರಲ್ಲಿಯೂ ಕ್ರಿಕೆಟ್ ನಲ್ಲಿ ದಾಖಲೆ ಮಾಡುವುದು, ಅದನ್ನು ಮುರಿಯುವುದು ಸಾಮಾನ್ಯ ಎನ್ನುವಂತಾಗಿದೆ. ವೆಸ್ಟ್ ಇಂಡೀಸ್ Read more…

ಹುಟ್ಟುಹಬ್ಬದಂದು ರೋಹಿತ್ ಗೆ ಪತ್ನಿ ರಿತಿಕಾ ಸರ್ಪ್ರೈಸ್

ಭಾರತದ ಸ್ಟಾರ್ ಬ್ಯಾಟ್ಸ್ ಮನ್  ರೋಹಿತ್ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ. 29ನೇ ವಸಂತಕ್ಕೆ ಕಾಲಿಟ್ಟಿರುವ ಶರ್ಮಾ ಬರ್ತ್ ಡೇ ಈ ಬಾರಿ ಸ್ವಲ್ಪ ವಿಶೇಷವಾಗಿತ್ತು. ಹೆಂಡತಿ ರಿತಿಕಾ ಜೊತೆ Read more…

ಕ್ಷಮೆ ಕೋರಿದ ಕ್ರಿಕೆಟ್ ಆಟಗಾರ

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುವುದುಂಟು. ವಿಶ್ವಕಪ್ ಟಿ-20 ಹಾಗೂ ಏಷ್ಯಾಕಪ್ ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ನಿರೀಕ್ಷಿತ Read more…

ಮೊದಲ ಮಗುವನ್ನು ಕಳೆದುಕೊಂಡ ಜುನೈದ್ ಖಾನ್

ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ವೇಗಿ ಜುನೈದ್ ಖಾನ್ ಮನೆಯಲ್ಲಿ ದುಃಖ ಮನೆ ಮಾಡಿದೆ. ಜನನದ ವೇಳೆ ಮೊದಲ ಮಗುವನ್ನು ಕಳೆದುಕೊಂಡಿದ್ದಾರೆ ಜುನೈದ್. ಅವರ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

ಎಲ್ಲರ ಹುಬ್ಬೇರಿಸಿದೆ ಶಾರುಖ್ ಕುರಿತ ಗಂಭೀರ್ ಹೇಳಿಕೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸೆಲೆಬ್ರಿಟಿಗಳು ವಿವಿಧ ಐಪಿಎಲ್ ತಂಡಗಳ ಮಾಲೀಕರಾಗಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರಾಗಿದ್ದಾರೆ Read more…

ತಾವು ಅನುಭವಿಸಿದ ಕಷ್ಟ ಬಿಚ್ಚಿಟ್ಟ ಸಚಿನ್

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ತಾವು ಮಾಡಿದ ಸಾಧನೆಯಿಂದಲೇ ‘ಕ್ರಿಕೆಟ್ ದೇವರು’ ಎಂದು ಕರೆಸಿಕೊಳ್ಳುತ್ತಾರೆ. ಸಚಿನ್ ಈಗ ಶ್ರೀಮಂತರಾಗಿರಬಹುದು. ಆದರೆ, ಹಿಂದೆ ಅವರು Read more…

ವಿರಾಟ್ ಕೊಹ್ಲಿಯನ್ನು ಯಾರೆಂದು ಕೇಳಿದ ಕ್ರಿಕೆಟರ್

ಭಾರತದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ತಮ್ಮ ಆಕರ್ಷಕ ಆಟದಿಂದ ವಿಶ್ವದ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿರುವ ಮಧ್ಯೆ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರನೊಬ್ಬ ವಿರಾಟ್ ಕೊಹ್ಲಿ ಯಾರೆಂದು Read more…

ಕ್ರಿಕೆಟ್ ತಾರೆಯರ ಜೀವನಾಧರಿತ ಚಿತ್ರಗಳ ಕುರಿತು ಕೊಹ್ಲಿ ಹೇಳಿದ್ದೇನು..?

ಸದ್ಯ ಮೂವರು ಖ್ಯಾತ ಕ್ರಿಕೆಟ್ ಆಟಗಾರರ ಜೀವನಾಧರಿತ ಚಿತ್ರಗಳು ಬಾಲಿವುಡ್ ನಲ್ಲಿ ತಯಾರಾಗ್ತಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ರ ‘ಸಚಿನ್: ಎ ಬಿಲಿಯನ್ ಡ್ರೀಮ್’, ಟೀಮ್ ಇಂಡಿಯಾ ನಾಯಕ Read more…

ತಲೆಗೆ ಚೆಂಡು ಬಡಿದು ಆಸ್ಪತ್ರೆ ಸೇರಿದ ಕ್ರಿಕೆಟರ್

ಕೊಲಂಬೋ: ಆಟವಾಡುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಯಡವಟ್ಟುಗಳಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅದರಲ್ಲಿಯೂ, ಕ್ರಿಕೆಟ್ ಆಡುವ ಸಂದರ್ಭದಲ್ಲಿ ಬಾಲ್ ಬಡಿದು ಅಪಾಯ ಉಂಟಾದ ಹಲವಾರು ಘಟನೆಗಳು ನಡೆದಿವೆ. Read more…

ಸಚಿನ್ ಗೆ ಮರೆಯಲಾಗದ ಗಿಫ್ಟ್ ನೀಡಿದ ಕೊಹ್ಲಿ

ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಇಂದು ತಮ್ಮ 43 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪುಟ್ಟ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಸಚಿನ್ ತಮ್ಮ ಹುಟ್ಟು Read more…

ಗೆಲುವಿನ ದಡ ಸೇರಲಿದ್ದರಾ ಕ್ರಿಕೆಟರ್ ಶ್ರೀಶಾಂತ್..?

ಟೀಮ್ ಇಂಡಿಯಾದ ಮಾಜಿ ಆಟಗಾರ ಶ್ರೀಶಾಂತ್, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಮೂಲಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ರಿಕೆಟ್ ನಲ್ಲಿರುವಂತೆಯೇ ಇಲ್ಲಿಯೂ ಅವರ ಗೆಲುವಿಗೆ Read more…

ಸುದ್ದಿಯಾಗಿದೆ ಧೋನಿ ಮನೆಯ ಸ್ವಿಮ್ಮಿಂಗ್ ಪೂಲ್

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ರಾಂಚಿ ನಿವಾಸದಲ್ಲಿನ ಸ್ವಿಮಿಂಗ್ ಪೂಲ್ ಈಗ ಸುದ್ದಿಯಲ್ಲಿದೆ. ಧೋನಿ ಮನೆಯ ಸ್ವಿಮ್ಮಿಂಗ್ ಪೂಲ್ ಮೇಲೆ ಅಕ್ಕಪಕ್ಕದ ನಿವಾಸಿಗಳ ಕಣ್ಣು ಬಿದ್ದಿದ್ದು, ನೀರಿಲ್ಲದೇ Read more…

ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಿದ್ದಕ್ಕೆ ಇಲ್ಲಿದೆ ಕಾರಣ

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಯವರಿಗೆ ಬರೋಬ್ಬರಿ ದಂಡ ವಿಧಿಸಲಾಗಿದೆ. ರೈಸಿಂಗ್ ಪುಣೆ ಜಯಂಟ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನ ಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕಾಗಿ Read more…

ಅಮ್ರಪಾಲಿ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟರ್

ನೋಯ್ಡಾ ಮೂಲದ ರಿಯಲ್ ಎಸ್ಟೇಟ್ ಕಂಪನಿ ‘ಅಮ್ರಪಾಲಿ’ ವಿರುದ್ದ ಟೀಮ್ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಇದೀಗ ಮಾಜಿ ಕ್ರಿಕೆಟರ್ ಒಬ್ಬರು ಅಮ್ರಪಾಲಿ ವಿರುದ್ದ ನ್ಯಾಯಾಲಯದ Read more…

ಕ್ರಿಸ್ ಗೇಲ್ ಕೊಹ್ಲಿಗೆ ಧನ್ಯವಾದ ಕಾಕಾ ಎಂದಿದ್ದೇಕೆ?

ಐಪಿಎಲ್ ಫ್ರಾಂಚೈಸಿ ಆರ್ ಸಿ ಬಿ ಯ ಇಬ್ಬರು ದಿಗ್ಗಜರಾದ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಆಸಕ್ತಿದಾಯಕ ವಿಷಯ ಬಹಿರಂಗವಾಗಿದೆ. ಗೇಲ್ ತಂದೆಯಾಗಿರುವ ಬಗ್ಗೆ ವಿರಾಟ್ Read more…

ಬಯಲಾಯ್ತು ವಿರಾಟ್ ಕೊಹ್ಲಿಯ ಇನ್ನೊಂದು ಮುಖ

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ Read more…

ಯುವರಾಜ್ ಸಿಂಗ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಮುಂಬೈ: ಮಹಾರಾಷ್ಟ್ರದಲ್ಲಿ ತೀವ್ರ ಬರಗಾಲದಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾದ ಹಿನ್ನೆಲೆಯಲ್ಲಿ, ಐಪಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡಬೇಕೆಂದು ಹೈಕೋರ್ಟ್ ಸೂಚನೆ ನೀಡಿದ್ದು, ಅದರಂತೆ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ. Read more…

ವಿದೇಶದಲ್ಲಿ ಮುಂದಿನ ಐಪಿಎಲ್ ಪಂದ್ಯಾವಳಿ

ನವದೆಹಲಿ: ದೇಶದ ಬಹುತೇಕ ಕಡೆಗಳಲ್ಲಿ ಆವರಿಸಿರುವ ಬರದ ಛಾಯೆ ಜನರನ್ನು ಕಂಗಾಲಾಗಿಸಿದೆ. ಕುಡಿಯುವ ನೀರಿಗೆ ಜನ, ಜಾನುವಾರು ಪರಿತಪಿಸುವಂತಾಗಿದೆ. ಇಂತಹ ಬರದ ಬಿಸಿ ಐಪಿಎಲ್ ಪಂದ್ಯಾವಳಿಗೂ ತಟ್ಟಿದೆ. ಇದರಿಂದಾಗಿ Read more…

500 ಕ್ಕೂ ಹೆಚ್ಚು ಹುಡುಗಿಯರ ಜೊತೆ ಮಲಗಿದ್ದಾನೆ ಈ ಕ್ರಿಕೆಟರ್..!

ವೆಸ್ಟ್ ಇಂಡೀಸ್ ವೇಗದ ಬೌಲರ್ ಟಿನೊ ಬೆಸ್ಟ್ ತಮ್ಮ ಜೀವನ ಒಂದು ಗುಟ್ಟನ್ನು ಹೊರ ಹಾಕಿದ್ದಾರೆ. ಅವರು 500-650 ಹುಡುಗಿಯರ ಜೊತೆ ಮಲಗಿದ್ದಾರಂತೆ. ಆಟೋಬಯಾಗ್ರಫಿ ಮೈಂಡ್ ದಿ ವಿಂಡೋಸ್ Read more…

ಬೆಂಬಿಡದೆ ಕಾಡಿದ ಜ್ವರಕ್ಕೆ ಪಂಜಾಬ್ ಸ್ಪಿನ್ ಬೌಲರ್ ನಿಧನ

ಪಂಜಾಬ್ ಸ್ಪಿನ್ ಬೌಲರ್ ಕರಣ್ ಭಾರ್ಗವ್ ನಿಧನರಾಗಿದ್ದಾರೆ. ಈ ಸುದ್ದಿ ಕ್ರಿಕೆಟ್ ಪ್ರೇಮಿಗಳ ದುಃಖಕ್ಕೆ ಕಾರಣವಾಗಿದೆ. ಭಾರ್ಗವ್ ಅಂಡರ್ 19 ತಂಡದಲ್ಲಿ ಆಡ್ತಾ ಇದ್ದರು. ಒಳ್ಳೆಯ ಬೌಲರ್ ಆಗಿದ್ದ Read more…

ಕೊಹ್ಲಿ ಸ್ಟೈಲ್ ಗೆ ಈ ಬೆಡಗಿ ಕ್ಲೀನ್ ಬೋಲ್ಡ್

ವಿರಾಟ್ ಕೊಹ್ಲಿ ಅಂದ್ರೆ ಹುಡುಗಿಯರು ಸಾಯ್ತಾರೆ. ಭಾರತ ಒಂದೇ ಅಲ್ಲ ಪಾಕಿಸ್ತಾನ, ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರರು ಕೂಡ ಕೊಹ್ಲಿ ಮೋಡಿಗೆ ಒಳಗಾಗಿದ್ದಾರೆ. ಇಂಗ್ಲೆಂಡ್ ಡೇನಿಯಲ್ ವಿಯೆಟ್ ಅಂತೂ Read more…

ಟ್ವಿಟ್ಟರ್ ನಲ್ಲಿ ಗೇಲಿಗೆ ಗುರಿಯಾದ ಕ್ರಿಕೆಟರ್

ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದಾರೆಂಬ ಆರೋಪ ಹೊತ್ತು ನಂತರ ನ್ಯಾಯಾಲಯದಿಂದ ನಿರ್ದೋಷಿಯೆಂದು ಬಿಡುಗಡೆಯಾಗಿರುವ ಕ್ರಿಕೆಟರ್ ಶ್ರೀಶಾಂತ್, ಈಗ ಬಿಜೆಪಿ ಮೂಲಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಅವರು Read more…

ಪಾಕ್ ಕ್ರಿಕೆಟ್ ತಂಡಕ್ಕೀಗ ಇಂಜಮಾಮ್ ಬಲ

ನೆಲ ಕಚ್ಚಿರುವ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮತ್ತೆ ಉತ್ತುಂಗಕ್ಕೆ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ಇದಕ್ಕಾಗಿ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿ Read more…

ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದ ಭಾರತದ ಮಹಿಳಾ ಜಿಮ್ನಾಸ್ಟ್

ಭಾರತದ ಜಿಮ್ನಾಶಿಯಂ ಪಟು 22 ವರ್ಷದ ದೀಪಾ ಕರ್ಮಾಕರ್ ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆಯುವ ಮೂಲಕ ಜಿಮ್ನಾಶಿಯಂ ವಿಭಾಗದಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ಮಹಿಳಾ ಕ್ರೀಡಾಪಟು Read more…

ಮತ್ತೊಬ್ಬ ಕ್ರೀಡಾತಾರೆ ಬೆಳ್ಳಿತೆರೆಗೆ ಎಂಟ್ರಿ

ದರ್ಬಾಂಗ್ (ಬಿಹಾರ): ಕ್ರೀಡೆ, ಕ್ರೀಡಾಪಟುಗಳ ಜೀವನ ಆಧರಿಸಿದ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅದೇ ರೀತಿ ಕ್ರೀಡಾಪಟುಗಳು ಕೂಡ ಬೆಳ್ಳಿ ತೆರೆಯಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...