alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಆರೋಗ್ಯದ ಬಗ್ಗೆ ಧವನ್ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್, ಕೊಹ್ಲಿ ಬ್ರಿಗೇಡ್ ನಿಂದ ಸದ್ಯ ಹೊರಗಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುವ ಏಕೈಕ ಟಿ-20 ಪಂದ್ಯದಲ್ಲಿಯೂ ಧವನ್ ಭಾಗವಹಿಸುವುದಿಲ್ಲ. ಭಾನುವಾರ Read more…

ಪಾಂಡ್ಯ ಮನಸಲ್ಲಿ ಪರಿಣಿತಿ..? ಉತ್ತರ ನೀಡಿದ ನಟಿ

ಬಾಲಿವುಡ್ ಹಾಗೂ ಕ್ರಿಕೆಟ್ ನಡುವಿನ ಪ್ರೀತಿ ಹೊಸತಲ್ಲ. ಶರ್ಮಿಳಾ ಟಾಗೋರ್ –ಮನ್ಸೂರ್ ಅಲಿ ಪಟೌಡಿ, ಸಂಗೀತಾ ಬಿಜ್ಲಾನಿ-ಅಜರುದ್ಧೀನ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನಡುವಿನ ಪ್ರೀತಿ ಎಲ್ಲರಿಗೂ ಗೊತ್ತು. ಈಗ Read more…

ಶ್ರೀಲಂಕಾ ನೆಲದಲ್ಲಿ ಇತಿಹಾಸ ಬರೆದ ಭಾರತ

ವಿದೇಶಿ ನೆಲದಲ್ಲಿ 85 ವರ್ಷಗಳ ನಂತ್ರ ಟೆಸ್ಟ್ ಸರಣಿ ಗೆದ್ದಿದ್ದ ಭಾರತ, ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯನ್ನೂ ತನ್ನದಾಗಿಸಿಕೊಂಡಿದೆ. ಭಾನುವಾರ ನಡೆದ ಐದನೇ ಏಕದಿನ ಪಂದ್ಯವನ್ನು ಗೆಲ್ಲುವ Read more…

ಪಾಕ್ ಆಟಗಾರನ ಜೊತೆ ಶಾಪಿಂಗ್ ಮಾಡ್ತಿದ್ದಾಳೆ ತಮನ್ನಾ…!

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸುದ್ದಿ ಸಕ್ರಿಯವಾಗಿರುತ್ತದೆ. ಬಾಹುಬಲಿ-2 ಬೆಡಗಿ ತಮನ್ನಾ ಭಾಟಿಯಾ ಬಗ್ಗೆ ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ. ತಮನ್ನಾ ಭಾಟಿಯಾ ಪಾಕಿಸ್ತಾನಿ ಮಾಜಿ ಕ್ರಿಕೆಟರ್ ಅಬ್ದುಲ್ ರಜಾಕ್ ಜೊತೆ Read more…

ಮತ್ತೊಂದು ದಾಖಲೆಗೆ ಧೋನಿ ಸಜ್ಜು

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 300 ಏಕದಿನ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಗೆ ಸೇರಲಿದ್ದಾರೆ. ಇಂದು ಶ್ರೀಲಂಕಾ ವಿರುದ್ಧ ನಡೆಯುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಧೋನಿ Read more…

ರೋಹಿತ್ ಶತಕ, ಭಾರತಕ್ಕೆ ಸರಣಿ ಗೆಲುವು

ಪಲ್ಲೆಕೆಲೆ: ಪಲ್ಲೆಕೆಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 3 ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಂಡಿದೆ. ಟೀಂ ಇಂಡಿಯಾ ಗೆಲುವಿಗೆ ಇನ್ನು 8 ರನ್ Read more…

ಶ್ರೀಲಂಕಾದಿಂದ ವಾಪಸ್ ಆದ್ಲು ಕೊಹ್ಲಿ ಪ್ರೇಯಸಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಶ್ರೀಲಂಕಾ ವಿರುದ್ಧ ನಡೆಯುವ ಏಕದಿನ ಪಂದ್ಯಕ್ಕೆ ಕೊಹ್ಲಿ ಜೊತೆ ಇರಲ್ಲ. ಮೂಲಗಳ ಪ್ರಕಾರ ಅನುಷ್ಕಾ ಶರ್ಮಾ Read more…

ಪಾಕ್ ಕ್ರಿಕೆಟ್ ತಂಡದಲ್ಲಿ ಮತ್ತೆ ಕಿರಿಕ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟೆಸ್ಟ್ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಅವರನ್ನು ಕೋಚ್ ಮಿಕ್ಕಿ ಆರ್ಥರ್ ನಿಂದಿಸಿದ್ದಾರೆ ಎಂಬ Read more…

ಕ್ಯಾಂಡಿಯಲ್ಲಿ ತಿರಂಗಾ ಹಾರಿಸಿದ ಟೀಂ ಇಂಡಿಯಾ

ಭಾರತೀಯ ಕ್ರಿಕೆಟ್ ತಂಡ ಸ್ವಾತಂತ್ರ್ಯ ದಿವಸದ ಅಂಗವಾಗಿ ಶ್ರೀಲಂಕಾದ ಕ್ಯಾಂಡಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶಕ್ಕೆ ಗೌರವ ಸಲ್ಲಿಸ್ತು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧ್ವಜಾರೋಹಣ ಮಾಡಿದ್ರು. Read more…

ಶ್ರೀಲಂಕಾ ನೆಲದಲ್ಲಿ ಇತಿಹಾಸ ಬರೆದ ಟೀಂ ಇಂಡಿಯಾ

ಶ್ರೀಲಂಕಾ ನೆಲದಲ್ಲಿ ಟೀ ಇಂಡಿಯಾ ಇತಿಹಾಸ ರಚಿಸಿದೆ. ವಿದೇಶಿ ನೆಲದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ದಾಖಲೆ ಬರೆದಿದೆ. ಶ್ರೀಲಂಕಾ Read more…

ಅಂತ್ಯವಾಗಲಿದ್ಯಾ ಯುವರಾಜ್ ಸಿಂಗ್ ಕ್ರಿಕೆಟ್ ಪಯಣ?

ಟೀಂ ಇಂಡಿಯಾದ ಹೊಡಿಬಡಿ ಆಟಗಾರ ಯುವರಾಜ್ ಸಿಂಗ್ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳೋದು ಅನುಮಾನವಾಗಿದೆ. ಅವರ 17 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಪಯಣ ಇಲ್ಲಿಗೇ ಅಂತ್ಯವಾಗೋ ಲಕ್ಷಣಗಳು ಕಾಣ್ತಿವೆ. Read more…

ತಂಡದಿಂದ ಯುವರಾಜ್ ಔಟ್–ರೋಹಿತ್ ಗೆ ಉಪ ನಾಯಕನ ಪಟ್ಟ

ಶ್ರೀಲಂಕಾ ವಿರುದ್ಧ ನಡೆಯಲಿರುವ 5 ಏಕದಿನ ಪಂದ್ಯ ಹಾಗೂ ಒಂದು ಟಿ-20 ಪಂದ್ಯಕ್ಕೆ ಇಂಡಿಯಾ ಟೀಂ ಘೋಷಣೆಯಾಗಿದೆ. ಯುವರಾಜ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ಸರಣಿಯಲ್ಲಿ ರೋಹಿತ್ ಶರ್ಮಾ ಉಪ-ನಾಯಕನಾಗಿ Read more…

ರಾಕಿಂಗ್ ಸ್ಟಾರ್ ಅಭಿಮಾನಿಯಂತೆ ಈ ಆಟಗಾರ್ತಿ

ಇಂಗ್ಲೆಂಡ್ ನಲ್ಲಿ ನಡೆದ ಐ.ಸಿ.ಸಿ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಕನ್ನಡತಿ ವೇದಾ ಕೃಷ್ಣಮೂರ್ತಿ ಅವರಿಗೆ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಭಾರೀ ಇಷ್ಟವಂತೆ. ನಾನು Read more…

ಕೊಹ್ಲಿಗೆ ವಿಶ್ರಾಂತಿ–ರೋಹಿತ್ ಗೆ ನಾಯಕತ್ವ ಸಾಧ್ಯತೆ

ಭಾರತ ಕ್ರಿಕೆಟ್ ಟೀಂ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತ ಎರಡರಲ್ಲೂ ಗೆಲುವು ಸಾಧಿಸಿದೆ. ಇನ್ನೊಂದು ಟೆಸ್ಟ್ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ Read more…

ಈ ಸುಂದರ ಟಿವಿ ಆಂಕರ್ ಕ್ರಿಕೆಟರ್ ಪ್ರೇಯಸಿ

ಭಾರತ ಕ್ರಿಕೆಟ್ ತಂಡದ ಸ್ಟಾರ್, ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಉತ್ತಮ ಆಟವಾಡ್ತಿರುವ ರಾಹುಲ್ ಮನೆಮಾತಾಗಿದ್ದಾರೆ. 25 ವರ್ಷದ ರಾಹುಲ್ ಈವರೆಗೆ 18 ಟೆಸ್ಟ್ Read more…

ಶ್ರೀಶಾಂತ್ ಮೇಲಿದ್ದ ಆಜೀವ ನಿಷೇಧ ರದ್ದು

ಭಾರತದ ವೇಗಿ ಶ್ರೀಶಾಂತ್ ನಿರಾಳರಾಗಿದ್ದಾರೆ. ಬೌಲರ್ ಶ್ರೀಶಾಂತ್ ಮೇಲೆ ಹೇರಿದ್ದ ನಿಷೇಧವನ್ನು ಕೇರಳ ಹೈಕೋರ್ಟ್ ತೆಗೆದುಹಾಕಿದೆ. ಬ್ಯಾನ್ ವಿರೋಧಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ Read more…

ಭಾರತದ ಜೊತೆ ಕ್ರಿಕೆಟ್ ಬಾಂಧವ್ಯ ಕಡಿದುಕೊಳ್ಳಲು ಸಲಹೆ

ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದ ಜೊತೆಗೆ ಆಡಲೇಬಾರದು ಅಂತಾ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯಿಸಿದ್ದಾರೆ. Read more…

ಶ್ರೀಲಂಕಾ ವಿರುದ್ಧ ಪಂದ್ಯದ ಜೊತೆ ಟೆಸ್ಟ್ ಸರಣಿ ಗೆದ್ದ ಇಂಡಿಯಾ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ. ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ ಜಯಭೇರಿ ಬಾರಿಸಿದೆ. ಭಾನುವಾರ 53 Read more…

ಉಸೇನ್ ಬೋಲ್ಟ್ ಗೆ ಕೊಹ್ಲಿ ಕೊಟ್ಟಿದ್ದಾರೆ ವಿಶೇಷ ಆಹ್ವಾನ

ಉಸೇನ್ ಬೋಲ್ಟ್ ಜಗತ್ತು ಕಂಡ ಅತಿಶ್ರೇಷ್ಠ ಅಥ್ಲೀಟ್. ಒಲಿಂಪಿಕ್ಸ್ ನಲ್ಲಿ ಹತ್ತಾರು ಸ್ವರ್ಣ ಪದಕ ಗೆದ್ದಿರುವ ಬೋಲ್ಟ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸದ್ಯದಲ್ಲೇ ಬೋಲ್ಟ್ ನಿವೃತ್ತಿ ಹೊಂದಲಿದ್ದಾರೆ ಅನ್ನೋ Read more…

ಮಿಥಾಲಿ ರಾಜ್ ಗೆ ಉಡುಗೊರೆಯಾಗಿ ಸಿಕ್ತು ಬಿಎಂಡಬ್ಲ್ಯೂ

ಐಸಿಸಿ ಮಹಿಳಾ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲುಂಡಿರಬಹುದು. ಆದ್ರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿರುವ ಆಟಗಾರ್ತಿಯರಿಗೆ ಶುಭಾಶಯಗಳ ಜೊತೆ ಉಡುಗೊರೆಗಳು ಹರಿದು ಬರ್ತಾ ಇವೆ. Read more…

ಕೇವಲ 29 ಎಸೆತದಲ್ಲಿ ಶರವೇಗದ ಶತಕ

ಬೆಂಗಳೂರು: ಕೆ.ಎಸ್.ಸಿ.ಎ. ಟೂರ್ನಿಯಲ್ಲಿ ಆಂಧ್ರಪ್ರದೇಶ ಮೂಲದ ಪಲ್ಲಫ್ರೊಲು ರವೀಂದ್ರ ಅಪರೂಪದ ದಾಖಲೆ ಮಾಡಿದ್ದಾರೆ. 29 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಶತಕ Read more…

ರೋಮ್ಯಾನ್ಸ್ ಮಾಡಲು ಸಮಯವಿಲ್ಲವೆಂದ್ರು ಈ ಮಹಿಳಾ ಕ್ರಿಕೆಟರ್

ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ತಲುಪಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ ಭಾರತ ಮಹಿಳಾ ತಂಡದ ಆಟಗಾರ್ತಿಯರು. ಸಂದರ್ಶನವೊಂದರಲ್ಲಿ ಕ್ರಿಕೆಟ್ ವೇಗಿ ಜೂಲನ್ ಗೋಸ್ವಾಮಿ ರೋಮ್ಯಾನ್ಸ್ ಬಗ್ಗೆ Read more…

ಮಹಿಳಾ ಕ್ರಿಕೆಟ್ ತಂಡದ ಜೊತೆ ಮೋದಿ ಮಾತುಕತೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ. ಮಹಿಳಾ ತಂಡದ ಜೊತೆ ಮನಬಿಚ್ಚಿ ಮಾತನಾಡಿದ ಮೋದಿ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. Read more…

ಬಿಸಿಸಿಐ ನೀಡುವ ಹಣದಿಂದ ಮನೆ ಖರೀದಿ ಮಾಡಲಿದ್ದಾರೆ ಈ ಆಟಗಾರ್ತಿ

ಭಾರತೀಯ ಮಹಿಳಾ ತಂಡದ ಆಟಗಾರ್ತಿ ನುಷತ್‌ ಪರ್ವೀನ್‌ ಬಿಸಿಸಿಐ ಉಡುಗೊರೆ ರೂಪದಲ್ಲಿ ನೀಡುವ 50 ಲಕ್ಷ ರೂಪಾಯಿಯಲ್ಲಿ ಮನೆ ಖರೀದಿ ಮಾಡಲಿದ್ದಾರೆ. ನುಷತ್‌ ಪರ್ವೀನ್‌ ಮುಂಬೈನಲ್ಲಿ ಮನೆ ಖರೀದಿ Read more…

“ಮಹಿಳಾ ಕ್ರಿಕೆಟ್ ಗೆ ಒಳ್ಳೆ ದಿನ ಶುರುವಾಗಿದೆ’’

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಟೀಂ ಪ್ರದರ್ಶನದಿಂದ ಖುಷಿಯಾಗಿದ್ದಾರೆ. ವಿಶ್ವಕಪ್ ಫೈನಲ್ ನಲ್ಲಿ ಸೋಲುಂಡು ನೋವಿನಲ್ಲಿದ್ದ ತಂಡ ಈಗ ಚೇತರಿಸಿಕೊಂಡಿದೆ. ಮುಂಬೈಗೆ ಬಂದ ನಾಯಕಿ Read more…

ಮುಂಬೈಗೆ ಬಂದ ಮಹಿಳಾ ಆಟಗಾರ್ತಿಯರಿಗೆ ಅದ್ಧೂರಿ ಸ್ವಾಗತ

ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶ ಮಾಡಿ ಅದ್ಬುತ ಆಟವಾಡಿದ್ದ ಮಹಿಳಾ ತಂಡ ಭಾರತಕ್ಕೆ ಬಂದಿಳಿದಿದೆ. ಬುಧವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ತಂಡವನ್ನು ಅದ್ಧೂರಿಯಾಗಿ Read more…

ಐಸಿಸಿ ವಿಶ್ವಕಪ್ ತಂಡಕ್ಕೆ ಮಿಥಾಲಿ ನಾಯಕಿ

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಹಿಳಾ ವಿಶ್ವಕಪ್   ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಐಸಿಸಿ ಸೋಮವಾರ 12 ಸದಸ್ಯರ ತಂಡವನ್ನು Read more…

ಲಾರ್ಡ್ ನಲ್ಲಿ ಫೈನಲ್ ಮ್ಯಾಚ್ ನೋಡಲಿದ್ದಾರೆ ಸುದೀಪ್

ಅಭಿನಯ ಮಾತ್ರವಲ್ಲ, ಚಿತ್ರ ನಿರ್ದೇಶನ, ನಿರ್ಮಾಣದಲ್ಲಿಯೂ ಸುದೀಪ್ ತೊಡಗಿಕೊಂಡಿದ್ದಾರೆ. ಅಲ್ಲದೇ, ಕ್ರಿಕೆಟ್ ನಲ್ಲಿಯೂ ಮಿಂಚಿದ್ದಾರೆ. ಸಿ.ಸಿ.ಎಲ್.ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿರುವ ಸುದೀಪ್ ಕೆಲವು ತಿಂಗಳ ಹಿಂದೆ ಲಂಡನ್ Read more…

ವಿಶ್ವಕಪ್ ಇತಿಹಾಸ ನಿರೀಕ್ಷೆಯಲ್ಲಿ ಭಾರತ ಮಹಿಳಾ ಟೀಂ

ಭಾರತ ಕ್ರಿಕೆಟ್ ಅಭಿಮಾನಿಗಳ ಕಣ್ಣು ಇಂಗ್ಲೆಂಡ್ ಮೇಲಿದೆ. ಭಾನುವಾರ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮೊದಲ ಬಾರಿ ವಿಶ್ವ ಕಪ್ ಎತ್ತಿ ದಾಖಲೆ ಬರೆಯುವ ವಿಶ್ವಾಸದಲ್ಲಿದೆ. Read more…

ಶ್ರೀಲಂಕಾ ಪ್ರವಾಸಕ್ಕೂ ಮೊದಲು ಲುಕ್ ಬದಲಿಸಿದ ಪಾಂಡ್ಯ

ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಪ್ರವಾಸಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಜುಲೈ 21ರಿಂದ ಶುರುವಾಗುವ ಶ್ರೀಲಂಕಾ ಪ್ರವಾಸಕ್ಕೆ ಮುನ್ನವೇ ಪಾಂಡ್ಯ ತಮ್ಮ ಹೇರ್ ಸ್ಟೈಲ್ ಬದಲಿಸಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...