alex Certify
ಕನ್ನಡ ದುನಿಯಾ       Mobile App
       

Kannada Duniya

ಇಮ್ರಾನ್ ಖಾನ್ ಮಾಜಿ ಪತ್ನಿಗೆ ಲೀಗಲ್ ನೋಟೀಸ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಂ ಖಾನ್ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ರೆಹಂ ಖಾನ್, ಮಾಜಿ ಕ್ರಿಕೆಟಿಗ Read more…

ಪಿಚ್ ಫಿಕ್ಸಿಂಗ್ ಗೆ ಒಪ್ಪಿಕೊಂಡಿದ್ದ ಇಬ್ಬರ ಸಸ್ಪೆಂಡ್

ಸಭ್ಯರ ಆಟ ಎಂದೇ ಖ್ಯಾತಿ ಹೊಂದಿದ್ದ ಕ್ರಿಕೆಟ್, ಈಗ ಕೆಲವರ ಕಳ್ಳಾಟದ ಕಾರಣಕ್ಕೆ ವಿವಾದಕ್ಕೆ ಒಳಗಾಗಿದೆ. ಈಗ ಮತ್ತೊಂದು ಅಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಪಿಚ್ ಫಿಕ್ಸಿಂಗ್ ಒಪ್ಪಿಕೊಂಡಿದ್ದ Read more…

ಪಂದ್ಯ ಗೆದ್ದ ಬಳಿಕ ಅಜ್ಜಿಯನ್ನು ನೆನೆದು ಭಾವುಕನಾದ ಕ್ರಿಕೆಟಿಗ

ಈ ಬಾರಿಯ ಐಪಿಎಲ್ ಹಲವು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹರಾಜಿನ ವೇಳೆ ತಮ್ಮ ಹಿಂದಿನ ತಂಡದಿಂದ ನಿರ್ಲಕ್ಷಿಸಲ್ಪಟ್ಟಿದ್ದ ಕೆಲ ಕ್ರಿಕೆಟಿಗರು ಈ ಬಾರಿ ಅದ್ಬುತ ಪ್ರದರ್ಶನ ನೀಡುತ್ತಿದ್ದು, ಅವರುಗಳನ್ನು Read more…

ಅಪಘಾತದಲ್ಲಿ ಗಾಯಗೊಂಡ್ರು ಕ್ರಿಕೆಟರ್ ಶಾರ್ದೂಲ್ ಠಾಕೂರ್ ಪೋಷಕರು

ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಶಾರ್ದೂಲ್ ಠಾಕೂರ್ ಅವರ ಪೋಷಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಅವರ ತಂದೆ ನರೇಂದ್ರ ಠಾಕೂರ್, ತಾಯಿ ಹಂಸ ಠಾಕೂರ್ ಅವರು Read more…

ಅಪಘಾತದಲ್ಲಿ ಮೊಹಮ್ಮದ್ ಶಮಿಗೆ ಗಂಭೀರ ಗಾಯ

ನವದೆಹಲಿ: ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಡೆಹ್ರಾಡೂನ್ ನಿಂದ ಕಾರಿನಲ್ಲಿ ದೆಹಲಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಟ್ರಕ್ Read more…

ಕೊಹ್ಲಿಗೆ ಹೋಲಿಸಿದ್ದಕ್ಕೆ ಪಾಕ್ ಕ್ರಿಕೆಟಿಗ ಹೇಳಿದ್ದೇನು…?

ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಎಲ್ಲರಿಗೂ ಈಗ ಕೊಹ್ಲಿಯಂತೆ ಆಡಬೇಕು ಅನ್ನೋ ಆಸೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ Read more…

ಅಫ್ಘಾನ್ ಕ್ರಿಕೆಟಿಗನ ಹೆಸರಲ್ಲಿದೆ ಈ ವಿಶಿಷ್ಟ ದಾಖಲೆ…!

ಅಫ್ಘಾನಿಸ್ತಾನದ ಮುಜೀಬ್ ಜದ್ರನ್ 21ನೇ ಶತಮಾನದಲ್ಲಿ ಜನಿಸಿದ ವಿಶ್ವದ ಮೊದಲ ಅಂತರಾಷ್ಟ್ರೀಯ ಕ್ರಿಕೆಟಿಗ. ಶಾರ್ಜಾದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ Read more…

ಜಾಲತಾಣದಲ್ಲಿ ಹರಿದಾಡ್ತಿದೆ ಈ ಕ್ರಿಕೆಟಿಗನ ಸಾವಿನ ಸುದ್ದಿ

ತಮ್ಮದೇ ಸಾವಿನ ಸುದ್ದಿ ಕೇಳಿ ಪಾಕಿಸ್ತಾನದ ಕ್ರಿಕೆಟಿಗ ಉಮರ್ ಅಕ್ಮಲ್ ಶಾಕ್ ಆಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಉಮರ್ ಅಕ್ಮಲ್ ಸತ್ತಿದ್ದಾರೆ ಅನ್ನೋ ಸುಳ್ಳು ಸುದ್ದಿ ವೈರಲ್ ಆಗಿತ್ತು. ಇದನ್ನು Read more…

ನಗೆಪಾಟಲಿಗೀಡಾಗಿದೆ ಲಂಕಾ ಕ್ರಿಕೆಟ್ ಆಟಗಾರನ ಹೊಸ ಶಾಟ್

ಶ್ರೀಲಂಕಾದ ಬ್ಯಾಟ್ಸ್ ಮನ್ ಚಾಮರ ಸಿಲ್ವ ಸಾಮಾಜಿಕ ತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದಾರೆ. ವಿಚಿತ್ರವಾದ ಶಾಟ್ ಹೊಡೆಯಲು ಹೋಗಿ ಚಾಮರ ಸಿಲ್ವ ಮುಜುಗರ ತಂದುಕೊಂಡಿದ್ದಾರೆ. ಕೊಲಂಬೋದಲ್ಲಿ MAS ಯುನಿಚೆಲಾ ಹಾಗೂ ತೀಜಯ್ Read more…

ಒಂದೇ ಇನ್ನಿಂಗ್ಸ್ ನಲ್ಲಿ 40 ಸಿಕ್ಸರ್, ಹೊಸ ದಾಖಲೆ ಬರೆದ ಕ್ರಿಕೆಟರ್

ಆಸ್ಟ್ರೇಲಿಯಾದ ವೆಸ್ಟ್ ಅಗಸ್ಟಾ ಬಿ ಗ್ರೇಡ್ ಆಟಗಾರ ಜೋಶ್ ಡನ್ ಸ್ಟಾನ್ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಒಂದೇ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 40 ಸಿಕ್ಸರ್ ಬಾರಿಸಿದ್ದಾರೆ. Read more…

ಮೈದಾನದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ರಿಕೆಟ್ ಆಟಗಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಯ್ಕೆ ಸಮಿತಿಯ ಸದಸ್ಯರು ತನಗೆ ಅವಕಾಶ ಕೊಡಲು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾನೆ. ಲಾಹೋರ್ ಮೈದಾನದಲ್ಲಿ ಫಸ್ಟ್ Read more…

ನಕಲಿ ಫೀಲ್ಡಿಂಗ್ ಮಾಡಿ ದಂಡ ತೆತ್ತ ಕ್ರಿಕೆಟಿಗ

ಕ್ವೀನ್ಸ್ ಲ್ಯಾಂಡ್ ನ ಕ್ರಿಕೆಟಿಗ ಮಾರ್ನಸ್ ಲ್ಯಾಬಸ್ಚ್ಯಾಗ್ನೆ ಮೈದಾನದಲ್ಲಿ ನಕಲಿ ಫೀಲ್ಡಿಂಗ್ ಮಾಡಿ ದಂಡನೆಗೆ ಗುರಿಯಾಗಿದ್ದಾರೆ. ಈ ಕಾರಣಕ್ಕೆ ದಂಡ ತೆರುತ್ತಿರುವ ವಿಶ್ವದ ಮೊದಲ ಕ್ರಿಕೆಟಿಗ ಇವರು. ಐಸಿಸಿ Read more…

ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಂಧನ

ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಬ್ರಿಸ್ಟಲ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧನ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ Read more…

ಸೆರೆಯಾಯ್ತು ಕ್ರಿಕೆಟಿಗ ಅಂಬಟಿ ರಾಯುಡು ಕೃತ್ಯ

ಹೈದರಾಬಾದ್: ಖ್ಯಾತ ಕ್ರಿಕೆಟಿಗ ಅಂಬಟಿ ರಾಯುಡು ವೃದ್ಧರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ವಾಕಿಂಗ್ ಗೆ ತೆರಳುತ್ತಿದ್ದ ವೃದ್ಧರು ರಸ್ತೆ ದಾಟುವ ಸಂದರ್ಭದಲ್ಲಿ ಕಾರಿನಲ್ಲಿ ಬರುತ್ತಿದ್ದ ರಾಯುಡು ಅಡ್ಡ ಬರದಂತೆ Read more…

ತಲೆಗೆ ಚೆಂಡು ತಗುಲಿ ಪಾಕ್ ಕ್ಲಬ್ ಕ್ರಿಕೆಟಿಗನ ದುರ್ಮರಣ

ಪಾಕಿಸ್ತಾನದ ಕ್ರಿಕೆಟಿಗ ಜುಬೇರ್ ಅಹ್ಮದ್ ಎಂಬಾತ ತಲೆಗೆ ಪೆಟ್ಟು ಬಿದ್ದು ಮೈದಾನದಲ್ಲೇ ಸಾವನ್ನಪ್ಪಿದ್ದಾನೆ. ಮರ್ದಾನ್ ಜಿಲ್ಲೆಯ ಖೈಬರ್ ಪಖ್ತನ್ಖ್ವ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಕ್ಲಬ್ ಮ್ಯಾಚ್ ಒಂದರಲ್ಲಿ ಈ ದುರ್ಘಟನೆ Read more…

ಸ್ಯಾಂಡಲ್ ವುಡ್ ಗೆ ಕ್ರಿಕೆಟಿಗ ಶ್ರೀಶಾಂತ್

ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಮಿಂಚಿರುವ ಕ್ರಿಕೆಟಿಗ ಎಸ್. ಶ್ರೀಶಾಂತ್ ‘ಕೆಂಪೇಗೌಡ -2’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಡಲಿದ್ದಾರೆ. ಕೋಮಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ Read more…

ಸೆಲ್ಫಿಯಿಂದ ಭಾರತದಲ್ಲೂ ಫೇಮಸ್ ಈ ಬಾಂಗ್ಲಾ ಕ್ರಿಕೆಟರ್

ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಸಬ್ಬೀರ್ ರಹಮಾನ್ ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಸೆಲ್ಫಿಯನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದ ಸಬ್ಬೀರ್, Read more…

ಕ್ರಿಕೆಟಿಗನ ಮನೆಯಲ್ಲಿ ಕಳ್ಳರ ಕೈಚಳಕ

ನಾಗ್ ಪುರ: ಭಾರತ ಕ್ರಿಕೆಟ್ ತಂಡದ ಆಟಗಾರ ಉಮೇಶ್ ಯಾದವ್, ಶ್ರೀಲಂಕಾ ಪ್ರವಾಸಕ್ಕೆ ಸಿದ್ಧತೆಯಲ್ಲಿರುವಾಗಲೇ ಅವರ ನಿವಾಸದಲ್ಲಿ ಕಳ್ಳತನವಾಗಿದೆ. ನಾಗ್ ಪುರದ ಶಂಕರ್ ನಗರದಲ್ಲಿರುವ ಉಮೇಶ್ ಯಾದವ್ ಅವರ Read more…

ಟಿ-20 ಯಲ್ಲಿ ದ್ವಿಶತಕ ಸಿಡಿಸಿದ ಅಫ್ಘಾನ್ ಕ್ರಿಕೆಟಿಗ

ಕ್ರಿಕೆಟ್ ಜಗತ್ತಿನ ಶಿಶು ಅಫ್ಘಾನಿಸ್ತಾನ ದಿನೇ ದಿನೇ ದೈತ್ಯನಾಗಿ ಬೆಳೆಯುತ್ತಿದೆ. ರಶೀದ್ ಖಾನ್ ಮಾತ್ರವಲ್ಲ ತಂಡದ ಇತರ ಆಟಗಾರರು ಕೂಡ ಅದ್ಭುತ ಬ್ಯಾಟಿಂಗ್, ಬೌಲಿಂಗ್ ಮೂಲಕ ಜಗತ್ತಿನ ಗಮನ Read more…

ಇಬ್ಬರು ಹೆಂಡಿರ ಮುದ್ದಿನ ಗಂಡ ಈ ಕ್ರಿಕೆಟಿಗ

ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ಅರಾಫತ್ ಸನ್ನಿ ಹಗರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ವಿವಾಹಿತನಾಗಿದ್ರೂ ಬೇರೊಬ್ಬ ಮಹಿಳೆಯ ಸಂಗ ಮಾಡಿದ್ದಲ್ಲದೆ, ಆಕೆಯ ಜೊತೆಗಿದ್ದ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಅರಾಫತ್ ಪೋಸ್ಟ್ ಮಾಡಿದ್ದರು. ನಸ್ರೀನ್ Read more…

ವಕೀಲನಾಗಲು ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಆಲ್ ರೌಂಡರ್

25ರ ಹರೆಯದಲ್ಲೇ ಇಂಗ್ಲೆಂಡ್ ನ ಆಲ್ ರೌಂಡರ್ ಜಫರ್ ಅನ್ಸಾರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಕಾನೂನು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಜಫರ್, ಎಲ್ಲಾ ಮಾದರಿಯ ಕ್ರಿಕೆಟ್ ಗೂ Read more…

ವಿಶ್ವದ ಅತ್ಯಂತ ತೂಕದ ಕ್ರಿಕೆಟಿಗನೀತ….

ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ – ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಆಟಗಾರ ರಕೀಮ್ ಕಾರ್ನ್ ವಾಲ್. 61 ಬಾಲ್ ಗೆ 59 ರನ್ Read more…

ಅನ್ನಾ ಚಾಂದಿಗೆ ಸಚಿನ್ ಬೇಬಿ ಕ್ಲೀನ್ ಬೋಲ್ಡ್

ಹೊಸ ವರ್ಷದಂದು ಕ್ರಿಕೆಟಿಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎಂಗೇಜ್ ಆಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೆ ಖುದ್ದು ವಿರಾಟ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಇನ್ನೊಂದ್ಕಡೆ ಕೊಹ್ಲಿ ಟೀಮ್ Read more…

ಕ್ರಿಕೆಟ್ ನೋಡಲು ಬಂದವನಿಗೆ ಸಿಕ್ತು ಆಡುವ ಚಾನ್ಸ್

ತಂಡದಿಂದ ಸಸ್ಪೆಂಡ್ ಆದಾಗ ಹೆಚ್ಚು ಅಂದ್ರೆ ನೀವು ಏನನ್ನು ನಿರೀಕ್ಷಿಸಲು ಸಾಧ್ಯ? ಮನೆಯವರ ಜೊತೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಬಹುದು. ಅಥವಾ ಗರ್ಲ್ ಫ್ರೆಂಡ್ ಜೊತೆಗೆ ಕ್ರಿಕೆಟ್ ಮ್ಯಾಚ್ Read more…

ಕಪಿಲ್ ಶರ್ಮಾ ಶೋ ತೊರೆಯಲಿರುವ ನವಜೋತ್ ಸಿದ್ದು

ಮೂರು ದಿಗಳ ಹಿಂದಷ್ಟೇ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಬಿ.ಜೆ.ಪಿ. ತೊರೆದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ Read more…

ಕಿರಿಯ ವಯಸ್ಸಿನಲ್ಲಿಯೇ ಕ್ರಿಕೆಟ್ ಗೆ ವಿದಾಯ

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಇಂಗ್ಲೆಂಡ್ ನ ಕ್ರಿಕೆಟಿಗ ಜೇಮ್ಸ್ ಟೇಲರ್ ಕಿರಿಯ ವಯಸ್ಸಿನಲ್ಲಿಯೇ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 26 ವರ್ಷದ ಜೇಮ್ಸ್ ಟೇಲರ್ ಹೃದಯ ಸಂಬಂಧಿ ಖಾಯಿಲೆಯಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...