alex Certify ಕ್ಯಾನ್ಸರ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್ ಬರುವ ಮೊದಲು ದೇಹ ನೀಡುತ್ತದೆ ಈ ಸಂಕೇತ; ನಿರ್ಲಕ್ಷಿಸಿದರೆ ಪ್ರಾಣಕ್ಕೇ ಅಪಾಯ….!

ಅನಾರೋಗ್ಯಕ್ಕೂ ಮುನ್ನ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಬಹಳಷ್ಟು ಬಾರಿ ಈ ಸಂಕೇತಗಳನ್ನು ಸಾಮಾನ್ಯವೆಂದು ಪರಿಗಣಿಸಿ ನಾವು ನಿರ್ಲಕ್ಷಿಸುತ್ತೇವೆ. ಆದರೆ ಹಾಗೆ ಮಾಡುವುದರಿಂದ ತೊಂದರೆಗೆ ಸಿಲುಕಬಹುದು. ಯಾವುದೇ ರೀತಿಯ Read more…

ಪಿಸ್ತಾ ಸೇವಿಸಿ ಈ ಆರೋಗ್ಯ ಪ್ರಯೋಜನ ಪಡೆಯಿರಿ

ಪಿಸ್ತಾ ಆರೋಗ್ಯಕ್ಕೆ ತುಂಬಾ ಉತ್ತಮ. ಪಿಸ್ತಾ ಎಲ್ಲಾ ರೀತಿಯ ಆಂಟಿ-ಆಕ್ಸಿಡೆಂಟ್ಸ್ ಗಳಿಂದ ತುಂಬಿದೆ. ಇದು ನಮ್ಮನ್ನು ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಯಿಂದ ಕಾಪಾಡುತ್ತದೆ. ಮಾಂಸಹಾರ ಸೇವಿಸದೆ ಉಂಟಾದ ಪ್ರೋಟೀನ್ Read more…

Viral Video | ಕಣ್ಣಂಚನ್ನು ತೇವಗೊಳಿಸುತ್ತೆ ಗೆಳತಿಗಾಗಿ ಸ್ನೇಹಿತರು ಮಾಡಿರುವ ಕೆಲಸ

ಕ್ಯಾನ್ಸರ್ ಅನ್ನೋದು ಒಂದು ಹೋರಾಟ. ಇದು ರೋಗಿಗೆ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ರೋಗಿಯ ಸ್ನೇಹಿತರು ಮತ್ತು ಹಿತೈಷಿಗಳಿಗೆ ಸಾಧ್ಯವಿರುವುದೇನೆಂದರೆ ಅವರ ಜೀವನವನ್ನು ಸಾಧ್ಯವಾದಷ್ಟು ಸುಲಭ ಮತ್ತು Read more…

ಕ್ಯಾನ್ಸರ್ ಅನ್ನು ಸೋಲಿಸಿ ಮತ್ತೆ ಕರ್ತವ್ಯಕ್ಕೆ ಮರಳಿದ ಶ್ವಾನ; ಹೃದಯಸ್ಪರ್ಶಿ ವಿಡಿಯೋ ವೈರಲ್

ಪಂಜಾಬ್ ಪೊಲೀಸ್ ಕ್ಯಾನೈನ್ ಸ್ಕ್ವಾಡ್‌ನ ಲ್ಯಾಬ್ರಡಾರ್ ತಳಿಯ ಶ್ವಾನವು ಕ್ಯಾನ್ಸರ್ ನಿಂದ ಗೆದ್ದು ತನ್ನ ಕರ್ತವ್ಯಕ್ಕೆ ಮರಳಿದೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಹಂಚಿಕೊಂಡಿದ್ದಾರೆ ಸಿಮ್ಮಿ ಎಂಬ Read more…

ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಈ ಕ್ರಿಕೆಟರ್‌; ಆಟಗಾರರಿಗೇಕೆ ವಕ್ಕರಿಸ್ತಿದೆ ಈ ಮಹಾಮಾರಿ ?

ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕ್ಯಾನ್ಸರ್‌ ಮಹಾಮಾರಿಯನ್ನೇ ಗೆದ್ದು ಬಂದಿದ್ದು ನಮಗೆಲ್ಲ ಗೊತ್ತೇ ಇದೆ. 2011ರ ಕ್ರಿಕೆಟ್ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ Read more…

ಕ್ಯಾನ್ಸರ್‌ ಕುರಿತು ಇಲ್ಲಿದೆ ಮಾಹಿತಿ: ಈ ಪ್ರಮುಖ ಕಾರಣಗಳಿಂದ ಹರಡುತ್ತೆ ಮಾರಕ ಕಾಯಿಲೆ

ಕ್ಯಾನ್ಸರ್‌ ಒಂದು ಮಾರಣಾಂತಿಕ ಕಾಯಿಲೆ. ಇದಕ್ಕೆ ಸರಿಯಾದ ಚಿಕಿತ್ಸೆಯಿಲ್ಲ. ಅಸಹಜ ಜೀವಕೋಶಗಳು ವೇಗವಾಗಿ ವಿಭಜನೆಗೊಳ್ಳಲು ಪ್ರಾರಂಭಿಸಿದಾಗ ಕ್ಯಾನ್ಸರ್‌ ಸಂಭವಿಸುತ್ತದೆ. ಇದು ಇತರ ಅಂಗಾಂಶಗಳು ಮತ್ತು ಅಂಗಗಳಿಗೆ ಹರಡಬಹುದು. ವೇಗವಾಗಿ Read more…

ಲಖನೌ: ಮೈಕ್ರೋವ್ಯಾಸ್ಕುಲಾರ್‌ ಚಿಕಿತ್ಸೆಯಿಂದ ನಾಲಿಗೆ ಕ್ಯಾನ್ಸರ್‌ ಗುಣಪಡಿಸಿದ ವೈದ್ಯರು

ಲಖನೌನ ಕಲ್ಯಾಣ್ ಸಿಂಗ್ ಸೂಪರ್‌ ಸ್ಪೆಷಾಲಿಟಿ ಕ್ಯಾನ್ಸರ್‌ ಸಂಸ್ಥೆಯ ವೈದ್ಯರು ಇದೇ ಮೊದಲ ಬಾರಿಗೆ ರೋಗಿಯೊಬ್ಬರ ನಾಲಿಗೆ ಕ್ಯಾನ್ಸರ್‌‌ಗೆ ಶುಶ್ರೂಷೆ ನೀಡಲು ಮೈಕ್ರೋವ್ಯಾಸ್ಕುಲಾರ್‌ ಸರ್ಜರಿಯೊಂದನ್ನು ಮಾಡಿದ್ದಾರೆ. ಪ್ರಾಥಮಿಕ ಹಂತದ Read more…

ಮೂಳೆ ಕ್ಯಾನ್ಸರ್‌ ಗೆದ್ದು ಬಂದ 22 ರ ಯುವಕ

2015ರಲ್ಲಿ ಸಹೋದರನೊಂದಿಗೆ ಫುಟ್ಬಾಲ್ ಆಡುತ್ತಿದ್ದ 22 ವರ್ಷದ ಇಬ್ರಾಹಿಂ ಅಬ್ದುಲ್‌ರೌಫ್‌ ಒರಟಾದ ಟ್ಯಾಕಲ್ ಒಂದರ ಪರಿಣಾಮ ನೆಲಕ್ಕೆ ಬೀಳುತ್ತಾರೆ. ಇದರ ಬೆನ್ನಿಗೆ ಅವರ ಕಾಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. Read more…

BIG NEWS:‌ ನಿಖರವಾಗಿ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಮಾದರಿ ಅಭಿವೃದ್ಧಿಪಡಿಸಿದ ಸಂಶೋಧಕರು

ಸಂಶೋಧಕರು, ವೈದ್ಯರು ಮತ್ತು ವಿಜ್ಞಾನಿಗಳು ಸೇರಿ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಕ್ಯಾನ್ಸರ್ ಅನ್ನು ನಿಖರವಾಗಿ ಗುರುತಿಸಬಹುದು ಎನ್ನಲಾಗಿದೆ. ಇದು ರೋಗದ ರೋಗ ನಿರ್ಣಯವನ್ನು ವೇಗಗೊಳಿಸುತ್ತದೆ Read more…

ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ ಹಲಸಿನ ಹಣ್ಣು

ಹಲಸಿನ ಹಣ್ಣು ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ. ಕೆಲವೇ ಅವಧಿಗೆ ಸೀಮಿತವಾಗಿರುವ ಈ ಹಣ್ಣಿನಲ್ಲಿ ಹಲವು ಅತ್ಯುತ್ತಮ ಗುಣಗಳಿದ್ದು ಹಣ್ಣು ಅಥವಾ ಕಾಯಿಯ ಸೇವನೆಯಿಂದ ನಾವು ಆರೋಗ್ಯ ಪಡೆದುಕೊಳ್ಳಬಹುದು. Read more…

BIG NEWS: 3 ಗಂಟೆಯಲ್ಲಿ ಕ್ಯಾನ್ಸರ್​ ಪತ್ತೆ ಹಚ್ಚಬಲ್ಲ ಸಾಧನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

ಸ್ಪೇನ್​: ಈಗ ಕ್ಯಾನ್ಸರ್​ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಸಾಗಿದೆ. ಇಂದಿನ ಆಹಾರ ಪದ್ಧತಿ, ಪರಿಸರದಿಂದಾಗಿ ಇವು ವೇಗ ಪಡೆದುಕೊಳ್ಳುತ್ತಿವೆ. ಬಹುತೇಕ ಎಲ್ಲಾ ದೇಶಗಳಲ್ಲಿಯೂ ರೋಗಿಗಳ ಸಂಖ್ಯೆ Read more…

ಮಗಳ ಕ್ಯಾನ್ಸರ್‌ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ: ಆದರೂ ತಾಯಿಗೆ ಹುಡುಕಿಕೊಂಡು ಬಂತು ಅದೃಷ್ಟ

ಮಗಳ ಕ್ಯಾನ್ಸರ್‌ ಚಿಕಿತ್ಸೆಗೆಂದು ತನ್ನ ಜೀವಿತದ ಉಳಿತಾಯವನ್ನೆಲ್ಲಾ ಧಾರೆ ಎರೆದ ಮಹಿಳೆಯೊಬ್ಬರ ಮಾತೃ ವಾತ್ಸಲ್ಯಕ್ಕೆ ಖುದ್ದು ಭಗವಂತನೇ ಒಲಿದು ಆಕೆಯ ಅದೃಷ್ಟದ ಬಾಗಿಲು ತೆರೆದಿದ್ದಾನೆ. ಫ್ಲಾರಿಡಾದ ಲೆಕ್ಲ್ಯಾಂಡ್ ನಗರದ Read more…

ಶಶಿ ತರೂರ್ ಮನವಿಗೆ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವೆ; ಬಾಲಕಿ ಇಂಜೆಕ್ಷನ್ ಮೇಲಿನ 7 ಲಕ್ಷ ರೂ. GST ಗೆ ವಿನಾಯಿತಿ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳ ಜೀವ ಉಳಿಸುವ ಸಲುವಾಗಿ ಅಮೆರಿಕಾದಿಂದ ಅತಿ ದುಬಾರಿ ಇಂಜೆಕ್ಷನ್ ಒಂದನ್ನು ತರಿಸಲಾಗುತ್ತಿದ್ದು, ಇದಕ್ಕೆ ಏಳು ಲಕ್ಷ ರೂಪಾಯಿ GST ತಗಲುತ್ತಿತ್ತು. ಸಂಸದ ಶಶಿ Read more…

ಗೋಮೂತ್ರದಿಂದ ಕ್ಯಾನ್ಸರ್ ವಾಸಿ; ಬಿಪಿ – ಶುಗರ್ ಅಲೋಪತಿಯಿಂದ ಗುಣಪಡಿಸಲು ಸಾಧ್ಯವಿಲ್ಲ: ಬಾಬಾ ರಾಮದೇವ್ ಹೇಳಿಕೆ

ಅಲೋಪತಿ ವೈದ್ಯಕೀಯ ಪದ್ಧತಿ ವಿರುದ್ಧ ಸದಾ ಕಿಡಿ ಕಾರುವ ಪತಂಜಲಿಯ ಬಾಬಾ ರಾಮದೇವ್ ಈಗ ಮತ್ತೆ ಅದನ್ನು ಮುಂದುವರಿಸಿದ್ದಾರೆ. ಅಲೋಪತಿ ವೈದ್ಯಕೀಯ ಪದ್ಧತಿ ಮೂಲಕ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, Read more…

ನೀವು ನಿಧಾನವಾಗಿ ನಡಿಯುವವರಾ….? ಹಾಗಾದ್ರೆ ಇದನ್ನು ಓದಿ

ನೀವು ಯಾವ ವೇಗದಲ್ಲಿ ನಡೆಯುತ್ತೀರಿ ಎಂಬುದನ್ನು ಎಂದಾದ್ರೂ ಗಮನಿಸಿದ್ದೀರಾ…? ಉತ್ತರ ಇಲ್ಲ ಎಂದಾದ್ರೆ ಇಂದೇ ಗಮನ ನೀಡಿ. ನಿಮ್ಮ ನಡಿಗೆಯ ವೇಗಕ್ಕೂ ನಿಮ್ಮ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮ್ಮ Read more…

ಹಸ್ತ ಮೈಥುನ ಮಾಡಿಕೊಳ್ಳುವವರಿಗೆ ಕಾಡುವುದಿಲ್ಲವಂತೆ ಈ ಕಾಯಿಲೆ…!

ಹಸ್ತಮೈಥುನದಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಕುರಿತಾಗಿ ಅನೇಕ ವೈದ್ಯರು ಸಕಾರಾತ್ಮಕವಾಗಿ ಹೇಳುತ್ತಲೇ ಬಂದಿದ್ದಾರೆ. ಮಾನಸಿಕ ಒತ್ತಡ ಶಮನಗೊಳಿಸಿ ಆರೋಗ್ಯ ಸಂಬಂಧ ಇತರೆ ಪ್ರಯೋಜನಗಳನ್ನೂ ಹಸ್ತಮೈಥುನ ಕೊಡಮಾಡುತ್ತದೆ ಎಂದು ತಜ್ಞರು Read more…

ಮಹಿಳೆಯರೇ ಬಿಳಿಸ್ರಾವದ ಕುರಿತು ಅನಗತ್ಯ ಭಯ ಬೇಡ….!

  ಬಿಳಿಸ್ರಾವ ಇಂದು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಸಂತಾನೋತ್ಪತ್ತಿ ಹಾರ್ಮೋನುಗಳಿಗೆ ಸಂಬಂಧಿಸಿದಂತೆ ಜನನಾಂಗದಿಂದ ವಿಸರ್ಜನೆಯಾಗುವುದು ಅತಿ ಸಹಜವಾದ ನೈಸರ್ಗಿಕ ಕ್ರಿಯೆ. ಇದು ಯೋನಿಯನ್ನು ನಯವಾಗಿರುವಂತೆ ಮಾಡಲು ಅನಿವಾರ್ಯ ಕೂಡಾ Read more…

ಮಗುವಿಗೆ ಹಾಲುಣಿಸುವ ತಾಯಂದಿರು ಸೇವಿಸಿ ಮೆಂತ್ಯೆ…!

ಮಗುವಿಗೆ ಹಾಲುಣಿಸುವ ತಾಯಂದಿರು ಮೆಂತ್ಯೆ ಕಾಳು ಸೇವಿಸುವುದು ಬಹಳ ಮುಖ್ಯ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಬಿ6, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮ್ಯಾಗ್ನಿಷಿಯಮ್ ಹೆಚ್ಚಿದೆ. ಹಾಲುಣಿಸುವ ತಾಯಂದಿರಲ್ಲಿ ಎದೆ Read more…

ಹೃದಯದ ಆರೋಗ್ಯಕ್ಕೆ ತಿನ್ನಿ ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಸಿ, ಬಿ, ಮ್ಯಾಗ್ನೀಶಿಯಂ, ಐರನ್, ಪೊಟ್ಯಾಷಿಯಂ, ಜಿಂಕ್, ಫಾಸ್ಫರಸ್, ಪ್ರೊಟೀನ್, ಆರೋಗ್ಯಕರ ಫ್ಯಾಟ್ ಆಗಿರುವ ಮೊನೊ ಅನ್ ಸ್ಯಾಚುರೇಟೆಡ್ ಅಂಶವನ್ನು ಹೊಂದಿದೆ. ಸೂರ್ಯಕಾಂತಿ Read more…

ಊದುಬತ್ತಿ ಉರಿಸುವುದರಿಂದ ಎದುರಾಗುತ್ತೆ ಈ ಸಮಸ್ಯೆ…!

ಬೆಳಿಗ್ಗೆ, ಸಂಜೆ ದೇವರ ದೀಪ ಹಚ್ಚುವಾಗ ಊದುಬತ್ತಿಯನ್ನೂ ಉರಿಸಿಡುತ್ತೀರೇ? ಇದು ದೈವಿಕ ಭಾವವನ್ನು ಮೂಡಿಸಿ ಪರಿಸರವನ್ನು ಸ್ವಚ್ಛವಾಗಿಡುತ್ತದೆ ಎಂಬುದೇನೋ ನಿಜ. ಅದರೆ ಸಂಶೋಧನೆಯೊಂದರ ಪ್ರಕಾರ ಇದರ ಉರಿಸುವಿಕೆಯಿಂದ ಹೈಡ್ರೋಕಾರ್ಬನ್ Read more…

ಪ್ರತಿ ದಿನ ಇಷ್ಟು ಬಾದಾಮಿ ಸೇವಿಸಿದ್ರೆ ಹತ್ತಿರ ಬರಲ್ಲ ‘ಕ್ಯಾನ್ಸರ್’

ಒಣ ಹಣ್ಣುಗಳಲ್ಲಿ ಬಾದಾಮಿ ಪ್ರಾಮುಖ್ಯತೆ ಪಡೆದಿದೆ. ಪ್ರತಿದಿನ 20 ಗ್ರಾಂ ಬಾದಾಮಿ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಬಹುದು. ಸಂಶೋಧನೆಯ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ Read more…

ಕ್ಯಾನ್ಸರ್​ ಪೀಡಿತ ತಾಯಿಯನ್ನು ನೋಡಲು ಹೋದ ಉದ್ಯೋಗಿಯನ್ನು ವಜಾಗೊಳಿಸಿದ ಗೂಗಲ್

ನವದೆಹಲಿ: ಕಳೆದ ಕೆಲವು ದಿನಗಳಿಂದ ಟೆಕ್​ ದೈತ್ಯ ಗೂಗಲ್ ಸಂಸ್ಥೆ ಸಹಸ್ರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಇದೀಗ ಗೂಗಲ್‌ನಲ್ಲಿ ವೀಡಿಯೊ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಪಾಲ್ ಬೇಕರ್ Read more…

ಕ್ಯಾನ್ಸರ್‌ ಕಾಯಿಲೆಯನ್ನು ಹೊತ್ತು ತರುತ್ತದೆ ಇಂಥಾ ಆಹಾರ; ಅಪ್ಪಿತಪ್ಪಿಯೂ ಮಾಡಬೇಡಿ ಇವುಗಳ ಸೇವನೆ…..!

ವಿಶ್ವದ ಅತಿದೊಡ್ಡ ಸಂಪತ್ತು ನಮ್ಮ ಆರೋಗ್ಯ. ಆದರೆ ಪ್ರಸ್ತುತ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ Read more…

BIG NEWS: ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಲಿವೆ ಕ್ಯಾನ್ಸರ್‌ ನಂತಹ ಕಾಯಿಲೆ: ಅಮೆರಿಕ ತಜ್ಞ ವೈದ್ಯರ ಎಚ್ಚರಿಕೆ

ಜಾಗತೀಕರಣ, ಬೆಳೆಯುತ್ತಿರುವ ಆರ್ಥಿಕತೆ, ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳ ಮತ್ತಷ್ಟು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಭಾರತವು ಕ್ಯಾನ್ಸರ್‌ ನಂತಹ ದೀರ್ಘಕಾಲದ ಕಾಯಿಲೆಗಳ ಸುನಾಮಿಯನ್ನೇ ಎದುರಿಸುವ ಅಪಾಯದಲ್ಲಿದೆ ಎಂದು ಅಮೆರಿಕ ಮೂಲದ Read more…

ಕ್ಯಾನ್ಸರ್ ರೋಗಿ ದುಃಖ ನೋಡಲಾಗದೇ ತನ್ನ ಕೂದಲನ್ನೂ ಕತ್ತರಿಸಿಕೊಂಡ ಕ್ಷೌರಿಕ: ಭಾವುಕರನ್ನಾಗಿಸುತ್ತೆ ವಿಡಿಯೋ

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನು ಮಾಡೋದಕ್ಕೂ ಹೇಸೋಲ್ಲ ಅನ್ನೊದಕ್ಕೆ ಹತ್ತು ಹಲವಾರು ಉದಾಹರಣೆಗಳು ಸಿಗುತ್ತೆ. ಆದರೆ ಅಂಥವರ ನಡುವೆಯೇ ಕೆಲ ಅಪರೂಪದ ವ್ಯಕ್ತಿತ್ವಗಳಿವೆ ಅವರ ಹೃದಯ ಇನ್ನೊಬ್ಬರ ಕಷ್ಟಗಳಿಗೆ Read more…

ಕ್ಯಾನ್ಸರ್‌ ಗೆದ್ದ ನಟಿಗೆ ಕಾಡುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ….!

ದಕ್ಷಿಣದ ನಟಿ ಮಮತಾ ಮೋಹನ್ ದಾಸ್ ಅಪಾಯಕಾರಿ ಕಾಯಿಲೆಯೊಂದರಿಂದ ಬಳಲುತ್ತಿದ್ದಾರೆ. ಆಕೆಗೆ ಆಟೋ ಇಮ್ಯೂನ್ ಡಿಸಾರ್ಡರ್ ವಿಟಿಲಿಗೋ ಇದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಮಮತಾ ಈ ಮಾಹಿತಿಯನ್ನು Read more…

ಕ್ಯಾನ್ಸರ್​ ರೋಗಿಗಳಿಗೆ ನೀಡಲು ಕೂದಲು ಕತ್ತರಿಸಿದ ವಧು: ಎಲ್ಲೆಡೆ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಟ್ರೆಂಡ್‌ಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕೆಲವರು ಸಂಭ್ರಮವನ್ನು ಇಷ್ಟಪಟ್ಟರೆ, ಇತರರು ಅದರೊಂದಿಗೆ ಬರುವ ಸಾಮಾಜಿಕ ಮಾಧ್ಯಮ ವೈರಲ್ ಪ್ರವೃತ್ತಿಯನ್ನು ಆನಂದಿಸುತ್ತಾರೆ. ಆದಾಗ್ಯೂ, Read more…

ಆರು ವರ್ಷದ ಕ್ಯಾನ್ಸರ್​ ರೋಗಿಯ ದಿಟ್ಟತನದ ಕಣ್ಣೀರ ಕಥೆ ಬಿಚ್ಚಿಟ್ಟ ವೈದ್ಯರು

ಆರು ವರ್ಷದ ಕ್ಯಾನ್ಸರ್ ರೋಗಿಯ ಕುರಿತಾದ ಕಣ್ಣೀರು ತರಿಸುವ ಕಥೆಯೊಂದನ್ನು ವೈದ್ಯರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಜನರನ್ನು ಕಣ್ಣೀರಿನಲ್ಲಿ ತೇಲಿಸಿದೆ. ಕ್ಯಾನ್ಸರ್​ ತಜ್ಞ ಡಾ ಸುಧೀರ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ Read more…

ಕ್ಯಾನ್ಸರ್‌ಗೂ ಕಾರಣವಾಗುತ್ತೆ ಮೌತ್‌ವಾಶ್‌ನ ಅತಿಯಾದ ಬಳಕೆ…..!

ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ದಿನಕ್ಕೆ ಎರಡು ಬಾರಿ ಬ್ರಶ್‌ ಮಾಡಬೇಕು ಅನ್ನೋದು ನಮಗೆಲ್ಲಾ ತಿಳಿದಿದೆ. ಕೆಲವರು ಬ್ರಷ್‌ ಮಾಡುವುದರ ಜೊತೆಜೊತೆಗೆ ಆಗಾಗ ಮೌತ್‌ ವಾಶ್‌ ಕೂಡ ಬಳಸುತ್ತಾರೆ. ಇದು ಬಾಯಿಯ Read more…

ಕ್ಯಾನ್ಸರ್‌ನಿಂದ ನಿಮ್ಮನ್ನು ದೂರವಿಡುತ್ತವೆ ಈ 6 ಸೂಪರ್‌ಫುಡ್ಸ್‌…!

ಕ್ಯಾನ್ಸರ್ ಅದೆಂಥಾ ಖಾಯಿಲೆ ಎಂದರೆ ಇದರ ಹೆಸರು ಕೇಳಿದ ತಕ್ಷಣ ಜನರ ಮೈ ಕಂಪಿಸುತ್ತದೆ. ವಿವಿಧ ರೀತಿಯ ಕ್ಯಾನ್ಸರ್‌ಗಳಿದ್ದು, ಬೇರೆ ಬೇರೆ ತೆರನಾದ  ರೋಗಲಕ್ಷಣಗಳು ಮತ್ತು ಅಪಾಯಗಳನ್ನು ಹೊಂದಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...