alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯಕೀಯ ಪರೀಕ್ಷೆಗೊಳಪಡಲು ಜಸ್ಟೀಸ್ ಕರ್ಣನ್ ನಿರಾಕರಣೆ

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಆಸ್ಪತ್ರೆಯ ವೈದ್ಯರ ತಂಡ ಪೊಲೀಸ್ ಬೆಂಗಾವಲಿನಲ್ಲಿ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ರ ಮಾನಸಿಕ ಸ್ಥಿತಿ ಕುರಿತು ಪರೀಕ್ಷೆ ನಡೆಸಲು Read more…

ವ್ಯಕ್ತಿಯೊಬ್ಬನ ಮೇಲೆ ಮಹಡಿಯಿಂದ ಜಿಗಿದ ಕರು

ಕೋಲ್ಕತ್ತಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕರುವೊಂದು ಒಂದನೇ ಮಹಡಿಯಿಂದ ಕೆಳಕ್ಕೆ ಜಿಗಿದಿದೆ. ಆದ್ರೆ ಆ ಕರು ಬಿದ್ದಿದ್ದು ಮಾತ್ರ ವ್ಯಕ್ತಿಯೊಬ್ಬನ ಮೈಮೇಲೆ. ತಿಲ್ಜಲಾ ಏರಿಯಾದಲ್ಲಿರುವ ಮನೆಯೊಂದರಲ್ಲಿ ನಡೆದ ಘಟನೆ ಇದು. Read more…

ಅಮಿತ್ ಶಾಗೆ ಔತಣ ಕೂಟ ಏರ್ಪಡಿಸಿದ್ದವರೇನ್ಮಾಡಿದ್ದಾರೆ ಗೊತ್ತಾ?

ಪಶ್ಚಿಮ ಬಂಗಾಳದ ಆ ಕುಟುಂಬ ವಾರದ ಹಿಂದಷ್ಟೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಔತಣಕೂಟ ಏರ್ಪಡಿಸಿತ್ತು. ಆದ್ರೆ ಈಗ ದಿಢೀರನೆ ಸಿಎಂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ Read more…

ಸುಪ್ರೀಂ ನ್ಯಾಯಮೂರ್ತಿಗಳಿಗೇ ಜಾಮೀನುರಹಿತ ವಾರಂಟ್

ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ನಡುವಿನ ವಿವಾದ ಈಗ ಮತ್ತಷ್ಟು ಬಿಗಡಾಯಿಸಿದೆ. ನ್ಯಾಯಮೂರ್ತಿ ಕರ್ಣನ್ ಅವರ ಮಾನಸಿಕ ಸ್ಥಿತಿಗತಿಗಳ ಕುರಿತು ಕೋಲ್ಕತ್ತಾ Read more…

ಕಾರು ಅಪಘಾತದಲ್ಲಿ ಮಾಡೆಲ್ ಸೋನಿಕಾ ಸಾವು

ಕೋಲ್ಕತ್ತಾ ಮೂಲದ ಮಾಡೆಲ್ ಸೋನಿಕಾ ಸಿಂಗ್ ಚೌಹಾಣ್ ಅಪಘಾತದಲ್ಲಿ ನಿಧನರಾಗಿದ್ದಾರೆ. 28 ವರ್ಷದ ಸೋನಿಕಾ ಮಾಡೆಲ್ ಜೊತೆಗೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಇಂದು ಬೆಳಿಗ್ಗೆ ನಡೆದ ಕಾರು ಅಪಘಾತದಲ್ಲಿ Read more…

ಮೂಢನಂಬಿಕೆ ತಂದಿತ್ತು ಪ್ರಾಣಕ್ಕೇ ಸಂಚಕಾರ

ಕೋಲ್ಕತ್ತಾದಲ್ಲಿ ಜನರ ಮೂಢನಂಬಿಕೆ ವ್ಯಕ್ತಿಯೊಬ್ಬನ ಪ್ರಾಣಕ್ಕೇ ಸಂಚಕಾರ ತಂದಿತ್ತು. ಆದ್ರೆ ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಆತ ಬಚಾವ್ ಆಗಿದ್ದಾನೆ. 49 ವರ್ಷದ ಶ್ಯಾಮ್ ಲಾಲ್ ತಿರ್ಕೆ ಎಂಬಾತ ಊಟವಾದ Read more…

ಅಕ್ಕಪಕ್ಕದ ನಿವಾಸಿಗಳ ಮೇಲೆ ಸಿಟ್ಟಿಗೆದ್ದವನು ಮಾಡಿದ್ದೇನು?

ಮದ್ಯಪಾನ ಮಾಡಿ ಸದಾ ಕಿರುಕುಳ ನೀಡುತ್ತಿದ್ದವನ ವರ್ತನೆಗೆ ರೋಸತ್ತ ಅಕ್ಕಪಕ್ಕದ ನಿವಾಸಿಗಳು ಆತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದೇ ಈಗ ಮುಳುವಾಗಿದೆ. ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡ ಆತ, ನಿವಾಸಿಗಳ Read more…

‘ದೀದಿಯ ತಲೆ ತಂದುಕೊಟ್ಟವರಿಗೆ 11 ಲಕ್ಷ ಬಹುಮಾನ’

ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾ ಮುಖಂಡನೊಬ್ಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಶಿರಚ್ಛೇದ ಮಾಡಿದವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಈ ರೀತಿ ವಿವಾದಾತ್ಮಕ Read more…

ಭಾರತ-ಬಾಂಗ್ಲಾ ಬಸ್ ಸೇವೆ ಶುರು

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಎರಡೂ ದೇಶಗಳು ಮತ್ತಷ್ಟು ಹತ್ತಿರವಾಗಿವೆ. ಎರಡು ದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಬಸ್ ಸೇವೆ ಶುರುವಾಗಿದೆ. ಕೊಲ್ಕತ್ತಾ-ಖುಲ್ಲಾ-ಢಾಕಾ Read more…

ಮೊಟ್ಟೆ ಪ್ರಿಯರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ..!

ಮೊಟ್ಟೆ ಒಂದು ಸಂಪೂರ್ಣ ಆಹಾರ. ಎಷ್ಟೋ ಜನರ ಫೇವರಿಟ್ ಫುಡ್. ಆದ್ರೆ ಇನ್ಮೇಲೆ ಮೊಟ್ಟೆ ತಿನ್ನುವ ಮುನ್ನ ಜಾಗರೂಕರಾಗಿರಿ. ನೀವು ಇಷ್ಟಪಟ್ಟು ಸವಿದ ಮೊಟ್ಟೆ ನಿಮ್ಮ ಪ್ರಾಣಕ್ಕೇ ಮಾರಕವಾಗಬಹುದು. Read more…

ಭಾರತದ ಬಡ ಮಕ್ಕಳಿಗಾಗಿ ಬ್ರಿಟನ್ ಪ್ರಜೆಯ ಸಾಹಸ

ಭಾರತದ ಅನಾಥ ಮಕ್ಕಳಿಗಾಗಿ ಬ್ರಿಟನ್ ನ ವ್ಯಕ್ತಿಯೊಬ್ಬರು 2500 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಬ್ರಿಟನ್ ನ ಪ್ಯಾಟ್ರಿಕ್ ಬಡ್ಡೆಲಿ ಎಂಬಾತ ಕನ್ಯಾಕುಮಾರಿಯಿಂದ ಕೋಲ್ಕತ್ತಾವರೆಗೂ ಕಾಲ್ನಡಿಗೆ ಹಮ್ಮಿಕೊಂಡಿದ್ದರು. ಕನ್ಯಾಕುಮಾರಿಯಿಂದ Read more…

ಧೋನಿಯ ಹೊಸ ಲುಕ್ ನೋಡಿ ಅಭಿಮಾನಿಗಳಿಗೆ ಶಾಕ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುವಕರ ಪಾಲಿಗೆ ಸ್ಟೈಲ್ ಐಕಾನ್. ಧೋನಿಯಂತೆ ಕಾಣಬೇಕು ಅನ್ನೋ ಆಸೆಯಲ್ಲಿ ಎಷ್ಟೋ ಮಂದಿ ಅವರ ರೀತಿಯಲ್ಲೇ ಹೇರ್ ಸ್ಟೈಲ್, Read more…

ಅಸ್ಥಿಪಂಜರದ ಜೊತೆ 6 ತಿಂಗಳಿದ್ದವನ ಸಾವು

2015 ರ ಜೂನ್ ನಲ್ಲಿ ಕೋಲ್ಕತ್ತಾದ ಇಂಜಿನಿಯರ್ ಒಬ್ಬ ತನ್ನ ಸಹೋದರಿಯ ಅಸ್ಥಿಪಂಜರದೊಂದಿಗೆ 6 ತಿಂಗಳಿನಿಂದ ವಾಸವಾಗಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿತ್ತು. 46 ವರ್ಷದ ಪಾರ್ಥ ಡೇ ಎಂಬಾತನ Read more…

ಫ್ರಾನ್ಸ್ ಪಾಲಾಯ್ತು ಭಾರತದ ಅಂಬಾಸಡರ್ ಕಾರ್ ಬ್ರಾಂಡ್

ದಶಕದ ಹಿಂದಷ್ಟೆ ಜನಸಾಮಾನ್ಯರಿಂದ ಹಿಡಿದು ದೇಶದ ಪ್ರಧಾನಿಯವರನ್ನೂ ಹೊತ್ತೊಯ್ಯುತ್ತಿದ್ದ ಭಾರತದ ಸಾಂಪ್ರದಾಯಿಕ ಕಾರ್ ಬ್ರಾಂಡ್ ಅಂಬಾಸಡರ್ ಫ್ರಾನ್ಸ್ ಕಂಪನಿಗೆ ಮಾರಾಟವಾಗಿದೆ. ಸಿಕೆ ಬಿರ್ಲಾ ಗ್ರೂಪ್ ಒಡೆತನದ ಹಿಂದೂಸ್ತಾನ್ ಮೋಟಾರ್ಸ್, Read more…

ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಈ ನಟಿಯ ಶವ

ಅರೆ ಕೊಳೆತ ಸ್ಥಿತಿಯಲ್ಲಿ ಕೋಲ್ಕತ್ತಾದ ನಟಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಕೋಲ್ಕತ್ತಾದ ಕಸ್ಬಾದಲ್ಲಿರೋ ಫ್ಲಾಟ್ ನಲ್ಲಿ ಬಿತಾಸ್ತಾ ಸಹಾ ಎಂಬ ನಟಿ ಶವವಾಗಿದ್ದಾಳೆ. ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ Read more…

ಈ ಕೆಲಸ ಮಾಡಿದವರಿಗೆ ಕೊಡ್ತಾರಂತೆ 25 ಲಕ್ಷ…!

ಕೋಲ್ಕತ್ತಾದ ಟಿಪ್ಪು ಸುಲ್ತಾನ್ ಮಸೀದಿಯ ಮುಖ್ಯಸ್ಥ ನೂರ್ ಉರ್ ರೆಹ್ಮಾನ್ ಬರ್ಕತಿ ಆಗಾಗಾ ಫತ್ವಾ ಹೊರಡಿಸುವ ಮೂಲಕ, ಧಾರ್ಮಿಕ ನಿರ್ಬಂಧಗಳನ್ನು ಹೇರುವ ಮೂಲಕ ಸುದ್ದಿಯಾಗ್ತಾರೆ. ಇದೀಗ ನೋಟು ನಿಷೇಧವನ್ನು Read more…

ಯುವತಿಯನ್ನು ಚುಡಾಯಿಸಿದ ಪುಂಡನಿಗೇ ಸಿಕ್ತು ಸಪೋರ್ಟ್…!

ಭಾರತದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಅನ್ನೋದು ಎಷ್ಟೋ ಬಾರಿ ಸಾಬೀತಾಗಿದೆ. ಚುಡಾಯಿಸುವ, ದೌರ್ಜನ್ಯ ಎಸಗುವ ಪುಂಡರಿಂದ ರಕ್ಷಣೆಯೇ ಇಲ್ಲದಂತಾಗಿದೆ. ಇಂತಹ ದುರ್ವರ್ತನೆ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಕೋಲ್ಕತ್ತಾದಲ್ಲಿ ಮಹಿಳೆಯೇ ತೊಂದರೆ Read more…

ಇಲ್ಲಿ ಹಳೆ ನೋಟು ಕೊಟ್ರೆ ಹೆಚ್ಚು ಹಣ ಸಿಗುತ್ತೆ..!

ನಿಷೇಧಗೊಂಡಿರೋ ಹಳೆ ನೋಟುಗಳನ್ನು ಡೆಪಾಸಿಟ್ ಮಾಡಲು ದೇಶಾದ್ಯಂತ ಜನರು ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದಾರೆ. ಆದ್ರೆ ಕೋಲ್ಕತ್ತಾದ ಬುರ್ರಾಬಾಝಾರ್ ನಲ್ಲಿ ಮಾತ್ರ ಹಳೆ ನೋಟುಗಳಿಗೆ ಫುಲ್ ಡಿಮ್ಯಾಂಡ್. ನಿಷೇಧಿತ Read more…

ಅಡಕತ್ತರಿಯಲ್ಲಿ ವಯಸ್ಕರ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳು

ಥಿಯೇಟರ್ ಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಅಂತಾ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದ್ರೆ ಈ ಆದೇಶದಿಂದ ಕೋಲ್ಕತ್ತಾದ ವಯಸ್ಕರ ಸಿನಿಮಾ ಪ್ರದರ್ಶಿಸುವ ಥಿಯೇಟರ್ Read more…

ಗಲ್ಲಿ ಕ್ರಿಕೆಟ್ ಆಡುವಾಗ ‘ದಾದಾ’ ಭುಜಕ್ಕೆ ಗಾಯ

ಬಂಗಾಳ ಕ್ರಿಕೆಟ್ ಸಂಸ್ಥೆಯ ಮಖ್ಯಸ್ಥರಾಗಿರೋ ಸೌರವ್ ಗಂಗೂಲಿ ಗಲ್ಲಿ ಕ್ರಿಕೆಟ್ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ದಾದಾ ಕ್ರಿಕೆಟ್ ಗೆ ಗುಡ್ ಬೈ ಹೇಳಿ ವರ್ಷಗಳೇ ಕಳೆದಿವೆ. ಹಾಗಂತ ಅವರೇನೂ ಕೈಯಲ್ಲಿ Read more…

ಬಿಸ್ಕೆಟ್ ಪೆಟ್ಟಿಗೆಯಲ್ಲಿಟ್ಟು ಮಕ್ಕಳ ಕಳ್ಳಸಾಗಣೆ..!

ಅಂತರಾಷ್ಟ್ರೀಯ ಮಕ್ಕಳ ಕಳ್ಳಸಾಗಣೆ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ. ಪಶ್ಚಿಮ ಬಂಗಾಳ ಸಿಐಡಿ ತಂಡ ಇಬ್ಬರು ಮಹಿಳೆಯರು ಸೇರಿ 8 ಜನರನ್ನು ಬಂಧಿಸಿದೆ. ಬದುರಿಯಾ ಗ್ರಾಮದಲ್ಲಿ ದಾಳಿ ನಡೆಸಿದ ಸಿಐಡಿ Read more…

ಮಾನಸಿಕ ಆರೋಗ್ಯದ ಮೇಲೂ ನೋಟು ನಿಷೇಧದ ಪೆಟ್ಟು!

ಕೇಂದ್ರ ಸರ್ಕಾರ ದಿಢೀರನೆ ನೋಟು ನಿಷೇಧಗೊಳಿಸಿರೋದ್ರಿಂದ ಜನಸಾಮಾನ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚಿದೆ. ನೋಟು ನಿಷೇಧ ಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಅಂತಾ ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ. Read more…

ರೆಡ್ ಲೈಟ್ ಏರಿಯಾಗೂ ತಟ್ಟಿದೆ ನೋಟು ನಿಷೇಧದ ಬಿಸಿ

ಹಿಂದೆಲ್ಲಾ ಅವರಿಗೆ ಹಣದ ಸುರಿಮಳೆಯಾಗ್ತಿತ್ತು. 500 ಮತ್ತು 1000 ರೂಪಾಯಿ ನೋಟುಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಆಗ್ತಿದ್ದಂತೆ ದೇಶದ ಅತಿ ದೊಡ್ಡ ರೆಡ್ ಲೈಟ್ ಏರಿಯಾ ಕೋಲ್ಕತ್ತಾದ ಸೋನಾಗಚಿ Read more…

ಲಂಚದ ಕಾರಣಕ್ಕೆ ಹಾರಿ ಹೋಯ್ತು ಮಹಿಳೆ ಪ್ರಾಣ

ಕೋಲ್ಕತ್ತಾದಲ್ಲೊಂದು ಅಮಾನುಷ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬಳು ಮಗುವನ್ನು ಹೆತ್ತ ಬಳಿಕ ಆಕೆಯನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದು, ಈ ವೇಳೆ 1 ಸಾವಿರ ರೂ. Read more…

ಪೊಲೀಸರ ಬ್ರೆಥಲೈಸರನ್ನೇ ಕಚ್ಚಿಕೊಂಡು ಹೋದ ಭೂಪ

ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಯುವಕನೊಬ್ಬ, ತಪಾಸಣೆಗೆಂದು ಪೊಲೀಸರು ತಡೆದು ನಿಲ್ಲಿಸಿದ ವೇಳೆ ಮಾಡಿದ ಯಡವಟ್ಟಿನ ಕಾರಣಕ್ಕೆ ಈಗ ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ಕೋಲ್ಕತ್ತಾದಲ್ಲಿ Read more…

ಪೋಸ್ಟರ್ ಮಾಡಿ ಹಾಕಲಾಗಿತ್ತು ವಿದ್ಯಾರ್ಥಿನಿಯ ಫೇಸ್ ಬುಕ್ ಪ್ರೊಫೈಲ್

ಎಂದಿನಂತೆ ಕಾಲೇಜಿಗೆ ಹೊರಟಿದ್ದ ಕೋಲ್ಕತ್ತಾದ ರಾಜಾಬಜಾರ್ ಸೈನ್ಸ್ ಕಾಲೇಜಿನ ಎಂ.ಟೆಕ್ ವಿದ್ಯಾರ್ಥಿನಿ ರಾಜಶ್ರೀ ಚಟ್ಟೋಪಾಧ್ಯಾಯ ಎಂಬಾಕೆಗೆ ಶಾಕ್ ಕಾದಿತ್ತು. ಮನೆಯ ಎದುರೇ ಆಕೆಯ ದೊಡ್ಡ ಫೋಟೋ ಉಳ್ಳ ಹೋರ್ಡಿಂಗ್ Read more…

ಮಂಜುಗಡ್ಡೆಯಲ್ಲಿ ಮೂಡಿದ್ದಾಳೆ ದೇವಿ…!

ನವರಾತ್ರಿಯಲ್ಲಿ ಎಲ್ಲೆಡೆ ದೇವಿಯ ಮೂರ್ತಿಯನ್ನಿಟ್ಟು ಪೂಜೆ, ವ್ರತಾದಿಗಳನ್ನು ಕೈಗೊಳ್ಳಲಾಗುತ್ತದೆ. ಕೋಲ್ಕತ್ತಾದಲ್ಲಿ ಕೂಡ ದೇವಿಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಅಲ್ಲಿನ ದೇವಿಯ ಮೂರ್ತಿ ಮಂಜುಗಡ್ಡೆಯಿಂದ ನಿರ್ಮಾಣವಾಗಿದೆ.! ಕೋಲ್ಕತ್ತಾದ ರಾಜಾರ್ಹಾಟ್ ನ್ಯೂಟೌನ್ ನಲ್ಲಿನ Read more…

ಕೋಲ್ಕತ್ತಾದಲ್ಲೊಂದು ಅಮಾನುಷ ಕೃತ್ಯ..!

ಕೋಲ್ಕತ್ತಾದಲ್ಲಿ ಇಬ್ಬರು ಕ್ಯಾಬ್ ಚಾಲಕರು ಹೀನ ಕೃತ್ಯ ಎಸಗಿದ್ದಾರೆ. 12 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಂದು ಹಾಕಿದ್ದಾರೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ Read more…

ಕಾಳಿ ಮಾತೆಗೆ ಚೀನಿಯರ ನೈವೇದ್ಯ ಏನು ಗೊತ್ತಾ..?

ಪಶ್ಚಿಮ ಬಂಗಾಳದಲ್ಲಿ ಒಂದು ಕಾಳಿ ದೇವಿಯ ದೇವಸ್ಥಾನವಿದೆ. ಈ ದೇವಿಗೆ ಚೀನಾದ ಎಲ್ಲಾ ಖಾದ್ಯಗಳ ನೈವೇದ್ಯ ಸಲ್ಲುತ್ತದೆ. ಕೋಲ್ಕತ್ತಾ ನಗರದಿಂದ 12 ಕಿ.ಮೀ. ದೂರದಲ್ಲಿರುವ ಟಾಂಗ್ರಾದಲ್ಲಿನ ಈ ಕಾಳಿ Read more…

ಟ್ರಯಲ್ ರೂಮಿನ ಕಿಂಡಿಯಲ್ಲಿ ಇಣುಕುತ್ತಿದ್ದವನು ಪರಾರಿ

ಉಡುಪು ಖರೀದಿಸಲು ಮಾಲ್ ಒಂದಕ್ಕೆ ತೆರಳಿದ್ದ ಯುವತಿಯೊಬ್ಬಳು ಟ್ರಯಲ್ ರೂಮಿಗೆ ತೆರಳಿ ಉಡುಪು ಬದಲಾಯಿಸುತ್ತಿರುವ ವೇಳೆ ಮಾಲ್ ಸಿಬ್ಬಂದಿಯೊಬ್ಬ ಟ್ರಯಲ್ ರೂಮಿನ ಕಿಂಡಿಯಲ್ಲಿ ಇಣುಕಿ ನೋಡುತ್ತಿದ್ದುದ್ದಲ್ಲದೇ ತನ್ನ ಮೊಬೈಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...