alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಕಿವಿ ಕತ್ತರಿಸಿ ಪರಾರಿಯಾದ್ಲು ಪತ್ನಿ…!

ಗಂಡನನ್ನ ಗನ್ ಪಾಯಿಂಟ್ ನಲ್ಲಿಟ್ಟು ಬೆದರಿಸಿ ಆತನ ಕಿವಿಯನ್ನು ಪತ್ನಿಯೇ ಕತ್ತರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 40 ವರ್ಷದ ಪತ್ನಿ ಮತ್ತಾಕೆಯ ಸೋದರಿಯರು 20 ವರ್ಷದ ಯುವಕನ ಕಿವಿಯನ್ನ Read more…

ಹಾರುತ್ತಿದ್ದ ವಿಮಾನದಲ್ಲೇ ಹೃದಯಾಘಾತವಾದರೂ ಧೃತಿಗೆಡದ ಪೈಲಟ್

ಹಾರುತ್ತಿದ್ದ ವಿಮಾನದಲ್ಲೇ ಪೈಲಟ್ ಒಬ್ಬರಿಗೆ ತೀವ್ರ ಹೃದಯಾಘಾತವಾಗಿದ್ದು, ಅಂತಹ ಸಂದರ್ಭದಲ್ಲೂ ಧೃತಿಗೆಡದ ಅವರು ವಿಮಾನವನ್ನು ಸೇಫ್ ಲ್ಯಾಂಡಿಂಗ್ ಮಾಡುವ ಮೂಲಕ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಶನಿವಾರದಂದು ಮಣಿಪುರದ Read more…

ನಜ್ಜುಗುಜ್ಜಾಗಿ ಹೋಗಿದೆ ಮೂರು ಕೋಟಿ ರೂಪಾಯಿ ಬೆಲೆಯ ಫೆರಾರಿ ಕಾರು

ಕೋಲ್ಕತ್ತಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಉದ್ಯಮಿ 43 ವರ್ಷದ ಶಿಬಜಿ ರಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರುಗಳ ಕ್ರೇಜ್ Read more…

ವಿಚಿತ್ರವಾಗಿ ಔಟಾದ ರಾಜಸ್ಥಾನ ರಾಯಲ್ಸ್ ಆಟಗಾರ

ಕ್ರಿಕೆಟ್ ನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಔಟಾಗ್ತಾರೆ. ಕೆಲವರು ಕ್ಯಾಚ್ ಕೊಟ್ರೆ, ಇನ್ನು ಕೆಲವರು ಬೋಲ್ಡ್ ಆಗ್ತಾರೆ. ಮತ್ತೆ ಕೆಲವರು ರನ್ ಔಟ್ ಆಗ್ತಾರೆ. ಆದ್ರೆ ಮೊನ್ನೆ ನಡೆದ Read more…

ಮೆಟ್ರೋ ಮುಂಭಾಗ ಅಪ್ಪಿಕೊಂಡು ಪ್ರತಿಭಟಿಸಿದ ಯುವಕ-ಯುವತಿಯರು

ಕೋಲ್ಕತ್ತಾದಲ್ಲಿ ಯುವ ಜೋಡಿಯೊಂದು ಮೆಟ್ರೋ ಟ್ರೈನ್ ನಲ್ಲಿ ಅಪ್ಪಿಕೊಂಡ ಕಾರಣಕ್ಕೆ ಕೆಲವರು ವಿರೋಧಿಸಿ, ಹೊಡೆದು ನೈತಿಕ ಪೊಲೀಸ್ ಗಿರಿ ಮಾಡಿದ್ದರ ಹಿನ್ನೆಲೆಯಲ್ಲಿ ಕೆಲ ಯುವಕ-ಯುವತಿಯರ ಗುಂಪೊಂದು ವಿನೂತನ ಪ್ರತಿಭಟನೆ Read more…

ಸುರಂಗದಲ್ಲಿ ನಿಂತು ಹೋಯ್ತು ಮೆಟ್ರೋ ರೈಲು…!

ಕೋಲ್ಕತ್ತಾದಲ್ಲಿ ಮೆಟ್ರೋ ರೈಲಿನ ಸುರಂಗ ಮಾರ್ಗದಲ್ಲಿ ವಿದ್ಯುತ್ ಅಡಚಣೆ ಕೆಲ ಕಾಲ ಪ್ರಯಾಣಿಕರನ್ನು ಭಯಭೀತರನ್ನಾಗಿಸಿತ್ತು. ಭಾನುವಾರ ಸಂಜೆ ಕೋಲ್ಕತ್ತಾದ ಕವಿ ಸುಭಾಸ್ ಸ್ಟೇಷನ್ ನಿಂದ ಹೊರಟ ರೈಲು ನೇತಾಜಿ Read more…

ತಿಂಗಳಿಗೆ 10 ಲಕ್ಷ ರೂ. ಪರಿಹಾರ ಕೇಳ್ತಿದ್ದಾಳೆ ಕ್ರಿಕೆಟಿಗನ ಪತ್ನಿ

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಅಲಿಪೋರ್ ಕೋರ್ಟ್ ನಲ್ಲಿ ಪತ್ನಿ ಹಸೀನ್ ಜಹಾಂ ಪ್ರಕರಣ ದಾಖಲಿಸಿದ್ದಾರೆ. ಪ್ರತಿ ತಿಂಗಳು ತನ್ನ ಮತ್ತು ಮಗಳ ಜೀವನ Read more…

ಟೇಕಾಫ್ ಆಗುತ್ತಿದ್ದ ವಿಮಾನವನ್ನು ವಾಪಾಸ್ ಕರೆಸಿದ್ದೇಕೆ ಗೊತ್ತಾ?

ಸುಮಾರು 16 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಚಿನ್ನಾಭರಣಗಳನ್ನು ಕೊಂಡೊಯ್ಯುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಚಿನ್ನಾಭರಣ ವ್ಯಾಪಾರಿ ಸಂಜಯ್ ಕುಮಾರ್ ಅಗರ್ವಾಲ್ ಹಾಗೂ ಆತನ Read more…

ವೈದ್ಯನಂತೆ ಪೋಸು ಕೊಟ್ಟು ಬಾಲಕನ ಪ್ರಾಣ ತೆಗೆದ ಎಸಿ ಮೆಕ್ಯಾನಿಕ್

ವೈದ್ಯನೆಂದು ಸುಳ್ಳು ಹೇಳಿ ಬಾಲಕನ ಸಾವಿಗೆ ಕಾರಣನಾದ ಎಸಿ ಮೆಕ್ಯಾನಿಕ್ ಒಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಅರಿಜಿತ್ ದಾಸ್ ಎಂಬ ಬಾಲಕನನ್ನು ಬರ್ದ್ವಾನ್ ನಿಂದ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. Read more…

ಶಮಿ ಪತ್ನಿಗೆ ಬರ್ತಿದೆಯಂತೆ ಬೆದರಿಕೆ ಕರೆ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಸೀನ್ ಗೆ ಬೆದರಿಕೆ ಕರೆಗಳು ಬರ್ತಿವೆಯಂತೆ. ಹಾಗಾಗಿ ರಕ್ಷಣೆ Read more…

ಮೊಹಮ್ಮದ್ ಶಮಿ ಪತ್ನಿಯ ಮೊದಲ ಪತಿ ಹೇಳಿದ್ದೇನು…?

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾಂ ನಡುವಣ ಜಟಾಪಟಿ ದಿನೇ ದಿನೇ ತೀವ್ರಗೊಳ್ಳುತ್ತಲೇ ಇದೆ. ಶಮಿಗೆ ಅಕ್ರಮ ಸಂಬಂಧ ಇದೆ ಅಂತಾ Read more…

ಮಾನಸಿಕ ಒತ್ತಡದಲ್ಲಿದ್ದ ನಟಿ ಆತ್ಮಹತ್ಯೆ

ಸಿನಿ ಜಗತ್ತಿನಲ್ಲಿ ಉಜ್ವಲ ಭವಿಷ್ಯದ ಕನಸು ಕಾಣ್ತಿದ್ದ ನಟಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೋಲ್ಕತ್ತಾದ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಟಿವಿ ನಟಿಯ ಶವ ಪತ್ತೆಯಾಗಿದೆ. ಮೌಮಿತಾ ಸಾಹಾ ಆತ್ಮಹತ್ಯೆಗೆ Read more…

ಕನ್ಯಾದಾನವಿಲ್ಲದೇ ಮದುವೆ ಮಾಡಿಸೋ ಈ ಅರ್ಚಕಿಗೆ ಬಹುಬೇಡಿಕೆ

ವರದಕ್ಷಿಣೆ ಪಿಡುಗು ಇಂದು ನಿನ್ನೆಯ ಸಮಸ್ಯೆಯಲ್ಲ. ಬಹಳ ವರ್ಷಗಳಿಂದ್ಲೂ ಹೆಣ್ಣು ಹೆತ್ತವರನ್ನು ಕಂಗೆಡಿಸಿದೆ. ಆದ್ರೆ 2018 ನಿಜಕ್ಕೂ ಬದಲಾವಣೆಯ ಸಮಯ ಎನ್ನಬಹುದು. ಕೋಲ್ಕತ್ತಾದ ಅರ್ಚಕಿಯೊಬ್ಬರು ಕ್ರಾಂತಿಕಾರಿ ಬದಲಾವಣೆಯನ್ನೇ ಮಾಡಿದ್ದಾರೆ. Read more…

ಪ್ರೀತಿ ಹೆಸರಲ್ಲಿ ದೋಖಾ, ವಿದ್ಯಾರ್ಥಿಗೆ 5 ವರ್ಷ ಜೈಲು

ಇಂಟರ್ನೆಟ್ ಮೂಲಕ ಪರಿಚಯವಾಗಿದ್ದ ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದ್ದ ಬಿಟೆಕ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 9000 ರೂಪಾಯಿ ದಂಡ ವಿಧಿಸಿದೆ. Read more…

ನಿಲ್ಲಿಸಿದ್ದ ಬಸ್ ನಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ

ಕೋಲ್ಕತ್ತಾದಲ್ಲಿ ಪಾರ್ಕ್ ಮಾಡಿದ್ದ ಬಸ್ ಒಂದರಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಬಸ್ ಕ್ಲೀನರ್ ಆಗಿರೋ 45 ವರ್ಷದ ವ್ಯಕ್ತಿ ಮಗುವಿನ ಮೇಲೆ ದೌರ್ಜನ್ಯ ನಡೆಸಿದ್ದಾನೆ. Read more…

ಆತ್ಮಹತ್ಯೆ ತಡೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕರು

ಆತ್ಮಹತ್ಯೆ ಮಾಡಿಕೊಳ್ಳದಂತೆ, ಅಪಾಯಕಾರಿ ಸೆಲ್ಫಿ ಹುಚ್ಚಿಗೆ ಬೀಳದಂತೆ ಜನರಲ್ಲಿ ಜಾಗೃತಿ ಮೂಡಿಸ್ತಾ ಇದ್ದ ಇಬ್ಬರು ಯುವಕರು ಕೋಲ್ಕತ್ತಾದಲ್ಲಿ ದುರಂತ ಸಾವಿಗೀಡಾಗಿದ್ದಾರೆ. 19 ವರ್ಷದ ಸುನಿಲ್ ತಂತಿ ಹಾಗೂ 20 Read more…

ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಇಂಥಾ ಅವಮಾನ…!

ಭಾರತದ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ತಂಡಕ್ಕೆ ಅವಮಾನ ಮಾಡಲಾಗಿದೆ. Aizwal FC ತಂಡದ ಆಟಗಾರರು ರೈಲಿನ ಶೌಚಾಲಯದ ಬಳಿ ನೆಲದ ಮೇಲೆ ಕುಳಿತು ಕೋಲ್ಕತ್ತಾದಿಂದ ಗುವಾಹಟಿಗೆ ಪ್ರಯಾಣ ಮಾಡಿದ್ದಾರೆ. Read more…

ಸೆಲ್ಫಿ ಹುಚ್ಚಿಗೆ ಮತ್ತಿಬ್ಬರು ವಿದ್ಯಾರ್ಥಿಗಳು ಬಲಿ

ಸೆಲ್ಫಿ ದುರಂತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೋಲ್ಕತ್ತಾದಲ್ಲಿ ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಲೋಕಲ್ Read more…

ಶಿಕ್ಷಕರು ಕೊಟ್ಟ ಶಿಕ್ಷೆಯಿಂದ ಬಾಲಕನಿಗೆ ಆಗಿದ್ದೇನು…?

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಮದ್ರಸಾದಲ್ಲಿ ಓದುತ್ತಿರುವ ಬಾಲಕನಿಗೆ ಹರ್ನಿಯಾ ಆಪರೇಷನ್ ಆಗಿತ್ತು. ಶಿಕ್ಷಕರು ಆತನಿಂದ 330 ಬಸ್ಕಿ ಹೊಡೆಸಿದ್ದಾರೆ. ಹಾಗಾಗಿ ಬಾಲಕ ಈಗ ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿ Read more…

ಕೋಲ್ಕತ್ತಾದಲ್ಲಿ ಆರಂಭವಾಗಿದೆ ‘ತೇಲುವ ಮಾರುಕಟ್ಟೆ’…!

ಥೈಲ್ಯಾಂಡ್, ವೆನ್ನಿಸ್ ಹಾಗೂ ಭಾರತದ ಕಾಶ್ಮೀರದಲ್ಲಿ ತೇಲುವ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸಿಗರ ಮನ ಸೆಳೆದಿವೆ. ಇದೀಗ ಕೋಲ್ಕತ್ತಾದ ಪಟೋಲಿಯಲ್ಲಿ ತೇಲುವ ಮಾರುಕಟ್ಟೆ ಆರಂಭಗೊಂಡಿದ್ದು, ಇದನ್ನು ಹೊಂದಿರುವ ಮೊದಲ ಮೆಟ್ರೋ Read more…

ಭೂತವನ್ನೇ ಮಾರಲು ಹೊರಟಿದ್ರು ಈ ಭೂಪರು…!

ಭೂತವನ್ನು ಬಾಟಲಿಯಲ್ಲಿ ಬಂಧಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಲ್ಲಿ ಓರ್ವ ಬರ್ದ್ವಾನ್ ನ ಪೊಲೀಸ್ ವಾಹನದ ಚಾಲಕ. ತಪಸ್ ರಾಯ್ ಚೌಧರಿ ಎಂಬುವವರಿಗೆ Read more…

ಶಾಕಿಂಗ್! ಲಂಚ ಕೊಡಲೊಪ್ಪದ ವ್ಯಕ್ತಿಯ ಹತ್ಯೆ

ಟ್ರಾಫಿಕ್ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಅಡ್ಡಗಟ್ಟಿದ್ದು, ಲಂಚಕ್ಕೆ ಬೇಡಿಕೆ ಇಟ್ಟ ವೇಳೆ ಆತ ನಿರಾಕರಿಸಿದ ಕಾರಣಕ್ಕೆ ಹಲ್ಲೆ ಮಾಡಿದ Read more…

ಪತಿಯ ಶವದ ಪಕ್ಕದಲ್ಲೇ 4 ದಿನ ವೃದ್ಧೆ ನಿಂತಿದ್ದೇಕೆ….?

ಕೋಲ್ಕತ್ತಾದಲ್ಲಿ 70 ವರ್ಷದ ಮಹಿಳೆಯೊಬ್ಬಳು ಸುಮಾರು 4 ದಿನಗಳ ಕಾಲ ತನ್ನ ಪತಿಯ ಶವದ ಜೊತೆಗೆ ಕಾಲ ಕಳೆದಿದ್ದಾಳೆ. ಮೂರ್ನಾಲ್ಕು ದಿನಗಳಿಂದ ಮನೆಯ ಹೊರಗೆ ಹಾಕಿದ್ದ ದಿನ ಪತ್ರಿಕೆಯನ್ನೂ Read more…

ಸೆಕ್ಸ್ ರಾಕೆಟ್ ನಡೆಸ್ತಿದ್ದ ರಾಮ್ ರಹೀಂ ಶಿಷ್ಯ ನಿರ್ಮಿಸಿದ್ದ ಸುರಂಗ ಮಾರ್ಗ

ಕೋಲ್ಕತ್ತಾದಲ್ಲಿ ಸೆಕ್ಸ್ ರಾಕೆಟ್ ಒಂದರ ಬಣ್ಣ ಬಯಲಾಗಿದೆ. ಗೆಸ್ಟ್ ಹೌಸ್  ಮೇಲೆ ದಾಳಿ ನಡೆಸಿದ ಪೊಲೀಸರು ಸೆಕ್ಸ್ ರಾಕೆಟ್ ಬಯಲಿಗೆಳೆದಿದ್ದಾರೆ. ಆದ್ರೆ ದಂಧೆ ಮಾಲೀಕ ಪ್ರಮೋದ್ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. Read more…

ತ್ರಿವಳಿ ತಲಾಖ್ ವಿರುದ್ಧ ಧ್ವನಿಯೆತ್ತಿದ್ದ ಮುಸ್ಲಿಂ ಮಹಿಳೆ BJPಗೆ….

ತ್ರಿವಳಿ ತಲಾಖ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ಮಹಿಳೆ ಇಶ್ರತ್ ಜಹಾಂ ಬಿಜೆಪಿ ಸೇರಿದ್ದಾಳೆ. ಹೌರಾದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು ಅಧಿಕೃತವಾಗಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಅಂತಾ ಪ್ರಧಾನ Read more…

ಕೋಲ್ಕತ್ತಾದಲ್ಲಿ ಜನಿಸಿದೆ ಮತ್ಸ್ಯಕನ್ಯೆಯಂತಹ ಮಗು…!

ಪಶ್ಚಿಮ ಬಂಗಾಳದಲ್ಲಿ ಮತ್ಸ್ಯ ಕನ್ಯೆಯಂತಹ ಮಗುವೊಂದು ಜನಿಸಿತ್ತು. ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ 23 ವರ್ಷದ ಮಹಿಳೆಗೆ ಹೆರಿಗೆಯಾಗಿದ್ದು, ಮಗು ಜನಿಸಿ 4 ಗಂಟೆಗಳ ಬಳಿಕ ಮೃತಪಟ್ಟಿದೆ. ಈ Read more…

ಸ್ಕೈಪ್ ನಲ್ಲೇ ಮದುವೆ, ICU ನಲ್ಲೇ ಶಾಸ್ತ್ರ…!

ಕೋಲ್ಕತ್ತಾ : ತಾಯಿಯ ಕೊನೆಯ ಆಸೆ ಈಡೇರಿಸುವ ಉದ್ದೇಶದಿಂದ, ವ್ಯಕ್ತಿಯೊಬ್ಬರು ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್ ನಲ್ಲೇ ಮದುವೆ ಮಾಡಿಕೊಂಡ ವಿಶೇಷ ಪ್ರಸಂಗವೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಅಮೆರಿಕದ ನೆವಾರ್ಕ್ ಜೆನೆಸಿಯೊ Read more…

ಪೊಲೀಸ್ ಠಾಣೆಯಲ್ಲೇ SI ಬಿಂದಾಸ್ ಡಾನ್ಸ್…!

ಶನಿವಾರ ಮಧ್ಯಾಹ್ನದ ಸಮಯ. ಏರಿಯಾ ಸಂಪೂರ್ಣ ಶಾಂತವಾಗಿತ್ತು. ಸಬ್ ಇನ್ಸ್ ಪೆಕ್ಟರ್ ಕೃಷ್ಣ ಸಾಧನ್ ಮಂಡಲ್ ಆರಾಮಾಗಿ ಕುಳಿತಿದ್ರು. ಕೆಲಸವಂತೂ ಇಲ್ಲ ಏನಾದ್ರೂ ಕ್ರಿಯೇಟಿವ್ ಆಗಿ ಮಾಡೋಣ ಅಂದ್ಕೊಂಡು Read more…

ಗೆಳತಿ ಸೋನಂ ಭಟ್ಟಾಚಾರ್ಯ ಕೈಹಿಡಿದ ಸುನಿಲ್ ಚೆಟ್ರಿ

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯರನ್ನು ವಿವಾಹವಾಗಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕ್ರೀಡಾಪಟುಗಳು ಹಾಗೂ ರಾಜಕಾರಣಿಗಳು ಕೂಡ ಹಾಜರಿದ್ರು. Read more…

ಜೈಲು ಸಿಬ್ಬಂದಿಯ ಕತ್ತು ಸೀಳಲು ಯತ್ನಿಸಿದ ಐಸಿಸ್ ಉಗ್ರ

ಕೋಲ್ಕತ್ತಾದ ಅಲಿಪೋರ್ ಸೆಂಟ್ರಲ್ ಜೈಲಿನಲ್ಲಿರುವ ಐಸಿಸ್ ಉಗ್ರ ಮೊಹಮ್ಮದ್ ಮೊಸಿಯುದ್ದೀನ್ ಅಲಿಯಾಸ್ ಅಬು ಮುಸಾ, ಸಿಬ್ಬಂದಿಯ ಕತ್ತು ಕತ್ತರಿಸಿ ಹಾಕಲು ಯತ್ನಿಸಿದ್ದಾನೆ. ಕಳೆದ ವರ್ಷ ಈತನ ವಿರುದ್ಧ ರಾಷ್ಟ್ರೀಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...