alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕ್ರಿಕೆಟರ್ ಬದುಕಿನ ಕಥೆ

ಸಾಧನೆಯೆನ್ನುವುದು ಹಸಿವಿನಲ್ಲಿ ಕೈಗೆಟಕುವುದೇ ಹೊರತು ಐಷಾರಾಮಿ ಜೀವನದಲ್ಲಲ್ಲ ಎಂಬುದನ್ನು ಸಾಬೀತುಪಡಿಸಿರುವ ಪ್ರತಿಭೆ ಬಂಗಾಲದ ಯುವ ಸ್ಪಿನ್ನರ್ ಪಪ್ಪು ರೇ. ಅಪ್ಪ, ಅಮ್ಮ ಎಂದು ಕೂಗುವ ಮೊದಲೇ ಹೆತ್ತವರನ್ನು ಕಳೆದುಕೊಂಡಿದ್ದ Read more…

ದುರ್ಗಾಪೂಜೆಯ ಸಂಭ್ರಮದಲ್ಲಿ ನಟಿ ಜೂಹಿ ಚಾವ್ಲಾ

ಪಶ್ಚಿಮ ಬಂಗಾಳದಲ್ಲೀಗ ದುರ್ಗಾ ಪೂಜೆಯ ಸಂಭ್ರಮ ಮನೆ ಮಾಡಿದೆ. ನಟಿ ಜೂಹಿ ಚಾವ್ಲಾ ದುರ್ಗಾ ಪೂಜೆ ಆಚರಣೆಯನ್ನು ಆರಂಭಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ನಟಿ ಕೋಲ್ಕತಾದಿಂದ ಹಬ್ಬದ ಮೂಡ್‌ನ ಫೋಟೋ ಅಪ್‌ಲೋಡ್ Read more…

‘ಚಿನ್ನ’ದ ಹುಡುಗಿಯ ಮತ್ತೊಂದು ಟ್ಯಾಲೆಂಟ್ ಅನಾವರಣ

ಏಷ್ಯನ್ ಗೇಮ್ಸ್ ನಲ್ಲಿ ಬಂಗಾರದ ಸಾಧನೆ ಮಾಡಿರುವ ಸಪ್ನ ಬರ್ಮನ್, ತಮ್ಮಲ್ಲಿರುವ ಮತ್ತೊಂದು ಪ್ರತಿಭೆಯ ಅನಾವರಣ ಮಾಡಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಬಂಗಾಳಿ ಹಾಡೊಂದನ್ನು ಹಾಡಿ ಅಭಿಮಾನಿಗಳ Read more…

ಮಗಳ ಸಾವಿನ ನೋವಿನಲ್ಲೂ ಸಾರ್ಥಕ ಕಾರ್ಯ ಮಾಡಿದ ಕುಟುಂಬ

ಕೋಲ್ಕತಾದಲ್ಲಿ ಗುಣವಾಗದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಸಾವಿನ ಬಳಿಕ ಐದು ಜನರ ಪ್ರಾಣ ಕಾಪಾಡಿದ್ದಾಳೆ. ಈ ಮೂಲಕ ಬೇರೆಯವರಿಗೆ ಮಾದರಿ ಆಗಿದ್ದಾಳೆ. ಬಾಲಕಿಯ ಎರಡು ಕಿಡ್ನಿ, ಲಿವರ್, ಕಣ್ಣು Read more…

ಶಾಲೆಯ ಶೌಚಾಲಯದಲ್ಲಿ ಶಿಕ್ಷಕನಿಂದ ನೀಚಕೃತ್ಯ

ಕೋಲ್ಕತಾ: ಕೋಲ್ಕತಾದ ಪ್ರತಿಷ್ಠಿತ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನೊಬ್ಬ ನೀಚ ಕೃತ್ಯವೆಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಲ್ಕತಾದ ರಾಣಿಕುತಿಯಾದ ಪ್ರತಿಷ್ಠಿತ ಜೆ.ಡಿ. ಬಿರ್ಲಾ ಕೇಂದ್ರೀಯ ಶಾಲೆಯಲ್ಲಿ, ದೈಹಿಕ ಶಿಕ್ಷಕ, 4 Read more…

ಕುಲದೀಪ್ ಹ್ಯಾಟ್ರಿಕ್ : 2 ನೇ ಪಂದ್ಯದಲ್ಲೂ ಭಾರತಕ್ಕೆ ಗೆಲುವು

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದೆ. ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಕುಲದೀಪ್ Read more…

ವಿರಾಟ್ ಕೊಹ್ಲಿ 92 : ಆಸೀಸ್ ಗೆಲುವಿಗೆ 253 ರನ್ ಗುರಿ

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 50 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು Read more…

2 ನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ಮಣಿಸಲು ಕೊಹ್ಲಿ ಬಾಯ್ಸ್ ರೆಡಿ

ಕೋಲ್ಕತಾ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯಿಸಿ, ವಿಶ್ವಾಸದಲ್ಲಿರುವ ಟೀಂ ಇಂಡಿಯಾ, 2 ನೇ ಪಂದ್ಯವನ್ನೂ ಗೆಲ್ಲಲು ಕಾರ್ಯತಂತ್ರ ರೂಪಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ Read more…

ದುರ್ಗಾ ಪೆಂಡಾಲ್ ನಲ್ಲಿ ಅಡುಗೆ ಮಾಡಲಿದ್ದಾರೆ ಸೆಕ್ಸ್ ವರ್ಕರ್ಸ್

ಏಷ್ಯಾದ ಅತಿ ದೊಡ್ಡ ರೆಡ್ ಲೈಟ್ ಏರಿಯಾದ ಲೈಂಗಿಕ ಕಾರ್ಯಕರ್ತೆಯರು ತಮ್ಮ ಕೈ ರುಚಿ ತೋರಿಸಲು ಮುಂದಾಗಿದ್ದಾರೆ. ಈ ಲೈಂಗಿಕ ಕಾರ್ಯಕರ್ತೆಯರು ಕೋಲ್ಕತಾ ಹಾಗೂ ಬೆಂಗಳೂರಿನ ದುರ್ಗಾ ಪೆಂಡಾಲ್ Read more…

ಸರಣಿ ಕ್ಲೀನ್ ಸ್ವೀಪ್ ಗೆ ಸಜ್ಜಾದ ಟೀಂ ಇಂಡಿಯಾ

ಕೋಲ್ಕತಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 2-0 ಅಂತರದಿಂದ ಜಯಿಸಿರುವ ಟೀಂ ಇಂಡಿಯಾ, 3 ನೇ ಪಂದ್ಯವನ್ನೂ ಜಯಿಸುವ ಮೂಲಕ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಕಾರ್ಯತಂತ್ರ Read more…

ಬಿ.ಜೆ.ಪಿ. ಕಚೇರಿ ಮೇಲೆ ದಾಳಿ

ಕೋಲ್ಕತಾ: ತೃಣಮೂಲ ಕಾಂಗ್ರೆಸ್(ಟಿ.ಎಂ.ಸಿ.) ಸಂಸದರೊಬ್ಬರನ್ನು ಸಿ.ಬಿ.ಐ. ಬಂಧಿಸಿದ್ದು, ಇದರಿಂದ ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರು, ಕೋಲ್ಕತಾದಲ್ಲಿರುವ ಪಶ್ಚಿಮ ಬಂಗಾಳ ಬಿ.ಜೆ.ಪಿ. ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಕಚೇರಿ ಮೇಲೆ Read more…

ಆತನ ಬಳಿಯಿತ್ತು ಲಕ್ಷಾಂತರ ಮೌಲ್ಯದ ಹೊಸ ನೋಟು

ಕೋಲ್ಕತಾ: ದೇಶದಲ್ಲಿ ಬ್ಲಾಕ್ ಮನಿಗೆ ಕಡಿವಾಣ ಹಾಕುವ ಉದ್ದೇಶದಿಂದ, ದೊಡ್ಡ ಮೊತ್ತದ ನೋಟ್ ಗಳನ್ನು ನಿಷೇಧಿಸಲಾಗಿದ್ದು, ಆ ನಂತರದಲ್ಲಿ ನೋಟು ವಿನಿಮಯ ದಂಧೆ ಜೋರಾಗಿ ನಡೆಯುತ್ತಿದೆ. ಹೀಗೆ ದಂಧೆ Read more…

ಈಶಾನ್ಯ, ಪೂರ್ವ ಭಾರತದಲ್ಲಿ ಕಂಪಿಸಿದ ಭೂಮಿ

ನವದೆಹಲಿ: ಈಶಾನ್ಯ ಮತ್ತು ಪೂರ್ವ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನ ಉಂಟಾಗಿದೆ. ಮಯನ್ಮಾರ್ ಸೆಂಟ್ರಲ್ ನಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದು, ರಿಕ್ಟರ್ ಮಾಪಕದಲ್ಲಿ 6.8 ರಷ್ಟು ತೀವ್ರತೆ Read more…

ಕ್ಯಾನ್ಸರ್ ಪೀಡಿತ ಬಾಲಕನ ಸಾಧನೆಗೆ ಹ್ಯಾಟ್ಸಾಫ್

ಕೋಲ್ಕತಾ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲವೊಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎಂಬ ಮಾತಿದೆ. ಈ ಮಾತಿಗೆ ಪೂರಕ ಎನ್ನಬಹುದಾದ ಘಟನೆಯೊಂದು ನಡೆದಿದೆ. ಅದರ ವರದಿ ಇಲ್ಲಿದೆ ನೋಡಿ. Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದುರಂತದ ಕೊನೆ ಕ್ಷಣ

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ, ನಿರ್ಮಾಣ ಹಂತದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ, ಮೃತಪಟ್ಟವರ ಸಂಖ್ಯೆ 26 ಕ್ಕೇರಿದೆ. ಕುಸಿದು ಬಿದ್ದ ಸ್ಥಳದಲ್ಲಿ ಸತತವಾಗಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...