alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿ ಅಕ್ಕನ ಆರೈಕೆಗೆ ಬಂದವನಿಂದ ನೀಚ ಕೃತ್ಯ….

ಕೋಲಾರ: ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಕಾಮುಕನೊಬ್ಬ, ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 32 ವರ್ಷದ ಕಾಮುಕ, Read more…

ಮರಕ್ಕೆ ಆಟೋ ಡಿಕ್ಕಿಯಾಗಿ 3 ಮಂದಿ ಸಾವು

ಕೋಲಾರ: ಮರಕ್ಕೆ ಆಟೋ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಗಾಜಲಬಾವಿ ಬಳಿ ನಡೆದಿದೆ. ಬಂಗಾರಪೇಟೆ ತಾಲ್ಲೂಕು ಸುಣ್ಣಕುಪ್ಪಂ ಗ್ರಾಮದ ಭಾಸ್ಕರ(35), ಪಾರ್ವತಮ್ಮ(38), ಗೌರಮ್ಮ Read more…

ಜೈಲಲ್ಲೇ ಹೀಗೆ ಮಾಡ್ಕೊಂಡಿದ್ದಾನೆ ಕೈದಿ….

ಕೋಲಾರ: ವಿಚಾರಣಾಧೀನ ಕೈದಿಯೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆ ಕೆ.ಜಿ.ಎಫ್. ಉಪ ಕಾರಾಗೃಹದಲ್ಲಿ ನಡೆದಿದೆ. ಆಂಡರ್ ಸನ್ ಪೇಟೆ ನಿವಾಸಿ ಸಂಪತ್ ಕುಮಾರ್ ಅಲಿಯಾಸ್ Read more…

ಶಾಲಾ ಬಸ್ ಗೆ ಸಿಲುಕಿ ಮಗು ಸಾವು….

ಕೋಲಾರ: ಶಾಲಾ ಬಸ್ ಗೆ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬಲ್ಲಹಳ್ಳಿಯಲ್ಲಿ ನಡೆದಿದೆ. ಟೇಕಲ್ ಖಾಸಗಿ ಶಾಲೆಗೆ ಸೇರಿದ Read more…

ಸುಟ್ಟು ಕರಕಲಾಯ್ತು ಕೆ.ಎಸ್.ಆರ್.ಟಿ.ಸಿ. ಬಸ್

ಕೋಲಾರ: ಕೋಲಾರ ಜಿಲ್ಲೆಯ ದಾದಿರೆಡ್ಡಿಹಳ್ಳಿಯಲ್ಲಿ ದುಷ್ಕರ್ಮಿಗಳು ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಬೆಂಕಿ ಹಚ್ಚಿದ್ದಾರೆ. ಶ್ರೀನಿವಾಸಪುರ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಗ್ರಾಮದ ಸಮುದಾಯ ಭವನದ ಬಳಿ ಬಸ್ ನಿಲ್ಲಿಸಿದ್ದ Read more…

‘ಮಿಷನ್ 150 ಠುಸ್, ಮಿಷನ್ 50 ಗೆ ಬಿ.ಜೆ.ಪಿ. ಪೈಪೋಟಿ’

ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಿಷನ್ 150 ಠುಸ್ ಆಗಿದೆ. ಬಿ.ಜೆ.ಪಿ.ಈಗ ಮಿಷನ್ Read more…

ಕಾಂಗ್ರೆಸ್ ಕಾರ್ಯಕ್ರಮದ ವೇಳೆ ಲಾಠಿ ಚಾರ್ಜ್

ಕೋಲಾರ: ಕೋಲಾರ ಜಿಲ್ಲೆ ಮಾಲೂರಿನಲ್ಲಿ ಇಂದು ಕಾಂಗ್ರೆಸ್ ಸಮಾವೇಶ ನಡೆಯುವ ವೇಳೆ ಗುಂಪು ಘರ್ಷಣೆಯಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ Read more…

ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿಯಾಗಿ ಮೂವರು ದುರ್ಮರಣ

ಕೋಲಾರ: ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ, ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ಸಮೀಪದ ತಂಬಿಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಮುಳಬಾಗಿಲಿನಿಂದ Read more…

ಮತ್ತೊಮ್ಮೆ ಮಾನವೀಯತೆ ಮರೆತ ಜನ

ಕೋಲಾರ: ಅಪಘಾತದಲ್ಲಿ ಗಾಯಗೊಂಡವರನ್ನು ಮೊದಲು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವಂತೆ ಎಷ್ಟೆಲ್ಲಾ ಜಾಗೃತಿ ಮೂಡಿಸುತ್ತಿದ್ದರೂ, ಜನ ತಲೆ ಕೆಡಿಸಿಕೊಳ್ಳದೇ ಮಾನವೀಯತೆ ಮರೆತವರಂತೆ ವರ್ತಿಸುತ್ತಾರೆ. ಅಂತಹುದೇ ಮತ್ತೊಂದು ಘಟನೆ ಕೋಲಾರ Read more…

ಬೆಳ್ಳಂಬೆಳಿಗ್ಗೆ ಬೆಚ್ಚಿಬಿದ್ರು ಮಾಸ್ತಿ ಜನ

ಕೋಲಾರ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ನಡೆದಿದೆ. ಮಾಸ್ತಿಯ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿಯನ್ನು Read more…

ಸಚಿವ ರಮೇಶ್ ಕುಮಾರ್ ಅಸ್ವಸ್ಥ

ಕೋಲಾರ: ಆರೋಗ್ಯ ಇಲಾಖೆ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ಅಸ್ವಸ್ಥರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅವರು ಅಸ್ವಸ್ಥರಾಗಿ ರಸ್ತೆಯಲ್ಲೇ ವಾಂತಿ ಮಾಡಿಕೊಂಡಿದ್ದಾರೆ. ಡಿ.ಸಿ.ಸಿ. ಬ್ಯಾಂಕ್ ನಿಂದ ಏರ್ಪಡಿಸಿದ್ದ Read more…

ಕಾಮಗಾರಿ ವೇಳೆಯೇ ನಡೆಯಿತು ದುರಂತ

ಕೋಲಾರ: ವಿದ್ಯುತ್ ಕಂಬದ ಮೇಲಿಂದ ಬಿದ್ದು ಇಬ್ಬರು ಕಾರ್ಮಿಕರು ಸಾವು ಕಂಡ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಯಳಗೊಂಡಹಳ್ಳಿಯಲ್ಲಿ ನಡೆದಿದೆ. ಸುರೇಶ್(27), ಗೋವಿಂದರಾಜ್(30) ಮೃತಪಟ್ಟ ಕಾರ್ಮಿಕರೆಂದು ಗುರುತಿಸಲಾಗಿದೆ. Read more…

ಹೀನ ಕೃತ್ಯವೆಸಗಿದ ಮಹಿಳೆ ಅರೆಸ್ಟ್

ಕೋಲಾರ: ಪತಿಯಿಂದ ದೂರವಾಗಿದ್ದ ಮಹಿಳೆಯೊಬ್ಬಳು 17 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆಯನ್ನು ಬಂಧಿಸಲಾಗಿದೆ. 24 ವರ್ಷದ ಮಹಿಳೆ ಬಂಧಿತ ಆರೋಪಿ. ಚಾಂಪಿಯನ್ಸ್ ರೀಫ್ಸ್ ನಿವಾಸಿಯಾಗಿರುವ Read more…

‘ಸಾವಿರಾರು ಮೋದಿ, ಅಮಿತ್ ಶಾ ಬಂದ್ರೂ ಏನೂ ಆಗಲ್ಲ’

ಕೋಲಾರ: ರಾಜ್ಯಕ್ಕೆ ಸಾವಿರಾರು ಮೋದಿ, ಅಮಿತ್ ಶಾ ಬಂದ್ರೂ ಏನೂ ಆಗಲ್ಲ. ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ Read more…

ಆಸ್ಪತ್ರೆಯಲ್ಲೇ ಅತ್ಯಾಚಾರಕ್ಕೆ ಯತ್ನ

ಕೋಲಾರ: ರೋಗಿಯ ಪತ್ನಿಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಪತ್ನಿಯ ಮೇಲೆ ಹೊರಗುತ್ತಿಗೆ ನೌಕರನೊಬ್ಬ Read more…

ಇಟ್ಟಿಗೆ ಗೂಡು ಕುಸಿದು ಮೂವರ ಸಾವು

ಕೋಲಾರ: ಇಟ್ಟಿಗೆ ಗೂಡು ಕುಸಿದು ಮೂವರು ಮೃತಪಟ್ಟ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಬಂಗಾರಪೇಟೆಯ ರಾಜಪೇಟೆ ರಸ್ತೆಯಲ್ಲಿ ದುರಂತ ಸಂಭವಿಸಿದ್ದು, ಭಾಷಾ ಸಾಬ್(60), ಫಾತಿಮಾ(50), ನಯಾಜ್(5) Read more…

ಕೆರೆಯಲ್ಲಿ ಮಹಿಳೆ, ಮಕ್ಕಳಿಬ್ಬರ ಶವ ಪತ್ತೆ

ಕೋಲಾರ: ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶೆಟ್ಟಿಮಾದವಂಗಲ ಕೆರೆಯಲ್ಲಿ ಮಹಿಳೆ, ಮಕ್ಕಳಿಬ್ಬರ ಶವ ಪತ್ತೆಯಾಗಿವೆ. 35 ವರ್ಷದ ಮಹಿಳೆ, 7 ವರ್ಷದ ಬಾಲಕಿ, 5 ವರ್ಷದ ಬಾಲಕನ Read more…

ರ್ಯಾಲಿಗೆ ಹೊರಟ ಮಾಜಿ ಶಾಸಕ ಸೇರಿ 8 ಮಂದಿ ಅರೆಸ್ಟ್

ಬೆಂಗಳೂರು: ಬಿ.ಜೆ.ಪಿ. ಯುವ ಮೋರ್ಚಾ ವತಿಯಿಂದ ಆಯೋಜಿಸಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಎಲ್ಲಾ ಕಡೆ ಬ್ರೇಕ್ ಹಾಕಲಾಗಿದೆ. ಹೆದ್ದಾರಿ ಸಂಚಾರ ದಟ್ಟಣೆ ತಡೆಯುವ ಹಾಗೂ ಕಾನೂನು ಸುವ್ಯವಸ್ಥೆ Read more…

ಗಂಡು ಮಕ್ಕಳಾಗಿಲ್ಲವೆಂದು ಹೇಯ ಕೃತ್ಯ

ಕೋಲಾರ: ಗಂಡು ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಯನ್ನು ಮಾರಕಾಸ್ತ್ರದಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿ ನಡೆದಿದೆ. ದೊಡ್ಡ ಕವತೂರು ಗ್ರಾಮದ ವಿಜಯಕುಮಾರ್ Read more…

ಅಡುಗೆ ಸಹಾಯಕನಿಂದ ಅನಾಗರಿಕ ಕೃತ್ಯ

ಕೋಲಾರ: ಅಡುಗೆ ಸಹಾಯಕ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಕೋಲಾರದ ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾರಾಯಣಪ್ಪ(50) ಇಂತಹ ನೀಚ ಕೃತ್ಯ ಎಸಗಿದ ಕಾಮುಕ. 5 Read more…

ಕೃಷಿ ಹೊಂಡಕ್ಕೆ ಬಿದ್ದು ದಂಪತಿ ದುರ್ಮರಣ

ಕೋಲಾರ: ಜಮೀನಿನಲ್ಲಿದ್ದ ಕೃಷಿಹೊಂಡಕ್ಕೆ ಬಿದ್ದು ದಂಪತಿ ಮೃತಪಟ್ಟ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹರಟಿ ಗ್ರಾಮದಲ್ಲಿ ನಡೆದಿದೆ. ಶ್ರೀರಾಮಪ್ಪ(50), ಅವರ ಪತ್ನಿ ಲಲಿತಮ್ಮ(45) ಮೃತಪಟ್ಟವರು. ಬೆಳಿಗ್ಗೆ Read more…

ಮರಕ್ಕೆ ಲಾರಿ ಡಿಕ್ಕಿಯಾಗಿ ಇಬ್ಬರ ಸಾವು

ಕೋಲಾರ: ಮರಕ್ಕೆ ಲಾರಿ ಡಿಕ್ಕಿಯಾಗಿ ಇಬ್ಬರು ಸಾವು ಕಂಡ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡ ಕಡತೂರು ಗ್ರಾಮದ ಬಳಿ ನಡೆದಿದೆ. ರಮೇಶ್(28), ನಾಗರಾಜ್(30) ಮೃತಪಟ್ಟವರು. ಲಾರಿಯಲ್ಲಿ Read more…

ರೇಡಿಯೇಟರ್ ಸಿಡಿದು 8 ವಿದ್ಯಾರ್ಥಿಗಳಿಗೆ ಗಾಯ

ಕೋಲಾರ: ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ರೇಡಿಯೇಟರ್ ಸಿಡಿದು, 8 ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕೋಲಾರ ಜಿಲ್ಲೆಯ ತೇರಹಳ್ಳಿಯಲ್ಲಿ ನಡೆದಿದೆ. ಸಂಜೆ ತೇರಹಳ್ಳಿಯ ಬೆಟ್ಟದ ಬಳಿ ಬಸ್ Read more…

ಬಸ್ ಗೆ ಕಾರ್ ಡಿಕ್ಕಿಯಾಗಿ ಮೂವರ ದುರ್ಮರಣ

ಕೋಲಾರ: ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಕಾರ್ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ಕೋಲಾರದ ಮಡೇರಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಶ್ರೀಹರಿ, ರೋಹನ್, ಸುಭಾಷ್ ಮೃತಪಟ್ಟವರು. Read more…

ತೋಟದ ಮನೆಯಲ್ಲೇ ದಾಳಿ ಮಾಡಿದ ಚಿರತೆ

ಕೋಲಾರ: ತೋಟದ ಮನೆಯಲ್ಲಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿದ ಘಟನೆ, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಉಳ್ಳೇರಹಳ್ಳಿಯಲ್ಲಿ ನಡೆದಿದೆ. ನಾರಾಯಣಸ್ವಾಮಿ ಚಿರತೆ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದು, Read more…

ಹಂದಿಗಳಿಗೆ ಆಹಾರವಾಯ್ತು ನವಜಾತ ಶಿಶು

ಕೋಲಾರ: ಕೋಲಾರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಪೋಷಕರು 3 ದಿನದ ನವಜಾತ ಗಂಡು ಶಿಶುವನ್ನು ರಸ್ತೆಗೆ ಎಸೆದಿದ್ದು, ಬೀದಿನಾಯಿಗಳು ಎಳೆದಾಡಿ ಮಗು ಮೃತಪಟ್ಟಿದೆ. PWD ಕ್ವಾಟ್ರಸ್ ಬಳಿ Read more…

ಬೆಳ್ಳಂಬೆಳಿಗ್ಗೆ ಕಾಡಾನೆ ದಾಳಿ

ಕೋಲಾರ: ಜಮೀನಿಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ದೊಡ್ಡಹೊನ್ನಂಡಹಳ್ಳಿಯಲ್ಲಿ ನಡೆದಿದೆ. ವೇಮೋಜಿರಾವ್(60) ಗಾಯಗೊಂಡವರು. ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿನ ಜಮೀನಿಗೆ Read more…

ಶಾಲಾ ವಾಹನ ಪಲ್ಟಿಯಾಗಿ ಮಕ್ಕಳಿಗೆ ಗಾಯ

ಕೋಲಾರ: ಶಾಲಾ ವಾಹನ ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ, ಕೋಲಾರ ಜಿಲ್ಲೆ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಲೂರು ತಾಲ್ಲೂಕಿನ ಅಧಿಕಾರಟ್ಟಿ ಗ್ರಾಮದ ಕೆರೆ ಏರಿ ಮೇಲೆ Read more…

ಉಪ ಚುನಾವಣೆಯಲ್ಲಿ JDS ಜಯಭೇರಿ

ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯ 32 ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಭರ್ಜರಿ ಜಯಗಳಿಸಿದ್ದಾರೆ. ಜೆ.ಡಿ.ಎಸ್. ಅಭ್ಯರ್ಥಿ ಎಸ್.ಬಿ.ಎಂ. ಮಂಜು 307 ಮತಗಳ Read more…

ಚಿರತೆ ದಾಳಿಗೆ ಬಲಿಯಾದ ವ್ಯಕ್ತಿ

ಕೋಲಾರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ವೀರಕಪುತ್ರ ಗ್ರಾಮದ ಬಳಿ ಚಿರತೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಬಂಡೂರು ಅಗ್ರಹಾರದ ನಿವಾಸಿ ವೆಂಕಟೇಶಪ್ಪ(45) ಮೃತಪಟ್ಟವರು. ರಾತ್ರಿ ಹಳೆತಾಳ್ಯದಿಂದ ಬಂಡೂರಿಗೆ ತೆರಳುವಾಗ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...