alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ-ಪತ್ನಿ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಪತಿ-ಪತ್ನಿ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್-ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಪತ್ನಿ ಸ್ವಂತ ದುಡಿಮೆ ಹೊಂದಿದ್ದು, ತನ್ನ ಜೀವನ ನಿರ್ವಹಿಸಲು ಯೋಗ್ಯವಾಗಿದ್ದರೆ ಆಕೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ Read more…

‘ಟ್ಯಾಟೋ’ ಕಾರಣಕ್ಕೆ ಉದ್ಯೋಗ ನಿರಾಕರಿಸುವಂತಿಲ್ಲವೆಂದ ನ್ಯಾಯಾಲಯ

ಉದ್ಯೋಗ ಆಕಾಂಕ್ಷಿಯೊಬ್ಬ ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿ ಐ ಎಸ್ ಎಫ್) ಯಲ್ಲಿ ಉದ್ಯೋಗ ನಿರಾಕರಿಸಲಾಗಿದ್ದು, ಇದರ Read more…

ಲೇಡೀಸ್ ಟಾಯ್ಲೆಟ್ ನಲ್ಲಿ ನಡೀತು ಮದುವೆ, ಕಾರಣ ಗೊತ್ತಾ…?

ಅಮೆರಿಕದ ಬ್ರಿಯಾನ್ ಹಾಗೂ ಮಾರಿಯಾ ಮದುವೆಯಾಗಲು ಕೋರ್ಟ್ ಗೆ ಬಂದಿದ್ರು. ತಮ್ಮ ಮದುವೆಯ ವಿಧಿ ವಿಧಾನಗಳು ಲೇಡಿಸ್ ಟಾಯ್ಲೆಟ್ ನಲ್ಲಿ ನೆರವೇರಬಹುದು ಅನ್ನೋ ಕಲ್ಪನೆ ಕೂಡ ಅವರಿಗೆ ಇರಲಿಲ್ಲ. Read more…

ಬಗೆದಷ್ಟು ಹೊರ ಬರುತ್ತಿದೆ ಟಿ.ಆರ್.ಪಿ. ಅಕ್ರಮ

ಬೆಂಗಳೂರು: ಟಿ.ಆರ್.ಪಿ. ಅಕ್ರಮದ ರಾಜು ಹಾಗೂ ಸುರೇಶ್ ಅವರನ್ನು ಸಿ.ಸಿ.ಬಿ. ಪೊಲೀಸರು 1 ನೇ ಎ.ಸಿ.ಎಂ.ಎಂ. ಕೋರ್ಟ್ ಗೆ ಹಾಜರುಪಡಿಸಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತನಿಖೆಯ ಸಂದರ್ಭದಲ್ಲಿ Read more…

ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ, ಕಾಮುಕನಿಗೆ ತಕ್ಕ ಶಾಸ್ತಿ

ಚಿತ್ರದುರ್ಗ: ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದ ಕಾಮುಕನಿಗೆ, 7 ವರ್ಷ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ Read more…

‘ಒಪ್ಪಿಗೆ ಇಲ್ಲದೇ ಮಹಿಳೆಯರ ಮೈ ಮುಟ್ಟುವಂತಿಲ್ಲ’

ನವದೆಹಲಿ: ಮಹಿಳೆಯ ಒಪ್ಪಿಗೆ ಪಡೆಯದೇ ಅವರ ಮೈ ಮುಟ್ಟುವಂತಿಲ್ಲ ಎಂದು ದೆಹಲಿ ಕೋರ್ಟ್ ಖಡಕ್ ಸೂಚನೆ ನೀಡಿದೆ. ಹೆಣ್ಣುಮಕ್ಕಳ ದೇಹ ಅವರ ಸ್ವತ್ತಾಗಿದೆ. ಆಕೆಯ ದೇಹದ ಮೇಲೆ ಆಕೆಗೆ Read more…

ಕೋರ್ಟ್ ಆವರಣದಲ್ಲೇ ಸಲ್ಮಾನ್ ಖಾನ್ ಗೆ ಧಮ್ಕಿ

ಕೋರ್ಟ್ ಆವರಣದಲ್ಲೇ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಲಾಗಿದೆ. ದರೋಡೆಕೋರ ಲಾರೆನ್ಸ್ ವಿಷ್ಣೋಯ್ ಎಂಬಾತ ಸಲ್ಮಾನ್ ಗೆ ಧಮ್ಕಿ ಹಾಕಿದ್ದಾನೆ. 1998ರಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ Read more…

ಈ ತಪ್ಪಿಗೆ ಥಾಯ್ಲೆಂಡ್ ಕೋರ್ಟ್ ನೀಡ್ತು 13,275 ವರ್ಷಗಳ ಜೈಲು ಶಿಕ್ಷೆ….

ಥೈಲ್ಯಾಂಡ್ ನ್ಯಾಯಾಲಯವೊಂದು ವಂಚನೆ ಪ್ರಕರಣದಲ್ಲಿ ಆರೋಪಿಗೆ 13,275 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 34 ವರ್ಷದ ಕಿತಿತ್ಡಾಲಿಕ್ ನಕಲಿ ಸ್ಕೀಂ ನಡೆಸುತ್ತಿದ್ದ. ಇದ್ರಲ್ಲಿ ಹಣ ತೊಡಗಿಸಿದವರಿಗೆ ಭಾರೀ ಮೊತ್ತದಲ್ಲಿ Read more…

ರವಿ ಬೆಳಗೆರೆಗೆ ಮತ್ತೊಂದು ಸಂಕಷ್ಟ

ಶಿವಮೊಗ್ಗ: ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಸಾಗರದ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶರು ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದಾರೆ. 2010 ರಲ್ಲಿ ರವಿ ಬೆಳಗೆರೆ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ Read more…

ಮುಂದುವರೆದ ‘ಅಂಜನಿಪುತ್ರ’ ಪ್ರದರ್ಶನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರದಲ್ಲಿ ವಕೀಲರನ್ನು ಅವಹೇಳನಕಾರಿಯಾಗಿ ನಿಂದಿಸಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ Read more…

‘ಅಂಜನಿಪುತ್ರ’ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಅಂಜನಿಪುತ್ರ’ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಇಲ್ಲಿದೆ. ‘ಅಂಜನಿಪುತ್ರ’ ಚಿತ್ರದಲ್ಲಿ ವಕೀಲರನ್ನು ಅವಹೇಳನ ಮಾಡಲಾಗಿದೆ ಎಂದು ವಕೀಲ ನಾರಾಯಣಸ್ವಾಮಿ ಕೋರ್ಟ್ ಗೆ ಅರ್ಜಿ Read more…

ಡಿ. 21 ರ ವರೆಗೆ ರವಿ ಬೆಳಗೆರೆ ಜಾಮೀನು ಮುಂದುವರಿಕೆ

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ರವಿ ಬೆಳಗೆರೆ ಅವರಿಗೆ ಮಧ್ಯಂತರ ಜಾಮೀನು ಮುಂದುವರೆಸಲಾಗಿದೆ. ಡಿಸೆಂಬರ್ 21 ರ ವರೆಗೆ ಜಾಮೀನು ಮುಂದುವರೆಯಲಿದ್ದು, ಅಂದು Read more…

ಗೆಳತಿ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಸುತ್ತಾಡಿಸಿ ವಿಡಿಯೋ ಮಾಡಿದ್ದ

ನ್ಯೂಯಾರ್ಕ್ ಕೋರ್ಟ್ 26 ವರ್ಷದ ಜೆಸನ್ ಮೆಲ್ಲೊನನ್ನು ದೋಷಿ ಎಂದು ತೀರ್ಪಿತ್ತಿದೆ. ಜೆಸನ್ ಮೆಲ್ಲೊ ತನ್ನ ಗೆಳತಿಯ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಸುತ್ತಾಡಿಸಿದ್ದ. ಆಕೆ ಇನ್ನೊಬ್ಬ ಹುಡುಗನ ಜೊತೆ Read more…

ಬಿಗ್ ಬಾಸ್ ಸ್ಪರ್ಧಿ ವಿರುದ್ದ ಅರೆಸ್ಟ್ ವಾರೆಂಟ್…!

ರಿಯಾಲಿಟಿ ಶೋ ಬಿಗ್ ಬಾಸ್ 11ರಲ್ಲಿ ಸ್ಪರ್ಧಿಸಿರೋ ಅರ್ಶಿ ಖಾನ್ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ. ತನ್ನ ದೇಹದ ಮೇಲೆ ಭಾರತ ಮತ್ತು ಪಾಕಿಸ್ತಾನ ಧ್ವಜವನ್ನು ಪೇಂಟ್ ಮಾಡಿಕೊಳ್ಳುವ Read more…

14 ದಿನ ನ್ಯಾಯಾಂಗ ಬಂಧನಕ್ಕೆ ರವಿ ಬೆಳಗೆರೆ

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ  ರವಿ ಬೆಳಗೆರೆಗೆ 14 ದಿನಗಳ  ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ  1ನೇ ಎಸಿಎಂಎಂ Read more…

ಅಮ್ಮ ಅಪ್ಪನಿಗೆ ಬೈತಾಳೆ – ನ್ಯಾಯಾಧೀಶರ ಮುಂದೆ ಬಾಲಕ ಹೇಳ್ದ ಈ ಮಾತು

ಮೊಹಾಲಿ ಸ್ಥಳೀಯ ಕೋರ್ಟ್ ನಲ್ಲಿ 6 ವರ್ಷದ ಬಾಲಕನೊಬ್ಬ ನೀಡಿದ ಹೇಳಿಕೆ ನೆರೆದಿದ್ದವರನ್ನು ಆಶ್ಚರ್ಯಕ್ಕೊಳಪಡಿಸಿತ್ತು. ಆದ್ರೆ ನ್ಯಾಯಾಧೀಶರು ಬಾಲಕನನ್ನು ಹತ್ತಿರ ಕರೆದು ಕೇಳಿದಾಗ ಸತ್ಯ ಹೊರಬಿದ್ದಿದೆ. ಬಾಲಕನಿಗೆ ಈ Read more…

ಮಲ್ಯ ವಿಚಾರಣೆ ವೇಳೆ ಕೋರ್ಟ್ ನಲ್ಲಿ ಫೈರ್ ಅಲರಾಂ

ಕಪ್ಪು ಹಣವನ್ನು ಬಿಳಿ ಮಾಡಿದ ಆರೋಪದ ಮೇಲೆ ಬಂಧಿಯಾಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಮದ್ಯದ ದೊರೆ ಮಲ್ಯ ಇಂದು ಲಂಡನ್ ಕೋರ್ಟ್ ಮುಂದೆ ಹಾಜರಾಗಿದ್ದು. ವೆಸ್ಟ್ ಮಿನಿಸ್ಟರ್ Read more…

ಕತ್ತಲ ಕೋಣೆಯಿಂದ ಹೊರಬಂದ ಜೋಡಿ ಹೇಳಿದ್ರು ಈ ಕಥೆ

ಪ್ರೀತಿಗೆ ಬಿದ್ದ ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು. ವಿಷ್ಯ ಗೊತ್ತಾದ ಕುಟುಂಬಸ್ಥರು ಜೋಡಿಯನ್ನು ಹಿಡಿದು ತಂದು ಮನೆಯೊಳಗೆ ಕೂಡಿ ಹಾಕಿದ್ದರು. ಈ ಸುದ್ದಿ ಗ್ರಾಮಸ್ಥರಿಗೆ ಗೊತ್ತಾಗ್ತಿದ್ದಂತೆ ಪ್ರೇಮಿಗಳನ್ನು Read more…

ಮನೆ ಮಗಳ ಮೇಲೆಯೇ ಕುಟುಂಬದವರಿಂದ ಅತ್ಯಾಚಾರ

ಮುಜಾಫರ್ ನಗರ: ಆಘಾತಕಾರಿ ಘಟನೆಯೊಂದರಲ್ಲಿ 17 ವರ್ಷದ ಯುವತಿ ಮೇಲೆ ತಂದೆ, ಸಹೋದರ ಹಾಗೂ ಇಬ್ಬರು ಚಿಕ್ಕಪ್ಪಂದಿರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಕಾರಣಕ್ಕೆ Read more…

ಗೃಹ ಬಂಧನದಿಂದ ಹಫೀಜ್ ಸಯೀದ್ ಮುಕ್ತ

26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಲಷ್ಕರ್ –ಇ-ತೋಯ್ಬಾ ಉಗ್ರ ಸಂಘಟನೆಯ ನಾಯಕ ಹಫೀಜ್ ಸಯೀದ್ ಗೃಹ ಬಂಧನದಿಂದ ಮುಕ್ತಗೊಂಡಿದ್ದಾನೆ. ಪಾಕಿಸ್ತಾನದ ಲಾಹೋರ್ ಕೋರ್ಟ್ ಹಫೀಜ್ ಸಹೀದ್ ನನ್ನು Read more…

ಅಪ್ರಾಪ್ತೆ ಅತ್ಯಾಚಾರ ಕೊಲೆ ಪ್ರಕರಣ: ಮೂವರ ವಿರುದ್ಧ ಕೋರ್ಟ್ ತೀರ್ಪು

ಮಹಾರಾಷ್ಟ್ರದ ಅಹ್ಮದ್ ನಗರದ ಕೊಪರ್ಡಿಯಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರವೆಸಗಿ ಕೊಲೆಗೈದಿದ್ದ ಪಾಪಿಗಳನ್ನು ದೋಷಿಗಳೆಂದು ಕೋರ್ಟ್ ತೀರ್ಪಿತ್ತಿದೆ. ಮುಖ್ಯ ಆರೋಪಿ ಜಿತೇಂದರ್, ಸಂತೋಷ್, ನಿತಿನ್ 15 ವರ್ಷದ ಬಾಲಕಿ ಮೇಲೆ Read more…

ತೀರ್ಪು ಬರ್ತಿದ್ದಂತೆ ಅನಾರೋಗ್ಯಕ್ಕೊಳಗಾದ ಶಶಿಕಲಾ ಪತಿ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ಜೈಲು ಸೇರಿದ್ದರೆ ಈಗ ಪತಿ ನಟರಾಜನ್ ಸರದಿ. ಶಶಿಕಲಾ ಪತಿ ನಟರಾಜನ್ ಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಎರಡು Read more…

ಜಡ್ಜ್ ಎದುರಲ್ಲೇ ಯಡವಟ್ಟು ಮಾಡ್ಕೊಂಡ ಆರೋಪಿ

ಅಮೆರಿಕದ ಈಗಲ್ ಕಂಟ್ರಿ ಆಫ್ ಕೊಲರಾಡೋನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಡ್ರಗ್ಸ್ ಸೇವನೆ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರೆದುರು ತಾನು ನಿರಪರಾಧಿ ಅಂತಾ ಸಾಬೀತು Read more…

ಡಿ.18 ರಂದು ಕೋರ್ಟ್ ಗೆ ಹಾಜರಾಗ್ತಾರಾ ಮಲ್ಯ..?

ಭಾರತದ ಬ್ಯಾಂಕ್ ನಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ದೇಶ ಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯ ಡಿಸೆಂಬರ್ 18ರಂದು ಕೋರ್ಟ್ ಗೆ ಹಾಜರಾಗಬೇಕಿದೆ. Read more…

ಆಧಾರ್ ಕುರಿತು ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪೊಂದನ್ನು ನೀಡಿದೆ. ಬ್ಯಾಂಕ್ ಖಾತೆ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆ ದಿನವೆಂದು Read more…

”ಅಪರಾಧಿ ಲವ್ ಮಾಡಬಾರದೆಂಬ ಕಾನೂನಿದ್ಯಾ?’’

ಕೇರಳ ಲವ್ ಜಿಹಾದ್ ಪ್ರಕರಣದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಿತು. ಹುಡುಗಿ ವಯಸ್ಕಳಾಗಿದ್ದ ಸಂದರ್ಭದಲ್ಲಿ ಆಕೆ ಒಪ್ಪಿಗೆ ಮಹತ್ವ ಪಡೆಯುತ್ತದೆ ಎಂದು ಸುಪ್ರೀಂ ಕೋರ್ಟ್ Read more…

ಸಹಮತದ ಸೆಕ್ಸ್ ಮಾಡಿದ್ರೂ ಯುವಕನಿಗಾಗಿದೆ ಶಿಕ್ಷೆ, ಕಾರಣ ಗೊತ್ತಾ?

ಒಮ್ಮತದ ಸೆಕ್ಸ್ ನಂತರವೂ ಅಮೆರಿಕದಲ್ಲಿ ವ್ಯಕ್ತಿಯೊಬ್ಬನಿಗೆ ಶಿಕ್ಷೆಯಾಗಿದೆ. 37 ವರ್ಷದ ವೈದ್ಯಕೀಯ ಪದವೀಧರ ಫಿಲಿಪ್ ಕ್ವಿರಿ ತಪ್ಪಿತಸ್ಥ ಅಂತಾ ಕೋರ್ಟ್ ತೀರ್ಪು ನೀಡಿದೆ. ಫಿಲಿಪ್ ಯುವತಿಯೊಬ್ಬಳ ಜೊತೆಗೆ ಡೇಟಿಂಗ್ Read more…

ಉದ್ಯಮಿ ಮೊಮ್ಮಗ ಗೀತಾ ವಿಷ್ಣುಗೆ ಸಿಕ್ತು ಜಾಮೀನು

ಬೆಂಗಳೂರು: ಕಾರ್ ಅಪಘಾತದ ಬಳಿಕ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ, ಗೀತಾ ವಿಷ್ಣುಗೆ ಬೆಂಗಳೂರು 1 ನೇ ಎ.ಸಿ.ಎಂ.ಎಂ. ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 25,000 ರೂ. ಬಾಂಡ್ ಮತ್ತು Read more…

ಹನಿಪ್ರೀತ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

ಡೆರಾ ಸಚ್ಚಾ ಆಶ್ರಮದ ಬಾಬಾ ರಾಮ್ ರಹೀಂ ದತ್ತು ಪುತ್ರಿ ಹನಿಪ್ರೀತ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ದೆಹಲಿ ಕೋರ್ಟ್ ಮುಂದೆ ಶರಣಾಗುವಂತೆ ಹೇಳಿದೆ. ಹನಿಪ್ರೀತ್ Read more…

ಯೋಗರಾಜ್ ಭಟ್ ಗೆ ಇನ್ನೂ ಸಿಕ್ಕಿಲ್ಲ ಸಂಭಾವನೆ

‘ದನ ಕಾಯೋನು’ ಚಿತ್ರದ ನಿರ್ದೇಶಕರಾದ ಯೋಗರಾಜ್ ಭಟ್ ಸಂಭಾವನೆ ವಿಚಾರವಾಗಿ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ನಿರ್ಮಾಪಕ ಕನಕಪುರ ಶ್ರೀನಿವಾಸ್ ಸಂಭಾವನೆ ಬಾಕಿ ಉಳಿಸಿಕೊಂಡಿದ್ದು, 2 ಸಲ ವಾಣಿಜ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...