alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗನಾಟಕ್ಕೆ ವ್ಯಕ್ತಿ ಬಲಿ…! ಮಂಗನ ವಿರುದ್ಧವೇ ಪ್ರಕರಣ ದಾಖಲು

ಕೋತಿಗಳು ಮಾಡುವ ಚೇಷ್ಟೆಗಳಿಂದ ಏನೆಲ್ಲ ತೊಂದರೆಯಾಗುತ್ತದೆ ಎನ್ನುವುದು ಹೇಳಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಕೋತಿಗಳ ಗುಂಪು ಮಾಡಿರುವ ಅತಿರೇಕಕ್ಕೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಉತ್ತರ Read more…

ಪಾಕ್ ಪ್ರಧಾನಿ ಟೀಕಿಸಲು ಬಳಕೆಯಾಯ್ತು ಕರ್ನಾಟಕ‌ದ ಕೆ.ಎಸ್.ಆರ್.ಟಿ.ಸಿ. ಚಾಲಕನ ವಿಡಿಯೋ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೋತಿಯೊಂದು ಬಸ್ ಡ್ರೈವ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆ ಕೋತಿಯನ್ನಿಟ್ಟುಕೊಂಡು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ Read more…

ಕೋತಿಯ ಕೈಯಲ್ಲಿ ಬಸ್ ಸ್ಟೇರಿಂಗ್; ಚಾಲಕ ಅಮಾನತು

ದಾವಣಗೆರೆ: ಕೋತಿಯ ಕೈಯಲ್ಲಿ ಬಸ್ ಚಾಲನೆ ಮಾಡಲು ಕೊಟ್ಟು ಬೇಜವಾಬ್ದಾರಿ ತೋರಿದ ಕೆ.ಎಸ್.ಆರ್.ಟಿ.ಸಿ. ಚಾಲಕನೊರ್ವನನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ. ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಡಿಪೋದ ಪ್ರಕಾಶ್ ಅಮಾನತುಗೊಂಡ ಚಾಲಕ. ಅಕ್ಟೋಬರ್ Read more…

ಅನಿರೀಕ್ಷಿತ ಅತಿಥಿಯನ್ನು ಕಂಡು ಬೆಚ್ಚಿಬಿದ್ರು ಪ್ರಯಾಣಿಕರು

ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಕೋತಿಯೊಂದು ಕಾಣಿಸಿಕೊಂಡಿದೆ. ವಿಶೇಷ ಅತಿಥಿಯನ್ನು ಕಂಡು ಪ್ರಯಾಣಿಕರಿಗೆ ದಿಗಿಲಾಗಿದೆ. ಅಜಾದ್ಪುರ್ ಮೆಟ್ರೋ ಸ್ಟೇಷನ್ ನಲ್ಲಿ ಈ ಕೋತಿಯ ದರ್ಶನವಾಗಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತ್ತು. Read more…

ತಮಾಷೆಗೆ ಕೋತಿಯನ್ನು ನೀರಿಗೆ ತಳ್ಳಿದ ಪ್ರವಾಸಿಗ, ಮುಂದೇನಾಯ್ತು ಗೊತ್ತಾ?

ಮನುಷ್ಯರು ಅಥವಾ ಪ್ರಾಣಿಗಳನ್ನು ಕೆರಳಿಸೋದು ತಪ್ಪು. ಯಾಕಂದ್ರೆ ಅದರ ಪರಿಣಾಮವನ್ನು ಊಹಿಸೋದು ಕೂಡ ಕಷ್ಟ. ಚೀನಾದಲ್ಲಿ ನಡೆದಿರೋ ಈ ಘಟನೆ ಎಚ್ಚರಿಕೆಯ ಕರೆಗಂಟೆ. ಪ್ರವಾಸಿಗನೊಬ್ಬನ ಹುಚ್ಚಾಟ ಯಾವ ರೀತಿ Read more…

ಮಂಗ ಹೊತ್ತೊಯ್ದಿದ್ದ ಮಗುವಿನ ದುರಂತ ಅಂತ್ಯ

ಓಡಿಶಾದ ತಲಬಸ್ತಾ ಗ್ರಾಮದಲ್ಲಿ ಕೋತಿ ಹೊತ್ತೊಯ್ದಿದ್ದ 16 ದಿನಗಳ ಹಸುಗೂಸು ಶವವಾಗಿ ಸಿಕ್ಕಿದೆ. ಬಾವಿಯೊಂದರಲ್ಲಿ ಗಂಡು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ತಂದೆ ರಾಮಕೃಷ್ಣ ನಾಯಕ್ ಎಂಬಾತನ ಮನೆಯ Read more…

16 ದಿನಗಳ ಹಸುಗೂಸನ್ನೇ ಹೊತ್ತೊಯ್ದ ಮಂಗ

ಓಡಿಶಾದ ಕಟಕ್ ಜಿಲ್ಲೆಯಲ್ಲಿ 16 ದಿನಗಳ ಪುಟ್ಟ ಹಸುಗೂಸನ್ನು ಮಂಗವೊಂದು ಹೊತ್ತೊಯ್ದಿದೆ. ತಲಬಸ್ತಾ ಗ್ರಾಮದ ಸಮೀಪ ಇರುವ ಕಾಡಿನಲ್ಲಿ ಈ ಘಟನೆ ನಡೆದಿದೆ. ರಾಮಕೃಷ್ಣ ನಾಯಕ್ ಎಂಬಾತನ ಗಂಡು Read more…

ಪ್ರವಾಸಿಗನ ಪರ್ಸ್ ಎಗರಿಸಿದ ಕೋತಿ ಮಾಡಿದ್ದೇನು…?

ಮಂಗಗಳು ಸಮೀಪದಲ್ಲಿದ್ದಾಗ ನಿಮ್ಮ ವಸ್ತುಗಳ ಬಗ್ಗೆ ಸಿಕ್ಕಾಪಟ್ಟೆ ಕೇರ್ಫುಲ್ ಆಗಿರಬೇಕು. ಯಾಕಂದ್ರೆ ತುಂಟ ಕೋತಿಗಳು ಕ್ಷಣ ಮಾತ್ರದಲ್ಲಿ ಅವನ್ನ ಎಗರಿಸಿಬಿಡುತ್ತವೆ. ಅದರಲ್ಲೂ ಚೀನಾದ ಕೋತಿಗಳಂತೂ ಸಿಕ್ಕಾಪಟ್ಟೆ ಚೇಷ್ಟೆ ಮಾಡುತ್ತವೆ. Read more…

ತಾನೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೋತಿಗೆ ಸಿಕ್ಕಿದೆ ‘ಪ್ರಶಸ್ತಿ’

ಈಗ ಸೆಲ್ಫಿ ಕ್ರೇಝ್ ಎಷ್ಟಿದೆ ಅಂದ್ರೆ ಮಂಗಗಳು ಕೂಡ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಲು ಶುರು ಮಾಡಿವೆ. ಇಂಡೋನೇಷ್ಯಾದ ಮಂಗವೊಂದು ಹಲ್ಲು ಕಿಸಿಯುತ್ತ ತನ್ನ ಸೆಲ್ಫಿ ತೆಗೆದುಕೊಂಡಿತ್ತು. ಆ ಕೋತಿಗೆ Read more…

ಒಂದೂವರೆ ವರ್ಷದ ಮಗುವಿಗೆ ಕೋತಿಗಳೇ ಗುಡ್ ಫ್ರೆಂಡ್ಸ್

ಒಂದೂವರೆ ವರ್ಷದ ಪುಟ್ಟ ಬಾಲಕ ಹಾಗೂ ಮಂಗಗಳ ನಡುವಣ ಅನ್ಯೋನ್ಯತೆಯ ವಿಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡ್ತಿದೆ. ಹುಬ್ಬಳ್ಳಿಯ ಅಲ್ಲಾಪುರ ಗ್ರಾಮದಲ್ಲಿ ಈ ಪುಟಾಣಿ ನಿತ್ಯವೂ ಕೋತಿಗಳೊಂದಿಗೆ ಆಟವಾಡ್ತಾನೆ. ಅವುಗಳಿಗೆ Read more…

ರಾಷ್ಟ್ರಪತಿ ಭವನಕ್ಕೆ ಬಂದ ವಿಶೇಷ ಅತಿಥಿ

ದೆಹಲಿಯಲ್ಲಿರೋ ರಾಷ್ಟ್ರಪತಿ ಭವನಕ್ಕೆ ವಿಶೇಷ ಅತಿಥಿಯೊಂದು ಬಂದಿತ್ತು. ಮೀಟಿಂಗ್ ರೂಮ್ ನಲ್ಲಿ ಕಪಿರಾಯ ದರ್ಶನ ಕೊಟ್ಟಿದ್ದ. ಗಾಯಗೊಂಡಿದ್ದ ಮಂಗವೊಂದು ಕೋಣೆಯಲ್ಲಿ ಕುಳಿತಿತ್ತು. ಅದನ್ನು ನೋಡಿದ ಸಿಬ್ಬಂದಿ ಕೂಡಲೇ ವೈಲ್ಡ್ Read more…

ಬೆಚ್ಚಿ ಬಿದ್ರು ಅಡಿಕೆ ತೋಟದಲ್ಲಿದ್ದ ಕಾರ್ಮಿಕರು..!

ಉಡುಪಿ: ಬರೋಬ್ಬರಿ 14 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವೊಂದು, ಕೋತಿಯನ್ನು ಹಿಡಿಯಾಗಿ ನುಂಗಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಅಡಿಕೆ ತೋಟದಲ್ಲಿ Read more…

ಡಯಟ್ ಮಾಡ್ತಿದೆ ಥೈಲ್ಯಾಂಡ್ ನ ‘ಅಂಕಲ್ ಫ್ಯಾಟ್’ ಕೋತಿ

ಥೈಲ್ಯಾಂಡ್ ನಲ್ಲಿ ಪ್ರವಾಸಿಗರು ಬಿಸಾಡಿದ ಜಂಕ್ ಫುಡ್ ತಿಂದು ತಿಂದು ಕೋತಿಯೊಂದು ದಪ್ಪಗಾಗಿ ಬಿಟ್ಟಿತ್ತು. ಆ ಕೋತಿಯನ್ನು ರಕ್ಷಣೆ ಮಾಡಿರೋ ಅರಣ್ಯಾಧಿಕಾರಿಗಳು ಫುಲ್ ಡಯಟ್ ನಲ್ಲಿಟ್ಟಿದ್ದಾರೆ. ಮಂಗಣ್ಣನಿಗೆ ಈಗ Read more…

ಅಮ್ಮನ ಅಪ್ಪುಗೆಯಲ್ಲಿ ಸತ್ತ ಕೋತಿಮರಿಗೆ ಬಂದಿತ್ತು ಜೀವ

ತಾಯಿ-ಮಗುವಿನ ಬಾಂಧವ್ಯಕ್ಕೆ ಎಣೆಯೇ ಇಲ್ಲ. ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳಲ್ಲಿ ಕೂಡ ಈ ಅಪರೂಪದ ಪ್ರೀತಿ ನಮಗೆ ಕಾಣಸಿಗುತ್ತದೆ. ತನ್ನ ಮರಿಯ ರಕ್ಷಣೆಗಾಗಿ ಅಮ್ಮ ಎಂತಹ ಸಾಹಸಕ್ಕೆ ಬೇಕಾದ್ರೂ Read more…

ಇಲ್ಲಿ ಕೋಲು ಹಿಡಿದು ಓಡಾಡ್ತಾರೆ ಜನ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರವಾಸಿ ಮಂದಿರಕ್ಕೆ ಬರುವವರ ಸಂಖ್ಯೆಯೇ ಕಡಿಮೆಯಾಗಿದೆ. ಯಾರಾದರೂ, ಬರಬೇಕೆಂದರೆ ಕೈಯಲ್ಲಿ ಕೋಲು ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಪ್ರವಾಸಿ ಮಂದಿರದ ಬಳಿ ಕೆಲವು Read more…

ಕಾಡಿನಲ್ಲಿ ಸಿಕ್ಲು ಮೋಗ್ಲಿ ಗರ್ಲ್…!

ಮೋಗ್ಲಿ ಕಥೆ ಯಾರಿಗೆ ತಿಳಿದಿಲ್ಲ. ಇದು ಕೇವಲ ಕಾಲ್ಪನಿಕ ಅಂತಾ ನಾವಂದುಕೊಂಡಿದ್ದೇವೆ. ಆದ್ರೆ ಮೋಗ್ಲಿ ಕಥೆ ನಿಜವಾಗಿದೆ. ಉತ್ತರ ಪ್ರದೇಶದ ಬಹರೈಚ್ ದಟ್ಟ ಅರಣ್ಯವೊಂದರಲ್ಲಿ ವಿಚಿತ್ರವಾಗಿ ವರ್ತಿಸುವ ಹುಡುಗಿಯೊಬ್ಬಳು Read more…

ಮಂಗಗಳ ಮದುವೆ ಮಾಡಲು ಹೊರಟಿದ್ದವರಿಗೆ ಆಗಿದ್ದೇನು..?

ಒಮ್ಮೊಮ್ಮೆ ಪ್ರಾಣಿಗಳ ಜೊತೆ ಮನುಷ್ಯರು ವಿಚಿತ್ರವಾಗಿ ನಡೆದುಕೊಳ್ತಾರೆ, ಚಿತ್ರಹಿಂಸೆ ಕೊಡ್ತಾರೆ. ಮುಂಬೈನ ಲೋನಾವಾಲಾದಲ್ಲೂ ಇಬ್ಬರು ಇದೇ ರೀತಿಯ ಹುಡುಗಾಟ ಶುರುಮಾಡಿದ್ರು. ಎರಡು ಮಂಗಗಳಿಗೆ ಮದುವೆ ಮಾಡಲು ಯತ್ನಿಸ್ತಾ ಇದ್ರು. Read more…

ವಿಮಾನ ಹಾರಾಟಕ್ಕೆ ಕೋತಿಗಳ ಅಡ್ಡಿ

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕೋತಿಗಳು ವಿಮಾನ ಹಾರಾಟಕ್ಕೆ ಅಡ್ಡಿಯುಂಟು ಮಾಡಿವೆ. 180 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸ್ಪೈಸ್ ಜೆಟ್ ವಿಮಾನ ಚೆನ್ನೈಗೆ ಹೊತ್ತೊಯ್ಯುತ್ತಿತ್ತು. ಇನ್ನೇನು ಟೇಕ್ ಆಗ್ಬೇಕು ಅಷ್ಟರಲ್ಲಿ Read more…

ಮೂಕ ಪ್ರಾಣಿಗಳ ರೋಧನೆಗೆ ಮೂಕವಿಸ್ಮಿತರಾದ ಜನ

ವಿಜಯಪುರ: ವಿದ್ಯುತ್ ಸ್ಪರ್ಶದಿಂದ ಕೋತಿಯೊಂದು ಮೃತಪಟ್ಟಿದ್ದರಿಂದ, ಅದರ ಜೊತೆಗಿದ್ದ ಸಹ ಕೋತಿಗಳು ಕಣ್ಣೀರಿಟ್ಟು ರೋಧಿಸಿದ ಮನಕಲಕುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಬಸವನ ಬಾಗೇವಾಡಿ ತಾಲ್ಲೂಕಿನ ಸಾತೀಹಾಳ ಗ್ರಾಮದಲ್ಲಿ Read more…

ಅಚ್ಚರಿಯಾಗುವಂತಿದೆ ಈ ಕೋತಿಯ ಪ್ರೇಮ್ ಕಹಾನಿ

ವಿಜಯಪುರ: ಜೆ.ಸಿ.ಬಿ.ಯನ್ನು ಕಂಡರೆ ಸಾಕು ಇಲ್ಲೊಂದು ಕೋತಿ ಉರಿದು ಬೀಳುತ್ತದೆ. ಮುಂದಕ್ಕೆ ಜೆ.ಸಿ.ಬಿ. ಚಲಿಸಲು ಅವಕಾಶವನ್ನೇ ನೀಡುವುದಿಲ್ಲ. ಜೆಸಿಬಿ ಚಾಲಕನಂತೂ ಗಂಡು ಕೋತಿಯ ಕಾಟಕ್ಕೆ ಹೈರಾಣಾಗಿದ್ದಾನೆ. ವಿಜಯಪುರ ಜಿಲ್ಲೆಯ Read more…

ಕೋತಿ ಮರಿಯನ್ನು ದತ್ತು ಪಡೆದವರ್ಯಾರು ಗೊತ್ತಾ ?

ಮಕ್ಕಳಿಲ್ಲದವರು ಅನಾಥಾಶ್ರಮದಿಂದ ಮಕ್ಕಳನ್ನು ದತ್ತು ಪಡೆಯುವುದು, ಗಣ್ಯ ವ್ಯಕ್ತಿಗಳು ಹಿಂದುಳಿದ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಕೇಳಿದ್ದೀರಿ. ಆದರೆ ಒಂದು ಅನಾಥ ಪ್ರಾಣಿ ಇನ್ನೊಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವುದನ್ನು ನೀವು Read more…

ಆ ಗ್ರಾಮದ ಹುಡುಗಿಯರಿಗೆ ಕೋತಿಗಳೇ ಶತ್ರುಗಳು

ಬಿಹಾರದ ಒಂದು ಗ್ರಾಮಕ್ಕೆ ಈಗಲೂ ಬಾರಾತ್ ತೆಗೆದುಕೊಂಡು ಹೋಗುವುದು ಸುಲಭದ ಮಾತಲ್ಲ. ಅಲ್ಲಿ ಕಳ್ಳರು, ದರೋಡೆಕೋರರ ಭಯವಿಲ್ಲ. ಬದಲಾಗಿ ಕೋತಿಗಳ ಕಾಟ. ಯಸ್. ಕೋತಿಗಳ ಕೋಪಕ್ಕೆ ಅದೆಷ್ಟೋ ಹುಡುಗಿಯರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...