alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ದಿನದಂದು ವಿಶ್ವ ದಾಖಲೆ ಬರೆಯಲಿದೆ ಬಾಬಾ ರಾಮ್ದೇವ್ ತಂಡ

ರಾಜಸ್ತಾನದ ಕೋಟಾದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ಯೋಗ ಗುರು ಬಾಬಾ ರಾಮ್ದೇವ್ ವಿಶ್ವ ದಾಖಲೆ ಬರೆಯಲಿದ್ದಾರೆ. ಒಂದು ಸ್ಥಳದಲ್ಲಿ ಎರಡುವರೆ ಲಕ್ಷ ಜನರು ಯೋಗ ಮಾಡಿ ದಾಖಲೆ ಬರೆಯಲಿದ್ದಾರೆ. Read more…

ಪದ್ಮಾವತಿ ಟ್ರೈಲರ್ ಪ್ರಸಾರ ಮಾಡಿದ್ದ ಥಿಯೇಟರ್ ಧ್ವಂಸ

ಶ್ರೀ ರಾಜ್ಪೂತ್ ಕರ್ಣಿ ಸೇನೆಗೆ ಸೇರಿದ ಸುಮಾರು 50 ಕಾರ್ಯಕರ್ತರು ಕೋಟಾದಲ್ಲಿ ಚಿತ್ರಮಂದಿರವೊಂದನ್ನು ಧ್ವಂಸ ಮಾಡಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಟ್ರೈಲರ್ ಪ್ರಸಾರ ಮಾಡಿದ್ದಕ್ಕೆ Read more…

ಮೋದಿಗೆ ಪೊರಕೆ ಗಿಫ್ಟ್ ಮಾಡಲು ವ್ಯಾಪಾರಿಯ ತವಕ

ಕೋಟಾದ ಪೊರಕೆ ವ್ಯಾಪಾರಿಯೊಬ್ಬ ಕಳೆದ 2 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಕಾಯುತ್ತಿದ್ದಾನೆ. ಮೋದಿ ಅವರಿಗೆ 2 ಪೊರಕೆಗಳನ್ನು ಉಡುಗೊರೆಯಾಗಿ ಕೊಡಬೇಕು ಅನ್ನೋದು ಅವರ ಆಸೆ. Read more…

ಈತನನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ವೈದ್ಯರು

ರಾಜಸ್ತಾನದ ಕೋಟಾದಲ್ಲಿ ವೈದ್ಯರೇ ಬೆಚ್ಚಿ ಬೀಳುವಂತಹ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬನ ದೇಹದಲ್ಲಿ 150 ಸೂಜಿಗಳು ಪತ್ತೆಯಾಗಿವೆ. ಸೂಜಿಗಳು ದೇಹದೊಳಗೆ ಪ್ರವೇಶಿಸಿದ್ದು ಹೇಗೆ ಅನ್ನೋದು 56 ವರ್ಷದ ಬದ್ರಿಲಾಲ್ ಮೀನಾಗೂ Read more…

ಕೋಟಾದ ಅನಾಥ ಮಕ್ಕಳಿಗಾಗಿ ಮೋದಿ ಮಾಡಿದ್ದಾರೆ ಮಾದರಿ ಕೆಲಸ

ಕೋಟಾದ ಇಬ್ಬರು ಅನಾಥ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ ನೀಡಿದ್ದಾರೆ. ಪ್ರಧಾನಮಂತ್ರಿಗಳ ನಿಧಿಯಿಂದ ಇವರಿಗೆ 50,000 ರೂಪಾಯಿ ಕೊಟ್ಟು ಸಹಕರಿಸಿದ್ದಾರೆ. 17 ವರ್ಷದ ಸೂರಜ್ ಬಂಜಾರಾ Read more…

ತರಬೇತಿ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡ್ತಿದ್ದ ಕೋಚ್

ರಾಜಸ್ತಾನದ ಕೋಟಾದಲ್ಲಿ ಹ್ಯಾಂಡ್ಬಾಲ್ ತರಬೇತಿ ನೀಡುವ ಕೇಂದ್ರದ ಕೋಚ್ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. 16 ವರ್ಷದ ಹ್ಯಾಂಡ್ಬಾಲ್ ಆಟಗಾರ್ತಿ ತರಬೇತಿ ಕೇಂದ್ರದ ತರಬೇತಿದಾರನ ವಿರುದ್ಧ ಅತ್ಯಾಚಾರ ಆರೋಪ Read more…

ನೋಟು ನಿಷೇಧದ ಬಗ್ಗೆ ಮೋದಿ ಪತ್ನಿ ಹೇಳಿದ್ದಿಷ್ಟು….

ಪ್ರಧಾನಿ ನರೇಂದ್ರ ಮೋದಿ ಅವರ ಪರಿತ್ಯಕ್ತ ಪತ್ನಿ ಜಶೋದಾಬೆನ್, ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಟಾದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಅಧಿವೇಶನದಲ್ಲಿ Read more…

ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ವಿದ್ಯಾರ್ಥಿ ಹೇಳಿದ್ದೇನು?

ಕೋಟಾದಲ್ಲಿ ವಿದ್ಯಾರ್ಥಿಯೊಬ್ಬ ಚಂಬಲ್ ನದಿಗೆ ಹಾರಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಸಾವಿಗೂ ಮುನ್ನ ವಿಡಿಯೋವೊಂದನ್ನು ರೆಕಾರ್ಡ್ ಮಾಡಿರುವ ಪಿಯುಸಿ ವಿದ್ಯಾರ್ಥಿ, ಪೋಷಕರ ಕನಸನ್ನು ನನಸು ಮಾಡಲು ಶ್ರಮಪಡುವಂತೆ ತನ್ನ ಸಹೋದರನಿಗೆ ಮನವಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...