alex Certify ಕೊಹ್ಲಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ರ ಕ್ರಿಕೆಟ್ ಆಟಗಾರರ ವೃತ್ತಿ ಮೇಲೆ ಪ್ರಭಾವ ಬೀರಿದೆ ವಿರಾಟ್ ಕೊಹ್ಲಿ ನಾಯಕತ್ವ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ. ಟಿ-20 ವಿಶ್ವಕಪ್ ನಂತ್ರ ಅವರು, ನಾಯಕತ್ವ ತ್ಯಜಿಸಲಿದ್ದಾರೆ. ಕೊಹ್ಲಿ ನಂತ್ರ ಯಾರಿಗೆ ನಾಯಕನ ಪಟ್ಟ Read more…

ನಾಯಕತ್ವದಿಂದ ಕೆಳಗಿಳಿಯುವಂತೆ ಕೊಹ್ಲಿಗೆ ಹೇಳಿದ್ಯಾರು…? ಕುತೂಹಲಕರ ಮಾಹಿತಿ ನೀಡಿದ ಬಿಸಿಸಿಐ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವ ತೊರೆಯುವ ಘೋಷಣೆ ಮಾಡಿದ್ದಾರೆ. ಕೊಹ್ಲಿ ಈ ಘೋಷಣೆ ಮಾಡ್ತಿದ್ದಂತೆ ಎಲ್ಲರನ್ನೂ ಅಚ್ಚರಿಗೊಂಡಿದ್ದರು. ಕೊಹ್ಲಿ ಸಮಯ ಸರಿಯಾಗಿಲ್ಲ. ಕೊಹ್ಲಿಗೆ ನಾಯಕತ್ವ Read more…

ಟಿ-20 ವಿಶ್ವಕಪ್ ಗೆ ಧೋನಿ ಮಾರ್ಗದರ್ಶಕರಾಗಿದ್ದೇಕೆ…..? ರಹಸ್ಯ ಬಿಚ್ಚಿಟ್ಟ ಬಿಸಿಸಿಐ

ಟಿ-20 ವಿಶ್ವಕಪ್ ಗೆ ದಿನಗಣನೆ ಶುರುವಾಗಿದೆ. ಐಪಿಎಲ್ ಮಧ್ಯೆಯೇ ಟಿ-20 ವಿಶ್ವಕಪ್ ಬಗ್ಗೆ ಚರ್ಚೆ ನಡೆಯುತ್ತಿದೆ. ಟಿ-20 ವಿಶ್ವಕಪ್ ಗೆ ಬಿಸಿಸಿಐ, ಟೀಂ ಇಂಡಿಯಾ ತಂಡದ ಮಾರ್ಗದರ್ಶಕರಾಗಿ ಮಾಜಿ Read more…

IPL: ಕುತೂಹಲ ಮೂಡಿಸಿದ ಹೈವೋಲ್ಟೇಜ್ ಮ್ಯಾಚ್; ಕೊಹ್ಲಿ –ಧೋನಿ ಟೀಂ ಮುಖಾಮುಖಿ

ಶಾರ್ಜಾ: ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಆರ್ಸಿಬಿ ಇಂದಿನ ಪಂದ್ಯದೊಂದಿಗೆ ಮತ್ತೆ ಜಯದ Read more…

ಈ ಆಟಗಾರನಿಗೆ 4ನೇ ಟೆಸ್ಟ್ ನಲ್ಲೂ ಕೊಹ್ಲಿ ನೀಡಲಿಲ್ಲ ಅವಕಾಶ

ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಆರಂಭದಲ್ಲಿಯೇ ಭಾರತಕ್ಕೆ ಆಘಾತವಾಗಿದೆ. ಭಾರತದ ಮೂವರು ಆಟಗಾರರು ಪೆವಿಲಿಯನ್ ಪರೆಡ್ ನಡೆಸಿದ್ದಾರೆ. ಈ ಮಧ್ಯೆ Read more…

4ನೇ ಟೆಸ್ಟ್ ಗೂ ಮುನ್ನ ಕೊಹ್ಲಿಗೆ ನಿರಾಸೆ – ವಿರಾಟ್ ಹಿಂದಿಕ್ಕಿದ ರೋಹಿತ್ ಶರ್ಮಾ

ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡಲಿದೆ. ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಿರಾಸೆಯಾಗಿದೆ. ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಖುಷಿ Read more…

ಕೊಹ್ಲಿಗೆ ವಿಶೇಷವಾಗಿರಲಿದೆ ಈ ಬಾರಿಯ ವಿಶ್ವಕಪ್

ಐಸಿಸಿ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದೆ. ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನದ ಜೊತೆ ಆಡಲಿದೆ. ವಿಶ್ವಕಪ್ ಪಂದ್ಯದ ಜೊತೆ ನವೆಂಬರ್ 5ರ ಮೇಲೆ ಎಲ್ಲರ ಕಣ್ಣಿದೆ. ನವೆಂಬರ್ 5ರಂದು Read more…

ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲಿದೆ. ಈ ಮಧ್ಯೆ Read more…

ಒಂದೇ ದಿನದಲ್ಲಿ 743 ಕೋಟಿ ಗಳಿಸಿದ ಆಟಗಾರ…!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ ಒನ್ ಶ್ರೀಮಂತ ಆಟಗಾರ. ಫೋರ್ಬ್ಸ್ ಪಟ್ಟಿಯಲ್ಲಿ ವಾರ್ಷಿಕ 196 ಕೋಟಿ ಗಳಿಕೆಯೊಂದಿಗೆ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದ್ರೀಗ ಕೊಹ್ಲಿ Read more…

ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನದಲ್ಲಿ ಸ್ಮಿತ್, ನಾಲ್ಕನೇ ಸ್ಥಾನಕ್ಕೇರಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಮತ್ತೆ ಅಗ್ರ ಸ್ಥಾನ ಪಡೆದಿದ್ದಾರೆ. ವಿಶ್ವ Read more…

ಕೊಹ್ಲಿ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ಸುಮಾರು 4 ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿರಲಿದೆ. ಆಟಗಾರರು ಈಗಾಗಲೇ ಇಂಗ್ಲೆಂಡ್ ವಿಮಾನವೇರಿದ್ದಾರೆ. ಆಟಗಾರರು, ಪತ್ನಿಯನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಯುಕೆ ಸರ್ಕಾರ ಬಿಸಿಸಿಐಗೆ Read more…

ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದಿದ್ದ ಕೊಹ್ಲಿ: ಇದರ ಹಿಂದಿನ ಕಾರಣ ಬಹಿರಂಗಪಡಿಸಿದ ʼಕ್ರಿಕೆಟ್‌ ದೇವರುʼ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಷ್ಟಪಡದ ಜನರಿಲ್ಲ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ದೇವರ ಜೊತೆ ಸ್ವಲ್ಪ ಸಮಯ ಕಳೆದ್ರೂ ಜೀವನ ಸಾರ್ಥಕ ಎನ್ನುವವರಿದ್ದಾರೆ. ಆದ್ರೆ ಅನೇಕ ಕ್ರಿಕೆಟರ್ಸ್ Read more…

ಕೊರೊನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡ ಕೊಹ್ಲಿ ಹೇಳಿದ್ದೇನು….?

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅನೇಕ ರಾಜ್ಯಗಳಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಆದ್ರೆ ಲಸಿಕೆ ಪೂರೈಕೆಯಾಗ್ತಿಲ್ಲ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. Read more…

IPL 2021: ಐದು ಬಾರಿ ಚಾಂಪಿಯನ್ ಆಗಿರುವ ʼಮುಂಬೈ ಇಂಡಿಯನ್ಸ್ʼ ಹೊಂದಿದೆ ಕೆಟ್ಟ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಋತು ಶುರುವಾಗಲು ಕೆಲವು ಗಂಟೆಗಳು ಉಳಿದಿವೆ. ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ Read more…

ಪತಿ ಕೊಹ್ಲಿ ಎತ್ತಿದ ಅನುಷ್ಕಾ: ವಿಡಿಯೋ ವೈರಲ್

ತಾಯಿಯಾದ್ಮೇಲೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫಿಟ್ನೆಸ್ ಗೆ ಹೆಚ್ಚಿನ ಗಮನ ನೀಡಿದ್ದಾರೆ. ಜನವರಿಯಲ್ಲಿ ಮಗುವಿಗೆ ಜನ್ಮ ನೀಡಿದ ಅನುಷ್ಕಾ, ಎರಡು ತಿಂಗಳ ಬ್ರೇಕ್ ನಂತ್ರ ಕೆಲಸಕ್ಕೆ ವಾಪಸ್ Read more…

ಈ ವಿಷ್ಯದಲ್ಲಿ ನಟ ಅಕ್ಷಯ್‌ ಕುಮಾರ್ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಡಿಗೆ ಇನ್ನೊಂದು ಕಿರೀಟ ಬಿದ್ದಿದೆ. ವಿರಾಟ್ ಕೊಹ್ಲಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ರನ್ನು ಹಿಂದಿಕ್ಕಿ ಬ್ರ್ಯಾಂಡ್ ವ್ಯಾಲೂ Read more…

‘ವಿರಾಟ್’ ವೀರಾವೇಶ: ಭರ್ಜರಿ ಜಯದೊಂದಿಗೆ ಭಾರತಕ್ಕೆ ಸರಣಿ ಗೆಲುವು

ಅಹಮದಾಬಾದ್ ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 36 ರನ್ ಗಳ ಜಯಗಳಿಸಿದೆ. ಇದರೊಂದಿಗೆ ಸರಣಿಯನ್ನು 3-2 Read more…

ಬ್ರಾಂಡ್ ಮೌಲ್ಯದಲ್ಲಿ ಅಕ್ಷಯ್ ಕುಮಾರ್ ಮುಂದೆ, ನಂ.1 ಸ್ಥಾನದಲ್ಲಿ ಕೊಹ್ಲಿ

ಕಲಾವಿದರು ಸಿನಿಮಾ ವಿಷ್ಯದಲ್ಲಿ ಚರ್ಚೆಯಲ್ಲಿರುತ್ತಾರೆ. ಇದ್ರ ಜೊತೆ ಮಾರುಕಟ್ಟೆ ಬ್ರಾಂಡ್ ಮೌಲ್ಯದ ವಿಷ್ಯಕ್ಕೂ ಚರ್ಚೆಗೆ ಬರ್ತಾರೆ. ಈ ಬ್ರಾಂಡ್ ಮೌಲ್ಯ ಆಗಾಗ ಬದಲಾಗುತ್ತಿರುತ್ತದೆ. ಡಫ್ & ಫೆಲ್ಪ್ಸ್ ಹೊಸ Read more…

ಟೀಂ ಇಂಡಿಯಾದಲ್ಲೂ ಚರ್ಚೆಯಾಗಿತ್ತಂತೆ ರೈತರ ಹೋರಾಟ

ಸಂಸತ್ ನಿಂದ ಹಿಡಿದು ಟೀಂ ಇಂಡಿಯಾವರೆಗೆ ಎಲ್ಲೆಡೆ ರೈತರ ಆಂದೋಲನದ ಬಗ್ಗೆ ಚರ್ಚೆಯಾಗ್ತಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿದ ಟೀಂ ಇಂಡಿಯಾ Read more…

ಐಪಿಎಲ್ ನಲ್ಲಿ 150 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಐಪಿಎಲ್ ಆಟ ಮುಂದುವರೆಸಿದ್ದಾರೆ. ಚೆನ್ನೈ ಪರ ಆಟವಾಡ್ತಿರುವ ಮಹೇಂದ್ರ ಸಿಂಗ್ ಧೋನಿ Read more…

ಫೋಟೋ ಹಂಚಿಕೊಂಡು ಮಗು ಹೆಸರು ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜನವರಿ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅನುಷ್ಕಾ ಮಗುವಿನ ಮೊದಲ ಫೋಟೋವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಇದಲ್ಲದೆ ವಿರಾಟ್ ಕೊಹ್ಲಿ Read more…

ಹೊಟೇಲ್ ರೂಮಿನಲ್ಲಿ ಬೆವರಿಳಿಸಿದ ವಿರಾಟ್ ಕೊಹ್ಲಿ

ಮುಂದಿನ ತಿಂಗಳು ಭಾರತ-ಇಂಗ್ಲೆಂಡ್ ಮಧ್ಯೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಟೆಸ್ಟ್ ಪಂದ್ಯಕ್ಕೂ ಮುನ್ನ ಚೆನ್ನೈ ತಲುಪಿರುವ ಟೀಂ ಇಂಡಿಯಾದ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ. ಟೀಂ ಇಂಡಿಯಾ Read more…

ಐಸಿಸಿ ಏಕದಿನ ರ್ಯಾಂಕಿಂಗ್: ನಂಬರ್ 1 ಸ್ಥಾನ ಕಾಯ್ದುಕೊಂಡ ಕೊಹ್ಲಿ

ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿ ಪ್ರಕಟಗೊಂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. Read more…

ಭಾರತ-ಇಂಗ್ಲೆಂಡ್ ಟೆಸ್ಟ್: ಚೆನ್ನೈ ತಲುಪಿದ ರಹಾನೆ, ಶರ್ಮಾ

ಭಾರತ-ಇಂಗ್ಲೆಂಡ್ ಮಧ್ಯೆ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ, ವೇಗದ ಬೌಲರ್ ಶಾರ್ದುಲ್ ಠಾಕೂರ್, ಬ್ಯಾಟ್ಸ್ ಮೆನ್ ರೋಹಿತ್ ಶರ್ಮಾ Read more…

ಟೆಸ್ಟ್ ರ್ಯಾಂಕಿಂಗ್: 13ನೇ ಸ್ಥಾನಕ್ಕೇರಿದ ರಿಷಭ್, ಹಿಂದೆ ಬಿದ್ದ ಕೊಹ್ಲಿ

ಬ್ರಿಸ್ಬೇನ್ ಟೆಸ್ಟ್ ನಲ್ಲಿ ಐತಿಹಾಸಿಕ ಜಯ ದಾಖಲಿಸಲು ನೆರವಾದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 13 ನೇ ಸ್ಥಾನಕ್ಕೇರಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ಪಂದ್ಯದ Read more…

ಗರ್ಭಿಣಿ ಅನುಷ್ಕಾ ಧರಿಸಿದ್ದ ಕಪ್ಪು ಬಣ್ಣದ ಡ್ರೆಸ್ ಬೆಲೆ ಎಷ್ಟು ಗೊತ್ತಾ….?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮನೆಗೆ ಶೀಘ್ರವೇ ಹೊಸ ಅತಿಥಿಯ ಆಗಮನವಾಗಲಿದೆ. ಅನುಷ್ಕಾ ಶರ್ಮಾಗೆ ತಿಂಗಳು ತುಂಬಿದೆ. ಅನುಷ್ಕಾ ಪತಿ ವಿರಾಟ್ ಕೊಹ್ಲಿ ಜೊತೆ ಆಸ್ಪತ್ರೆಗೆ ಹೋಗಿ ಬರ್ತಿದ್ದಾರೆ. Read more…

ಪಾನಿಪುರಿ ಸವಿದ ಗರ್ಭಿಣಿ ನಟಿ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಇದೇ ತಿಂಗಳು ಮಗುವಿಗೆ ಜನ್ಮ ನೀಡಲಿದ್ದಾರೆ. ಪತಿ ಕೊಹ್ಲಿ ಜೊತೆ ಆಗಾಗ ಅನುಷ್ಕಾ ಆಸ್ಪತ್ರೆಗೆ Read more…

ಕೊಹ್ಲಿ, ಎಬಿಡಿಯನ್ನ ಐಪಿಎಲ್​​ ನಿಂದ ಬ್ಯಾನ್​ ಮಾಡಿ ಎಂದ ರಾಹುಲ್

ರಾಯಲ್​ ಚಾಲೆಂಜರ್ಸ್ ಬೆಂಗಳೂರು ಅಂತಾ ಹೇಳಿದ ಕೂಡಲೇ ಮೊದಲು ನೆನಪಾಗೋದೇ ವಿರಾಟ್​ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ . ಇವರಿಬ್ಬರು ಜೋಡಿಯಾದ್ರು ಸಾಕು…..ಬಾಲ್​ಗಳು ಕ್ರೀಸ್​ನ ಹೊರಗೆ ಹೋಯ್ತು ಅಂತಾನೇ Read more…

ಮ್ಯಾಚ್ ಪರಾಭವದ ಹಿಂದಿನ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವೆ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಸೋತರೆ, ಡೆಲ್ಲಿ ಕ್ಯಾಪಿಟಲ್ ಗೆಲುವು ಸಾಧಿಸಿತು. ಮೊದ ಮೊದಲು ಆರ್‌ಸಿಬಿಯೇ ವಿನ್ ಆಗುತ್ತೆ ಎಂದುಕೊಂಡಿದ್ದ ಆರ್‌ಸಿಬಿ Read more…

ಅನುಷ್ಕಾ ಹೆಸರು ಹೇಳಿದ ಗವಾಸ್ಕರ್ ಮೇಲೆ ಅಭಿಮಾನಿಗಳ ಮುನಿಸು

ಪ್ರತಿಯೊಂದು ವಿಷ್ಯವೂ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತದೆ. ಸಣ್ಣದಿರಲಿ, ದೊಡ್ಡದಿರಲಿ ಸೆಲೆಬ್ರಿಟಿಗಳ ವಿಷ್ಯ ಬಂದಾಗ ಜನರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸ್ತಾರೆ. ಪಂಜಾಬ್ ಮುಂದೆ ಬೆಂಗಳೂರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...