alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರಾಟ ಶುರು ಮಾಡ್ತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ವಾಟರ್ ಟ್ಯಾಂಕರ್

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಡೆಯಬೇಕಿದ್ದ ದುರ್ಘಟನೆಯೊಂದು ಅದೃಷ್ಟವಶಾತ್ ತಪ್ಪಿದೆ. ಹಾರಾಟ ಶುರು ಮಾಡ್ತಿದ್ದ ವಿಮಾನಕ್ಕೆ ನೀರಿನ ಟ್ರಕ್ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿದ್ದ 100 ಪ್ರಯಾಣಿಕರು ಘಟನೆಯಿಂದ ಆತಂಕಗೊಂಡಿದ್ದರು ಎನ್ನಲಾಗಿದೆ. Read more…

ಹಾಡುಗಾರ್ತಿಗೆ ಅತ್ಯಾಚಾರ ಬೆದರಿಕೆ ಹಾಕಿದ ಉಬರ್ ಡ್ರೈವರ್

ಹಾಡುಗಾರ್ತಿ ಜೊತೆ ಕ್ಯಾಬ್ ಡ್ರೈವರ್ ಕೆಟ್ಟದಾಗಿ ನಡೆದುಕೊಂಡ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಹಾಡುಗಾರ್ತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನನ್ನು Read more…

ಕೊಲ್ಕತ್ತಾ ಮೆಡಿಕಲ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೊಡ್ಡ ಅಗ್ನಿ ಅವಘಡವೊಂದು ಸಂಭವಿಸಿದೆ. ಕೊಲ್ಕತ್ತಾದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬುಧವಾರ ಬೆಳಿಗ್ಗೆ ಘಟನೆ ನಡೆದಿದೆ. ಆಸ್ಪತ್ರೆ Read more…

ಪಿತ್ತಕೋಶದಲ್ಲಿ ಸಿಕ್ತು 10,356 ಕಲ್ಲು…!

ಕೊಲ್ಕತ್ತಾದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ವೈದ್ಯರು ಆಹಾರ ತಜ್ಞರೊಬ್ಬರ ಪಿತ್ತಕೋಶದಲ್ಲಿದ್ದ 10,000 ಕಲ್ಲುಗಳನ್ನು ತೆಗೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕೆಲ ದಿನ ವಿಶ್ರಾಂತಿ ಬೇಕೆಂದು ವೈದ್ಯರು ಹೇಳಿದ್ದಾರೆ. Read more…

ದುರ್ಗಾ ಪೆಂಡಾಲ್ ನಲ್ಲಿ ಡ್ರ್ಯಾಗನ್ ಡಾನ್ಸ್

ದೇಶ-ವಿದೇಶಗಳಲ್ಲಿ ಪಶ್ಚಿಮ ಬಂಗಾಳ ದುರ್ಗಾ ಪೂಜೆ ಪ್ರಸಿದ್ಧಿ ಪಡೆದಿದೆ.ಈ ಬಾರಿ ಅಲ್ಲಿನ ದುರ್ಗಾ ಪೂಜೆ ಮತ್ತಷ್ಟು ವಿಶೇಷ ರಂಗು ಪಡೆಯಲಿದೆ. ರಾಜ್ಯದ ವ್ಯಾಪಾರ ಹಾಗೂ ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ Read more…

ಶಾಕಿಂಗ್ ! ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ

ಕಿರುತೆರೆ ಕಲಾವಿದೆಗೆ ಟ್ಯಾಕ್ಸಿ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 24 ವರ್ಷದ ಈ ನಟಿ ಕೋಲ್ಕತ್ತಾದ ಹೌರಾ ಸ್ಟೇಷನ್ ಬಳಿಯ ಸಬ್ ವೇನಲ್ಲಿ ಕ್ಯಾಬ್ Read more…

ಅಪ್ಪಿಕೊಂಡಿದ್ದಕ್ಕೆ ಮೆಟ್ರೋ ನಿಲ್ದಾಣದಲ್ಲಿ ದಂಪತಿಗೆ ಬಿತ್ತು ಒದೆ

ಕೋಲ್ಕತ್ತಾದ ಮೆಟ್ರೋ ರೈಲಿನಲ್ಲಿ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೋಲ್ಕತ್ತಾದ ದಮ್ ದಮ್ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಂಗಾಳಿ ಪತ್ರಿಕೆಯಲ್ಲಿ ಈ ಬಗ್ಗೆ Read more…

ಇಂಥ ಕೆಲಸ ಮಾಡಿ ಸಿಕ್ಕಿ ಬಿದ್ರು ಜೈನ ಮುನಿ

ಜೈನ ಮುನಿ ಪ್ರತೀಕ್ ಸಾಗರ್ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರತೀಕ್ ಸಾಗರ್ ಆಕಾಶವನ್ನು ಬಟ್ಟೆ ಎಂದುಕೊಂಡು ಜೀವನ ಸಾಗಿಸುವ ದಿಗಂಬರ ಮುನಿಗಳಲ್ಲಿ ಒಬ್ಬರು. ದಿಗಂಬರ ಮುನಿಗಳಿಗೆ ಅವರದೇ ಕೆಲ ನಿಯಮಗಳಿರುತ್ತವೆ. Read more…

2 ವರ್ಷಗಳಿಂದ ಫ್ರಿಜ್ ನಲ್ಲಿತ್ತು ತಾಯಿಯ ಶವ

ಕೊಲ್ಕತ್ತಾದಲ್ಲಿ ದಂಗಾಗಿಸುವ ಘಟನೆಯೊಂದು ನಡೆದಿದೆ. ಬೆಹಾಲಾ ಪ್ರದೇಶದ ಮನೆಯೊಂದರ ಫ್ರಿಜ್ ನಲ್ಲಿದ್ದ ಮಹಿಳೆ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ ಕಳೆದ 2 ತಿಂಗಳಿಂದ ಮಹಿಳೆ Read more…

ಕೌಟುಂಬಿಕ ಗಲಾಟೆ : ಶಮಿ ವಿಚಾರಣೆ ನಡೆಸಿದ ಪೊಲೀಸ್

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವಿರುದ್ಧ ಗಂಭೀರ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಪಶ್ಚಿಮ ಬಂಗಾಳ ಪೊಲೀಸರು ಭಾನುವಾರ ಅಮ್ರೋಹಾದಲ್ಲಿರುವ ಮೊಹಮ್ಮದ್ Read more…

ತಾಯಿ ಶವದ ಜೊತೆ ವಾಸವಾಗಿದ್ದ ಮಗ

ಮಧ್ಯ ಕೊಲ್ಕತ್ತಾದಲ್ಲಿ ಭಾನುವಾರ ಪೊಲೀಸರು 70 ವರ್ಷದ ಮಹಿಳೆ ಶವವನ್ನು ಆಕೆ ಮನೆಯಿಂದ ಹೊರಕ್ಕೆ ತೆಗೆದಿದ್ದಾರೆ. ಅಕ್ಕಪಕ್ಕದವರ ದೂರಿನ ಮೇಲೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಶವವನ್ನು Read more…

ಪತ್ನಿ ನೆನಪಿಗಾಗಿ ನಾಯಿ ಆಸ್ಪತ್ರೆ ತೆರೆಯಲಿದ್ದಾರೆ ಸಚಿವರು

ದಕ್ಷಿಣ ಬಂಗಾಳದ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಕೊಲ್ಕತ್ತಾದಲ್ಲಿ ನಾಯಿ ಆಸ್ಪತ್ರೆ ತೆಗೆಯಲು ಮುಂದಾಗಿದ್ದಾರೆ. ಪತ್ನಿ ನೆನಪಿಗಾಗಿ ಅವರು ಈ ಆಸ್ಪತ್ರೆ ತೆರೆಯಲಿದ್ದಾರೆ. 2017ರಲ್ಲಿ ಅವರ ಪತ್ನಿ ನಿಧನರಾಗಿದ್ದರು. Read more…

ಹೆಣ್ಣು ಹುಟ್ಟುತ್ತಿದ್ದಂತೆ ವೇಶ್ಯಾವಾಟಿಕೆಗೆ ತಳ್ಳಲು ಶುರುವಾಗುತ್ತೆ ತಯಾರಿ…!

ಇದು ವಿಶ್ವದಲ್ಲಿರುವ ದೊಡ್ಡ ನರಕವೆಂದ್ರೆ ತಪ್ಪಾಗಲಾರದು. ಇಲ್ಲಿ ಮಹಿಳೆಯರು ಚಿತ್ರಹಿಂಸೆ ಅನುಭವಿಸ್ತಾರೆ. ಹುಡುಗಿ ಹುಟ್ಟುತ್ತಿದ್ದಂತೆ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಎಲ್ಲ ರೀತಿಯ ತಯಾರಿ ಶುರುವಾಗುತ್ತದೆ. ಕೆಲ ಹುಡುಗಿಯರನ್ನು ಒತ್ತಾಯಪೂರ್ವಕವಾಗಿ Read more…

ಈ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಒಂದಲ್ಲ ಎರಡಲ್ಲ 639 ಉಗುರು…!

ಕೊಲ್ಕತ್ತಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆ ವೇಳೆ ರೋಗಿ ಹೊಟ್ಟೆಯಲ್ಲಿ ಸಿಕ್ಕ ವಸ್ತು ನೋಡಿ ವೈದ್ಯರೇ ದಂಗಾಗಿದ್ದಾರೆ. ರೋಗಿ ಹೊಟ್ಟೆಯಲ್ಲಿ 639 ಉಗುರು ಸಿಕ್ಕಿದೆ. Read more…

ಮನೆಯೊಳಗಿದ್ದ 96 ವರ್ಷದ ತಾಯಿ ಸ್ಥಿತಿ ನೋಡಿ ದಂಗಾದ ಮಗಳು

ಕೊಲ್ಕತ್ತಾದ ಅನಂತಪುರದಲ್ಲಿ  ಮಗನೊಬ್ಬ ಮಾನವೀಯತೆ ಮರೆತಿದ್ದಾನೆ. 96 ವರ್ಷದ ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ರಜೆಯ ಮಜಾ ಸವಿಯಲು ಹೋಗಿದ್ದಾನೆ. ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುವ ಹಿರಿಯ Read more…

40 ವರ್ಷದ ಅತ್ತೆಗೆ 16 ವರ್ಷದ ಅಳಿಯನ ಮೇಲೆ ಪ್ರೀತಿ….ಆಮೇಲೆ..?

ಪ್ರೀತಿ ಕುರುಡು ಅನ್ನೋದಕ್ಕೆ ಈ ಘಟನೆ ಉತ್ತಮ ಉದಾಹರಣೆ. 40 ವರ್ಷದ ಮಹಿಳೆಯೊಬ್ಬಳು 16 ವರ್ಷದ ಅಳಿಯನ ಜೊತೆ ಓಡಿ ಹೋದ ಪ್ರಕರಣ ಬೆಳಕಿಗೆ ಬಂದಿದೆ. ವಿಷ್ಯ ತಿಳಿದ Read more…

ಕೋಲ್ಕತ್ತಾ ಸ್ವಾಗತಕ್ಕೆ ಸ್ಟೀವ್ ಸ್ಮಿತ್ ಫುಲ್ ಖುಷ್

ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುವ ಎರಡನೇ ಏಕದಿನ ಪಂದ್ಯಕ್ಕಾಗಿ ಎರಡೂ ತಂಡದ ಆಟಗಾರರು ಕೋಲ್ಕತ್ತಾ ತಲುಪಿದ್ದಾರೆ. ಗುರುವಾರ ಸೆಪ್ಟೆಂಬರ್ 21ರಂದು ಈಡನ್ ಗಾರ್ಡನ್ ನಲ್ಲಿ ಪಂದ್ಯ ನಡೆಯಲಿದೆ. ಸೋಮವಾರ ಕೋಲ್ಕತ್ತಾ Read more…

ಬ್ಲೂ ವೇಲ್ ಗೇಮ್ : ಕೊನೆ ಹಂತದಲ್ಲಿ ಮೂವರ ರಕ್ಷಣೆ

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಬ್ಲೂ ವೇಲ್ ಗೇಮ್ ನ ಕೊನೆ ಹಂತದ ಆಟವಾಡ್ತಿದ್ದ ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಒಬ್ಬ ವಿದ್ಯಾರ್ಥಿ ಶಾಲೆಯ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. Read more…

ಸ್ಲಂ ನಲ್ಲಿರುವ ಹುಡುಗಿ ಖಾತೆಗೆ ಬಂತು 60 ಲಕ್ಷ ರೂ.

ನೋಟು ನಿಷೇಧದ ನಂತ್ರ ಕಪ್ಪುಹಣ, ಬ್ಯಾಂಕ್, ಎಟಿಎಂ ಇದರದ್ದೇ ಸುದ್ದಿ. ಕಪ್ಪುಹಣವನ್ನು ಬಿಳಿ ಮಾಡಲು ಕಪ್ಪುಹಣದ ಮಾಲೀಕರು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಬೇರೆಯವರ ಹೆಸರಿನಲ್ಲಿ ಖಾತೆ ತೆರೆದು ಹಣ Read more…

ಕೊಲ್ಕತ್ತಾ ಬ್ಯಾಂಕ್ ಮುಂದೆ ಮೀನು ಮಾರುಕಟ್ಟೆ..!

ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಮೂರು ಬ್ಯಾಂಕ್ ಗಳ ಮುಂದೆ ಮೀನು ಮಾರುವವಳ ದರ್ಬಾರ್ ಶುರುವಾಗಿದೆ. ಬ್ಯಾಂಕ್ ಮುಂದೆ ಮೀನು ಮಾರುವವಳನ್ನು ನೋಡಿದ ಜನ ಮೊದಲು ಆಶ್ಚರ್ಯಕ್ಕೊಳಗಾಗಿದ್ದರು. ಆದ್ರೆ Read more…

ಈ ಹುಡುಗಿಯರಿಗಾಗ್ತಿದೆ ಚಿತ್ರ- ವಿಚಿತ್ರ ಅನುಭವ..!

ಕೊಲ್ಕತ್ತಾದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಬ್ಬರು ಹುಡುಗಿಯರಿಗೆ ಚಿತ್ರವಿಚಿತ್ರ ಅನುಭವವಾಗ್ತಾ ಇದೆ. ಇಬ್ಬರು ಹುಡುಗಿಯರನ್ನು ಭೂತವೊಂದು ಬೆನ್ನು ಹತ್ತಿದೆ ಎನ್ನಲಾಗ್ತಾ ಇದೆ. ಭೂತ ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ. ಆದ್ರೆ Read more…

ಬದುಕಿನ ಕೊನೆ ಪುಟ ಬರೆದ ಬಂಗಾಳದ ಖ್ಯಾತ ಲೇಖಕಿ

ಕೋಲ್ಕತ್ತಾ: ಖ್ಯಾತ ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆಯಾಗಿದ್ದ ಮಹಾಶ್ವೇತದೇವಿ ಗುರುವಾರ 3.16 ಕ್ಕೆ ಕೊನೆಯುಸಿರೆಳೆದಿದ್ದಾರೆ. ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಹೃದಯ ಸ್ತಂಭನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...