alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗೆ ಚೂರಿ ಇರಿತ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಇತ್ತೀಚಿನ ದಿನದಲ್ಲಿ ಕಾಲೇಜುಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಗಲಾಟೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೇ ರೀತಿಯಲ್ಲಿ ಹರಿಯಾಣದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಯುವಕರ ಗುಂಪು ಏಕಾಏಕಿ ಚೂರಿಯಿಂದ ಹಲ್ಲೆ Read more…

ಬೀದರ್ ನಗರದಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ವಾಯು ವಿಹಾರಕ್ಕೆ ತೆರಳುತ್ತಿದ್ದ ಇಬ್ಬರು ಮಹಿಳೆಯರನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಇಂದು ಬೆಳಗ್ಗೆ ಬೀದರ್ ನಲ್ಲಿ ನಡೆದಿದೆ. 48 ವರ್ಷದ ಲಲಿತಮ್ಮ ಹಾಗೂ 45 ವರ್ಷದ Read more…

ಪ್ರೇಯಸಿ ಪತಿಯ ಹತ್ಯೆ ಮಾಡಿದವನು ಅರೆಸ್ಟ್

ಗುರುಗಾಂವ್: ಅದೊಂದು ಪುಟ್ಟ ಸಂಸಾರ. ಗಂಡ – ಹೆಂಡತಿ, ಇಬ್ಬರು ಮಕ್ಕಳು. ಗುರುಗಾಂವ್ ನ ಸಿಕಂದರ್ ಪುರ್ ನಲ್ಲಿ ವಾಸವಾಗಿದ್ದ ಈ ಜೋಡಿಯ ಬಾಳಿನಲ್ಲಿ ಅದೊಂದು ಘಟನೆ ಬಿರುಗಾಳಿಯೆಬ್ಬಿಸಿತ್ತು. Read more…

ಹಾಡಹಗಲೇ ವಿದ್ಯಾರ್ಥಿನಿ ಬರ್ಬರ ಹತ್ಯೆ

10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮನೆಗೆ ತೆರಳುತ್ತಿರುವಾಗಲೇ ಯುವಕನೊಬ್ಬ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು, ಹಾಡಹಗಲೇ ನಡೆದಿರುವ ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. Read more…

ಬ್ಯಾಂಕ್ ಮ್ಯಾನೇಜರ್ ಹತ್ಯೆ ಮಾಡಿ 1.5 ಲಕ್ಷ ರೂಪಾಯಿ ಲೂಟಿ

ದೇಶದಲ್ಲಿ ಅಪರಾದ ಪ್ರಕರಣಗಳು ಹೆಚ್ಚಾಗ್ತಿವೆ. ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ಒಂದು ಕಡೆಯಾದ್ರೆ ಇನ್ನೊಂದು ಕಡೆ ಕೊಲೆ, ಸುಲಿಗೆ, ಲೂಟಿ ಹೆಚ್ಚಾಗ್ತಿದೆ. ಬಿಹಾರದ ಕತಿಹಾರ್ ನಲ್ಲಿ ಬ್ಯಾಂಕ್ ಮ್ಯಾನೇಜರ್ Read more…

ಗೆಳತಿಯನ್ನು ಕೊಂದು ನೇಣಿಗೆ ಶರಣಾದ ಪ್ರೇಮಿ

ದಕ್ಷಿಣ ದೆಹಲಿಯ ಫ್ಲಾಟ್‌ ವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಫ್ಲಾಟ್ ಒಳಗಿನಿಂದ ಲಾಕ್ ಆಗಿದೆ, ಏನೋ ಸಂಶಯ ಬರುತ್ತಿದೆ ಎಂದು ಯುವತಿಯೊಬ್ಬಳು Read more…

ಕಳ್ಳತನ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಹೊಡೆದು ಸಾಯಿಸಿದ್ರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆ ತೆಗೆದುಕೊಳ್ತಿದ್ದಾರೆ. ಅಪರಾಧ ಘಟನೆಗಳು ಜಾಸ್ತಿಯಾಗ್ತಿವೆ. ಇದಕ್ಕೆ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಗುಂಪೊಂದು ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಿದೆ. ಮೃತ ವ್ಯಕ್ತಿ ಆಟೋ Read more…

ಕೊಲೆಗೂ ಮುನ್ನ ಕಾಳಿ ಮಂತ್ರ ಜಪಿಸುತ್ತಿದ್ದ…!

ಚಂಡೀಗಡ: ಈತ ಮಹಾನ್ ಕಳ್ಳ, ದರೋಡೆಕೋರ, ಅಷ್ಟೇ ಏಕೆ ಸರಣಿ ಹಂತಕ ಸಹ ಹೌದು. ಅಂದ ಹಾಗೆ ಕೊಲೆಗೆ ಮುನ್ನ ಈತ 108 ಬಾರಿ ಕಾಳಿ ಮಂತ್ರ ಜಪಿಸುತ್ತಿದ್ದ. Read more…

ಹುಟ್ಟು ಹಬ್ಬಕ್ಕೆ ಕರೆಯದಿರುವುದೇ ಜೋಡಿ ಹತ್ಯೆಗೆ ಕಾರಣ?

ಕಳೆದ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೌಡಿ ಶೀಟರ್ ಗಳಿಬ್ಬರ ಬರ್ಬರ ಹತ್ಯೆ ನಡೆದಿದೆ. ತಡರಾತ್ರಿ ನಡೆದ ಈ ಘಟನೆಯಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆ Read more…

ಮುಟ್ಟಿನ ವೇಳೆ ಪತ್ನಿ ಜೊತೆ ಹೀಗೆ ನಡೆದುಕೊಳ್ತಿದ್ದ ಪಾಪಿ ಪತಿ

ದೇಶ ಎಷ್ಟು ಮುಂದುವರೆದ್ರೂ ಕೆಲವೊಂದು ಪಿಡುಗು ದೇಶ ಬಿಟ್ಟು ಹೋಗಿಲ್ಲ. ಇದ್ರಲ್ಲಿ ವರದಕ್ಷಿಣೆ ಪಿಡುಗು ಕೂಡ ಒಂದು. ವರದಕ್ಷಿಣೆಗೆ ಪೀಡಿಸಿ ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿರುವ ಅನೇಕ ಘಟನೆಗಳು ಬೆಳಕಿಗೆ Read more…

ಶಾಕಿಂಗ್: ಸೌದಿ ರಾಜಕುಮಾರನಿಂದಲೇ ಪತ್ರಕರ್ತನ ಕೊಲೆಗೆ ಆದೇಶ

ಪತ್ರಕರ್ತ ಜಮಾಲ್ ಖಶೋಗಿ ಕೊಲೆಯ ಹಿಂದೆ ಸೌದಿಯ ಶಕ್ತಿಶಾಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪಾತ್ರವಿದೆ ಎಂಬುದಾಗಿ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ತೀರ್ಮಾನಿಸಿದೆ. ಸಿಐಎ ತನಿಖೆಯ Read more…

ಫ್ಯಾಷನ್ ಡಿಸೈನರ್ ಹತ್ಯೆ ಮಾಡಿದ ಟೈಲರ್

ದೆಹಲಿಯಲ್ಲಿ ಡಬಲ್ ಮರ್ಡರ್ ನಡೆದಿದ್ದು, ಫ್ಯಾಷನ್ ಡಿಸೈನರ್ ಮಾಲಾ ಲಖನಿ ಮತ್ತು ಅವರ ಸೇವಕನ ಹತ್ಯೆಯಾಗಿದೆ. ಬಹದ್ದೂರ್ ವಸಂತ್ ಕುಂಜ್ ಎನ್ಕ್ಲೇವ್ ನಲ್ಲಿ ಈ ಘಟನೆ ನಡೆದಿದ್ದು, ಮೂವರನ್ನು Read more…

ಹಣ ಕೊಡದ ಅಪ್ಪನನ್ನೇ ಹೊಡೆದು ಕೊಂದ ಮಗ…!

ವೃದ್ಧಾಪ್ಯದಲ್ಲಿ ಹೆತ್ತವರಿಗೆ ಆಸರೆಯಾಗುವುದು ಮಕ್ಕಳ ಕರ್ತವ್ಯ. ಆದರೆ ತಂದೆ-ತಾಯಿಗೆ ವಯಸ್ಸಾಗುತ್ತಿದ್ದಂತೆ ಅವರ ಬಳಿಯಿರುವ ಆಸ್ತಿ, ಹಣದ ಮೇಲೆ ಕಣ್ಣು ಹಾಕಿ ಲಪಟಾಯಿಸಿಕೊಂಡು ಬಳಿಕ ನಿಕೃಷ್ಟವಾಗಿ ಕಾಣುವ ಪ್ರವೃತ್ತಿ ಮಕ್ಕಳಲ್ಲಿ Read more…

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವನ ಕೊಚ್ಚಿ ಕೊಂದ ಪತಿ

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದ ಆರೋಪದಲ್ಲಿ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನೆ ಪಶ್ಚಿಮ‌ ಬಂಗಾಳದ ಪರ್ಗಾನಾಸ್ Read more…

ಕೊಲೆಯಲ್ಲಿ ಅಂತ್ಯವಾಯ್ತು ಇಸ್ಪೀಟ್ ಆಟ

ದೀಪಾವಳಿ ಹಬ್ಬದ ವೇಳೆ ಕಾರ್ಡ್ಸ್ ಆಡಲು ಕೂತಾಗ,‌ ಮಾತಿನ ಚಕಮಕಿ ನಡೆದು, ಜಗಳ‌ ವಿಕೋಪಕ್ಕೆ ತಿರುಗಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ಗುರುವಾರ ಈ Read more…

ಕೊಲೆಯಲ್ಲಿ ಅಂತ್ಯವಾಯ್ತು ಸಲಿಂಗಿಗಳ ಪ್ರೇಮ ಪ್ರಕರಣ

ಒಂದು ಹುಡುಗ ಮತ್ತು ಇಬ್ಬರು ಹುಡುಗಿ ಅಥವಾ ಒಂದು ಹುಡುಗಿ ಮತ್ತು ಇಬ್ಬರು ಹುಡುಗರ ಮಧ್ಯೆ ತ್ರಿಕೋನ ಪ್ರೇಮ ಇರುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಈ ತ್ರಿಕೋನ ಪ್ರೇಮ Read more…

ಕಲ್ಲು ತೂರಾಟಕ್ಕೆ ಬಲಿಯಾದ ಟಿ.ಆರ್.ಎಸ್. ಮುಖಂಡ

ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.) ಸ್ಥಳೀಯ ನಾಯಕ ನಾರಾಯಣ ರೆಡ್ಡಿ ಕಲ್ಲು ತೂರಾಟಕ್ಕೆ ಬಲಿಯಾಗಿದ್ದು, ಮಂಗಳವಾರ ಅವರ ಶವ ವಿಕಾರಬಾದ್ ಪರ್ಗಿಯಲ್ಲಿನ ಸುಲ್ತಾನ್‍ ಪುರ ಗ್ರಾಮದಲ್ಲಿ ಪತ್ತೆಯಾಗಿದೆ. ಇದು Read more…

ರಿಯಾಯಿತಿ ಕೊಡಲಿಲ್ಲವೆಂಬ ಕಾರಣಕ್ಕೆ ಗುಂಡಿಟ್ಟು ಕೊಂದರು

ವಾರಾಣಸಿ: ಬಟ್ಟೆ ಅಂಗಡಿಯಲ್ಲಿ ರಿಯಾಯಿತಿ ಕೊಡಲಿಲ್ಲ ಎಂದರೆ ನೀವೇನು ಮಾಡಬಹುದು? ಅಬ್ಬಬ್ಬಾ ಎಂದರೆ ಗಲಾಟೆ ಮಾಡಿಕೊಂಡು ಬರಬಹುದು. ಇಲ್ಲಿಬ್ಬರು ದುರುಳರು ರಿಯಾಯಿತಿ ಕೊಡದ ಸಿಟ್ಟಿಗೆ ಮನಬಂದಂತೆ ಗುಂಡು ಹಾರಿಸಿದ್ದು, Read more…

ಈತನ ಹುಚ್ಚುತನಕ್ಕೆ ಬಲಿಯಾಗಿದ್ದು ಬರೋಬ್ಬರಿ 100 ಮಂದಿ

ಜನರನ್ನು, ಸಹೋದ್ಯೋಗಿಗಳನ್ನು, ಮೇಲಾಧಿಕಾರಿಗಳನ್ನು ಮೆಚ್ಚಿಸಲು ನಾನಾ ಕಸರತ್ತುಗಳನ್ನು ಮಾಡುವವರಿದ್ದಾರೆ. ಆದರೆ ಇಲ್ಲೊಬ್ಬ ಇದಕ್ಕಾಗಿ ಜನರ ಪ್ರಾಣದ ಜೊತೆಗೇ ಆಟವಾಡಿ, ನೂರು ಮಂದಿಯ ಸಾವಿಗೆ ಕಾರಣವಾಗಿದ್ದಾನೆ. ಇಂಥದ್ದೊಂದು ಅಮಾನವೀಯ ಕೆಲಸ Read more…

ಪತ್ನಿ ಕಪ್ಪೆಂದು ಸುಟ್ಟು ಸಾಯಿಸಿದ ಪಾಪಿ ಪತಿ

ಹೆಂಡತಿ ಜೀವಂತ ಇರುವಾಗಲೇ ಗಂಡ ಬೆಂಕಿ ಇಟ್ಟ ಪ್ರಕರಣ ಗುರುವಾರ ರಾತ್ರಿ ನಡೆದಿದ್ದು, ಘಟನೆ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ಕಪ್ಪು ಎಂಬ ಕಾರಣಕ್ಕೆ ಹಾಗೂ ವರದಕ್ಷಿಣೆ Read more…

ಪತ್ನಿ, ಉದ್ಯಮ ಪಾಲುದಾರನ ಕೊಂದು 25 ತುಂಡು ಮಾಡಿದ

ತನ್ನ ಪತ್ನಿ ಹಾಗೂ ಉದ್ಯಮ ಪಾಲುದಾರನನ್ನು ಕೊಂದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬನನ್ನು ಗುರುಗ್ರಾಮ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕೊಲೆಗಡುಕ ಪತಿ ಹರ್ನೇಕ್ ಸಿಂಗ್ ಆರಂಭದಲ್ಲಿ ಪತ್ನಿಯನ್ನು ದರೋಡೆಕೋರರು ಕೊಂದು ಲೂಟಿ Read more…

ಗೆಳತಿ ಕೊಲೆ ಪ್ರಕರಣದಲ್ಲಿ ಕಟಕಟೆ ಏರಲಿದ್ದಾನೆ ಆಗರ್ಭ ಶ್ರೀಮಂತ

ಅಮೆರಿಕದ ರಿಯಲ್ ಎಸ್ಟೇಟ್ ದೊರೆ ರಾಬರ್ಟ್ ಡರ್ಸ್ಟ್ ತಮ್ಮ ಗೆಳತಿ ಸುಸಾನ್ ಬರ್ಮನ್‌ನ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಕಟಕಟೆಯೇರಬೇಕಾಗಿದೆ. 2000 ನೇ ಇಸವಿಯಲ್ಲಿ ಲಾಸ್ ಏಂಜೆಲೀಸ್‌ನಲ್ಲಿ ಈ Read more…

ಒಂಟಿ ಮಹಿಳೆಯ ಬರ್ಬರ ಹತ್ಯೆ

ಬೆಂಗಳೂರು: ಗೋರಗುಂಟೆ ಪಾಳ್ಯದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಿದ್ದ ರುಕ್ಮಿಣಿ (40) ಎಂಬ ಮಹಿಳೆಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ. ರುಕ್ಮಿಣಿ, ಗಾರ್ಮೆಂಟ್ ಒಂದರಲ್ಲಿ Read more…

ಕೈಯಲ್ಲಿದ್ದ ಹಚ್ಚೆ ಮೂಲಕ ಕೊಲೆ ರಹಸ್ಯ ಬಯಲಾಯ್ತು…!

ದಾವಣಗೆರೆ: ಕೊಲೆ ಮಾಡಿ ತಪ್ಪಿಸಿಕೊಳ್ಳಬಹುದು ಎಂದು ಆರೋಪಿಗಳು ಯೋಚಿಸಿದರೆ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೊಲೆಗಾರರನ್ನು ಕಂಡುಹಿಡಿಯುತ್ತಾರೆ. ದಾವಣಗೆರೆಯ ಬಳಿ ಆಗಿದ್ದು ಇಂತಹದ್ದೆ ಒಂದು ಘಟನೆ. Read more…

ಶಾಕಿಂಗ್: ಫೇಸ್‌ಬುಕ್‌ ಪೋಸ್ಟ್ ಗೆ ಕಾಂಗ್ರೆಸ್ ಮುಖಂಡನ ಕೊಲೆ?

ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದ ಎನ್ನುವುದಕ್ಕೆ ಕಾಂಗ್ರೆಸ್ ಮುಖಂಡರೊಬ್ಬರನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಅಸಲ್ಫಾ ಮೆಟ್ರೋ ನಿಲ್ದಾಣದಲ್ಲಿ 1.30ರ ಸುಮಾರಿಗೆ ಈ Read more…

ಹೆಂಡತಿಯ ಕತ್ತು ಕೊಯ್ದು ತನ್ನ ಕೈ ಕೊಯ್ದುಕೊಂಡ ವೃದ್ಧ

ಎಪ್ಪತ್ತೈದು ವರ್ಷದ ವೃದ್ಧ ತನ್ನ ಪತ್ನಿಯ ಕತ್ತು ಕೊಯ್ದು, ತಾನೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಶನಿವಾರ ಗುರ್‍ಗಾಂವ್‍ನಲ್ಲಿ ನಡೆದಿದೆ. ದಂಪತಿ ಇಲ್ಲಿನ ಡಿಎಲ್‍ಎಫ್ ಫೇಸ್ 2 Read more…

ಕೊಲೆಗಾರನ ಸುಳಿವು ನೀಡಿದ ಕ್ಯಾಬ್ ಚಾಲಕ – ಸುಂದರಿಯ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿದ್ದ ಹಂತಕ

ಓಲಾ ಕ್ಯಾಬ್ ಚಾಲಕನೊಬ್ಬನ ಸಮಯಪ್ರಜ್ಞೆಯಿಂದ ಪೊಲೀಸರಿಗೆ ಕೊಲೆ ಪ್ರಕರಣವೊಂದರ ಸುಳಿವು ಸಿಕ್ಕಿದ್ದು, ಅ ಮೇರೆಗೆ ಹಂತಕ, ಹೈದರಾಬಾದ್ ಮೂಲದ ವಿದ್ಯಾರ್ಥಿ, 19 ವರ್ಷದ ಮುಜಾಯಿಲ್ ಸಯೀದ್‍ನನ್ನು ಮುಂಬೈ ಪೊಲೀಸರು Read more…

ಅತ್ಯಾಚಾರ ಮಾಡಿ ಕೊಲೆಗೈದವ ಗೋವಾ ಪೊಲೀಸರಿಗೆ ಸೆರೆಯಾದ

ಮಧ್ಯ ವಯಸ್ಕ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕೊಲೆಗೈದ ಕರ್ನಾಟಕ ಮೂಲದ ಯುವಕನನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅತ್ಯಾಚಾರಿ ಹಾಗೂ ಕೊಲೆಗಾರ ಬೆಳಗಾವಿ ಮೂಲದ Read more…

ಗುರುಗ್ರಾಮದ ಕಿಲ್ಲರ್ ಗಾರ್ಡ್‌ ಗೆ ಇತ್ತು ಇಂಟರ್ನೆಟ್‌ ಚಟ

ಗುರುಗ್ರಾಮದ ನ್ಯಾಯಾಧೀಶರ ಪತ್ನಿ ಹಾಗೂ ಪುತ್ರನ ಕೊಂದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಗಾರ್ಡ್‌ ಗೆ ಇಂಟರ್ನೆಟ್ ಚಟವಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಮಹಿಪಾಲ್ ಸಿಂಗ್, ಕಳೆದ Read more…

ಅತ್ತಿಗೆ-ಮೈದುನನ ರಾಸಲೀಲೆಗೆ ಬಲಿಯಾದ ಅಣ್ಣ…!

ಅತ್ತಿಗೆ ತಾಯಿ ಸಮಾನ ಎನ್ನುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಯಾವ ಸಂಬಂಧಗಳಿಗೂ ಬೆಲೆ ಇಲ್ಲದಂತಾಗಿದೆ. ಅತ್ತಿಗೆಯನ್ನು ಮೋಹಿಸುವ ಮೈದುನ, ಗಂಡನಿಗೆ ಮೋಸ ಮಾಡಿ ಮೈದುನನ ಜತೆ ಹಾಸಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...