alex Certify
ಕನ್ನಡ ದುನಿಯಾ       Mobile App
       

Kannada Duniya

89 ರ ಹರೆಯದ ಇವರ ಉತ್ಸಾಹಕ್ಕೆ ಹೇಳಿ ಹ್ಯಾಟ್ಸಾಫ್

ಕಲಿಕೆಗೆ ವಯಸ್ಸಿಲ್ಲ. ಈ ಮಾತನ್ನು ಆಗಾಗ ಕೇಳುತ್ತಲೇ ಇರುತ್ತವೆ. ಮತ್ತು ಅದಕ್ಕೆ ತಕ್ಕ ಉದಾಹರಣೆಗಳು ದೊರಕುತ್ತಲೇ ಇರುತ್ತವೆ. ಈಗ ಇಲ್ಲಿ ಹೇಳಹೊರಟಿರುವುದು 89 ರ ಹರೆಯದ ಉತ್ಸಾಹಿ ಹಿರಿಯ Read more…

ಚುನಾವಣೆಯಲ್ಲಿ ಅತ್ತಿಗೆ ಸೋಲು: ಹತಾಶೆಗೊಂಡ ಮೈದುನನಿಂದ ಮಹಿಳೆಗೆ ಚಾಕು ಇರಿತ

ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಅತ್ತಿಗೆ ಸೋತ ಹಿನ್ನಲೆಯಲ್ಲಿ ಬೇಸರಗೊಂಡ ಮೈದುನ ಮಹಿಳೆಯೊಬ್ಬರಿಗೆ ಚಾಕು ಇರಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಸಯ್ಯದ್ ನಿಜಾಮುದ್ದೀನ್ ಹುಸೇನಿ ಎಂಬ Read more…

ಕಾಲುವೆಗೆ ಉರುಳಿದ ಟ್ರಾಕ್ಟರ್: ಮೂವರು ಕಾರ್ಮಿಕರು ನೀರುಪಾಲು

ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ನೀರು ಪಾಲಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಕೆಲಸಕ್ಕೆಂದು ಹೋದವರು ಮನೆಗೆ Read more…

ಕೊಪ್ಪಳದ ಗಂಗಮ್ಮನ ಗಾಯನಕ್ಕೆ ನೆಟ್ಟಿಗರು ಫುಲ್ ಫಿದಾ

ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ. ಹಾಗೆ ಊರು, ಗಲ್ಲಿಯ ಗಡಿಯಿಲ್ಲ. ಸಾಮಾಜಿಕ ಜಾಲತಾಣ ಮೂಲೆ ಮೂಲೆಯ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡ್ತಿದೆ. ಇದಕ್ಕೆ ಕೊಪ್ಪಳದ ಗಂಗಮ್ಮ ಉತ್ತಮ Read more…

ಲಾರಿಯಡಿ ಸಿಲುಕಿ ಕಾಲು ಕಳೆದುಕೊಂಡಿದ್ದ ಹುಸೇನ್ ಸಾಬ್ ಸಾವು

ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಟಿಪ್ಪರ್ ಲಾರಿ ಚಕ್ರದಡಿ ಬಿದ್ದಿದ್ದ, ಕೊಪ್ಪಳ ಜಿಲ್ಲೆ ಕುಕನೂರಿನ ಹುಸೇನ್ ಸಾಬ್ ಸಾವನ್ನಪ್ಪಿದ್ದಾನೆ. ಕಲಹದ ಬಳಿಕ ತನ್ನ ಮನೆಯಿಂದ ಹೊರ Read more…

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಕೊಪ್ಪಳ: ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಗುನ್ನಾಳ ಕ್ರಾಸ್ ಬಳಿ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ Read more…

ಪಕ್ಕದ ಮನೆ ಮಹಿಳೆಯಿಂದ ಹೇಯಕೃತ್ಯ…?

ಕೊಪ್ಪಳ: ಒಡವೆ ದೋಚುವ ಉದ್ದೇಶದಿಂದ ಒಂದೂವರೆ ವರ್ಷದ ಮಗುವನ್ನು ಕದ್ದೊಯ್ದು, ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕುಕುನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಡಿಯಾಪುರದ ಅಂಬವ್ವ ಎಂಬ Read more…

ಬಿ.ಜೆ.ಪಿ. ಬ್ಯಾನರ್ ಹರಿದವನಿಗೆ ಚಪ್ಪಲಿ ಏಟು

ಕೊಪ್ಪಳ: ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ಬಿ.ಜೆ.ಪಿ. ಬ್ಯಾನರ್ ಹರಿದ ವ್ಯಕ್ತಿಗೆ ಕಾರ್ಯಕರ್ತರು ಚಪ್ಪಲಿಯಿಂದ ಬಾರಿಸಲಾಗಿದೆ. ವಿವಿಧ ಪಕ್ಷಗಳ ಮುಖಂಡರು ಮಂಗಳವಾರ ಪಕ್ಷ ಸೇರ್ಪಡೆಯಾಗಲಿರುವ ಹಿನ್ನಲೆಯಲ್ಲಿ ಪಕ್ಷದ ನಾಯಕರು Read more…

ಆಕಸ್ಮಿಕ ಬೆಂಕಿಗೆ 16 ಗೂಡಂಗಡಿಗಳು ಭಸ್ಮ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕಾರಟಗಿಯಲ್ಲಿ ಆಕಸ್ಮಿಕ ಬೆಂಕಿಗೆ 16 ಗೂಡಂಗಡಿಗಳು ಸುಟ್ಟು ಹೋಗಿವೆ. ಗ್ಯಾರೇಜ್, ಸಲೂನ್, ವರ್ಕ್ ಶಾಪ್, ಹೋಟೆಲ್ ಸೇರಿ ಹಲವಾರು ಗೂಡಂಗಡಿಗಳು ಇಲ್ಲಿದ್ದು, Read more…

ಆಘಾತಕಾರಿ ಕೃತ್ಯವೆಸಗಿದ ಮಹಿಳೆ, ಮಕ್ಕಳು

ಕೊಪ್ಪಳ: ಶೀಲ ಶಂಕಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಯಲಬುರ್ಗಾ ತಾಲ್ಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ನಡೆದಿದೆ. ಪ್ರಭಯ್ಯ ಎಂಬುವವರು ಸುಟ್ಟಗಾಯಗಳಿಂದ ಗಂಭೀರ Read more…

ಅಪಘಾತದಲ್ಲಿ ಅಧಿಕಾರಿಗಳಿಬ್ಬರಿಗೆ ಗಂಭೀರ ಗಾಯ

ಕೊಪ್ಪಳ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಕಳಮಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಅಧಿಕಾರಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಗಾವತಿ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಉದಯರವಿ, Read more…

3 ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿಗೇನಾಯ್ತು..?

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿಯ ವಡ್ಡರಹಟ್ಟಿ ಕ್ಯಾಂಪ್ ನಲ್ಲಿ 3 ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿ ಅನುಮಾನಸ್ಪದವಾಗಿ ಸಾವು ಕಂಡಿದ್ದಾರೆ. ಅಫ್ರೋಜ್(30), ಮೆಹಬೂಬಿ(28) ಮೃತಪಟ್ಟವರೆಂದು ಗುರುತಿಸಲಾಗಿದೆ. ಬಾಡಿಗೆ ಮನೆಯಲ್ಲಿ Read more…

ವೈರಲ್ ಆಗಿದೆ ಅರ್ಚಕನ ಅಶ್ಲೀಲ ಚಿತ್ರ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿಯ ಕಿಷ್ಕಿಂದ ಅಂಜನಾದ್ರಿ ಬೆಟ್ಟದ ಮುಖ್ಯ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಅವರ ಅಶ್ಲೀಲ ಚಿತ್ರ ವೈರಲ್ ಆಗಿದೆ. ಅಲ್ಲದೇ ಯುವತಿಯೊಂದಿಗೆ ಅವರು ಅಶ್ಲೀಲವಾಗಿ Read more…

ದೇವಸ್ಥಾನಕ್ಕೆ ಬಂದವರು ಕೆರೆಗೆ ಬಲಿಯಾದ್ರು

ಕೊಪ್ಪಳದ ಗಂಗಾವತಿಯ ಕೆರೆಯೊಂದರಲ್ಲಿ ಐವರು ಜಲಸಮಾಧಿಯಾದ ಘಟನೆ ನಡೆದಿದೆ. ಇಲ್ಲಿನ ಹೇಮಗುಡ್ಡದ ಕೆರೆಯಲ್ಲಿ ಈಜಲು ಹೋದ ಐದು ಮಂದಿ ಹೆಣವಾಗಿದ್ದಾರೆ. ಮೃತರೆಲ್ಲ ಹೈದ್ರಾಬಾದ್ ಮೂಲದವರು ಎನ್ನಲಾಗಿದೆ. ರಾಘವೇಂದ್ರ, ಪವಿತ್ರಾ, Read more…

ಬ್ಲಾಸ್ಟ್ ಆಯ್ತು ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್

ಕೊಪ್ಪಳ: ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ಧಾಪುರದಲ್ಲಿ ನಡೆದಿದೆ. ಹನುಮೇಶ್ ಗಾಯಗೊಂಡ ಯುವಕ. ಎಂ.ಐ. ಮೊಬೈಲ್ ಅನ್ನು Read more…

ಮಾಂತ್ರಿಕನ ಮನೆಯಲ್ಲಿ ಕಾಂಡೋಮ್ ರಾಶಿ

ಕೊಪ್ಪಳ: ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಕೇರಳದ ಮಾಂತ್ರಿಕನೊಬ್ಬ, ಮಹಿಳೆಯರನ್ನು ವಶೀಕರಣ ಮಾಡಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಹೊಸಹಳ್ಳಿಯಲ್ಲಿ ವಾಸವಾಗಿದ್ದ ಮಸ್ತಾನ್ ಎಂಬಾತನೇ Read more…

ಹಬ್ಬದ ಆಚರಣೆ ವೇಳೆಯೇ ಅವಘಡ

ಕೊಪ್ಪಳ: ಬೆಂಕಿ ಕೊಂಡಕ್ಕೆ ಬಿದ್ದು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಿಬೆಣಕಲ್ ಗ್ರಾಮದಲ್ಲಿ ನಡೆದಿದೆ. ಮೊಹರಂ ನಿಮಿತ್ತ ಕೌಡೇ ಪೀರ ದೇವರ ಕೆಂಡಾರ್ಚನೆಗೆ Read more…

ಸಾವಿನಲ್ಲೂ ಜೊತೆಯಾದ ದಂಪತಿ

ಕೊಪ್ಪಳ: ದಶಕಗಳ ಕಾಲ ಒಟ್ಟಿಗೆ ಬಾಳಿದ್ದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ, ಕೊಪ್ಪಳ ತಾಲ್ಲೂಕಿನ ಅರಸೀಕೇರಿ ಗ್ರಾಮದಲ್ಲಿ ನಡೆದಿದೆ. 95 ವರ್ಷದ ಮರಿಯಮ್ಮ ವಯೋಸಹಜ ಕಾಯಿಲೆಯಿಂದ ಬೆಳಗಿನಜಾವ Read more…

ಮನೆಯಲ್ಲಿದ್ದಾಗಲೇ ನಡೀತು ದುರಾದೃಷ್ಟಕರ ಘಟನೆ

ಕೊಪ್ಪಳ: ಮನೆಯಲ್ಲಿ ಮಲಗಿದ್ದ ತಂದೆ, ಮಗಳ ಮೇಲೆ ಕರಡಿ ದಾಳಿ ನಡೆಸಿದ ಘಟನೆ, ಕೊಪ್ಪಳ ತಾಲ್ಲೂಕಿನ ಆಚಾರಿ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ(45) ಮೃತಪಟ್ಟವರು. ಅವರ ಪುತ್ರಿ ವಿಶಾಲಾಕ್ಷಿ(13) Read more…

ಗುಟ್ಟಾಗಿ ಮದುವೆಯಾದ ಗಂಡ: ಪತ್ನಿಯರ ಜಗಳ

ಕೊಪ್ಪಳ: ಪತ್ನಿ ಇದ್ದರೂ ಎದುರು ಮನೆಯ ಯುವತಿಯನ್ನು ವ್ಯಕ್ತಿಯೊಬ್ಬ ಮದುವೆಯಾಗಿದ್ದು, ಆತನಿಗಾಗಿ ಇಬ್ಬರೂ ಪತ್ನಿಯರು ಹೊಡೆದಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಂಜುನಾಥ, ತನ್ನ ಸಂಬಂಧಿಕರಾದ ಕೊಪ್ಪಳ ಬೆಂಕಿನಗರದ ಯುವತಿಯನ್ನು 2013 Read more…

ತಮ್ಮನನ್ನೇ ಥಳಿಸಿದ ಅಕ್ಕ, ಕಾರಣ ಗೊತ್ತಾ…?

ಕೊಪ್ಪಳ: ಮಹಿಳೆಯೊಬ್ಬರು ತಮ್ಮನನ್ನೇ ಕೈ ಕಾಲು ಕಟ್ಟಿ ಹಾಕಿ ಥಳಿಸಿದ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ. ಕೂಲಿಕಾರ್ಮಿಕನಾಗಿರುವ ಕಳಕಪ್ಪ ಅಕ್ಕನಿಂದಲೇ ಏಟು ತಿಂದವ. ದುಡಿದ ಹಣವನ್ನೆಲ್ಲಾ ಕುಡಿಯಲು ಬಳಸುತ್ತಿದ್ದ Read more…

ಪೊಲೀಸರಿಂದಲೇ ಗಣೇಶ ಮೂರ್ತಿಗಳ ವಿಸರ್ಜನೆ

ಕೊಪ್ಪಳ: ಮೆರವಣಿಗೆ ಅರ್ಧಕ್ಕೆ ನಿಲ್ಲಿಸಿ ಯುವಕರು ತೆರಳಿದ್ದರಿಂದ ಪೊಲೀಸರೇ ಗಣಪತಿ ಮೂರ್ತಿಗಳನ್ನು ವಿಸರ್ಜಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ ಎನ್ನಲಾಗಿದೆ. ಕೊಪ್ಪಳದ ಜೆ.ಹೆಚ್. ಪಟೇಲ್ ಬಡಾವಣೆ ಸೇರಿದಂತೆ ಅಕ್ಕಪಕ್ಕದ 4 Read more…

ಮನೆಯಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿಧಿ

ಕೊಪ್ಪಳ: ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿದ್ದ ಬಕೆಟ್ ಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶರಣಬಸವೇಶ್ವರ ಕ್ಯಾಂಪ್ ನಿವಾಸಿ ಮೌಲಾ Read more…

ಸಿಮೆಂಟ್ ಕಾರ್ಖಾನೆಗೆ ಬೆಂಕಿ ತಗುಲಿ ಭಾರೀ ನಷ್ಟ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಿಣಿಗೇರಾ ಗ್ರಾಮದ ಸಮೀಪದಲ್ಲಿರುವ ಸಿಮೆಂಟ್ ಕಾರ್ಖಾನೆಗೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾಗಿದೆ. ರಾತ್ರಿ ಪ್ಯಾಕಿಂಗ್ ವಿಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಕಾರ್ಖಾನೆಗೆ ವ್ಯಾಪಿಸಿದ್ದು, Read more…

ಅತಿಥಿ ಉಪನ್ಯಾಸಕನ ಮನೆಯಲ್ಲಿ ನಕಲಿ ನೋಟ್..?

ಕೊಪ್ಪಳ: ಅತಿಥಿ ಉಪನ್ಯಾಸಕರೊಬ್ಬರ ಮನೆ ಮೇಲೆ ದಾಳಿ ಮಾಡಿರುವ ಪೊಲೀಸರು, ಹೊಸ ಕಲರ್ ಪ್ರಿಂಟರ್, 2000 ರೂ. ಮುಖಬೆಲೆಯ 1 ಲಕ್ಷ ರೂ. ನಕಲಿ ನೋಟ್ ವಶಕ್ಕೆ ಪಡೆದಿದ್ದಾರೆ. Read more…

ವಿದ್ಯಾರ್ಥಿನಿಗೆ ವಂಚಿಸಿದ ಅತಿಥಿ ಉಪನ್ಯಾಸಕ

ಕೊಪ್ಪಳ: ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡ, ಅತಿಥಿ ಉಪನ್ಯಾಸಕನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ವಂಚಕ, 3 ವರ್ಷಗಳಿಂದ ವಿದ್ಯಾರ್ಥಿನಿಯನ್ನು ಪ್ರೀತಿಸುವ Read more…

ಬಾರ್ ಬಳಿ ಲಾಠಿ ಬೀಸಿದ ಪೊಲೀಸರು

ಕೊಪ್ಪಳ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪಕ್ಕದ ಮದ್ಯದ ಅಂಗಡಿಗಳನ್ನು ಬಂದ್ ಮಾಡಿರುವುದರಿಂದ ಬೇರೆ ಕಡೆಯಲ್ಲಿರುವ ಬಾರ್ ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಕೊಪ್ಪಳದಲ್ಲಿಯೂ ಹೈವೇಗಳಿಗೆ ಹೊಂದಿಕೊಂಡಿರುವ ಬಾರ್ Read more…

ಬೆಟ್ಟಿಂಗ್ ವಿಷಯಕ್ಕೆ ಗುಂಪು ಘರ್ಷಣೆ

ಕೊಪ್ಪಳ: ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ್ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ 2 ಗ್ರಾಮಗಳ ಯುವಕರ ಗುಂಪಿನ ನಡುವೆ ಮಾರಾಮಾರಿ ನಡೆದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ನಡೆದಿದೆ. ಮೈಲಾಪುರ Read more…

ಎಲ್ಲಾ ಮುಗಿದ ಮೇಲೆ ಮಹಿಳೆಗೆ ಕೈಕೊಟ್ಟ

ಕೊಪ್ಪಳ: ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಪತ್ನಿಯ ರೀತಿಯಲ್ಲಿ ಬಳಸಿಕೊಂಡ ದುರುಳನೊಬ್ಬ ಮೋಸ ಮಾಡಿದ್ದಾನೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕನಕಗಿರಿಯ ಪ್ರಭಾವಿ ಮುಖಂಡನೊಬ್ಬನ ಸಹೋದರ ಹೀಗೆ ಮಹಿಳೆಗೆ ಮೋಸ Read more…

ಪತ್ನಿಯ ಕಿಡ್ನಾಪ್, ವಿಷ ಸೇವಿಸಿದ ಪತಿ

ಕೊಪ್ಪಳ: ಪ್ರೀತಿಸಿ ಮದುವೆಯಾದ ಯುವ ಜೋಡಿಯನ್ನು ಬೇರ್ಪಡಿಸಿದ ಘಟನೆ ಬೆಳಕಿಗೆ ಬಂದಿದ್ದು, ಮನನೊಂದ ಯುವಕ ವಿಷ ಸೇವಿಸಿದ್ದಾನೆ. ಕೊಪ್ಪಳ ಜಿಲ್ಲೆ ಸಿಂಧೋಗಿ ಗ್ರಾಮದ ಯುವಕ ಮೊಬೈಲ್ ಅಂಗಡಿ ಹೊಂದಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...