alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಡಗು ದುರಂತದ ಹಿಂದಿನ ‘ಅಸಲಿ’ ಕಾರಣ ಬಿಚ್ಚಿಟ್ಟ ತಜ್ಞರು

ಆಗಸ್ಟ್ ತಿಂಗಳಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದ ಕುರಿತು ಪರಿಶೀಲನೆ ನಡೆಸಿ, ಅಧ್ಯಯನ ಕೈಗೊಂಡಿದ್ದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ತಜ್ಞರು ಸರ್ಕಾರಕ್ಕೆ ವರದಿ Read more…

ಟಿಪ್ಪು ಜಯಂತಿ ವಿರೋಧಿಸಿ ಇಂದು ಕೊಡಗು ಬಂದ್

ವಿರೋಧದ ನಡುವೆಯೂ ಸರ್ಕಾರ, ಟಿಪ್ಪು ಜಯಂತಿ ಆಚರಿಸುತ್ತಿರುವುದನ್ನು ಪ್ರತಿಭಟಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ಇಂದು ಕೊಡಗು ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಪ್ರತಿಭಟನೆ ಹಿನ್ನಲೆಯಲ್ಲಿ Read more…

ಕೊಡಗಿನ ಜಲ ಪ್ರಳಯದ ಕಾರಣ ಬಿಚ್ಚಿಟ್ಟ ಭೂಗರ್ಭ ಶಾಸ್ತ್ರಜ್ಞರು

ಇತ್ತೀಚೆಗೆ ಕೊಡಗಿನಲ್ಲಿ ಕಾಣಿಸಿಕೊಂಡ ಭೀಕರ ಜಲಪ್ರಳಯ ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಇದಕ್ಕೆ ಕಾರಣವೇನು ಎಂಬುದು ಸಹ ತಿಳಿದಿರಲಿಲ್ಲ. ಈ ಅನಾಹುತ ಸಂಭವಿಸುವುದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಬೆಂಗಳೂರಿನ Read more…

ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರಾ ಜೆಡಿಎಸ್ ವರಿಷ್ಠ ದೇವೇಗೌಡ…?

ಮಾಜಿ ಪ್ರಧಾನಿ ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾದರೂ ಆಗಬಹುದಂತೆ. ಹೀಗೆಂದು ಹೇಳಿದವರು ಮತ್ಯಾರು ಅಲ್ಲ ಅವರ ಪುತ್ರ, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ. ಮಳೆಯಿಂದ ಕಂಗೆಟ್ಟ ಕೊಡಗಿಗೆ ಭೇಟಿ ಮಾಡಿದ Read more…

ನಾಳೆಯಿಂದ ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ…? ಇಲ್ಲಿದೆ ಮಾಹಿತಿ

ಹಿಂಗಾರು ಆಗಮನದ ಜೊತೆಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಅಕ್ಟೋಬರ್ 5 ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ Read more…

ತೋಟಕ್ಕೆ ಹೋಗುತ್ತಿದ್ದವನ ಮೇಲೆ ಕಾಡಾನೆ ದಾಳಿ; ವ್ಯಕ್ತಿ ಗಂಭೀರ

ಮಡಿಕೇರಿ: ಮುಂಜಾನೆ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ, ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ Read more…

ಕೊಡಗು ನೆರೆ ಸಂತ್ರಸ್ಥರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಇತ್ತೀಚೆಗೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ನಿರಾಶ್ರಿತರಾದ ಕೊಡಗು ಜಿಲ್ಲೆಯ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನಿರಾಶ್ರಿತರಿಗೆ ಟೆಂಟ್ ನಿರ್ಮಾಣ ಮಾಡಿಕೊಡುವ ಪ್ರಸ್ತಾವನೆಯನ್ನು ಕೈ ಬಿಟ್ಟಿರುವ ಸರ್ಕಾರ, Read more…

ಎಲ್ಲರ ಮನ ಕಲಕುತ್ತೆ ಈ ಇಬ್ಬರು ಹೆಣ್ಣು ಮಕ್ಕಳ ಕಥೆ

ಕುಶಾಲನಗರ: ಅಪ್ಪ-ಅಮ್ಮ ಮಾಡಿದ ಸಾಲದಿಂದ ಸಂಕಷ್ಟಕ್ಕೀಡಾಗಿರುವ ಇಬ್ಬರು ಹೆಣ್ಮಕ್ಕಳು ಸಾಲಗಾರರ ಕಿರುಕುಳದಿಂದ ತಮಗೆ ರಕ್ಷಣೆ ನೀಡಿ ಎಂದು ಪೊಲೀಸ್ ಠಾಣೆಯ ಮೊರೆ ಹೋಗಿರುವ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ. Read more…

ತಹಸೀಲ್ದಾರ್ ಮೇಲೆ ಹಲ್ಲೆ: ಹಲವು ನಿರಾಶ್ರಿತರ ಬಂಧನ

ಕೊಡಗು: ಕುಶಾಲನಗರದ ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಕ್ಕೂ ಹೆಚ್ಚು ನಿರಾಶ್ರಿತರನ್ನು ಪೊಲೀಸರು ಬಂಧಿಸಿದ್ದಾರೆ. ಭೀಕರ ಜಲಪ್ರವಾಹಕ್ಕೆ ತುತ್ತಾಗಿ ಮನೆ-ಮಠ ಕಳೆದುಕೊಂಡು Read more…

ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸಿಹಿ ಸುದ್ದಿ

ಇತ್ತೀಚೆಗೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಕೊಡಗು ಜಿಲ್ಲೆಯ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಮನೆ ಕಳೆದುಕೊಂಡ ನಿರಾಶ್ರಿತರ ಕುಟುಂಬಕ್ಕೆ ತಲಾ 50 ಸಾವಿರ ರೂ. Read more…

ನಿರಾಶ್ರಿತ ಕೇಂದ್ರದಲ್ಲಿ ಅವ್ಯವಸ್ಥೆ: ರೊಚ್ಚಿಗೆದ್ದು ಪ್ರತಿಭಟನೆ, ತಹಶೀಲ್ದಾರ್ ಮೇಲೆ ಹಲ್ಲೆ

ಕುಶಾಲನಗರ: ಭೀಕರ ಮಳೆ, ಪ್ರವಾಹದಿಂದಾಗಿ ಮನೆ-ಮಠ ಕಳೆದುಕೊಂದು ನಿರಾಶ್ರಿತರ ಕೇಂದ್ರ ಸೇರಿರುವ ಕೊಡಗಿನ ಹಲವು ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ನಿರ್ಲಕ್ಷ್ಯ ತೋರಿದ Read more…

ನಿರಾಶ್ರಿತರಾದರೂ ನಿಲ್ಲದ ಫೈನಾನ್ಸ್ ಕಂಪನಿ ಕಿರುಕುಳ: ಬೇಸತ್ತ ಮಹಿಳೆ ಆತ್ಮಹತ್ಯೆ

ಮಡಿಕೇರಿ: ಭೀಕರ ಮಳೆ ಜಲಪ್ರಳಯಕ್ಕೆ ತುತ್ತಾಗಿ ಸಂಕಷ್ಟಕ್ಕೀಡಾಗಿರುವ ಕೊಡಗು ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಗಳು ಮಾತ್ರ ಇನ್ನೂ ತಮ್ಮ ವಸೂಲಿಗಾಗಿ ಜನರಿಗೆ ನೀಡುತ್ತಿರುವ ಕಾಟ ಮಾತ್ರ ಕಡಿಮೆ ಮಾಡುತ್ತಿಲ್ಲ. ಹೌದು, Read more…

ಗಣಪತಿ ವಿಸರ್ಜನೆ ವೇಳೆ ನಡೆದಿದೆ ದುರಂತ

ಸ್ನೇಹಿತರೊಂದಿಗೆ ಗಣಪತಿ ವಿಸರ್ಜನೆಗೆ ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಸಿದ್ದಲಿಂಗಪುರದ ಅರಿಶಿನ ಕುಪ್ಪೆಯಲ್ಲಿ ನಡೆದಿದೆ. ಸಿದ್ದಲಿಂಗಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ Read more…

ನೆರೆಪೀಡಿತ ಪ್ರದೇಶಗಳಿಗೆ 6 ಸದಸ್ಯರ ಕೇಂದ್ರ ತಂಡದ ಭೇಟಿ

ರಾಜ್ಯದಲ್ಲಿ ವಿಪರೀತ ಮಳೆಯಿಂದ ತತ್ತರಿಸಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಹಾಸನ ಜಿಲ್ಲೆಗಳಿಗೆ ಕೇಂದ್ರ ಸರಕಾರದ ಉನ್ನತ ಮಟ್ಟದ ತಂಡವು ಸೆ.12 ಮತ್ತು 13 ರಂದು ಭೇಟಿ Read more…

ಗೋದಾಮಿನಲ್ಲಿಯೇ ಕೊಳೆಯುತ್ತಿದೆ ನೆರೆ ಸಂತ್ರಸ್ತರಿಗಾಗಿ ಜನರು ನೀಡಿದ ಸಾಮಗ್ರಿಗಳು

ಬಳ್ಳಾರಿ: ಭಾರೀ ಮಳೆ, ಭೀಕರ ಜಲಪ್ರಳಯಕ್ಕೀಡಾಗಿ ಸಂಕಷ್ಟಕ್ಕೀಡಾದ ಕೊಡಗು ಹಾಗೂ ಕೇರಳ ಜನತೆಯ ನೆರವಿಗಾಗಿ ಸಾಕಷ್ಟು ಪ್ರಮಾಣದಲ್ಲಿ ನೆರವಿನ ಹಸ್ತವನ್ನ ಜನರು ಚಾಚಿದ್ದಾರೆ. ನಿರಾಶ್ರಿತರಿಗಾಗಿ ಆಹಾರ ಸಾಮಗ್ರಿಗಳು, ದವಸ-ಧಾನ್ಯಗಳು, Read more…

ರಸ್ತೆ ಮಧ್ಯೆಯೇ ಕಣ್ಣೀರಿಟ್ರು ಮಹಿಳಾ ಹೋಮ್ ಗಾರ್ಡ್

ಮಡಿಕೇರಿ: ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ತತ್ತರಗೊಂಡಿರುವ ಕೊಡಗು ಜಿಲ್ಲೆ ಈಗಷ್ಟೇ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಗುಡ್ಡ ಕುಸಿತ, ಪ್ರವಾಹದಿಂದಾಗಿ ಮನೆಕಳೆದುಕೊಂಡ ಅದೆಷ್ಟೋ ಕುಟುಂಬಗಳು ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ Read more…

ನೆಚ್ಚಿನ ನಟ ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಶುಭ ಕೋರಲು ಅಭಿಮಾನಿಗಳ ಜನ ಸಾಗರ

ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೆಚ್ಚಿನ ನಟನಿಗೆ ಶುಭ ಕೋರಲು ಅಭಿಮಾನಿಗಳ ಜನಸಾಗರವೇ ಸುದೀಪ್ ಅವರ ಜೆ.ಪಿ. ನಗರ ನಿವಾಸದ ಮುಂದೆ Read more…

ಕೊಡಗು: ಪ್ರವಾಸಿಗರ ಮೇಲಿನ ನಿಷೇಧ ವಿಸ್ತರಣೆ

ಮಡಿಕೇರಿ: ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಮೇಲಿನ ನಿಷೇಧವನ್ನು ಸೆ.9ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಶ್ರೀವಿದ್ಯಾ Read more…

ದುರಂತದ ನಾಡಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್…!

ದಕ್ಷಿಣದ ಕಾಶ್ಮೀರ, ಭೂಲೋಕದ ಸ್ವರ್ಗ ಎಂದೇ ಪ್ರಸಿದ್ಧವಾಗಿದ್ದ ಕೊಡಗು ಜಿಲ್ಲೆ ಈಗ ವರುಣನ ರೌದ್ರಾವತಾರ, ಪ್ರವಾಹದ ಅಬ್ಬರಕ್ಕೆ ಸಿಲುಕಿ ನಲುಗಿ ಹೋಗಿದೆ. ಅಂದು ಪ್ರಕೃತಿ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳಲು Read more…

ಶಾಕಿಂಗ್: ನಿರಾಶ್ರಿತರಿಗೆ ಸಂಗ್ರಹಿಸಿದ್ದ ಬಟ್ಟೆಗಳನ್ನು ಬೀದಿಯಲ್ಲಿ ಸುರಿದಿದ್ದ ಅಧಿಕಾರಿಗಳು

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೊಡಗು ಜಿಲ್ಲೆ ತತ್ತರಿಸಿಹೋಗಿದೆ. ಸಂಕಷ್ಟಕ್ಕೊಳಗಾದವರ ನೆರವಿಗೆ ರಾಜ್ಯದ ಜನತೆ ಧಾವಿಸಿದ್ದು, ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಆರ್ಥಿಕ ನೆರವಿನ ಜೊತೆ ನಿರಾಶ್ರಿತರಿಗೆ ಬಟ್ಟೆಗಳನ್ನೂ Read more…

ಕೊಡಗಿನ ನಿರಾಶ್ರಿತರ ಕೇಂದ್ರದಲ್ಲಿಂದು ವಿವಾಹ ಸಂಭ್ರಮ

ಮಡಿಕೇರಿ: ಭಾರೀ ಮಳೆ, ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆ-ಮಠಗಳನ್ನು ಕಳೆದುಕೊಂಡಿರುವ ಕೊಡಗು ಜನತೆಯ ಸಂಕಷ್ಟ ಹೇಳತೀರದು. ಜಿಲ್ಲೆಯ ಅದೆಷ್ಟೋ ಕುಟುಂಬಗಳು ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ಬೀದಿ ಪಾಲಾಗಿವೆ. ನಡೆಯಬೇಕಿದ್ದ Read more…

ಗ್ರಾಮಸ್ಥರ ನೆರವಿನಿಂದ ಮತ್ತೆ ಸಿಕ್ತು ಮಣ್ಣಲ್ಲಿ ಹುದುಗಿದ್ದ ವಧುವಿನ ಆಭರಣ

ಕೊಡಗಿನಲ್ಲಿ ಕಾಣಿಸಿಕೊಂಡ ಮಳೆ, ಪ್ರವಾಹ ಅಲ್ಲಿನವರ ಸರ್ವಸ್ವವನ್ನೇ ಕಸಿದುಕೊಂಡಿದೆ. ಮನೆ, ತೋಟ, ಆಹಾರ, ಬಟ್ಟೆ ಏನೂ ಇಲ್ಲದೆ ಖಾಲಿ ಕೈನಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಸವಾಲು ಎದುರಾಗಿದೆ. ಪ್ರವಾಹ Read more…

ಸರಳ ಸಜ್ಜನಿಕೆಯ ಅಮ್ಮ ಸುಧಾ ಮೂರ್ತಿ….

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೆಸರು ಕೇಳಿದ್ರೆ ಸಾಕು, ಸರಳ ಮತ್ತು ಸಜ್ಜನತೆಯ ವ್ಯಕ್ತಿತ್ವ ಕಣ್ಣ ಮುಂದೆ ಬಾರದೆ ಇರದು. ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ಮಹಾತಾಯಿಯದ್ದು. ಕೊಡಗು Read more…

ಭೂ ಕುಸಿತಕ್ಕೆ ನಲುಗಿದ ಹೆಬ್ಬಟ್ಟಗೇರಿಯಲ್ಲಿರೋದು ವೃದ್ದ ಮಾತ್ರ

ಕೊಡಗು ಜಿಲ್ಲೆಯಲ್ಲಿ ಬಿದ್ದ ಮಳೆ ಹಾಗೂ ಭೂ ಕುಸಿತ ಜನರ ನಿದ್ದೆಗೆಡಿಸಿದೆ. ಮಡಿಕೇರಿಯಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿರುವ ಹೆಬ್ಬಟ್ಟಗೇರಿ ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ. Read more…

ಜೋಡುಪಾಳ್ಯ, ಮದೆನಾಡಿನಲ್ಲಿ ಮತ್ತೆ ಭೂಕುಸಿತದ ಎಚ್ಚರಿಕೆ

ಮಡಿಕೇರಿ: ಭೀಕರ ಜಲಪ್ರಳಯಕ್ಕೆ ನಲುಗಿದ್ದ ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಲವು ಗ್ರಾಮಗಳ ಜನರು ತಮ್ಮ ಮನೆಗಳ ಬಳಿ ಬಂದಿದ್ದು, ಸಂಪೂರ್ಣ Read more…

ಸಂಕಷ್ಟದ ಸ್ಥಿತಿಯಲ್ಲೂ ಇಂಥವರು ಇರ್ತಾರೆ ನೋಡಿ…!

ಪ್ರಕೃತಿಯ ಮುನಿಸಿಗೆ ಕರ್ನಾಟಕದ ಕೊಡಗು ಹಾಗೂ ಕೇರಳ ರಾಜ್ಯ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ ಕೊಚ್ಚಿ ಹೋಗಿರುವ ಇಲ್ಲಿನ ಜನತೆಯ ನೆರವಿಗೆ ದೇಶವಾಸಿಗಳು ಜಾತಿಮತ ಭೇದವಿಲ್ಲದೆ ಧಾವಿಸುತ್ತಿರುವ ಮಧ್ಯೆ ಇದನ್ನು Read more…

ಜೈಲಿನಲ್ಲಿದ್ದುಕೊಂಡೇ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ ಖೈದಿಗಳು

ತಿರುವನಂತಪುರಂ: ಇಲ್ಲಿನ ಕೇಂದ್ರ ಕಾರಾಗೃಹದ ಖೈದಿಗಳು ಕಳೆದೊಂದು ವಾರದಿಂದ ಬ್ಯುಸಿಯಾಗಿದ್ದರೆ. ಜೈಲಿನಲ್ಲಿ ಅದೆಂಥಾ ಬ್ಯುಸಿ ಎಂದಿರಾ? ಅವರು ಜೈಲಿನಲ್ಲಿದ್ದುಕೊಂಡೇ ಕೇರಳ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಜೈಲು ಅಧಿಕಾರಿಗಳ ಮಾಹಿತಿ Read more…

ಕೊಡಗು ಸಂತ್ರಸ್ತರಿಗೆ ಈ ವಸ್ತುಗಳನ್ನು ನೀಡಲು ಮನವಿ

ಮಡಿಕೇರಿ: ಜಲಪ್ರಳಯಕ್ಕೆ ತುತ್ತಾಗಿ ಕೊಂಚ ಸಹಜ ಸ್ಥಿತಿಗೆ ಮರಳುತ್ತಿರುವ ಕೊಡಗು ಜಿಲ್ಲೆಗೆ ನೆರವು ಹರಿದು ಬರುತ್ತಿದ್ದು, ನೆರವು ನೀಡುತ್ತಿರುವ ಎಲ್ಲರಿಗೂ ಕೃತಜ್ನತೆ ತಿಳಿಸಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ, ಸಂತ್ರಸ್ತರಿಗೆ ಅಗತ್ಯವಾದ Read more…

ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಖೈದಿಗಳ ಹೃದಯ

ಬೆಂಗಳೂರು: ಭೀಕರ ಮಳೆ, ಭೂಕುಸಿತ, ಪ್ರವಾಹಕ್ಕೀಡಾಗಿ ಜರ್ಜರಿತಗೊಂಡಿರುವ ಕೊಡಗಿನ ಸಂತ್ರಸ್ತರ ಸಂಕಷ್ಟಕ್ಕೆ ಬಳ್ಳಾರಿ ಕೇಂದ್ರ ಕಾರಾಗೃಹ ಖೈದಿಗಳ ಹೃದಯವೂ ಮಿಡಿದಿದ್ದು, ಮಾಂಸಾಹಾರ ತೊರೆದು ಕೈಲಾದ ದೇಣಿಗೆ ಸಂಗ್ರಹಿಸಿ ನೀಡಲು Read more…

ಕೊಂಚ ಬಿಡುವು ನೀಡಿದ ವರುಣ, ತಗ್ಗಿದ ಪ್ರವಾಹ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಹಾಗೂ ಮನೆಗಳಿಗೆ ನುಗ್ಗಿರುವ ನೀರು ತಗ್ಗಲಾರಂಭಿಸಿದೆ. ಈ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯೂ ಭರದ್ದಿಂದ ಸಾಗಿದ್ದು, ಜಿಲ್ಲೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...