alex Certify ಕೇರಳ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಹೀರಾತಿನ ಮೂಲಕ ವೀಕ್ಷಕರ ಮನ ಗೆದ್ದ ಭೀಮಾ ಜ್ಯೂವೆಲರ್ಸ್​..!

ಕೇರಳ ಮೂಲದ ಆಭರಣ ಮಳಿಗೆಯೊಂದು ತನ್ನ ಹೊಸ ಜಾಹೀರಾತಿನ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಯನ್ನ ಗಳಿಸುತ್ತಿದೆ. ಕೊಚ್ಚಿಯ ಭೀಮಾ ಜ್ಯುವೆಲರ್ಸ್​ ಯುವಕನೊಬ್ಬ ಹೆಣ್ಣಾಗಿ ಪರಿವರ್ತನೆಗೊಳ್ಳುವ ಸಾರಾಂಶವನ್ನ ಇಟ್ಟುಕೊಂಡು Read more…

6 ಮಂದಿ ಭಾರತೀಯರಿಗೆ ಯುಎಇ ಲಾಟರಿಯಲ್ಲಿ ‌ʼಬಂಪರ್ʼ

ಅರಬ್​ ರಾಷ್ಟ್ರದಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ಆರು ಮಂದಿ ಭಾರತೀಯರು ಜಾಕ್​ಪಾಟ್​ ಹೊಡೆದಿದ್ದಾರೆ. ಆರು ಮಂದಿ ಭಾರತೀಯ ಮೂಲದವರಲ್ಲಿ ಐದು ಮಂದಿ ಕೇರಳಿಗರು ಆರರಲ್ಲಿ ಐದು ನಂಬರ್​​ಗಳನ್ನ ಹೊಂದಿಸುವಲ್ಲಿ Read more…

ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್

ಫುಟ್ಬಾಲ್ ಶೈಲಿ ಟ್ಯಾಕಲ್‌ನಿಂದ 80 ಲಕ್ಷ ರೂ.ಗಳೊಂದಿಗೆ ಪರಾರಿಯಾಗಲು ನೋಡುತ್ತಿದ್ದ ಕಳ್ಳನೊಬ್ಬನನ್ನು ಹಿಡಿದುಕೊಟ್ಟ ಕೇರಳ ಮೂಲದ ವ್ಯಕ್ತಿಯೊಬ್ಬರು ಸದ್ದು ಮಾಡುತ್ತಿದ್ದಾರೆ. ನೀವು ಫುಟ್ಬಾಲ್ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮನ್ನು Read more…

ಕೊರೋನಾ ತಡೆಗೆ ಮತ್ತೆ ಕಠಿಣ ನಿಯಮ: ರಾತ್ರಿ 9 ಗಂಟೆಯೊಳಗೆ ಅಂಗಡಿ ಮುಚ್ಚಲು ಆದೇಶಿಸಿದ ಕೇರಳ ಸರ್ಕಾರ

ಕೇರಳದಲ್ಲಿ ಕೊರೋನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಾರ್ಯಕ್ರಮಗಳಿಗೆ 100 ರಿಂದ 200 ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. 200 ಕ್ಕಿಂತ ಹೆಚ್ಚು Read more…

ʼಬೋನಿ ಎಂʼ ಹಾಡಿಗೆ ಹೆಜ್ಜೆ ಹಾಕಿದ ಮತ್ತಷ್ಟು ಮೆಡಿಕಲ್‌ ವಿದ್ಯಾರ್ಥಿಗಳು

ಕೇರಳ ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಈ ವಿಷಯವನ್ನು ಕೋಮು ವಿಚಾರದ ಮೂಲಕ ಟ್ರೋಲಿಂಗ್‌ಗೆ ಗುರಿಪಡಿಸಿದ ಬಳಿಕ ಅದೇ ಕಾಲೇಜಿನ ವಿದ್ಯಾಥಿಗಳು ಮತ್ತೊಂದು Read more…

ಇಂಟ್ರೆಸ್ಟಿಂಗ್ ಸ್ಟೋರಿ: ನೈಟ್ ವಾಚ್ಮನ್ ಈಗ ಐಐಎಂ ಪ್ರೊಫೆಸರ್ – ಸಾಧಕನಿಗೆ ಅಭಿನಂದನೆಗಳ ಮಹಾಪೂರ

ಕಾಸರಗೋಡು: ಬಿಎಸ್ಎನ್ಎಲ್ ಕಚೇರಿಯಲ್ಲಿ ರಾತ್ರಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ರಂಜಿತ್ ರಾಮಚಂದ್ರನ್ ಈಗ ರಾಂಚಿಯ IIM ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿದ್ದಾರೆ. ಸದ್ಯ ಅವರು ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ Read more…

ವೈದ್ಯಕೀಯ ವಿದ್ಯಾರ್ಥಿಗಳಿಗೆ ಹರಿದುಬಂತು ಮತ್ತಷ್ಟು ಬೆಂಬಲ

ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಮ್​ ಕುಮಾರ್​ ಹಾಗೂ ನವೀನ್​ ಕೆ. ರಜಾಕ್​ ಡ್ಯಾನ್ಸಿಂಗ್​ ವಿಡಿಯೋದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಇವರ Read more…

ಧರ್ಮದ ಕಾರಣಕ್ಕೆ ವಿವಾದಕ್ಕೆ ಗುರಿಯಾಯ್ತು ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯ

ಕೆಲ ದಿನಗಳ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಡ್ಯಾನ್ಸ್​ ವಿಡಿಯೋವೊಂದು ಭಾರೀ ವೈರಲ್​ ಆಗಿತ್ತು. ಇದರಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನಲ್ಲಿ ನೃತ್ಯ ಮಾಡಿದ್ದರು. ಈ Read more…

ಮನ ಮಿಡಿಯುವಂತಿದೆ ಪೊಲೀಸ್‌ ಅಧಿಕಾರಿಯ ಮಾನವೀಯ ಕಾರ್ಯ

ಪಕ್ಕದ ಮನೆ ಹುಡುಗನ ಬೈಸಿಕಲ್ ಕದ್ದ ಆಪಾದನೆ ಎದುರಿಸುತ್ತಿದ್ದ ಮೂರನೇ ತರಗತಿಯ ಹುಡುಗನಿಗೆ ಹೊಸ ಬೈಸಿಕಲ್ ಕೊಡಿಸಿದ ಕೇರಳ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಈ Read more…

ಸೆಕ್ಯೂರಿಟಿ ಕೆಲಸಗಾರನಿಗೆ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 1 ಕೋಟಿ ರೂ. ಬಹುಮಾನ

ಮಂಗಳೂರು: ಉಳ್ಳಾಲದ ತೊಕ್ಕೊಟ್ಟು ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಕಳೆದ ಮೂರು ವರ್ಷಗಳಿಂದ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಗೆ ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ Read more…

ನೀವು ಭೇಟಿ ನೀಡಲೇಬೇಕಾದ ಕ್ಷೇತ್ರ ಅಂಬಲಪುಜ ಶ್ರೀ ಕೃಷ್ಣ ದೇಗುಲ

ದೇವರ ನಾಡು ಎಂದೇ ಹೆಸರು ಪಡೆದಿರುವ ಕೇರಳದಲ್ಲಿ ನಿಮಗೆ ಗಲ್ಲಿಗೊಂದು ದೇವಸ್ಥಾನಗಳು ಸಿಗುತ್ತವೆ. ಈ ಪ್ರಖ್ಯಾತ ದೇವಸ್ಥಾನಗಳ ಪೈಕಿ ಅಂಬಲಪುಳ ಕೃಷ್ಣ ದೇವಾಲಯ ಕೂಡ ಹೌದು. ಇಲ್ಲಿ ಶ್ರೀಕೃಷ್ಣ Read more…

BIG NEWS: ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಇಂದು ಮತದಾನ

ನವದೆಹಲಿ: ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಇಂದು ಒಂದೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯಲಿದೆ. ಮೇ 2 Read more…

ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್‌ ಡ್ಯಾನ್ಸ್: ವಿಡಿಯೋ ವೈರಲ್

ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ಜಗತ್ತಿನಾದ್ಯಂತ ವೈದ್ಯಕೀಯ ಸಿಬ್ಬಂದಿಗೆ ಭಾರೀ ಒತ್ತಡದ ಸಂದರ್ಭ ಒಂದೊದಗಿದೆ. ಹಲವು ತಿಂಗಳಿನಿಂದ ಆರೋಗ್ಯ ಸಿಬ್ಬಂದಿ ದಣಿವರಿಯದೇ ದುಡಿಯುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿ Read more…

ಉದ್ಯೋಗ ತೊರೆದು ದೇಶ ಸುತ್ತುತ್ತಿದ್ದಾರೆ ಕೇರಳ ದಂಪತಿ

ಸುದೀರ್ಘವಾದ ರೋಡ್ ಟ್ರಿಪ್ ಮಾಡುವುದು ಬಹುತೇಕ ಎಲ್ಲ ಯುವಜನರ ಕನಸು. ಆದರೆ ಈ ಕನಸನ್ನು ಸಾಕಾರ ಮಾಡಿಕೊಳ್ಳಲು ಇರುವ ಅಡೆತಡೆಗಳನ್ನು ಮೆಟ್ಟಿನಿಂತು ಮುಂದೆ ಬುರುವುದು ಮಾತ್ರ ಬೆರಳೆಣಿಕೆ ಮಂದಿ. Read more…

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೊಂದು ಮುಖ್ಯ ಮಾಹಿತಿ

ದೇಶದಾದ್ಯಂತ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ‌. ಇದರ ಮಧ್ಯೆ ವಿಷು ಹಬ್ಬದ ಪ್ರಯುಕ್ತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ಏಪ್ರಿಲ್ 10 Read more…

BIG NEWS: ಕೇರಳ ದೇವಾಲಯಗಳಲ್ಲಿ RSS ಚಟುವಟಿಕೆ ಬ್ಯಾನ್

ಕೊಚ್ಚಿ: ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದ 1240 ದೇವಾಲಯಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಆರ್.ಎಸ್.ಎಸ್. ಕಾರ್ಯ ಚಟುವಟಿಕೆಗಳು ಸೇರಿ ಯಾವುದೇ Read more…

BIG NEWS: ಎನ್ ಸಿ ಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ – 3000 ಕೋಟಿ ರೂ. ಹೆರಾಯಿನ್ ಜಪ್ತಿ

ತಿರುವನಂತಪುರಂ: ಕೇರಳದ ಗಡಿಯಲ್ಲಿ ಎನ್ ಸಿ ಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 3000 ಕೋಟಿ ರೂ. ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಕೇರಳ ಗಡಿಯಲ್ಲಿ ಶ್ರೀಲಂಕಾ Read more…

6 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್‌ ನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ಮಹಿಳೆ

6 ಕೋಟಿ ರೂಪಾಯಿ ಲಾಟರಿ ಹಣವನ್ನ ಪ್ರಾಮಾಣಿಕವಾಗಿ ಫಲಾನುಭವಿಗೆ ನೀಡುವ ಮೂಲಕ ಕೇರಳದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಸಂಪಾದಿಸಿದ್ದಾರೆ. ಸ್ಮಿಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ Read more…

ಪುತ್ರನೊಂದಿಗೆ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದ ಪ್ರಿಯದರ್ಶನ್

ಮಲಯಾಳಂ ಚಿತ್ರೋದ್ಯಮದ ಭಾರೀ ಸಂತಸಕ್ಕೆ ಕಾರಣವಾಗಿರುವ ಮರಕ್ಕರ್‌:ಅರಬಿಕಂಡಲೈಟ್ ಸಿಂಹಮ್, ಪ್ರಿಯದರ್ಶನ್‌ರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಮೋಹನ್‌ಲಾಲ್ ಪ್ರಧಾನ ಭೂಮಿಕೆ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ 67ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ Read more…

ʼಸಮಯಪ್ರಜ್ಞೆʼ ಅನ್ನೋದು ಎಷ್ಟು ಮುಖ್ಯ ಎಂಬುದನ್ನು ಪುಷ್ಟೀಕರಿಸುತ್ತೆ ಈ ವಿಡಿಯೋ

ಸಮಯ ಪ್ರಜ್ಞೆ ಅನ್ನೋದು ಸರಿಯಾಗಿ ಇತ್ತು ಅಂದರೆ ಸಾಕು ಎಂತಾ ದೊಡ್ಡ ಅಪಾಯದಿಂದ ಬೇಕಿದ್ದರೂ ಪಾರಾಗಬಹುದು. ಕೇರಳದ ಥಯ್ಯಿಲ್​​ ಮಿತ್ತಲ್​ ಬಾಬುರಾಜ್​ ಎಂಬವರು ಕಟ್ಟಡದ ಮೊದಲ ಮಹಡಿಯಿಂದ ಆಯತಪ್ಪಿ Read more…

SHOCKING: ಟಿಕೆಟ್ ಕೈ ತಪ್ಪಿದ್ದಕ್ಕೆ ತಲೆ ಬೋಳಿಸಿಕೊಂಡ ಕಾಂಗ್ರೆಸ್ ಮುಖ್ಯಸ್ಥೆ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿದ್ದ Read more…

BREAKING NEWS: ‘ಮೆಟ್ರೋ ಮ್ಯಾನ್’ಗೆ ಬಿಜೆಪಿ ಟಿಕೆಟ್, ಪಾಲಕ್ಕಾಡ್ ನಿಂದ ಶ್ರೀಧರನ್ ಸ್ಪರ್ಧೆ

ನವದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಮೆಟ್ರೋ ಮ್ಯಾನ್ ಖ್ಯಾತಿಯ ಮತ್ತು ಸಿಎಂ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಇ. ಶ್ರೀಧರನ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇ. ಶ್ರೀಧರನ್ ಅವರು Read more…

ಮನಕಲಕುತ್ತೆ ಪೊಲೀಸ್‌ ಅಧಿಕಾರಿ ಮಾಡಿರುವ ಈ ಕಾರ್ಯ

ಸಾಮಾನ್ಯವಾಗಿ ಪೊಲೀಸರು ಎಂದ ಕೂಡಲೇ ಅವರ ಗಂಭೀರತೆ ನೆನಪಿಗೆ ಬರುತ್ತೆ. ಆದರೆ ಕೇರಳದ ಪೊಲೀಸ್​ ಅಧಿಕಾರಿಯೊಬ್ಬರು ಕರ್ತವ್ಯನಿಷ್ಠೆಯ ಜೊತೆ ಜೊತೆಗೆ ಮಾನವೀಯ ಮೌಲ್ಯ ಮೆರೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ Read more…

ಬರೋಬ್ಬರಿ 33 ಶಾಸಕರಿಗೆ ಬಿಗ್ ಶಾಕ್

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆ ಕಾವೇರಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಂಪುಟದ 7 ಮಂದಿ ಸಚಿವರಿಗೆ ಟಿಕೆಟ್ ಘೋಷಿಸಲಾಗಿದೆ. ಹಾಲಿ 33 ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. Read more…

30 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಸಿಎಂ ಪಿಣರಾಯಿ ವಿಜಯನ್, ಮೂವರು ಸಚಿವರಿಗೆ ಗೊತ್ತಿತ್ತು…!

ತಿರುವನಂತಪುರಂ: ದೇಶದ ಗಮನಸೆಳೆದಿದ್ದ ಚಿನ್ನ 30 ಕೆಜಿ ಕಳ್ಳಸಾಗಣೆ ಪ್ರಕರಣದಲ್ಲಿ ಸಿಎಂ ಪಿಣರಾಯಿ ವಿಜಯನ್ ಪಾತ್ರವಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಕೇರಳ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಕೊಚ್ಚಿ Read more…

ʼಕೊರೊನಾʼ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಫೋಟೋ ತೆಗೆಯಲು ಆಗ್ರಹಿಸಿ ದಾಖಲಾಯ್ತು ದೂರು

ಕೇರಳದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ನೀಡಲಾಗುವ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ಮೋದಿ ಫೋಟೋವನ್ನ ತೆಗೆದು ಹಾಕಬೇಕು ಎಂದು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಡೆಮಾಕ್ರಟಿಕ್​ ಯೂತ್​ ಫೆಡರೇಷನ್​ ಆಫ್​ Read more…

ಲಸಿಕೆ ನೀಡಿದ ‘ನರ್ಸ್’ ಗೆ ಪ್ರಧಾನಿ ಹೇಳಿದ್ರು ಈ ಮಾತು…!

ದೇಶದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಇಂದು ಲಸಿಕೆ ತೆಗೆದುಕೊಂಡ ಮೊದಲ 60 ವರ್ಷದ ಮೇಲಿನ ವ್ಯಕ್ತಿ ಆಗಿದ್ದಾರೆ. Read more…

ಗಮನಿಸಿ…! 24 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ, ಚಂಡಮಾರುತ ಏಳುವ ಎಚ್ಚರಿಕೆ

ನವದೆಹಲಿ: ಮುಂದಿನ 24 ಗಂಟೆಗಳಲ್ಲಿ ದೇಶದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಾಕಿಸ್ತಾನದ ಪ್ರದೇಶದಲ್ಲಿ ಚಂಡಮಾರುತ ಏಳುವ ಸಾಧ್ಯತೆ Read more…

ಆಟೋ ಎಳೆದು ಕೇಂದ್ರ ಸರ್ಕಾರದ ವಿರುದ್ಧ ಶಶಿ ತರೂರ್ ಆಕ್ರೋಶ

ದೇಶದಲ್ಲಿ ಪೆಟ್ರೋಲ್ – ಡಿಸೇಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನಾಯಕ ಶಶಿ ತರೂರ್​ ನಡು ರಸ್ತೆಯಲ್ಲಿ ಆಟೋ ರಿಕ್ಷಾವನ್ನ ಹಗ್ಗ ಕಟ್ಟಿ ಎಳೆಯೋದ್ರ ಮೂಲಕ ಕೇಂದ್ರ ಸರ್ಕಾರದ Read more…

ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; ಮಹಿಳೆ ಅರೆಸ್ಟ್

ತಿರುವನಂತಪುರಂ: ರೈಲಿನಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಗಳನ್ನು ಸಾಗಾಟ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ನಲ್ಲಿ ಮಹಿಳೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...