alex Certify ಕೇರಳ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೆಯಾಳಂ ನಟಿಯ ದೌರ್ಜನ್ಯ ಪ್ರಕರಣ; ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಮಲೆಯಾಳಂ ನಟಿಯ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ವಿರುದ್ಧ ವಿಚಾರಣೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಕೋರಿ, ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಿಚಾರಣೆಯ Read more…

ದೇವರ ನಾಡಲ್ಲಿ ಕೊರೋನಾ ದಿಢೀರ್ ಏರಿಕೆಯಿಂದ ಕೈಮೀರಿದ ಪರಿಸ್ಥಿತಿ: ಹೆಚ್ಚಾಯ್ತು ಆತಂಕ

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 1 ರಂದು ಕೋವಿಡ್​ 19 ದೈನಂದಿನ ಕೇಸುಗಳ ಸಂಖ್ಯೆ 2435 ಆಗಿತ್ತು. ಕೊರೊನಾದಿಂದ 169 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. Read more…

ಯುವಕನನ್ನು ಕೊಂದು ಪೊಲೀಸ್ ಠಾಣೆ ಎದುರಿಗೆ ಎಸೆದ ಪಾತಕಿ

ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನ ಮುಂತಾದ ಅಪರಾಧ ಮಾಡಿ, ಕಡೆಗೆ ತಾವಾಗೇ ಪೊಲೀಸರ ಬಳಿ ಹೋಗಿ ಶರಣಾಗಿರುವ ಹಲವು ಘಟನೆಗಳನ್ನ ನೀವು ಕೇಳಿರುತ್ತಿರಾ. ಆದರೆ ಇಲ್ಲೊಬ್ಬ ಕೊಲೆ ಮಾಡಿ Read more…

ಪೇಂಟರ್ ಗೆ ಖುಲಾಯಿಸಿದ ಅದೃಷ್ಟ: 500 ರೂ. ಚೇಂಜ್ ಗಾಗಿ ಖರೀದಿಸಿದ ಲಾಟರಿಯಲ್ಲಿ ಜಾಕ್ ಪಾಟ್, 12 ಕೋಟಿ ರೂ. ಬಹುಮಾನ

ಕೊಚ್ಚಿ: ಕೊಟ್ಟಾಯಂನ ಕುಡಯಂಪಾಡಿ ನಿವಾಸಿ ಸದಾನಂದನ್‌ಗೆ ಹೊಸ ವರ್ಷ ಅದೃಷ್ಟ ತಂದಿದ್ದು, ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂ. ಗೆದ್ದಿದ್ದಾರೆ. ಬಹುಮಾನದ ಹಣದಲ್ಲಿ ನನ್ನ ಮಕ್ಕಳ ಭವಿಷ್ಯವನ್ನು ನಾನು Read more…

ಕೇವಲ 5 ಗಂಟೆ ಅವಧಿಯಲ್ಲಿ ʼಕೋಟ್ಯಾಧಿಪತಿʼಯಾದ ಕೂಲಿ ಕಾರ್ಮಿಕ

ಅದೃಷ್ಟ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಯಾರಿಗೆ ಯಾವಾಗ ಒಲಿಯುತ್ತದೆ ಅದೂ ತಿಳಿದಿಲ್ಲ. ಆದರೆ ಅದೃಷ್ಟ ಅಂದ್ರೆ ಹೀಗಿರಬೇಕು ಎನ್ನುವಂತಹ ಘಟನೆ ಕೇರಳದಲ್ಲಿ ನಡೆದಿದೆ. 72 ವರ್ಷದ ಸದಾನಂದನ್ ಅವರು Read more…

BIG NEWS: ತೆಲಂಗಾಣದಲ್ಲಿ ಶಾಲಾ-ಕಾಲೇಜುಗಳು ಬಂದ್; ಕೇರಳದಲ್ಲೂ ರಜೆ ಘೋಷಣೆ; ಕರ್ನಾಟಕದಲ್ಲೂ ಮತ್ತೆ ಕ್ಲೋಸ್ ಆಗುತ್ತಾ ಶಾಲೆಗಳು…?

ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಪ್ರತಿ ದಿನ 2.71 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ವಿವಿಧ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹಲವು ರಾಜ್ಯಗಳು ಶಿಕ್ಷಣ Read more…

ಇಲ್ಲಿದೆ ರುಚಿಕರವಾದ ʼಆಪಂʼ ಮಾಡುವ ವಿಧಾನ

ಆಪಂ ಇದು ಕೇರಳದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಕಡಿಮೆ. ಹಾಗೆಯೇ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ. 2 Read more…

ದೇಶದ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕೇರಳದ ಕುಂಬಳಂಗಿ

ಕೇರಳದ ಎರ್ನಾಕುಲಂನಲ್ಲಿರುವ ಕುಂಬಳಂಗಿ ದೇಶದಲ್ಲೇ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಗ್ರಾಮವಾಗಲಿದೆ. ಈ ತಿಂಗಳಲ್ಲೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಈ ಘೋಷಣೆ ಮಾಡಲಿದ್ದಾರೆ. ಎರ್ನಾಕುಲಂ Read more…

ಜನರ ಸೇವೆಗಿದ್ದ ಆಂಬುಲೆನ್ಸ್ ನ್ನು ಸಂಭ್ರಮಕ್ಕಾಗಿ ಬಳಕೆ ಮಾಡಿದ ಚಾಲಕ…!

ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಮದುವೆಯಾಗಿದ್ದ. ಈ ಸಂತಸದಲ್ಲಿದ್ದ ಚಾಲಕ, ತನ್ನ ಪತ್ನಿ ಹಾಗೂ ಸ್ನೇಹಿತರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಊರೆಲ್ಲ ಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಕೊಚ್ಚಿಯ ಜನನಿಬಿಡ ರಸ್ತೆಯಲ್ಲಿ ಹೆಬ್ಬಾವು ಪ್ರತ್ಯಕ್ಷ: ವಿಡಿಯೋ ವೈರಲ್

ಕೊಚ್ಚಿ: ಕೊಚ್ಚಿಯ ಕಲಮಸ್ಸೆರಿಯ ಜನನಿಬಿಡ ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲಹೊತ್ತು ಸಂಚಾರ ಸ್ಥಗಿತಗೊಂಡಿದೆ. ಸುಮಾರು ಎರಡು ಮೀಟರ್ ಉದ್ದದ ಬೃಹತ್ ಹೆಬ್ಬಾವು Read more…

ಬೆಚ್ಚಿಬೀಳಿಸುವಂತಿದೆ ಪತ್ನಿಯರನ್ನು ಬದಲಾಯಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಮೂಲಕ ನಡೆಯುತ್ತಿದ್ದ ಅನೈತಿಕ ದಂಧೆ…!

ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಪತ್ನಿಯರನ್ನೇ ಬಳಕೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ ಪಟ್ಟಣದ ಪೊಲೀಸರು ಬಳಿಕ ಇತರೆ ಆರು ಮಂದಿಯನ್ನು ವಶಕ್ಕೆ Read more…

ತನ್ನ ಮೇಲಾದ ಹಲ್ಲೆ ಕುರಿತು ಮೌನ ಮುರಿದ ನಟಿ

ತನ್ನ ಮೇಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಆಗಿರುವ ಬೆಳವಣಿಗೆಗಳ ಬಗ್ಗೆ, ಮಲಯಾಳಂ ನಟಿ ಸಾಮಾಜಿಕ‌ ಮಾಧ್ಯಮದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕಷ್ಟದ ಸಮಯದಲ್ಲಿ ತನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ Read more…

ತನಿಖಾಧಿಕಾರಿಗೆ ಜೀವ ಬೆದರಿಕೆ; ನಟ ದಿಲೀಪ್ ಗೆ ಸಂಕಷ್ಟ ಶುರು

2017ರ ಮಲಯಾಳಂ ನಟಿ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೇರಳ ಪೊಲೀಸರ ಅಪರಾಧ ವಿಭಾಗವು ಮಲಯಾಳಂ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸ ಪ್ರಕರಣವನ್ನು Read more…

ಸಾಧನೆಗೆ ಅಸಾಧ್ಯವಾದದು ಯಾವುದೂ ಇಲ್ಲ: ಕೂಲಿ ಕಾರ್ಮಿಕ ಈಗ IAS, ರೈಲು ನಿಲ್ದಾಣದ ಫ್ರೀ ವೈಫೈ ಬಳಸಿ UPSC ಎಕ್ಸಾಂ ಪಾಸ್

ನವದೆಹಲಿ: ಕಠಿಣ ಪರಿಶ್ರಮ ಮತ್ತು ಗುರಿಯೊಂದಿದ್ದರೆ ಸಾಧನೆಗೆ ಅಸಾಧ್ಯವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ಒಬ್ಬ ವ್ಯಕ್ತಿಯು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಯಾರೂ ಅವನನ್ನು ತಡೆಯಲು ಸಾಧ್ಯವಿಲ್ಲ. ಅಂತಹ ಸಾಧಕನೊಬ್ಬನ Read more…

ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿರುವ ಕೋಳಿ; ಅದನ್ನು ನೋಡಲು ಜನಜಂಗುಳಿ

ವಿಚಿತ್ರ ಗಾತ್ರದ ಮೊಟ್ಟೆ ಇಡುವ ಕೋಳಿಯೊಂದು ಪತ್ತೆಯಾಗಿದ್ದು, ಅದು ಆರಂಭದಲ್ಲಿ ಸಾಮಾನ್ಯವಾಗಿ ಎಲ್ಲ ಕೋಳಿಗಳು ಇಡುವಂತೆಯೇ ಮೊಟ್ಟೆ ಇಡುತ್ತಿತ್ತು. ಆದರೆ, ಇತ್ತೀಚೆಗೆ ಈ ಕೋಳಿ ದ್ರಾಕ್ಷಿ ಗಾತ್ರದ ಮೊಟ್ಟೆ Read more…

ಕೇರಳದಲ್ಲಿ ದೈನಂದಿನ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರ ಹಿಂದಿದೆಯಂತೆ ಈ ಕಾರಣ

ಕಳೆದ ವಾರದಿಂದ ಕೇರಳದಲ್ಲಿ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮೂಲಕ ದೇಶದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಕೊರೋನಾ ಸಂಬಂಧಿತ ಸಾವುಗಳನ್ನ ದಾಖಲಿಸಿರುವ ರಾಜ್ಯವಾಗಿ ಕೇರಳ ಗುರುತಿಸಿಕೊಂಡಿದೆ. ಇದೆಲ್ಲದರ Read more…

ಲಾಕ್‌ ಡೌನ್ ಅವಧಿಯಲ್ಲಿ 145 ಕೋರ್ಸ್ ಪೂರೈಸಿದ ಕೇರಳ ವ್ಯಕ್ತಿ…!

ಕೋವಿಡ ಲಾಕ್‌ ಡೌನ್‌ ವೇಳೆ ಸಿಕ್ಕ ಸಮಯವನ್ನು ಸಖತ್ತಾಗಿ ಬಳಸಿಕೊಂಡಿರುವ ಕೇರಳದ ಶಫಿ ವಿಕ್ರಮನ್ ಹೆಸರಿನ ತಿರುವನಂತಪುರಂನ ಈ ವ್ಯಕ್ತಿ, ಮಾರ್ಚ್ 2020ರಿಂದ ಇದುವರೆಗೂ ಆನ್ಲೈನ್‌ನಲ್ಲಿ ವಿವಿಧ ತರಬೇತಿಗಳ Read more…

ಕೇರಳ ಪೊಲೀಸ್ ಠಾಣೆಗೆ ಅನಿರೀಕ್ಷಿತ ಅತಿಥಿಗಳ ಎಂಟ್ರಿ…!

ಪಾಲಕ್ಕಾಡ್: ಕೇರಳದ ಪೊಲೀಸ್ ಠಾಣೆಗೆ ಕೆಲವು ಅನಗತ್ಯ ಸಂದರ್ಶಕರು ಹೇಗೆ ನುಗ್ಗಿ ಪ್ರವೇಶ ದ್ವಾರವನ್ನು ಧ್ವಂಸ ಮಾಡಿದ್ದಾರೆ ಎಂಬುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ Read more…

ಕೇರಳದಲ್ಲಿ ಒಮಿಕ್ರಾನ್ ಸ್ಪೋಟ, ಒಂದೇ ದಿನದಲ್ಲಿ‌ 29 ಸೋಂಕಿತರು ಪತ್ತೆ

ಕೇರಳದಲ್ಲಿ ಇಂದು ಸಹ ಒಮಿಕ್ರಾನ್ ಪ್ರಕರಣದಲ್ಲಿ ಹೆಚ್ಚಳವಾಗಿದ್ದು ಬರೋಬ್ಬರಿ 29ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 181ಕ್ಕೆ ಏರಿದೆ. ಕೇರಳ ಆರೋಗ್ಯ Read more…

ಮಗುವನ್ನ ಮರಳಿ ಪಡೆದ ಕೆಲ ವಾರಗಳ ನಂತರ ಹಸೆಮಣೆ ಏರಿದ ತಂದೆ-ತಾಯಿ…..!

ಹುಟ್ಟಿದ ಕೆಲ ದಿನಗಳಲ್ಲೇ ದೂರವಾದ, ತಮ್ಮ ಒಂದು ವರ್ಷದ ಗಂಡು ಮಗುವನ್ನು ಪಡೆಯಲು ಹಲವಾರು ಅಡೆತಡೆಗಳನ್ನು ಎದುರಿಸಿ ವಾರಗಳ ನಂತರ, ಕೇರಳದ ಅನುಪಮಾ ಮತ್ತು ಅಜಿತ್ ಶುಕ್ರವಾರ ಔಪಚಾರಿಕವಾಗಿ Read more…

ಕೇರಳದಲ್ಲಿ‌ ಒಮಿಕ್ರಾನ್ ಸ್ಪೋಟ, 44 ಹೊಸ ಪ್ರಕರಣಗಳು 107ಕ್ಕೇರಿದ ಸೋಂಕಿತರ ಸಂಖ್ಯೆ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶುಕ್ರವಾರ ರಾಜ್ಯದಲ್ಲಿ 44 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ. ಈ ಮೂಲಕ‌ ಕೇರಳದಲ್ಲಿ ಕೊರೊನಾವೈರಸ್ ರೂಪಾಂತರದ ಒಟ್ಟು Read more…

44 ಜನರಲ್ಲಿ ಹೊಸದಾಗಿ ಒಮಿಕ್ರಾನ್ ಪತ್ತೆ; ಹೊಸ ವರ್ಷಕ್ಕೂ ಮುನ್ನ ಶಾಕ್ ಕೊಟ್ಟ ರೂಪಾಂತರಿ ವೈರಸ್

ತಿರುವನಂತಪುರಂ: ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಕ್ಕದ ರಾಜ್ಯ ಕೇರಳದಲ್ಲಿ ರೂಪಾಂತರಿ ವೈರಸ್ ಸ್ಫೋಟಗೊಂಡಿದೆ. ಒಂದೇ ದಿನದಲ್ಲಿ 44 ಜನರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ Read more…

BIG NEWS: RSS ಮಾಹಿತಿಯನ್ನು SDPI ಕಾರ್ಯಕರ್ತರಿಗೆ ಸೋರಿಕೆ ಮಾಡಿದ್ದ ಪೊಲೀಸ್​ ಅಧಿಕಾರಿ ಸಸ್ಪೆಂಡ್

ಎಸ್​ಡಿಪಿಐ ಕಾರ್ಯಕರ್ತರಿಗೆ ಆರ್​ಎಸ್​ಎಸ್​ ಕಾರ್ಯಕರ್ತರ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಕೇರಳದ ಪೊಲೀಸ್​ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.‌ ಕರಿಮನ್ನೂರು ಪೊಲೀಸ್​ ಠಾಣೆಯ ಸಿಪಿಓ ಪಿಕೆ ಅನಸ್​ರನ್ನು ಆಂತರಿಕ ತನಿಖೆಗೆ ಒಳಪಡಿಸಿದ Read more…

ರೋಪ್ ಮೇಲೇರಿ 72 ವರ್ಷದ ಮಹಿಳೆಯ ಸಾಹಸ: ವಿಡಿಯೋ ವೈರಲ್

ಜನರು ಸಾಮಾನ್ಯವಾಗಿ ತಮ್ಮ ವೃದ್ಧಾಪ್ಯದಲ್ಲಿ ಸಾಹಸ ಕ್ರೀಡೆಗಳು ಮತ್ತು ಮೋಜಿನ ಚಟುವಟಿಕೆಗಳನ್ನು ಪ್ರಯತ್ನಿಸುತ್ತಾರೆ. ಏಕೆಂದರೆ ಅದು ಅವರ ಸಂಪೂರ್ಣ ಜೀವನಕ್ಕಾಗಿ ಅವರು ಶ್ರಮಿಸಿದ ತೃಪ್ತಿಯ ಭಾವನೆಯನ್ನು ನೀಡುತ್ತದೆ. ಇನ್ನೂ Read more…

ಆನ್ ಲೈನ್ ಮದುವೆಗೆ ಕೋರ್ಟ್ ಒಪ್ಪಿಗೆ: ಇಂಗ್ಲೆಂಡ್ ನಲ್ಲಿದ್ದುಕೊಂಡೇ ಕೇರಳದಲ್ಲಿನ ವಧು ಜೊತೆ ಸಪ್ತಪದಿ ತುಳಿಯಲಿರುವ ವರ…!

ದೇಶದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸ್ಥಳೀಯ ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದ್ದು, ಮದುವೆ ಮಾಡಿಕೊಳ್ಳುವ ಜೋಡಿಗಳು ಪರದಾಡುವ ಸ್ಥಿತಿ ಬಂದೊದಗಿದೆ. Read more…

ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ: ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ: ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ, ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ಕೇರಳ ಹೈಕೋರ್ಟ್ ಪೀಠ ಆದೇಶಿಸಿದೆ. ಪೊಲೀಸ್ ಅಧಿಕಾರಿ Read more…

ಬಿಜೆಪಿ ಹಿಂದುತ್ವವಾದವನ್ನ ಕಡಿಮೆ ಮಾಡಿಕೊಳ್ಳಬೇಕಿದೆ ಎಂದ ‌ʼಮೆಟ್ರೋ ಮ್ಯಾನ್ʼ

ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ ಬಿಜೆಪಿಯಲ್ಲಿಯೇ ಇರುವುದಾಗಿ ಹೇಳಿದ್ದ ಮೆಟ್ರೋ ಮ್ಯಾನ್​ ಇ. ಶ್ರೀಧರನ್​ ಪಕ್ಷದ ಕೇರಳ ಘಟಕಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ Read more…

ಅಥ್ಲೀಟ್ ಪಿ.ಟಿ ಉಷಾ ವಿರುದ್ಧ ದಾಖಲಾಯ್ತು ವಂಚನೆ ಆರೋಪ….!

ಭಾರತೀಯ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಉಷಾ ಅವರು ಬಿಲ್ಡರ್ ಒಬ್ಬರೊಂದಿಗೆ ಸೇರಿ ಮೋಸ ಮಾಡಿದ್ದಾರೆ ಎಂದು ಜೆಮ್ಮಾ ಜೋಸೆಫ್ ಎಂಬ ವ್ಯಕ್ತಿ ಕೇರಳದ Read more…

ಎಸ್‌ಡಿಪಿಐ ಮುಖಂಡನ ಕೊಲೆ ಬೆನ್ನಲ್ಲೇ ಮನೆಗೆ ನುಗ್ಗಿ ಬಿಜೆಪಿ ನಾಯಕನ ಹತ್ಯೆ: ಅಲಪ್ಪುಳದಲ್ಲಿ ಸೆಕ್ಷನ್ 144

ಕೊಚ್ಚಿ: ಕೇರಳದ ಅಲಪ್ಪುಳದಲ್ಲಿ ಬಿಜೆಪಿ ಮುಖಂಡನನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮುಖಂಡರೊಬ್ಬರ ಮೇಲೆ Read more…

SDPI ಮುಖಂಡನ ಬರ್ಬರ ಹತ್ಯೆ, RSS ಕೈವಾಡದ ಆರೋಪ

ಕೊಚ್ಚಿ: ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಅವರನ್ನು ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ಕೇರಳದ ಕೊಚ್ಚಿಯಲ್ಲಿ ಅಪರಿಚಿತ ಗ್ಯಾಂಗ್‌ನಿಂದ ಹಲ್ಲೆಗೊಳಗಾದ ನಂತರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...