alex Certify
ಕನ್ನಡ ದುನಿಯಾ       Mobile App
       

Kannada Duniya

ಕಬಿನಿ ಹಿನ್ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ಸಾವು

ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲ್ಲೂಕಿನ ಗೋಳೂರು ಬಳಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೇರಳದ ಗಡಿಭಾಗದಲ್ಲಿ ಘಟನೆ ನಡೆದಿದೆ. ಮೃತರು ಕೇರಳದ ಕಬಿನಿಗಿರಿ Read more…

ಸದ್ದಿಲ್ಲದೇ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದಳು ಹಂತಕಿ

ಕೇರಳದಲ್ಲೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ದಾರಿಗೆ ಅಡ್ಡಲಾಗಿದ್ದ ಕುಟುಂಬ ಸದಸ್ಯರನ್ನು ಕಳೆದ ಐದು ವರ್ಷಗಳಿಂದ ಸಣ್ಣ ಸುಳಿವೂ ಸಿಗದಂತೆ ಒಬ್ಬೊಬ್ಬರನ್ನಾಗಿ Read more…

ವೈರಲ್ ಆಗಿದೆ ಫೋಟೋ ಕ್ಲಿಕ್ಕಿಸಲು ಛಾಯಾಗ್ರಾಹಕ ಮಾಡಿದ ಸಾಹಸ

ವಿಷ್ಣು ವೈಟ್ ರ್ಯಾಂಪ್ ಒಬ್ಬ ಅದ್ಭುತ ಛಾಯಾಗ್ರಾಹಕ. ವೆಡ್ಡಿಂಗ್ ಫೋಟೋಗ್ರಫಿ ಅವರ ಕಾಯಕ. ಕೇರಳ ಮೂಲದ 23ರ ಹರೆಯದ ವಿಷ್ಣು ಇತ್ತೀಚೆಗಷ್ಟೆ ಕ್ಲಿಕ್ಕಿಸಿದ ಫೋಟೋ ಒಂದು ವೈರಲ್ ಆಗಿದೆ. Read more…

ಟೈಲರ್ ಪುತ್ರನಿಗೆ ಸಿಕ್ಕಿದೆ ಬಂಪರ್ ಆಫರ್

ನಾಗ್ಪುರ: ನಾಗ್ಪುರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್(IIM –N) ವಿದ್ಯಾರ್ಥಿಯಾಗಿರುವ ಜಸ್ಟೀನ್ ಫರ್ನಾಂಡೀಸ್ ಅವರಿಗೆ ಉನ್ನತ ವೇತನದ ಹುದ್ದೆ ದೊರೆತಿದೆ. 27 ವರ್ಷದ ಜಸ್ಟೀನ್ ಫರ್ನಾಂಡೀಸ್ Read more…

ಕೇರಳದಲ್ಲಿ ನಡೆದಿದೆ ಶಾಕಿಂಗ್ ಘಟನೆ

ಕೇರಳದ ಕ್ಲಿನಿಕ್ ಒಂದರ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ್ದ 2 ದಿನಗಳ ಹಸುಗೂಸಿನ ಶವ ಪತ್ತೆಯಾಗಿದೆ. ಟಾಯ್ಲೆಟ್ ಬ್ಲಾಕ್ ಆಗಿದ್ದರಿಂದ ಅದನ್ನು ಸ್ವಚ್ಛ ಮಾಡಲು ಪ್ಲಂಬರ್ ಕರೆಸಲಾಗಿತ್ತು. ಪೈಪ್ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ 7 ಮೊಟ್ಟೆ ಕಕ್ಕಿದ ಹಾವಿನ ದೃಶ್ಯ

ಕೇರಳದಲ್ಲಿ ನಾಗರ ಹಾವೊಂದು ಒಟ್ಟಿಗೆ 8 ಮೊಟ್ಟೆಗಳನ್ನು ನುಂಗಿ ಫಜೀತಿ ಅನುಭವಿಸಿದೆ. ಕೋಳಿ ಫಾರ್ಮ್ ಗೆ ದಾಳಿಯಿಟ್ಟಿದ್ದ ಹಾವು, ಮೊಟ್ಟೆಗಳನ್ನು ನುಂಗಿ ಅಸ್ವಸ್ಥಗೊಂಡು ಅಲ್ಲೇ ಮಲಗಿತ್ತು. ಫಾರ್ಮ್ ಮಾಲೀಕರು Read more…

ಹತ್ಯೆಯನ್ನು ಸಮರ್ಥಿಸಿ ಕೆಲಸ ಕಳೆದುಕೊಂಡ ಉದ್ಯೋಗಿ

ಕತುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ದೇಶಾದ್ಯಂತ ತೀವ್ರವಾಗಿ ಖಂಡಿಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಕ್ರೋಶದ ನುಡಿಗಳು Read more…

ಬುಡಕಟ್ಟು ಮಹಿಳೆಯರ ನೆರವಿಗೆ ಧಾವಿಸಿದ ಸೆಹ್ವಾಗ್

ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕೇರಳದ ಬುಡಕಟ್ಟು ಮಹಿಳೆಯರ ನೆರವಿಗೆ ಬಂದಿದ್ದಾರೆ. ಸೆಹ್ವಾಗ್ ಸಾಮಾಜಿಕ ಕಾರ್ಯಕರ್ತರಿಗೆ 1.5 ಲಕ್ಷ ರೂಪಾಯಿ ಚೆಕ್ ಕಳುಹಿಸಿದ್ದಾರೆ. ಶೀಘ್ರದಲ್ಲಿಯೇ ಈ ಹಣ ಅವಶ್ಯಕತೆಯಿರುವ ಮಹಿಳೆಯರನ್ನು Read more…

ಮರ ಏರುವ ಕಾಯಕದಲ್ಲಿರುವ ಈತನ ತಿಂಗಳ ಆದಾಯ ಕೇಳಿದ್ರೆ ದಂಗಾಗ್ತೀರಿ…!

ಕೇರಳದ ಇ.ಪಿ. ಸಾಲಿಮನ್ ಮರ ಏರಿ ಕಳ್ಳು ಇಳಿಸುವ ಕೆಲಸ ಮಾಡ್ತಾನೆ. ಈತನ ತಿಂಗಳ ಸಂಪಾದನೆ ಕೇಳಿದ್ರೆ ನೀವು ಕೂಡ ದಂಗಾಗ್ತೀರಾ. ಬೇಸಿಗೆಯಲ್ಲಿ ಈ ಕೆಲಸಕ್ಕೆ ಡಿಮ್ಯಾಂಡ್ ಹೆಚ್ಚು, Read more…

16 ವರ್ಷದ ಬಾಲಕಿ ಮಗುವಿಗೆ ತಂದೆಯಾದ 12ರ ಹುಡುಗ

ಕೇರಳದ ಕೊಚ್ಚಿಯಲ್ಲಿ ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಶ್ಚರ್ಯಕರ ವಿಷ್ಯವೆಂದ್ರೆ 16 ವರ್ಷದ ಬಾಲಕಿ ಮೇಲೆ Read more…

RJ ರಾಜೇಶ್ ಹಂತಕರ ಬಗ್ಗೆ ಸಿಕ್ಕಿದೆ ಮಹತ್ವದ ಸುಳಿವು

ಕೇರಳದ ಮಾಜಿ ರೇಡಿಯೋ ಜಾಕಿ ರಾಜೇಶ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಹಂತಕರು ಬಂದಿದ್ದ ಕೆಂಪು ಬಣ್ಣದ ಕಾರಿನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆ Read more…

ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ ಕೇರಳದ 1.24 ಲಕ್ಷ ವಿದ್ಯಾರ್ಥಿಗಳು…!

ಕೇರಳದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಹಲವು ವಿದ್ಯಾರ್ಥಿಗಳು ತಾವು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಲ್ಲ ಎಂದು ಅಧಿಕೃತವಾಗಿ ನಮೂದಿಸುತ್ತಿದ್ದಾರೆ. ಈ ಬಾರಿ ಸಹ 1.24 Read more…

ನಡುರಸ್ತೆಯಲ್ಲೇ ಮಹಿಳೆ ನರಳುತ್ತಾ ಬಿದ್ದಿದ್ದರೂ ತಿರುಗಿಯೂ ನೋಡಲಿಲ್ಲ ದಾರಿಹೋಕರು

ಸಾರ್ವಜನಿಕರು ಮಾನವೀಯತೆಯನ್ನೇ ಮರೆತ ಮತ್ತೊಂದು ಪ್ರಕರಣ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆದಿದೆ. ಅಪಘಾತಕ್ಕೀಡಾಗಿದ್ದ 65 ವರ್ಷದ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ನರಳುತ್ತಾ ಬಿದ್ದಿದ್ದರೂ ದಾರಿಹೋಕರು ಹಾಗೂ ವಾಹನ ಸವಾರರು Read more…

ಸ್ವಯಂ ಘೋಷಿತ ದೇವಮಾನವನಿಗೆ ಗುಪ್ತಾಂಗ ಮರುಜೋಡಣೆ

ಕೇರಳದ ಹರಿ ಸ್ವಾಮಿ ಎಂಬ ಸ್ವಯಂಘೋಷಿತ ದೇವಮಾನವನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ 23 ವರ್ಷದ ಮಹಿಳೆ, ಆತನ ಗುಪ್ತಾಂಗಗಳನ್ನೇ ಕತ್ತರಿಸಿ ಹಾಕಿದ್ಲು. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಹರಿಸ್ವಾಮಿಗೆ Read more…

ಠಾಣೆಯಲ್ಲೇ ತೃತೀಯ ಲಿಂಗಿಯ ಬಟ್ಟೆ ಬಿಚ್ಚಿಸಿದ ಖಾಕಿಗಳು

ಕೇರಳದ ಅಲಪ್ಪುಝಾ ಎಂಬಲ್ಲಿ ಪೊಲೀಸ್ ಠಾಣೆಯಲ್ಲೇ ತೃತೀಯ ಲಿಂಗಿಯನ್ನು ವಿವಸ್ತ್ರಗೊಳಿಸಿ ಖಾಕಿಗಳು ಅಟ್ಟಹಾಸ ಮೆರೆದಿದ್ದಾರೆ. ತೃತೀಯ ಲಿಂಗಿಯ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕಳೆದ ಗುರುವಾರ ಪೆಟ್ರೋಲಿಂಗ್ Read more…

ಶಾಕಿಂಗ್: ಸ್ಟೇಷನ್ ನಲ್ಲೇ ಜನಪ್ರಿಯ ರೇಡಿಯೋ ಜಾಕಿ ಮರ್ಡರ್

ತಿರುವನಂತಪುರಂ: ರೇಡಿಯೋ ಸ್ಟೇಷನ್ ಒಳಗೆಯೇ ರೇಡಿಯೋ ಜಾಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. 36 ವರ್ಷದ ರಾಜೇಶ್ ಕೊಲೆಯಾದ ರೇಡಿಯೋ ಜಾಕಿ. ಅವರು ರೆಡ್ Read more…

ಆಂಬ್ಯುಲೆನ್ಸ್ ನಲ್ಲಿ ಮೂತ್ರ ಮಾಡಿದ್ದಕ್ಕೆ ರೋಗಿಯ ಪ್ರಾಣಕ್ಕೇ ಕುತ್ತು ತಂದ ಚಾಲಕ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಆಂಬ್ಯುಲೆನ್ಸ್ ಚಾಲಕನ ದುಷ್ಕೃತ್ಯದಿಂದ ಜೀವ ಕಳೆದುಕೊಂಡಿದ್ದಾನೆ. ಕೇರಳದ ಪಲಕ್ಕಾಡ್ ನಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಆತ ಗಾಯಗೊಂಡಿದ್ದ. ಪಲಕ್ಕಾಡ್ ಆಸ್ಪತ್ರೆಯಲ್ಲಿ ಪ್ರಥಮ Read more…

ದಂಡ ಹಾಕಿದ್ದ ಪೊಲೀಸರಿಗೆ ಕೇಕ್ ಗಿಫ್ಟ್ ಕೊಟ್ಟ ರೈತ…!

ಕೇಕ್ ಅಂದ್ರೆ ಎಲ್ಲರಿಗೂ ಇಷ್ಟ. ಖುಷಿಯ ಸಂದರ್ಭಗಳಲ್ಲೆಲ್ಲ ಕೇಕ್ ಕತ್ತರಿಸೋದು ಕಾಮನ್. ಕೇರಳ ಪೊಲೀಸರಿಗೆ ರೈತನೊಬ್ಬನಿಂದ ಕೇಕ್ ಉಡುಗೊರೆಯಾಗಿ ಸಿಕ್ಕಿದೆ. ಕಣ್ಣಪ್ಪನ್ ಎಂಬ ರೈತ ತನಗೆ ಕುಡಿತ ಬಿಡಲು Read more…

ಮದುವೆಗೆ ಕೆಲವೇ ಘಂಟೆಗಳ ಮುನ್ನ ಅಪ್ಪನಿಂದ್ಲೇ ಕೊಲೆಯಾದ್ಲು ವಧು

ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ 22 ವರ್ಷದ ಯುವತಿಯನ್ನು ಅವಳ ತಂದೆಯೇ ಹತ್ಯೆ ಮಾಡಿದ್ದಾನೆ. ಅರೀಕೋಡೆ ಎಂಬಲ್ಲಿ ಈ ಕೃತ್ಯ ನಡೆದಿದ್ದು, ಮದುವೆಗೆ ಕೆಲವೇ ಗಂಟೆಗಳ ಮೊದಲು ವಧು ಕೊಲೆಯಾಗಿದ್ದಾಳೆ. Read more…

ಪತ್ನಿಗಾಗಿ ಐರ್ಲೆಂಡ್ ಪ್ರಜೆಯ ಹುಡುಕಾಟ

42 ವರ್ಷದ ಆ್ಯಂಡ್ರೂ ಜೋರ್ಡನ್ ಐರ್ಲೆಂಡ್ ಮೂಲದವನು. ಈತನ ಪತ್ನಿ ಲಿಗಾ ಕ್ರೊಮನೆ ಜೊತೆಗೆ ಕೇರಳದ ಕೋವಲಂಗೆ ಬಂದಿದ್ಲು. ಖಿನ್ನತೆಯಿಂದ ಬಳಲುತ್ತಿದ್ದ ಲಿಗಾ ಚಿಕಿತ್ಸೆಗಾಗಿ ಫೆಬ್ರವರಿ 21ರಂದು, ಸಹೋದರಿ Read more…

90 ವರ್ಷದ ಅಜ್ಜಿಗೆ ಮನಬಂದಂತೆ ಥಳಿಸಿದ ಮೊಮ್ಮಗಳು

ಕೇರಳದ ಕಣ್ಣೂರಿನಲ್ಲಿ 90 ವರ್ಷದ ವೃದ್ಧೆಯನ್ನು ಮೊಮ್ಮಗಳೇ ಥಳಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. 40 ವರ್ಷದ ದೀಪಾ Read more…

ಪ್ರೊಫೆಸರ್ ಹೇಳಿಕೆಗೆ ವಿರೋಧ: ಫೇಸ್ಬುಕ್ ನಲ್ಲಿ ಟಾಪ್ ಲೆಸ್ ಆದ ಹುಡುಗಿ

ಆಶ್ಚರ್ಯಕಾರಿ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಪ್ರೊಫೆಸರ್ ವಿರುದ್ಧ ಇಬ್ಬರು ಹುಡುಗಿಯರು ಫೇಸ್ಬುಕ್ ನಲ್ಲಿ ಟಾಪ್ ಲೆಸ್ ಆಗಿದ್ದಾರೆ. ಪ್ರೊಫೆಸರ್ ಮಹಿಳೆಯರ ಸ್ತನವನ್ನು ಕಲ್ಲಂಗಡಿಗೆ ಹೋಲಿಕೆ ಮಾಡಿದ್ದರು. ಇದನ್ನು ವಿರೋಧಿಸಿ Read more…

ವಿವಾದ ಹುಟ್ಟು ಹಾಕಿದೆ ಕೇರಳ ಸಂಸದನ ಪತ್ನಿಯ ಜೀವನ ಚರಿತ್ರೆ

ಕೇರಳದ ಸಂಸದ ಜೋಸ್ ಮಣಿ ಅವರ ಪತ್ನಿ ನಿಶಾ ಜೋಸ್ ಜೀವನ ಚರಿತ್ರೆ ಹೊಸ ವಿವಾದ ಹುಟ್ಟುಹಾಕಿದೆ. ‘ದಿ ಅದರ್ ಸೈಡ್ ಆಫ್ ದಿಸ್ ಲೈಫ್ – ಸ್ನಿಪ್ಪೆಟ್ಸ್ Read more…

ಈ ಹೊಟೇಲ್ ನಲ್ಲಿ ಎಷ್ಟು ಬೇಕಾದ್ರೂ ತಿನ್ನಿ….ನಿಮ್ಮಿಷ್ಟದಂತೆ ಹಣ ನೀಡಿ

ಹೊಟೇಲ್ ಗೆ ಹೋದಾಗ ಎಲ್ಲರ ಕಣ್ಣು ಬೀಳೋದು ರೆಸ್ಟೋರೆಂಟ್ ಮೆನು ಮೇಲೆ. ಮೆನುನಲ್ಲಿರುವ ಬೆಲೆ ನೋಡಿ ಆಹಾರ ಆರ್ಡರ್ ಮಾಡುವವರಿದ್ದಾರೆ. ಕಡಿಮೆ ಬೆಲೆಗೆ ಉತ್ತಮ ಆಹಾರ ಸಿಗಲಿ ಅಂತಾ Read more…

ಜೇಬಿನಲ್ಲಿಟ್ಟಿದ್ದ ಮೊಬೈಲ್ ಬ್ಲಾಸ್ಟ್…!

ಕೇರಳ ತಿರುಪುರ್ ಜಿಲ್ಲೆಯ ಧಾರಾಪುರಂ ನಗರದಲ್ಲಿ ಮೊಬೈಲ್ ಸ್ಫೋಟಗೊಂಡ ಘಟನೆ ವರದಿಯಾಗಿದೆ. 14 ವರ್ಷದ ಹುಡುಗನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದೆ. ಹುಡುಗನ ತೊಡೆಗೆ ಗಂಭೀರ ಗಾಯಗಳಾಗಿವೆ. 9ನೇ Read more…

ವಿದ್ಯಾರ್ಥಿಗಳು ಆಚರಿಸಿದ್ರು ಹೋಳಿ, ಹೀಗಾಯ್ತು ನೋಡಿ

ಕೋಜಿಕ್ಕೋಡ್: ವಿದ್ಯಾರ್ಥಿಗಳು ಸಂಭ್ರಮದಿಂದ ಕಾಲೇಜಿನಲ್ಲಿ ಹೋಳಿ ಆಚರಿಸಿದ್ದರಿಂದ ಆಕ್ರೋಶಗೊಂಡ ಕಾಲೇಜು ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೇರಳದ ಕೋಜಿಕ್ಕೋಡ್ ನಲ್ಲಿರುವ ಫಾರೂಕ್ ಕಾಲೇಜಿನಲ್ಲಿ ಗುರುವಾರ ಸಂಜೆ ವಿದ್ಯಾರ್ಥಿಗಳು ಸಂಭ್ರಮದಿಂದ ಹೋಳಿ Read more…

ಬಯಲಾಯ್ತು ಡ್ರಮ್ ನಲ್ಲಿ ಸಿಕ್ಕ ಮಹಿಳೆಯ ಅಸ್ಥಿಪಂಜರದ ರಹಸ್ಯ

ಎರಡು ತಿಂಗಳುಗಳ ಹಿಂದಷ್ಟೆ ಕೇರಳದ ಕೊಚ್ಚಿಯಲ್ಲಿ ಡ್ರಮ್ ಒಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿತ್ತು. ಈ ಕೊಲೆ ರಹಸ್ಯವನ್ನು ಕೊನೆಗೂ ಪೊಲೀಸರು ಬೇಧಿಸಿದ್ದಾರೆ. 54 ವರ್ಷದ ಶಕುಂತಲಾ ಎಂಬ ಮಹಿಳೆಯನ್ನು Read more…

ಕೇರಳ ಸರ್ಕಾರದಿಂದ ಪರಿಹಾರ ಕೇಳ್ತಿದ್ದಾಳೆ ಹದಿಯಾ

ಕೇರಳದ ಹಿಂದು ಯುವತಿ, ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮದುವೆಯನ್ನು ಅಮಾನ್ಯ ಮಾಡಿದ್ದ ಕೇರಳ ಹೈಕೋರ್ಟ್ ಅವಳನ್ನು ಪೋಷಕರೊಂದಿಗೆ ಕಳುಹಿಸಿತ್ತು. ಆದ್ರೆ ಸುಪ್ರೀಂ ಕೋರ್ಟ್ Read more…

ಅಮೆರಿಕ ಅಧ್ಯಕ್ಷ ಟ್ರಂಪ್ ಗಿಂತ್ಲೂ ಶ್ರೀಮಂತ ಈ ಕೇರಳದ ಉದ್ಯಮಿ

2018ರ ಅತ್ಯಂತ ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ 388ನೇ ಸ್ಥಾನದಲ್ಲಿದ್ದಾರೆ ಯುಸೂಫಲಿ. ಭಾರತದ ಸಿರಿವಂತರಲ್ಲಿ 19ನೆಯವರು. ಅತ್ಯಂತ ಶ್ರೀಮಂತ ಮಲಯಾಳಿ. ಇನ್ನೂ ಒಂದು ವಿಶೇಷ ಅಂದ್ರೆ ಕೇರಳ ಮೂಲದ Read more…

ಕಾಳಿ ಯಜ್ಞಕ್ಕೆ ಭಕ್ತರ ರಕ್ತ ಕೇಳಿದ ದೇವಾಲಯ ಆಡಳಿತ ಮಂಡಳಿ

ಕೇರಳದ ತಿರುವನಂತಪುರಂನಲ್ಲಿರೋ ಭದ್ರಕಾಳಿ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳ್ತಿದ್ದಾರೆ. ಇದಕ್ಕೆ ಕಾರಣ ವಿವಾದಿತ ಕಾಳಿ ಪೂಜೆ. ಮಹಾಖೋರಾ ಕಾಳಿ ಯಜ್ಞಕ್ಕೆ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...