alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಮಾನ ಲಭಿಸಿದ್ದ ಲಾಟರಿ ಟಿಕೇಟನ್ನೇ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಅರ್ಪಿಸಿದ ವಿಜೇತ

ತಿರುವನಂತಪುರಂ: ಕೇರಳ ರಾಜ್ಯ ಸರಕಾರದ ನಿರ್ಮಲ್‌ ಲಾಟರಿಯಲ್ಲಿ 1 ಲಕ್ಷ ರೂ. ನಗದು ಬಹುಮಾನ ಗೆದ್ದ ವ್ಯಕ್ತಿಯೊಬ್ಬರು ಇದನ್ನು ಪ್ರವಾಹ ಸಂತ್ರಸ್ತರಿಗಾಗಿ ನೀಡಿದ್ದಾರೆ. ಶತಮಾನ ಕಂಡ ಭೀಕರ ಪ್ರವಾಹದಲ್ಲಿ Read more…

ಅಬ್ಬಬ್ಬಾ! ಕಳೆದ 10 ದಿನದಲ್ಲಿ ಮಾರಾಟವಾದ ಮದ್ಯದ ಮೊತ್ತವೆಷ್ಟು ಗೊತ್ತಾ?

ಶತಮಾನ ಕಂಡ ಅತ್ಯಂತ ಕೆಟ್ಟ ಪ್ರವಾಹ ಪರಿಸ್ಥಿತಿಯನ್ನು ಕೇರಳ ಈ ಬಾರಿ ಎದುರಿಸಿದೆ. ಈ ಅಂಶದ ನಡುವೆ ಇದೀಗ ಮತ್ತೊಂದು ಸುದ್ದಿ ಬೆಳಕಿಗೆ ಬಂದಿದೆ. ಕಳೆದ 10 ದಿನಗಳಲ್ಲಿ Read more…

ಎಲ್ಲರ ಮನಗೆದ್ದಿದೆ ಪ್ರವಾಹ ಸಂತ್ರಸ್ತರನ್ನು ರಕ್ಷಿಸಿರುವ ಯೋಧರ ವಿಡಿಯೋ

ತಿರುವನಂತಪುರಂ: ಕೇರಳದಲ್ಲಿ ಕೃತಕ ಕಾಲು ಅಳವಡಿಸಲಾಗಿದ್ದ ವ್ಯಕ್ತಿಯೋರ್ವನನ್ನು ಪ್ರವಾಹ ಪೀಡಿತ ಪ್ರದೇಶದಿಂದ ರಕ್ಷಿಸಿದ ಯೋಧರ ವಿಡಿಯೋ ಇದೀಗ ಎಲ್ಲರ ಮನಗೆದ್ದಿದೆ. ಭೂ ಸೇನೆ ಹಾಗೂ ನೌಕಾದಳದ ಯೋಧರು, ಮನೆಯ Read more…

ಕೇರಳದಲ್ಲೊಂದು ಹೃದಯ ವಿದ್ರಾವಕ ಘಟನೆ

ಕೊಚ್ಚಿ: ಪ್ರವಾಹದ ನೀರಿನಲ್ಲಿ ಸ್ವಂತ ಸೂರು ಹಾನಿಗೀಡಾಗಿದ್ದನ್ನು ಕಂಡ ವ್ಯಕ್ತಿಯೋರ್ವ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕಾರಿ ಘಟನೆ ಎರ್ನಾಕುಲಂನಲ್ಲಿ ನಡೆದಿದೆ. ದಿನಗೂಲಿ ಕಾರ್ಮಿಕ ರಾಕಿ ಆತ್ಮಹತ್ಯೆ Read more…

ಕೇರಳ ಪ್ರವಾಹ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ ರೂ. ನೀಡಿದ ನಟ

ತಿರುವನಂತಪುರಂ: ಮಹಾ ಮಳೆ ಹಾಗೂ ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗಿ ಹೋಗಿರುವ ಕೇರಳದ ಸಂತ್ರಸ್ತರಿಗೆ ನೆರವಿನ ಮಹಾಪೂರವೆ ಹರಿದುಬರುತ್ತಿದೆ. ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನ ನಟ-ನಟಿಯರು ಕೂಡ Read more…

ರಕ್ಷಿಸಿದ ಯೋಧರಿಗೆ ವಿಭಿನ್ನ ರೀತಿಯಲ್ಲಿ ಧನ್ಯವಾದ ಅರ್ಪಣೆ

ಮನೆಯ ತಾರಸಿಯ ಮೇಲೆ ಬಿಳಿ ಅಕ್ಷರಗಳಲ್ಲಿ ಥ್ಯಾಂಕ್ಸ್‌(ಧನ್ಯವಾದ) ಎಂದು ಬರೆಯಲಾಗಿತ್ತು. ಇದನ್ನು ಮೇಲಿನಿಂದ ನೋಡುವವರಾರು ? ಅವರೇ ಜೀವ ಉಳಿಸಿದ ವಾಯುಪಡೆ ಸೈನಿಕರು! ಚೆಂಗಮ್ಮನಾಡ್‌ನಲ್ಲಿ 25 ವರ್ಷದ ತುಂಬು Read more…

ಸೈಕಲ್‌ ಖರೀದಿಸಲು ಕೂಡಿಟ್ಟ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡಿದ ಬಾಲಕಿ

ಎರ್ನಾಕುಲಂ: ಬೈಸಿಕಲ್‌ ಖರೀದಿಸಲೆಂದು ಕೂಡಿಟ್ಟ ಹಣವನ್ನು 9 ವರ್ಷದ ಬಾಲಕಿ ಕೇರಳದ ನೆರೆ ಸಂತ್ರಸ್ಥರಿಗೆ ನೀಡಿದ್ದಾಳೆ. ಪೋಷಕರು, ಕುಟುಂಬಸ್ಥರು ನೀಡುವ ಹಣವನ್ನೆಲ್ಲ ಡಬ್ಬಕ್ಕೆ ಹಾಕುತ್ತಿದ್ದ ಅನುಪ್ರಿಯಾಗೆ ಬೈಸಿಕಲ್‌ ಎಂದರೆ Read more…

ವಿಮಾ ಕಂಪನಿಗಳು ನೀಡಬೇಕಿದೆ ಬರೋಬ್ಬರಿ 500 ಕೋಟಿ ರೂ. ಪರಿಹಾರ…!

ಕೇರಳದಲ್ಲಿ ನಡೆದ ಜಲ ಪ್ರಳಯದ ಬಿಸಿ ನಿಧಾನವಾಗಿ ವಿವಿಧ ಕ್ಷೇತ್ರಗಳ ಮೇಲೆ ವ್ಯಾಪಿಸುತ್ತಿದ್ದು, ಇದೀಗ ವಿಮೆ ಕಂಪೆನಿಗಳು ಚಿಂತೆಗೀಡಾಗಿವೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಪರಿಹಾರಕ್ಕಾಗಿ ಪ್ರಾಥಮಿಕ ಮಾಹಿತಿ ಪ್ರಕಾರ Read more…

ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ಇಸ್ರೋ ಉಪಗ್ರಹಗಳ ನೆರವು

ಚೆನ್ನೈ: ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕ್ಷಿಪ್ರಗೊಳಿಸುವಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸುತ್ತಿದೆ. ಇಸ್ರೋದ ಓಸಿಯನ್‌ಸ್ಯಾಟ್‌-2, ರಿಸೋರ್ಸ್‌ಸ್ಯಾಟ್‌-2, ಕಾರ್ಟೋಸ್ಯಾಟ್‌-2 ಹಾಗೂ 2ಎ ಹಾಗೂ ಇನ್‌ಸ್ಯಾಟ್‌ 3ಡಿಆರ್‌ ಒಟ್ಟು Read more…

ವೈರಲ್ ಆಗಿದೆ ಪುಟ್ಟ ಮಗುವನ್ನು ಯೋಧರು ರಕ್ಷಿಸಿದ ವಿಡಿಯೋ

ಕೇರಳದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಮಗುವೊಂದನ್ನು ವಾಯುಸೇನೆ ರಕ್ಷಿಸಿದೆ. ಮನೆಯ ಟೆರೇಸ್‌ನಲ್ಲಿದ್ದ ಮಗುವನ್ನು ಕಂಡ ಹೆಲಿಕಾಪ್ಟರ್‌ ನಲ್ಲಿದ್ದ ಸಿಬ್ಬಂದಿ, ಯೋಧನೋರ್ವನನ್ನು ಹಗ್ಗದ ಮೂಲಕ ಕೆಳಗಿಳಿಸಿ, ಮಗುವನ್ನು ಸುರಕ್ಷಿತವಾಗಿ Read more…

ಇನ್ನೂ ಅತಂತ್ರ ಸ್ಥಿತಿಯಲ್ಲಿದ್ದಾರೆ ಸಾವಿರಾರು ಜನ

ತಿರುವನಂತಪುರಂ: ಕೇರಳದಲ್ಲಿ ಕಾಣಿಸಿಕೊಂಡಿರುವ ಜಲಪ್ರಳಯದಲ್ಲಿ ಇನ್ನೂ ಕೂಡ ಸಾವಿರಾರು ಜನ ಅತಂತ್ರ ಸ್ಥಿತಿಯಲ್ಲೇ ಸಿಲುಕಿಕೊಂಡಿದ್ದಾರೆ. ಎಲ್ಲೆಲ್ಲೂ ನೀರು ಆವರಿಸಿರುವುದರಿಂದ ಜನ ಮೇಲ್ಛಾವಣೆಯಲ್ಲಿ ನಿಂತು ರಕ್ಷಣೆಗಾಗಿ ಕಾದು ಕುಳಿತಿದ್ದಾರೆಂದು ಪ್ರತ್ಯಕ್ಷದರ್ಶಿಗಳು Read more…

ನೆರವಿಗೆ ಮೊರೆಯಿಟ್ಟು ಕಣ್ಣೀರಿಟ್ಟ ಕೇರಳ ಶಾಸಕ

ತಿರುವಂತಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳಕ್ಕೆ ಇನ್ನಷ್ಟು ಹೆಲಿಕಾಪ್ಟರ್‌ ಕಳಿಸಲು ತಿಳಿಸಿ. ಹೆಲಿಕಾಪ್ಟರ್‌ಗಳಷ್ಟೇ ನಮ್ಮನ್ನು ಉಳಿಸಲು ಸಾಧ್ಯ… ಕೇರಳದ ಚೆಂಗನ್ನೂರು ಶಾಸಕ ಸಜಿ ಚೆರಿಯನ್‌ ಸುದ್ದಿಗಾರರ ಮೂಲಕ Read more…

ಕಷ್ಟದಲ್ಲಿರುವವರಿಗೆ ಸ್ಪಂದಿಸಿದ ಕಾಲೇಜು ವಿದ್ಯಾರ್ಥಿನಿ

ತಿರುವನಂತಪುರ: ಇತ್ತೀಚೆಗೆ ಟ್ರೋಲಿಗರಿಗೆ ಸಿಕ್ಕಿ ಸುದ್ದಿಯಾಗಿದ್ದ ಕಾಲೇಜು ಹುಡುಗಿಯೊಬ್ಬಳು ಮುಖ್ಯಮಂತ್ರಿ ಪರಿಹಾರ ನಿಧಿಗೆ 1.5 ಲಕ್ಷ ರೂ. ನೀಡಿದ್ದಾಳೆ. ಕೊಚ್ಚಿಯ 21 ವರ್ಷದ ಹನನ್‌ ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ Read more…

ಪ್ರವಾಹದಲ್ಲಿ ಸಿಲುಕಿ ಸಹಾಯ ಯಾಚಿಸಿದ ನಟ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಸಲೀಂ ಕುಮಾರ್‌ ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದಾರೆ. ಪರವೂರ್‌-ಕೊಡುಂಗಲೂರು ಮಾರ್ಗದಲ್ಲಿರುವ ತಮ್ಮ ಮನೆಗೆ ನೀರು ನುಗ್ಗಿರುವುದಾಗಿ ಸಲೀಂ ಮಾಹಿತಿ ನೀಡಿದ್ದಾರೆ ಎಂದು Read more…

ಪ್ರವಾಹ ಸಂತ್ರಸ್ತರ ಪಾಸ್ಪೋರ್ಟ್ ಆತಂಕಕ್ಕೆ ಸಿಕ್ತು ಪರಿಹಾರ

ನವದೆಹಲಿ: ಕೇರಳದ ಜಲ ಪ್ರವಾಹದಲ್ಲಿ ಹಾನಿಗೊಳಗಾದ ಪಾಸ್ಪೋರ್ಟ್ ಗಳನ್ನು ಸರ್ಕಾರ ಉಚಿತವಾಗಿ ಬದಲಿಸಿಕೊಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ. ಕೇರಳದಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಪ್ರವಾಹದಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...