alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯನಂತೆ ಚತುರರಾಗಿ ಎಂದು ಸಲಹೆ ನೀಡಿದ ಕೇಂದ್ರ ಮಂತ್ರಿ

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಒರಾಮ್ ಅನಗತ್ಯವಾಗಿ ವಿವಾದವೊಂದಕ್ಕೆ ಕಾರಣವಾಗುವಂತಾ ಹೇಳಿಕೆಯೊಂದನ್ನ ನೀಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಬುಡಕಟ್ಟು ಜನರ ಕಾರ್ಯಕ್ರಮವೊಂದರಲ್ಲಿ ಮಲ್ಯನನ್ನು ನೋಡಿ ಕಲಿಯಿರಿ ಎಂದು Read more…

‘ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣ ಪ್ರಚಾರ ಬೇಡ’

ನವದೆಹಲಿ: ಭಾರತದಂತಹ ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣಗಳನ್ನು ಪ್ರಚಾರ ಮಾಡಬಾರದು ಎಂದು ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ. ದೊಡ್ಡ ದೇಶದಲ್ಲಿ 1 ಅಥವಾ 2 Read more…

ಗುಡ್ ನ್ಯೂಸ್: 2022 ರೊಳಗೆ ಎಲ್ಲರಿಗೂ ಲಭ್ಯವಾಗಲಿದೆ ಸ್ವಂತ ಮನೆ

ಕೇಂದ್ರ ಸರ್ಕಾರ ವಸತಿ ರಹಿತರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. 2022 ರೊಳಗೆ ದೇಶದ ಪ್ರತಿಯೊಬ್ಬರು ಮನೆ ಹೊಂದಲಿದ್ದಾರಲ್ಲದೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಈ ಮನೆಗಳು ಕುಟುಂಬದ Read more…

ಎಲ್ಲರೆದುರಲ್ಲೇ ಕೇಂದ್ರ ಸಚಿವರಿಗೆ ವೈದ್ಯೆಯಿಂದ ತರಾಟೆ

ಇಂಪಾಲ್: ವೈದ್ಯೆಯೊಬ್ಬರು ಎಲ್ಲರೆದುರಲ್ಲೇ ಕೇಂದ್ರ ಸಚಿವರನ್ನು ತರಾಟೆಗೆ ತೆದುಕೊಂಡ ಘಟನೆ ಇಂಪಾಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫಾನ್ಸೋ ಕಣ್ಣನ್ ನಾಥನ್ ಅವರು ವೈದ್ಯೆಯಿಂದ ತರಾಟೆಗೆ Read more…

ಕೇಂದ್ರ ಸರ್ಕಾರಿ ಸಚಿವರಿಗಿಂತ ಕಡಿಮೆ ರಾಷ್ಟ್ರಪತಿ ವೇತನ

7ನೇ ವೇತನ ಆಯೋಗ ಜಾರಿಯಾದ್ರೂ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಮಾಸಿಕ ವೇತನದಲ್ಲಿ ಏರಿಕೆಯಾಗಿಲ್ಲ. ದೇಶದ ಉಳಿದ ಅಧಿಕಾರಿಗಳಿಗೆ ಹೋಲಿಸಿದ್ರೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ವೇತನ ತುಂಬಾ ಕಡಿಮೆ. ಗೃಹ Read more…

”ಬ್ರಹ್ಮಚಾರಿ ರಾಹುಲ್ ದಲಿತ ಯುವತಿಯನ್ನು ಮದುವೆಯಾಗಲಿ”

ಇನ್ನೂ ಬ್ರಹ್ಮಚಾರಿಯಾಗಿಯೇ ಉಳಿದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ದಲಿತ ಯುವತಿಯನ್ನು ಮದುವೆಯಾಗುವಂತೆ ಕೇಂದ್ರ ಸಚಿವ ರಾಮದಾಸ್ ಅಥವಲೆ ಸಲಹೆ ನೀಡಿದ್ದಾರೆ. ದಲಿತ ಸಮುದಾಯದವರೊಂದಿಗೆ ಕುಳಿತು ಊಟ ಮಾಡಿದಾಕ್ಷಣ Read more…

ಇಲ್ಲಿದೆ 2000, 200 ರೂ. ನೋಟ್ ಕುರಿತ ಸುದ್ದಿ

ನವದೆಹಲಿ: ಕಳೆದ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಚಲಾವಣೆಗೆ ಬಂದಿರುವ 2000 ರೂ. ನೋಟ್ ರದ್ದಾಗುತ್ತದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಿದೆ. Read more…

ಗೋಡೆ ಮೇಲೆಯೇ ಸಚಿವರಿಂದ ಮೂತ್ರ ವಿಸರ್ಜನೆ

ನವದೆಹಲಿ: ಸ್ವಚ್ಛ ಭಾರತ ನಿರ್ಮಾಣಕ್ಕೆ ಅಭಿಯಾನವೇ ನಡೆಯುತ್ತಿರುವಾಗ ಕೇಂದ್ರದ ಸಚಿವರೊಬ್ಬರು ಶೌಚಾಲಯವನ್ನು ಬಳಸದೇ ಗೋಡೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ Read more…

ಟಾಲಿವುಡ್ ಖ್ಯಾತ ನಿರ್ದೇಶಕ ನಿಧನ

ಹೈದರಾಬಾದ್: ತೆಲುಗು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಹಾಗೂ ಕೇಂದ್ರದ ಮಾಜಿ ಸಚಿವರಾದ ದಾಸರಿ ನಾರಾಯಣ ರಾವ್(75) ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ Read more…

ಯುವತಿ ಆತ್ಮಹತ್ಯೆ: ಸಚಿವರ ವಿರುದ್ದ ಆರೋಪ ಹೊರಿಸಿದ ಕುಟುಂಬ

ಉತ್ತರ ಪ್ರದೇಶ ಮುಜಾಫರ್ನಗರದಲ್ಲಿ ಯುವತಿಯೊಬ್ಬಳು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕೇಂದ್ರ ಸಚಿವರು ಕಾರಣವೆಂದು ಯುವತಿಯ ತಾಯಿ ಆರೋಪ ಮಾಡಿದ್ದಾಳೆ. ಘಟನೆ ಮುಜಾಫರ್ನಗರದ ಕೊತ್ವಾಲಿಯ ವಿಹಾರ್ ಕಾಲೋನಿಯಲ್ಲಿ ನಡೆದಿದೆ. Read more…

ಅನಾರೋಗ್ಯದಿಂದ ಐಸಿಯುಗೆ ದಾಖಲಾದ ಪಾಸ್ವಾನ್

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಟ್ನಾದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. Read more…

ಅಪಘಾತದಲ್ಲಿ ಗಾಯಗೊಂಡ ಸಚಿವ

ಗೋರಖ್ ಪುರ: ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಗಾಯಗೊಂಡಿದ್ದಾರೆ. ಮನೋಜ್ ಅವರ ಭುಜಕ್ಕೆ ಪೆಟ್ಟಾಗಿದ್ದು, Read more…

‘ಸಚಿವನಿಂದಲೇ ವೇಶ್ಯಾವಾಟಿಕೆ ದಂಧೆ’

ನವದೆಹಲಿ: ಕೇಂದ್ರದ ಸಚಿವ ಹಾಗೂ ರಾಷ್ಟ್ರೀಯ ಪಕ್ಷವೊಂದರ ನಾಯಕರೊಬ್ಬರು ನವದೆಹಲಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ. ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥರಾಗಿರುವ ಸ್ವಾತಿ ಮಲಿವಾಲ್ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಶೀಘ್ರವೇ Read more…

ಕೇಂದ್ರ ಸಚಿವ ವಿ.ಕೆ. ಸಿಂಗ್ ಪತ್ನಿಗೆ ಬ್ಲಾಕ್ ಮೇಲ್

ಕೇಂದ್ರ ಸಚಿವ  ವಿ.ಕೆ. ಸಿಂಗ್ ಪತ್ನಿ ಭಾರತಿ ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪರಿಚಯಸ್ಥನೊಬ್ಬ ಬ್ಲಾಕ್ ಮೇಲ್ ಮಾಡಿ 2 ಕೋಟಿ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆಂದು ಭಾರತಿ ಸಿಂಗ್ Read more…

ಕೇಂದ್ರ ಸಚಿವ ಸ್ಥಾನಕ್ಕೆ ಜಿ.ಎಂ. ಸಿದ್ದೇಶ್ವರ್ ರಾಜೀನಾಮೆ

ನವದೆಹಲಿ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆಯ ರಾಜ್ಯ ಸಚಿವರಾಗಿದ್ದ ಜಿ.ಎಂ. ಸಿದ್ದೇಶ್ವರ್ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವೆ ನಜ್ಮಾ ಹೆಫ್ತುಲ್ಲಾ ಅವರು ತಮ್ಮ ಸ್ಥಾನಕ್ಕೆ Read more…

ಲಾಲೂರನ್ನು ಕಡೆಗಣಿಸುತ್ತಿದೆಯಾ ಬಿಹಾರ ಸರ್ಕಾರ..?

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಸಲುವಾಗಿ ನಿತೀಶ್ ಕುಮಾರ್ ಜೊತೆ ಕೈಜೋಡಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರಲ್ಲದೇ ತಮ್ಮ ಇಬ್ಬರು Read more…

ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ ಈ ಕಮೆಂಟ್

ಕಟಕ್: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹುಟ್ಟೂರಿನಲ್ಲಿ ಸ್ಥಾಪಿಸಲಾಗಿರುವ ಮ್ಯೂಸಿಯಂ ನಲ್ಲಿನ ‘ಸಂದರ್ಶಕರ ಪುಸ್ತಕ’ ದಲ್ಲಿ ವ್ಯಕ್ತಿಯೊಬ್ಬರು, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ವಿರುದ್ದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...