alex Certify
ಕನ್ನಡ ದುನಿಯಾ       Mobile App
       

Kannada Duniya

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಕೆ.ಜಿ.ಎಫ್. ಚಿತ್ರದ ಚಿತ್ರೀಕರಣ ಮುಗಿದಿದೆ. ಸುಮಾರು 17 ತಿಂಗಳುಗಳಿಂದ ಚಿತ್ರದ ಚಿತ್ರಿಕರಣ ನಡೆಯುತ್ತಿತ್ತು. ಚಿತ್ರೀಕರಣ ಮುಗಿಯುತ್ತಿದ್ದಂತೆ ಚಿತ್ರ Read more…

ಕೆ.ಜಿ.ಎಫ್. ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಿಲ್ಕಿ ಬ್ಯೂಟಿ

ಯಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಕೆ.ಜಿ.ಎಫ್. ಚಿತ್ರ ತಂಡದಿಂದ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರ ಬಿದ್ದಿದೆ. ಕನ್ನಡ ಸಿನಿಮಾದಲ್ಲಿ ಮತ್ತೊಮ್ಮೆ ಬಹುಭಾಷಾ ನಟಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ರೆ ಈ ಚಿತ್ರದಲ್ಲಿ Read more…

ಅಭಿಮಾನಿಗಳ ಹುಚ್ಚೆಬ್ಬಿಸಿದೆ ಯಶ್ ‘KGF’ ಡೈಲಾಗ್

ಸ್ಟಾರ್ ನಟರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ನೆಚ್ಚಿನ ನಟರ ಡೈಲಾಗ್ ಗಳಿಗೆ ಅಭಿಮಾನಿಗಳ ಸಂಭ್ರಮ ಇಮ್ಮಡಿಸುತ್ತದೆ. ಚಿತ್ರಗಳಲ್ಲಿ ಕತೆ, ಮೇಕಿಂಗ್, ಫೈಟ್, ಸಾಂಗ್ ಜೊತೆಗೆ ಡೈಲಾಗ್ ಕೂಡ ಪ್ರಮುಖ Read more…

ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಸಂಭ್ರಮದ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿಸುದ್ದಿ ಇಲ್ಲಿದೆ. ಕಳೆದ ವರ್ಷದಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆರಂಭದಿಂದಲೂ ಸಿನಿರಸಿಕರಲ್ಲಿ ಚಿತ್ರ ಕುತೂಹಲ ಮೂಡಿಸಿದೆ. Read more…

ಇಲ್ಲಿದೆ ಯಶ್ ‘ಕೆ.ಜಿ.ಎಫ್.’ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಆರಂಭವಾಗಿ 1 ವರ್ಷದ ಮೇಲಾಗಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಂದ ಹಾಗೇ ‘ಕೆ.ಜಿ.ಎಫ್.’ ಅದ್ಧೂರಿ ತಾರಾಗಣದಲ್ಲಿ, ಹೈ ಬಜೆಟ್ ನಲ್ಲಿ Read more…

ಭರದಿಂದ ಸಾಗಿದೆ ರಾಕಿಂಗ್ ಸ್ಟಾರ್ ‘ಕೆ.ಜಿ.ಎಫ್.’ ಚಿತ್ರದ ಶೂಟಿಂಗ್

ವರ್ಷದಿಂದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾಯುತ್ತಿರುವ ‘ಕೆ.ಜಿ.ಎಫ್.’ ಚಿತ್ರದ ಚಿತ್ರೀಕರಣ ಮುಂದುವರೆದಿದೆ. ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಚಿತ್ರದ ಫೈಟಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗ್ತಿದೆ. ಯಶ್ ವಿಭಿನ್ನ ಲುಕ್ Read more…

‘KGF’ ನಲ್ಲಿ ಯಶ್ ಸ್ಟೈಲಿಶ್ ಲುಕ್, ರಾಯಲ್ ಬೈಕ್ ಕಿಕ್

ಸ್ಯಾಂಡಲ್ ವುಡ್ ನಲ್ಲಿ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ಕೆ.ಜಿ.ಎಫ್.’ ನಲ್ಲಿ ರಾಕಿಂಗ್ ಸ್ಟಾರ್ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ಯಶ್ Read more…

ಈ ಕಾರಣಕ್ಕೆ ಭಾರೀ ಚರ್ಚೆಯಾಗ್ತಿದೆ ಯಶ್ ‘ಕೆ.ಜಿ.ಎಫ್.’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಕುರಿತಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ, ಸಿನಿರಸಿಕರಲ್ಲಿ ಕುತೂಹಲ ಜಾಸ್ತಿಯಾಗಿದೆ. ‘ಕೆ.ಜಿ.ಎಫ್.’ ಒಂದೇ ಒಂದು ಪೋಸ್ಟರ್ ನಿಂದ ಚಿತ್ರ ಹಲ್ ಚಲ್ ಎಬ್ಬಿಸಿತ್ತು. ಪೋಸ್ಟರ್ Read more…

ಸೂಪರ್ ಸ್ಟಾರ್ ಗೆ ಠಕ್ಕರ್ ಕೊಡ್ತಾರಾ ರಾಕಿಂಗ್ ಸ್ಟಾರ್ ಯಶ್…?

ಇಂತಹುದೊಂದು ಸನ್ನಿವೇಶವನ್ನು ಊಹಿಸಿಕೊಳ್ಳುವುದು ಕಷ್ಟ. ಇಬ್ಬರು ಸೂಪರ್ ಸ್ಟಾರ್ ಗಳ ಸಿನಿಮಾ ಒಂದೇ ದಿನವಲ್ಲ, ಒಂದೇ ತಿಂಗಳು ರಿಲೀಸ್ ಆದ್ರೂ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಫೈಟ್ Read more…

ಯಶ್ ‘ಕೆ.ಜಿ.ಎಫ್.’ಗಾಗಿ ಕಾತರದಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಯಾವಾಗ ತೆರೆ ಕಾಣುತ್ತೆ ಎಂಬ ಕುತೂಹಲ ಸಿನಿರಸಿಕರಲ್ಲಿ ಹೆಚ್ಚಾಗಿದೆ. ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಬಳಿಕ ವರ್ಷ ಕಳೆದರೂ ಯಶ್ ಸಿನಿಮಾ ರಿಲೀಸ್ Read more…

ತಮಿಳುನಾಡಿನಲ್ಲೂ ರಾಕಿಂಗ್ ಸ್ಟಾರ್ ಹವಾ….

ರಾಜ್ಯದಲ್ಲಿ ಪರಭಾಷ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗುವುದು ಸಾಮಾನ್ಯ. ಕನ್ನಡದ ಹಲವು ಚಿತ್ರಗಳು ಹೊರ ರಾಜ್ಯಗಳಲ್ಲಿಯೂ ಕಮಾಲ್ ಮಾಡಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಟೀಸರ್ ತಮಿಳುನಾಡಿನಲ್ಲಿಯೂ ಅಭಿಮಾನಿಗಳನ್ನು Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ. ರಾತ್ರಿಯಿಂದಲೇ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಕತ್ರಿಗುಪ್ಪೆ Read more…

ಇಲ್ಲಿದೆ ಯಶ್ ‘KGF’ ಕುರಿತ ಇಂಟ್ರೆಸ್ಟಿಂಗ್ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. 5 ಭಾಷೆಗಳಲ್ಲಿ ಅದ್ಧೂರಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗ್ತಿದೆ. 80 ರ ದಶಕದ ಕಥಾ ಹಂದರವಿರುವ Read more…

ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಇಲ್ಲಿಗೆ ಗುಡ್ ನ್ಯೂಸ್…!

‘ಕೆ.ಜಿ.ಎಫ್.’ ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಶಿವಣ್ಣ ಮತ್ತು ಶ್ರೀಮುರಳಿ ಅಭಿನಯದ ‘ಮಫ್ತಿ’ ಸ್ಯಾಂಡಲ್ ವುಡ್ Read more…

ಯಶ್ ‘ಕೆ.ಜಿ.ಎಫ್’ ನಿರೀಕ್ಷೆಯಲ್ಲಿದ್ದವರಿಗೊಂದು ಸುದ್ದಿ

ರಾಕಿಂಗ್ ಸ್ಟಾರ್ ಅಭಿನಯದ ‘ಕೆ.ಜಿ.ಎಫ್.’ ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದೆ. ಕೆ.ಜಿ.ಎಫ್. ಬಳಿ ವಿಶೇಷವಾಗಿ ನಿರ್ಮಿಸಲಾದ ಸೆಟ್ ನಲ್ಲಿ, ಮೈಸೂರು ಸೇರಿ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ Read more…

ಯಶ್ ‘KGF’ ಕುರಿತಾಗಿ ಹರಿದಾಡ್ತಿದೆ ವಿಶೇಷ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್’ ಚಿತ್ರೀಕರಣ ಭರದಿಂದ ಸಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ತೆರೆ ಕಾಣಲಿದೆ ಎನ್ನಲಾಗಿದೆ. ಸ್ಯಾಂಡಲ್ ವುಡ್ ಹೈ ಬಜೆಟ್ ಸಿನಿಮಾ Read more…

4 ಭಾಷೆಗಳಲ್ಲಿ ರಾಕಿಂಗ್ ಸ್ಟಾರ್ ‘ಕೆ.ಜಿ.ಎಫ್’ ಹವಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರದ 2 ನೇ ಪೋಸ್ಟರ್ ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಠಿಸಿದೆ. ಮೊದಲ ಪೋಸ್ಟರ್ ನಿಂದ ಕ್ರೇಜ್ ಹುಟ್ಟಿಸಿದ್ದ Read more…

ವೈರಲ್ ಆಗಿದೆ ರಾಕಿಂಗ್ ಸ್ಟಾರ್ ಡ್ಯಾನ್ಸ್

ಬೆಂಗಳೂರು ಬಸವಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ 55 ನೇ ಬೆಂಗಳೂರು ಗಣೇಶ ಉತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಡ್ಯಾನ್ಸ್ ಗಮನ ಸೆಳೆದಿದೆ. ಯಶ್ ಮತ್ತು ತಂಡದಿಂದ Read more…

ಬಹಿರಂಗವಾಯ್ತು ಯಶ್ ‘KGF’ ಸೆಕೆಂಡ್ ಪೋಸ್ಟರ್

ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಣ ಹಂತದಲ್ಲಿಯೇ ಭಾರೀ ಸಂಚಲನ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರದ 2 ನೇ ಪೋಸ್ಟರ್ ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ Read more…

ಇಲ್ಲಿದೆ ಯಶ್ ‘KGF’ ಕುರಿತ ಒಂದು ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೈ ಬಜೆಟ್ ಸಿನಿಮಾ ‘ಕೆ.ಜಿ.ಎಫ್.’ ಚಿತ್ರೀಕರಣ ಭರದಿಂದ ಸಾಗಿದೆ. ಕೆ.ಜಿ.ಎಫ್. ಬಳಿ ನಿರ್ಮಿಸಲಾದ ಅದ್ಧೂರಿ ಸೆಟ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ಕೆ.ಜಿ.ಎಫ್. ಸೆಟ್ Read more…

ಯಶ್ ‘KGF’ ಅಂಗಳದಲ್ಲಿ ರಾಧಿಕಾ ಪಂಡಿತ್

ಕೆ.ಜಿ.ಎಫ್. ಬಳಿ ನಿರ್ಮಿಸಲಾದ ವಿಶೇಷ ಸೆಟ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್’ ಚಿತ್ರೀಕರಣ ಭರದಿಂದ ಸಾಗಿದೆ. 80 ರ ದಶಕದ ಕಥಾಹಂದರ Read more…

ಹೀಗಿದೆ ನೋಡಿ ಯಶ್ ‘KGF’ ಸೃಷ್ಠಿಸಿರುವ ಕ್ರೇಜ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಸ್ಯಾಂಡಲ್ ವುಡ್ ನ ಅದ್ಧೂರಿವೆಚ್ಚದ ಸಿನಿಮಾ ಎಂದೇ ಹೇಳಲಾಗುತ್ತಿರುವ ‘ಕೆ.ಜಿ.ಎಫ್.’ ಚಿತ್ರೀಕರಣ ಹಂತದಲ್ಲಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಸಂಚಲನ Read more…

ಇಲ್ಲಿದೆ ಯಶ್ ‘KGF’ ಕುರಿತ ಇಂಟ್ರೆಸ್ಟಿಂಗ್ ಸುದ್ದಿ

ಸ್ಯಾಂಡಲ್ ವುಡ್ ನ ಅದ್ಧೂರಿ ವೆಚ್ಚದ ಸಿನಿಮಾ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ‘ಕೆ.ಜಿ.ಎಫ್.’ Read more…

ಕೆ.ಜಿ.ಎಫ್.ನಲ್ಲಿ ಮತ್ತೆ ಭೂ ಕುಸಿತ

ಕೋಲಾರ: ಕೆ.ಜಿ.ಎಫ್.ನಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಕಳೆದ ವಾರವಷ್ಟೇ ಸುರಿದ ಮಳೆಗೆ ಕೆ.ಜಿ.ಎಫ್. ನ ಮಂಜುನಾಥ ಬಡಾವಣೆಯಲ್ಲಿ ಭೂ ಕುಸಿತವಾಗಿ ಆತಂಕಕ್ಕೆ ಕಾರಣವಾಗಿತ್ತು. ಅದೇ ಸ್ಥಳದಲ್ಲಿ ಮತ್ತೆ Read more…

ಬಹಿರಂಗವಾಯ್ತು ರಾಕಿಂಗ್ ಸ್ಟಾರ್ ‘KGF’ ಫಸ್ಟ್ ಲುಕ್

ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಣ ಹಂತದಲ್ಲೇ ಸಂಚಲನ ಮೂಡಿಸಿರುವ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಕೆ.ಜಿ.ಎಫ್’ ಚಿತ್ರವನ್ನು Read more…

ರಾಕಿಂಗ್ ಸ್ಟಾರ್ ಯಶ್ ರ ಮತ್ತೊಂದು ಮಾದರಿ ಕಾರ್ಯ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’’ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಕೆ.ಜಿ.ಎಫ್.’ ಚಿತ್ರದ 2 Read more…

‘ಕೆಜಿಎಫ್’ ಚಿತ್ರದ ಕುರಿತು ಯಶ್ ಹೇಳಿದ್ದೇನು..?

ಸ್ಯಾಂಡಲ್ ವುಡ್ ನ ಹೈ ಬಜೆಟ್ ಸಿನಿಮಾ ಎಂದೇ ಹೇಳಲಾಗುತ್ತಿರುವ ‘ಕೆ.ಜಿ.ಎಫ್’ ಕುರಿತಾಗಿ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ. ಹೈ ಬಜೆಟ್ ಸಿನಿಮಾ ಎಂದರೆ ಕೇವಲ ಹಣವಲ್ಲ, ಅದು Read more…

ಹೇಗಿದೆ ಗೊತ್ತಾ ಯಶ್ ‘KGF’ ಫಸ್ಟ್ ಲುಕ್ ಪಂಚ್..?

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಶೂಟಿಂಗ್ ಶುರುವಾಗಿದೆ. ‘ಸಂತು ಸ್ಟ್ರೈಟ್ ಫಾರ್ವರ್ಡ್’ ಬಳಿಕ ಮದುವೆ, ಯಶೋಮಾರ್ಗದ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್’ ಚಿತ್ರಕ್ಕೆ ಭರ್ಜರಿ ತಯಾರಿ ನಡೆದಿದೆ. ಬ್ಯಾಕ್ ಟು ಬ್ಯಾಕ್ ಸಕ್ಸಸ್ ಚಿತ್ರಗಳನ್ನು ಕೊಟ್ಟಿರುವ ಯಶ್, ‘ಕೆ.ಜಿ.ಎಫ್’ ಮೂಲಕ, Read more…

ಹೊಸ ನಾಯಕಿಯ ಹುಡುಕಾಟದಲ್ಲಿ ರಾಕಿಂಗ್ ಸ್ಟಾರ್

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಕೆ. ಮಂಜು ನಿರ್ಮಾಣದ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಪೂರ್ಣಗೊಂಡ ನಂತರ, ಭಾರೀ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...