alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭಾರೀ ವಿಮಾನ ದುರಂತ

ಎಂಜಿನ್ ಬೇರ್ಪಟ್ಟಿದ್ದರಿಂದ ಪ್ಯಾರಿಸ್ ನಿಂದ ಲಾಸ್ ಎಂಜಲೀಸ್ ಗೆ ಹೊರಟಿದ್ದ ವಿಮಾನವನ್ನು ಕೆನಡಾದಲ್ಲಿ ತುರ್ತು ಭೂಸ್ಪರ್ಷ ಮಾಡಬೇಕಾಯ್ತು. ಅಟ್ಲಾಂಟಾದಲ್ಲಿ ಹಾರುತ್ತಿದ್ದ ಎ380 ವಿಮಾನದ ಕ್ಯಾಬಿನ್ ನಲ್ಲಿ ವೈಬ್ರೇಶನ್ ಶಬ್ಧ Read more…

ಫೋಟೋಕ್ಕೆ ಫೋಸ್ ಕೊಡ್ತಿದ್ದ ವರ ಇದ್ದಕ್ಕಿದ್ದಂತೆ ಕೆರೆಗೆ ಜಿಗಿದ…!

ಮದುವೆ ಪ್ರತಿಯೊಬ್ಬರ ಜೀವನವನ್ನು ಬದಲಾಯಿಸುವ ದಿನ. ಮದುವೆಯಲ್ಲಿ ಸುಂದರವಾಗಿ ಕಾಣಬೇಕೆಂಬುದು ಎಲ್ಲರ ಕನಸು. ಮದುವೆಗೆ ಬರುವ ಎಲ್ಲರ ಕಣ್ಣು ವಧು-ವರರ ಮೇಲಿರುತ್ತದೆ. ಜೊತೆಗೆ ಫೋಟೋ, ವಿಡಿಯೋ ಮಾಡುವುದ್ರಿಂದ ಅದ್ರಲ್ಲಿ Read more…

ಕನಸಿನ ಮದುವೆಗಾಗಿ ಯುವ ಜೋಡಿಗೆ ಬೇಕಾಗಿದ್ದಾರೆ ಪ್ರಾಯೋಜಕರು

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಅಮೂಲ್ಯ ಕ್ಷಣ. ಸದಾ ನೆನಪಿನಲ್ಲುಳಿಯುವಂತೆ ವಿಶಿಷ್ಟವಾಗಿರಲಿ ಅಂತಾನೇ ಆಸೆ ಪಡೋದು ಸಹಜ. ಆದ್ರೆ ಡ್ರೀಮ್ ವೆಡ್ಡಿಂಗ್ ಅಂದಾಕ್ಷಣ ಕೈತುಂಬಾ ಹಣ ಬೇಕು. ಕೆನಡಾದ Read more…

ಕಾರಿನ ಬಂಪರ್ ಗೆ ಸಿಕ್ಕು ವಿಲವಿಲ ಒದ್ದಾಡಿತು ತೋಳ

ಕೆನಡಾದ ಆಲ್ಬೆರ್ಟಾ ನಿವಾಸಿ ಜಾರ್ಜಿ ನಾಕ್ಸ್ ಎಂಬ ಮಹಿಳೆ ಕಚೇರಿಗೆ ಹೊರಟಿದ್ಲು. ಇದ್ದಕ್ಕಿದ್ದಂತೆ ತೋಳವೊಂದು ಕಾರಿಗೆ ಅಡ್ಡಬಂದಿದೆ. ಅಡಿಯಲ್ಲಿ ಸಿಕ್ಕು ತೋಳ ಮೃತಪಟ್ಟಿದೆ ಅಂತಾನೇ ಜಾರ್ಜಿ ಭಾವಿಸಿದ್ಲು. ಮುಂದಿನ Read more…

13 ವರ್ಷಗಳ ಹಿಂದೆ ಕಳೆದು ಹೋಗಿದ್ದ ಉಂಗುರ ಸಿಕ್ಕಿದ್ದೆಲ್ಲಿ ಗೊತ್ತಾ?

ಕೆನಡಾದ ಮಹಿಳೆಯೊಬ್ಳು 13 ವರ್ಷಗಳ ಹಿಂದೆ ನಿಶ್ಚಿತಾರ್ಥದಲ್ಲಿ ತೊಡಿಸಿದ್ದ ಉಂಗುರ ಕಳೆದುಕೊಂಡಿದ್ಲು. ಗಾರ್ಡನ್ ನಲ್ಲಿ ಕೆಲಸ ಮಾಡ್ತಾ ಇದ್ದಾಗ ಉಂಗುರ ಎಲ್ಲೋ ಕಳೆದು ಹೋಗಿತ್ತು. ಈಗ ಅವಳ ಸೊಸೆ Read more…

ತಿಮಿಂಗಿಲವನ್ನು ರಕ್ಷಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು

ಕೆನಡಾದಲ್ಲಿ ನಡೆದ ದಾರುಣ ಘಟನೆ ಇದು. ತಿಮಿಂಗಿಲವನ್ನು ರಕ್ಷಿಸಿದ ಯುವಕನೇ ಅದಕ್ಕೆ ಆಹಾರವಾಗಿಬಿಟ್ಟಿದ್ದಾನೆ. ಜೋ ಹೌಲೆಟ್ ಎಂಬಾತ ತಿಮಿಂಗಿಲ ರಕ್ಷಣಾ ಸಮಿತಿಯ ಸದಸ್ಯನಾಗಿದ್ದ. ಈ ಕಾರ್ಯಾಚರಣೆ ಅವನಿಗೆ ಹೊಸದೇನೂ Read more…

ರುಚಿಗಾಗಿ ಬಿಯರ್ ಗ್ಲಾಸ್ ನಲ್ಲಿ ಹಾಕಿದ್ದ ಮನುಷ್ಯನ ಬೆರಳು ಏನಾಯ್ತು ಗೊತ್ತಾ?

ಕೆನಡಾದ ಡಾಸನ್ ಸಿಟಿ ಬಾರ್ ನಲ್ಲಿ ಗ್ರಾಹಕರಿಗೆ ಸ್ಪೆಷಲ್ ಕಾಕ್ಟೇಲ್ ಸರ್ವ್ ಮಾಡಲಾಗುತ್ತೆ. ಮದ್ಯದ ಗ್ಲಾಸ್ ನಲ್ಲಿ ಕತ್ತರಿಸಿದ ಮನುಷ್ಯರ ಬೆರಳನ್ನು ಹಾಕಿ ಕೊಡಲಾಗುತ್ತದೆ. ಕಳೆದ ಭಾನುವಾರ ಇದೇ Read more…

ಕೆನಡಾದ ಕರಡಿಗೆ ಕಾರ್ ಡ್ರೈವಿಂಗ್ ಮಾಡೋ ಆಸೆ…!

ಕರಡಿಗಳು ಕೂಡ ಮನುಷ್ಯರಿಗಿಂತ ಕಮ್ಮಿಯೇನಿಲ್ಲ. ನಾವು ಮಾಡೋ ಎಲ್ಲಾ ಕೆಲಸವನ್ನು ಮಾಡೋಕೆ ರೆಡಿಯಾಗಿವೆ. ಕೆನಡಾದಲ್ಲಿ ಕರಡಿಯೊಂದು ಗಾಡಿ ಓಡಿಸಲು ಪ್ರಯತ್ನಿಸಿರೋ ವಿಡಿಯೋ ವೈರಲ್ ಆಗಿದೆ. ಮ್ಯಾಟ್ ಪೀಟರ್ಸನ್ ಎಂಬಾತ Read more…

ವೈಟ್ ಡಾಕ್ಟರ್ ಬೇಕೆಂದು ಪಟ್ಟು ಹಿಡಿದ ಮಹಿಳೆ

ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಸಾಕು ಎನ್ನುವವರ ನಡುವೆ ಕೆನಡಾದ ಮಹಿಳೆಯೊಬ್ಬಳು ಬಿಳಿ ವೈದ್ಯನಿಂದಲೇ ಚಿಕಿತ್ಸೆ ಕೊಡಿಸಬೇಕೆಂದು ಪಟ್ಟು ಹಿಡಿದಿದ್ದಾಳೆ. ಅನಾರೋಗ್ಯದಿಂದ Read more…

12 ವರ್ಷಗಳ ನಂತರ ಮನೆ ಸೇರಿದೆ ಮುದ್ದಿನ ಮಿಯಾವ್

12 ವರ್ಷಗಳ ಹಿಂದೆ ನಡೆದ ಘಟನೆ. ಕಪ್ಪು ಬಣ್ಣದ ಮುದ್ದಾದ ಈ ಬೆಕ್ಕು ಕಾಣೆಯಾಗಿತ್ತು. ಅದ್ಹೇಗೋ ಹೊರಹೋಗಿದ್ದ ಜಾರ್ಜ್ ಎಂಬ ಬೆಕ್ಕು ಮನೆದಾರಿ ತಪ್ಪಿಸಿಕೊಂಡು ಬಿಟ್ಟಿತ್ತು. ಫ್ರೆಡಾ ವ್ಯಾಟ್ಸನ್ Read more…

ಸುಂಟರಗಾಳಿಗೂ ಬೆದರಲಿಲ್ಲ ಛಲದಂಕ ಮಲ್ಲ

ಕೆನಡಾದಲ್ಲಿ ವ್ಯಕ್ತಿಯೊಬ್ಬ ಬಿರುಗಾಳಿಗೇ ಸೆಡ್ಡು ಹೊಡೆದಿದ್ದಾನೆ. ಬೆನ್ನ ಹಿಂದೆ ಶರವೇಗದಲ್ಲಿ ಗಾಳಿ ನುಗ್ಗಿ ಬರ್ತಾ ಇದ್ರೂ ಆತ ಸ್ವಲ್ಪವೂ ಭಯಪಡದೆ ಆರಾಮಾಗಿ ಲಾನ್ ನಲ್ಲಿ ಓಡಾಡುತ್ತಿದ್ದ. ಈ ದೃಶ್ಯವನ್ನು Read more…

ಕೆನಡಾ ಪ್ರಧಾನಿಯಾದ್ಲು 5 ವರ್ಷದ ಪುಟಾಣಿ…!

5 ವರ್ಷದ ಪುಟ್ಟ ಬಾಲಕಿ ಪ್ರಧಾನಿ ಆದ್ರೆ ಹೇಗಿರುತ್ತೆ? ಫನ್ನಿ ಎನಿಸಿದ್ರೂ ಕೆನಡಾದಲ್ಲಿ ಇದು ನಿಜವಾಗಿದೆ. ಒಂದು ದಿನದ ಮಟ್ಟಿಗೆ ಪುಟಾಣಿಯೊಬ್ಳು ಪ್ರಧಾನಿಯಾಗಿದ್ದಾಳೆ. ಬೆಲ್ಲಾ ಥಾಮ್ಸನ್ ಎಂಬ ಬಾಲಕಿಗೆ Read more…

ವೈರಲ್ ಆಗಿದೆ ಎದೆ ಝಲ್ಲೆನಿಸುವ ವಿಡಿಯೋ

ಕೆನಡಾದ ಕರಾವಳಿಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಸಮುದ್ರ ಸಿಂಹ(Sea Lion) ಹುಡುಗಿಯೊಬ್ಬಳನ್ನು ಎಳೆದೊಯ್ಯಲೆತ್ನಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದೆ. ಕೆನಡಾದ ಪಶ್ಚಿಮ ಕರಾವಳಿಯಲ್ಲಿರುವ ಸ್ಟೀವೆಸ್ಟನ್ ನಲ್ಲಿ Read more…

ವಿದ್ಯಾರ್ಥಿಗಳ ಜೊತೆ ಸಂಬಂಧ ಬೆಳೆಸಿದ್ಲು ಶಿಕ್ಷಕಿ..!

ಕೆನಡಾದಲ್ಲಿ ಮೂವರು ಅಪ್ರಾಪ್ತ ವಿದ್ಯಾರ್ಥಿಗಳ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದ ಶಿಕ್ಷಕಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ಶಿಕ್ಷಕಿ ಜೊತೆ ಶಾರೀರಿಕ ಸಂಬಂಧ ಹೊಂದಿದ್ದವರೆಲ್ಲ 13 ವರ್ಷದ ಬಾಲಕರು. Read more…

ದಿನಕ್ಕೆ ಕೇವಲ 90 ನಿಮಿಷ ನಿದ್ದೆ ಮಾಡ್ತಾಳೆ ಈ ಪುಟಾಣಿ

ಮಕ್ಕಳು ದಿನವಿಡೀ ಆಟವಾಡಿ ದಣಿದಿರ್ತಾರೆ, ಹಾಗಾಗಿ ಮಕ್ಕಳಿಗೆ ನಿದ್ದೆ ಕೂಡ ಜಾಸ್ತಿ. ಕೆನಡಾದ ಈ ಪುಟಾಣಿ ಕೂಡ ದಿನವಿಡೀ ಆಟವಾಡ್ತಾಳೆ. ಆದ್ರೆ ನಿದ್ದೆ ಮಾಡೋದು ದಿನಕ್ಕೆ ಕೇವಲ 90 Read more…

ಜನ ಸ್ವಿಮ್ಮಿಂಗ್ ಪೂಲ್ನಲ್ಲಿ ಏನ್ಮಾಡ್ತಾರೆ ಗೊತ್ತಾ..?

ನಮ್ಮೆಲ್ಲರ ಆತಂಕ ಈಗ ನಿಜವಾಗಿದೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ನಾನ ಮಾತ್ರವಲ್ಲ ಜನ ಮೂತ್ರ ಕೂಡ ಮಾಡ್ತಾರೆ ಅನ್ನೋದು ದೃಢಪಟ್ಟಿದೆ. ಇದನ್ನು ಸುಖಾಸುಮ್ಮನೆ ಯಾರೂ ಒಪ್ಪಿಕೊಳ್ಳೋದಿಲ್ಲ, ಬೆರಳೆಣಿಕೆಯಷ್ಟು ಮಂದಿ ಮಾತ್ರ Read more…

ಕೆನಡಾದಲ್ಲಿ ಪಂಜಾಬ್ ಮೂಲದ ಯುವಕನ ಹತ್ಯೆ

ಕೆನಡಾದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದ ಪಂಜಾಬ್ ಮೂಲದ ಯುವಕನನ್ನು ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಸೋಮವಾರದಂದು ಅಬಾಟ್ಸ್ಫೋರ್ಡ್ ನಲ್ಲಿ ಈ ಘಟನೆ ನಡೆದಿದೆ. ಸತ್ಕಾರ್ ಸಿಂಗ್ ಸಿದ್ದು Read more…

ಅಭಿಮಾನಿ ಜೊತೆ ಟೆನಿಸ್ ತಾರೆಯ ಡೇಟಿಂಗ್..!

ಕೆನಡಾದ ಟೆನಿಸ್ ಆಟಗಾರ್ತಿ ಯುಗೀನ್ ಬೌಚರ್ಡ್ ಈಗ ಅಪರಿಚಿತನ ಜೊತೆ ಡೇಟ್ ಗೆ ಹೋಗಬೇಕಾಗಿ ಬಂದಿದೆ. ಇದಕ್ಕೆ ಕಾರಣ ಬೆಟ್ಟಿಂಗ್. ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬನ ಜೊತೆ ಸೂಪರ್ ಬೌಲ್ Read more…

ಕೆನಡಾದ ಮಸೀದಿಯಲ್ಲಿ ಗುಂಡಿನ ದಾಳಿ

ಕೆನಡಾದ ಕ್ಯೂಬಿಕ್ ನಗರದಲ್ಲಿರುವ ಮಸೀದಿಯೊಂದರಲ್ಲಿ ನೆತ್ತರು ಹರಿದಿದೆ. ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಐವರು ಬಲಿಯಾಗಿದ್ದಾರೆ. ಮಸೀದಿಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸ್ತಾ ಇದ್ರು, ಈ ಸಂದರ್ಭದಲ್ಲಿ ಒಳನುಗ್ಗಿದ Read more…

ವಿವಾಹವಾಗಿ ವಂಚಿಸಿದವನಿಗೆ ಬುದ್ದಿ ಕಲಿಸಿದ್ಲು ಮಹಿಳೆ

ಉನ್ನತ ವ್ಯಾಸಂಗಕ್ಕೆ ಲಂಡನ್ ಗೆ ತೆರಳಿದ್ದ ಕೇರಳದ ಯುವಕನೊಬ್ಬ ಅಲ್ಲಿ ಪಾಕಿಸ್ತಾನ ಮೂಲದ ಬ್ರಿಟಿಷ್ ಮಹಿಳೆಯನ್ನು ವಿವಾಹವಾಗಿದ್ದು, ಬಳಿಕ ಆಕೆಗೆ ಕೈಕೊಟ್ಟು ಭಾರತದಲ್ಲಿ ಮತ್ತೊಂದು ಮದುವೆಯಾಗಿದ್ದರೂ ಪಟ್ಟು ಬಿಡದ Read more…

ಕೆಟ್ಟ ಕೆಲ್ಸ ಮಾಡುವಾಗ್ಲೇ ಸಿಕ್ಕಿ ಬಿದ್ಲು ಏರ್ ಹೋಸ್ಟೆಸ್

ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ನ ಏರ್ ಹೋಸ್ಟೆಸ್ ಒಬ್ಬಳು ಕೆಟ್ಟ ಕೆಲಸ ಮಾಡುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ಆಕೆಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಶಕ್ಕೆ Read more…

ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಯ್ತು ಟಿವಿ..!

ಟಿವಿ ಖರೀದಿಸಲು ಮಾರಾಟ ಮಳಿಗೆಗೆ ತೆರಳಿದ್ದ ವ್ಯಕ್ತಿಯೊಬ್ಬ ಮಾಡಿದ ಸಣ್ಣ ಯಡವಟ್ಟಿಗೆ ಲಕ್ಷಾಂತರ ಮೌಲ್ಯದ ನಾಲ್ಕು ಟಿವಿ ಸೆಟ್ ಗಳು ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗಿವೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ Read more…

ಇದಪ್ಪಾ ವರಸೆ ! ಚೀಸ್ ಕಮ್ಮಿ ಆಗಿದ್ದಕ್ಕೆ ಪೊಲೀಸರಿಗೆ ಫೋನ್ ಮಾಡಿದ ಮಹಿಳೆ

ತುರ್ತು ದೂರವಾಣಿ ಸಂಖ್ಯೆಗಳಿರುವುದು ಹೆಸರೇ ಹೇಳುವಂತೆ ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳಲು. ಆದರೆ ಇದನ್ನು ಅರ್ಥ ಮಾಡಿಕೊಳ್ಳದವರು ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆಂಬುದಕ್ಕೆ ಇಲ್ಲಿದೆ ಉದಾಹರಣೆ. ಕೆನಡಾದ ಮಹಿಳೆಯೊಬ್ಬಳು ಆನ್ Read more…

ವೇದಿಕೆಯಲ್ಲೇ ಕುಸಿದು ಬಿದ್ದ ಗಾಯಕ

ಕಾರ್ಯಕ್ರಮ ನೀಡುತ್ತಿದ್ದ ಖ್ಯಾತ ಪಾಪ್ ಗಾಯಕರೊಬ್ಬರು ವೇದಿಕೆಯಲ್ಲಿಯೇ ಕುಸಿದು ಬಿದ್ದ ಘಟನೆ ಕೆನಡಾದಲ್ಲಿ ನಡೆದಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕನ್ ಪಾಪ್ ಗಾಯಕ ಮೀಟ್ Read more…

ಉಗುರಿನ ಮೇಲೆ ‘ಪಾಲಿಶ್ ಮೌಂಟನ್’

ಕೆನಡಾ ಮೂಲದ ಉಗುರಿನ ವಿನ್ಯಾಸಕಿ ಕ್ರಿಸ್ಟೇನ್ ರೊಟೆನ್ಬರ್ಗ್ ತನ್ನ ಉಗುರನ್ನು ಹೊಸ ವಿಧಾನದಲ್ಲಿ ಅಲಂಕರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾಳೆ. ಬೇರೆ ಬೇರೆ ಬಣ್ಣದ ನೇಲ್ ಪಾಲಿಶ್ ಬಳಸಿ ಒಟ್ಟಾರೆ 116 ಲೇಯರ್ Read more…

ಕಾರು ಚಾಲನೆ ಮಾಡುವಾಗಲೇ ಯಡವಟ್ಟು ಮಾಡಿದ ಯುವತಿ

ಆಧುನಿಕತೆಯಿಂದಾಗಿ ಜಗತ್ತೇ ಹಳ್ಳಿಯಂತಾಗಿದೆ. ಅಪರಿಚಿತ ಪ್ರದೇಶಗಳಲ್ಲಿ ತಲುಪಬೇಕಾದ ವಿಳಾಸ ಗೊತ್ತಾಗದಿದ್ದರೆ, ಗೂಗಲ್ ಮ್ಯಾಪ್, ಜಿಪಿಎಸ್ ಬಳಸುವುದು ಇತ್ತೀಚೆಗೆ ಹೆಚ್ಚಾಗಿದೆ. ಇವನ್ನು ನೋಡಿಕೊಂಡು ತಲುಪಬೇಕಾದ ಜಾಗ ತಲುಪುತ್ತಾರೆ. ಹೀಗೆ ಕಾರಿನಲ್ಲಿ Read more…

ಗಾಳಿಯೂ ಮಾರಾಟದ ಸರಕಾಯ್ತು

ಗಾಳಿಯನ್ನೂ ಮಾರಾಟ ಮಾಡಲಾಗುತ್ತಿದೆ. ಹೌದು, ದೇಶದಲ್ಲಿ ಶುದ್ಧಗಾಳಿಯನ್ನು 12.50 ರೂ. ದರದಲ್ಲಿ ಮಾರಾಟ ಮಾಡಲು ಕೆನಡಾ ಮೂಲದ ಕಂಪನಿಯೊಂದು ಮುಂದಾಗಿದ್ದು, ಆ ಮೂಲಕ ಗಾಳಿಯನ್ನೂ ಕೂಡ ದುಡ್ಡು ಕೊಟ್ಟು Read more…

ಆ ಹೊಟೇಲ್ ನಲ್ಲಿ ಬಡವರಿಗೆ ಊಟ ಉಚಿತ

ಕೆನಡಾದ ಎಡ್ಮಂಟನ್ ನಗರದಲ್ಲೊಂದು ಭಾರತೀಯ ರೆಸ್ಟೋರೆಂಟ್ ಇದೆ. ಅಲ್ಲಿ ಬಡವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ. ಭಾರತೀಯ ಫ್ಯೂಷನ್ ಹೆಸರಿನ ಈ ರೆಸ್ಟೋರೆಂಟನ್ನು ಪ್ರಕಾಶ್ ಚಿಬ್ಬರ್ ಎಂಬುವವರು ನಡೆಸುತ್ತಿದ್ದಾರೆ. ಊಟ Read more…

ದಿನದ ಮಟ್ಟಿಗೆ ಕೆನಡಾ ಪ್ರಧಾನಿಯಾದ ಭಾರತೀಯ ಯುವಕ

  ಭಾರತ ಮೂಲದ ಯುವಕನೊಬ್ಬ ಒಂದು ದಿನದ ಮಟ್ಟಿಗೆ ಕೆನಡಾದ ಪ್ರಧಾನಿಯಾಗಿದ್ದಾನೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಯುವಕನ ಬಯಕೆಯನ್ನು ಅರಿತ ಕೆನಡಾದ ‘ಮೇಕ್ ಎ ವಿಶ್ ಪೌಂಡೇಶನ್’ ಈ ವ್ಯವಸ್ಥೆ Read more…

ಫೇಸ್ ಬುಕ್ ನಿಂದಾಯ್ತು ಸಾರ್ಥಕ ಕಾರ್ಯ

ಸಾಮಾಜಿಕ ಜಾಲ ತಾಣಗಳನ್ನು ಇತ್ತೀಚೆಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವವರೇ ಜಾಸ್ತಿ. ಸಾಮಾಜಿಕ ಜಾಲ ತಾಣಗಳಿಂದ ವಂಚನೆಗೊಳಗಾದವರ ಕುರಿತು ದಿನನಿತ್ಯ ಸುದ್ದಿಯಾಗುತ್ತಲೇ ಇದೆ. ಈ ಮಧ್ಯೆ ಅಪರೂಪದ ಪ್ರಕರಣವೊಂದು ನಡೆದಿದೆ. 29 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...