alex Certify
ಕನ್ನಡ ದುನಿಯಾ       Mobile App
       

Kannada Duniya

ಮೂಗಿಗೆ ಬೆರಳು ಹಾಕಿ ತೊಳೆಯದೇ ಆಹಾರ ಸೇವಿಸಿದ್ರೆ….

ನಮ್ಮ- ನಿಮ್ಮೆಲ್ಲರ ಪ್ರಕಾರ ಮೂಗಿಗೆ ಬೆರಳು ಹಾಕೋದು ಕೆಟ್ಟ ಹವ್ಯಾಸ. ಸ್ನಾನ ಮಾಡುವಾಗ ಬಿಟ್ರೆ ಮತ್ತ್ಯಾವ ಸಮಯದಲ್ಲೂ ಮೂಗಿಗೆ ಬೆರಳು ಹಾಕಿದ್ರೆ ಮುಂದೆ ಕುಳಿತವರಿಗೆ ಸರಿ ಎನಿಸೋದಿಲ್ಲ. ಸಾರ್ವಜನಿಕ Read more…

ಅಪರಿಚಿತನ ಗುಂಡಿನ ದಾಳಿಗೆ ಒಂದು ಸಾವು, 12 ಮಂದಿಗೆ ಗಾಯ

ಕೆನಡಾದ ಟೊರಂಟೊದ ಡೆನ್ಫೋರ್ತ್ ಹಾಗೂ ಲೊಗನ್ ಅವೆನ್ಯೂದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದ್ದ Read more…

ಪಬ್ ನಲ್ಲಿ ಪರಿಚಯವಾದವನಿಂದಲೇ ಕೆನಡಾ ಯುವತಿ ಮೇಲೆ ಅತ್ಯಾಚಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿದೇಶಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದೆ. ದಕ್ಷಿಣ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳವಾರದಂದು ಕೆನಡಾ ಯುವತಿ ತನ್ನ ಸ್ನೇಹಿತರ ಜೊತೆ Read more…

ಜಾಗ್ ಮಾಡುತ್ತಾ ಗಡಿ ದಾಟಿದ ಯುವತಿ ಅರೆಸ್ಟ್

ಕೆನಡಾ ಬೀಚಿನಲ್ಲಿ ಜಾಗಿಂಗ್ ಮಾಡುತ್ತಿದ್ದ ಯುವತಿಯೊಬ್ಬಳು ಆಕಸ್ಮಿಕವಾಗಿ ಅಮೆರಿಕಾ ಗಡಿ ಪ್ರವೇಶಿಸಿದ್ದು, ಆಕೆಯನ್ನು ಗಡಿ ಕಾವಲು ಪಡೆಯ ಅಧಿಕಾರಿಗಳು ಬಂಧಿಸಿದ್ದಾರೆ. 19 ವರ್ಷದ ಸೆಡೆಲ್ಲಾ ಬಂಧನಕ್ಕೊಳಗಾಗಿದ್ದ ಯುವತಿಯಾಗಿದ್ದು, ಈಕೆ Read more…

ಪೊಲೀಸರಿಗೆ ಕರೆ ಮಾಡಿದ ಬಾಲಕಿ ಹೇಳಿದ್ದೇನು ಗೊತ್ತಾ…?

ಜಂಕ್ ಫುಡ್, ಫಾಸ್ಟ್ ಫುಡ್​ ಗೆ ಮಕ್ಕಳು ಬಾಯಿ ಚಪ್ಪರಿಸಿದ ಹಾಗೆ ಪೌಷ್ಠಿಕ ಆಹಾರ ಅಂದ್ರೆ ಬೇಡ ಅಂತ ಹಠ ಮಾಡೋದೇ ಜಾಸ್ತಿ. ಕೆನಡಾದಲ್ಲಿ 12 ವರ್ಷದ ಹುಡುಗಿಯೊಬ್ಬಳು Read more…

ಪಿಜ್ಜಾ ಕೊಡಲು ತಡ ಮಾಡಿದ್ದಕ್ಕೆ ಪೊಲೀಸರನ್ನು ಕರೆದ್ಲು ಮಹಿಳೆ

ಕೆನಡಾದ ಈ ಮಹಿಳೆಗೆ ಅದೆಷ್ಟು ಹೊಟ್ಟೆ ಹಸಿವಾಗಿತ್ತೋ ಏನೋ. ತನ್ನ ಮಗನೊಂದಿಗೆ ರೆಸ್ಟೋರೆಂಟ್ ಗೆ ಹೋಗಿದ್ದ ಆಕೆ, ಪಿಜ್ಜಾ ಕೊಡಲು ತಡ ಮಾಡಿದರೆಂಬ ಕಾರಣಕ್ಕೆ ಪೊಲೀಸರನ್ನೇ ಸ್ಥಳಕ್ಕೆ ಕರೆಸಿದ್ದಾಳೆ. Read more…

ಕೆನಡಾದ ಭಾರತೀಯ ರೆಸ್ಟೊರೆಂಟ್ ನಲ್ಲಿ ಸ್ಪೋಟ

ಕೆನಡಾದ ಒಂಟಾರಿಯೋದ ಮಿಸಿಸ್ಸಾಗಾದಲ್ಲಿರುವ ಭಾರತೀಯ ಮೂಲದವರ ರೆಸ್ಟೋರೆಂಟ್ ನಲ್ಲಿ ಸ್ಫೋಟ ಸಂಭವಿಸಿದ್ದು, 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ‘ಬಾಂಬೆ ಬೇಲ್’ ಹೆಸರಿನ ಈ ರೆಸ್ಟೋರೆಂಟ್ ನಲ್ಲಿ Read more…

ಅಮೆರಿಕಾ ಏರ್ಪೋರ್ಟ್ ನಲ್ಲಿ ಕೆನಡಾ ಸಚಿವರಿಗೆ ಅವಮಾನ

ಸಿಖ್ ಪೇಟಾ ಧರಿಸಿದ್ದ ಕೆನಡಾ ಸಚಿವರನ್ನು ಅಮೆರಿಕಾದ ಏರ್ಪೋರ್ಟ್ ನಲ್ಲಿ ಅವಮಾನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆನಡಾದ ಕ್ಯಾಬಿನೆಟ್ ಸಚಿವ ನವದೀಪ್ ಬೈನ್ಸ್ ಅಮೆರಿಕಾ ವಿಮಾನ ನಿಲ್ದಾಣದಲ್ಲಿ Read more…

ಸೇತುವೆ ಕೆಳಗೆ ನೇತಾಡ್ತಿದ್ದ ಕಾರು ಕಂಡು ದಂಗಾದ್ರು ಜನ

ಟೊರಾಂಟೋದ ಜನ ಮೂರು ದಿನಗಳ ಹಿಂದೆ ಕಂಡು ಬಂದ ದೃಶ್ಯ ನೋಡಿ ದಂಗಾಗಿದ್ದರು. ಟೊರಾಂಟೋ ಸೇತುವೆ ಕೆಳಗಿನ ವೈರ್ ಮೇಲೆ ಕಾರೊಂದು ನೇತಾಡುತ್ತಿದ್ದರಿಂದ ಆತಂಕಗೊಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. Read more…

ಈ ಪೋರನ ಪೇಂಟಿಂಗ್ ಗಿದೆ ಸಖತ್ ಡಿಮ್ಯಾಂಡ್

ನಾಲ್ಕು ವರ್ಷದ ಬಾಲಕನೋರ್ವ, ಕಲಾಭಿಮಾನಿಗಳನ್ನು ಅಕ್ಷರಶಃ ಬೆರಗುಗೊಳಿಸಿದ್ದಾನೆ. ಪುಣೆಯ 4 ವರ್ಷದ ಪೋರ ಕೆನಡಾದಲ್ಲಿ ತನ್ನ ಅದ್ಭುತ ಪೇಂಟಿಂಗ್ ಗಳಿಂದಾಗಿ ಸಖತ್ ಫೇಮಸ್ ಆಗಿದ್ದಾನೆ. ಪುಣೆ ಮೂಲದ ಕೊಲಾರ್ಕರ್ Read more…

ಭೀಕರ ಅಪಘಾತದಲ್ಲಿ 14 ಹಾಕಿ ಆಟಗಾರರ ಸಾವು

ಕೆನಡಾದಲ್ಲಿ ಜೂನಿಯರ್ ಹಾಕಿ ತಂಡ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಒಟ್ಟಾವಾದಿಂದ ದೂರದ ಪಶ್ಚಿಮ ಕೆನಡಾದ ಸಾಸ್ಕಾಚೆವನ್ ತಿಸ್ದಾಲ್ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಟ್ರೇಲರ್ Read more…

ವೇತನ ಏರಿಕೆ ಮಾಡಿದ್ದನ್ನ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ ವೈದ್ಯರು

ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ನಡೆಯೋದು ಸಾಮಾನ್ಯ. ಆದ್ರೆ ಕೆನಡಾದ 500ಕ್ಕೂ ಹೆಚ್ಚು ವೈದ್ಯರು ಮಾತ್ರ ಇದಕ್ಕೆ ತದ್ವಿರುದ್ಧ. ಸಂಬಳ ಹೆಚ್ಚಳ ಮಾಡಿರೋದನ್ನೇ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರೆ. ಸುಮಾರು 150 Read more…

ವೈದ್ಯಕೀಯ ಲೋಕದಲ್ಲೊಂದು ಹೊಸ ಪವಾಡ…!

ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ಮಹಿಳೆಯೊಬ್ಬಳು ಮಗುವಿಗೆ ಸ್ತನಪಾನ ಮಾಡಲು ಯಶಸ್ವಿಯಾಗಿದ್ದಾಳೆ. ಸ್ತನ ವೃದ್ಧಿ ಅಥವಾ ವಜಿನೋಪ್ಲಾಸ್ಟಿಯಂತಹ ಶಸ್ತ್ರಚಿಕಿತ್ಸೆಗೆ ಆಕೆ ಒಳಗಾಗಿಲ್ಲ. ಲಿಂಗ ಬದಲಾವಣೆಯನ್ನೂ ಮಾಡಿಕೊಂಡಿಲ್ಲ. ಅಷ್ಟೇ Read more…

ಯುವತಿಯ ಹತ್ಯೆ ರಹಸ್ಯವನ್ನು ಬೇಧಿಸಿದೆ ಫೇಸ್ಬುಕ್ ಸೆಲ್ಫಿ

ಕೆನಡಾದಲ್ಲಿ 2 ವರ್ಷಗಳ ಹಿಂದೆ ಕ್ಲಿಕ್ಕಿಸಿದ್ದ ಸೆಲ್ಫಿ ಕೊಲೆ ರಹಸ್ಯವೊಂದನ್ನು ಬಯಲು ಮಾಡಿದೆ. ಆಪ್ತ ಸ್ನೇಹಿತೆಯನ್ನೇ ಕೊಂದಿದ್ದ ಯುವತಿಯನ್ನು ಕಂಬಿ ಹಿಂದೆ ತಳ್ಳಿದೆ. ಸೆಲ್ಫಿ ನೋಡಿದ ಪೊಲೀಸರು ಹತ್ಯೆಗೆ Read more…

ಪ್ರವಾಸಿಗರ ಸ್ವರ್ಗ ಮಂಜುಗಡ್ಡೆಯಲ್ಲೇ ನಿರ್ಮಿಸಿರುವ ಈ ಹೋಟೆಲ್….

ಚಳಿಗಾಲ ಬಂತು ಅಂದ್ರೆ ಅದೆಷ್ಟೋ  ಸ್ಥಳಗಳು ಮಂಜಿನ ಸ್ವರ್ಗವಾಗಿ ಮಾರ್ಪಡುತ್ತವೆ. ಹಿಮಗಳ ರಾಶಿಯಲ್ಲಿ ಎಂಜಾಯ್ ಮಾಡೋದು ಪ್ರತಿಯೊಬ್ಬರ ಕನಸು. ಸಂಪೂರ್ಣ ಹೆಪ್ಪುಗಟ್ಟಿರೋ ನಯಾಗರ ಜಲಪಾತವನ್ನು ಕಣ್ತುಂಬಿಕೊಳ್ಳಬೇಕು ಎನಿಸುವುದು ಸಹಜ. Read more…

ವೀಸಾ ಸಂಕಷ್ಟದಿಂದಾಗಿ ಕೆನಡಾದತ್ತ ಮುಖಮಾಡಿದ್ದಾರೆ ಭಾರತದ ಟೆಕ್ಕಿಗಳು

H-1B ವೀಸಾ ಬಗ್ಗೆ ಅಮೆರಿಕ ತಳೆದಿರುವ ಕಠಿಣ ನಿಲುವು ಭಾರತೀಯರಿಗೆ ಸಂಕಷ್ಟ ತಂದಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅತಂತ್ರ ಸ್ಥಿತಿಗೆ ತಲುಪುವ ಆತಂಕ ಎದುರಾಗಿದೆ. ಯಾಕಂದ್ರೆ ಅಮೆರಿಕ H-1B Read more…

ಕ್ಷಣಾರ್ಧದಲ್ಲೇ ಐಸ್ ಆಗಿದೆ ಕುದಿಯುತ್ತಿದ್ದ ನೀರು…!

ಈಗ ಚಳಿಗಾಲದ ಸಮಯ ಮೈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋಗುವುದರ ಜೊತೆಗೆ ಬೆಂಕಿ ಮುಂದೆ ಚಳಿ ಕಾಯಿಸಿಕೊಳ್ಳುವ ದೃಶ್ಯ ಈ ಋತುವಿನಲ್ಲಿ ಸಾಮಾನ್ಯವಾಗಿ ಕಂಡು Read more…

ಮನ ಕಲಕುತ್ತೆ ಈ ಕುಟುಂಬದ ಕಣ್ಣೀರಿನ ಕಥೆ…!

ಜಲಂಧರ್ ಮೂಲದ ಆ ದಂಪತಿ ತಮ್ಮ ಏಕೈಕ ಪುತ್ರನ ಭವಿಷ್ಯದ ಕುರಿತು ಆಪಾರ ಕನಸು ಕಟ್ಟಿದ್ದರು. ದಂಪತಿಗಳ ಕನಸನ್ನು ನನಸು ಮಾಡುವತ್ತ ಅವರ ಪುತ್ರನೂ ಹೆಜ್ಜೆಯಿಟ್ಟಿದ್ದು, ಆದರೆ ಬುಧವಾರ Read more…

ಉಬರ್ ಕ್ಯಾಬ್ ಏರಿದ್ದ ಪ್ರಯಾಣಿಕ ಬಿಲ್ ನೋಡಿ ಸುಸ್ತೋ ಸುಸ್ತು

ಅವಸರದಲ್ಲಿ ಎಲ್ಲಿಗಾದ್ರೂ ಹೋಗಬೇಕು ಅಂದಾಗ ಬೆಲೆ ಸ್ವಲ್ಪ ಜಾಸ್ತಿ ಎನಿಸಿದ್ರೂ ಎಲ್ರೂ ಕ್ಯಾಬ್ ಬುಕ್ ಮಾಡ್ತಾರೆ. ಆದ್ರೆ ಕೆನಡಾದಲ್ಲಿ ಈ ಪ್ರಯಾಣ ವ್ಯಕ್ತಿಯೊಬ್ಬನಿಗೆ ಬಲು ದುಬಾರಿಯಾಗಿದೆ. ಟೊರಾಂಟೋದ ವಿಡ್ಮರ್ Read more…

ಅಂತಿಮ ಆಸೆ ಈಡೇರಿಸಲು ಪತಿ ಶವದ ಜೊತೆ ಕೆನಡಾದಿಂದ ಬಂದ್ಲು ಮಹಿಳೆ

ತವರಿನ ಮಣ್ಣಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದ್ರಲ್ಲೂ ವಿದೇಶದಲ್ಲಿ ನೆಲೆಸಿರುವವರು ತವರಿನ ಮಣ್ಣನ್ನು ಹೆಚ್ಚು ಮಿಸ್ ಮಾಡಿಕೊಳ್ತಾರೆ. ಬಿಹಾರ ರೋಹ್ತಾಸ್ ನ ದೆಹರಿಯ ಮುನ್ನು ಅನ್ಸಾರಿ ಜೀವನದಲ್ಲೂ ಇದೇ Read more…

ಇಂತಹ ಹುಚ್ಚು ಸಾಹಸಕ್ಕೆ ಯಾರೂ ಕೈ ಹಾಕಬೇಡಿ…!

ಕೆನಡಾದ ಮಾಡೆಲ್ ಒಬ್ಬಳು ಕಣ್ಣು ಗುಡ್ಡೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ಲು. ನೇರಳೆ ಬಣ್ಣದ ಕಣ್ಣುಗಳನ್ನು ಹೊಂದಬೇಕೆಂಬ ಬಯಕೆಯಿಂದ ಹಚ್ಚೆ ಹಾಕಿಸಿಕೊಂಡಿದ್ದ ರೂಪದರ್ಶಿಗೆ ಈಗ ದೃಷ್ಟಿಯನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ. Read more…

ಚಹಾ ಉದ್ಯಮದಲ್ಲಿ ಸೈ ಎನಿಸಿಕೊಂಡಿದ್ದಾರೆ ಕೆನಡಾ ದಂಪತಿ

ಭಾರತೀಯರು ಮಾತ್ರ ಚಹಾಪ್ರಿಯರು ಎಂದುಕೊಳ್ಬೇಡಿ. ಜಗತ್ತಿನಾದ್ಯಂತ ಚಹಾಕ್ಕೆ ಬಹು ಬೇಡಿಕೆಯಿದೆ. ಕೆನಡಾದ ಎಮೊನ್ ಹಾಗೂ ಬೆಕ್ಕಾ ದಂಪತಿಯಂತೂ ಚಹಾಕ್ಕೆ ಮರುಳಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡ್ತಿದ್ದಾಗ ಜಾರ್ಜ್ ಮನೌಕಕಿಸ್ ಎಂಬಾತನನ್ನು Read more…

ಸಾಮಾನ್ಯ ರೆಸ್ಟೋರೆಂಟ್ ನಲ್ಲಿ ಚಿಕನ್ ತಿಂದ ಕೆನಡಾ ಪಿಎಂ

ಕೆನಡಾ ಪ್ರಧಾನಿ ಜಸ್ಟಿಸ್ ಟ್ರುಡೂ ದೇಶದ ಎರಡನೇ ಯುವ ಪ್ರಧಾನಿಯಾಗಿದ್ದಾರೆ. ಜಸ್ಟಿಸ್ ಟ್ರುಡೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಚರ್ಚೆಯ ವಿಷ್ಯವಾಗಿದ್ದಾರೆ. ಜಸ್ಟಿಸ್ ಟ್ರುಡೂ ಉತ್ತಮ ವ್ಯಕ್ತಿತ್ವ ಜನರಿಗೆ Read more…

ಪಾದಗಳಿಂದ್ಲೇ ವರ್ಷಕ್ಕೆ 50 ಲಕ್ಷ ಸಂಪಾದಿಸ್ತಾಳೆ ಈ ಮಾಡೆಲ್

ಕೆನಡಾದ ರೂಪದರ್ಶಿಯೊಬ್ಳು ತನ್ನ ಪಾದಗಳ ಫೋಟೋಗಳಿಂದ ವರ್ಷಕ್ಕೆ 50 ಲಕ್ಷ ರೂಪಾಯಿ ಸಂಪಾದಿಸ್ತಾಳೆ. ಇನ್ ಸ್ಟಾಗ್ರಾಮ್ನಲ್ಲಿ ಇವಳಿಗೆ 10,000 ಫಾಲೋವರ್ ಗಳಿದ್ದಾರೆ. ಜೆಸ್ಸಿಕಾ ಗ್ಲೌಡ್ ಎಂಬ ಈ ಮಾಡೆಲ್ Read more…

ಈ ಹುಡುಗಿ ವಯಸ್ಸು ಹೇಳೋದು ಅಷ್ಟು ಸುಲಭವಲ್ಲ

ಕೆನಡಾದ ಕ್ಲಾರಿ ಹೆಸರಿನ ಈ ಹುಡುಗಿ ಫೋಟೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚರ್ಚೆಗೆ ಕಾರಣವಾಗಿದ್ದು ಕ್ಲಾರಿ ಸೌಂದರ್ಯವಲ್ಲ. ಬದಲಾಗಿ ಆಕೆ ವಯಸ್ಸು. ಕ್ಲಾರಿ ತನ್ನ Read more…

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭಾರೀ ವಿಮಾನ ದುರಂತ

ಎಂಜಿನ್ ಬೇರ್ಪಟ್ಟಿದ್ದರಿಂದ ಪ್ಯಾರಿಸ್ ನಿಂದ ಲಾಸ್ ಎಂಜಲೀಸ್ ಗೆ ಹೊರಟಿದ್ದ ವಿಮಾನವನ್ನು ಕೆನಡಾದಲ್ಲಿ ತುರ್ತು ಭೂಸ್ಪರ್ಷ ಮಾಡಬೇಕಾಯ್ತು. ಅಟ್ಲಾಂಟಾದಲ್ಲಿ ಹಾರುತ್ತಿದ್ದ ಎ380 ವಿಮಾನದ ಕ್ಯಾಬಿನ್ ನಲ್ಲಿ ವೈಬ್ರೇಶನ್ ಶಬ್ಧ Read more…

ಫೋಟೋಕ್ಕೆ ಫೋಸ್ ಕೊಡ್ತಿದ್ದ ವರ ಇದ್ದಕ್ಕಿದ್ದಂತೆ ಕೆರೆಗೆ ಜಿಗಿದ…!

ಮದುವೆ ಪ್ರತಿಯೊಬ್ಬರ ಜೀವನವನ್ನು ಬದಲಾಯಿಸುವ ದಿನ. ಮದುವೆಯಲ್ಲಿ ಸುಂದರವಾಗಿ ಕಾಣಬೇಕೆಂಬುದು ಎಲ್ಲರ ಕನಸು. ಮದುವೆಗೆ ಬರುವ ಎಲ್ಲರ ಕಣ್ಣು ವಧು-ವರರ ಮೇಲಿರುತ್ತದೆ. ಜೊತೆಗೆ ಫೋಟೋ, ವಿಡಿಯೋ ಮಾಡುವುದ್ರಿಂದ ಅದ್ರಲ್ಲಿ Read more…

ಕನಸಿನ ಮದುವೆಗಾಗಿ ಯುವ ಜೋಡಿಗೆ ಬೇಕಾಗಿದ್ದಾರೆ ಪ್ರಾಯೋಜಕರು

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಅಮೂಲ್ಯ ಕ್ಷಣ. ಸದಾ ನೆನಪಿನಲ್ಲುಳಿಯುವಂತೆ ವಿಶಿಷ್ಟವಾಗಿರಲಿ ಅಂತಾನೇ ಆಸೆ ಪಡೋದು ಸಹಜ. ಆದ್ರೆ ಡ್ರೀಮ್ ವೆಡ್ಡಿಂಗ್ ಅಂದಾಕ್ಷಣ ಕೈತುಂಬಾ ಹಣ ಬೇಕು. ಕೆನಡಾದ Read more…

ಕಾರಿನ ಬಂಪರ್ ಗೆ ಸಿಕ್ಕು ವಿಲವಿಲ ಒದ್ದಾಡಿತು ತೋಳ

ಕೆನಡಾದ ಆಲ್ಬೆರ್ಟಾ ನಿವಾಸಿ ಜಾರ್ಜಿ ನಾಕ್ಸ್ ಎಂಬ ಮಹಿಳೆ ಕಚೇರಿಗೆ ಹೊರಟಿದ್ಲು. ಇದ್ದಕ್ಕಿದ್ದಂತೆ ತೋಳವೊಂದು ಕಾರಿಗೆ ಅಡ್ಡಬಂದಿದೆ. ಅಡಿಯಲ್ಲಿ ಸಿಕ್ಕು ತೋಳ ಮೃತಪಟ್ಟಿದೆ ಅಂತಾನೇ ಜಾರ್ಜಿ ಭಾವಿಸಿದ್ಲು. ಮುಂದಿನ Read more…

13 ವರ್ಷಗಳ ಹಿಂದೆ ಕಳೆದು ಹೋಗಿದ್ದ ಉಂಗುರ ಸಿಕ್ಕಿದ್ದೆಲ್ಲಿ ಗೊತ್ತಾ?

ಕೆನಡಾದ ಮಹಿಳೆಯೊಬ್ಳು 13 ವರ್ಷಗಳ ಹಿಂದೆ ನಿಶ್ಚಿತಾರ್ಥದಲ್ಲಿ ತೊಡಿಸಿದ್ದ ಉಂಗುರ ಕಳೆದುಕೊಂಡಿದ್ಲು. ಗಾರ್ಡನ್ ನಲ್ಲಿ ಕೆಲಸ ಮಾಡ್ತಾ ಇದ್ದಾಗ ಉಂಗುರ ಎಲ್ಲೋ ಕಳೆದು ಹೋಗಿತ್ತು. ಈಗ ಅವಳ ಸೊಸೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...