alex Certify
ಕನ್ನಡ ದುನಿಯಾ       Mobile App
       

Kannada Duniya

ನೋವಿನಲ್ಲೂ ಸೇಡು ಬಿಡ್ತಿಲ್ಲ ಕಾಂಟ್ರವರ್ಸಿ ಕ್ವೀನ್

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್, ರಿಂಗ್ ನಲ್ಲಿ ಕುಸ್ತಿಪಟು ರೊಬೆಲ್ ರಿಂದ ಹೊಡೆತ ತಿಂದು ಆಸ್ಪತ್ರೆ ಸೇರಿದ್ದಾಳೆ. ರಾಖಿಯನ್ನು ಕುಸ್ತಿಪಟು ಕೆಳಗೆ ಎಸೆದಿದ್ದರಿಂದ ಗಾಯಗೊಂಡ ರಾಖಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ಹೊಸ ದಾಖಲೆ ಬರೆದ ಭಜರಂಗ್ ಪುನಿಯಾ

ಭಾರತದ ಭರವಸೆ ಪ್ರತಿಭೆ ಭಜರಂಗ್ ಪೂನಿಯಾ 65 ಕೆ.ಜಿ. ಕುಸ್ತಿ ವಿಭಾಗದ‌ ವಿಶ್ವ ರ್ಯಾಂಕ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ನೂತನ ದಾಖಲೆ ಮಾಡಿದ್ದಾರೆ. ಪ್ರಸಕ್ತ ಸಾಲಿಯಲ್ಲಿ Read more…

ಫೈನಲ್ ದಂಗಲ್ ಗೆದ್ದ ವಿನೇಶ್ ಗೆ ‘ಸ್ವರ್ಣ’…!

ಜಕಾರ್ತನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಎರಡನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್ 50 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ Read more…

ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಒಲಿದ ಚಿನ್ನದ ಪದಕ

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಶುಭಾರಂಭ ಮಾಡಿದೆ. ಮೊದಲಿಗೆ ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಗೆ ಎಂಟ್ರಿ ಕೊಟ್ಟಿದ್ದ ಭಾರತದ ಕ್ರೀಡಾಪಟುಗಳು ಈಗ ಚಿನ್ನದ Read more…

ಏಷ್ಯನ್ ಗೇಮ್ಸ್: ಕಂಚಿನ ಪದಕ ಪಡೆಯುವ ಮೂಲಕ ಶುಭಾರಂಭ ಮಾಡಿದ ಭಾರತ

18ನೇ ಏಷ್ಯನ್ ಗೇಮ್ಸ್ ನ ಮೊದಲ ದಿನ ಭಾರತ ಪದಕ ಬಾಚಿಕೊಂಡಿದೆ. 10 ಮೀಟರ್ ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಭಾರತ ತಂಡ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾನುವಾರ Read more…

ಪುತ್ರಿಯ ಸ್ವರ್ಣ ವಿಜೇತ ಪಂದ್ಯ ನೋಡುವ ಅವಕಾಶ ತಂದೆಗೇ ಸಿಗಲಿಲ್ಲ

ದಂಗಲ್ ಚಿತ್ರದಲ್ಲಾದಂತೆ ಈ ಬಾರಿ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬಬಿತಾ ಫೋಗಟ್ ಸ್ವರ್ಣ ಗೆದ್ದಿರುವ ಪಂದ್ಯವನ್ನು ನೋಡಲು ತಂದೆ ಮಹಾವೀರ್ ಫೋಗಟ್ ಗೆ Read more…

450 ವರ್ಷಗಳ ಬಳಿಕ ವಾರಣಾಸಿ ಕುಸ್ತಿ ಅಖಾಡದಲ್ಲಿ ಮಹಿಳೆಯರು….

ವಾರಣಾಸಿಯಲ್ಲಿ 450 ವರ್ಷಗಳ ಹಳೆಯ ಕಟ್ಟುಪಾಡಿಗೆ ಬ್ರೇಕ್ ಬಿದ್ದಿದೆ. ಇದೇ ಮೊದಲ ಬಾರಿ ಹೆಣ್ಣು ಮಕ್ಕಳು ಕೂಡ ಕುಸ್ತಿ ಅಖಾಡಕ್ಕೆ ಇಳಿದಿದ್ದಾರೆ. ನಂದಿನಿ ಸರ್ಕಾರ್ ಹಾಗೂ ಆಸ್ಥಾ ವರ್ಮಾ Read more…

ಅಖಾಡದಲ್ಲಿ ಕ್ರಿಕೆಟರ್ ಬ್ರೆಟ್ ಲೀ ದಂಗಲ್….

ಆಸ್ಟ್ರೇಲಿಯಾದ ಬ್ರೆಟ್ ಲೀ ಬಹುಮುಖ ಪ್ರತಿಭೆ. ಒಬ್ಬ ಟಾಪ್ ಕ್ರಿಕೆಟರ್, ನಟ ಹಾಗೂ ಗಿಟಾರ್ ವಾದಕನೂ ಹೌದು. ಇದೀಗ ಕುಸ್ತಿಯಲ್ಲೂ ಬ್ರೆಟ್ ಲೀ ತಮ್ಮ ಖದರ್ ತೋರಿಸಿದ್ದಾರೆ. ಕರ್ನಾಟಕ Read more…

ಘಟಾನುಘಟಿಗಳಿಗೆ ಮಣ್ಣುಮುಕ್ಕಿಸಿದ್ದಾಳೆ ಸಲ್ವಾರ್ ಕಮೀಜ್ ತೊಟ್ಟ ನಾರಿ

ಸಲ್ವಾರ್ ಕಮೀಜ್ ತೊಟ್ಟ ಭಾರತದ ಮಹಿಳೆಯೊಬ್ಳು ವೃತ್ತಿಪರ ಕುಸ್ತಿಪಟುವಿನ ಸವಾಲು ಸ್ವೀಕರಿಸಿ, ಅದರಲ್ಲಿ ಗೆಲುವು ಸಾಧಿಸಿದ ವಿಡಿಯೋ ಒಂದು ಕಳೆದ ವರ್ಷ ವೈರಲ್ ಆಗಿತ್ತು. ಆಕೆ ಬೇರ್ಯಾರೂ ಅಲ್ಲ, Read more…

ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ ಫೈನಲ್ ನಲ್ಲಿ ಭಾರತದ ವನಿತೆಯರು

ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ ಕುತೂಹಲದ ಘಟ್ಟ ತಲುಪಿದೆ. ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ದಿವ್ಯಾ ಕಕ್ರನ್ ಆಯಾ ವಿಭಾಗದಲ್ಲಿ ಫೈನಲ್ Read more…

ಅಖಾಡದಲ್ಲೇ ಮಣ್ಣಾಯ್ತು ಯುವ ಕುಸ್ತಿಪಟು ಕನಸು

ಹುಬ್ಬಳ್ಳಿ: ಕುಸ್ತಿಯಲ್ಲಿ ಸಾಧನೆ ಮಾಡಬೇಕೆಂದು ಕಸರತ್ತು ನಡೆಸುತ್ತಿದ್ದ, ಯುವ ಪೈಲ್ವಾನ್ ದುರಂತ ಅಂತ್ಯ ಕಂಡಿದ್ದಾರೆ. ಧಾರವಾಡ ಜಿಲ್ಲೆ ಚಿಕ್ಕಮಲ್ಲಿಗವಾಡದ 21 ವರ್ಷ ಯುವಕ ಸಂತೋಷ್ ಹೊಸಮನಿ ಅವರಿಗೆ ಕುಸ್ತಿಯ Read more…

ಆಂಡ್ರೆ ಸ್ಟಾಡ್ನಿಕ್ ರನ್ನು ಕುಸ್ತಿಗೆ ಕರೆದ ರಾಮ್ ದೇವ್

ನವದೆಹಲಿ: ರಾಷ್ಟ್ರೀಯ ಕುಸ್ತಿಪಟುಗಳೊಂದಿಗೆ ಕುಸ್ತಿ ಆಡಿದ್ದೇನೆ. ಆದರೆ, ವಿದೇಶಿ ಆಟಗಾರರೊಂದಿಗೆ ಕುಸ್ತಿ ಮಾಡಬೇಕೆಂಬ ಬಯಕೆ ಇದೆ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 2008 ರಲ್ಲಿ ನಡೆದ Read more…

‘ದಂಗಲ್’ ನೋಡಿ ಕಣ್ಣೀರಿಟ್ಟಿದ್ದಾರೆ ಗೀತಾ ಪೋಗಟ್

ಅಮೀರ್ ಖಾನ್ ಅಭಿನಯದ, ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗಟ್ ಜೀವನಾಧರಿತ ಚಿತ್ರ ‘ದಂಗಲ್’ ಡಿಸೆಂಬರ್ 23 ರ ಶುಕ್ರವಾರದಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ ನೂರು Read more…

ಗೀತಾ ಪೋಗತ್ ಗೆ ಅಮೀರ್ ನೀಡುತ್ತಿದ್ದಾರೆ ವಿಶೇಷ ಉಡುಗೊರೆ

ಬಾಲಿವುಡ್ ಮಿಸ್ಟರ್ ಪರ್ಫಕ್ಷನಿಸ್ಟ್ ಅಮೀರ್ ಖಾನ್, ತಮ್ಮ ಮುಂಬರುವ ‘ದಂಗಲ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗತ್ ಅವರ ಜೀವನಾಧರಿತ ಚಿತ್ರವಾಗಿರುವ ‘ದಂಗಲ್’ ನಲ್ಲಿ Read more…

ರಾಷ್ಟ್ರೀಯ ಕುಸ್ತಿಯಲ್ಲಿ ಕಣಕ್ಕಿಳಿಯಲಿದ್ದಾರೆ ‘ಲೇಡಿ ಸುಲ್ತಾನ್’

ನವದೆಹಲಿ: ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ‘ಲೇಡಿ ಸುಲ್ತಾನ್’ ಖ್ಯಾತಿಯ ಸಾಕ್ಷಿ ಮಲಿಕ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಇದೇ Read more…

ಕುಸ್ತಿಪಟು ಸತ್ಯವ್ರತ್ ಜೊತೆ ಸಾಕ್ಷಿ ಮಲಿಕ್ ಮದುವೆ

ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಹೃದಯ ಗೆದ್ದವರು ಯಾರು ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಕುಸ್ತಿಪಟು ಸತ್ಯವ್ರತ್ ಕಡಿಯನ್ ಅವರನ್ನು ಸಾಕ್ಷಿ ಮದುವೆಯಾಗಲಿದ್ದಾರೆ. Read more…

ಸಾಕ್ಷಿ ಮಲಿಕ್ ಗೆ ಕೂಡಿ ಬಂತು ಕಂಕಣ

ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಕುಸ್ತಿ ಪಟು ಸಾಕ್ಷಿ ಮಲಿಕ್ ಗೆ ಕಂಕಣ ಬಲ ಕೂಡಿ ಬಂದಿದೆ. ಈ ವರ್ಷವೇ Read more…

ಸುಶೀಲ್ Vs ನರಸಿಂಗ್: ಹೈಕೋರ್ಟ್ ಮೆಟ್ಟಿಲೇರಿದ ಒಲಂಪಿಕ್ಸ್ ಗಲಾಟೆ

ರಿಯೊ ಒಲಂಪಿಕ್ಸ್ ನಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ನರಸಿಂಗ್ ಯಾದವ್ ನಡುವೆ ನಡೆಯುತ್ತಿದ್ದ ಗುದ್ದಾಟ ಈಗ ಕೋರ್ಟ್ ಮೆಟ್ಟಿಲೇರಿದೆ. ತನಗೆ ಅವಕಾಶ Read more…

ನಿಗೂಢವಾಗಿ ಸಾವನ್ನಪ್ಪಿದ WWE ಮಾಜಿ ಆಟಗಾರ್ತಿ

ನಟಿ ಹಾಗೂ WWE ನ ಮಾಜಿ ಆಟಗಾರ್ತಿ ಜೋನ್ ಮೇರಿ ಲೋರರ್ ಕ್ಯಾಲಿಫೋರ್ನಿಯಾದ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. WWE ನಲ್ಲಿ ಚಯನಾ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದ ಅವರು ರೆಡ್ಯಾಂಡೋ Read more…

ಹಾಟ್ ಕುಸ್ತಿಪಟು ಕೇಟೀಗೆ ಬೋಲ್ಡ್ ಆದ ಜನ

WWEನಲ್ಲಿ ಪಾಲ್ಗೊಳ್ಳುವ ಪುರುಷ ಕುಸ್ತಿಪಟುಗಳ ಮೈಕಟ್ಟು ಹಾಗೂ ಹೋರಾಟ ಶೈಲಿ ಎಲ್ಲರನ್ನು ಆಕರ್ಷಿಸುತ್ತದೆ. ಹಾಗೆ ಮಹಿಳಾ ಕುಸ್ತಿಪಟುಗಳ ಆಕರ್ಷಣೆ ಗ್ಲಾಮರ್. ಅದರಲ್ಲಿ ಒಬ್ಬಳು ಕೇಟೀ ಫೋರ್ಬ್ಸ್. ಇತ್ತೀಚಿನ ದಿನಗಳಲ್ಲಿ Read more…

ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ

ಶಿವಮೊಗ್ಗದ ಮಾರಿಕಾಂಬ ಜಾತ್ರೆ ಅಂಗವಾಗಿ ಮಾ.4 ರಿಂದ 6 ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ರಾಜ್ಯಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...