alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರಾವಣ ಸೋಮವಾರ ಶಿವನ ದೇವಸ್ಥಾನದಲ್ಲಿ ಕಾಲ್ತುಳಿತ

ಬಿಹಾರದ ಮುಜಾಫರ್ಫುರ್ ನಲ್ಲಿರುವ ಗರೀಬ್ನಾಥ್ ಮಂದಿರದಲ್ಲಿ ಸೋಮವಾರ ಬೆಳಿಗ್ಗೆ ಕಾಲ್ತುಳಿತಕ್ಕೆ ಅನೇಕರು ಗಾಯಗೊಂಡಿದ್ದಾರೆ. 12ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಭಗವಂತ ಶಿವನಿಗೆ ಜಲ ಅರ್ಪಿಸುವ ವೇಳೆ ಕಾಲ್ತುಳಿತವುಂಟಾಗಿದೆ. Read more…

ದುರಂತ ಸಾವಿನ ಹಿಂದಿನ ಕಾರಣ ಕೇಳಿದ್ರೆ ಶಾಕ್ ಆಗ್ತಿರಾ

23 ಜನರನ್ನು ಬಲಿ ಪಡೆದಿದ್ದ ಮುಂಬೈ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತಕ್ಕೆ ಕಾರಣ ಏನು ಅನ್ನೋದು ಬಹಿರಂಗವಾಗಿದೆ. ಸೆಪ್ಟೆಂಬರ್ 29ರಂದು ಭಾರೀ ಮಳೆ ಸುರಿಯುತ್ತಿತ್ತು, ರೈಲ್ವೆ Read more…

ಸಾವಿನಂಚಿನಲ್ಲಿದ್ದ ಮಹಿಳೆಗೂ ಲೈಂಗಿಕ ಕಿರುಕುಳ

ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಇಡೀ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಕಾಲ್ತುಳಿತದಲ್ಲಿ 23 ಮಂದಿ ಪ್ರಾಣ ಕಳೆದುಕೊಂಡಿದ್ದು, 30 ಜನರು ಗಾಯಗೊಂಡಿದ್ದಾರೆ. Read more…

ಶವದ ಮೇಲಿದ್ದ ಆಭರಣವನ್ನೂ ಬಿಡಲಿಲ್ಲ ಕಳ್ಳರು

ಶುಕ್ರವಾರ ಬೆಳಗ್ಗೆ ಮುಂಬೈನಲ್ಲಿ ನಡೆದ ಕಾಲ್ತುಳಿತದ ದೃಶ್ಯಗಳು ಬೆಚ್ಚಿಬೀಳಿಸುವಂತಿವೆ. ಈ ಕಾಲ್ತುಳಿತದಲ್ಲಿ ಸಿಕ್ಕು 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಸಮಯದಲ್ಲಿ ಕಳ್ಳರು ಕೂಡ ಕೈಚಳಕ ತೋರಿರುವುದು ದುರಂತ. Read more…

ಕಾಲ್ತುಳಿತಕ್ಕೆ 25 ಬಲಿ: ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ನವರಾತ್ರಿ ಸಂಭ್ರಮದ ನಡುವೆ ಮುಂಬೈನಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಎಲ್ಫಿನ್ ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಭಾರೀ ನೂಕುನುಗ್ಗಲು ಹಾಗೂ ಕಾಲ್ತುಳಿತಕ್ಕೆ 25 ಮಂದಿ ಸಾವನ್ನಪ್ಪಿದ್ದಾರೆ. 33ಕ್ಕೂ ಹೆಚ್ಚು Read more…

ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ 15 ಮಂದಿ ಬಲಿ

ಮುಂಬೈ: ಮುಂಬೈನ ಎಲ್ಫಿನ್ ಸೋನ್ ರೈಲ್ವೇ ಸ್ಟೇಷನ್ ನಲ್ಲಿ ಕಾಲ್ತುಳಿತದಿಂದ ಹದಿನೈದು ಮಂದಿ ಸಾವನ್ನಪ್ಪಿದ್ದು, 25 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾದಚಾರಿ ಸೇತುವೆ ಮೇಲೆ ನೂಕುನುಗ್ಗಲು Read more…

ಅಭಿಮಾನಿ ಸಾವಿಗೆ ಕಾರಣರಾದ್ರಾ ಈ ಖ್ಯಾತ ನಟ..?

ಶಾರುಖ್ ಖಾನ್ ಅಭಿನಯದ ‘ರಯೀಸ್’ ಚಿತ್ರದ ಪ್ರಮೋಷನ್ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ವೆಸ್ಟರ್ನ್ ರೈಲ್ವೇಸ್ ನ ಡೆಪ್ಯುಟಿ ಎಸ್ಪಿ ಸಲ್ಲಿಸಿದ್ದಾರೆ. Read more…

ಮೈದಾನದಲ್ಲಿ ಕಾಲ್ತುಳಿತಕ್ಕೆ 17 ಮಂದಿ ದಾರುಣ ಸಾವು

ಲಾವೋಂಡಾ: ಫುಟ್ ಬಾಲ್ ಪಂದ್ಯ ವೀಕ್ಷಿಸಲು ಬಂದಿದ್ದ, 17 ಮಂದಿ ಕ್ರೀಡಾಭಿಮಾನಿಗಳು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಆಫ್ರಿಕಾ ಖಂಡದ ಅಂಗೋಲಾ ಉತ್ತರ ಭಾಗದಲ್ಲಿನ ಉಜಿ ಎಂಬಲ್ಲಿ ಸ್ಥಳೀಯ ತಂಡಗಳ ನಡುವೆ Read more…

ವಾರಣಾಸಿಯಲ್ಲಿ ಕಾಲ್ತುಳಿತಕ್ಕೆ 12 ಮಂದಿ ಬಲಿ

ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಕಾಲ್ತುಳಿತ ಸಂಭವಿಸಿದ ಕಾರಣ 12 ಮಂದಿ ಸಾವನ್ನಪ್ಪಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಜೈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...