alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗಿನ್ ಡಾನ್ಸ್ ಗೆ ಹೆಜ್ಜೆ ಹಾಕಿದ ಎಐಎಂಐಎಂ ನಾಯಕಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿರುವುದು ಎಐಎಂಐಎಂ ಮಹಿಳಾ ನಾಯಕಿ ಎನ್ನಲಾಗ್ತಿದೆ. ಕರ್ನೂಲ್ ಜಿಲ್ಲೆಯ ಕಮಿರ್ಗುಂಡಾ ವಿಭಾಗದ ಕಾರ್ಪೋರೇಟರ್ ಡಾ. ಸಮೀನಾ ಮಾಡಿರುವ ನಾಗಿನ್ ಡಾನ್ಸ್ Read more…

ಜೀನ್ಸ್ ತೊಟ್ಟು ಕಾಲೇಜಿಗೆ ಬರುವಂತಿಲ್ಲ ವಿದ್ಯಾರ್ಥಿನಿಯರು

ಪಾಟ್ನಾದ ಮಗಧ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಉಡುಗೆಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಹೊರಡಿಸಲಾಗಿದೆ. ಈ ಮಹಿಳಾ ಕಾಲೇಜಿನಲ್ಲಿ ಜೀನ್ಸ್ ಬ್ಯಾನ್ ಮಾಡಲಾಗಿದೆ. ವಿದ್ಯಾರ್ಥಿನಿಯರು ಜೀನ್ಸ್ ತೊಟ್ಟು ಕಾಲೇಜಿನೊಳಗೆ ಪ್ರವೇಶ Read more…

ಕಾಲೇಜಿನಿಂದ ಡಿಬಾರ್, ದುಡುಕಿದ ವಿದ್ಯಾರ್ಥಿನಿ

ಹಾಸನ: ಕಾಲೇಜ್ ನಿಂದ ಡಿಬಾರ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಪಿ.ಯು.ಸಿ. ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ Read more…

6 ABVP ಕಾರ್ಯಕರ್ತರು ಅರೆಸ್ಟ್

ಹೈದರಾಬಾದ್: ಹೈದರಾಬಾದ್ ನ ನಾರಾಯಣಗುಡದಲ್ಲಿರುವ ನಾರಾಯಣ ಜೂನಿಯರ್ ಕಾಲೇಜ್ ನಲ್ಲಿ ಎ.ಬಿ.ವಿ.ಪಿ. ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಕಾಲೇಜ್ ನ ಮ್ಯಾನೇಜರ್ ಕೊಠಡಿಗೆ ನುಗ್ಗಿದ ಕಾರ್ಯಕರ್ತರು ಪೀಠೋಪಕಣ, ಎಲೆಕ್ಟ್ರಾನಿಕ್ಸ್ ಸಾಮಗ್ರಿ Read more…

ಉಪನ್ಯಾಸಕರ ವೇತನ ಹೆಚ್ಚಳ

ನವದೆಹಲಿ: ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಲ್ಲಿನ 7.5 ಲಕ್ಷಕ್ಕಿಂತ ಅಧಿಕ ಶಿಕ್ಷಕರು, ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಶೇ. 22 ರಿಂದ ಶೇ. 28 ರಷ್ಟು ವೇತನ ಹೆಚ್ಚಳ Read more…

ಕೇಸರಿ ಧ್ವಜ ಹಿಡಿದು ಡ್ಯಾನ್ಸ್: ಕಾಲೇಜ್ ಸ್ಪಷನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜ್ ನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಕೇಸರಿ ಧ್ವಜ ಹಿಡಿದು ನೃತ್ಯ ಮಾಡಿದ್ದು, ಪರ, ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ Read more…

ಚರ್ಚೆಗೆ ಗ್ರಾಸವಾಗಿದೆ ವಿದ್ಯಾರ್ಥಿನಿಯರ ಡ್ಯಾನ್ಸ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಗವಾಧ್ವಜ ಹಿಡಿದು ಡ್ಯಾನ್ಸ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಶನಿವಾರ ಕಾಲೇಜ್ Read more…

ವೈರಲ್ ಆಯ್ತು ಮಂಗಳೂರು ವಿದ್ಯಾರ್ಥಿಗಳ ವಿಡಿಯೋ

ಮಂಗಳೂರು: ಮಂಗಳೂರು ಹಂಪನಕಟ್ಟೆಯ ಮದರ್ ಥೆರೆಸಾ ರಸ್ತೆಯಲ್ಲಿರುವ ಕಾಲೇಜೊಂದರ ಎದುರು ನಡೆದ ಮಾರಾಮಾರಿ ವಿಡಿಯೋ ವೈರಲ್ ಆಗಿದೆ. ಕಾಲೇಜ್ ಗೇಟ್ ಎದುರು ವಿದ್ಯಾರ್ಥಿಗಳ ಗುಂಪೊಂದು ತಮ್ಮದೇ ಸಹಪಾಠಿಯನ್ನು ಸಿನಿಮೀಯ Read more…

ಹಾಡಹಗಲೇ ಎಂಬಿಎ ವಿದ್ಯಾರ್ಥಿನಿಗೆ ಚೂರಿ ಇರಿತ

ತನ್ನನ್ನು ಮದುವೆಯಾಗುವಂತೆ ಎಂಬಿಎ ವಿದ್ಯಾರ್ಥಿನಿಯನ್ನು ಪೀಡಿಸುತ್ತಿದ್ದ ಯುವಕನೊಬ್ಬ ಆಕೆ ಮದುವೆಗೆ ನಿರಾಕರಿಸಿದಳೆಂಬ ಕಾರಣಕ್ಕೆ ಹಾಡಹಗಲೇ ಕಾಲೇಜಿನ ಬಳಿ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. Read more…

ಕಾಲೇಜ್ ಹುಡುಗಿಯರಿಗೆ ಬಾಯ್ ಫ್ರೆಂಡ್ ಯಾಕೆ ಬೇಕು?

ಹೈಸ್ಕೂಲು ಮುಗಿದು ಕಾಲೇಜು ಮೆಟ್ಟಿಲೇರಿದ ಹುಡುಗ-ಹುಡುಗಿಯನ್ನು ಹಿಡಿಯೋದು ಕಷ್ಟ. ಮನಸ್ಸು ಎಲ್ಲೆ ಮೀರಿ ಓಡ್ತಾ ಇರುತ್ತದೆ. ಇಷ್ಟವಾಗುವ ಡ್ರೆಸ್ ಧರಿಸಲು ಅವಕಾಶವಿರುತ್ತದೆ. ಪಾಲಕರು ಮಕ್ಕಳ ಮೇಲೆ ಹೇರಿದ್ದ ಕೆಲ Read more…

ವೈರಲ್ ಆಗಿದೆ ಕಾಲೇಜು ವಿದ್ಯಾರ್ಥಿನಿಯರ ಮಸ್ತ್ ಡ್ಯಾನ್ಸ್

ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಕೆಲವೊಂದು ವಿಡಿಯೋಗಳು ವೈರಲ್ ಆಗುತ್ತವೆ. ವಿಡಿಯೋ ಅಪ್ ಲೋಡ್ ಮಾಡಿ ಬಹು ಕಾಲ ಕಳೆದಿದ್ದರೂ ಇವು ಪ್ರಾಮುಖ್ಯತೆ ಕಳೆದುಕೊಳ್ಳುವುದಿಲ್ಲ. ಇದೇ ರೀತಿಯ ವಿಡಿಯೋ ಒಂದು Read more…

ಮೇ 11 ರಂದು PUC, 12 ರಂದು SSLC ರಿಸಲ್ಟ್

ಬೆಂಗಳೂರು: ದ್ವಿತೀಯ ಪಿ.ಯು.ಸಿ. ಫಲಿತಾಂಶ ಮೇ 11 ರಂದು ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.  ಮೇ 11 ರಂದು ಮಧ್ಯಾಹ್ನ Read more…

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ

ಮಾರ್ಚ್ 9 ರಿಂದ ಮಾರ್ಚ್ 27 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ ಹೊರ ಬೀಳುವ ಸಾಧ್ಯತೆಯಿದೆ. ಮಾರ್ಚ್ 30 ರಿಂದ ಏಪ್ರಿಲ್ 12ರವರೆಗೆ ನಡೆದಿದ್ದ Read more…

ವಿದ್ಯಾರ್ಥಿನಿಯನ್ನೇ ಸರಸಕ್ಕೆ ಕರೆದ ಉಪನ್ಯಾಸಕ

ಕಲಬುರಗಿ: ಇಂಟರ್ನಲ್ ಮಾರ್ಕ್ಸ್ ಬೇಕಾದಲ್ಲಿ ತನ್ನೊಂದಿಗೆ ಸರಸಕ್ಕೆ ಬರುವಂತೆ, ಕಾಮುಕ ಉಪನ್ಯಾಸಕ ವಿದ್ಯಾರ್ಥಿನಿಗೆ ಬಲವಂತ ಮಾಡಿದ ಘಟನೆ ಕಲಬುರಗಿಯ ಪ್ರತಿಷ್ಠಿತ ಕಾಲೇಜ್ ನಲ್ಲಿ ನಡೆದಿದೆ. ಇದರಿಂದ ಕಂಗಾಲಾದ ವಿದ್ಯಾರ್ಥಿನಿ, Read more…

ಪಿಜ್ಜಾ ಆರ್ಡರ್ ಮಾಡುತ್ತೆ ಈ ಬೂಟು….

ಪಿಜ್ಜಾ ಹಟ್ ತನ್ನ ಗ್ರಾಹಕರನ್ನು ಆಕರ್ಷಿಸಲು ಹೊಸ ಪ್ಲಾನ್ ಮಾಡಿದೆ. ಬಟನ್ ಒತ್ತಿದ್ರೆ ಸಾಕು ಪಿಜ್ಜಾ ಆರ್ಡರ್ ಮಾಡುವ ಬೂಟನ್ನು ಬಿಡುಗಡೆ ಮಾಡಿದೆ. ಈಗ ನೀವು ಡಿಜಿಟಲ್ ಸ್ಟೈಲಲ್ಲಿ Read more…

‘ಬಟ್ಟೆ ಬದಲಿಸುವಾಗ ಬಾಗಿಲು ಹಾಕಬೇಡಿ’

ಕೊಲ್ಲಂ: ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿ ಬಟ್ಟೆ ಬದಲಿಸುವಾಗ, ಬಾಗಿಲು ಹಾಕಿಕೊಳ್ಳಬಾರದೆಂದು ನಿಯಮ ಜಾರಿಗೆ ತಂದಿರುವ ಪ್ರಿನ್ಸಿಪಾಲ್ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಕೇರಳದ ಕೊಲ್ಲಂನಲ್ಲಿರುವ ಖಾಸಗಿ ನರ್ಸಿಂಗ್ ಕಾಲೇಜೊಂದರ ಪ್ರಾಂಶುಪಾಲ, Read more…

ಎ.ಬಿ.ವಿ.ಪಿ. ವಿರುದ್ಧ ಯೋಧನ ಪುತ್ರಿಯ ಸಮರ

ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರೊಬ್ಬರ ಪುತ್ರಿ, ಎ.ಬಿ.ವಿ.ಪಿ. ವಿರುದ್ಧ ಸಮರ ಸಾರಿದ್ದಾಳೆ. ಕೆಲವು ದಿನಗಳ ಹಿಂದೆ ದೆಹಲಿ ಕಾಲೇಜೊಂದರಲ್ಲಿ ಜೆ.ಎನ್.ಯು. ವಿದ್ಯಾರ್ಥಿ ಉಮರ್ ಖಾಲಿದ್ ಕರೆಸಲು ಮುಂದಾಗಿದ್ದಕ್ಕೆ Read more…

ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ಮಾರಾಮಾರಿ

ದೆಹಲಿ ವಿಶ್ವವಿದ್ಯಾನಿಲಯದ ರಾಮ್ಜಾಸ್ ಕಾಲೇಜು ಆವರಣದಲ್ಲಿ ಭಾರೀ ಸಂಘರ್ಷ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಜೆ ಎನ್ ಯು ವಿದ್ಯಾರ್ಥಿ ಉಮರ್ Read more…

ಪಿ.ಯು. ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಾಹಿತಿ

ಬೆಂಗಳೂರು: ಪಿ.ಯು.ಸಿ. ಪರೀಕ್ಷೆ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದೇ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ. ನಗರ ಪ್ರದೇಶಗಳ Read more…

ನಾಟ್ ರೀಚಬಲ್ ಆದ ರಾಜ್ಯಶಾಸ್ತ್ರ ಪ್ರಾಧ್ಯಾಪಕ

ಕಲಬುರಗಿ: ಪಾಠ ಮಾಡಬೇಕಾದ ಪ್ರಾಧ್ಯಾಪಕನೊಬ್ಬ, ‘ಪಠ್ಯೇತರ’ ಚಟುವಟಿಕೆ ಹೇಳಿಕೊಡಲು ಮುಂದಾದ ಪ್ರಕರಣ ವರದಿಯಾಗಿದೆ. ಕಲಬುರಗಿಯ ಜೇವರ್ಗಿ ರಸ್ತೆಯಲ್ಲಿರುವ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕನೊಬ್ಬ, ವಿದ್ಯಾರ್ಥಿನಿಗೆ ಲೈಂಗಿಕ Read more…

‘ಪ್ರೇಮಿಗಳ ದಿನಾಚರಣೆ’ ಗೆ ಜಿಲ್ಲಾಧಿಕಾರಿ ಬ್ರೇಕ್

ಫೆಬ್ರವರಿ 14 ಸಮೀಪಿಸುತ್ತಿದೆ. ಅಂದು ಪ್ರೇಮಿಗಳ ದಿನಾಚರಣೆ ಆಚರಿಸಲು ಸಿದ್ದತೆಗಳು ನಡೆಯುತ್ತಿರುವ ಮಧ್ಯೆ, ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲಾಧಿಕಾರಿ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ವಿ.ಕೆ. ಜೈನ್ ತಮ್ಮ Read more…

ಬಸ್ ಪಲ್ಟಿ: ನಾಲ್ವರು ವಿದ್ಯಾರ್ಥಿನಿಯರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿದ ಕಾಲೇಜ್ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ನರ್ಸಿಂಗ್ ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳು ಗುಜರಾತ್ ನಿಂದ ಬೆಂಗಳೂರಿಗೆ Read more…

ಉಪನ್ಯಾಸಕಿಗೆ ಕಾಮುಕ ವಿದ್ಯಾರ್ಥಿ ಕಿರುಕುಳ

ಬೆಂಗಳೂರು: ಪಾಠ ಹೇಳಿಕೊಟ್ಟ ಉಪನ್ಯಾಸಕಿ ಮೇಲೆಯೇ, ಕಣ್ಣು ಹಾಕಿದ ಕಾಮುಕನೊಬ್ಬ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದೆ. ಮಲ್ಲೇಶ್ವರಂನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದ ಶಿವರಾಜ್ ಇಂತಹ ನೀಚ ಕೃತ್ಯ ಎಸಗಿದ Read more…

ಬಾಯ್ ಫ್ರೆಂಡ್ ಇದ್ರೆ ಮಾತ್ರ ಕಾಲೇಜಿಗೆ ಪ್ರವೇಶ..!

ಬೆಂಗಳೂರು: ‘ಬಾಯ್ ಫ್ರೆಂಡ್ ಇದ್ದರೆ ಮಾತ್ರ, ಕಾಲೇಜಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿನಿಯರು ಬಾಯ್ ಫ್ರೆಂಡ್ ಹೊಂದಿರಲೇಬೇಕು’. ಹೀಗೊಂದು ನೋಟಿಸ್ ಅನ್ನು ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ Read more…

ಕಪ್ಪು ಹಣವನ್ನು ಪರಿವರ್ತಿಸಲು ಹೋಗಿ ಸಿಕ್ಕಿ ಬಿದ್ದ ಖದೀಮ

ಕಪ್ಪು ಹಣ ಹೊಂದಿದ್ದ ಖದೀಮನೊಬ್ಬ ಅದನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ವಾಮಮಾರ್ಗ ಹಿಡಿದು ಇದೀಗ ಸಿಕ್ಕಿ ಬಿದ್ದಿದ್ದಾನೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ Read more…

ಕಾಲೇಜ್ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ವೈಫೈ

ಬೆಳಗಾವಿ: ಕಾಲೇಜ್ ವಿದ್ಯಾರ್ಥಿಗಳಿಗೊಂದು ಖುಷಿ ವಿಚಾರ ಇಲ್ಲಿದೆ. ಕಾಲೇಜ್ ನಲ್ಲಿ ಇನ್ಮುಂದೆ ಉಚಿತವಾಗಿ ವೈಫೈ ಸೌಲಭ್ಯ ಪಡೆಯಬಹುದಾಗಿದೆ. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಈ ಕುರಿತು ಮಾಹಿತಿ Read more…

ವಿದ್ಯಾರ್ಥಿಯ ಜೀವ ಉಳಿಸಿದ ಡೆತ್ ನೋಟ್

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿಯೊಬ್ಬ, ಜೆರಾಕ್ಸ್ ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದಾಗಿ ಜೀವ ಉಳಿಸಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿರುವ ಕುಸ್ಕೂರಿನ ವಿದ್ಯಾರ್ಥಿ Read more…

ಕಾಲೇಜು ಕಟ್ಟಡದಿಂದ ಹಾರಿ ಸಾವಿಗೆ ಶರಣಾದ ಬಿ.ಟೆಕ್. ವಿದ್ಯಾರ್ಥಿ

ಎರಡನೇ ವರ್ಷದ ಬಿ.ಟೆಕ್. ವ್ಯಾಸಂಗ ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದ ಐದನೇ ಅಂತಸ್ತಿನ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದಿನ ಸಿ.ವಿ.ಎಸ್.ಆರ್. ಕಾಲೇಜ್ ಆಫ್ Read more…

ದಸರಾ ರಜೆ ಅವಧಿ ವಿಸ್ತರಣೆ

ಬೆಂಗಳೂರು: ಪಿ.ಯು. ಕಾಲೇಜ್ ಗಳ ದಸರಾ ರಜೆ ಅವಧಿಯನ್ನು ವಿಸ್ತರಿಸಲಾಗಿದೆ. ಅಕ್ಟೋಬರ್ 25 ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದೆ. ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಅವರು ಮಾಡಿದ Read more…

ಅಶ್ಲೀಲ ಬರಹ ನೋಡಿಕೊಂಡೇ ಪಾಠ ಕೇಳುವ ವಿದ್ಯಾರ್ಥಿಗಳು

ಬಳ್ಳಾರಿ: ಸಾರ್ವಜನಿಕ ಶೌಚಾಲಯಗಳಿಗೆ ಕೆಲವು ಕಡೆಗಳಲ್ಲಿ ಕಾಲಿಡುವಂತೆ ಇರಲ್ಲ. ಕಾಲಿಟ್ಟ ಕೂಡಲೇ ಗೋಡೆಗಳ ಮೇಲೆ ಅಶ್ಲೀಲ ಚಿತ್ರಗಳು ಹಾಗೂ ಬರಹಗಳನ್ನು ಕಾಣಬಹುದಾಗಿದೆ. ಬಳ್ಳಾರಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇದೇ ರೀತಿ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...