alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿದಿ

ಹೈದರಾಬಾದ್: ತೆಲಂಗಾಣದ ಕೊತ್ತಗೂಡಂ ಸಮೀಪದ ಭದ್ರಾದ್ರಿಯಲ್ಲಿ ಕಾರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮದುವೆ ಸಮಾರಂಭಕ್ಕೆ ಬಂದಿದ್ದ ಸಂದೀಪ್ ಮತ್ತು ಕವಿತಾ ದಂಪತಿ 5 ಹಾಗೂ 2 Read more…

ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವು

ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಬೂದಿಹಾಳ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ. ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ Read more…

ಹಾಡಹಗಲೇ ಕಳ್ಳರು ಕೈಚಳಕ ತೋರಿದ್ದು ಹೀಗೆ

ರಾಮನಗರ: ರಾಮನಗರದಲ್ಲಿ ಹಾಡಹಗಲೇ ಕಾರಿನ ಗ್ಲಾಸ್ ಒಡೆದು, 1.50 ಲಕ್ಷ ರೂ. ನಗದು ದೋಚಲಾಗಿದೆ. ಹುಣಸನಹಳ್ಳಿಯ ಚಿಕ್ಕೇಗೌಡ ಎಂಬುವವರಿಗೆ ಸೇರಿದ ವ್ಯಾಗನರ್ ಕಾರನ್ನು ತಾಲ್ಲೂಕು ಕಚೇರಿ ಸಮೀಪ ನಿಲ್ಲಿಸಲಾಗಿತ್ತು. Read more…

ಬೆಂಕಿ ತಗುಲಿದ ಕಾರ್ ನಿಂದ ಪಾರಾದರು

ವಿಜಯಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಹೂವಿನಹಳ್ಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಸೇರಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೂವಿನಹಳ್ಳಿ Read more…

ಕಣ್ಣಿಗೆ ಕಾಣದ ದೆವ್ವ ಕ್ಯಾಮೆರಾದಲ್ಲಿ ಸೆರೆಯಾಯ್ತು

ಕೌಲಲಾಂಪುರ: ದೆವ್ವ ಎಂದರೆ ಎಂತಹವರಾದರೂ ಕ್ಷಣ ಶೇಕ್ ಆಗ್ತಾರೆ. ಹೀಗೆ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿದ್ದವರಿಗೆ ಶಾಕಿಂಗ್ ಅನುಭವವಾಗಿದೆ. ಮಲೇಷಿಯಾದ ರಾಜಧಾನಿ ಕೌಲಲಾಂಪುರ್ ನ ತಮನ್ ತಾಸಿಕ್ ಪರ್ದಾನಾ Read more…

ದುಬೈ ಪೊಲೀಸ್ ಬಳಿ ಇದೆ ಅತ್ಯಂತ ವೇಗದ ಪೆಟ್ರೋಲ್ ಕಾರ್

ದುಬೈ ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದ್ರೆ ದುಬೈ ಪೊಲೀಸ್ ಬಳಿ ಇರುವ Bugatti Veyron ಪೆಟ್ರೋಲ್ ಕಾರನ್ನು ವಿಶ್ವದಲ್ಲಿ ಅತಿ ವೇಗವಾಗಿ ಓಡುವ ಪೊಲೀಸ್ ಕಾರ್ Read more…

ಕ್ಷುಲ್ಲಕ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್ ಕೈ ಬೆರಳು ಕಟ್

ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್ ಒಬ್ಬನ ಕೈ ಬೆರಳುಗಳನ್ನು ಕತ್ತರಿಸಿರುವ ಘಟನೆ ನೋಯ್ಡಾದ ಸೆಕ್ಟರ್ 137 ರಲ್ಲಿ ನಡೆದಿದೆ. ಕಟ್ಟಡವೊಂದರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ Read more…

ಯೋಗಿ ಜೊತೆಯಿರುವಾಗಲೇ ಠಾಣೆ ಸೇರಿತ್ತು ರಾಯಭಾರಿಯ ಕಾರು

ಭಾರತದ ಜಪಾನ್ ರಾಯಭಾರಿ ಕೆಂಜಿ ಹಿರಾಮಟ್ಸೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವಾಗಲೇ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ ರಾಯಭಾರಿಯವರ ಕಾರನ್ನು ಪೊಲೀಸರು Read more…

ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಐವರ ಸಾವು

ಬೀದರ್: ಬೀದರ್ ಜಿಲ್ಲೆ ಬಸವಕಲ್ಯಾಣದ ಸಮೀಪ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ 5 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈ ಮೂಲದ ಆರತಿ ಚಾವ್ಲಾ(45), ಮಯೂರ್ ಚಾವ್ಲಾ(32), Read more…

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೊಹ್ಲಿಗೆ ಭರ್ಜರಿ ಗಿಫ್ಟ್

ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ. ಜರ್ಮನಿ ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ವಿರಾಟ್ ಕೊಹ್ಲಿಗೆ ಉಡುಗೊರೆ Read more…

ಕೇವಲ 8 ನಿಮಿಷಗಳಲ್ಲಿ ಲೂಟಿಯಾಗಿತ್ತು 2 ಎಟಿಎಂ

ಆರು ಮಂದಿ ದರೋಡೆಕೋರರ ತಂಡ ಹಿಮಾಚಲ ಪ್ರದೇಶದಲ್ಲಿ ಕೇವಲ 8 ನಿಮಿಷಗಳಲ್ಲಿ ಎರಡು ಎಟಿಎಂ ಗಳಲ್ಲಿ ಲೂಟಿ ಮಾಡಿದ್ದು, 30 ಲಕ್ಷ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಪೈಕಿ Read more…

ಮಾರುತಿ ಸುಜುಕಿಯ ಹೊಸ ಡಿಸೈರ್ ಬುಕ್ಕಿಂಗ್ ಆರಂಭ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಮೇ 16 ರಂದು ಬಹು ನಿರೀಕ್ಷಿತ ಡಿಸೈರ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇಂದಿನಿಂದ ಮಾರುತಿ ಸುಜುಕಿಯ Read more…

ಮತ್ತಿನಲ್ಲಿದ್ದ ಪತ್ನಿ ಸಿಗ್ನಲ್ ನಲ್ಲೇ ಮಾಡಿದ್ಲು ಇಂತ ಕೆಲಸ

ಬೆಂಗಳೂರು: ಮದ್ಯದ ಅಮಲಿನಲ್ಲಿ ಪತ್ನಿಯೇ ಪತಿ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಚ್.ಎಸ್.ಆರ್. ಲೇಔಟ್ ನಿವಾಸಿಗಳಾದ ದಂಪತಿ Read more…

ಮರಕ್ಕೆ ಕಾರ್ ಡಿಕ್ಕಿಯಾಗಿ ಮೂವರ ಸಾವು

ಚಾಮರಾಜನಗರ: ಮರಕ್ಕೆ ಕಾರ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ. ತಮಿಳುನಾಡು ಕೊಯಮತ್ತೂರಿನ ಯಶವಂತ್(19), ಸತೀಶ್(20), ವಿಮಲ್(18) ಮೃತಪಟ್ಟವರು. ಕಾರಿನಲ್ಲಿದ್ದ Read more…

ಮೈಮೇಲೆ ಕಾರು ಹರಿದರೂ ಬಚಾವಾಯ್ತು ಪುಟ್ಟ ಮಗು

ಚೀನಾದಲ್ಲಿ 2 ವರ್ಷದ ಪುಟ್ಟ ಮಗುವೊಂದು ಅದೃಷ್ಟವಶಾತ್ ಬದುಕಿ ಉಳಿದಿದೆ. ಎರಡು ಕಾರುಗಳು ಮೈಮೇಲೆ ಹರಿದು ಹೋದ್ರೂ ಮಗುವಿಗೆ ಏನೂ ಆಗಿಲ್ಲ. ಸಿಸಿ ಟಿವಿಯಲ್ಲಿ ಬೆಚ್ಚಿಬೀಳಿಸುವಂತಹ ಈ ದೃಶ್ಯ Read more…

2 ಕಾರುಗಳಲ್ಲಿ ಬಂದಿದ್ದ ಖದೀಮರು ಮಾಡಿದ್ದೇನು..?

ಎರಡು ಕಾರುಗಳಲ್ಲಿ ಬಂದಿದ್ದ ಖದೀಮರ ತಂಡವೊಂದು ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕದ್ದೊಯ್ದ ಘಟನೆ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ನಡೆದಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಬಂದಿದ್ದ ಈ Read more…

ಪೆಟ್ರೋಲ್ ಸೋರಿಕೆಯಾಗಿ ಕಾರ್ ಗೆ ಬೆಂಕಿ

ಬೆಂಗಳೂರು: ಬೆಂಗಳೂರಿನ ಲಾಲ್ ಭಾಗ್ ರಸ್ತೆಯಲ್ಲಿ ಪೆಟ್ರೋಲ್ ಸೋರಿಕೆಯಿಂದ ಬೆಂಕಿ ತಗುಲಿ ಕಾರ್ ಸುಟ್ಟುಹೋಗಿದೆ. ನಿನ್ನೆ ರಾತ್ರಿ ಈ ಮಾರ್ಗದಲ್ಲಿ ಚಲಿಸುತ್ತಿದ್ದ ಫಿಯೆಟ್ ಕಾರಿನಲ್ಲಿ ಪೆಟ್ರೋಲ್ ಸೋರಿಕೆಯಾಗಿ ತಗುಲಿದ Read more…

ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವು

ತುಮಕೂರು: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ, ತುಮಕೂರು ಜಿಲ್ಲೆ ಶಿರಾ ಹೊರವಲಯದ ಮಾನಂಗಿ ಗ್ರಾಮದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಾಗುತ್ತಿದ್ದ Read more…

ಇನ್ನೋವಾ ಕಾರಿಗೆ ದುಷ್ಕರ್ಮಿಗಳಿಂದ ಬೆಂಕಿ

ತುಮಕೂರು: ಹಳೆ ದ್ವೇಷದ ಹಿನ್ನಲೆಯಲ್ಲಿ, ಮನೆಯ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿಗೆ, ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ತುಮಕೂರಿನ ಜಯನಗರದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ರಾಜು ಅವರಿಗೆ ಸೇರಿದ ಕಾರ್ Read more…

ಕಾರ್ ನಲ್ಲಿ ಆಟವಾಡುವಾಗಲೇ ಬಂದೆರಗಿದ ಜವರಾಯ

ಅಮ್ರೋಹಾ(ಉತ್ತರ ಪ್ರದೇಶ): ಕಾರಿನಲ್ಲಿ ಆಟವಾಡುವಾಗ ಡೋರ್ ಲಾಕ್ ಆಗಿ, ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಮ್ರೋಹಾ ಸಮೀಪದ ಮಹೇಶ್ರಾದಲ್ಲಿ ನಾಲ್ವರು ಮಕ್ಕಳು ಆಟವಾಡುತ್ತಾ, Read more…

ರೈಲಿಗೆ ಕಾರ್ ಡಿಕ್ಕಿಯಾಗಿ ಐವರು ಸಾವು

ಬದೋಹಿ: ಚಲಿಸುತ್ತಿದ್ದ ರೈಲಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಐವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬದೋಹಿಯಲ್ಲಿ ನಡೆದಿದೆ. ಅಲಹಾಬಾದ್ –ಹೌರಾ ವಿಭೂತಿ ಎಕ್ಸ್ ಪ್ರೆಸ್ ರೈಲು, ಮಾನವ Read more…

50 ಗಂಟೆ ಕಿಸ್ ಮಾಡಿದಾಕೆಗೆ ಸಿಕ್ತು ಭರ್ಜರಿ ಗಿಫ್ಟ್

ಟೆಕ್ಸಾಸ್: ನಿರಂತರವಾಗಿ 50 ಗಂಟೆಗಳ ಕಾಲ ಚುಂಬಿಸಿದ ಮಹಿಳೆಗೆ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ. ಟೆಕ್ಸಾಸ್ ನಲ್ಲಿ ದೀರ್ಘಾವಧಿ ಚುಂಬಿಸಿದ ಮಹಿಳೆ ಕಾರ್ ಅನ್ನು ಬಹುಮಾನವಾಗಿ ಪಡೆದುಕೊಂಡಿದ್ದಾಳೆ. ಆಸ್ಟಿನ್ ರೇಡಿಯೋ Read more…

ಅಕ್ಕಪಕ್ಕದ ನಿವಾಸಿಗಳ ಮೇಲೆ ಸಿಟ್ಟಿಗೆದ್ದವನು ಮಾಡಿದ್ದೇನು?

ಮದ್ಯಪಾನ ಮಾಡಿ ಸದಾ ಕಿರುಕುಳ ನೀಡುತ್ತಿದ್ದವನ ವರ್ತನೆಗೆ ರೋಸತ್ತ ಅಕ್ಕಪಕ್ಕದ ನಿವಾಸಿಗಳು ಆತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದೇ ಈಗ ಮುಳುವಾಗಿದೆ. ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡ ಆತ, ನಿವಾಸಿಗಳ Read more…

ಟ್ರಕ್ ಚಾಲಕನ ಯಡವಟ್ಟಿಗೆ ಕಾರು ಚಾಲಕ ಕಂಗಾಲು

ಅಮೆರಿಕಾದ ಕ್ಯಾಲಿಪೋರ್ನಿಯಾ ಹೈವೇಯಲ್ಲಿ ನಡೆದಿರುವ ಅಪಘಾತವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಈಗಾಗಲೇ 6 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಟ್ರಕ್ ಡ್ರೈವರ್ ಮಾಡಿದ ಯಡವಟ್ಟಿಗೆ Read more…

ಕಾರಿನ ಟೈರ್ ಸ್ಪೋಟಗೊಂಡು ದಂಪತಿ ಸಾವು

ಕಲಬುರಗಿ: ಚಲಿಸುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡು, ದಂಪತಿ ಸಾವು ಕಂಡ ಘಟನೆ ಕಲಬುರಗಿ ಜಿಲ್ಲೆ ಅಫ್ಜಲ್ ಪುರ ತಾಲ್ಲೂಕಿನ ಗೊಬ್ಬುರು ಬಳಿ ನಡೆದಿದೆ. ಆಳಂದ ತಾಲ್ಲೂಕಿನ ಮಾಡ್ಯಾಳದ ಶ್ರೀಕಾಂತ್(45), Read more…

ಸಿಗ್ನಲ್ ನಲ್ಲೇ ಹೊತ್ತಿ ಉರಿದ ಕಾರ್

ಶಿವಮೊಗ್ಗ: ಸಿಗ್ನಲ್ ನಲ್ಲೇ ಕಾರ್ ಗೆ ಬೆಂಕಿ ತಗಲಿದ ಘಟನೆ ಶಿವಮೊಗ್ಗದ ಬಿ.ಹೆಚ್. ರಸ್ತೆ ಕರ್ನಾಟಕ ಸಂಘದ ಸಮೀಪದಲ್ಲಿ ನಡೆದಿದೆ. ರೆಡ್ ಸಿಗ್ನಲ್ ಬಿದ್ದ ಸಂದರ್ಭದಲ್ಲಿ ನಿಂತಿದ್ದ ಮಾರುತಿ Read more…

ಭಾರೀ ಬಿರುಗಾಳಿ ಮಳೆಗೆ ಭದ್ರಾವತಿ ತತ್ತರ

ಶಿವಮೊಗ್ಗ: ಭದ್ರಾವತಿಯಲ್ಲಿ ಮಂಗಳವಾರ ಸಂಜೆ ಭಾರೀ ಬಿರುಗಾಳಿ ಸಹಿತ ಸಿಡಿಲಬ್ಬರದ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದಿವೆ. ಸುರಗಿತೋಪಿನಲ್ಲಿ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, Read more…

ಅಪ್ಪನ ಎ.ಟಿ.ಎಂ., ಕಾರ್ ನೊಂದಿಗೆ ಪುತ್ರಿ ಎಸ್ಕೇಪ್

ಮಡಿಕೇರಿ: ಪ್ರಥಮ ಪಿ.ಯು.ಸಿ. ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ, ವಿದ್ಯಾರ್ಥಿನಿ ಮನೆ ಬಿಟ್ಟು ಹೋದ ಘಟನೆ ಮಡಿಕೇರಿ ಜಿಲ್ಲೆ ವಿರಾಜಪೇಟೆಯಲ್ಲಿ ನಡೆದಿದೆ. 17 ವರ್ಷದ ವಿದ್ಯಾರ್ಥಿನಿ ಏಪ್ರಿಲ್ 3 ರಂದು ಬೆಳಿಗ್ಗೆ Read more…

ಸೆಕ್ಸ್ ಗೆ ಕರೆದು ಸಿಕ್ಕಿದ್ದೆಲ್ಲಾ ದೋಚ್ತಾರೆ….

ಬೆಂಗಳೂರು: ಒಂಟಿಯಾಗಿದ್ದ ಪುರುಷರನ್ನು ಸೆಕ್ಸ್ ಗೆ ಕರೆದು, ಸಿಕ್ಕಿದ್ದನ್ನೆಲ್ಲಾ ದೋಚುವ ಖತರ್ನಾಕ್ ಯುವತಿಯರ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಇಂದಿರಾ ನಗರ, ಹಲಸೂರು, ಜೈಭೀಮ್ ನಗರ ವ್ಯಾಪ್ತಿಯಲ್ಲಿ ಸುಂದರ ಯುವತಿಯರ Read more…

ಗೆಳತಿಗಾಗಿ ಇಂತಹ ಕೆಲಸ ಮಾಡಿದ್ದಾನೆ ಭೂಪ

ಬೀದರ್: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗಲು ಕಾರನ್ನೇ ಕದ್ದು ಜೈಲು ಸೇರಿದ್ದಾನೆ. ಬಸವಕಲ್ಯಾಣದ 27 ವರ್ಷದ ಅರುಣ್ ಪ್ರಭು ಇಂತಹ ಕೆಲಸ ಮಾಡಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...