alex Certify
ಕನ್ನಡ ದುನಿಯಾ       Mobile App
       

Kannada Duniya

ಸುಟ್ಟುಹೋಯ್ತು ಚಲಿಸುತ್ತಿದ್ದ ಕಾರ್

ಬಳ್ಳಾರಿ: ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಘಟನೆ ಬಳ್ಳಾರಿ ಜಿಲ್ಲೆ ಖಾನಾ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಅನ್ವರ್ ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ Read more…

ಹಳೆ ಚಿನ್ನ ಮಾರುವವರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಹಳೆಯ ಚಿನ್ನಾಭರಣಗಳನ್ನು ಮಾರುವಾಗ, ಶೇ. 3 ರಷ್ಟು ಜಿ.ಎಸ್.ಟಿ. ಪಾವತಿಸಬೇಕಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿಕೆ ನೀಡಿದ್ದಕ್ಕೆ ಸ್ಪಷ್ಟನೆ ನೀಡಲಾಗಿದೆ. ಹಳೆಯ ಚಿನ್ನಾಭರಣಗಳನ್ನು ಮಾರಾಟ Read more…

ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ

ಬೆಂಗಳೂರು: ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಭೀಕರ ಅಪಘಾತ ನಡೆದಿದೆ. ಟೆಂಪೋ ಟ್ರಾವೆಲರ್ ಮತ್ತು ಕಾರ್ ಮುಖಾಮುಖಿ ಡಿಕ್ಕಿಯಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಬಸ್ ಡಿಕ್ಕಿ: ಕಾರ್ ನಲ್ಲಿದ್ದ ಇಬ್ಬರು ಸಾವು

ತುಮಕೂರು: ತುಮಕೂರು ಜಿಲ್ಲೆ ತಿಪಟೂರಿನ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ರಾಮ್ Read more…

ಮಾದರಿಯಾಗಿದೆ ಮುಖ್ಯಮಂತ್ರಿಯ ಈ ನಡೆ

ಲಖ್ನೋ: ಅಧಿಕಾರ ಸಿಕ್ಕರೆ ಸಾಕು, ದುಬಾರಿ ಕಾರು ಬೇಕೆನ್ನುವವರ ನಡುವೆ ಹಳೆ ಕಾರೇ ಇರಲಿ ಎನ್ನುವವರ ಸಂಖ್ಯೆ ತೀರಾ ಕಡಿಮೆ. ಅಂತಹವರ ಸಾಲಿಗೆ ಸೇರಿದ ಉತ್ತರ ಪ್ರದೇಶ ಮುಖ್ಯಮಂತ್ರಿ Read more…

GST ಎಫೆಕ್ಟ್ : ಇಳಿಕೆಯಾಗಿದೆ ಈ ಕಾರ್ ಗಳ ಬೆಲೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದ ಬಳಿಕ, ಉದ್ಯಮದ ಮೇಲೆ ಅನೇಕ ಪರಿಣಾಮ ಬೀರಿದ್ದು, ಅದರಂತೆ ಕಾರ್ ಗಳ ಬೆಲೆಯಲ್ಲಿ ಇಳಿಕೆ/ಏರಿಕೆಯಾಗಿದೆ. ಕಾರ್ ಗಳನ್ನು ಸಾಮಾನ್ಯವಾಗಿ ಈ Read more…

ವೈರಲ್ ಆಗಿದೆ ಭೀಕರ ಅಪಘಾತದ ಈ ವಿಡಿಯೋ

ವೇಗದ ಚಾಲನೆ ಅಪಾಯಕ್ಕೆ ಆಹ್ವಾನವಿತ್ತಂತೆ. ರಸ್ತೆಯಲ್ಲಿ ವೇಗದ ಮಿತಿ ಕುರಿತು ಫಲಕಗಳನ್ನು ಹಾಕಿದ್ದರೂ ಅದನ್ನು ನಿರ್ಲಕ್ಷಿಸಿ ಚಾಲನೆ ಮಾಡುವವರೇ ಅಧಿಕ ಮಂದಿ. ಹೀಗೆ ಅತಿ ವೇಗವಾಗಿ ವಾಹನ ಚಲಾಯಿಸಿ Read more…

ಹುಟ್ಟು ಹಬ್ಬದ ದಿನವೇ ಸಾವನ್ನಪ್ಪಿದ ಟೆಕ್ಕಿ

ಅಮೆರಿಕಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಟೆಕ್ಕಿಯೊಬ್ಬರು ತಮ್ಮ ಹುಟ್ಟು ಹಬ್ಬದ ದಿನದಂದೇ ದುರಂತ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಸ್ನೇಹಿತರ ಜೊತೆ ಪಿಕ್ನಿಕ್ ಗೆ ತೆರಳಿದ್ದ ಟೆಕ್ಕಿ ವಾಪಾಸ್ ಕಾರಿನಲ್ಲಿ Read more…

ಗೋಡೆ ಮೇಲೆಯೇ ಸಚಿವರಿಂದ ಮೂತ್ರ ವಿಸರ್ಜನೆ

ನವದೆಹಲಿ: ಸ್ವಚ್ಛ ಭಾರತ ನಿರ್ಮಾಣಕ್ಕೆ ಅಭಿಯಾನವೇ ನಡೆಯುತ್ತಿರುವಾಗ ಕೇಂದ್ರದ ಸಚಿವರೊಬ್ಬರು ಶೌಚಾಲಯವನ್ನು ಬಳಸದೇ ಗೋಡೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ Read more…

ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ

ಕೋಲಾರ: ಕಾರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವು ಕಂಡ ಘಟನೆ ಕೋಲಾರ ಜಿಲ್ಲೆ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ಳೂರು ಗ್ರಾಮದ ಬಳಿ ರಾಷ್ಟ್ರೀಯ Read more…

ನಡುರಸ್ತೆಯಲ್ಲೇ ಹೊತ್ತಿ ಉರಿಯಿತು ಕಾರ್

ಬೆಂಗಳೂರು: ಗ್ಯಾಸ್ ಸೋರಿಕೆಯಾಗಿ ಚಲಿಸುತ್ತಿದ್ದ ಕಾರ್ ಹೊತ್ತಿ ಉರಿದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಯಶವಂತಪುರ ಅಂಡರ್ ಪಾಸ್ ನಲ್ಲಿ ರಾತ್ರಿ ಸಾಗುತ್ತಿದ್ದ ಮಾರುತಿ 800 ಕಾರ್ ನಲ್ಲಿ Read more…

ಅಮಲಲ್ಲಿ ಎಂಥ ಕೆಲಸ ಮಾಡಿದ್ದಾರೆ ನೋಡಿ ಈ ಸಿಂಗರ್

ಗುರುಗ್ರಾಮ್: ಮದ್ಯದ ಅಮಲಿನಲ್ಲಿ ಗಾಯಕರೊಬ್ಬರು ನಡುರಸ್ತೆಯಲ್ಲೇ ರಂಪಾಟ ಮಾಡಿದ ಘಟನೆ ಗುರುಗ್ರಾಮ್ ನಲ್ಲಿ ನಡೆದಿದೆ. ಹರಿಯಾಣ ಸಿಂಗರ್ ಮತ್ತು ರ್ಯಾಪರ್ ಫಜಲ್ ಪುರಿಯಾ(ರಾಹುಲ್ ಯಾದವ್) ಹೀಗೆ ರಂಪಾಟ ಮಾಡಿದವರು. Read more…

ಕಾರಲ್ಲಿ ಸರಸವಾಡುವಾಗಲೇ ಬಂದೆರಗಿತ್ತು ಸಾವು

ಚಲಿಸುತ್ತಿದ್ದ ಕಾರಿನಲ್ಲೇ ಸರಸವಾಡುತ್ತಿದ್ದ ಸಂದರ್ಭದಲ್ಲಿ ಶಿಕ್ಷಕನೊಬ್ಬ ಸಾವು ಕಂಡ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. ಅತಿವೇಗವಾಗಿ ಚಲಿಸುತ್ತಿದ್ದ ಕಾರ್ 3 ಪಲ್ಟಿಯಾಗಿ ಅಪಘಾತಕ್ಕೀಡಾಗಿದ್ದು, ಹಿಂದಿನ ಸೀಟ್ ನಲ್ಲಿ ಸರಸವಾಡುತ್ತಿದ್ದ ಶಿಕ್ಷಕ Read more…

ಬ್ರಿಟನ್ ರಾಣಿ ಮಾಡಿದ್ದಾರೆ ಇಂತಹ ಪ್ರಮಾದ..!

ಉನ್ನತ ಸ್ಥಾನದಲ್ಲಿರುವವರು ಸಾಮಾನ್ಯರಿಗೆ ಮಾದರಿಯಾಗಿರಬೇಕಾಗುತ್ತದೆ. ಅಂತವರ ನಡೆ-ನುಡಿಯನ್ನು ಎಲ್ಲರೂ ಗಮನಿಸುತ್ತಿರುತ್ತಾರೆಂಬ ಅರಿವಿರಬೇಕಾಗುತ್ತದೆ. ಆದರೆ ಬ್ರಿಟನ್ ರಾಣಿ ಮಾಡಿರುವ ಪ್ರಮಾದವೊಂದು ಈಗ ಸಾರ್ವಜನಿಕ ಜವಾಬ್ದಾರಿಗಳ ಕುರಿತ ಪ್ರಶ್ನೆ ಉದ್ಬವವಾಗುವಂತೆ ಮಾಡಿದೆ. Read more…

16 ಲಕ್ಷ ರೂ. ಗಳಿಗೆ ಬಿಕರಿಯಾಯ್ತು ಫ್ಯಾನ್ಸಿ ನಂಬರ್

ಐಷಾರಾಮಿ ವಾಹನ ಹೊಂದಿರುವವರು ಕೇವಲ ಕಾರಿಗೆ ಮಾತ್ರ ದುಬಾರಿ ಬೆಲೆ ತೆರುವುದಿಲ್ಲ. ಅದರ ರಿಜಿಸ್ಟ್ರೇಷನ್ ಗೆ ಫ್ಯಾನ್ಸಿ ನಂಬರ್ ಪಡೆಯಲೂ ಲಕ್ಷಾಂತರ ರೂ. ವ್ಯಯಿಸಲು ಸಿದ್ದರಾಗಿರುತ್ತಾರೆಂಬುದು ಮತ್ತೊಮ್ಮೆ ನಿರೂಪಿತವಾಗಿದೆ. Read more…

ಕಳುವಾಗಿದ್ದ ಕಾರ್ ಸಿಕ್ಕಿದ್ದೇಗೆ ಗೊತ್ತಾ…?

ವರ್ಷದ ಹಿಂದೆ ಕಳುವಾಗಿದ್ದ ಕಾರ್ ಪುನಃ ಮಾಲೀಕರಿಗೆ ಸಿಕ್ಕಿದೆ. ಇದಕ್ಕೆ ಕಾರಣವಾಗಿದ್ದು ಒಂದು ಎಸ್ಎಂಎಸ್ ಎಂಬುದು ಗಮನಾರ್ಹ. ತಮಗೆ ಬಂದಿದ್ದ ಎಸ್ಎಂಎಸ್ ವಿವರವನ್ನು ಪೊಲೀಸರಿಗೆ ನೀಡಿದ ಕಾರ್ ಮಾಲೀಕರು ಕಾರು Read more…

ಅಪಾಯವನ್ನು ಕ್ಷಣಾರ್ಧದಲ್ಲೇ ಗ್ರಹಿಸಿದವನು ಮಾಡಿದ್ದೇನು?

ಅಪಾಯಕಾರಿ ಸನ್ನಿವೇಶಗಳು ಏಕಾಏಕಿ ಎದುರಾದಾಗ ತಡಬಡಾಯಿಸಿ ಅನಾಹುತ ಮಾಡಿಕೊಳ್ಳುವವರೇ ಹೆಚ್ಚು. ಆದರೆ ಇಲ್ಲೊಬ್ಬ ಅಂತಹ ಸಂದರ್ಭದಲ್ಲೂ ಸಮಯಸ್ಪೂರ್ತಿ ಮೆರೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚೀನಾದ ಗಾಂಗ್ಡೌವ್ ಪ್ರಾಂತ್ಯದ ಡೊಂಗ್ಗೌನ್ ನ Read more…

ಗುರುಗ್ರಾಮದಲ್ಲಿ ನಡೆದಿದೆ ಮನಕಲಕುವ ಘಟನೆ

ಕಳೆದ ತಿಂಗಳಷ್ಟೇ ಹೈದರಾಬಾದ್ ನಲ್ಲಿ ಕಾರಿನಲ್ಲಿ ಆಟವಾಡುತ್ತಿದ್ದ ಇಬ್ಬರು ಪುಟ್ಟ ಮಕ್ಕಳು ಡೋರ್ ಲಾಕ್ ಆದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಗುರುಗ್ರಾಮದಲ್ಲಿ ಅಂತಹುದೇ ಮತ್ತೊಂದು Read more…

ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವು

ಚಿತ್ರದುರ್ಗ: ಲಾರಿ –ಕಾರ್ ಡಿಕ್ಕಿಯಾಗಿ ಇಬ್ಬರು ಸಾವು ಕಂಡ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಐಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ಕಾರಿನಲ್ಲಿದ್ದ ತುಮಕೂರು Read more…

NTR ಮೊಮ್ಮಗನಿಗೂ ತಟ್ಟಿದ ಬಂದ್ ಬಿಸಿ

ಕೋಲಾರ: ಶಾಶ್ವತ ನೀರಾವರಿ ಯೋಜನೆ ಜಾರಿ, ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಗಿದೆ. Read more…

ಅಪಘಾತದಲ್ಲಿ ಪಾರಾದ ಪ್ರಜ್ವಲ್ ರೇವಣ್ಣ

ಶಿವಮೊಗ್ಗ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ Read more…

ಹೀಗಿದೆ ನೋಡಿ ಯಶ್ ‘KGF’ ಸೃಷ್ಠಿಸಿರುವ ಕ್ರೇಜ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಸ್ಯಾಂಡಲ್ ವುಡ್ ನ ಅದ್ಧೂರಿವೆಚ್ಚದ ಸಿನಿಮಾ ಎಂದೇ ಹೇಳಲಾಗುತ್ತಿರುವ ‘ಕೆ.ಜಿ.ಎಫ್.’ ಚಿತ್ರೀಕರಣ ಹಂತದಲ್ಲಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಸಂಚಲನ Read more…

ಜಾಲತಾಣಕ್ಕೆ ವಿಡಿಯೋ ಹಾಕಿ ಸಿಕ್ಕಿ ಬಿದ್ದ ಚಾಲಕ

ಸ್ಪೇನ್ ನ ಬಾರ್ಸಿಲೋನಾದ ಹೈವೇನಲ್ಲಿ ಕಾರು ಚಾಲಕನೊಬ್ಬ ಸ್ನೇಹಿತರೊಂದಿಗೆ ಸೇರಿ ಸಾಹಸ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತ ಸಿಕ್ಕಿ ಬೀಳಲು ಕಾರಣವಾಗಿದ್ದು, ಸಾಮಾಜಿಕ ಜಾಲತಾಣ Read more…

ದಂಗಾಗುವಂತಿದೆ ವಿಶ್ವದ ಈ ದುಬಾರಿ ಕಾರಿನ ಬೆಲೆ

ನವದೆಹಲಿ: ಈ ಕಾರಿನ ಬೆಲೆ ಕೇಳಿದ್ರೇ ನಿಜಕ್ಕೂ ದಂಗಾಗುತ್ತೀರಿ. ಅಷ್ಟಕ್ಕೂ ಇದರ ಬೆಲೆ ಎಷ್ಟಿರಬಹುದೆಂದು ಊಹಿಸಿದ್ದೀರಿ. 5 -10 ಕೋಟಿ ರೂ. ಇರಬಹುದೆಂದು ನಿಮ್ಮ ಊಹೆಯಾಗಿದ್ದರೆ ಇಲ್ನೋಡಿ. ಈ Read more…

ಕ್ಯಾಂಟರ್, ಕಾರ್ ಡಿಕ್ಕಿಯಾಗಿ ಇಬ್ಬರು ಸಾವು

ಬೆಂಗಳೂರು: ಕ್ಯಾಂಟರ್ ಹಾಗೂ ಅಂಬಾಸಿಡರ್ ಕಾರ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಕನಕಪುರದ Read more…

ಕಾರ್, ಸ್ಮಾರ್ಟ್ ಫೋನ್ ಖರೀದಿದಾರರಿಗೆ ಸಿಹಿಸುದ್ದಿ

ನವದೆಹಲಿ: ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜುಲೈ 1 ರಿಂದ ಜಾರಿಗೆ ಬರಲಿದ್ದು, ಟಿ.ವಿ,. ಎ.ಸಿ., ರೆಫ್ರಿಜರೇಟರ್, ವಾಷಿಂಗ್ ಮಷಿನ್ ಗಳು ದುಬಾರಿಯಾಗಲಿವೆ. ಜಿ.ಎಸ್.ಟಿ. ಮಂಡಳಿ 1200 Read more…

ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸಾವು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 150(ಎ) ನಲ್ಲಿ Read more…

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಕ್ರಿಕೆಟರ್ ಗೆ ಶಿಕ್ಷೆ

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಪ್ರಕರಣದಲ್ಲಿ ಮೂರನೇ ಬಾರಿಗೆ ಸಿಕ್ಕಿ ಬಿದ್ದಿದ್ದ ನ್ಯೂಜಿಲ್ಯಾಂಡ್ ಕ್ರಿಕೆಟರ್ 26 ವರ್ಷದ ಡೌಗ್ಗ್ ಬ್ರೇಸ್ವೆಲ್ ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬ್ರೇಸ್ವೆಲ್ ತಮ್ಮ ತಪ್ಪಿಗಾಗಿ Read more…

ಬೆಂಗಳೂರಲ್ಲಿ ಮತ್ತೆ ಬಿರುಗಾಳಿ ಮಳೆ ಆರ್ಭಟ

ಬೆಂಗಳೂರು: ಕಳೆದ 3 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿದ್ದು, ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಠಿಸಿದೆ. ಆನೇಪಾಳ್ಯ 2 ನೇ ತಿರುವಿನಲ್ಲಿ ಬೃಹತ್ ಮರ, ಟ್ರಾನ್ಸ್ ಫಾರ್ಮರ್ Read more…

ಹೆಲ್ಮೆಟ್ ಧರಿಸಿಲ್ಲವಾದ್ರೆ ಸಿಗಲ್ಲ ಪೆಟ್ರೋಲ್..!

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಹೊಸ ನಿಯಮವೊಂದು ಜಾರಿಯಾಗಿದೆ. ಅಪಘಾತ ತಡೆಗಟ್ಟುವ ಉದ್ದೇಶದಿಂದ ಎಸ್ ಎಸ್ಪಿ ದೀಪಕ್ ಕುಮಾರ್ ಹೊಸ ರೂಲ್ಸ್ ಜಾರಿ ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಪೆಟ್ರೋಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...