alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿ ಬಳಿಕ ‘ಆಪರೇಷನ್ ಎಲಿಫೆಂಟ್’

ಆಗುಂಬೆ ಭಾಗದಲ್ಲಿ ಉಪಟಳ‌ ನೀಡುತ್ತಿರುವ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಆನೆ ಹಿಡಿಯುವ ಸ್ಪೆಷಲಿಸ್ಟ್ ಗಳು ನವರಾತ್ರಿ ಬ್ಯುಸಿಯಲ್ಲಿರುವ ಕಾರಣ ಅವರ ಬಿಡುವಿನ ನಂತರ Read more…

ಅತಿವೃಷ್ಟಿ ಕುರಿತು ತುರ್ತು ಸಭೆ ನಡೆಸಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನವದೆಹಲಿಯಿಂದ ಹಿಂತಿರುಗಿದ ಕೂಡಲೇ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಹಾರ ಕಾರ್ಯಾಚರಣೆ ಕುರಿತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದಾರೆ. ಕೊಡಗಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾಪಡೆ, ರಾಷ್ಟ್ರೀಯ Read more…

ಪಾಕ್ ನಲ್ಲಿ ಇಮ್ರಾನ್ ಪಕ್ಷ ಗೆದ್ದಿದ್ದು ಹೇಗೆ ಗೊತ್ತಾ?

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪಕ್ಷದ ಗೆಲುವಿಗೆ ಪಾಕಿಸ್ತಾನದ ಮಿಲಿಟರಿ ಕಾರಣವೆಂದು ಪ್ರತಿಪಕ್ಷಗಳು ಆಪಾದನೆ ಮಾಡುತ್ತಿವೆ. ಆದರೆ ಈ ಗೆಲುವಿಗೆ ಮತ್ತೊಂದು ಕಾರಣವಿದೆ ಎಂದು ತಿಳಿದುಬಂದಿದೆ. ಇಮ್ರಾನ್ ಖಾನ್ ಪಕ್ಷವು Read more…

4 ದಿನಗಳಿಂದ ನಿಯಂತ್ರಣಕ್ಕೆ ಬರ್ತಿಲ್ಲ ಕಾಡಿನ ಬೆಂಕಿ

ಕೊಡಗು: ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ದುಬಾರೆ ಸಮೀಪದ ಆನೆಕಾಡು ಪ್ರದೇಶದಲ್ಲಿ ಕಳೆದ 4 ದಿನಗಳಿಂದ ಬೆಂಕಿ ನಿಯಂತ್ರಣಕ್ಕೆ ಬಾರದಂತೆ ವ್ಯಾಪಿಸಿದೆ. ಬಿಸಿಲು, ಗಾಳಿಯಿಂದಾಗಿ ಬೆಂಕಿಯನ್ನು ನಂದಿಸಲು Read more…

ಸೆರೆಯಾಯ್ತು ‘ವಂಡರ್ ಲಾ’ಗೆ ನುಗ್ಗಿದ ಚಿರತೆ

ರಾಮನಗರ: ರಾಮನಗರ ಜಿಲ್ಲೆಯ ಮಂಚನಾಯಕನಹಳ್ಳಿ ಸಮೀಪದ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಂಡರ್ ಲಾ Read more…

ವಾಟ್ಸಾಪ್ ನಲ್ಲಿ ಚೈಲ್ಡ್ ಪೋರ್ನ್ ದಂಧೆ : ಅಂತರಾಷ್ಟ್ರೀಯ ಜಾಲ ಭೇದಿಸಿದೆ ಸಿಬಿಐ

ವಾಟ್ಸಾಪ್ ಮೂಲಕ ಚೈಲ್ಡ್ ಪೋರ್ನ್ ದಂಧೆ ನಡೆಸ್ತಾ ಇದ್ದ ಬೃಹತ್ ಜಾಲವೊಂದನ್ನು ಸಿಬಿಐ ಪತ್ತೆ ಮಾಡಿದೆ. ಭಾರತ ಮಾತ್ರವಲ್ಲ  ವಿದೇಶಕ್ಕೂ ಈ ದಂಧೆಯ ಜಾಲ ಹರಡಿತ್ತು. ಒಟ್ಟು 118 Read more…

ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಬೈಕ್ ಸವಾರ

ಬೆಂಗಳೂರಿನ ಸರ್ಜಾಪುರ ರಸ್ತೆಯ ಕಸವನಹಳ್ಳಿ ಬಳಿ ಇರುವ ನಿರ್ಮಾಣ ಹಂತದ ಕಟ್ಟಡವೊಂದು ಗುರುವಾರ ಸಂಜೆ ಕುಸಿತ ಕಂಡಿದ್ದು, ಈ ದುರ್ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಹಲವರನ್ನು ಅಗ್ನಿಶಾಮಕ Read more…

ಅವಶೇಷಗಳಡಿ ಸಿಲುಕಿದ್ದ ಮತ್ತೋರ್ವ ಕಾರ್ಮಿಕನ ರಕ್ಷಣೆ

ಬೆಂಗಳೂರಿನ ಸರ್ಜಾಪುರ ರಸ್ತೆಯ ಕಸವನಹಳ್ಳಿ ಬಳಿ ಇರುವ ನಿರ್ಮಾಣ ಹಂತದ ಕಟ್ಟಡವೊಂದು ಗುರುವಾರ ಸಂಜೆ ಕುಸಿತ ಕಂಡಿದ್ದು, ಅವಶೇಷಗಳಡಿ ಸಿಲುಕಿ ಬಿದ್ದಿರುವ ಕಾರ್ಮಿಕರ ರಕ್ಷಣೆಗೆ ಸಮರೋಪಾದಿಯಲ್ಲಿ ಹಗಲು-ರಾತ್ರಿ ಕಾರ್ಯಾಚರಣೆ Read more…

ಸಿನಿಮೀಯ ಚೇಸಿಂಗ್: ದೀಪಕ್ ಹತ್ಯೆ ಆರೋಪಿಗಳು ಅರೆಸ್ಟ್

ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಯೊಳಗೆ ನಾಲ್ವರನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಪರಾರಿಯಾಗುತ್ತಿದ್ದ ನಾಲ್ವರನ್ನು ಕ್ಷಿಪ್ರ Read more…

ಬೆಂಗಳೂರು ಹೊರವಲಯದಲ್ಲಿ ಆನೆಗಳ ಓಡಿಸಲು ಹರಸಾಹಸ

ಬೆಂಗಳೂರು: ಬೆಂಗಳೂರು ಹೊರವಲಯದ ಮೈಸೂರು ಹೆದ್ದಾರಿ ಬಳಿ 2 ಕಾಡಾನೆಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು  – ಮೈಸೂರು ಹೆದ್ದಾರಿ ಸಮೀಪದ Read more…

ಸೆರೆಯಾಯ್ತು 2 ಜಿಲ್ಲೆಗಳಲ್ಲಿ ಪುಂಡಾಟ ನಡೆಸಿದ್ದ ಆನೆ

ದಾವಣಗೆರೆ: ಶಿವಮೊಗ್ಗ –ದಾವಣಗೆರೆ ಜಿಲ್ಲೆ ಗಡಿಭಾಗಗಳಲ್ಲಿ ಪುಂಡಾಟಿಕೆ ಮೆರೆದಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಅರಣ್ಯ ಪ್ರದೇಶದಲ್ಲಿ ಅರೆವಳಿಕೆ ಚುಚ್ಚುಮದ್ದು ನೀಡಿ Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್: ಯೋಧರಿಬ್ಬರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಯೋತ್ಪಾದಕನೊಬ್ಬನನ್ನು ಹೊಡೆದುರುಳಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಯೋಧರಿಬ್ಬರು ಹುತಾತ್ಮರಾಗಿದ್ದಾರೆ. ಸಂಬೂರಾ ಪ್ರದೇಶದಲ್ಲಿ ಗುರುವಾರ ಸಂಜೆಯಿಂದ ಭಯೋತ್ಪಾದಕರೊಂದಿಗೆ Read more…

ಕಟ್ಟಡ ಕುಸಿತ: ಏರುತ್ತಲೇ ಇದೆ ಸಾವಿನ ಸಂಖ್ಯೆ

ಮುಂಬೈ: ಮುಂಬೈನಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಬಹುಮಹಡಿ ಕಟ್ಟಡವೊಂದು ಗುರುವಾರ ಬೆಳಿಗ್ಗೆ ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮುಂಬೈನ ಪ್ರಮುಖ ಪ್ರದೇಶವಾಗಿರುವ ಭೇಂಡಿ ಬಜಾರ್ ನಲ್ಲಿ Read more…

ಬೋರ್ ವೆಲ್ ನಿಂದ ಮೃತ್ಯುಂಜಯನಾಗಿ ಬಂದ ಮಗು

ಗುಂಟೂರು: ಕೋಟ್ಯಂತರ ಜನರ ಪ್ರಾರ್ಥನೆ, ಎನ್.ಡಿ.ಆರ್.ಎಫ್. ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಸತತ 11 ಗಂಟೆಗಳ ಕಾಲ ನಡೆಸಿದ ಪ್ರಯತ್ನ ಫಲ ಕೊಟ್ಟಿದ್ದು, ಬೋರ್ ವೆಲ್ ಗೆ ಬಿದ್ದಿದ್ದ Read more…

ಕಳ್ಳಬಟ್ಟಿ ಸೇವಿಸಿ 21 ಮಂದಿ ಸಾವು

ಆಜಮ್ ಗಡ: ಉತ್ತರಪ್ರದೇಶದ ಆಜಂಗಡದಲ್ಲಿ ಕಳ್ಳಬಟ್ಟಿ ದುರಂತ ಮರಣ ಮೃದಂಗ ಬಾರಿಸಿದ್ದು, ಇದುವರೆಗೆ 21 ಮಂದಿ ಸಾವನ್ನಪ್ಪಿದ್ದಾರೆ. ಆದರೆ, 12 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಆಡಳಿತಾಧಿಕಾರಿಗಳು ದೃಢಪಡಿಸಿದ್ದಾರೆ. ಶುಕ್ರವಾರದಿಂದಲೇ Read more…

ಪುಲ್ವಾಮದಲ್ಲಿ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಾಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಮೇಜರ್ ಒಬ್ಬರು Read more…

ನಾಗಾಲ್ಯಾಂಡ್ ನಲ್ಲಿ ನಾಲ್ವರು ಉಗ್ರರು ಫಿನಿಶ್

ನಾಗಾಲ್ಯಾಂಡ್ ನ ಮೋನ್ ನಲ್ಲಿ ಭಯೋತ್ಪಾದಕರು ದಾಳಿ ಮಾಡಿದ್ದು, ಭದ್ರತಾ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಓರ್ವ Read more…

ಆತ್ಮಹತ್ಯಾ ದಾಳಿಗೆ ಸಜ್ಜಾಗಿದ್ದ ನಾಲ್ವರು ಉಗ್ರರು ಫಿನಿಶ್

ಜಮ್ಮು–ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬಂಡಿಪೋರಾ ಜಿಲ್ಲೆಯ ಸಂಬಲ್ ನಲ್ಲಿರೋ ಸಿ ಆರ್ ಪಿ ಎಫ್ ಕ್ಯಾಂಪ್ ಮೇಲೆ ದಾಳಿ ಮಾಡಲು ಈ ಉಗ್ರರು ಹೊಂಚು Read more…

ಹಿಜ್ಬುಲ್ ಉಗ್ರ ಬುರ್ಹಾನ್ ವಾನಿ ಉತ್ತರಾಧಿಕಾರಿ ಫಿನಿಶ್

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಬುರ್ಹಾನ್ ವಾನಿಯ ಉತ್ತರಾಧಿಕಾರಿ ಸಬ್ಜರ್ ಭಟ್ ನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ಇಂದು ನಡೆದ ಪ್ರತ್ಯೇಕ ಎನ್ಕೌಂಟರ್ ಗಳಲ್ಲಿ ಹತ್ಯೆಯಾದ Read more…

ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಝಂಜರವಾಡ ಗ್ರಾಮದ ಹೊರವಲಯದಲ್ಲಿ, ಕೊಳವೆ ಬಾವಿಗೆ ಬಿದ್ದಿರುವ ಬಾಲಕಿ ಕಾವೇರಿ(6) ರಕ್ಷಣೆಗೆ ನಿರಂತರವಾಗಿ 13 ಗಂಟೆಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪುಣೆಯ ಎನ್.ಡಿ.ಆರ್.ಎಫ್. Read more…

ರೋಡ್ ರೋಮಿಯೋಗಳ ಬೆವರಿಳಿಸ್ತಿದ್ದಾರೆ ಯೋಗಿ….

ಉತ್ತರಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ್ ರೋಡ್ ರೋಮಿಯೋಗಳಿಗೆ ಮೂಗುದಾರ ಹಾಕಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಆ್ಯಂಟಿ ರೋಮಿಯೋ ದಳವನ್ನು ರಚಿಸಲಾಗಿದ್ದು, ಈಗಾಗ್ಲೇ ಕಾರ್ಯಾಚರಣೆ ಆರಂಭವಾಗಿದೆ. ಕಾಲೇಜು, ಮಾಲ್, Read more…

30 ಮಂದಿ ಉಗ್ರರನ್ನು ಸದೆಬಡಿದ ಪಾಕ್ ಸೇನೆ

ಇಸ್ಲಾಮಾಬಾದ್: ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪಾಕ್ ಸೇನೆ, 30 ಮಂದಿ ಉಗ್ರರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ 9 ಮಂದಿ ಯೋಧರು ಸಾವನ್ನಪ್ಪಿದ್ದಾರೆ. ‘ರಾದ್ ಉಲ್ ಫಸಾದ್’ ಹೆಸರಿನಲ್ಲಿ Read more…

ಸ್ಪೇನ್ ನಲ್ಲಿ ಏಳು ಶಂಕಿತ ಐಸಿಸ್ ಉಗ್ರರ ಆರೆಸ್ಟ್

ಜಗತ್ತಿನಾದ್ಯಂತ ಇದೀಗ ಐಸಿಸ್ ಉಗ್ರರ ಕರಿ ಛಾಯೆ ಬೀಳತೊಡಗಿದ್ದು, ಈ ನಡುವೆಯೇ ಸ್ಪೇನ್‌ ನ ಹಲವೆಡೆ ದಾಳಿ ನಡೆಸಿರುವ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಏಳು ಮಂದಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...