alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬಕ್ಕೆ ಐಸಿಐಸಿಐ ಬ್ಯಾಂಕ್ ನೀಡ್ತಿದೆ ಭರ್ಜರಿ ಉಡುಗೊರೆ

ಹಬ್ಬದ ಋತುವಿನಲ್ಲಿ ಪ್ರತಿಯೊಂದು ಕಂಪನಿ ಗ್ರಾಹಕರಿಗೆ ಉಡುಗೊರೆ ನೀಡ್ತಿದೆ. ಇದೇ ರೀತಿ ಐಸಿಐಸಿಐ ಬ್ಯಾಂಕ್ ಕೂಡ ಗ್ರಾಹಕರಿಗೆ ಆಫರ್ ನೀಡ್ತಿದೆ. ಐಸಿಐಸಿಐ ಬ್ಯಾಂಕ್ ಆಫರ್ ಅಡಿಯಲ್ಲಿ ಕ್ರೆಡಿಟ್ ಹಾಗೂ Read more…

ಗುಡ್ ನ್ಯೂಸ್: ಮೊಬೈಲ್ ಆಪ್ ನಲ್ಲೇ ಮಾಡಬಹುದು ಕಾರ್ಡ್ ಬ್ಲಾಕ್-ಅನ್ ಬ್ಲಾಕ್

ಕ್ರೆಡಿಟ್ ಕಾರ್ಡ್ ಕಳೆದಾಗ ಅದನ್ನು ಬ್ಲಾಕ್ ಮಾಡಬೇಕು. ಕೆಲವೊಮ್ಮೆ ಕಳೆದ ಕಾರ್ಡ್ ಸಿಗುತ್ತದೆ. ಗ್ರಾಹಕರು ಅದನ್ನು ಅನ್ ಬ್ಲಾಕ್ ಮಾಡಲು ಇಷ್ಟಪಡ್ತಾರೆ. ಇದಕ್ಕೆ ಬ್ಯಾಂಕ್ ಗೆ ಹೋಗಬೇಕಾಗುತ್ತದೆ. ಆದ್ರೆ Read more…

ಎಸ್.ಬಿ.ಐ. ಡೆಬಿಟ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೇ ಓದಿ ಈ ಸುದ್ದಿ

ಭಾರತೀಯ ಸ್ಟೇಟ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ಎಟಿಎಂನಿಂದ ನಗದು ಪಡೆಯುವ ಮಿತಿಯನ್ನು ಅರ್ಧದಷ್ಟು ಕಡಿತಗೊಳಿಸಿದೆ. ಹೊಸ ನಿಯಮ ಅಕ್ಟೋಬರ್ 30 ರಿಂದ ಜಾರಿಗೆ ಬರಲಿದೆ. 40 ಸಾವಿರ Read more…

ಆಧಾರ್ ಡಿಲಿಂಕ್: ಟೆಲಿಕಾಂ ಕಂಪನಿಗಳಿಗೆ ಯುಐಡಿಎಐ 15 ದಿನಗಳ ಗಡುವು

ಆಧಾರ್ ಕಾರ್ಡ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ತೀರ್ಪು ಹೊರಬಂದ ಮೇಲೆ ಯುಐಡಿಎಐ ಸೋಮವಾರ ಟೆಲಿಕಾಂ ಕಂಪನಿಗಳಿಗೆ ಮಹತ್ವದ ಸೂಚನೆ Read more…

ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ ಮಾಡಬೇಕಾದ್ದೇನು?

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆಧಾರ್ ಕಾರ್ಡ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿರುವ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಎಷ್ಟು ಮಹತ್ವದ್ದು ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲ ಸೇವೆಗಳಿಗೆ ಅಗತ್ಯವಾಗಿರುವ Read more…

ಯಾವ್ಯಾವ ಸೇವೆಗೆ ‘ಆಧಾರ್’ ಅನಿವಾರ್ಯ ಗೊತ್ತಾ…?

ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠ, ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆಗೆ ಒಪ್ಪಿಗೆ ನೀಡಿದ್ದಾರೆ. ಆಧಾರ್ ಬಗ್ಗೆ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಕೆಲ ಸೇವೆಗಳಿಗೆ ಆಧಾರ್ Read more…

ಹೆಂಡತಿ ಮಾತು ಬಿಟ್ಟಳೆಂದು ಕಾರಿಗೆ ಬೆಂಕಿ ಇಟ್ಟ…!

ತಿರುಚನಾಪಳ್ಳಿ: ಉದ್ಯೋಗವಿಲ್ಲದವ ಇನ್ನೇನೋ ಕೆತ್ತಿದ್ದನಂತೆ ಎಂಬ ಗ್ರಾಮೀಣ ಮಾತಿದೆ. ಅದೇ ರೀತಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲೊಬ್ಬ ಕೆಲಸವಿಲ್ಲದೇ ತನ್ನ ಕಾರು, ದ್ವಿಚಕ್ರ ವಾಹನ ಮತ್ತು ಕಟ್ಟಡಕ್ಕೆ ಬೆಂಕಿ ಇಟ್ಟಿದ್ದಾನೆ. ಇದೀಗ Read more…

ಎಚ್ಚರ…! ನಿಮ್ಮ ಬಳಿಯೂ ಇದ್ಯಾ ಇಂಥ ಆಧಾರ್ ಕಾರ್ಡ್?

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಆಧಾರ್ ಕಾರ್ಡ್ ಲ್ಯಾಮಿನೇಷನ್ ಮಾಡಿದ್ದು, ಅದನ್ನು ಬಳಸುತ್ತಿದ್ದರೆ, ಇದು ದೊಡ್ಡ ನಷ್ಟಕ್ಕೆ ಕಾಣವಾಗಬಹುದು. ಯುಐಡಿಎಐ ಇದಕ್ಕೆ ಸಂಬಂಧಿಸಿದಂತೆ Read more…

ಹಣ ಪಾವತಿ ಮಾಡದೆ ಶಾಪಿಂಗ್ ಮಾಡುವ ಅವಕಾಶ ನೀಡ್ತಿದೆ ಫ್ಲಿಪ್ಕಾರ್ಟ್

ಭಾರತದ ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಗ್ರಾಹಕರಿಗೆ ಕಾರ್ಡ್ ರಹಿತ ಕ್ರೆಡಿಟ್ ಸೌಲಭ್ಯವನ್ನು ನೀಡ್ತಿದೆ. ಇದಕ್ಕೂ ಮೊದಲೇ ಅಮೆಜಾನ್ ಇಂಡಿಯಾ ಇಎಂಐ ಕ್ರೆಡಿಟ್ ಶುರು ಮಾಡಿದೆ. ಅಮೆಜಾನ್ ನಂತ್ರ Read more…

‘ಆಧಾರ್’ ಕುರಿತು ಬಹಿರಂಗವಾಗಿದೆ ‘ಶಾಕಿಂಗ್’ ಸುದ್ದಿ

ಆಧಾರ್ ಕಾರ್ಡ್ ಸುರಕ್ಷತೆ ಕುರಿತು ಭಾರತದಲ್ಲಿ ಸಾಕಷ್ಟು ಚರ್ಚೆಗಳಾಗ್ತಿವೆ. ಆಧಾರ್ ಕಾರ್ಡ್ ಸುರಕ್ಷತೆಗೆ ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೇಲೆ ಕೆಲಸ ಮಾಡ್ತಿರುವುದಾಗಿ ಯುಐಡಿಎಐ ಹೇಳಿದೆ. ಈ ಮಧ್ಯೆ ಆಧಾರ್ Read more…

ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದ್ರೆ ಜೇಬಿಗೆ ಕತ್ತರಿ

ರೈಲು ಟಿಕೆಟನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್ ಬಳಸಿ ಬುಕ್ ಮಾಡುವವರು ನೀವಾಗಿದ್ದರೆ ಇದನ್ನು ಅವಶ್ಯಕವಾಗಿ ಓದಿ. ಐಆರ್ಸಿಟಿಸಿ ಪೋರ್ಟಲ್ ನಲ್ಲಿ ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ Read more…

ಎಚ್ಚರ…! ಬಂದ್ ಆಗ್ತಿದೆ ಎಸ್.ಬಿ.ಐ. ಡೆಬಿಟ್ ಕಾರ್ಡ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಬ್ಯಾಂಕ್ ಆಯಸ್ಕಾಂತೀಯ ಡೆಬಿಟ್ ಕಾರ್ಡ್ ರದ್ದು ಮಾಡಲಿದೆಯಂತೆ. ಇದ್ರ Read more…

ಡಿಸೆಂಬರ್ ನಂತ್ರ ಕೆಲಸ ನಿಲ್ಲಿಸಲಿದೆ ನಿಮ್ಮ ಎಟಿಎಂ ಕಾರ್ಡ್

ಬ್ಯಾಂಕ್ ಎಟಿಎಂ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಶೀಘ್ರದಲ್ಲಿಯೇ ನಿಮ್ಮ ಎಟಿಎಂ ಕಾರ್ಡ್ ಕೆಲಸ ನಿಲ್ಲಿಸಲಿದೆ. ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡನ್ನು ಬ್ಯಾಂಕ್ ಬಂದ್ ಮಾಡಲಿದೆ. ಇದಕ್ಕೆ ಬದಲು Read more…

ಕಾಗದ ಉಳಿಸಲು ಸುಲಭ ಉಪಾಯ

ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ. ಈಗ Read more…

ಇ-ಆಮಂತ್ರಣ ಪತ್ರಿಕೆ ಕಳುಹಿಸಿ ಹಣ ಉಳಿಸಿದ ಬೆಡಗಿ

ಬಾಲಿವುಡ್ ನಟಿ ಸೋನಂ ಕಪೂರ್ ಮದುವೆ ಆಮಂತ್ರಣ ಪತ್ರಿಕೆ ಮೂಲಕ ಹೊಸ ಸಂದೇಶವೊಂದನ್ನು ಸಾರಿದ್ದಾಳೆ. ಪೇಪರ್ ಹಾಳು ಮಾಡುವ ಬದಲು ಎಲ್ಲರಿಗೂ ಸೋನಂ ಇ-ಆಮಂತ್ರಣ ಪತ್ರಿಕೆ ಕಳುಹಿಸಿದ್ದಾಳೆ. ಪೇಪರ್ Read more…

ಸೊಲ್ಲಾಪುರದ ಬೀಡಿ ಕಟ್ಟುವ ವಧುಗಳಿಗೆ ಫುಲ್ ಡಿಮ್ಯಾಂಡ್, ಯಾಕೆ ಗೊತ್ತಾ?

18ರ ಹರೆಯದ ರಾಧಾ ಧನವಾಲೆ ಮಹಾರಾಷ್ಟ್ರದ ಸೊಲ್ಲಾಪುರದವಳು. ಇಲ್ಲಿನ ಮೋಸ್ಟ್ ಎಲಿಜೆಬಲ್ ಬ್ರೈಡ್ ಅಂದ್ರೂ ತಪ್ಪಿಲ್ಲ. ಯಾಕಂದ್ರೆ ಪ್ರತಿದಿನ ಇವಳನ್ನು ನೋಡಲು ವರನ ಕುಟುಂಬಗಳು ಬರುತ್ತವೆ. ಅವಳ ಶಿಕ್ಷಣ, Read more…

ಗಮನ ಸೆಳೆಯುತ್ತಿದೆ ಮದುವೆ ಕಾರ್ಡ್ ನಲ್ಲಿರುವ ಈ ಘೋಷಣೆ

ಮದುವೆ ಕರೆಯೋಲೆ ಮಂಗಳ ಪತ್ರದಲ್ಲಿ ಸಾಮಾನ್ಯವಾಗಿ ಹಿಂದೂ ಧರ್ಮದ ಶ್ಲೋಕ, ಭಗವದ್ಗೀತೆಯ ಸಾಲುಗಳನ್ನು ನಾವು ಕಾಣಬಹುದು. ಆದ್ರೆ ವಾರಣಾಸಿಯಲ್ಲಿ ತಂದೆಯೊಬ್ಬ ಮಗಳ ಮದುವೆಗೆ ತಯಾರಿಸಿರುವ ಕಾರ್ಡ್ ಭಿನ್ನವಾಗಿದೆ. ಪ್ರಧಾನ Read more…

ಜ.26 ರಿಂದ ಪತಂಜಲಿ ಆರಂಭಿಸಲಿದೆ ಹೊಸ ಸೇವೆ

ಯೋಗಗುರು ಬಾಬಾ ರಾಮ್ದೇವ್ ಪತಂಜಲಿ ಉತ್ಪನ್ನವನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ. ಇತ್ತೀಚೆಗಷ್ಟೇ ಪತಂಜಲಿ ಕಂಪನಿ ಇ ಕಾಮರ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈಗ Read more…

ಡೆಬಿಟ್ ಕಾರ್ಡ್ ಬಳಕೆದಾರರಿಗೊಂದು ಸುದ್ದಿ

ಮುಂಬೈ: ಡೆಬಿಟ್ ಕಾರ್ಡ್ ವ್ಯವಹಾರಕ್ಕೆ ಸಂಬಂಧಿಸಿದಂತೆ, ವರ್ತಕರಿಗೆ ವಿಧಿಸುವ ಶುಲ್ಕದಲ್ಲಿ ಕಡಿತ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಮುಂದಾಗಿದೆ. ನಗದು ರಹಿತ ವ್ಯವಹಾರಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಆದರೆ, Read more…

ವಾಹನ ಸವಾರರಿಗೆ ಇಲ್ಲಿದೆ ಒಂದು ಮಾಹಿತಿ

ನವದೆಹಲಿ: ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರಕ್ಕೆ, ಶೇ. 1 ರಷ್ಟು ಶುಲ್ಕ ವಿಧಿಸುವುದನ್ನು ಬಂಕ್ ಮಾಲೀಕರು ವಿರೋಧಿಸಿದ್ದರು. ಬಂಕ್ ಗಳಲ್ಲಿ ಕ್ರೆಡಿಟ್, ಡೆಬಿಟ್ Read more…

ಪತಂಜಲಿ ಸ್ಟೋರ್ ಗೆ ಹೋಗುವ ಮುನ್ನ ಈ ಸುದ್ದಿ ಓದಿ

ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಜೊತೆಗೆ ಡಿಜಿಟಲ್ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನಡೆಯನ್ನು Read more…

ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಜೇಟ್ಲಿ

ನವದೆಹಲಿ: ನೋಟ್ ಬ್ಯಾನ್ ನಿಷೇಧ ಮಾಡಿ ತಿಂಗಳಾಗಿದ್ದು, ದೇಶದ ಜನತೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕ್ಯಾಶ್ ಲೆಸ್ ವ್ಯವಹಾರಕ್ಕೆ Read more…

ಪಾರ್ಲಿಮೆಂಟ್ ಕ್ಯಾಂಟೀನ್ ನಲ್ಲಿ ನಗದು ರಹಿತ ವ್ಯಾಪಾರ

ನೋಟು ನಿಷೇಧದ 22ನೇ ದಿನ ದೆಹಲಿಯ ಪಾರ್ಲಿಮೆಂಟ್ ಕ್ಯಾಂಟೀನ್ ನಗದು ರಹಿತ ವ್ಯವಹಾರ ಶುರುಮಾಡಿದೆ. ಇ-ಪೇಮೆಂಟ್ ಗೆ ಅವಕಾಶ ಕಲ್ಪಿಸಲಾಗಿದೆ. ಕ್ಯಾಂಟೀನ್ ಹಾಗೂ ಸೇಲ್ ಕೌಂಟರ್ ಬಳಿ ಸ್ವೈಪ್ Read more…

ಸ್ವೈಪಿಂಗ್ ಮಷಿನ್ ಗೆ ಹೆಚ್ಚಾಯ್ತು ಬೇಡಿಕೆ

500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ, ಹೊಸ 2000 ರೂ. ನೋಟ್ ಚಲಾವಣೆಯಾಗುತ್ತಿವೆ. ಆದರೆ, 2000 ರೂ. ನೋಟಿಗೆ ಚಿಲ್ಲರೆ Read more…

ನಿಮ್ಮ ಎ.ಟಿ.ಎಂ. ಕಾರ್ಡ್ ಪರೀಕ್ಷಿಸಿಕೊಳ್ಳಿ

ಮುಂಬೈ: ದೇಶದಲ್ಲಿಯೇ ಅತಿ ದೊಡ್ಡ ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ಪ್ರಕರಣ ನಡೆದಿದ್ದು, ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಸುಮಾರು 32 ಲಕ್ಷ ಕಾರ್ಡ್ ಗಳು ಬ್ಲಾಕ್ ಆಗಿದ್ದು, Read more…

ದುಬಾರಿಯಾಗಲಿದೆ ಡ್ರೈವಿಂಗ್ ಲೈಸನ್ಸ್..!

ರಸ್ತೆ ಸುರಕ್ಷತೆಗಾಗಿಯೇ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗ್ತಿದೆ. ಸಂಚಾರ ನಿಯಮ ಪಾಲಿಸದೇ ಇರುವವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ದೇಶದ ಯಾವ ಮೂಲೆಯಲ್ಲಾದ್ರೂ ಸಂಚಾರ ನಿಯಮ ಉಲ್ಲಂಘಿಸೋದು Read more…

ಮೂರು ಗಂಟೆಯಲ್ಲಿ ಎಟಿಎಂನಿಂದ 90 ಕೋಟಿ ಹಣ ಲೂಟಿ

ಎಟಿಎಂನಿಂದ ನೀವು ಹಣ ಡ್ರಾ ಮಾಡುವವರಾಗಿದ್ದರೆ ನಿಮಗೆ ಈ ಸುದ್ದಿ ಬಹಳ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. ಎಟಿಎಂ ನನ್ನ ಬಳಿ ಇದೆ. ಪಿನ್ ಕೋಡ್ ಕೂಡ ಯಾರಿಗೂ ನೀಡಿಲ್ಲ. ಬ್ಯಾಂಕ್ Read more…

ಎಟಿಎಂ ಗೆ ಹಣ ತುಂಬಬೇಕಾದವರು ಮಾಡಿದ್ರು ಆ ಕೆಲ್ಸ

ವಿವಿಧ ಬ್ಯಾಂಕುಗಳ ಎಟಿಎಂ ಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಸಂಸ್ಥೆಯ ನೌಕರರಿಬ್ಬರು ವಂಚನೆಯೆಸಗಿದ್ದಾರೆ. ಸುಮಾರು 9.98 ಕೋಟಿ ರೂ. ಗಳನ್ನು ಎಟಿಎಂ ಯಂತ್ರಕ್ಕೆ ತುಂಬಿರುವುದಾಗಿ ಸುಳ್ಳು ಹೇಳಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...