alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಖದೀಮರ ಕೃತ್ಯ

ದೆಹಲಿಯ ಸುಭಾಷ್ ನಗರದಲ್ಲಿ ದುಷ್ಕರ್ಮಿಗಳು ಬೆಳಗಿನ ಜಾವ ಟೊಯೋಟಾ ಫಾರ್ಚುನರ್ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಮೂಲಗಳ ಪ್ರಕಾರ ಘರ್ಷಣೆಯೊಂದಕ್ಕೆ ಸಂಬಂಧಪಟ್ಟಂತೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರಂತೆ. ಕಾರಿನಲ್ಲಿ Read more…

ಇನ್ಮುಂದೆ ಲಭ್ಯವಾಗಲ್ಲ ಮಾರುತಿ ರಿಟ್ಜ್

ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದ ರಿಟ್ಜ್ ಮಾದರಿಯ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. 2009 ರಲ್ಲಿ ಪರಿಚಯಿಸಲಾಗಿದ್ದ ಮಾರುತಿ ರಿಟ್ಜ್ ಕಾರುಗಳು ಪೆಟ್ರೋಲ್ ಹಾಗೂ ಡಿಸೇಲ್ ಮಾದರಿಯಲ್ಲಿ ಲಭ್ಯವಿದ್ದವು. Read more…

ಬನ್ನೇರುಘಟ್ಟ ಪ್ರವಾಸಿಗರಿಗೆ ಕೆರಳಿದ ಸಿಂಹಗಳ ಕಾಟ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕೆರಳಿದ ಸಿಂಹಗಳು ಪ್ರವಾಸಿಗರ ಮೇಲೆ ಎರಗುತ್ತಿವೆ. 4 ತಿಂಗಳ ಹಿಂದಷ್ಟೆ ಪ್ರಯಾಣಿಕರಿದ್ದ ಇನ್ನೋವಾ ಕಾರನ್ನು ಅಡ್ಡಗಟ್ಟಿದ ಎರಡು ಸಿಂಹಗಳು ದಾಳಿ ಮಾಡಿದ್ದವು. ಇದೀಗ ಅಂಥದ್ದೇ Read more…

ಮನೆ-ಕಾರು ಬಯಸುವವರು ಪ್ರತಿ ಭಾನುವಾರ ಈ ಕೆಲಸ ಮಾಡಿ

ಸ್ವಂತ ಮನೆಯಿರಬೇಕು, ಅದ್ರ ಮುಂದೊಂದು ಕಾರ್ ಇರಬೇಕು ಎನ್ನುವುದು ಎಲ್ಲರ ಕನಸು. ಎಷ್ಟೇ ಕಷ್ಟಪಟ್ಟರೂ ಕೆಲವರ ಕನಸು ಪೂರ್ಣವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರ ಇದಕ್ಕೊಂದು ಉಪಾಯ ಹೇಳಿದೆ. ಪ್ರತಿ ಭಾನುವಾರ ಕೆಲವೊಂದು Read more…

ದುಬಾರಿ ಕಾರು ಖರೀದಿಸಿದವರ ನಿದ್ರೆಗೆಡಿಸಿದೆ ಐಟಿ

ನೋಟು ನಿಷೇಧವಾಗಿ ಇಂದಿಗೆ 50 ದಿನ. ನವೆಂಬರ್ 8 ರಂದು 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದ ನಂತ್ರ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಆದಾಯ Read more…

ಕಾರಿನಲ್ಲೇ ಮಹಿಳೆ ಜೊತೆ ಹೆಣವಾಗಿದ್ರು ಪೊಲೀಸ್ ಅಧಿಕಾರಿ

ಇತ್ತೀಚೆಗಷ್ಟೆ ಭಯೋತ್ಪಾದನಾ ನಿಗ್ರಹ ದಳಕ್ಕೆ ವರ್ಗಾವಣೆಗೊಂಡಿದ್ದ ರಾಜಸ್ತಾನದ ಪೊಲೀಸ್ ಅಧಿಕಾರಿ ತಮ್ಮ ಅಧಿಕೃತ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಸೂಪರಿಟೆಂಡೆಂಟ್ ಆಗಿದ್ದ 42 ವರ್ಷದ ಆಶಿಶ್ ಪ್ರಭಾಕರ್ Read more…

ಪೊಲೀಸರನ್ನೇ ಬೇಸ್ತು ಬೀಳಿಸಿದ್ಲು ಕಾರಲ್ಲಿ ಕುಳಿತಿದ್ದ ಅಜ್ಜಿ

ನ್ಯೂಯಾರ್ಕ್ ನಲ್ಲಿ ಕಾರಿನಲ್ಲಿ ತಟಸ್ಥ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆಗೆ ಧಾವಿಸಿದ ಪೊಲೀಸರು ಬೇಸ್ತು ಬಿದ್ದಿದ್ದಾರೆ. ಹುಡ್ಸೊನ್ ನಗರದಲ್ಲಿ ನಿಲ್ಲಿಸಲಾಗಿದ್ದ ಕಾರ್ ಒಂದರಲ್ಲಿ ಮಹಿಳೆಯೊಬ್ಬಳು ಘನೀಕೃತ ಸ್ಥಿತಿಯಲ್ಲಿದ್ದಾಳೆ ಅಂತಾ ವ್ಯಕ್ತಿಯೊಬ್ಬ Read more…

ಲಂಡನ್ ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಖ್ಯಾತ ಉದ್ಯಮಿ ಪುತ್ರಿ

ನೋಯ್ಡಾದ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಸೂಪರ್ ಟೆಕ್ ಲಿಮಿಟೆಡ್ ನ ಚೇರ್ಮನ್ ಆರ್.ಕೆ. ಆರೋರಾರ ಪುತ್ರಿ 23 ವರ್ಷದ ಮೋಹಿನಿ ಅರೋರಾ ಲಂಡನ್ ನಲ್ಲಿ ನಡೆದ ಭೀಕರ Read more…

ಸೆಕೆಂಡ್ ಹ್ಯಾಂಡ್ ಬಿಡಿಭಾಗಗಳಿಂದ ತಯಾರಾಯ್ತು ‘ಲಾಂಬೋರ್ಗಿನಿ’

ಪೂರ್ವ ಕೊಸೊವೋ ನಗರದ ನಿವಾಸಿ ಡ್ರಿಟೊನ್ ಸೇಲ್ಮನಿ ಅವರಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಒಂದಾದ್ರೂ ಹೈಫೈ ಸ್ಪೋರ್ಟ್ಸ್ ಕಾರ್ ಬೇಕು ಅನ್ನೋ ಆಸೆ, ಆದ್ರೆ ಅಷ್ಟೊಂದು ಹಣವಿರಲಿಲ್ಲ. Read more…

ಅಪಘಾತಕ್ಕೀಡಾದ ಮರುದಿನವೇ ಕಂಗನಾ ಮಾಡಿದ್ಲು ಈ ಕೆಲ್ಸ

ಕಂಗನಾ ರನಾವತ್ ಬಾಲಿವುಡ್ ನ ಸ್ಟ್ರಾಂಗ್ ನಟಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ನೇರ ಮಾತು, ಬೋಲ್ಡ್ ಪಾತ್ರಗಳ ಮೂಲಕವೇ ಬಿಟೌನ್ ನಲ್ಲಿ ಹೆಸರು ಮಾಡಿರುವ ಕಂಗನಾ, ರೀಲ್ ನಲ್ಲಿ Read more…

30 ವರ್ಷದಿಂದ ಕಾರು ಚಲಾಯಿಸುವುದನ್ನು ಕಲಿಯುತ್ತಿದ್ದಾಳೆ ಈಕೆ..!

ಸಾಮಾನ್ಯವಾಗಿ ಎಲ್ಲರೂ ಕೆಲವೇ ತಿಂಗಳಲ್ಲಿ ಡ್ರೈವಿಂಗ್ ಕಲಿಯುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಕಳೆದ 30 ವರ್ಷದಿಂದ ಕಾರು ಚಲಾಯಿಸುವುದನ್ನು ಕಲಿಯುತ್ತಿದ್ದಾಳೆ. ಆದರೆ ಆಕೆಗೆ ಇಂದಿಗೂ ಕಾರ್ ಡ್ರೈವ್ ಮಾಡಲು ಸಾಧ್ಯವಾಗುತ್ತಿಲ್ಲ. ಲಿಸಾ Read more…

ಮಗುವನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿಕೊಂಡು ಹೋದ ಪಾಲಕರು..!

ಹೈದರಾಬಾದ್: ಮೂರು ವರ್ಷದ ಮಗಳನ್ನು ಒಂಟಿಯಾಗಿ ಕಾರಿನಲ್ಲಿ ಬಿಟ್ಟು ಕಾರನ್ನು ಲಾಕ್ ಮಾಡಿದ ಪಾಲಕರು ತಿಂಡಿ ತಿನ್ನಲೆಂದು ಹೊಟೇಲ್ ಗೆ ಹೋದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕುಟುಂಬ Read more…

ಭಾರತಕ್ಕೆ ಬರಲಿದೆ ನಿಸ್ಸಾನ್ ಸ್ಪೋರ್ಟ್ಸ್ ಕಾರು

ಜಪಾನ್ ಮೂಲದ ನಿಸ್ಸಾನ್ ಕಂಪನಿ ತನ್ನ ಇತ್ತೀಚಿನ ಸ್ಪೋರ್ಟ್ ಕಾರಾದ ಜಿಟಿ-ಆರ್ ನ ಪ್ರೀ ಬುಕಿಂಗ್ ಅನ್ನು ಭಾರತದಲ್ಲಿ ಆರಂಭಿಸಿರುವುದಾಗಿ ಹೇಳಿದೆ. ಕಳೆದ ಮಾರ್ಚ್ ನಲ್ಲಿ ನ್ಯೂಯಾರ್ಕ್ ನ ಅಂತರಾಷ್ಟ್ರೀಯ ಆಟೋ Read more…

ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಮೊಬೈಲ್ ಗೇಮ್ ಕೇವಲ ಮಕ್ಕಳನ್ನು ಮಾತ್ರ ತನ್ನೆಡೆ ಆಕರ್ಷಿಸುತ್ತದೆ ಎಂಬುದು ಸುಳ್ಳು. ಏಕೆಂದರೆ ಇಂದು ದೊಡ್ಡವರು, ವಿದ್ಯಾವಂತರು ಕೂಡ ಮೊಬೈಲ್ ಚಟಕ್ಕೆ ದಾಸರಾಗುತ್ತಿದ್ದಾರೆ. ಚೀನಾದ ಒಬ್ಬ ಡ್ರೈವರ್ ಮೊಬೈಲ್ Read more…

ಈ ಕಾರಿನ ಮೈಲೇಜ್ ಕೇಳಿದ್ರೆ ತಿರುಗುತ್ತೆ ತಲೆ..!

ಜರ್ಮನಿಯ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಮ್ಯೂನಿಕ್ ನ ಟ್ಯೂಫಾಸ್ಟ್ ಇಕೋ ಗುಂಪು ಈಎಲ್ಐ – 14 ಹೆಸರಿನ ಎಲೆಕ್ಟ್ರಿಕ್ ಕಾರ್ ತಯಾರಿಸಿದೆ. ಇದು ಕೇವಲ ಒಂದು ಲೀಟರ್ ಇಂಧನದಲ್ಲಿ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಅಪಘಾತದ ಭೀಕರ ದೃಶ್ಯ

ದೇಶದಲ್ಲಿ ಪ್ರತಿನಿತ್ಯ 400 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, ಹದಗೆಟ್ಟ ರಸ್ತೆಗಳು, ನಿರ್ಲಕ್ಷ್ಯ ಹಾಗೂ ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕೇರಳದ ವೈನಾಡು ಜಿಲ್ಲೆಯಲ್ಲಿ Read more…

ಹರಾಜಿಗೆ ಬಂತು ವಿಜಯ್ ಮಲ್ಯರ ಐಷಾರಾಮಿ ಕಾರುಗಳು

ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ ಅವರ ‘ಕಿಂಗ್ ಫಿಷರ್ ಹೌಸ್’ ಹರಾಜು ಮಾಡಲು ವಿಫಲವಾಗಿದ್ದ ಬ್ಯಾಂಕ್ ಗಳು ಈಗ Read more…

ಛತ್ತೀಸ್ ಘಡದಲ್ಲಿ ಪತ್ತೆಯಾಯ್ತು ಅಪರೂಪದ ಹಾವು

ಛತ್ತೀಸ್ ಘಡದ ರಾಯ್ಪುರ್ ನಂದನವನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಪರೂಪದ ಹಾವೊಂದು ಪತ್ತೆಯಾಗಿದೆ. ಎರಡು ತಲೆಯುಳ್ಳ ಇದು 45 ದಿನಗಳ ಹಿಂದೆ ಜನಿಸಿರಬಹುದೆಂದು ಅಂದಾಜಿಸಲಾಗಿದೆ. ವಿಷಪೂರಿತವಲ್ಲದ ಈ ಹಾವು Read more…

ದೇವರ ದರ್ಶನಕ್ಕೆ ಹೊರಟಾಗಲೇ ಕಾದಿತ್ತು ವಿಧಿ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದ್ಯಾವರನ ಹಳ್ಳಿಯ ದುರ್ಗಮ್ಮನ ಹಳ್ಳದ ರಸ್ತೆ ತಿರುವಿನಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 4 ಮಂದಿ ಮೃತಪಟ್ಟು Read more…

ಅನಾಹುತಕ್ಕೆ ಕಾರಣವಾಯ್ತು ಕಾರಿನಲ್ಲಿ ಮಗು ಬಿಟ್ಟಿದ್ದು

ಮಗುವನ್ನು ಕಾರಿನಲ್ಲಿ ಒಂಟಿಯಾಗಿ ಬಿಡುವುದು ತುಂಬಾ ಅಪಾಯಕಾರಿ. ಗೊತ್ತಿಲ್ಲದೆ ಮಕ್ಕಳು ಮಾಡುವ ಯಡವಟ್ಟುಗಳು ಅನಾಹುತಕ್ಕೆ ದಾರಿ ಮಾಡಿಕೊಡುತ್ತವೆ. ರಾಜಸ್ಥಾನದಲ್ಲಿಯೂ ಇಂತಹುದೇ ಒಂದು ಘಟನೆ ನಡೆದಿದೆ. ರಾಜಸ್ಥಾನದ ಬದೇಸರ್ ಬಳಿಯ Read more…

OLX ನಲ್ಲಿ ಸಿಗ್ತು ಕಳ್ಳತನವಾದ ಕಾರ್..!

ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಗ್ರಾಹಕರು ಆನ್ಲೈನ್ ಮೊರೆ ಹೋಗ್ತಿದ್ದಾರೆ. OLX ನಂತ ವೆಬ್ ಸೈಟ್ ನಲ್ಲಿ ವಸ್ತುಗಳನ್ನು ಖರೀದಿ ಮಾಡ್ತಿದ್ದಾರೆ. ಇನ್ನು ಮುಂದೆ ವಸ್ತುಗಳನ್ನು Read more…

ಕಾರಿನಲ್ಲೇ ಹೆಣವಾಗಿದ್ದಳು ಆ ವಿವಾಹಿತ ಮಹಿಳೆ

ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರೇಮಿಯ ಕಾರಿನಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ದೆಹಲಿಯ ಮೌರೈಸ್ ನಗರದಲ್ಲಿ ನಡೆದಿದೆ. ದೆಹಲಿ ಹೊರ ವಲಯದ ರೋಹಿಣಿಯಲ್ಲಿ ತನ್ನ Read more…

ಈ ಕಾರ್ ನಲ್ಲಿ ಓಡಾಡ್ತಾರೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಗೆ ಐಷಾರಾಮಿ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ. ಪೋರ್ಷೆ ಕಂಪನಿ ಕಾರುಗಳನ್ನು ಅವರು ಹೆಚ್ಚಾಗಿ ಇಷ್ಟಪಡ್ತಾರೆ. ಅವರ ಬಳಿಯಿರುವ ಲಿಮೌಸಿನ್ Read more…

ನವಿಲಿಗೆ ಚೆಲ್ಲಾಟ- ಮನುಷ್ಯನಿಗೆ ಧರ್ಮ ಸಂಕಟ

ಮಂಗಗಳ ಕಾಟಕ್ಕೆ ಬೇಸತ್ತ ಗ್ರಾಮದ ಬಗ್ಗೆ ನಾವು ಕೇಳಿದ್ದೇವೆ. ಈಗ ನವಿಲಿನ ಕಾಟ ಶುರುವಾಗಿದೆ. ಬೆಳೆಗಳಿಗಲ್ಲ, ಮನುಷ್ಯರಿಗೆ. ಗರಿಬಿಚ್ಚಿ ಕುಣಿದ್ರೆ ನವಿಲನ್ನು ನೋಡಲು ಎರಡು ಕಣ್ಣು ಸಾಲದು. ಗರಿ Read more…

ಬಂದೂಕು ತೋರಿಸಿ ಲಾಲು ಪ್ರಸಾದ್ ಯಾದವ್ ಅವರ ಅಳಿಯನ ಕಾರು ಅಪಹರಣ

ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾತು ಕೇಳಿ ಬರುತ್ತಿರುವ ನಡುವೆಯೇ ಆರ್ ​ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಅಳಿಯ ವಿನಿತ್ ಯಾದವ್ ಅವರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...