alex Certify
ಕನ್ನಡ ದುನಿಯಾ       Mobile App
       

Kannada Duniya

ಇಯರ್ ಫೋನ್ ತಂತು ಪ್ರಾಣಕ್ಕೆ ಕುತ್ತು: ಹಳಿ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ರೈಲು

ಇಯರ್ ಫೋನ್ ಹಾಕಿಕೊಂಡು ಮೊಬೈನ್ ನಲ್ಲಿ ಮಾತನಾಡುತ್ತ ಹಳಿ ದಾಟುತ್ತಿದ್ದ ವ್ಯಕ್ತಿ ಮೇಲೆ ರೈಲು ಹರಿದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಅಮದಳ್ಳಿಯಲ್ಲಿ ನಡೆದಿದೆ. ಬಾವಿಕೇರಿ Read more…

15 ವರ್ಷಗಳಿಂದ ಆಹಾರವನ್ನೇ ಸೇವಿಸಿಲ್ಲ ಈ ವ್ಯಕ್ತಿ

ದೇಹಕ್ಕೆ ಆಹಾರ ಮುಖ್ಯವಲ್ಲ; ಕೇವಲ ಗಾಳಿ, ಬೆಳಕು ಸೇವಿಸಿಯೂ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಅಶ್ವಿನಿಧಾಮದಲ್ಲಿ ಕಾಯಕಲ್ಪ Read more…

ಉಗ್ರರ ಗುಂಡೇಟಿಗೆ ಉತ್ತರ ಕನ್ನಡದ ಬಾಣಸಿಗ ಬಲಿ

ಆಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಾಣಸಿಗ ಬಲಿಯಾಗಿದ್ದಾರೆ. ವಿಶ್ವ ಪ್ರಸಿದ್ಧ ಆಹಾರ ಸರಬರಾಜು ಕಂಪನಿ ಸೋಡೆಕ್ಸೋದಲ್ಲಿ ಕೆಲಸ ಮಾಡುತ್ತಿದ್ದ ಓರ್ವ Read more…

ಎಲ್ಲರ ಮನ ಕಲಕುತ್ತೆ ಕಾರವಾರದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ

ಕಾರವಾರದಲ್ಲಿ ನಡೆದಿರುವ ಘಟನೆಯೊಂದು ಎಲ್ಲರ ಮನಕಲಕುತ್ತದೆ. ಪಾರ್ಶ್ವವಾಯು ಪೀಡಿತ ಪತಿ, ಪತ್ನಿ ತನ್ನ ಕಣ್ಣೆದುರಲ್ಲೇ ಸಾವನ್ನಪ್ಪಿದರೂ ಸ್ಪಂದಿಸಲಾಗದೆ ವಾರಗಳ ಕಾಲ ಶವದ ಜೊತೆ ಕಾಲ ಕಳೆದ ಹೃದಯ ವಿದ್ರಾವಕ Read more…

ಕಾರವಾರದಲ್ಲಿ JDS, ಭಟ್ಕಳದಲ್ಲಿ ಕಾಂಗ್ರೆಸ್ ಮುನ್ನಡೆ

ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಅರ್ಧ ಗಂಟೆ ಮೊದಲೇ ಕಾರವಾರದಲ್ಲಿ ಮತ ಎಣಿಕೆ ಶುರುವಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಗಿದ್ದು, ಕಾರವಾರದಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಆನಂದ್ Read more…

ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಮಾಜಾಳಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿದ್ದಾರೆ. ಕಾರವಾರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ Read more…

ಬೈಕ್ ಮೇಲೆ ಟಿಪ್ಪರ್ ಬಿದ್ದು ಮೂವರ ಸಾವು

ಕಾರವಾರ : ಕಾರವಾರ ತಾಲ್ಲೂಕಿನ ಬಿಣಗಾ ಬಳಿ ಬೈಕ್ ಮೇಲೆ ಟಿಪ್ಪರ್ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದಾರೆ. ಅಮಿತ್ ಕೌಶಲ್(31), ಜ್ಯೋತಿ ಗುಪ್ತಾ(25) ಹಾಗೂ 2 ವರ್ಷದ ಗಂಡು Read more…

ಕಾರವಾರ ಕಡಲತೀರದಲ್ಲಿ ತಿಮಿಂಗಿಲ ಮೃತದೇಹ ಪತ್ತೆ

ಕಾರವಾರ: ಉತ್ತರಕನ್ನಡ ಜಿಲ್ಲೆ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಬೃಹತ್ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ. ಸುಮಾರು 15 ಮೀಟರ್ ಉದ್ದವಿರುವ 14 -16 ವರ್ಷ ಪ್ರಾಯದ ತಿಮಿಂಗಿಲ ಇದಾಗಿದೆ. Read more…

ಮೀನು ಸಾಗಣೆ ಲಾರಿಯಲ್ಲಿತ್ತು 3600 ಲೀ. ಸ್ಪಿರಿಟ್

ಕಾರವಾರ: ಮೀನು ಸಾಗಿಸುತ್ತಿದ್ದ ಲಾರಿಯಲ್ಲಿದ್ದ ಬರೋಬ್ಬರಿ 7.5 ಲಕ್ಷ ರೂ. ಮೌಲ್ಯದ ಸ್ಪಿರಿಟ್ ಅನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮಾಜಾಳಿ ಚೆಕ್ ಪೋಸ್ಟ್ Read more…

ಕಾರಿನ ಬಾನೆಟ್ ನಲ್ಲಿತ್ತು ಹೆಬ್ಬಾವು

ಕಾರವಾರ: ಭಾರೀ ಗಾತ್ರದ ಹೆಬ್ಬಾವು ಕಾರಿನ ಬಾನೆಟ್ ನಲ್ಲಿ ಸೇರಿಕೊಂಡ ಆತಂಕಕಾರಿ ಘಟನೆ, ಉತ್ತರ ಕನ್ನಡ ಜಿಲ್ಲೆ ಆಂಕೋಲಾ ಸಮೀಪದ ಆವರ್ಸದಲ್ಲಿ ನಡೆದಿದೆ. ರವಿನಾಯಕ್ ಎಂಬುವವರ ಮನೆಯ ಆವರಣದಲ್ಲಿ Read more…

ಪ್ರವಾಸಿಗರ ಹಾಟ್ ಸ್ಪಾಟ್ ನಲ್ಲಿ ಹೊಸಲೋಕ

ಕಾರವಾರ ಕಡಲತೀರ ಪ್ರವಾಸಿಗರ ಹಾಟ್ ಸ್ಪಾಟ್. ರವೀಂದ್ರನಾಥ ಠಾಗೂರ್ ಕಡಲತೀರಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದೆಡೆ ಹಸಿರು ಹೊದ್ದ ಬೆಟ್ಟಗಳು, ಮತ್ತೊಂದು ಕಡೆ ನೀಲಿ ಕಡಲು. ಕಡಲನ್ನು Read more…

ನೌಕಾನೆಲೆಯಲ್ಲಿ ಆತಂಕ ಮೂಡಿಸಿದ ಮೊಸಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ನದಿಗೆ ಬಿಡಲಾಗಿದೆ. 8 ಅಡಿಗೂ Read more…

ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿಂದ ಹೀಗಾಯ್ತು

ಕಾರವಾರ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಯುವತಿಯನ್ನು ಚುಡಾಯಿಸಿದ್ದಲ್ಲದೇ, ಇದಕ್ಕೆ ಆಕ್ಷೇಪಿಸಿದ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ಕಾರವಾರದಲ್ಲಿ ನಡೆದಿದೆ. ಮಂಡ್ಯ ಕಾಲೇಜೊಂದರ Read more…

‘ನೋಟು ಎಣಿಸುವ ಯಂತ್ರವಿದೆ, ಮುದ್ರಣ ಯಂತ್ರವಲ್ಲ..!’

ಕಾರವಾರ: ನಾನು ವ್ಯಾಪಾರಸ್ಥ. ನನ್ನ ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದೇನೆ. ಕಾಂಗ್ರೆಸ್ ನಾಯಕರ ಮನೆಯಲ್ಲಿ ನೋಟು ಮುದ್ರಣ ಯಂತ್ರ ಇರಬಹುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ Read more…

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಆಂಕೋಲಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 5 ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಜಾಪುರ ಜಿಲ್ಲೆ ಜಮ್ನಾಳ Read more…

ಕಾರವಾರದಲ್ಲಿ ಹಳಿತಪ್ಪಿದ ಗೂಡ್ಸ್ ರೈಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ಬೋಗಿಗಳು ನೆಲಕ್ಕೆ ಜರುಗಿವೆ. ಮಂಗಳವಾರ ರಾತ್ರಿ ಆಂಧ್ರಪ್ರದೇಶದಿಂದ ಪಡಿತರ ತುಂಬಿದ್ದ ಗೂಡ್ಸ್ ಕಾರವಾರ ನಿಲ್ದಾಣಕ್ಕೆ ಆಗಮಿಸಿದ್ದು, Read more…

ಅತ್ತಿಗೆಯ ಅಂಗಕ್ಕೆ ಕಾರದ ಪುಡಿ ಎರಚಿದ ಕಿರಾತಕ

ಕಾರವಾರ: ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿ ಕಣ್ಣು, ಖಾಸಗಿ ಅಂಗಕ್ಕೆ ಕಾರದ ಪುಡಿ ಎರಚಿದ ರಾಕ್ಷಸೀಯ ಕೃತ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಯಲ್ಲಾಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಆಸ್ತಿ Read more…

ಪ್ರಿಯಕರನಿಗೆ ಕೊಡಬಾರದ್ದನ್ನು ಕೊಟ್ಲು

ಕಾರವಾರ: ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯರನ್ನು ವಂಚಿಸಿದ ಅನೇಕ ಪ್ರಕರಣಗಳು ನಡೆದಿವೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನಲ್ಲೊಂದು ವಂಚನೆ ಪ್ರಕರಣ ನಡೆದಿದೆ. ತಂದೆ, ತಾಯಿ ಇಲ್ಲದ ಯುವತಿ Read more…

1.30 ಕೋಟಿ ರೂ ಜಪ್ತಿ : 3 ಮಹಿಳೆಯರು ಅರೆಸ್ಟ್

ಕಾರವಾರ: ಹಳೆ ನೋಟು ವಿನಿಮಯ ದಂಧೆ ಮುಂದುವರೆದಿದ್ದು, ಮಹತ್ವದ ಕಾರ್ಯಾಚರಣೆ ನಡೆಸಿರುವ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಕೋಟ್ಯಂತರ ರೂ. ಹಳೆ ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಜಯಶ್ರೀ, ಭವಾನಿ, Read more…

ಅರಬ್ಬೀ ಸಮುದ್ರದಲ್ಲಿ 25 ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 25 ಮೀನುಗಾರರನ್ನು, ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಸಮೀಪದ ಬೋಟ್ ನಲ್ಲಿದ್ದವರು ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈತಕೋಲ್ Read more…

ಕೈ ಬೀಸಿ ಕರೆಯುವ ಕಾರವಾರ ಕಡಲತೀರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 2-3 ದಿನಗಳಿಂದ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆಯಾಗಿತ್ತು. ಕಾರವಾರ ತಾಲ್ಲೂಕಿನ ಮುದಗಾ ಗ್ರಾಮದ ಸಮೀಪ ಭಾರೀ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...