alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ ಟೀ-ಕಾಫಿ

ಬಡ ಜನತೆಗೆ ಕಡಿಮೆ ವೆಚ್ಚದಲ್ಲಿ ಶುಚಿ-ರುಚಿಯಾದ ಊಟ-ಉಪಹಾರ ದೊರೆಯಲೆಂಬ ಉದ್ದೇಶದಿಂದ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದು, ಬಳಿಕ ಅವುಗಳನ್ನು ರಾಜ್ಯಾದ್ಯಂತ Read more…

ಕಾಫಿ ಆರೋಗ್ಯಕ್ಕೆ ಒಳ್ಳೆಯದೋ? ಕೆಟ್ಟದೋ?

ಲಕ್ಷಾಂತರ ಜನರಿಗೆ ಪ್ರತಿನಿತ್ಯ ಕಾಫಿ ಕುಡಿಯೋ ಅಭ್ಯಾಸವಿದೆ. ಆದ್ರೆ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದೋ ಅನ್ನೋದು ಬಹುತೇಕರಿಗೆ ಅರಿವಿಲ್ಲ. ಕಾಫಿ ಸೇವನೆ ಮಿತವಾಗಿದ್ದರೆ ಒಳ್ಳೆಯದು, ಅತಿಯಾದ್ರೆ Read more…

ಕರ್ಜೂರ- ಕಾಫಿ ಮಿಲ್ಕ್ ಶೇಕ್

ಮಿಲ್ಕ್ ಶೇಕ್ ತುಂಬಾ ರುಚಿಯಾಗಿರುತ್ತೆ. ಹಾಗೆ ಇದನ್ನು ತಯಾರಿಸುವುದು ಕೂಡ ಬಹಳ ಸುಲಭ. ನೀವು ತುಂಬಾ ಬಗೆಯ ಮಿಲ್ಕ್ ಶೇಕ್ ಕುಡಿದಿರುತ್ತೀರಿ. ಇಂದು ನಾವು ನಿಮಗೆ ಮನೆಯಲ್ಲಿಯೇ ಸುಲಭವಾಗಿ Read more…

ಸೌಂದರ್ಯವರ್ಧಕ ಕಾಫಿ ಪುಡಿ

ಅನೇಕರಿಗೆ ಕಪ್ ಕಾಫಿ ಇಲ್ಲದೆ ದಿನ ಆರಂಭವಾಗೋದಿಲ್ಲ. ಕಾಫಿ ಹುಚ್ಚು ಹತ್ತಿದ್ರೆ ಬಿಡೋದು ಕಷ್ಟ. ಈ ಕಾಫಿ ಕುಡಿಯಲೊಂದೇ ಅಲ್ಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮ, ಕೂದಲಿನ ಸೌಂದರ್ಯವನ್ನು Read more…

ಕಾಫಿ ಲೋಟ ಕೆಳಗೆ ಬಿದ್ದಾಗ ಪ್ರಧಾನಿ ಮಾಡಿದ್ದೇನು?

ನೆದರ್ಲ್ಯಾಂಡ್ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಅವರ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿಯವರ ಕೈನಿಂದ ಆಕಸ್ಮಿಕವಾಗಿ ಕಾಫಿ ಲೋಟ ಕೆಳಗೆ ಬಿದ್ದಿದ್ದು, ಬಳಿಕ ಸ್ವತಃ Read more…

ಮೊದಲ ಬಾರಿ ಓಟ್ ಮಾಡಿದವರಿಗೆ ದೋಸೆ, ಕಾಫಿ ಫ್ರೀ…!

ಇವತ್ತು ಕರ್ನಾಟಕಕ್ಕೆ ಮಹತ್ವದ ದಿನ. ಮುಂದಿನ ಐದು ವರ್ಷಗಳ ಕಾಲ ನಮ್ಮನಾಳುವ ನಾಯಕರನ್ನು ಆಯ್ಕೆ ಮಾಡುವ ದಿನ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೊದಲ ಬಾರಿ ಓಟ್ ಹಾಕಿರೋರಿಗೆ Read more…

ಭಾವನೆಗೆ ಸ್ಪಂದಿಸುತ್ತೆ ಈ ವೆಂಡಿಂಗ್ ಮಷಿನ್…!

ವೆಂಡಿಂಗ್ ಮಷಿನ್ ಅನ್ನೋದು ಮಾನವನ ಅದ್ಭುತ ಸೃಷ್ಟಿಗಳಲ್ಲಿ ಒಂದು. ಬೇಕಾದಾಗ ಕಾಫಿ, ಟೀ, ಹಾಲು, ತಿಂಡಿ ಇವುಗಳನ್ನೆಲ್ಲ ನೀಡುವ ಈ ವೆಂಡಿಂಗ್ ಮಷಿನ್ ಮನುಷ್ಯನ ಭಾವನೆಗಳಿಗೂ ಸ್ಪಂದಿಸುತ್ತದೆ ಅಂದರೆ Read more…

ಬೆಂಗಳೂರಿಗರಿಗೆ ಶೀಘ್ರದಲ್ಲೇ ಸಿಗಲಿದೆ ‘ಸಿಹಿ ಸುದ್ದಿ’

ದೊಡ್ಡ ದೊಡ್ಡ ಕಾಫಿ ಶಾಪ್ ಗಳಲ್ಲಿ ಮಾತ್ರ ವೈಫೈ ಸೌಲಭ್ಯ ಸಿಗುತ್ತದೆಂಬ ಮಾತು ಇನ್ನು ಮುಂದೆ ಸುಳ್ಳಾಗಲಿದೆ. ಸ್ಟಾರ್ಟ್ ಅಪ್ ಕಂಪನಿಯೊಂದು ಚಿಕ್ಕ ಹೋಟೆಲ್, ಕಿರಾಣಿ ಅಂಗಡಿಗಳಲ್ಲೂ ವೈಫೈ Read more…

ಕಾಫಿಯಿಂದ ವೃದ್ಧಿಯಾಗುತ್ತೆ ಸೌಂದರ್ಯ

ಚಳಿಗಾಲದಲ್ಲಿ ತಾಜಾ ಹಾಗೂ ದೇಹವನ್ನು ಬೆಚ್ಚಗಿಡಲು ಕಾಫಿ ಬೆಸ್ಟ್. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಅನೇಕ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಾಫಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ದಕವೂ ಹೌದು. ಕಾಫಿ Read more…

ಸೌಂದರ್ಯ ವೃದ್ಧಿಸುತ್ತೆ ಕಾಫಿ

ಚಳಿಗಾಲದಲ್ಲಿ ಮನಸ್ಸನ್ನು ತಾಜಾ ಹಾಗೂ ಮೈ ಬೆಚ್ಚಗಿಡುವ ಕೆಲಸವನ್ನು ಕಾಫಿ ಮಾಡುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ ಬೇಕು. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಸಾಭೀತಾಗಿದೆ. ಹಾಗೆ ಕಾಫಿ Read more…

ನಾರ್ಮಲ್ ಕಾಫಿಯಲ್ಲ, ಇನ್ಮೇಲೆ ಕುಡಿಯಿರಿ ಬೆಳ್ಳುಳ್ಳಿ ಕಾಫಿ

ಸಾಮಾನ್ಯವಾಗಿ ಕಾಫಿಯನ್ನು ಎಲ್ಲರೂ ಇಷ್ಟಪಡ್ತಾರೆ. ಕೆಲವರಿಗಂತೂ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋ ಅಭ್ಯಾಸ. ಇನ್ಮೇಲೆ ನೀವು ಬೆಳ್ಳುಳ್ಳಿಯಿಂದ ಮಾಡಿದ ವಿಶಿಷ್ಟ ಕಾಫಿಯನ್ನು ಹೀರಬಹುದು. ಯಾಕಂದ್ರೆ ಜಪಾನ್ ನಲ್ಲೊಬ್ಬ Read more…

ಪತ್ನಿಯನ್ನೇ ಕೊಂದ ಪತಿ, ಕಾರಣ ಗೊತ್ತಾ..?

ಚಾಮರಾಜನಗರ: ಕಾಫಿ ಸರಿಯಾಗಿ ಮಾಡಿಲ್ಲವೆಂದು ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಚಾಮರಾಜನಗರ ಜಿಲ್ಲೆಯ ಕೆಲಂಬಳ್ಳಿಯಲ್ಲಿ ನಿವಾಸಿಯಾಗಿರುವ ಪತಿ ಕೆಟ್ಟು ಹೋಗಿದ್ದ ಹಾಲಿನಲ್ಲಿ ಕಾಫಿ Read more…

ಈ ಕ್ಯಾನ್ಸರ್ ಗೆ ಕಾಫಿಯೇ ಮದ್ದು..!

ಕಾಫಿ ಬಹುತೇಕ ಎಲ್ಲರ ಫೇವರಿಟ್ ಡ್ರಿಂಕ್. ಕೆಲವರು ದಿನಕ್ಕೆ ಒಂದೋ ಎರಡೋ ಕಪ್ ಕಾಫಿ ಕುಡೀತಾರೆ. ಇನ್ನು ಕೆಲವರು ಐದಾರು ಕಪ್ ಕಾಫಿಯನ್ನು ಸವಿದಿರ್ತಾರೆ. ದಿನಕ್ಕೆ ಐದು ಕಪ್ Read more…

ಬಾಯಿ ಸುಡಲ್ಲ ಕಾಫಿ, ಟೀ- ಸಿಹಿಯಾಗಲಿದೆ ಸಕ್ಕರೆ

ನವದೆಹಲಿ: ಕಾಫಿ, ಟೀ ಇನ್ಮೇಲೆ ಬಾಯಿ ಸುಡಲ್ಲ. ಜುಲೈ 1 ರಿಂದ ಜಿ.ಎಸ್.ಟಿ. ಜಾರಿಯಾಗಲಿದ್ದು, ಇದರ ಅಡಿಯಲ್ಲಿ ಸಕ್ಕರೆ, ಕಾಫಿ, ಟೀ, ಹಾಲಿನ ಪುಡಿ ಮೇಲಿನ ತೆರಿಗೆ ಇಳಿಕೆಯಾಗಲಿದೆ. Read more…

ರೈಲಲ್ಲಿ ವಿತರಿಸುವ ಆಹಾರಕ್ಕೆ ದರ ನಿಗದಿ

ರೈಲಿನಲ್ಲಿ ಊಟಕ್ಕೆ ನೀವು ಎಷ್ಟು ಹಣ ಕೊಡ್ತಿದ್ದೀರಾ? ವೆಜ್ ಥಾಲಿಗೆ 50 ರೂಪಾಯಿಗಿಂತ ಹೆಚ್ಚು ಚಾರ್ಜ್ ಮಾಡ್ತಿದ್ದಾರಾ? ಆದ್ರೆ ಇನ್ಮೇಲೆ ನೀವು ಹೆಚ್ಚು ಹಣ ಕೊಡುವ ಪ್ರಮೇಯವೇ ಇಲ್ಲ, Read more…

ನಿಮ್ಮ ಬೋಗಿಯಲ್ಲಿರಲಿದೆ ಕಾಫಿ ಮಶಿನ್, ಭದ್ರತೆಗಾಗಿ ಸಿಸಿ ಟಿವಿ

ಆಧುನೀಕರಣಗೊಳ್ಳುತ್ತಿರುವ ಭಾರತೀಯ ರೈಲ್ವೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. AC-III ಟಯರ್ ನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿ ಹೊಸ ಬೋಗಿಯನ್ನು ಸಿದ್ಧಪಡಿಸುತ್ತಿದೆ. ಇದರಲ್ಲಿ ಅತ್ಯಾಧುನೀಕ ಸೇವೆಗಳು ಲಭ್ಯವಾಗಲಿವೆ. ಭದ್ರತೆಗಾಗಿ ಸಿಸಿ ಟಿವಿ Read more…

ಪ್ರೀತಿಯಿಂದ ಮಾತನಾಡಿ- ಕಡಿಮೆ ಬೆಲೆಗೆ ಕಾಫಿ ಹೀರಿ

ಪ್ರೀತಿಗೆ ಜಗತ್ತು ಗೆಲ್ಲುವ ಶಕ್ತಿ ಇದೆ. ಈ ಮಾತು ನೂರಕ್ಕೆ ನೂರು ಸತ್ಯ. ವರ್ಜೀನಿಯಾದ ಕಾಫಿ ಶಾಪೊಂದು ಈ ಮಾತನ್ನು ಮೂಲ ಮಂತ್ರವನ್ನಾಗಿ ಮಾಡಿಕೊಂಡಿದೆ. ಇಲ್ಲಿ ಕಾಫಿಗೆ ಯಾವುದೇ Read more…

ಕಾಫಿ, ಟೀ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ !

ಬಹಳಷ್ಟು ಮಂದಿ ಬಿಸಿ ಬಿಸಿಯಾದ ಕಾಫಿ, ಟೀ ಕುಡಿಯಲು ಇಷ್ಟ ಪಡುತ್ತಾರೆ. ಅಂತವರಿಗೆ ಒಂದು ಶಾಕ್ ಕಾದಿದೆ. ಹೌದು, ನೀವು ಅತಿ ಬಿಸಿಯಾದ ಕಾಫಿ, ಟೀ ಕುಡಿಯುವುದರಿಂದ ಅನ್ನ ನಾಳ ಮುಚ್ಚುವುದಲ್ಲದೆ ಕ್ಯಾನ್ಸರ್ ಗೆ Read more…

ಪ್ರಶ್ನಿಸಿದವನ ಮುಖದ ಮೇಲೆ ಬಿಸಿ ಕಾಫಿ ಎರಚಿದ ಯುವತಿ

ನಿಗದಿಪಡಿಸಿದ ಸ್ಥಳವನ್ನು ಬಿಟ್ಟು ಬೇರೆಡೆ ಕಾರ್ ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಯುವತಿ ಆತನ ಮೇಲೆ ಬಿಸಿ ಕಾಫಿ ಎರಚಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಅಮೆರಿಕಾದ ಟೊರೊಂಟೋದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...