alex Certify ಕಾಡು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ವನಸಂಪತ್ತಿಗೆ ಚೀತಾಗಳನ್ನು ಕರೆತರಲು 40 ಕೋಟಿ ರೂ. ಖರ್ಚು ಮಾಡಲು ಕೇಂದ್ರ ಸರ್ಕಾರ ಸಜ್ಜು

ಮುಂದಿನ ಐದು ವರ್ಷಗಳಲ್ಲಿ ಭಾರತದ ಸಸ್ಯವರ್ಗದೊಳಗೆ ಆಫ್ರಿಕಾದ ಡಜ಼ನ್‌ನಷ್ಟು ಚೀತಾಗಳನ್ನು ಪರಿಚಯಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 40 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದೆ. ದೇಶದಲ್ಲಿದ್ದ ಏಷ್ಯಾಟಿಕ್ ಚೀತಾಗಳೆಲ್ಲಾ 1952ರಲ್ಲೇ ನಶಿಸಿ Read more…

ಚಾರಣ ಅಂದ್ರೆ ಅಚ್ಚುಮೆಚ್ಚಾ…..? ಕುಮಾರಪರ್ವತ ಏರಲು ಬನ್ನಿ

ಚಾರಣ ಅಥವಾ ಟ್ರಕ್ಕಿಂಗ್ ಅನ್ನು ಬಹೇತಕ ಯುವಜನತೆ ಇಷ್ಟಪಡುತ್ತಾರೆ. ಇದೊಂದು ಹವ್ಯಾಸವಾಗಿದ್ದು, ಕೆಲವರು ಕಾಂಕ್ರೀಟ್ ಕಾಡಿನಿಂದ ಬೇಸತ್ತು ಬೆಟ್ಟ ಬತ್ತುವ ಹವ್ಯಾಸ ಇರುವಂಥವರು ಆಗಾಗ್ಗೆ ತಮ್ಮ ಸ್ನೇಹಿತರ ಜೊತೆ Read more…

ಈ ಚಿತ್ರದಲ್ಲಿ ಎಷ್ಟು ಆನೆಗಳಿವೆ ಎಣಿಸಬಲ್ಲಿರಾ….?

ಈ ದೃಷ್ಟಿ ಭ್ರಮಣೆಯ ಚಿತ್ರಗಳು ಕಣ್ಣಿಗೆ ಭಾರೀ ಸವಾಲೊಡ್ಡುತ್ತವೆ. ’20 ನಿಮಿಷಗಳ ಅವಧಿಯಲ್ಲಿ ಸುಮಾರು 1,400 ಕ್ಲಿಕ್‌ಗಳ’ ಬಳಿಕ ಸೆರೆ ಹಿಡಿಯಲಾದ ವನ್ಯಜೀವಿ ಛಾಯಾಚಿತ್ರವೊಂದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತಾ Read more…

ಕಾಡೆಮ್ಮೆ ಮೇಲೆ ಹಲ್ಲೆ ಮಾಡಿದ ಕ್ರೂರಿ; ನೆಟ್ಟಿಗರ ವ್ಯಾಪಕ ಖಂಡನೆ

ಕಾಡು ಪ್ರಾಣಿಗಳ ಮೇಲೆ ಮಾನವರ ದೌರ್ಜನ್ಯದ ಅನೇಕ ನಿದರ್ಶನಗಳು ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. ಇಂಥದ್ದೇ ಮತ್ತೊಂದು ವಿಡಿಯೋದಲ್ಲಿ, ಕಾಡೆಮ್ಮೆಯೊಂದರ ಮೇಲೆ ಯುವಕನೊಬ್ಬ ಹಲ್ಲೆ ಮಾಡುತ್ತಿರುವ ಕ್ರೌರ್ಯವು Read more…

ಕಣ್ಮರೆಯಾಗುತ್ತಿರುವ ʼಬಿದಿರಿನ ಬುಟ್ಟಿʼಗಳು

ಇಂದಿನ ಐಟಿ- ಬಿಟಿ ಯುಗದಲ್ಲಿ ಎಲ್ಲಿ ಮರೆಯಾಗಿದೆ ಗುಡಿ ಕೈಗಾರಿಕೆ..? ಹೀಗೊಂದು ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಅದೊಂದು ಕಾಲದಲ್ಲಿ ಗ್ರಾಮೀಣ ಜನರ ನಿತ್ಯದ ಕಾಯಕವಾಗಿತ್ತು ಈ ಗುಡಿ Read more…

ಸೂಪರ್‌ ಕ್ಯೂಟ್ ಫೋಟೋ: ಹುಟ್ಟಿದ ಕೆಲವೇ ಗಂಟೆಯಲ್ಲಿ ಅಮ್ಮನಿಗೇ ದಾರಿ ತೋರಿದ ಮರಿ ಆನೆ

ಪ್ರಾಣಿಗಳು ತಮ್ಮ ಸಹಜವಾದ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಚಿನ್ನಾಟಗಳಲ್ಲಿ ತೊಡಗಿರುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಆನೆ ಮರಿಗಳ ತುಂಟಾಟದ ವಿಡಿಯೋಗಳೆಂದರೆ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತದೆ. Read more…

ಮೈ ಬೆವರುವಂತೆ ಮಾಡುತ್ತೆ ಮೂರು ಕರಿ ನಾಗರಹಾವುಗಳ ಫೋಟೋ..!

ಭಾರತದ ಕಾಡುಗಳು ಹಲವಾರು ವೈವಿಧ್ಯಮಯ ಅದ್ಭುತಗಳಿಂದ ತುಂಬಿವೆ. ಭಾರತದ ಕಾಡು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. ಆಗಾಗ್ಗೆ, ನಾವು ಕೆಲವೊಂದು ಅದ್ಭುತ ದೃಶ್ಯಗಳನ್ನು ನೋಡುತ್ತೇವೆ. ಇದೀಗ ಮಹಾರಾಷ್ಟ್ರದಲ್ಲಿ Read more…

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆ

ಕಳೆದ ಎರಡು ದಿನಗಳಿಂದ, ಉತ್ತರಾಖಂಡದ ಪರಿಸ್ಥಿತಿ ಹದಗೆಡುತ್ತಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ. ಗೌಳಾ ನದಿಯು ಉಗ್ರಸ್ವರೂಪಿಯಾಗಿ ತುಂಬಿ ಹರಿಯುತ್ತಿದೆ. ಈ ನಡುವೆ ನೈನಿತಾಲ್‌ನ Read more…

ಕಾಡಿನಲ್ಲಿದ್ದ ನಿಗೂಢ ಟೇಬಲ್ ಕಂಡು ಛಾಯಾಗ್ರಾಹಕನಿಗೆ ಅಚ್ಚರಿ…!

ಕಾಡಿನಲ್ಲಿ ನಿಗೂಢವಾದ ಟೇಬಲ್ ಕಂಡು ಛಾಯಾಗ್ರಾಹಕನೊಬ್ಬ ಆಘಾತಗೊಂಡಿದ್ದಾನೆ. ಯುಕೆ ಯ ಲೇಕ್ ಡಿಸ್ಟ್ರಿಕ್ಟ್ ನ ಕಾಡಿನಲ್ಲಿ ಟೇಬಲ್ ಹಾಗೂ ಎರಡು ಕುರ್ಚಿಗಳನ್ನು ನೋಡಿದ ಛಾಯಾಗ್ರಾಹಕ ಆಶ್ಲೇ ಕೂಪರ್ ಆಘಾತಕ್ಕೊಳಗಾಗಿದ್ದಾನೆ. Read more…

17 ವರ್ಷಗಳಿಂದ ಕಾಡಿನಲ್ಲೇ ವಾಸ, ಅಂಬಾಸಿಡರ್ ಕಾರೇ ಈತನ ಅರಮನೆ: ಸುಳ್ಯದ ವ್ಯಕ್ತಿಯ ಜೀವನಗಾಥೆ

ಮಂಗಳೂರು: ಕೇಳೋದಕ್ಕೆ ಇದು ಸಿನಿಮಾ ಕಥೆಯಂತೆ ನಿಮಗೆ ಭಾಸವಾಗಬಹುದು. ಆದರೆ, ಇದು ಕಥೆಯಲ್ಲ.. ಸುಮಾರು 17 ವರ್ಷಗಳಿಂದ ನಾಗರಿಕ ಸಮಾಜದಿಂದ ಬೇಸತ್ತು ಕಾಡಿನಲ್ಲಿ ಜೀವನ ಸಾಗಿಸುತ್ತಿರುವ ವ್ಯಕ್ತಿಯೊಬ್ಬನ ಜೀವನಗಾಥೆ. Read more…

ಕರಡಿಗಳ ಫುಟ್ಬಾಲ್ ಆಟ ಎಂದಾದರೂ ನೋಡಿದ್ದೀರಾ…?

ನೀವು ಖ್ಯಾತ ಫುಟ್ಬಾಲ್ ಆಟಗಾರರು ದೊಡ್ಡದಾದ ಸ್ಟೇಡಿಯಂಗಳಲ್ಲಿ ಅಥವಾ ಓಣಿಯ ಹುಡುಗರು ಗಲ್ಲಿಗಳಲ್ಲಿ ಫುಟ್ಬಾಲ್ ಆಡುವುದನ್ನು ನೋಡಿರಬಹುದು‌. ಆದರೆ ಎಂದಾದರೂ ಕರಡಿಗಳ ಫುಟ್ಬಾಲ್ ಆಟ ನೋಡಿದ್ದೀರಾ…? ಇಲ್ಲೊಂದು ಅಪರೂಪದ Read more…

ಕುಡಿದ ಮತ್ತಿನಲ್ಲಿ ಹಾದಿತಪ್ಪಿ ಕಾಡು ಸೇರಿದ ವೃದ್ಧ…!

ಇದೊಂದು ವಿಚಿತ್ರ ಕಥೆ. ಕುಡಿದ ಮತ್ತಿನಲ್ಲಿ ಕಾನನ ಸೇರಿದ ಕುಡುಕನೊಬ್ಬ ಅಲ್ಲಿಂದ ಪಾರಾದ ಕಥೆ ಇದು. ಹೆಸರು ಫ್ರಾಂಸಿಸ್ಕಸ್ ಜಾನಿಸ್ ವ್ಯಾನ್ ರೋಸುಮ್. 78 ವರ್ಷದ ಈತ ಥೈಲ್ಯಾಂಡ್ Read more…

ದಟ್ಟ ಕಾನನದಲ್ಲಿ ದಾರಿತಪ್ಪಿ ಮಳೆ ನೀರು ಕುಡಿದು ಜೀವ ಉಳಿಸಿಕೊಂಡಿದ್ದ ವೃದ್ದ…!

ದಟ್ಟ ಕಾನನದಲ್ಲಿ ಬದುಕೋದು ಎಲ್ಲರ ಕೈಯಿಂದ ಆಗುವ ಕೆಲಸವಲ್ಲ. ಅದರಲ್ಲೂ ವೃದ್ಧರ ಕೈಲಂತೂ ಸಾಧ್ಯವೇ ಇಲ್ಲ ಅಂತಂದ್ರೆ ತಪ್ಪಾಗಲಾರದು. ಮುಳ್ಳಿನ ದಾರಿ, ಕ್ರೂರ ಪ್ರಾಣಿಗಳ ಭಯದಿಂದ ಕಾಡಿನಲ್ಲಿ ವಾಸಿಸಲು Read more…

ಬಲು ಮುದ್ದಾಗಿದೆ ಆನೆ ಮರಿಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಸಿಬ್ಬಂದಿ ವಿಡಿಯೊ

ಮರಿ ಆನೆಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಅರಣ್ಯ ಸಿಬ್ಬಂದಿಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ. 23 ಸೆಕಂಡ್‌ಗಳ ಈ ವಿಡಿಯೋವನ್ನು ಶೆಲ್ಡ್ರಿಕ್ ವನ್ಯಧಾಮ ಟ್ರಸ್ಟ್‌‌ನ ಪ್ರೊಫೈಲ್‌ನಲ್ಲಿ ಶೇರ್‌ ಮಾಡಲಾಗಿದೆ. Read more…

ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್

ಬೇಟೆಯಾಡಿದ ಜಿಂಕೆಯೊಂದಕ್ಕೆ ಆರು ಸಿಂಹಗಳು ಕಚ್ಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯಾವ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಿಲ್ಲದ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಾಕೇತ್‌ ಬಡೋಲಾ Read more…

ಬೆಚ್ಚಿಬೀಳಿಸುವಂತಿದೆ ಕಾರಿನ್‌ ಇಂಜಿನ್‌ ಒಳಗಿದ್ದ ಹೆಬ್ಬಾವಿನ ವಿಡಿಯೋ

ಪ್ರವಾಸಿಗರು ಇರುವ ಕಾರೊಂದರಲ್ಲಿ ಹೆಬ್ಬಾವು ಸೇರಿಕೊಂಡ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನದಲ್ಲಿ ಘಟಿಸಿದ್ದು, ಇದರ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. 1.21 ನಿಮಿಷಗಳ ಈ ವಿಡಿಯೋದಲ್ಲಿ Read more…

‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

21 ಎಕರೆ ಬಂಜರು ಭೂಮಿಯಲ್ಲಿ ದಟ್ಟಡವಿ ಸೃಷ್ಟಿಸಿದ ಉದ್ಯಮಿ

ಸಾಗರದ ಬಳಿ 21 ಎಕರೆಯಷ್ಟು ಜಮೀನನ್ನು ಖರೀದಿ ಮಾಡಿರುವ ಬೆಂಗಳೂರು ಮೂಲದ ಉದ್ಯಮಿ ಸುರೇಶ್ ಕುಮಾರ್‌, ಕಳೆದ ಹತ್ತು ವರ್ಷಗಳಲ್ಲಿ ಈ ಜಾಗದಲ್ಲಿ ಅರಣ್ಯದ ಕವಚ ಮೂಡುವಂತೆ ಮಾಡಿ Read more…

ಬಂಧಮುಕ್ತವಾಗ್ತಿದ್ದಂತೆ ಕಾಡಿನೆಡೆಗೆ ಓಡಿದ ಪಾಂಡಾ

ಬಂಧಮುಕ್ತಗೊಂಡು ಸ್ವತಂತ್ರ ಜಗತ್ತಿಗೆ ಬಂದಾಗ ಆಗುವ ಅನುಭವವನ್ನು ಮಾತುಗಳಲ್ಲಿ ಕಟ್ಟಿಕೊಡಲು ಆಗುವುದಿಲ್ಲ. ಪಂಜರದಲ್ಲಿ ಬಂಧಿಯಾಗಿದ್ದ ಕೆಂಪು ಪಾಂಡಾವೊಂದನ್ನು ಅರುಣಾಚಲ ಪ್ರದೇಶದ ದಟ್ಟಡವಿಗೆ ಬಿಟ್ಟಾಗ ಆ ಜೀವಿಗೆ ಆದ ಅನುಭವವೂ Read more…

41 ವರ್ಷಗಳ ಕಾಲ ಕಾಡಿನಲ್ಲೇ ಬೆಳೆದವನಿಗೆ ಗಂಡು – ಹೆಣ್ಣಿನ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ..!

ಕಳೆದ 41 ವರ್ಷಗಳಿಂದ ತಂದೆ ಹಾಗೂ ಸಹೋದರನ ಜೊತೆಗೆ ಅರಣ್ಯದಲ್ಲಿ ವಾಸಿಸುತ್ತಿರುವ ವಿಯೆಟ್ನಾಂನ ಈ ವ್ಯಕ್ತಿಗೆ ಹೆಣ್ಣು ಜೀವಿಗಳು ಭೂಮಿ ಮೇಲೆ ಇವೆ ಎಂಬ ಐಡಿಯಾನೇ ಇಲ್ಲ…! ಈತನನ್ನು Read more…

ಚಿತ್ರದಲ್ಲಿ ಚಿರತೆ ಮರಿಯ ಮುಖ ಗುರುತಿಸಬಲ್ಲಿರಾ…?

ಸರಿಯಾದ ಟೈಮಿಂಗ್ ಹಾಗೂ ವಿಶಿಷ್ಟವಾದ ಕೋನದಿಂದ ಸೆರೆ ಹಿಡಿಯಲಾದ ಚಿತ್ರಗಳು ಏನಾದರೊಂದು ಇಂಟರೆಸ್ಟಿಂಗ್ ವಿಚಾರದೊಂದಿಗೆ ನಮ್ಮನ್ನು ಸೆಳೆಯುತ್ತವೆ. ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​ ಇಂಥದ್ದೇ ಚಿತ್ರವೊಂದನ್ನು Read more…

ಮನೆ ಛಾವಣಿ ಮೇಲೆ ಕಾಡನ್ನೇ ಸೃಷ್ಟಿಸಿದ ನಿವೃತ್ತ ನೌಕರ

ಮಧ್ಯ ಪ್ರದೇಶದ ಜಬಲ್ಪುರದ ಸೋಹನ್ ಲಾಲ್‌ ದ್ವಿವೇದಿ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಛಾವಣಿ ಮೇಲೆ 40ಕ್ಕೂ ಹೆಚ್ಚು ವಿಧದ 2,500 ಬೋನ್ಸಾಯ್‌ಗಳನ್ನು ನೆಟ್ಟಿದ್ದಾರೆ. ರಾಜ್ಯ ವಿದ್ಯುತ್‌ ನಿಗಮದ Read more…

ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ನೆಟ್ಟಿಗರಿಗೆ ಭಾರೀ ಇಷ್ಟವಾಗುವ ಚಿತ್ರಗಳಲ್ಲಿ ಗಜಪಡೆಯ ಮೋಜಿನ ಚಿತ್ರಗಳು ಮುಂಚೂಣಿಯಲ್ಲಿ ಇರುತ್ತವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಎರಡು ನಿಮಿಷಗಳ ಕ್ಲಿಪ್ Read more…

ಗೆಳೆಯನ ನಂಬಿ ಹೋದ ಮಹಿಳೆ ಮೇಲೆ ಗ್ಯಾಂಗ್ ರೇಪ್: ಕಾಡಿನಲ್ಲಿ 25 ಮಂದಿಯಿಂದ ಲೈಂಗಿಕ ದೌರ್ಜನ್ಯ

ನವದೆಹಲಿ: ಫೇಸ್ಬುಕ್ ನಲ್ಲಿ ಪರಿಚಿತವಾಗಿದ್ದ ಯುವಕನನ್ನು ನಂಬಿ ಆತನೊಂದಿಗೆ ಹೋಗಿದ್ದ ಮಹಿಳೆಯ 25 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದಾಗಿ ದೂರು Read more…

ಜೀವಮಾನದಲ್ಲೇ ಮರೆಯಲಾಗದ ಘಟನೆಗೆ ಸಾಕ್ಷಿಯಾದ ಪ್ರವಾಸಿಗರು…!

ಥ್ರಿಲ್ಲಿಂಗ್ ಅನುಭವ ಬೇಕೆಂದು ಜಂಗಲ್ ಸಫಾರಿಗೆ ಹೊರಟಿದ್ದ ಪ್ರವಾಸಿಗರ ಗುಂಪೊಂದು ತನ್ನ ಜೀವಮಾನದಲ್ಲಿ ಮರೆಯಲಾರದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಹಸಿದ ಸಿಂಹವೊಂದು ಪ್ರವಾಸಿಗರ ಎದುರೇ ತನ್ನ ಬೇಟೆಯ ಮೇಲೆ ಎಗರಿ Read more…

ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್

ನೆಲದ ಮೇಲೆ ಯಾವುದೇ ಪ್ರಾಣಿ ಬಲಶಾಲಿಯಾಗಿದ್ದರೂ ಮರಗಳ ಮೇಲೆ ಹತ್ತಿಬಿಟ್ಟರೆ ಕೋತಿಗಳ ಖದರ‍್ರೇ ಬೇರೆ ನೋಡಿ…! ಹುಲಿಯೊಂದಕ್ಕೆ ಭಾರೀ ಕಾಟ ಕೊಡುತ್ತಿರುವ ಮಂಗಣ್ಣನ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು Read more…

ಧರೆ ತಣಿಸಲು ಬಂದ ವರ್ಷಧಾರೆಯನ್ನು ಕುಣಿದು ಕುಪ್ಪಳಿಸಿ ಸ್ವಾಗತಿಸಿದ ಮಹಿಳಾ ಅರಣ್ಯಾಧಿಕಾರಿ

ಏಷ್ಯಾದ ಎರಡನೇ ಅತಿ ದೊಡ್ಡ ಜೀವವೈವಿಧ್ಯಧಾಮವಾದ ಒಡಿಶಾ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ವಾರಗಳಿಂದ ಕಾಳ್ಗಿಚ್ಚಿನ ಕೆನ್ನಾಲಗೆಗೆ ತುತ್ತಾಗಿ ಸುದ್ದಿಯಲ್ಲಿತ್ತು. ಅದೃಷ್ಟವಶಾತ್‌ ಪಿತಾಭಾಟಾ ಪ್ರದೇಶದಲ್ಲಿ ಮಳೆ ಹಾಗೂ Read more…

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ವಿಡಿಯೋ: ಸ್ವಚ್ಛಂದ ವಿಹಾರದ ಮೂಡ್‌ನಲ್ಲಿರುವ ಆನೆಗಳ ಹಿಂಡು

ಆನೆಗಳ ಹಿಂಡನ್ನು ನೋಡುವುದೇ ಒಂದು ಆನಂದ. ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಹಾರ/ವಿಹಾರ ಅರಸುತ್ತಾ ಕಾಡು – ಮೇಡು ಅಲೆಯುವ ಪುಟಾಣಿ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿಯ ವಿಷಯ. Read more…

ಗಾಯಗೊಂಡ ಸಲಗಕ್ಕೆ ಆರೈಕೆ ಮಾಡಿದ ವಿಡಿಯೋ ವೈರಲ್

ಗಾಯಗೊಂಡಿದ್ದ ಕಾಡಾನೆಯೊಂದಕ್ಕೆ ತಮಿಳು ನಾಡಿನ ನೀಲಗಿರಿ ಪ್ರದೇಶದಲ್ಲಿ ಶುಶ್ರೂಷೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಈ ಗಂಡಾನೆಯನ್ನು ಇನ್ನಷ್ಟು ಆನೆಗಳ ನೆರವಿನೊಂದಿಗೆ ಪಶುವೈದ್ಯರು ಆರೈಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...