alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್, ಬ್ಲಾಂಕೆಟ್ ಇಲ್ದಿದ್ರೆ ನಿದ್ರೆನೇ ಬರ್ತಿರಲಿಲ್ಲ ಈ ಸಿಂಹಕ್ಕೆ…!

ಕಾಡಿನ ರಾಜನೆಂದೇ ಕರೆಸಿಕೊಳ್ಳುವ ಸಿಂಹವೊಂದು ಸಾಕು ಪ್ರಾಣಿಯಂತೆ ಬೆಳೆದ ಕಾರಣ ಮತ್ತೇ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲು ಫಜೀತಿ ಪಟ್ಟಿದೆ. ಮರಿಯಾಗಿದ್ದಾಗ ಮಾಡಿಕೊಂಡ ಅಭ್ಯಾಸವನ್ನು ತೊರೆಯಲು ಸಾಕಷ್ಟು ಕಸರತ್ತು ನಡೆಸಿದೆ. Read more…

ಕಣ್ಮರೆಯಾಗುತ್ತಿರುವ ಬಿದಿರಿನ ಬುಟ್ಟಿಗಳು

ಇಂದಿನ ಐಟಿ- ಬಿಟಿ ಯುಗದಲ್ಲಿ ಎಲ್ಲಿ ಮರೆಯಾಗಿದೆ ಗುಡಿ ಕೈಗಾರಿಕೆ..? ಹೀಗೊಂದು ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಅದೊಂದು ಕಾಲದಲ್ಲಿ ಗ್ರಾಮೀಣ ಜನರ ನಿತ್ಯದ ಕಾಯಕವಾಗಿತ್ತು ಈ ಗುಡಿ Read more…

2 ವರ್ಷದ ಪೋರನ ಧೈರ್ಯ ಕಂಡು ದಂಗಾಗಿದ್ದಾರೆ ಜನ…!

ಜಪಾನ್ ನ ದುರ್ಗಮ ಕಾಡಿನಲ್ಲಿ ಕಳೆದುಹೋಗಿದ್ದ ಎರಡು ವರ್ಷದ ಪೋರನೊಬ್ಬ ಮೂರು ದಿನಗಳ ನಂತರದಲ್ಲಿ ಸುರಕ್ಷಿತವಾಗಿ ಪತ್ತೆಯಾದ ಘಟನೆ ಜಪಾನ್ ನಲ್ಲಿ ನಡೆದಿದೆ. ಯೋಶಿಕಿ ಫಿಜಿಮೋಟೋ ಎಂಬ ಎರಡು Read more…

ಅರಣ್ಯ ಪ್ರದೇಶದಲ್ಲಿ ವಿಮಾನಾಪಘಾತ: ಹಲವರ ಸಾವಿನ ಶಂಕೆ

ಸ್ವಿಡ್ಜರ್ರ್ಲೆಂಡ್ ನ ಜ್ಯೂರಿಚ್ ಬಳಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ವಿಮಾನಾಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿದೆ. ಶನಿವಾರ ಬೆಳಗಿನ ವೇಳೆಯಲ್ಲಿ ಲಘು ವಿಮಾನ ಪತನವಾಗಿದ್ದರಿಂದ ಹಲವರ ಜೀವ Read more…

ಕಾಡಿನಲ್ಲಿ ಸಿಕ್ತು ಅಪರೂಪದ ರಣಹದ್ದು

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಕಾಡಿನಲ್ಲಿ ಅಪರೂಪದ ರಣಹದ್ದೊಂದು ಕಂಡು ಬಂದಿದೆ. ಗಾಯಗೊಂಡ ಸ್ಥಿತಿಯಲ್ಲಿ ಹದ್ದು ಬಿದ್ದಿದ್ದು, ಯಾವುದೋ ಪ್ರಾಣಿ ದಾಳಿಗೆ ಇದು ಒಳಗಾಗಿದೆ ಎಂದು ಶಂಕಿಸಲಾಗಿದೆ. ಕೆಲ ದಿನಗಳ Read more…

ಕೊನೆಗೂ ಸೆರೆಯಾಯ್ತು ಮನೆಗೆ ನುಗ್ಗಿದ್ದ ಚಿರತೆ

ಸತತ ಮೂರು ದಿನಗಳಿಂದ ಸ್ಥಳೀಯರ ಪಾಲಿಗೆ ಜೀವ ಭಯವನ್ನು ಹುಟ್ಟಿಸಿದ್ದ ಹೆಣ್ಣು ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಮಹಾರಾಷ್ಟ್ರದ Read more…

ಬೀದಿ ನಾಯಿಗಳಿಗಾಗಿಯೇ ಇದೆ ಒಂದು ಪ್ರತ್ಯೇಕ ತಾಣ…!

  ಭಾರತದಲ್ಲಿ ಬೀದಿ ನಾಯಿಗಳ ಸಮಸ್ಯೆ ವಿಪರೀತವಾಗಿದೆ. ಮಕ್ಕಳೂ ಸೇರಿದಂತೆ ಹಲವರು ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದು, ಬೀದಿ ನಾಯಿಗಳನ್ನು ನಿಯಂತ್ರಿಸಬೇಕೆಂಬ ಕೂಗು ಇಂತಹ ಸಂದರ್ಭಗಳಲ್ಲಿ ಕೇಳಿ ಬರುತ್ತದೆ. ಆದರೆ Read more…

ಮಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ

ತಾಯಿಯಾದವಳು ತನ್ನ ಮಕ್ಕಳ ರಕ್ಷಣೆಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಎಂದು ಹೇಳಲಾಗುತ್ತದೆ ಅದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಮುತ್ತುಲಕ್ಷ್ಮಿ Read more…

ವೈರಲ್ ಆಗಿದೆ ಚಿರತೆ–ಎಮ್ಮೆ ಚುಂಬನದ ವಿಡಿಯೋ

ಕಾಡಿನಲ್ಲಿ ಜೀವ ವೈವಿಧ್ಯಗಳನ್ನು ನೋಡುವುದೇ ಒಂದು ಖುಷಿ. ವನ್ಯಜೀವಿ ಸಂಶೋಧಕರು ಅವುಗಳ ಜೀವನವನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಆಕರ್ಷಕ ಸಂಗತಿಗಳನ್ನು ಬಿಚ್ಚಿಡ್ತಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ಸ್ಯಾಬಿ ಸ್ಯಾಂಡ್ Read more…

ಕಾಡಿನ ಬೆಂಕಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ಹರಸಾಹಸ

ಚೆನ್ನೈ: ತಮಿಳುನಾಡಿನಲ್ಲಿ ಕಾಡಿನ ಬೆಂಕಿಯಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ರಕ್ಷಣೆಗೆ ಭಾರತೀಯ ವಾಯುಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಥೇಣಿ ಜಿಲ್ಲೆಯ ಕುರಂಗಿಣಿ ಬೆಟ್ಟದಲ್ಲಿ ಕಾಡಿಗೆ ಬೆಂಕಿ ತಗುಲಿದ್ದು, ಇಡೀ ಪ್ರದೇಶಕ್ಕೆ Read more…

4 ದಿನಗಳಿಂದ ನಿಯಂತ್ರಣಕ್ಕೆ ಬರ್ತಿಲ್ಲ ಕಾಡಿನ ಬೆಂಕಿ

ಕೊಡಗು: ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ದುಬಾರೆ ಸಮೀಪದ ಆನೆಕಾಡು ಪ್ರದೇಶದಲ್ಲಿ ಕಳೆದ 4 ದಿನಗಳಿಂದ ಬೆಂಕಿ ನಿಯಂತ್ರಣಕ್ಕೆ ಬಾರದಂತೆ ವ್ಯಾಪಿಸಿದೆ. ಬಿಸಿಲು, ಗಾಳಿಯಿಂದಾಗಿ ಬೆಂಕಿಯನ್ನು ನಂದಿಸಲು Read more…

ಲಕ್ನೋದ ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆ

ಕಾಡು ನಾಶವಾಗುತ್ತಿದ್ದಂತೆ ಪ್ರಾಣಿಗಳು ನಾಡಿಗೆ ಬರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ತುಮಕೂರಿನಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಗಾಬರಿ ಹುಟ್ಟಿಸಿದ್ದು, ನಿರಂತರ ಕಾರ್ಯಾಚರಣೆ ಬಳಿಕ ಅದನ್ನು Read more…

ಶಾಕಿಂಗ್! ಪರಿಹಾರದ ಆಸೆಗೆ ಹುಲಿ ಬಾಯಿಗೆ ವೃದ್ಧರು

ಫಿಲಿಬಿಟ್: ತಮಿಳುನಾಡಿನಲ್ಲಿ ಹೆತ್ತವರನ್ನೇ ‘ಥಲೈಕೂಥಲ್’ ಅನಿಷ್ಟ ಪದ್ಧತಿಯಡಿ ಸಾಯಿಸುವ ಪ್ರಕರಣ ಕೆಲ ತಿಂಗಳುಗಳ ಹಿಂದೆ ಬೆಳಕಿಗೆ ಬಂದಿತ್ತು. ಮಧುರೈ, ತೂತುಕುಡಿಯ ಕೆಲವು ಪ್ರದೇಶಗಳಲ್ಲಿ ವಯಸ್ಸಾದ ಪೋಷಕರಿಗೆ ಥಲೈಕೂಥಲ್ ಪದ್ಧತಿಯಡಿ Read more…

ಇಲ್ಲಿ ಕಿಲೋ ಸಕ್ಕರೆಗೆ 200 ರೂ. ಉಪ್ಪಿಗೆ 150 ರೂ..!

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಒಂದು ಕೆ.ಜಿ. ಸಕ್ಕರೆಗೆ 200 ರೂಪಾಯಿ ಹಾಗೂ ಉಪ್ಪಿಗೆ 150 ರೂಪಾಯಿ ನೀಡುವ ಪ್ರದೇಶವೂ ನಮ್ಮ ದೇಶದಲ್ಲಿದೆ. ಯಸ್, ಅರುಣಾಚಲ ಪ್ರದೇಶದ ಗಡಿಯಲ್ಲಿರುವ Read more…

ತಿರುಮಲದಲ್ಲಿ ನಡೆದಿದೆ ದೊಡ್ಡ ಅನಾಹುತ

ತಿರುಪತಿ: ತಿರುಪತಿ ತಿರುಮಲದ ಬೆಟ್ಟದಲ್ಲಿ ಭಾರೀ ಬೆಂಕಿ ತಗುಲಿದ್ದು, 5 -6 ಎಕರೆಯಷ್ಟು ದಟ್ಟವಾದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಧರ್ಮಗಿರಿ ವೇದ ಪಾಠಶಾಲಾ ಸಮೀಪದ ಶೇಷಾಚಲ ಬೆಟ್ಟದಲ್ಲಿ Read more…

ಕಾಡಾನೆ ದಾಳಿಗೆ ಸ್ಥಳದಲ್ಲೇ ನಾಲ್ವರು ಸಾವು

ಕೊಯಮತ್ತೂರು: ಕಾಡಾನೆ ದಾಳಿಯಿಂದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಯಮತ್ತೂರು ಸಮೀಪದ ಪೊಥನೂರಿನಲ್ಲಿ ನಡೆದಿದೆ. ವೆಳ್ಳೂರು, ಗಣೇಶಪುರಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ ಮದುವೇರಿದ ಆನೆಯೊಂದು Read more…

ಕಾದಾಟದಲ್ಲಿ ಹುಲಿ ಸಾವು

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಮತ್ತೊಂದು ಹುಲಿ ಸಾವು ಕಂಡಿದೆ. ಹೆಬ್ಬೆ ಹೊಸಹಳ್ಳಿ ಕಾಡಿನಲ್ಲಿ ಮೇ 19 ರಂದು ಹುಲಿಯೊಂದು ಸಾವನ್ನಪ್ಪಿದ್ದು, ಆ ಹುಲಿಯೊಂದಿಗೆ ಕಾದಾಡಿ ಈ ಹುಲಿ ಮೃತಪಟ್ಟಿರಬಹುದೆಂದು Read more…

ಆನೆ ತುಳಿದು ಸ್ಥಳದಲ್ಲೇ ಪ್ರಾಣ ಬಿಟ್ಟ ರೈಟರ್

ಕೊಡಗು: ಕಾಡಾನೆ ತುಳಿದು ರೈಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರು ಬಳಿ ಕಾಫಿ ತೋಟದಲ್ಲಿ ನಡೆದಿದೆ. ರೈಟರ್ ತಿಮ್ಮಯ್ಯ(58) ಮೃತಪಟ್ಟವರು. ಕಾಫಿ ತೋಟಕ್ಕೆ Read more…

ಕಾಡಿನಲ್ಲಿ ಕಂದಮ್ಮನನ್ನು ಬಿಟ್ಟುಹೋದ ಪಾಪಿ

ಓಡಿಶಾದಲ್ಲಿ ತಾಯಿ ಬಿಟ್ಟು ಹೋಗಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣಾಚಂದ್ರಪುರದ ಕಾಡಿನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋಗಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ Read more…

ಕೆಣಕಿದವರನ್ನು ಅಟ್ಟಾಡಿಸಿದ ಮರಿಯಾನೆ

ಹಿಂಡಿನಿಂದ ಬೇರ್ಪಟ್ಟ ಮರಿಯಾನೆಯೊಂದು ವಸತಿ ಪ್ರದೇಶಕ್ಕೆ ನುಗ್ಗಿದ ವೇಳೆ ಅದನ್ನು ಮರಳಿ ಅಟ್ಟಲು ಕೆಲವರು ಯತ್ನಿಸಿದ್ದು,ಇದಕ್ಕೆ ತಿರುಗಿ ಬಿದ್ದ ಮರಿಯಾನೆ ಓಡಿಸಲು ಬಂದವರನ್ನು ಅಟ್ಟಾಡಿಸಿಕೊಂಡು ಬಂದ ಘಟನೆ ಮಡಿಕೇರಿಯಲ್ಲಿ Read more…

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವವರು ಎಚ್ಚರಿಕೆ ವಹಿಸಬೇಕು. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ Read more…

ಸಿಂಹವನ್ನೇ ಬೆದರಿಸಿ ಓಡಿಸಿದ ಭೂಪ

ಸೂರತ್: ಗುಜರಾತ್ ನ ಗೀರ್ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸಿಂಹವನ್ನೇ ಓಡಿಸಿದ್ದು, ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಹಸುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ, ಸಿಂಹ ಹಸುಗಳಿಗೆ Read more…

ಕಾಡ್ಗಿಚ್ಚಿಗೆ ಬಲಿಯಾದ ವನಪಾಲಕ

ಚಾಮರಾಜನಗರ: ಬಂಡಿಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ, ಕಲ್ಕೆರೆ ಅರಣ್ಯ ವಲಯದಲ್ಲಿ, ಭೀಕರ ಕಾಡ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ. ಘಟನೆಯಲ್ಲಿ ವನಪಾಲಕರೊಬ್ಬರು ಸಾವನ್ನಪ್ಪಿದ್ದಾರೆ. ವಿಜಯಪುರ ಮೂಲದ ಮುರುಗೇಶ್ Read more…

ಕಾಡಾನೆ ದಾಳಿಗೆ ಬಲಿಯಾದ ಯುವಕ

ಬೆಂಗಳೂರು: ಕಾಡಾನೆ ದಾಳಿಗೆ ಯುವಕ ಬಲಿಯಾದ ಘಟನೆ ನೆಲಮಂಗಲ ಸಮೀಪದ ಗಂಗೇನಪುರ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಗುರುಪ್ರಸಾದ್ ಮೃತಪಟ್ಟವರು. ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಓಡಿಸುವ ಕಾರ್ಯಾಚರಣೆ Read more…

ಕಾಡಾನೆ ದಾಳಿಗೆ ಬಲಿಯಾದ ಅರಣ್ಯ ಇಲಾಖೆ ನೌಕರ

ಕನಕಪುರ: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ನೌಕರ ಬಲಿಯಾದ ಘಟನೆ, ಚನ್ನಪಟ್ಟಣ ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯದಲ್ಲಿ ನಡೆದಿದೆ. ಚನ್ನಪಟ್ಟಣ ತಾಲ್ಲೂಕಿನ ಪುಟ್ಟಯ್ಯನದೊಡ್ಡಿಯ 55 ವರ್ಷದ Read more…

ಸಿಂಹದೊಂದಿಗೆ ಸೆಣಸಾಡಿದ ಸಹೋದರಿಯರಿಗೆ ಹೇಳಿ ಹ್ಯಾಟ್ಸಾಫ್

ಅಹಮದಾಬಾದ್: ಕಾಡಿನಂಚಿನಲ್ಲಿ ಮೇಯುತ್ತಿದ್ದ ದನಗಳ ಮೇಲೆ, ದಾಳಿ ಮಾಡಲು ಬಂದ ಸಿಂಹವನ್ನೇ ಸಹೋದರಿಯರಿಬ್ಬರು ಸೋಲಿಸಿದ ಘಟನೆ ವರದಿಯಾಗಿದೆ. ಸಂತೊಕ್ ರಬರಿ(19) ಹಾಗೂ ಮೈಯಾ(18) ಇಂತಹ ಸಾಹಸ ತೋರಿದ ಯುವತಿಯರು. Read more…

ವಿದ್ಯಾರ್ಥಿನಿಯೊಂದಿಗಿದ್ದಾಗಲೇ ಸಿಕ್ಕಿ ಬಿದ್ದ ಫಾರೆಸ್ಟರ್

ಮಡಿಕೇರಿ: ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದು, ಚಕ್ಕಂದ ಆಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬನಿಗೆ, ಮಹಿಳೆಯರು ಥಳಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಪೊನ್ನಂಪೇಟೆ ಸಮೀಪದ Read more…

ಗುಟ್ಟಾಗಿ ಪತ್ನಿಯನ್ನು ಹಿಂಬಾಲಿಸುತ್ತಿದ್ದವನಿಗೆ ಆಗಿದ್ದೇನು ?

ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನ ಹೊಂದಿದ್ದ ಆತ, ಈ ಕುರಿತು ಸದಾ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ ಮಾಡುವ ಕೆಲಸವನ್ನೂ ಬಿಟ್ಟು ಆಕೆ ಎಲ್ಲಿ ಹೋದರೂ ಗೊತ್ತಾಗದಂತೆ Read more…

ಬಹಿರ್ದೆಸೆಗೆ ಹೋದಾಗಲೇ ಕಾದಿತ್ತು ದುರ್ವಿಧಿ

ರಾಮನಗರ: ಇತ್ತೀಚೆಗೆ ಆನೆ ದಾಳಿ ಪ್ರಕರಣ ಹೆಚ್ಚಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೀರು, ಆಹಾರ ಅರಸುತ್ತಾ ನಾಡಿನತ್ತ ಬರುವ ಕಾಡು ಪ್ರಾಣಿಗಳು, ಅನಾಹುತಕ್ಕೆ ಕಾರಣವಾಗುತ್ತಿವೆ. ಅಂತಹ ಘಟನೆಯ ವರದಿ Read more…

ನಂಬಲಸಾಧ್ಯವಾದರೂ ನಿಜ ಸಂಗತಿ ಇಲ್ಲಿದೆ

ಹನೋಯ್: ಕೆಲವೊಮ್ಮೆ ವಿಶ್ವದಲ್ಲಿ ನಂಬಲಸಾಧ್ಯ ಸಂಗತಿಗಳು ಜರುಗುತ್ತವೆ. ಅಂತಹ ಪ್ರಕರಣದ ಸ್ಟೋರಿಯೊಂದು ಇಲ್ಲಿದೆ. ಹಿಂದೆಲ್ಲಾ ಮನುಷ್ಯರು ಕಾಡಿನಲ್ಲೇ ಗೆಡ್ಡೆ, ಗೆಣಸು ತಿಂದು ಬದುಕುತ್ತಿದ್ದರು. ಈ ಆಧುನಿಕ ಜಗತ್ತಿನಲ್ಲಿಯೂ ಕಾಡಿನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...