alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಇಡಿ ಬಲ್ಬ್ ಕದ್ದು ದೇವಸ್ಥಾನದಲ್ಲಿ ಮಲಗಿದ್ದವನ ಕಥೆ ಹೀಗಾಯ್ತು..

ಕಳ್ಳನೊಬ್ಬ ಯಶಸ್ವಿಯಾಗಿ ಶನಿ ದೇವಸ್ಥಾನದಲ್ಲಿ ಹಾಕಿದ್ದ ಎಲ್ಇಡಿ ಬಲ್ಬ್ ಕದ್ದಿದ್ದಾನೆ. ಬಲ್ಬ್ ರಕ್ಷಣೆ ಮಾಡಿಕೊಳ್ಳಲು ಗುರುವಾರ ರಾತ್ರಿ ಪೂರ್ತಿ ನಿದ್ರೆಗೆಟ್ಟಿದ್ದಾನೆ. ಶುಕ್ರವಾರ ಶನಿ ದೇವಸ್ಥಾನದ ಪಕ್ಕದ ರಸ್ತೆ ಬದಿಯಲ್ಲಿ Read more…

ಈ ಕಳ್ಳರ ನಿಯತ್ತಿನ ಕಥೆ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಿ…!

ಕಳ್ಳರಿಗೆ ಆಮೇಲೆ ಎಂಬ ಪ್ರಶ್ನೆಯೇ ಇರುವುದಿಲ್ಲ. ಸಿಕ್ಕಾಗ ಸಿಕ್ಕಷ್ಟನ್ನು ದೋಚಿ ಪರಾರಿಯಾಗುವುದೇ ಅವರ ಕೆಲಸ. ಆದರೆ ಇಲ್ಲೊಂದು ಕಳ್ಳರ ತಂಡ ಆಮೇಲೆ ಎಂಬ ಆಶ್ವಾಸನೆಗೆ ಮರುಳಾಗಿ ಬಂಧಿಸಲ್ಪಟ್ಟಿದೆ. ಬೆಲ್ಜಿಯಂನ Read more…

ಕಳ್ಳನ ಮಾತು ನಂಬಿ ಪೊಲೀಸರನ್ನೇ ಹಿಡಿದು ಬಡಿದರು…!

ಮಕ್ಕಳ ಕಳ್ಳರೆಂಬ ವದಂತಿಗೆ ಕಿವಿಕೊಟ್ಟು ಕೈಗೆ ಸಿಕ್ಕ ಮುಗ್ಧರನ್ನು ಬಡಿಯುವ, ಕೊಲ್ಲುವ ಪ್ರವೃತ್ತಿ ದೇಶದಲ್ಲಿ ಕಳೆದ ಕೆಲ ತಿಂಗಳಿಂದ ಹೆಚ್ಚಿದೆ. ಸ್ಥಳೀಯ ಜನರ ಗುಂಪೊಂದು ಕಳ್ಳನ ಹಿಡಿಯಲು ಮಫ್ತಿಯಲ್ಲಿ Read more…

ಕಿಟಕಿ ಮೂಲಕ ತಪ್ಪಿಸಿಕೊಂಡ ಕಳ್ಳ: ಸುಖ ನಿದ್ರೆಯಲ್ಲಿದ್ರು ಪೊಲೀಸ್

ಮಧ್ಯಪ್ರದೇಶದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಈ ಘಟನೆ ಕೈನ್ನಡಿಯಾಗಿದೆ. ಮೊರೆನಾ ಜಿಲ್ಲೆಯ ಪೊಲೀಸರು ಕಳ್ಳನೊಬ್ಬನನ್ನು ಹಿಡಿದು ತಂದಿದ್ದಾರೆ. ಆತನನ್ನು ಲಾಕಪ್ ನಲ್ಲಿ ಹಾಕಿ ನಿಶ್ಚಿಂತೆಯಿಂದ ಮಲಗಲು ಹೋಗಿದ್ದಾರೆ. ಆದ್ರೆ ಕಳ್ಳ Read more…

ದರೋಡೆಗೆ ಬಂದವನ ಪ್ಯಾಂಟ್ ಉದುರಿ ಹೋದಾಗ….

ದರೋಡೆ ಮಾಡಲೆಂದು ಹೋದ ಕಳ್ಳನೊಬ್ಬ, ತನ್ನ ತಪ್ಪಿನಿಂದ ಪೇಚಿಗೆ ಸಿಲುಕಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ಡೆನ್ವೆರ್ ಪ್ರಾಂತ್ಯದ ಆರೋರಾದ ಅಂಗಡಿಯೊಂದರಲ್ಲಿ ದರೋಡೆಗೆಂದು ಹೋಗಿದ್ದ ಕಳ್ಳನೊಬ್ಬ, ಜೇಬಿನಲ್ಲಿದ್ದ ಗನ್ ತೆಗೆಯುವಾಗ Read more…

ಅಂಗಡಿ ದೋಚಲು ಬಂದ ಕಳ್ಳ ಕೇಳಿದ್ದೇನು ಗೊತ್ತಾ…?

ಸಾಮಾನ್ಯವಾಗಿ ಕಳ್ಳ ಅಂಗಡಿಗೆ ನುಗ್ಗಿದ್ರೆ, ಹಣ ನೀಡುವಂತೆ ಅಂಗಡಿಯ ಮಾಲೀಕರಿಗೆ ಬೆದರಿಕೆ ಹಾಕುವುದನ್ನು ನೋಡಿದ್ದೇವೆ. ಆದ್ರೆ, ಅಮೆರಿಕದ ಫ್ಲೋರಿಡಾದಲ್ಲಿನ ಕ್ರಿಸ್ಪಿ ಕ್ರೀಮ್ ಅಂಗಡಿಯಲ್ಲಿ ಕಳ್ಳ ಹಣದ ಜೊತೆಗೆ ಕೇಳಿದ Read more…

ಟ್ವಿಟರ್ ನಲ್ಲಿ ಸದ್ದು ಮಾಡ್ತಿದೆ ಕಳ್ಳನ ಕೈಚಳಕದ ವಿಡಿಯೋ…!

ಮುಂಬೈ ಪೊಲೀಸರು ಟ್ವಿಟರ್ ನಲ್ಲಿ ಹಾಕಿದ ವಿಡಿಯೋ ಭಾರಿ ಸದ್ದು ಮಾಡ್ತಾ ಇದೆ. ಜೇಬುಗಳವು ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಈ ದೃಶ್ಯವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. Read more…

ಕಾಸ್ಮೋಸ್ ಸಹಕಾರಿ ಬ್ಯಾಂಕ್ ನ 94 ಕೋಟಿ ರೂ. ಹ್ಯಾಕ್…!

ಪುಣೆಯಲ್ಲಿರುವ ಕಾಸ್ಮೋಸ್ ಸಹಕಾರಿ ಬ್ಯಾಂಕಿನ ಎ.ಟಿ.ಎಂ. ಸ್ವಿಚ್ ಸರ್ವರ್ ಹ್ಯಾಕ್ ಮಾಡಿರುವ ಚಾಲಾಕಿ ಕಳ್ಳನೋರ್ವ ಬರೋಬ್ಬರಿ 94 ಕೋಟಿ ರೂಪಾಯಿಯನ್ನು ದೋಚಿರುವ ಘಟನೆ ನಡೆದಿದೆ. ಬ್ಯಾಂಕ್‌ನ ಹಲವು ಶಾಖೆಗಳಿಗೆ Read more…

ಕಳ್ಳತನಕ್ಕೆ ಮುನ್ನ ಕುಣೀತಾನೆ ಈ ಕಳ್ಳ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಮ್ಮನ್ನು ದಂಗಾಗಿಸುತ್ತೆ. ತಂಡದೊಂದಿಗೆ ಕಳ್ಳತನಕ್ಕೆ ಬಂದವನೊಬ್ಬ ಕುಣಿದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆಯಾದರೂ ಯಾವ Read more…

ವಾರೆವ್ಹಾ…! ಕದಿಯೋ ಮುನ್ನ ಕಳ್ಳನ ಕಸರತ್ತು ನೋಡಿ..!!

ಕಳ್ಳರ ಕೈ ಚಳಕವನ್ನ, ಕಳ್ಳರ ಕರಾಮತ್ತನ್ನ ನೀವೆಲ್ಲಾ ನೋಡಿರುತ್ತೀರಾ. ಆದ್ರೆ ಕದಿಯೋಕೆ ಮುನ್ನ ಕಳ್ಳನೊಬ್ಬ ಎಂತೆಂತಾ ಕಸರತ್ತು ಮಾಡಿದ್ದಾನೆ ಗೊತ್ತಾ…? ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿರೋ ಕಳ್ಳನ ಕಸರತ್ತು ನೋಡಿ Read more…

ಕಾರು ಕದಿಯಲು ಬಂದು ಯಡವಟ್ಟು ಮಾಡಿಕೊಂಡ ಕಳ್ಳ…!

ಕಾರನ್ನು ಕದಿಯಲು ಬಂದ ಕಳ್ಳನೊಬ್ಬ ಯಡವಟ್ಟು ಮಾಡಿಕೊಂಡಿದ್ದಾನೆ. ಕದ್ದ ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿದ್ದು, ಬಳಿಕ ಕಾರು ಬಿಟ್ಟು ಕುಂಟಿಕೊಂಡು ಪರಾರಿಯಾಗಿದ್ದಾನೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಹೆಲ್ತ್ ಲೇ Read more…

ಈ ಕಳ್ಳನ ದಡ್ಡತನಕ್ಕೆ ಬಿದ್ದು ಬಿದ್ದು ನಗ್ತಿದ್ದಾರೆ ಜನ…!

ಶಾಂಘೈನಲ್ಲಿ ಒಬ್ಬ ವಿಚಿತ್ರವಾದ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ. ಅವನು ಸಿಸಿ ಟಿವಿ ಕ್ಯಾಮರಾ ಮಾತ್ರ ಕದ್ದಿದ್ದ. ಕದ್ದಂತಾ ಸಿಸಿ ಟಿವಿ ಕ್ಯಾಮರಾವನ್ನ ಅವನು ಮಾರಾಟ ಮಾಡದೆ ಅದೇ ಕ್ಯಾಮರಾವನ್ನ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಕಳ್ಳನ ಖತರ್ನಾಕ್ ಐಡಿಯಾ

ಚೀನಾದ ಡೊಂಗ್ಗುವಾನ್ ನಗರದ ಆಭರಣದ ಅಂಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆದಿದೆ. ಸುಮಾರು 53 ಸಾವಿರ ಡಾಲರ್ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ Read more…

ಕಳ್ಳತನ ಮಾಡಿ ಸುಸ್ತಾಗಿದ್ದವನು ನಿದ್ದೆಗೆ ಜಾರಿ ಸಿಕ್ಕಿಬಿದ್ದ

ನಿದ್ದೆ ಅನ್ನೋದು ಯಾರನ್ನ ತಾನೆ ಬಿಟ್ಟಿದೆ ಹೇಳಿ. ಹುಟ್ಟಿದ ಮೇಲೆ ಎಲ್ಲರೂ ನಿದ್ದೆ ಮಾಡಲೇಬೇಕು. ಹೀಗೆ ಕಳ್ಳನೊಬ್ಬನಿಗೆ ಬಂದ ನಿದ್ದೆ ಆತ ಕದ್ದ ವಸ್ತುಗಳೊಂದಿಗೆ ಸಿಕ್ಕಿಬೀಳೋಕೆ ಕಾರಣವಾಗಿದೆ. ಹೌದು Read more…

ಅದೃಷ್ಟ ಕೈಕೊಟ್ಟಿದ್ದಕ್ಕೆ ಸಿಕ್ಕಿಬಿದ್ದ ಕಳ್ಳ…!

ಅದೃಷ್ಟ ಕೈಕೊಟ್ಟರೆ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಅಮೆರಿಕದ ಮೆಸಾಚುಸೆಟ್ಸ್ ನಗರದಲ್ಲಿ ಕಳ್ಳನೊಬ್ಬ ಸೂಪರ್ ಮಾರ್ಕೆಟ್ ನಲ್ಲಿ ಕಳ್ಳತನ ಮಾಡೋಕೆ ಬಂದಿದ್ದ. ಕಳ್ಳತನ ತಡೆಯೋಕೆ Read more…

ಕಳ್ಳತನಕ್ಕೆ ಹೋಗಿದ್ದವನು ಸುಲಭವಾಗಿ ಸಿಕ್ಕಿಬಿದ್ದ…!

ಪಾರದರ್ಶಕ ಪ್ಲಾಸ್ಟಿಕ್ ನಿಂದ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ಅಮೆರಿಕದ ಜೋರ್ಜಿಯಾ ಎಂಬಲ್ಲಿ ನಡೆದಿದೆ. ಇಲ್ಲಿನ ಗೇಮಿಂಗ್ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದ Read more…

20 ಸಾವಿರ ಕದ್ದು ಸಿಕ್ಕಿಬಿದ್ದವ ಸಾಮಾನ್ಯನಲ್ಲ…ಕೋಟ್ಯಾಧಿಪತಿ…!

ಪಾಟ್ನಾದಲ್ಲಿ ಪೊಲೀಸರೇ ದಂಗಾಗುವ ಘಟನೆ ನಡೆದಿದೆ. 20 ಸಾವಿರ ಕದ್ದ ಕಳ್ಳನೊಬ್ಬನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದ್ರೆ 20 ಸಾವಿರ ಕದ್ದ ಕಳ್ಳನ ಹಿನ್ನೆಲೆ ಪೊಲೀಸರು ಹುಬ್ಬೇರಿಸುವಂತೆ ಮಾಡಿದೆ. Read more…

ಈ ಕಳ್ಳನ ದಡ್ಡತನ ಕಂಡು ನಕ್ಕು ಬಿಡ್ತೀರಿ….!

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಚಾಲಾಕಿ ಕಳ್ಳನೊಬ್ಬನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕೊಲಾಚೆಲ್ ಏರಿಯಾದಲ್ಲಿರೋ ಮೊಬೈಲ್ ಅಂಗಡಿಯೊಂದರಲ್ಲಿ ಕಳವು ಮಾಡಲು ಆತ ಸ್ಕೆಚ್ ಹಾಕಿದ್ದ. ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡು Read more…

ವ್ಯಕ್ತಿಯನ್ನು ಥಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಗ್ರಾಮಸ್ಥರು

ಕೇರಳದ ಪಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಎಂಬ ಗ್ರಾಮದಲ್ಲಿ ಕಳ್ಳತನ ಮಾಡ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನನ್ನು ಅಮಾನವೀಯವಾಗಿ ಥಳಿಸಿ ಜನರೇ ಹತ್ಯೆ ಮಾಡಿದ್ದಾರೆ. 27 ವರ್ಷದ ಆ Read more…

ಚಿನ್ನದ ಓಲೆ ಕದಿಯಲು ಮಹಿಳೆಯ ಕಿವಿಗೇ ಕತ್ತರಿ

ದೆಹಲಿಯಲ್ಲಿ ಮಹಿಳೆಯೊಬ್ಬಳ ಕಿವಿಯೋಲೆ ಕದಿಯಲು ಕಳ್ಳನೊಬ್ಬ ಅವಳ ಕಿವಿಯನ್ನೇ ಕತ್ತರಿಸಿ ಹಾಕಿದ್ದಾನೆ. ಉತ್ತಮ್ ನಗರ ಮೆಟ್ರೋ ಸ್ಟೇಶನ್ ಬಳಿ ಸಂಜೆ 6 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. Read more…

ವೈದ್ಯನ ವೇಷದಲ್ಲಿ ಚಿನ್ನದ ಸರ ದೋಚಿದ್ದಾನೆ ಕಳ್ಳ

ಇದುವರೆಗೂ ದಾರಿಯಲ್ಲಿ ಹೋಗುತ್ತಿರುವ ಮಹಿಳೆಯರ ಚಿನ್ನದ ಮೇಲೆ ಕಣ್ಣಿಟ್ಟಿದ್ದ ಕಳ್ಳರು ಈಗ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರ ಮೇಲೆ ಕಣ್ಣಿಟ್ಟಿದ್ದಾರೆ. ಬಳ್ಳಾರಿಯಲ್ಲಿ ನಡೆದಿರುವ ಘಟನೆ ಇದಕ್ಕೆ ಪುಷ್ಟಿ ನೀಡುವಂತಿದೆ. ವೈದ್ಯನ Read more…

ಮ್ಯಾಂಚೆಸ್ಟರ್ ದಾಳಿಯಲ್ಲಿ ಈತ ಮಾಡಿದ ಕೃತ್ಯ ಎಂಥದ್ದು ಗೊತ್ತಾ?

ಮ್ಯಾಂಚೆಸ್ಟರ್ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ಥನಾದ ವ್ಯಕ್ತಿಯೊಬ್ಬನಿಗೆ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದೆ. ಈತ ದಾಳಿಯಲ್ಲಿ ಮೃತಪಟ್ಟವರ ವಸ್ತುಗಳನ್ನೇ ಕಳ್ಳತನ ಮಾಡಿದ್ದ. ಕ್ರಿಸ್ ಪಾರ್ಕರ್ ಹೀರೋ ಅಲ್ಲ ಒಬ್ಬ ಸಾಮಾನ್ಯ Read more…

ವೆಂಟಿಲೇಟರ್ ನಲ್ಲಿ ನೇತಾಡ್ತಿದ್ದ ಕಳ್ಳ…!

ಕಳ್ಳತನ ಮಾಡಲು ರೆಸ್ಟೋರೆಂಟ್ ಒಂದಕ್ಕೆ ನುಗ್ಗಿದ ಕಳ್ಳನೊಬ್ಬ ಇನ್ನಿಲ್ಲದ ಫಜೀತಿ ಅನುಭವಿಸಿದ್ದಾನೆ. ಬರ್ಮಿಂಗ್ ಹ್ಯಾಂ ನಲ್ಲಿ ಈ ಘಟನೆ ನಡೆದಿದ್ದು, ವೆಂಟಿಲೇಟರ್ ಮೂಲಕ ಒಳ ಪ್ರವೇಶಿಸಲು ಯತ್ನಿಸಿದ ಕಳ್ಳ Read more…

ಪೊಲೀಸರನ್ನು ಯಾಮಾರಿಸಲು ಈತ ಮಾಡಿದ್ದೇನು..?

500ಕ್ಕೂ ಹೆಚ್ಚು ಕಾರುಗಳನ್ನು ಕಳವು ಮಾಡಿದ್ದ ಖತರ್ನಾಕ್ ಕಳ್ಳನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಪೊಲೀಸರನ್ನು ಯಾಮಾರಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ತಾ ಇದ್ದ. ಕುಣಾಲ್ ಅಲಿಯಾಸ್ ತನುಜ್ Read more…

ಪೊಲೀಸರ ಬಲೆಗೆ ಬಿದ್ದಿದ್ದಾನೆ ದೆಹಲಿ ‘ಸ್ಪೈಡರ್ ಮ್ಯಾನ್’

ದೆಹಲಿಯಲ್ಲಿ ಸ್ಪೈಡರ್ ಮ್ಯಾನ್ ಅಂತಾನೇ ಫೇಮಸ್ ಆಗಿದ್ದ ಚಾಲಾಕಿ ಕಳ್ಳ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗೋಡೆ ಹತ್ತುವುದರಲ್ಲಿ ಈತ ನಿಪುಣನಾಗಿದ್ದ. ದೆಹಲಿಯಲ್ಲಿ ಸುಮಾರು 50 ಲಕ್ಷ ಮೌಲ್ಯದ ವಸ್ತುಗಳನ್ನು Read more…

ಪೊಲೀಸರ ಸಮೇತ ಕಾರನ್ನಪಹರಿಸಲು ಯತ್ನಿಸಿದ ಭೂಪ

ಜಪಾನ್ ನಲ್ಲಿ ಪೊಲೀಸ್ ಅಧಿಕಾರಿಗಳಿದ್ದ ಕಾರನ್ನೇ ಕದಿಯಲು ಹೋಗಿ ಖದೀಮನೊಬ್ಬ ಸಿಕ್ಕಿಬಿದ್ದಿದ್ದಾನೆ. 23 ವರ್ಷದ ಯುವಕ ಉಶಿಯೊ ಸಟೊ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅದು ಪೊಲೀಸರ Read more…

ಮನೆಗೆ ಕನ್ನ ಹಾಕಿದ್ದ ಕಳ್ಳ ಮಾಡಿದ್ದೇ ಬೇರೆ

ಕೆಂಟುಕಿಯಲ್ಲಿ ಮನೆಗಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಯೊಬ್ಬ ಅಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಆಗಸ್ಟ್ 14ರ ಮಧ್ಯರಾತ್ರಿ ಪೊಲೀಸರಿಗೆ ಕರೆ ಬಂದಿತ್ತು. ಕಳ್ಳನೊಬ್ಬ ಮನೆ ಬಾಗಿಲು ಮುರಿದು ಒಳನುಗ್ಗಿದ್ದಾನೆ ಅಂತಾ ಮಹಿಳೆ Read more…

ಮುಖ ಮರೆಸಿಕೊಳ್ಳಲು ಕಳ್ಳರು ಹೀಗೂ ಮಾಡ್ತಾರೆ

ಚೀನಾದ ಹುಯೈಬೈ ನಗರದಲ್ಲಿ ಕಳ್ಳನೊಬ್ಬ ತನ್ನ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ ಮುಖಕ್ಕೆ ಟಾಯ್ಲೆಟ್ ಪೇಪರ್ ಮುಚ್ಚಿಕೊಂಡು ದುಷ್ಕೃತ್ಯಕ್ಕೆ ಯತ್ನ ನಡೆಸಿದ್ದಾನೆ. ಆಗಸ್ಟ್ 28ರಂದು ಸರಿರಾತ್ರಿಯಲ್ಲಿ ಈ ಖದೀಮ Read more…

ಈ ಸುಂದರ, ವಿದ್ಯಾವಂತ ಯುವಕ ಮಾಡ್ತಿದ್ದ ಬೆಚ್ಚಿ ಬೀಳಿಸುವಂಥ ಕೃತ್ಯ

27ರ ಹರೆಯದ ಯುವಕ ಸಿದ್ದಾರ್ಥ್ ಮೆಹ್ರೋತ್ರಾ ಒಬ್ಬ ಗ್ರಾಫಿಕ್ ಡಿಸೈನರ್. ನೋಡಲು ಕೂಡ ಸುಂದರವಾಗಿದ್ದಾನೆ. ಅವನನ್ನು ನೋಡಿದವರ್ಯಾರಿಗೂ ಕಳ್ಳನಿರಬಹುದು ಅನ್ನೋ ಅನುಮಾನ ಕೂಡ ಬರೋದು ಅಸಾಧ್ಯ. ಆದ್ರೆ ಇವನೊಬ್ಬ Read more…

ಶೌಚಕ್ಕೆ ಹೋದ ಕಳ್ಳ ಮಾಡಿದ್ದೇನು ಗೊತ್ತಾ..?

ಅಮೆರಿಕದಲ್ಲಿ ಶೌಚಕ್ಕೆ ಹೋಗಿ ನೀರು ಹಾಕದೇ ಬಂದಿದ್ದ ಕಳ್ಳನಿಗೆ ಅದೇ ಮುಳುವಾಗಿದೆ. ಇದೇ ಕಾರಣಕ್ಕೆ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ. 2016ರ ಅಕ್ಟೋಬರ್ ನಲ್ಲಿ ಆಂಡ್ರೂ ಡೇವಿಡ್ ಎಂಬಾತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...