alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರ ಲಗೇಜ್ ಗೆ ಕನ್ನ

ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ನಿರ್ವಹಿಸುವ ಸಿಬ್ಬಂದಿ ಪ್ರಯಾಣಿಕರ ಲಗೇಜ್ ಗೆ ಕನ್ನ ಹಾಕುತ್ತಿದ್ದ ಪ್ರಸಂಗ ಮೊಬೈಲ್ ಕೆಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಕಳ್ಳತನ Read more…

ಚಿನ್ನದ ಟಿಫಿನ್ ಬಾಕ್ಸ್ ಕದ್ದವನು ಮಾಡಿದ್ದೇನು ಗೊತ್ತಾ?

ಹೈದರಾಬಾದ್‌: ಚಿನ್ನದ ತಟ್ಟೆಯಲ್ಲಿ ಉಂಡರೆ, ಆರೋಗ್ಯಕ್ಕೆ ಉತ್ತಮ ಎಂಬುದು ಇತಿಹಾಸದಲ್ಲಿ ಕೇಳಿರುವ ಮಾತುಗಳು. ರಾಜಾಳ್ವಿಕೆ ಕಾಲದಲ್ಲಿ ಅರಸರೆಲ್ಲ ಚಿನ್ನದ ತಟ್ಟೆ, ಬೆಳ್ಳಿ ಲೋಟದಲ್ಲಿ ಆಹಾರ ತೆಗೆದುಕೊಳ್ಳುತ್ತಿದ್ದರೆಂಬುದು ಇತಿಹಾಸದಲ್ಲಿ ಕೇಳಬಹುದು. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಾಲಾಕಿ ಮಕ್ಕಳ ಕೈಚಳಕ

ಬೆಂಗಳೂರು: ಚಾಲಾಕಿ ಮಕ್ಕಳಿಬ್ಬರು ಮೊಬೈಲ್ ಅಂಗಡಿಗೆ ಬಂದು ಬರೋಬ್ಬರಿ 18 ಸಾವಿರ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಳಿಯ ಅಡಕಮಾರನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಂಗಡಿಯ ಕೌಂಟರ್ Read more…

ದರೋಡೆಗೆ ಬಂದವನ ಪ್ಯಾಂಟ್ ಉದುರಿ ಹೋದಾಗ….

ದರೋಡೆ ಮಾಡಲೆಂದು ಹೋದ ಕಳ್ಳನೊಬ್ಬ, ತನ್ನ ತಪ್ಪಿನಿಂದ ಪೇಚಿಗೆ ಸಿಲುಕಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ಡೆನ್ವೆರ್ ಪ್ರಾಂತ್ಯದ ಆರೋರಾದ ಅಂಗಡಿಯೊಂದರಲ್ಲಿ ದರೋಡೆಗೆಂದು ಹೋಗಿದ್ದ ಕಳ್ಳನೊಬ್ಬ, ಜೇಬಿನಲ್ಲಿದ್ದ ಗನ್ ತೆಗೆಯುವಾಗ Read more…

ಬಯಲಾಯ್ತು ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದ ತುಳಸಿ ಪ್ರಸಾದನ ಮತ್ತೊಂದು ವಿಕೃತಿ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಷಯಗಳು ಕ್ಷಣಾರ್ಧದಲ್ಲೇ ವೈರಲ್ ಆಗಿಬಿಡುತ್ತವೆ. ಒಳ್ಳೆ ವಿಚಾರಗಳಿಗಿಂತ ಕೆಟ್ಟ ವಿಚಾರಗಳು ಬಹುಬೇಗನೆ ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ತನ್ನ ಕೆಟ್ಟ ಕಂಠದಿಂದಲೇ ಕೆಲ ದಿನಗಳಲ್ಲಿ Read more…

ಪೊಲೀಸರ ಎದುರೇ ಕೈಚಳಕ ತೋರಿದ ಕಳ್ಳರು

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣಗಳ ಮೇಲ್ಛಾವಣಿ, ಕಬ್ಬಿಣದ ಸರಳುಗಳನ್ನೇ ಕದ್ದೊಯ್ಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇಲ್ಲೊಂದು Read more…

ಪ್ರತಿಷ್ಠಿತ ಆಸ್ಪತ್ರೆ ಸಿಬ್ಬಂದಿ ವಿರುದ್ಧ ವಜ್ರಾಭರಣ ಕಳ್ಳತನದ ಆರೋಪ

ಬೆಂಗಳೂರು: ಎಕ್ಸ್ ರೇಗೆಂದು ಹೋಗಿದ್ದಾಗ ಆಸ್ಪತ್ರೆ ಸಿಬ್ಬಂದಿಗಳು ತನ್ನ ವಜ್ರದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ವೈಟ್ ಫೀಲ್ಡ್ Read more…

ಕಳ್ಳತನಕ್ಕಿಳಿದಿದ್ದ ತೆಲುಗು ಚಿತ್ರನಟ ಅರೆಸ್ಟ್

ಹೈದ್ರಾಬಾದ್: ಚಿತ್ರ ತೋಪೆದ್ದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಟನೊಬ್ಬ ಕಳ್ಳತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಚಿತ್ರರಂಗದ ಗೀಳೇ ಹಾಗೆ ಅದೊಂದು Read more…

ಕಳ್ಳರು ಕದ್ದ ಡ್ರಿಂಕ್ಸ್ ಮೌಲ್ಯ ಕೇಳಿದ್ರೆ ನೀವು ದಂಗಾಗ್ತೀರಿ…!

ಬೆಲ್ಜಿಯಂನ ಕಳ್ಳರ ಗುಂಪೊಂದು ಒಂದು ಮಿಲಿಯನ್ ಯುರೋ ಮೌಲ್ಯದ ಎನರ್ಜಿ ಡ್ರಿಂಕ್ ಕದ್ದು ಪೊಲೀಸರಿಗೆ ಅಚ್ಚರಿ ಹುಟ್ಟಿಸಿದೆ. ರೆಡ್ಬುಲ್ ಕಂಪನಿಯ 300ಕ್ಕೂ ಹೆಚ್ಚು ಕೇಸ್ ಎನರ್ಜಿ ಡ್ರಿಂಕ್ ಗಳನ್ನ Read more…

ಕಳುವಾದ ಬೈಕ್ ಫೇಸ್ ಬುಕ್ ಮೂಲಕ ಪತ್ತೆ

ಚಿಂತಾಮಣಿಯಲ್ಲಿ ಕಳುವಾಗಿದ್ದ ಯಮಹ ಬೈಕ್, ಫೇಸ್ ಬುಕ್ ಸಹಾಯದಿಂದ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಚಿಂತಾಮಣಿಯ ಮಂಜುನಾಥ್ ಅವರಿಗೆ ಸೇರಿದ್ದ ಯಮಹಾ ಬೈಕ್ ಕಳುವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ Read more…

ಉದ್ಯಮಿ ಮನೆಯಲ್ಲಿ ಹಣ ಕದ್ದ ಕಳ್ಳಿ ಸಿಕ್ಕಿ ಬಿದ್ದಿದ್ದೆಲ್ಲಿ…?

ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಲಾಕರ್ ನಲ್ಲಿದ್ದ ಲಕ್ಷಾಂತರ ಹಣವನ್ನು ಎಗರಿಸಿದ್ದು, ಸಿಸಿ ಟಿವಿ ಕಾರಣಕ್ಕೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ Read more…

ಮುಂಬೈ ರೈಲ್ವೆ ನಿಲ್ದಾಣದಲ್ಲಿ ಲೈವ್ ಆಗಿ ನಡೀತು ಮೊಬೈಲ್ ಕಳ್ಳತನ

ಮುಂಬೈ ಸ್ಥಳೀಯ ರೈಲುಗಳಲ್ಲಿ ಪುಂಡಾಟಿಕೆ ಮೆರೆಯುವ ಯುವಕರ ಗುಂಪೊಂದು ಮೊಬೈಲ್ ಕದಿಯುವ ಮತ್ತು ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸವನ್ನು ಮಾಡುವ ಪ್ರಕರಣಗಳು ದಿನೇ ದಿನೇ ಪೊಲೀಸರಿಗೆ ಹೊಸ ತಲೆನೋವು Read more…

ಮನೆಯಲ್ಲಿದ್ದ ನಗದು ದೋಚಿದ ಕಳ್ಳರು: ಸಂಕಷ್ಟದಲ್ಲಿ ಕೈ ನಾಯಕ

ಮಧ್ಯಪ್ರದೇಶದ ಗುನಾದಲ್ಲಿ ಕಾಂಗ್ರೆಸ್ ನಾಯಕ ಅರವಿಂದ್ ಗುಪ್ತಾ ಮನೆಯಲ್ಲಿ ಕಳ್ಳತನವಾಗಿದೆ. ಒಂದು ಕೋಟಿ ಮೌಲ್ಯದ ವಸ್ತುಗಳು ಕಳ್ಳತನವಾಗಿರುವ ಸುದ್ದಿ ಬಂದಿದೆ. ಕಳ್ಳರು 70 ಲಕ್ಷ ರೂಪಾಯಿ ನಗದು ಹಾಗೂ Read more…

ಕಂದಾಯ ಸಚಿವರ ಮಗನ ಮನೆಗೆ ಕನ್ನ

ಬೆಂಗಳೂರು: ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರ ಪುತ್ರನ ಮನೆಗೆ ಕನ್ನ ಹಾಕಿರುವ ಕಳ್ಳರು, ಭಾರೀ ಮೌಲ್ಯದ ವಿಗ್ರಹ-ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ದೇಶಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆ ವಾಸವಿರುವ ಸದಾಶಿವನಗರದ Read more…

ಎಲ್ಲರೆದುರೇ ಮಾಜಿ ಪತ್ನಿಯ ಮೊಬೈಲ್ ಎಗರಿಸಿದ ಭೂಪ

ಚೆನ್ನೈನ ಮರೀನಾ ಬೀಚ್ ಬಳಿ ವ್ಯಕ್ತಿಯೋರ್ವ ತನ್ನ ಮಾಜಿ ಪತ್ನಿಯ ಮೊಬೈಲ್‌ ಕದ್ದಿದ್ದಾನೆ. ಯಾಕೆ ಗೊತ್ತೇ? ಅಸೂಯೆಯಿಂದ! ಸುರೇಶ್‌ ಸಾರ್ವಜನಿಕರ ಸಮ್ಮುಖದಲ್ಲೇ ತನ್ನ ಮಾಜಿ ಪತ್ನಿ ಲತಾಳ ಮೊಬೈಲ್‌ ಕದ್ದು Read more…

ಕಾರಿನಲ್ಲಿ ಬಂದು ಸರ ಎಗರಿಸಿದ ಕಳ್ಳರು

ಸರಗಳ್ಳರು ಇದುವರೆಗೂ ಬೈಕ್ ನಲ್ಲಿ ಬಂದು ಒಂಟಿ ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದ ಘಟನೆ ಮಧ್ಯೆ ಕಾರಿನಲ್ಲಿ ಬಂದ ಇಬ್ಬರು ವೃದ್ಧೆಯೊಬ್ಬರ ಸರಗಳವು ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. Read more…

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ

ನವಜಾತ ಹೆಣ್ಣು ಶಿಶುವನ್ನು ಕಳ್ಳತನ ಮಾಡಿರುವ ಘಟನೆ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವೇಣುಕುಮಾರಿ ಹಾಗೂ ನಾರಾಯಣಸ್ವಾಮಿ ದಂಪತಿ ಮಗು ಕಳೆದುಕೊಂಡವರು. Read more…

ಕಾರಿನ ಗಾಜು ಒಡೆದು ಹಣ ಎಗರಿಸಿದ ಕಳ್ಳರು

ಕಾರಿನ ಗಾಜು ಒಡೆದ ಕಳ್ಳರು ಹಣ ಎಗರಿಸಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ನಡೆದಿದೆ. ಎಪಿಎಂಸಿ ವ್ಯಾಪಾರಿ ಸಂತೋಷ್ ಬನ್ಸಾಲಿ ಹಣ ಕಳೆದುಕೊಂಡವರಾಗಿದ್ದು, ಇವರು Read more…

ಮಕ್ಕಳ ಕಳ್ಳತನ ಆರೋಪ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಹೊಡೆದು ಕೊಂದ್ರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಕ್ಕಳ ಕಳ್ಳತನದ ವಿಡಿಯೋ ಈವರೆಗೆ ಅನೇಕ ಅಮಾಯಕರನ್ನು ಬಲಿ ಪಡೆದಿದೆ. ಮಕ್ಕಳ ಕಳ್ಳತನದ ಅನುಮಾನದ ಮೇರೆಗೆ ಸಾರ್ವಜನಿಕರು ಅಮಾಯಕರಿಗೆ ಒದೆ ನೀಡ್ತಿದ್ದಾರೆ. ಬೆಂಗಳೂರು, Read more…

ಟಿನೇಜ್ ನಲ್ಲಿ ಮಾಡಿದ ತಪ್ಪಿಗೆ ಓಲ್ಡ್ ಏಜ್ ನಲ್ಲಿ ಕ್ಷಮೆ ಯಾಚನೆ…!

ವೃದ್ಧಾಪ್ಯ ಅನ್ನೋದು ಮನುಷ್ಯನ ಜೀವನದ ಇಳಿಸಂಜೆಯ ಹಾಗೆ. ಇಡೀ ಜೀವಮಾನದಲ್ಲಿ ಆಡಿದ ತುಂಟಾಟ, ಮಾಡಿದ ತಪ್ಪುಗಳನ್ನೆಲ್ಲಾ ಮೆಲುಕು ಹಾಕುವ ಸಮಯ. ಅಮೆರಿಕದ ಟೆಕ್ಸಾಸ್ನಲ್ಲಿ 90ರ ವಯೋವೃದ್ಧರೊಬ್ಬರು ತಮ್ಮ ಜೀವನದ Read more…

100 ವರ್ಷದ ವೃದ್ಧೆ ಮೇಲೆ ಕಳ್ಳನಿಂದ ಮಾರಣಾಂತಿಕ ಹಲ್ಲೆ

ಬ್ರಿಟನ್ ನಿವಾಸಿಯಾಗಿದ್ದ ಪೊಲೀಶ್ ಮೂಲದ 100 ವರ್ಷದ ವೃದ್ದೆಯೊಬ್ಬರು ಕಳ್ಳನೊಬ್ಬನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾರೆ. ಲಂಡನ್ ನ ಬ್ರೇಜರ್ ಮಾರುಕಟ್ಟೆ ಬಳಿ ವ್ಯಕ್ತಿಯೋರ್ವ ವೃದ್ದೆಯ ಬ್ಯಾಗನ್ನು ಕಳ್ಳತನ ಮಾಡುವ ವೇಳೆ Read more…

ಕೈಗೆ ಸಿಕ್ಕ ಕಳ್ಳರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಗೂಸಾ

ಕಳ್ಳತನ ಮಾಡಲೆಂದು ಎರಡು ಕಾರುಗಳಲ್ಲಿ ಶಸ್ತ್ರಸಜ್ಜಿತರಾಗಿ ಬಂದಿದ್ದ ತಂಡವನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ವಿಜಯನಗರ ಜಿಲ್ಲೆ, ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ Read more…

ಪಂಜಾಬಿ ಗಾಯಕನ ಮನೆಯಲ್ಲಿ ಕಳ್ಳತನ

ಪಂಜಾಬ್ ನ ಫತೇಘರ್ ಸಾಹೇಬ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದಲ್ಲಿ ಖ್ಯಾತ ಪಂಜಾಬಿ ಗಾಯಕ ಬಬ್ಬು ಮಾನ್ ನಿವಾಸ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ನಗ-ನಗದು Read more…

ಜಾರ್ಖಂಡ್ ನಲ್ಲಿ ಮಹಿಳೆಯೊಂದಿಗೆ ಆಮಾನವೀಯ ವರ್ತನೆ

ಮಹಿಳೆಯೊಬ್ಬಳು ಮೊಬೈಲ್ ಕದ್ದಿದ್ದಾಳೆಂಬ ಶಂಕೆ ಮೇಲೆ ಜನರ ಗುಂಪೊಂದು ಆಕೆಯೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್ ನ ಪಶ್ಚಿಮ ಸಿಂಘ್ಭೂಮ್ ನಲ್ಲಿ ಗುರುವಾರದಂದು ಈ Read more…

ಸರಗಳ್ಳತನಕ್ಕೆ ಬಂದವರು ಹಲ್ಲೆ ಮಾಡಿ ಹೋದರು…!

ಬೆಂಗಳೂರು ಸೇಫ್ ಸಿಟಿಯಲ್ಲ ಎಂಬುದನ್ನು ಆಗಾಗ ನಡೆಯುವ ಹತ್ಯೆ, ಹಲ್ಲೆ, ಕಳ್ಳತನ, ಅತ್ಯಾಚಾರದಂತಹ ಪ್ರಕರಣಗಳು ಸಾಬೀತುಪಡಿಸುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಹಾಡಹಗಲೇ ಸರಗಳ್ಳತನಕ್ಕೆ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ವಿಲಕ್ಷಣ ಕಳ್ಳತನ ಪ್ರಕರಣ

ಆಸ್ಟ್ರೇಲಿಯಾದ ಡಿಪಾರ್ಟ್ಮೆಂಟಲ್ ಸ್ಟೋರ್ ಒಂದರಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣದ ವಿಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ನಗೆಯುಕ್ಕಿಸುತ್ತದೆ. ಕಳ್ಳತನ ಮಾಡಲು ಸಿಂಹದ ವೇಷ ಧರಿಸಿ ಬಂದಿದ್ದಾನೆ ಈ ಭೂಪ. Read more…

ಗೋಲ್ಡನ್ ಬಾಬಾನ ಹಣ, ಒಡವೆ ದೋಚಿದ ಚಾಲಕ

ಗೋಲ್ಡನ್ ಬಾಬಾ ಎಂದೇ ಖ್ಯಾತಿ ಗಳಿಸಿರುವ ಸುಧೀರ್ ಮಕಾರ್ ಅವರ ಕಾರು ಚಾಲಕ ಹಣ ಹಾಗೂ ಬಾಬಾ ಧರಿಸುತ್ತಿದ್ದ ಒಡವೆ ದೋಚಿಕೊಂಡು ಪರಾರಿಯಾಗಿದ್ದಾನೆ. ಗೋಲ್ಡನ್ ಬಾಬಾರ ಗಾಜಿಯಾಬಾದ್ ನಿವಾಸದಲ್ಲಿ Read more…

ಕಳ್ಳನಾಗಿ ಬದಲಾಗಿದ್ದ ವಜಾಗೊಂಡ ಪೊಲೀಸ್ ಪೇದೆ

ಮಣಿಪುರದ ವಜಾಗೊಂಡ ಪೊಲೀಸ್ ಪೇದೆಯೊಬ್ಬ ಕಳ್ಳನಾಗಿ ಬದಲಾಗಿದ್ದು, ಐಶಾರಾಮಿ ಕಾರುಗಳ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದಾಗ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಕಾರುಗಳ್ಳರ ತಂಡ, ಬಿಎಂಡಬ್ಲ್ಯೂ, ಶವರ್ಲೆಟ್ Read more…

ಬ್ಯಾಂಕ್ ನಲ್ಲಿ ಚಾಲಾಕಿ ಕಳ್ಳಿಯ ಕೈಚಳಕ

ಕಳ್ಳರು ಅರೆ ಕ್ಷಣದಲ್ಲಿ ತಮ್ಮ ಕೈಚಳಕ ತೋರ್ತಾರೆ. ಇದಕ್ಕೆ ಈ ಹುಡುಗಿ ಕೂಡ ಹೊರತಾಗಿಲ್ಲ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿದ್ದ ವ್ಯಕ್ತಿಯೊಬ್ಬನ ಚೀಲಕ್ಕೆ ಬ್ಲೇಡ್ ಹಾಕಿ 40 Read more…

ಕಳ್ಳರ ಕೈಚಳಕ ಕಂಡು ದಂಗಾದ ಮಾಜಿ ಪೊಲೀಸ್ ಅಧಿಕಾರಿ

ಮಾಜಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳ್ಳರ ಕೈಚಳಕಕ್ಕೆ ಬಲಿಪಶುವಾಗಿದ್ದಾರೆ. ದೆಹಲಿ ಮಾಜಿ ಪೊಲೀಸ್ ಕಮೀಷನರ್ ಬಿ.ಕೆ. ಗುಪ್ತಾ ತಮ್ಮ ಕಾರಿನಿಂದ ಕೆಲ ಕ್ಷಣದ ಮಟ್ಟಿಗೆ ಇಳಿದು ಹೋಗಿದ್ದು, ವಾಪಾಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...