alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷ್ಣನ ಮೇಲಿದ್ದ ಆಭರಣಗಳು ರಾತ್ರೋರಾತ್ರಿ ಮಾಯ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲೇ ಮಹಾರಾಷ್ಟ್ರದ ಕೃಷ್ಣ ದೇವಸ್ಥಾನ ಒಂದರಲ್ಲಿನ ವಿಗ್ರಹದ ಮೇಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕಳುವಾಗಿರುವ ಪ್ರಕರಣ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ Read more…

ಆಧಾರ್ ಪ್ರಾಧಿಕಾರದಿಂದ ಹೊರಬಿದ್ದಿದೆ ಈ ಮಹತ್ವದ ಸೂಚನೆ

ಗೂಗಲ್, ಸ್ಮಾರ್ಟ್ಫೋನ್ ಮತ್ತು ಸಿಮ್ ಕಾರ್ಡ್ ಗಳಲ್ಲಿ 1800-300-1947 ಸಂಖ್ಯೆ ಆಧಾರ್ ಕಾರ್ಡ್ ಸಹಾಯವಾಣಿ ನಂಬರ್ ಆಗಿ ದಾಖಲಾಗಿಬಿಟ್ಟಿತ್ತು. ಆದ್ರೆ ಇದು ತನ್ನ ಅಧಿಕೃತ ಸಹಾಯವಾಣಿಯ ನಂಬರ್ ಅಲ್ಲ Read more…

ಮಾರಾಟ ಮಾಡಿದ್ದ ದುಬಾರಿ ಕಾರನ್ನು ಕದ್ದು ತಂದ ಭೂಪ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಎಂಜಿನಿಯರ್ ಒಬ್ಬ ತನ್ನ ಐಶಾರಾಮಿ ಆಡಿ ಕಾರನ್ನು 17.5 ಲಕ್ಷ ರೂ. ಗಳಿಗೆ ಮಾರಾಟ ಮಾಡಿದ್ದು, ಹಣ ಪಡೆದ ಬಳಿಕ Read more…

8 ಕೋಟಿ ಮೌಲ್ಯದ ತಿಂಡಿ ಕದ್ದವನಿಗೆ 50 ವರ್ಷ ಜೈಲು

ಅಮೆರಿಕದ ಟೆಕ್ಸಾಸ್ ನಲ್ಲಿ ವ್ಯಕ್ತಿಯೊಬ್ಬ 1.2 ಮಿಲಿಯನ್ ಡಾಲರ್ ಮೌಲ್ಯದ ಪಜಿತಾಸ್ ಎಂಬ ತಿನಿಸನ್ನು ಕಳವು ಮಾಡಿದ್ದ. ಅವನಿಗೆ 50 ವರ್ಷ ಜೈಲು ಶಿಕ್ಷೆಯಾಗಿದೆ. 53 ವರ್ಷದ ಗಿಲ್ಬರ್ಟೋ Read more…

ಜಾಲಿ ರೈಡ್ ಗಾಗಿ ಕಾರು ಕದ್ದ 13 ವರ್ಷದ ಬಾಲಕ…!

ನ್ಯೂಜಿಲ್ಯಾಂಡ್ ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕಾರು ಚಾಲನೆ ಮಾಡುವ ಕ್ರೇಜ್ ಹೊಂದಿದ್ದ 13 ವರ್ಷದ ಬಾಲಕನೊಬ್ಬ ಮಹಿಳೆಯೊಬ್ಬರ ಕಾರು ಕದ್ದಿದ್ದು, 7 ಮಂದಿ ಅಪ್ರಾಪ್ತ ಸ್ನೇಹಿತರನ್ನು ಕೂರಿಸಿಕೊಂಡು Read more…

ಬದನೆಕಾಯಿ ಕದ್ದವನಿಗೆ 9 ವರ್ಷಗಳ ಬಳಿಕ ಸಿಕ್ತು ಕ್ಲೀನ್ ಚಿಟ್

ಇಟಲಿಯಲ್ಲಿ ಬದನೆಕಾಯಿ ಕದ್ದ ಆರೋಪ ಎದುರಿಸ್ತಾ ಇದ್ದ ವ್ಯಕ್ತಿಯೊಬ್ಬನಿಗೆ 9 ವರ್ಷಗಳ ಬಳಿಕ ಕ್ಲೀನ್ ಚಿಟ್ ಸಿಕ್ಕಿದೆ. 49 ವರ್ಷದ ಆ ವ್ಯಕ್ತಿ ನಿರುದ್ಯೋಗಿಯಾಗಿದ್ದ. ಹಸಿವಿನಿಂದ ಬಳಲಿದ್ದ ಮಗುವಿಗೆ Read more…

ಕ್ಷಣಮಾತ್ರದಲ್ಲಿ ಕಳ್ಳನ ಪಾಲಾಯ್ತು ಬ್ಯಾಂಕ್ ನಲ್ಲಿ ಕುಳಿತಿದ್ದ ಉದ್ಯಮಿಯ ಹಣ

ಉತ್ತರ ಪ್ರದೇಶದ ರಾಂಪುರದಲ್ಲಿ ಯುವಕನೊಬ್ಬ ಬ್ಯಾಂಕ್ ನಲ್ಲೇ ಕೈಚಳಕ ತೋರಿಸಿದ್ದಾನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 3 ಲಕ್ಷ ರೂಪಾಯಿ ಕಳವು ಮಾಡಿಕೊಂಡು ಖದೀಮ ಪರಾರಿಯಾಗುತ್ತಿರುವ ದೃಶ್ಯ Read more…

ಇಬ್ಬರು ಖತರ್ನಾಕ್ ಬ್ರಾ ಕಳ್ಳಿಯರ ಅರೆಸ್ಟ್

ಅಮೆರಿಕದಲ್ಲಿ ಇಬ್ಬರು ಬ್ರಾ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ. ಅವರ ಬಳಿಯಿದ್ದ ಒಳ ಉಡುಪುಗಳ ಬೆಲೆ 11,000 ಡಾಲರ್. ಅಂದ್ರೆ ಅಂದಾಜು 7 ಲಕ್ಷ ರೂಪಾಯಿ. ತಮ್ಮನ್ನು ತಾವು ಬ್ರಾ ಡಕಾಯಿತರು Read more…

10 ದಿನಗಳಲ್ಲಿ ಒಂದೇ ATMನಲ್ಲಿ ಎರಡು ಬಾರಿ ಕಳ್ಳತನ

ಗುರ್ಗಾಂವ್ ನ ಬೇಗಂಪುರ ಖಟೋಲ ಎಂಬ ಗ್ರಾಮದಲ್ಲಿ 10 ದಿನಗಳ ಅವಧಿಯಲ್ಲಿ ಒಂದೇ ಎಟಿಎಂನಲ್ಲಿ 2 ಬಾರಿ ಕಳ್ಳತನ ನಡೆದಿದೆ. ದಿ ಟಾಟಾ ಇಂಡಿಕ್ಯಾಶ್ ಮನಿ ವೆಂಡಿಂಗ್ ಮಷಿನ್ Read more…

ಗಾಬರಿ ಹುಟ್ಟಿಸುವಂತಿದೆ ಪ್ರತಿನಿತ್ಯ ಕಳುವಾಗುತ್ತಿರುವ ವಾಹನಗಳ ಸಂಖ್ಯೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿದಿನ ಕಳುವಾಗುತ್ತಿರುವ ವಾಹನಗಳ ಸಂಖ್ಯೆ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಪ್ರತಿ ಗಂಟೆಗೆ 5 ವಾಹನ ಕಳವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದು, ದಿನವೊಂದಕ್ಕೆ ಸರಾಸರಿ Read more…

ಕೆ.ಜಿ.ಎಫ್. ಆಸ್ಪತ್ರೆಯಲ್ಲಿ ನಡೆದಿದೆ ಆಘಾತಕಾರಿ ಘಟನೆ

ಕೋಲಾರ: ಕೋಲಾರ ಜಿಲ್ಲೆ ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಕೆಲವೇ ಗಂಟೆಯಲ್ಲಿ ನವಜಾತ ಗಂಡು ಶಿಶುವನ್ನು ಅಪಹರಿಸಲಾಗಿದೆ. ಚಲ್ದಿಗಾನಹಳ್ಳಿಯ ರವಿ – ಮಾಲಾ ದಂಪತಿಯ ಮಗುವನ್ನು ತಡರಾತ್ರಿ ಇಬ್ಬರು Read more…

ಮಾಜಿ ಪತ್ನಿ ಮನೆಯಲ್ಲೇ ಕಳ್ಳತನ, ತೆಲುಗು ನಟನ ಬಂಧನ

ಮಾಜಿ ಪತ್ನಿಯ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ತೆಲುಗು ನಟ ಸಾಮ್ರಾಟ್ ರೆಡ್ಡಿಯನ್ನು ಬಂಧಿಸಲಾಗಿದೆ. ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಕೆಲವೊಂದು ಸಾಕ್ಷ್ಯಗಳನ್ನು ಸಾಮ್ರಾಟ್ ಕದ್ದೊಯ್ದಿದ್ದಾನೆ ಅಂತಾ ಕೆ.ಹರಿತಾ Read more…

ರಾಘವೇಂದ್ರ ಮಠದಲ್ಲಿ ನಗ, ನಗದು ಲೂಟಿ

ಕಲಬುರಗಿ: ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡದ ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾದಿ ಮಠದಲ್ಲಿ ಸುಮಾರು 18 ಲಕ್ಷ ರೂ ಮೌಲ್ಯದ ನಗ, ನಗದು ದೋಚಲಾಗಿದೆ. ಮಠದ ಹಿಂಬಾಗಿಲ ಬೀಗ Read more…

ಹಾಡಹಗಲೇ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಕಾರಿನ ಗ್ಲಾಸ್ ಒಡೆದು 3.50 ಲಕ್ಷ ರೂ. ದೋಚಿದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ಉದ್ಯಮಿ ಬಾಬು ಹಣ ಕಳೆದುಕೊಂಡವರು. ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು Read more…

ಹಾಲಿವುಡ್ ಸಿನೆಮಾ ನೋಡಿ ಮಾಡಿದ್ದು ಖತರ್ನಾಕ್ ಕೆಲಸ

‘ಗಾನ್ ಇನ್ ಸಿಕ್ಸ್ಟಿ ಸೆಕೆಂಡ್ಸ್’ ಅನ್ನೋ ಹಾಲಿವುಡ್ ಸಿನೆಮಾ ನೋಡಿ ದೆಹಲಿಯಲ್ಲಿ ಇಬ್ಬರು ಭಾರೀ ಕಳ್ಳತನ ಮಾಡಿದ್ದಾರೆ. 22 ಮೋಟಾರ್ ಸೈಕಲ್ ಗಳನ್ನು ಕದ್ದು, ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. 25 Read more…

ಕರಣ್ ಮೊಬೈಲ್ ಕದ್ದು ಮೆಸೇಜ್ ಓದ್ತಾರೆ ಈ ನಟ…!

ನಟ ರಣಬೀರ್ ಕಪೂರ್ ಒಂದಿಲ್ಲೊಂದು ವಿವಾದದಲ್ಲಿ ಸಿಲುಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರೊಬ್ಬ ಫೋನ್ ಕಳ್ಳ ಅನ್ನೋದನ್ನು ನಿರ್ದೇಶಕ ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ. ಕರಣ್ ಜೋಹರ್ ಫೋನನ್ನೇ ರಣಬೀರ್ ಕದ್ದು, Read more…

ಚಾಕಲೇಟ್ ಕದಿಯೋದ್ರಲ್ಲಿ ಎಕ್ಸ್ ಪರ್ಟ್ ಈ ಅಳಿಲು

ಕಳ್ಳ ಅಳಿಲೊಂದು ಲಿಪ್ ಬಾಮ್ ಹಾಗೂ ಚಾಕಲೇಟ್ ಕದಿಯುವಾಗ ಸಿಕ್ಕಿಬಿದ್ದಿದೆ. ಮೈಕೆಲ್ ಬೌಡ್ರೆಯಾಕ್ಸ್ ಎಂಬ ಮಹಿಳೆ ಪ್ರತಿವರ್ಷ ಸಾರ್ವಜನಿಕರಿಗೆ ಹಾಲಿಡೇ ಟ್ರೀಟ್ ಕೊಡ್ತಾರೆ. ಕ್ಯಾಂಡಿ, ಸ್ನಾಕ್ಸ್, ಟಿಶ್ಯೂ, ಹ್ಯಾಂಡ್ Read more…

ಕಳ್ಳನ ಪಾಲಾಯ್ತು ಸುಂದರವಾದ ಸೆಕ್ಸ್ ಡಾಲ್…!

ವಯಸ್ಕರ ಮಳಿಗೆಯೊಂದರಿಂದ ಸುಂದರವಾದ ಸೆಕ್ಸ್ ಡಾಲ್ ಕದ್ದೊಯ್ದಿರೋ ಕಳ್ಳನಿಗಾಗಿ ಆಸ್ಟ್ರೇಲಿಯಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೂರ್ಬಿನ್ ನಲ್ಲಿರೋ ಸೆಕ್ಸಿ ಲ್ಯಾಂಡ್ ಹೆಸರಿನ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಬೆಳಗ್ಗೆ 6 Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವಂಥ ದರೋಡೆ

ಪೊಲೀಸರು ಚಾಪೆ ಕೆಳಗೆ ತೂರಿದ್ರೆ ಕಳ್ಳರು ರಂಗೋಲಿ ಕೆಳಗೆ ನುಸುಳ್ತಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ಕೀ ಕೂಡ ಇಲ್ಲದೆ ಕಾರನ್ನು ಖದೀಮರು ಹೇಗೆ ಕಳವು ಮಾಡ್ತಾರೆ ಅನ್ನೋದ್ರ Read more…

ನಾಟಿ ಕೋಳಿ ಕಳವು ಪ್ರಕರಣಕ್ಕೆ ತಿರುವು

ಬೆಂಗಳೂರು: ತಾವು ಸಾಕಿದ್ದ 35 ನಾಟಿ ಕೋಳಿ ಕಳುವಾಗಿದ್ದು, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಮಹಿಳೆಯೊಬ್ಬರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಬೈಯಪ್ಪನಹಳ್ಳಿ Read more…

ಸಖತ್ ಇಂಟ್ರೆಸ್ಟಿಂಗ್ ಆಗಿದೆ ಈ ನಾಟಿ ಕೋಳಿ ಸ್ಟೋರಿ

ಬೆಂಗಳೂರು: ಗ್ರಾಮಾಂತರ ಪ್ರದೇಶಗಳಲ್ಲಿ ಕೋಳಿ ವಿಚಾರವಾಗಿ ಜಗಳ ನಡೆಯುವುದು ಸಾಮಾನ್ಯ. ಬೆಂಗಳೂರು ಮಹಾನಗರದಲ್ಲಿ ಕೋಳಿ ಕಳವಿನ ಕುರಿತಾದ ಪ್ರಕರಣವೊಂದು ನಡೆದಿದ್ದು, ಆಯುಕ್ತರ ಕಚೇರಿಗೆ ದೂರು ನೀಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸ್ Read more…

ಕುತ್ತಿಗೆಗೆ ಲಾಂಗ್ ಇಟ್ಟು ಎಸಗಿದ್ರು ಇಂತಹ ಕೃತ್ಯ

ಬೆಂಗಳೂರು: ಭದ್ರತಾ ಸಿಬ್ಬಂದಿಯ ಕುತ್ತಿಗೆಗೆ ಲಾಂಗ್ ಹಿಡಿದು, 2 ಶ್ರೀಗಂಧದ ಮರಗಳನ್ನು ಕಳವು ಮಾಡಿರುವ ಘಟನೆ ಬೆಂಗಳೂರು ಮಲ್ಲೇಶ್ವರಂ 15 ನೇ ಕ್ರಾಸ್ ಸಿ.ವಿ. ರಾಮನ್ ನಗರದಲ್ಲಿ ನಡೆದಿದೆ. Read more…

ಆಧಾರ್ ಮಾಹಿತಿ ಕದ್ದು 40 ಲಕ್ಷ ರೂ. ವಂಚನೆ

ಹೈದರಾಬಾದ್: ಆಧಾರ್ ಮಾಹಿತಿ ಸೋರಿಕೆ ಆಗಿಲ್ಲ. ಅದನ್ನು ಕದಿಯಲು ಸಾಧ್ಯವಿಲ್ಲ ಎಂದು ಕೇಂದ್ರ ಮತ್ತು ಯು.ಐ.ಡಿ.ಎ.ಐ. ಅಧಿಕಾರಿಗಳು ಹೇಳಿದ್ದರೂ, ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬರೋಬ್ಬರಿ 300 ಮಂದಿಯ Read more…

ಲಕ್ಷ್ಮಿ ಪೂಜೆಗೆ ಇಟ್ಟಿದ್ದ ಹಣ, ಚಿನ್ನ ಲೂಟಿ

ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಸರಣಿ ಕಳವು ನಡೆದಿದ್ದು, ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಗೆ ಇಡಲಾಗಿದ್ದ ಹಣ, ಚಿನ್ನಾಭರಣ ದೋಚಲಾಗಿದೆ. ಕೆ.ಆರ್. ಪೇಟೆಯ ಮೈಸೂರು –ಚನ್ನರಾಯಪಟ್ಟಣ ರಸ್ತೆಯ ಎ.ಪಿ.ಎಂ.ಸಿ. Read more…

ಸೂಟ್ ಕೇಸ್ ನಲ್ಲಿ ಅಡಗಿ ಕುಳಿತು ಇಂಥಾ ಕೆಲಸ ಮಾಡ್ತಿದ್ದ ಕಳ್ಳ

ಪ್ಯಾರಿಸ್ ನಲ್ಲಿ ನಿಗೂಢವಾಗಿದ್ದ ಕಳವು ಪ್ರಕರಣವೊಂದನ್ನು ಪೊಲಿಸರು ಬೇಧಿಸಿದ್ದಾರೆ. ಪ್ಯಾರಿಸ್ ನಿಂದ ಬ್ಯೂವಾಯಿಸ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಹಲವು ಪ್ರಯಾಣಿಕರ ಲಗೇಜ್ ನಲ್ಲಿದ್ದ ವಸ್ತುಗಳು ಕಾಣೆಯಾಗಿತ್ತು. ಈ ಪ್ರಕರಣವನ್ನು Read more…

ಮುಖ್ಯಮಂತ್ರಿ ಕಾರನ್ನೇ ಕದ್ದೊಯ್ದ ಚೋರರು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ ಕಳುವಾಗಿದೆ. ದೆಹಲಿ ಸಚಿವಾಲಯದ ಬಳಿ ನಿಲ್ಲಿಸಲಾಗಿದ್ದ ನೀಲಿ ಬಣ್ಣದ ವ್ಯಾಗನರ್ ಕಾರ್ ಕಳವು ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು Read more…

ಮನೆಗೆ ನುಗ್ಗಿದ ಕಳ್ಳರು ಕೊಂಡೂ ಹೋದ್ರು, ಉಂಡೂ ಹೋದ್ರು

ಕನ್ಯಾಕುಮಾರಿಯಲ್ಲಿ ಜೈಲಿಗೆ ಕರೆತರುವ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಕಳ್ಳನಿಗಾಗಿ ತೀವ್ರ ಶೋಧ ನಡೆಯುತ್ತಿದೆ. 23 ವರ್ಷದ ಡೇವಿಡ್ ದೇವೇಂದ್ರನ್ ಎಂಬಾತ ಖಾಕಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇನ್ನೋರ್ವ Read more…

ಯಾಹೂ ಬಿಚ್ಚಿಟ್ಟಿದೆ ಬೆಚ್ಚಿ ಬೀಳಿಸುವ ಸತ್ಯ

ಯಾಹೂ ಖಾತೆಗಳೆಲ್ಲ ಹ್ಯಾಕ್ ಆಗಿದ್ದವು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 2013ರಲ್ಲಿ ಒಟ್ಟು 3 ಬಿಲಿಯನ್ ಖಾತೆಗಳಿಂದ ಹ್ಯಾಕರ್ ಗಳು ಡೇಟಾ ಕಳವು ಮಾಡಿದ್ದರು ಅಂತಾ ಯಾಹೂ Read more…

ರಾಮ್ ರಹೀಂ ಡೇರಾದಲ್ಲಿ ಕಳ್ಳರ ಕೈಚಳಕ

ಡೇರಾ ಸಚ್ಛಾ ಸೌಧದ ನಾಮ್ ಚರ್ಚಾ ಘರ್ ನಲ್ಲಿರೋ ಗುರ್ಮೀತ್ ರಾಮ್ ರಹೀಂಗೆ ಸೇರಿದ ವಸ್ತುಗಳು ಕಳ್ಳರ ಪಾಲಾಗಿವೆ. ಶನಿವಾರ ಮತ್ತು ಭಾನುವಾರ ರಾತ್ರಿ ಇಲ್ಲಿ ಕಳ್ಳತನ ನಡೆದಿದೆ. Read more…

ಪೊಲೀಸ್ ಬಲೆಗೆ ಬಿದ್ದಿದ್ದಾರೆ ಒಂದೇ ಕುಟುಂಬದ 14 ಮಂದಿ, ಕಾರಣ…?

ದೆಹಲಿಯ ಸಬ್ಜಿ ಮಂಡಿಯ ಬಳಿಯಿದ್ದ ಪಾರ್ಕ್ ಒಂದರಲ್ಲಿ ಕಳ್ಳರ ಗ್ಯಾಂಗನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಪೊಲೀಸರ ಬಲೆಗೆ ಬಿದ್ದಿರೋ 14 ಮಂದಿ ಕೂಡ ಒಂದೇ ಕುಟುಂಬದವರು. ಮೆಟ್ರೋ ಪ್ರಯಾಣಿಕರೇ ಇವರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...