alex Certify
ಕನ್ನಡ ದುನಿಯಾ       Mobile App
       

Kannada Duniya

ಗನ್ ತೋರಿಸಿ ಮೇಯರ್ ಕಾರು ಕಳವು

ಕರಾಚಿ: ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರೋಡೆಕೋರರ ಹಾವಳಿಗೆ ಇದೀಗ ಕರಾಚಿ ಮೇಯರ್ ಕಾರ್ ಕೂಡ ಬಲಿಪಶುವಾಗಿದೆ. ಮೂವರು‌ ಅಪರಿಚಿತರು ಏಕಾಏಕಿ ಮೇಯರ್ ಕಾರ್ ಮೇಲೆ ದಾಳಿ ನಡೆಸಿ Read more…

ಹಿಂದೂ ದೇವಸ್ಥಾನದಲ್ಲಿ ಮುಸ್ಲಿಂ ಶಿಕ್ಷಕಿಯಿಂದ ಪಾಠ

ಪಾಕಿಸ್ತಾನದ ಕರಾಚಿಯಲ್ಲಿರುವ ಒಂದು ದೇವಸ್ಥಾನ ಹಾಗೂ ಅದ್ರಲ್ಲಿರುವ ಒಂದು ಶಾಲೆ ವಿಶ್ವದ ಜನರ ಗಮನ ಸೆಳೆದಿದೆ. ಅನಮ್ ಆಘಾ ಹೆಸರಿನ ಮುಸ್ಲಿಂ ಶಿಕ್ಷಕಿಯೊಬ್ಬರು ಹಿಂದೂ ಮಕ್ಕಳಿಗೆ ಪಾಠ ಹೇಳಿಕೊಡ್ತಿದ್ದಾರೆ. Read more…

ಕರಾಚಿಯ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಭಾರತದ ತಜ್ಞ ವೈದ್ಯ

ಭಾರತದ ಪ್ರಸಿದ್ಧ ಲಿವರ್ ಕಸಿ ಸರ್ಜನ್ ಡಾ. ಸುಭಾಷ್ ಗುಪ್ತಾ ಪಾಕಿಸ್ತಾನದ ಕರಾಚಿಗೆ ತೆರಳಲಿದ್ದಾರೆ. ಅಲ್ಲಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಜೊತೆಗೆ ಪಾಕಿಸ್ತಾನದ ವೈದ್ಯರಿಗೆ Read more…

ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪಾಕ್ ಸಚಿವ

ಪಾಕಿಸ್ತಾನದ ಸಚಿವ ಮತ್ತವರ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ. ಸಚಿವ ಮಿರ್ ಹಜಾರ್ ಖಾನ್ ಬಿಜರಾನಿ ಪತ್ನಿಯನ್ನು ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಕರಾಚಿಯ ನಿವಾಸದಲ್ಲಿ Read more…

ಒಡೆದ ಮನೆಯಾಗಿದೆ ಭೂಗತ ಪಾತಕಿಯ ಡಿ ಗ್ಯಾಂಗ್

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತವನ ಬಲಗೈ ಬಂಟ ಛೋಟಾ ಶಕೀಲ್ ಮಧ್ಯೆ ವಿರಸ ಮೂಡಿದೆ ಅಂತಾ ಹೇಳಲಾಗ್ತಿದೆ. ಪಾಕಿಸ್ತಾನದ ಕರಾಚಿಯಲ್ಲಿ ಇಬ್ಬರೂ ಬೇರೆ ಬೇರೆ ಮನೆಗಳಲ್ಲಿ ವಾಸ Read more…

ದಾವೂದ್ ನ ದೊಡ್ಡ ಸತ್ಯ ಬಾಯ್ಬಿಟ್ಟ ಸಹೋದರ ಇಕ್ಬಾಲ್

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಮಹತ್ವದ ವಿಷಯಗಳನ್ನು ಪೊಲೀಸ್ ಮುಂದೆ ಬಾಯ್ಬಿಟ್ಟಿದ್ದಾನೆ. ಥಾಣೆ ಪೊಲೀಸ್ ವಿಚಾರಣೆ ವೇಳೆ ದಾವೂದ್ ನೆಲೆ ನಿಂತಿರುವ ಸ್ಥಳದ ಬಗ್ಗೆ Read more…

ಕರಾಚಿ ನಂಬರ್ ಗೆ ಕರೆ ಮಾಡಿದ್ರೆ ಹಲೋ ಎಂದ ದಾವೂದ್

ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿದ್ದಾನೆ ಅನ್ನೋದು ಇಡೀ ಜಗತ್ತಿಗೇ ಗೊತ್ತಿರುವ ಸತ್ಯ. ಆದ್ರೆ ಪಾಕಿಸ್ತಾನ ಮಾತ್ರ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಈಗ ಖುದ್ದು Read more…

ಬಾಲಕನನ್ನು ಬಲಿ ಪಡೆದಿದೆ ಪಾಕಿಸ್ತಾನದ ಸಂಭ್ರಮಾಚರಣೆ

ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ಗೆದ್ದಿದ್ದೇ ತಡ ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿತ್ತು. ಪಾಕಿಸ್ತಾನದಲ್ಲಿ ಪಟಾಕಿ ಮಾತ್ರವಲ್ಲ, ಗನ್ ಗಳು ಕೂಡ ಸದ್ದು ಮಾಡಲು ಶುರು ಮಾಡಿದ್ವು. Read more…

ಕರಾಚಿ ಜನರನ್ನು ಕೆರಳಿಸಿದೆ ಸಿಂಹದ ಮಾಲೀಕನ ಕೃತ್ಯ

ಪಾಕಿಸ್ತಾನದ ಕರಾಚಿಯಲ್ಲಿ ಶೋಕಿವಾಲನೊಬ್ಬ ತನ್ನ ಪ್ರೀತಿಯ ಸಿಂಹವನ್ನು ತೆರೆದ ವಾಹನದಲ್ಲಿ ಲಾಂಗ್ ಡ್ರೈವ್ ಗೆ ಕರೆದುಕೊಂಡು ಹೋಗಿದ್ದ. ತೆರೆದ ವಾಹನದಲ್ಲಿ ಕುಳಿತಿದ್ದ ಆ ಸಿಂಹ ವ್ಯಘ್ರವಾಗಿತ್ತು. ಜನರನ್ನು ಕಂಡಕೂಡ್ಲೆ Read more…

ಕರಾಚಿಯ ಪಿಜ್ಜಾ ಮಳಿಗೆಯಲ್ಲಿದ್ದಾನೆ ಜೂನಿಯರ್ ಕೊಹ್ಲಿ!

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಅಭಿಮಾನಿಗಳ ಹಾಟ್ ಫೇವರಿಟ್. ಕೊಹ್ಲಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಶತ್ರುರಾಷ್ಟ್ರ ಪಾಕಿಸ್ತಾನದವರಿಗೂ ಕೂಡ ವಿರಾಟ್ ಅಚ್ಚುಮೆಚ್ಚು. ಪಾಕ್ ಪತ್ರಕರ್ತೆಯೊಬ್ಳು ಕೊಹ್ಲಿಯನ್ನು ನಮಗೆ Read more…

ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಪಾಕಿಸ್ತಾನದ ಮೈಂಡ್ ಗೇಮ್

ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಮಣಿಸುವ ಸಾಮರ್ಥ್ಯ ಹೊಂದಿದೆ ಅಂತಾ ಮಾಜಿ ಆಟಗಾರ ಯುನಿಸ್ ಖಾನ್ ಹೇಳಿದ್ದಾರೆ. ಮೇ 4ರಂದು ಲಂಡನ್ Read more…

ಗಾಯತ್ರಿ ಮಂತ್ರಕ್ಕೆ ತಲೆದೂಗಿದ ಪಾಕ್ ಪ್ರಧಾನಿ 

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದುಗಳು ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕೂಡ ಪಾಲ್ಗೊಂಡಿದ್ರು. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಬದ್ಧ ಎಂದ Read more…

ಕಾಣೆಯಾಗಿದ್ದಾರೆ ಪಾಕ್ ಸೊಸೆಯಂದಿರು

ಒಂದೇ ಪರಿವಾರದ ಇಬ್ಬರು ಸೊಸೆಯಂದಿರು ನಾಪತ್ತೆಯಾಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಪಾಕಿಸ್ತಾನಿ ಮೂಲದ ಸೊಸೆಯಂದಿರು ಮಕ್ಕಳ ಜೊತೆ ಊರು ಬಿಟ್ಟಿದ್ದಾರೆನ್ನಲಾಗ್ತಾ ಇದೆ. ಪಾಕಿಸ್ತಾನದ ನವೀರಾ ಹಾಗೂ ಆಯೆಷಾ Read more…

ಪಾಕಿಸ್ತಾನಿ ಕೆಫೆಯಲ್ಲಿ ಎಲ್ ಓ ಸಿ ಫಿಜಾ

ಭಾರತ- ಪಾಕ್ ನಡುವೆ ಸರ್ಜೀಕಲ್ ಸ್ಟ್ರೈಕ್ ಬಗ್ಗೆ ಸಾಕಷ್ಟು ಚರ್ಚೆಯಾಗ್ತಾ ಇದೆ. ಪರ– ವಿರೋಧ ಹೇಳಿಕೆಗಳೂ ಕೇಳಿ ಬರ್ತಾ ಇವೆ. ಈ ಮಧ್ಯೆ ಕರಾಚಿಯ ಕೆಫೆಯೊಂದು ಸರ್ಜೀಕಲ್ ಸ್ಟ್ರೈಕನ್ನು Read more…

ಪಾಕಿಸ್ತಾನದ ವಧು-ಭಾರತದ ವರ: ಮದುವೆಗೆ ಕಗ್ಗಂಟಾಗಿದೆ ವೀಸಾ

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಜೋದ್ಪುರ ಕುಟುಂಬವೊಂದರ ಗೊಂದಲಕ್ಕೆ ಕಾರಣವಾಗಿದೆ. ಇಲ್ಲಿನ ಹುಡುಗನಿಗೆ ಹಾಗೂ ಕರಾಚಿ ವೈದ್ಯರ ಮಗಳಿಗೆ ಮದುವೆ ನಿಶ್ಚಯವಾಗಿದೆ. ಮುಂದಿನ ತಿಂಗಳು ನಡೆಯಬೇಕಾಗಿದ್ದ ಮದುವೆಗೆ ಇನ್ನೂ Read more…

ಶಾಕಿಂಗ್ ! ಖ್ಯಾತ ನಟನ ಮೇಲೆ ಗುಂಡಿನ ದಾಳಿ

ಕರಾಚಿ: ಪಾಕಿಸ್ತಾನದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗಷ್ಟೇ ಖ್ಯಾತ ಖವಾಲಿ ಗಾಯಕರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಹತ್ಯೆಗೈದ ಘಟನೆ ಹಸಿರಾಗಿರುವಾಗಲೇ, ಮತ್ತೊಂದು ಘಟನೆ ಮರುಕಳಿಸಿದೆ. Read more…

ತಲೆ ಮನುಷ್ಯನದು,ಬಾಡಿ ನರಿಯದ್ದು..! ಈ ಫಾಕ್ಸ್ ಲೇಡಿ ವಿಶೇಷತೆ ಏನು ಗೊತ್ತಾ?

ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುವ ಒಂದು ಮಹಿಳೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಹಿಳೆಯ ಹೆಸರು ಮಮತಾಜ್ ಬೇಗಂ. ಕರಾಚಿಯ ಝೂನಲ್ಲಿ ಈ ಮಹಿಳೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...